ಕೆಂಪು ಹೋರಿ ಚಲನಚಿತ್ರದ ಹಾಡುಗಳು
- ಏನಾಯಿತು ಹೀಗೇ ಏಕಾಯಿತೂ
- ಓ..ನೋಡುವೇಯಾ..ಬಯಸುವೇಯಾ..
- ಎಲ್ಲಾರೂ ಸೇರೋಣ ಆ ಮಧುವನ್ನೂ
- ಚಿನ್ನಕುರುಳಿ ಅಂತಾರೇ ಗಂಡುಭೀರೀ
- ಅಂಗಳದ ಸೂಜಿ ಮಲ್ಲಿಗೆ
ಸಂಗೀತ: ಎಂ.ರಂಗರಾವ್, ಸಾಹಿತ್ಯ: ಆರ್.ಎನ್. ಜಯಗೋಪಾಲ, ಗಾಯನ: ಎಸ್. ಜಾನಕೀ, ಎಸ್.ಪಿ.ಬಿ.
ಹೆಣ್ಣು: ಏನಾಯಿತೂ... ಹೀಗೆ ಏಕಾಯಿತೂ...
ಏನಾಯಿತೂ... ಹೀಗೆ ಏಕಾಯಿತೂ
ಯಾವಾಗ ನಾ ಕಾಣೇ ಹೀಗಾಯಿತೂ
ನನ್ನ ಮೈಯಲ್ಲಿ ನೀ ಬಂದು ಸುಳಿದಾಡಿತು
ಹೇಗಾಯಿತೂ...ಮನಸ್ಸು ನಿನದಾಯಿತೂ.. ಜಯ ಜನನ
ಗಂಡು: ಆಆಆ.. ಲಾಲಾಲಾ..
ಹೂವಾಯಿತೂ.....ಆಸೇ ಈಡೇರಿತೂ..
ಆನಂದ ಮೈತುಂಬಿ ಹಾಡಾಯಿತೂ..
ನಾನೂ ಕಂಡಾಯಿತೂ..
ಹೂವಾಯಿತೂ.....ಆಸೇ ಈಡೇರಿತೂ..
ಆನಂದ ಮೈತುಂಬಿ ಹಾಡಾಯಿತೂ..
ನಾನೂ ಕಂಡಾಯಿತೂ..
ಕನಸೆಲ್ಲಾ ನನಸಾಯಿತೂ..ಹೇಗಾಯಿತೂ..
ಗೆಲುವು ನನದಾಯಿತೂ...
ಹೆಣ್ಣು: ಆಆಆಆಆಆ...
ಗಂಡು: ಲಾಲಾಲಾಲಾಲಾಲಾಲಾ
ಹೆಣ್ಣು: ಹರೆಯದ ಆಸೇ ಹೃದಯದ ಭಾಷೆ ಒಂದೇ
ಒಲವಿನ ಮುಂದೇ..ಒಂದೇ ಒಲವಿನ ಮುಂದೇ.
ಗಂಡು: ಹೂಡಿದೇ ನೋಡ ಬಾನಲಿ ಮೋಡ ಅದರ
ಗೆಳೆತನ ಬೇಡ.. ಅದರ ಗೆಳೆತನ ಬೆಡ..
ಹೆಣ್ಣು: ಬಾನಿನ ಮುಗಿಲದೂ ನೀನಾದರೇ ಗೆಳೆಯಾ
ಬಾನಿನ ಮುಗಿಲದೂ ನೀನಾದರೇ ಗೆಳೆಯಾ
ನೀರಿನ ದಾರಿಯೂ ನಾನಾಗುವೇ...
ಏನಾಯಿತೂ... ಹೀಗೆ ಏಕಾಯಿತೂ
ಗಂಡು: ಹೇಗಾಯಿತೂ.. ಗೆಲುವು ನನದಾಯಿತೂ...
ಹೆಣ್ಣು: ಆಆಆ ಆಆಆ...
ಗಂಡು: ಆಹ್ಹಹಾ..ಆಆಆ..
ಹೆಣ್ಣು: ಬೆರೆಯಲು ಜೀವಾ ಮರೆಯೆನೂ ನೋವಾ
ನಮ್ಮ ಕನಸದೂ ಒಂದೂ...ನಮ್ಮ ಕನಸದೂ ಒಂದೂ
ಗಂಡು: ಹೂವಿನ ತೋಟದಿ ಬೀಸುವ ಗಾಳಿ ಅಲ್ಲೇ ನೆಲಸದೂ
ಎಂದೂ
ಹೆಣ್ಣು: ಬೀಸುವ ಗಾಳಿಯೂ ನೀನಾದರೇ ಗೆಳೆಯಾ
ಬೀಸುವ ಗಾಳಿಯೂ ನೀನಾದರೇ ಗೆಳೆಯಾ
ಬೆರೆಯುವ ಗಂಧವೂ ನಾನಾಗುವೇ
ಏನಾಯಿತೂ... ಹೀಗೆ ಏಕಾಯಿತೂ
ಗಂಡು: ಹೂವಾಯಿತೂ.....ಆಸೇ ಈಡೇರಿತೂ..
ಹೆಣ್ಣು: ಹೇಗಾಯಿತೂ...ಮನಸ್ಸು ನಿನದಾಯಿತೂ..
ಗಂಡು: ಹೇಗಾಯಿತೂ.. ಗೆಲುವು ನನದಾಯಿತೂ...:
------------------------------------------------------------------------
ಕೆಂಪು ಹೋರಿ (೧೯೮೨) - ಓ..ನೋಡುವೇಯಾ.. ಬಯಸುವೇಯಾ..
ಸಂಗೀತ: ಎಂ.ರಂಗರಾವ್, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್. ಜಾನಕೀ, ಕೋರಸ್
ಕೋರಸ್: ದದದದ ದದದದ ತರತರತತ ದುದುದು
ಬಬಬಬಬ..ತೂರುರೂರ ಪಬಪಬ..
ಹೆಣ್ಣು: ಓ..ನೋಡುವೇಯಾ...ಬಯಸುವೇಯಾ..
ಕೊಳ್ಳುವೇಯಾ..ಬೆಲೆ ಕೇಳುವೇಯಾ..
ತೆರೆಯುವೇನೂ ತೋರುವೇನೂ
ಕೇಳಿದರೇ ನಾ ಮಾರುವೇನೂ...
ಹೇಹೇ..ಯಾಯಾಯಾ..ಲಾಲಾಲಾ ಲಾಲಾಲಾ
ಲಾಲಾಲಾ ಲಾಲಾಲಲ ಲಲಲ ಲಾಲಾಲಾ
ಹೆಣ್ಣು: ಒಳಗಿರುವಾ ರತ್ನಗಳ ತೋರಿಸಲೇನೂ
ಹೊಳೆಯುತಿಹ ಮಣಿಗಳನು ಕಾಣಿಸಲೇನೂ
ಒಳಗಿರುವಾ ರತ್ನಗಳ ತೋರಿಸಲೇನೂ
ಹೊಳೆಯುತಿಹ ಮಣಿಗಳನು ಕಾಣಿಸಲೇನೂ
ನಿನಗಾಗಿ ದೊರೆಯಾಗಿ ಮುತ್ತುಗಳ ಕೋಡಲೇನೂ
ಅಹ್ಹಹ.. ಓ..ನೋಡುವೇಯಾ...ಬಯಸುವೇಯಾ..
ಕೊಳ್ಳುವೇಯಾ..ಬೆಲೆ ಕೇಳುವೇಯಾ..
ತೆರೆಯುವೇನೂ ತೋರುವೇನೂ
ಕೇಳಿದರೇ ನಾ ಮಾರುವೇನೂ...
ಹೇಹೇ..ಯಾಯಾಯಾ..ಲಾಲಾಲಾ ಲಾಲಾಲಾ
ಲಾಲಾಲಾ ಲಾಲಾಲಲ ಲಲಲ ಲಾಲಾಲಾ
ಹೆಣ್ಣು: ಸಾಗರದ ಒಳಗೇನೋ ಕಂಡವರಾರೋ
ಈ ಹೆಣ್ಣ ಮನದಾಳ ಬಲ್ಲೆವರಾರೂ
ಸಾಗರದ ಒಳಗೇನೋ ಕಂಡವರಾರೋ
ಈ ಹೆಣ್ಣ ಮನದಾಳ ಬಲ್ಲೆವರಾರೂ
ನನ್ನಲ್ಲಿ ಒಂದೂಂಟೂ..
ನನ್ನಲ್ಲಿ ಒಂದೂಂಟೂ ಬೆಲೆ ಬಾಳೋ
ಗಂಡಾನೂ ಯಾರೂ ಯಾರು ಯಾರು ಯಾರು
ಓ..ನೋಡುವೇಯಾ...ಬಯಸುವೇಯಾ..
ಕೊಳ್ಳುವೇಯಾ..ಬೆಲೆ ಕೇಳುವೇಯಾ..
ತೆರೆಯುವೇನೂ ತೋರುವೇನೂ
ಕೇಳಿದರೇ ನಾ ಮಾರುವೇನೂ...
------------------------------------------------------------------
ಕೆಂಪು ಹೋರಿ (೧೯೮೨) - ಎಲ್ಲಾರೂ ಸೇರೋಣ ಆ ಮಧುವನ್ನೂ
ಸಂಗೀತ: ಎಂ.ರಂಗರಾವ್, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್. ಜಾನಕೀ,ಆ..ಆಆ...ಅಹ್ಹಹಾ..ಆ..ಆಆಆ.. ಹೇ..ಹಾಯ್...ಬಾ...ಹೂಂ..
ಎಲ್ಲಾರೂ ಸೇರೋಣ..ಆ ಮಧುವನ್ನೂ ಹೀರೋಣ
ಸಂತೋಷ ಹೊಂದೋಣ ಸಂಗೀತ ಹಾಡೋಣ
ಎಲ್ಲಾರೂ ಸೇರೋಣ..ಆ ಮಧುವನ್ನೂ ಹೀರೋಣ
ಸಂತೋಷ ಹೊಂದೋಣ ಸಂಗೀತ ಹಾಡೋಣ
ಮೈಯಿಗೇ ಮೈಯ್ಯೀ ತಂದು ಸೋಕಿಸಿ ಇನಿಯನೇ..
ಕಾಣದಂತ ಸ್ವರ್ಗ ತೋರುವೇ ನಿನಗೆ ನಾನು
ಹಾಡುವೇ ನಿನ್ನ ನಾನು ಕೂಗಿದೇ..ಚೆನ್ನ ಬಾರೋ
ಕಾಡದೇ...ಕಾಣದಂತ ಸ್ವರ್ಗ ತೋರುವೇ....
ಘಮ ಘಮ ಘಮ ಘಮ ಮಲ್ಲಿಗೆ ಹೂವಿನ ಪರಿಮಳ ತುಂಬಿದೆ ಘಲ ಘಲ ಘಲ ಘಲ ಗೆಜ್ಜೆಯ ನಾದಕೆ ಹೃದಯದಲ್ಲಿ
ಸೋಲದೇ...
ಘಮ ಘಮ ಘಮ ಘಮ ಮಲ್ಲಿಗೆ ಹೂವಿನ ಪರಿಮಳ ತುಂಬಿದೆ ಘಲ ಘಲ ಘಲ ಘಲ ಗೆಜ್ಜೆಯ ನಾದಕೆ ಹೃದಯದಲ್ಲಿ
ಸೋಲದೇ..
ನನ್ನನ್ನೂ ಸಂತೈಸೂ ನನ್ನಾಸೇ ಪೂರೈಸೂ.,
ನನ್ನನ್ನೂ ಸಂತೈಸೂ ನನ್ನಾಸೇ ಪೂರೈಸೂ.,
ನನ್ನ ಅಂದವೆಲ್ಲಾ ನಿನ್ನದೇ ನಲ್ಲಾ..
ನನ್ನ ಅಂದವೆಲ್ಲಾ ನಿನ್ನದೇ..
ಹೂವಂತೇ ಈ ಹೆಣ್ಣು ಮೆಲ್ಲಗೆ ನನ್ನನ್ನೀಯಾ
ಹಣ್ಣಂತೇ ಈ ಕೆನ್ನೇ ರುಚಿಯನು ನೋಡುವೇಯಾ
ಹೂವಂತೇ ಈ ಹೆಣ್ಣು ಮೆಲ್ಲಗೆ ನನ್ನನ್ನೀಯಾ
ಹಣ್ಣಂತೇ ಈ ಕೆನ್ನೇ ರುಚಿಯನು ನೋಡುವೇಯಾ
ಅವಸರಕೆ ನಾನಲ್ಲ ಒರಟಾದ ಬೇಕಿಲ್ಲಾ
ಅವಸರಕೆ ನಾನಲ್ಲ ಒರಟಾದ ಬೇಕಿಲ್ಲಾ
ನೀ ನನಗೇ ಬಾ ನಲ್ಲಾ ಬಾ ಬಾ ಬಾ ಆಂ...ಓ..
ಎಲ್ಲಾರೂ ಸೇರೋಣ..ಆ ಮಧುವನ್ನೂ ಹೀರೋಣ
ಬಯಕೆಯ ನಡುವನು ತೋಳಲಿ ಬಳಸುವ ಆಸೆಯಾಬಾರದೇ..
ಹವಳದ ಅಧರದ ಜೇನನೂ ಸವಿಯುವ ಬಯಕೆಯ ತೋರದೇ
ನಿಧಾನ ಇನ್ನೇಕೇ.. ಸಂಕೋಚ ಇಲ್ಲೇಕೇ..
ನಿಧಾನ ಇನ್ನೇಕೇ.. ಸಂಕೋಚ ಇಲ್ಲೇಕೇ..
ಇನ್ನೇಕೇ ಹೀಗೇ ಆಡುವೇ ಬಾರೋ..ಓ.
ಎಲ್ಲಾರೂ ಸೇರೋಣ..ಆ ಮಧುವನ್ನೂ ಹೀರೋಣ
ಸಂತೋಷ ಹೊಂದೋಣ ಸಂಗೀತ ಹಾಡೋಣ
ಮೈಯಿಗೇ ಮೈಯ್ಯೀ ತಂದು ಸೋಕಿಸಿ ಇನಿಯನೇ..
ಕಾಣದಂತ ಸ್ವರ್ಗ ತೋರುವೇ ನಿನಗೆ ನಾನು
ಹಾಡುವೇ ನಿನ್ನ ನಾನು ಕೂಗಿದೇ..ಚೆನ್ನ ಬಾರೋ
ಕಾಡದೇ...ಕಾಣದಂತ ಸ್ವರ್ಗ ತೋರುವೇ....
------------------------------------------------------------------------
ಕೆಂಪು ಹೋರಿ (೧೯೮೨) - ಚಿನ್ನಕುರುಳಿ ಅಂತಾರೇ ಗಂಡುಭೀರೀ
ಸಂಗೀತ: ಎಂ.ರಂಗರಾವ್, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್. ಜಾನಕೀ,ಓ..ಓ..ಓ..ಓ.. ಓ..ಓಓಓ..ಓ..ಓಓಓ..ಆಆ..ಲಾಲಾ
ಚಿನ್ನುಕುರುಳಿ ಅಂತಾರೇ..ಗಂಡುಭೀರಿ..ಅಂತಾರೇ..
ಮುನಿದಾಗ ಇವಳೂ ಹೆಮ್ಮಾರೀ ಅಂತಾರೇ..
ಜೋರಾಗೀ ಅಂದ್ರೇ ಗಾಳೀಗೇ ಹೋಯಿತು
ಮೆಲ್ಲಗೇ ಅಂದ್ರೇ ನಿಮಗಾಯಿತೂ..ಹೋಯ್
ಚಿನ್ನುಕುರುಳಿ ಅಂತಾರೇ..ಗಂಡುಭೀರಿ..ಅಂತಾರೇ..
ಮುನಿದಾಗ ಇವಳೂ ಹೆಮ್ಮಾರೀ ಅಂತಾರೇ..
ಜೋರಾಗೀ ಅಂದ್ರೇ ಗಾಳೀಗೇ ಹೋಯಿತು
ಮೆಲ್ಲಗೇ ಅಂದ್ರೇ ನಿಮಗಾಯಿತೂ
ಹಾರುವ ಹಕ್ಕಿಗೆ ಯಾರದೂ ಹಂಗಿಲ್ಲಾ..
ಬೀಸುವ ಗಾಳಿಗೇ ಬೇಲಿಯೇ ಹಾಕಿಲ್ಲ..
ಹಾರುವ ಹಕ್ಕಿಗೆ ಯಾರದೂ ಹಂಗಿಲ್ಲಾ..
ಬೀಸುವ ಗಾಳಿಗೇ ಬೇಲಿಯೇ ಹಾಕಿಲ್ಲ..
ಹೆಣ್ಣೀಗೇ ಏತಕೋ ಸಾವಿರ ಬಂಧನ
ಊರೋರೂ ಊರುಕೋಳ್ಳೀ..ಕರಗರೋ ಆಡಕೋಳ್ಳೀ
ಮನಸೊಂದೂ ತಿಳಿಯಿದ್ರೇ ನಮಗಾಗ ಭಯವಿಲ್ಲ
ಜೋರಾಗೀ ಅಂದ್ರೇ ಗಾಳೀಗೇ ಹೋಯಿತು
ಮೆಲ್ಲಗೇ ಅಂದ್ರೇ ನಿಮಗಾಯಿತೂ
ಜೋರಾಗೀ ಅಂದ್ರೇ ಗಾಳೀಗೇ ಹೋಯಿತು
ಮೆಲ್ಲಗೇ ಅಂದ್ರೇ ನಿಮಗಾಯಿತೂ
ಮುಟ್ಟಿದ್ರೇ ಸುಡುವಂತ ಊರಿಬೆಂಕಿ ನಾನಂತೇ..
ನಕ್ಕಿದ್ರೇ ನಗುವಂತಾ ಮಗುವಂತೇ ನಾನಂತೇ..
ಮುಟ್ಟಿದ್ರೇ ಸುಡುವಂತ ಊರಿಬೆಂಕಿ ನಾನಂತೇ..
ನಕ್ಕಿದ್ರೇ ನಗುವಂತಾ ಮಗುವಂತೇ ನಾನಂತೇ..
ಕೇಡನೂ ಮಾಡೇ ನಾ ಮಾಡೋರ ಬಿಡೇನೂ ನಾ
ಗೋವಿಗೂ ಕೊಂಬೂಂಟೂ ಬೆಕ್ಕಿಗೂ ಉಗುರುಂಟೂ
ತಾಳ್ಮೆಯ ಕಳಕೊಂಡ್ರೇ..ತಡೆಯೋರು ಯಾರಂಟೂ
ಜೋರಾಗೀ ಅಂದ್ರೇ ಗಾಳೀಗೇ ಹೋಯಿತು
ಮೆಲ್ಲಗೇ ಅಂದ್ರೇ ನಿಮಗಾಯಿತೂ ಕೇಳು ಕೇಳು..
ಜೋರಾಗೀ ಅಂದ್ರೇ ಗಾಳೀಗೇ ಹೋಯಿತು
ಮೆಲ್ಲಗೇ ಅಂದ್ರೇ ನಿಮಗಾಯಿತೂ
ಸಾವಿತ್ರಿ ಸೀತೆಯ ಕಥೆಯೇನೂ ಬೇಕಿಲ್ಲಾ
ಪತಿಯೇನೇ ಪರದೈವ ಅನ್ನೋಳು ನಾನಲ್ಲಾ
ದಾನಿಯೂ ಅಲ್ಲ ನಾ ಸೇವೆಯೂ ಮಾಡೇ ನಾ
ಗಂಡಿಗೇ ಸಮ ಹೆಣ್ಣು ಬಾಳಿನ ಜೋತೆ ಕಣ್ಣು
ಈಗಲ್ಲ ಎಂದೋರ ಬಾಯಲ್ಲಿ ಹಿಡಿಮಣ್ಣು
ಜೋರಾಗೀ ಅಂದ್ರೇ ಗಾಳೀಗೇ ಹೋಯಿತು
ಮೆಲ್ಲಗೇ ಅಂದ್ರೇ ನಿಮಗಾಯಿತೂ ಟೂರರ್..
ಜೋರಾಗೀ ಅಂದ್ರೇ ಗಾಳೀಗೇ ಹೋಯಿತು
ಮೆಲ್ಲಗೇ ಅಂದ್ರೇ ನಿಮಗಾಯಿತೂ ಹೊಯ್
ಓಓಓಓಓ..ಓಓಓಓಓ. ಓಓಓಓಓ
------------------------------------------------------------------------
ಕೆಂಪು ಹೋರಿ (೧೯೮೨) - ಅಂಗಳದ ಸೂಜಿ ಮಲ್ಲಿಗೆ
ಸಂಗೀತ: ಎಂ.ರಂಗರಾವ್, ಸಾಹಿತ್ಯ: ಆರ್.ಎನ್. ಜಯಗೋಪಾಲ, ಗಾಯನ: ಬೆಂ.ಲತಾ, ಎಸ್.ಪಿ.ಬಿಕೋರಸ್: ಆಆಆಆಆಆ.. ಆಆಆ..ಆಆಆಆಆಆ
ಗಂಡು: ಅಂಗಳದ ಸೂಜಿಮಲ್ಲಿಗೇ ಅರಳಿದೆ ನೋಡು
ಮೆಲ್ಲಗೆ ನಲಿವಿನಲೀ..ನಗುತಿದೇ..ಅಣ್ಣನು ಮೆರೆಸಿದೇ
ಕಣ್ಣು ಗಿಣ್ಣು ತಾಕಿತಮ್ಮಾ ಮುದ್ದು ತಂಗಿ ಬಂಗಾರಿಗೇ..
ಅಂಗಳದ ಸೂಜಿಮಲ್ಲಿಗೇ ಅರಳಿದೆ ನೋಡು
ಮೆಲ್ಲಗೆ ನಲಿವಿನಲೀ..ನಗುತಿದೇ..ಅಣ್ಣನು ಮೆರೆಸಿದೇ
ಕಣ್ಣು ಗಿಣ್ಣು ತಾಕಿತಮ್ಮಾ ಮುದ್ದು ತಂಗಿ ಬಂಗಾರಿಗೇ..
ಹೆಣ್ಣು: ಏನಾಗೋಲ್ಲಾ....
ಗಂಡು: ಹಳ್ಳಿಯಲ್ಲೇ ಇಲ್ಲಮ್ಮಾ ಇವಳಿಗಿಂತ ಚೆಲುವೇ
ಕಳ್ಳ ಕಪಟ ಅರಿಯಳಮ್ಮಾ ನಗುವೇ ಇವಳ ಒಡವೆ
ಹೆಣ್ಣು: ಅಹ್ಹಹ ಅಹ್ಹಹ..
ಗಂಡು: ಹಳ್ಳಿಯಲ್ಲೇ ಇಲ್ಲಮ್ಮಾ ಇವಳಿಗಿಂತ ಚೆಲುವೇ
ಕಳ್ಳ ಕಪಟ ಅರಿಯಳಮ್ಮಾ ನಗುವೇ ಇವಳ ಒಡವೆ
ಕೈ ಹಿಡಿವ ನಲ್ಲಾ ಬಂದಾಗ ತಾಳಿಯನ್ನು ಕಟ್ಟಿ ನಿಂತಾಗ
ಹ್ಹಾಂ..ಕೈ ಹಿಡಿವ ನಲ್ಲಾ ಬಂದಾಗ ತಾಳಿಯನ್ನು ಕಟ್ಟಿ
ನಿಂತಾಗ ಆನಂದದಿ ನೋಡುತಲೀ ನಾ ಮೈ ಮರೆವೇ
ಅಂಗಳದ ಸೂಜಿಮಲ್ಲಿಗೇ ಅರಳಿದೆ ನೋಡು
ಮೆಲ್ಲಗೆ ನಲಿವಿನಲೀ..ನಗುತಿದೇ..ಅಣ್ಣನು ಮೆರೆಸಿದೇ
ಕಣ್ಣು ಗಿಣ್ಣು ತಾಕಿತಮ್ಮಾ ಮುದ್ದು ತಂಗಿ ಬಂಗಾರಿಗೇ..
ಗಂಡು: ಸಂತಸದೇ ಕಡಲಲ್ಲಿ ಸದಾ ತೇಲುತೀರಲೀ..
ನೆಮ್ಮದಿಯಾ ಬಾಳಿನಲೀ ಎಂದಿಗೂ ಇವಳಿಗಿರಲೀ
ಸಂತಸದೇ ಕಡಲಲ್ಲಿ ಸದಾ ತೇಲುತೀರಲೀ..
ನೆಮ್ಮದಿಯಾ ಬಾಳಿನಲೀ ಎಂದಿಗೂ ಇವಳಿಗಿರಲೀ
ಶೋಭಿಸಲೀ ಕುಂಕುಮ ಹಣೆಯಾ ತುಂಬಿರಲೀ
ಮಕ್ಕಳು ಮನೆಯಾ
ಶೋಭಿಸಲೀ ಕುಂಕುಮ ಹಣೆಯಾ ತುಂಬಿರಲೀ
ಮಕ್ಕಳು ಮನೆಯಾ
ಸಣ್ಣ ನೋವೂ ಇವಳಿಗಾಗಿ ತಾಳೆದೆನ್ನ ಹೃದಯ..
ಅಂಗಳದ ಸೂಜಿಮಲ್ಲಿಗೇ ಅರಳಿದೆ ನೋಡು
ಮೆಲ್ಲಗೆ ನಲಿವಿನಲೀ..ನಗುತಿದೇ..ಅಣ್ಣನು ಮೆರೆಸಿದೇ
ಕಣ್ಣು ಗಿಣ್ಣು ತಾಕಿತಮ್ಮಾ ಮುದ್ದು ತಂಗಿ ಬಂಗಾರಿಗೇ..
ಕಣ್ಣು ಗಿಣ್ಣು ತಾಕಿತಮ್ಮಾ ಮುದ್ದು ತಂಗಿ ಬಂಗಾರಿಗೇ
ಲಲಲಲಾ..ಲಲಲಲ್ಲಾಲಲ್ಲಾ..ಲಾಲಾಲಾಲಾ...
------------------------------------------------------------------------
No comments:
Post a Comment