1346. ಕಂಪನ (೧೯೮೨)


ಕಂಪನ ಚಲನಚಿತ್ರದ ಹಾಡುಗಳು 
  1. ಬಾನು ಭೂಮಿಯ ಕಂಪನ 
  2. ನೋವೆಂದರೇ ವಿಧಿಯಾಟವಲ್ಲವೇ 
ಕಂಪನ (೧೯೮೨) - ಬಾನು ಭೂಮಿಯ ಕಂಪನ 
ಸಂಗೀತ : ಶ್ಯಾಮ್ ಸಾಹಿತ್ಯ : ವ್ಯಾಸರಾವ ಗಾಯನ : ಎಸ್.ಪಿ.ಬಿ, ಕೋರಸ್ 

ಕೋರಸ್ :  ಕಂಪನ ಕಂಪನ ಕಂಪನ ಕಂಪನ ಕಂಪನ ಕಂಪನ 
                ಕಂಪನ ಕಂಪನ ಕಂಪನ ಕಂಪನ ಕಂಪನ ಕಂಪನ 
                ಕಂಪನ ಕಂಪನ ಕಂಪನ ಕಂಪನ 
                ಕಂಪನ ಕಂಪನ ಕಂಪನ ಕಂಪನ 
ಗಂಡು : ಬಾನು ಭೂಮಿಯ    ಕೋರಸ್ : ಕಂಪನ 
ಗಂಡು : ಮೇರು ಗಾಳಿಯ      ಕೋರಸ್ : ಕಂಪನ 
ಗಂಡು : ನಡುವೇ ಮಾನವ ಜೀವನ...  
           ಏಳುಬೀಳಿನ ನಾಳೇ ತಿಳಿಯದ ಹೆಜ್ಜೆ ಊರದ ಕಂಪನ   
ಕೋರಸ್ : ಕಂಪನ 
ಗಂಡು : ಹೆಜ್ಜೆ ಊರದ ಕಂಪನ   
ಕೋರಸ್ : ಆಆಆಅ... ಆಆಆ... ಕಂಪನ 

ಗಂಡು : ಮೂರೂ ಮಾತಿನ              ಕೋರಸ್ : ಕಂಪನ 
ಗಂಡು : ಸ್ನೇಹೀ ಒಲವಿನ                 ಕೋರಸ್ : ಕಂಪನ 
ಗಂಡು : ಮೂರೂ ಮಾತಿನ              ಕೋರಸ್ : ಕಂಪನ 
ಗಂಡು : ಸ್ನೇಹೀ ಒಲವಿನ                 ಕೋರಸ್ : ಕಂಪನ 
ಗಂಡು : ದಾರಿ ಕಲಿಯಿತು ಅಂತಿಮ ಬಾನು ಚಂದ್ರಮ ಹೀಲಂ ಇಲ್ಲಿಗೇ 
            ಅರಳಿ ಕಂಪಿನ ತನುಮನ..  ಅರಳಿ ಕಂಪಿನ ತನುಮನ 
ಕೋರಸ್ : ಲಲಲಲಲ ಲಾಲ್ಲಲ್ಲಲ್ಲಾ ಲಾಲಾಲಾಲಾ

ಗಂಡು : ಕಾಯ ಕೋರಿದ ಕಾಯ ಭಿನ್ನವೇ ಜಿಗಿದು ಕೋಮದ ಚೇತನ
            ಬಾನ ಬಾನದ ಕೂಟ ಬೇಸರ ದಾರಿ ಕಾಣದ ಕಾಣಲಾ ..
ಕೋರಸ್ : ಆಆ ಆಅ... ಆಆಆ...
ಗಂಡು : ಕೋಗಿಲಾದಿಪ ಬುದ್ದಿ ಪಡೆಯಿತು ಕುರುಡು ಕಾಸಿನ ಕಾಗದ.. ಅಹ್ಹಹ್ಹಹ್ಹಹ್ಹಾ..
            ದುಡಿದು ಬದುಕುವ ಆಸೇ ಅಲೆಸಿತು ನೂರೂ ಸಾವಿರ ಗಾವುದ..
            ನೂರೂ ಸಾವಿರ ಗಾವುದ..
ಕೋರಸ್ : ಆಆ ಆಅ... ಆಆಆ...

ಗಂಡು : ಬೇಸರ ಬಲೆ ಬರ ನಗೆಯಲೀ ಕುಡಿದು ಚೀರಿತು ತನುಮನ 
            ತನ್ನ ಕಾಲಿನ ಮೇಲೆ ಕಾಣೂ ನಿಲ್ಲಲಾಗದ ಕಂಪನ... ನಿಲ್ಲಲಾಗದ ಕಂಪನ... 
ಗಂಡು : ಹೆಜ್ಜೆ ಊರದ ಕಂಪನ     ಕೋರಸ್ : ಕಂಪನ 
ಗಂಡು : ಹೆಜ್ಜೆ ಊರದ ಕಂಪನ     ಕೋರಸ್ : ಕಂಪನ 
ಗಂಡು : ಹೆಜ್ಜೆ ಊರದ ಕಂಪನ     ಕೋರಸ್ : ಕಂಪನ 
------------------------------------------------------------------------------------------------------------

ಕಂಪನ (೧೯೮೨- ನೋವೆಂದರೇ ವಿಧಿ ಆಟವಲ್ಲವೇ 
ಸಂಗೀತ : ಶ್ಯಾಮ್ ಸಾಹಿತ್ಯ : ಈಶ್ವರ ಚಂದ್ರ ಗಾಯನ : ಎಸ್.ಪಿ.ಬಿ,

ನೋವೆಂದರೇ ವಿಧಿ ಆಟವಲ್ಲವೇ.. 
ನೋವೆಂದರೇ ವಿಧಿ ಆಟವಲ್ಲವೇ ಸಿರಿ ತುಂಬಿದಾಗ... ಕಹಿ ಕಾಣದಾಗ
ಪ್ರೀತಿ ಮಾಡುವಾಗ ಸವಿ ನೋಡಲೇನಿದೆಯೋ... ಓಓಓ
ಯಾರೂ ಹೇಳರೂ...  ನೋವೆಂದರೇ ವಿಧಿ ಆಟವಲ್ಲವೇ.. 

ನದಿ ಕೂಡುವಂತೇ.... ಏಏಏ
ನದಿ ಕೂಡುವಂತೇ ಸಾಗರ ಸೇರಿ ಕಥೆ ಕೇಡು ನಾವೂ ನೇಹವ ತೋರಿ
ಮಾದರಿ ಬಾಳೂ ಮುಂದಾಗಲೆಂದು ಆಸೆಯಾ ತಾಳಿ
ಮಾದರಿ ಬಾಳೂ ಮುಂದಾಗಲೆಂದು ಆಸೆಯಾ ತಾಳಿ
ಒಡನಾಡಿಯಾಸರೇ ಜಾರಿದ ಮೇಲೆ
ಎದೆ ಗೂಡಿನಲ್ಲಿ ಬರೀ ಶೂನ್ಯ ತುಂಬಿದೆಯೋ... ಓಓಓ
ಯಾರೂ ಕೇಳರೂ...  ನೋವೆಂದರೇ ವಿಧಿ ಆಟವಲ್ಲವೇ.. 

ಬಿರುಗಾಳಿ ಬೀಸಿ... ಆಆಆಅ..
ಬಿರುಗಾಳಿ ಬೀಸಿ ದೋಣಿಯ ಜೂಲು ತಲಾಕಾದುದೆಲ್ಲಾ ನೀರಿನ ಪಾಲೂ
ಜೀವನ ದಾಟಿ ತುಂಬ್ಯಾದ ದೋಣಿ ನಾನೇಹೀ ನಿಲ್ಲೀ
ಜೀವನ ದಾಟಿ ತುಂಬ್ಯಾದ ದೋಣಿ ನಾನೇಹೀ ನಿಲ್ಲೀ
ಸಿಡಿವಾಗ ಮೇಲೆ ಯಾವುದೂ ಸೀಮೆ ಬದಲಾದ ಪಾತ್ರ ಸರಿ ಮಾಡಲಾರಿಹರೂ
ಯಾರೂ ಮಾಡರು ನೋವೆಂದರೇ ವಿಧಿ ಆಟವಲ್ಲವೇ.. 
ಸಿರಿ ತುಂಬಿದಾಗ... ಕಹಿ ಕಾಣದಾಗ
ಪ್ರೀತಿ ಮಾಡುವಾಗ ಸವಿ ನೋಡಲೇನಿದೆಯೋ... ಓಓಓ
ಯಾರೂ ಹೇಳರೂ...  ನೋವೆಂದರೇ ವಿಧಿ ಆಟವಲ್ಲವೇ.. 
-------------------------------------------------------------------------------------------------------------

No comments:

Post a Comment