ಕುರಿದೊಡ್ಡಿ ಕುರುಕ್ಷೇತ್ರ ಚಲನಚಿತ್ರದ ಹಾಡುಗಳು
- ತೆಂಗು ನೆಟ್ಟು ನೋಡು
ಸಂಗೀತ : ಸತ್ಯಂ ಸಾಹಿತ್ಯ : ಆರ್.ಏನ್.ಜಯಗೋಪಾಲ, ಎಸ್.ಪಿ.ಬಿ., ಎಸ್.ಜಾನಕೀ
ಗಂಡು : ಮನೆಯೇರಡಾಯ್ತು, ಕರುಳು ಕುರುಡಾಯಿತು,
ಮಮತೆಯ ತೋಟದಲಿ ಸಿಡಿಲು ಬಡಿದಾಯಿತು
ತೆಂಗು ನೆಟ್ಟು ನೋಡು ಎಳೇನೀರು ಕೊಡತೈತೋ
ಮಕ್ಕಳ ಹೆತ್ತು ನೋಡು ಕಣ್ಣೀರೂ ಸಿಗುತೈತೆ
ಜೀವನ ಕಲಿಸಿದ ಅನುಭವ ಓದಿದ ಬಹು ಕಹಿಯಾದ ಸತ್ಯ ನೋಡಿದೇ
ತೆಂಗು ನೆಟ್ಟು ನೋಡು ಎಳೇನೀರು ಕೊಡತೈತೋ
ಮಕ್ಕಳ ಹೆತ್ತು ನೋಡು ಕಣ್ಣೀರೂ ಸಿಗುತೈತೆ
ಹೆಣ್ಣು : ಆಆಆ... ಆಆಆ... ಆಆಆ...
ಗಂಡು : ಜನುಮ ಕೊಟ್ಟ ತಾಯಿ ಅಳಲಿ ಜೀವ ತೆತ್ತ ತಂದೇ ಇರಲೀ
ಸ್ವಾರ್ಥ ಹೃದಯ ತುಂಬಿದಾಗ ಏನೂ ಕಾಣದೂ
ಹಾಲು ಕೊಟ್ಟ ಹೃದಯಲೀಗ ರಕ್ತ ಸುರಿದೂ ಹೋದರೇನು
ಪಾಲು ಕೇಳುವಂಥ ಮನಕೆ ಏನೂ ಕೇಳದೂ..
ಪ್ರೀತಿಯ ಹೂವದೂ ಕಾಲಡಿ ಸಿಕ್ಕಿದೇ ಇಲ್ಲೀ ..
ಹೆತ್ತವರಾಸೆಯೂ ಆಗಿದೇ ಪೂಜಿಯೂ ಅಲ್ಲೀ
ಹೆಣ್ಣು : ಆಆಆ... ಆಆಆ... ಆಆಆ...
ಗಂಡು : ತೆಂಗು ನೆಟ್ಟು ನೋಡು ಎಳೇನೀರು ಕೊಡತೈತೋ
ಮಕ್ಕಳ ಹೆತ್ತು ನೋಡು ಕಣ್ಣೀರೂ ಸಿಗುತೈತೆ
ಮಕ್ಕಳ ಹೆತ್ತು ನೋಡು ಕಣ್ಣೀರೂ ಸಿಗುತೈತೆ
ಹೆಣ್ಣು : ಆಆಆ... ಆಆಆ... ಆಆಆ...
ಗಂಡು : ಜೇನು ತುಂಬಿದಂತ ನಗುವೂ ಬೆಂಕಿಯಲ್ಲಿ ಸುಟ್ಟಮೇಲೇನೆಕ್ಕಿ ನೋಡಿ ಫಲಕ ನೀನೂ ಬಾಳು ರುಚಿಸದೂ
ಒಲವು ಮಂದಿ ತುಂಬಿ ಆಸರೇ ರೋಷ ದ್ವೇಷ ತುಂಬಿತೀಗ
ನಾಶವಾಗಿ ಹೋಯಿತೀಲ್ಲಾ ಪ್ರೇಮ ಪಾಶವೂ
ಹಸಿವೂ ಬಡತನ ವೇದನೇ ತುಂಬಿದೆ ಇಲ್ಲೀ ..
ಮಮತೆ ಮೌನದೇ ಮರುಗಿ ನೊಂದಿದೆ ಅಲ್ಲೀ ..
ಹೆಣ್ಣು : ಆಆಆ... ಆಆಆ... ಆಆಆ...
ಗಂಡು : ತೆಂಗು ನೆಟ್ಟು ನೋಡು ಎಳೇನೀರು ಕೊಡತೈತೋ
ಮಕ್ಕಳ ಹೆತ್ತು ನೋಡು ಕಣ್ಣೀರೂ ಸಿಗುತೈತೆ
ಮಕ್ಕಳ ಹೆತ್ತು ನೋಡು ಕಣ್ಣೀರೂ ಸಿಗುತೈತೆ
ಜೀವನ ಕಲಿಸಿದ ಅನುಭವ ಓದಿದ ಬಹು ಕಹಿಯಾದ ಸತ್ಯ ನೋಡಿದೇ
ತೆಂಗು ನೆಟ್ಟು ನೋಡು ಎಳೇನೀರು ಕೊಡತೈತೋ
ಮಕ್ಕಳ ಹೆತ್ತು ನೋಡು ಕಣ್ಣೀರೂ ಸಿಗುತೈತೆ
-------------------------------------------------------------------------------------------------------------------ತೆಂಗು ನೆಟ್ಟು ನೋಡು ಎಳೇನೀರು ಕೊಡತೈತೋ
ಮಕ್ಕಳ ಹೆತ್ತು ನೋಡು ಕಣ್ಣೀರೂ ಸಿಗುತೈತೆ
No comments:
Post a Comment