1344. ಕೆರಳಿದ ಹೆಣ್ಣು (೧೯೮೩)


ಕೆರಳಿದ ಹೆಣ್ಣು ಚಲನಚಿತ್ರದ ಹಾಡುಗಳು 
  1. ನ್ಯಾಯ ಬೇಕು ನನಗೆ ನ್ಯಾಯ 
  2. ಕಣ್ಣಿರುವುದೂ ಏಕೇ 
  3. ನನ್ನ ನೀನು ಒಪ್ಪಿದ ಮೇಲೆ 
  4. ಹೆಣ್ಣಿನ ಕಂಗಳು ಚೆನ್ನ 
ಕೆರಳಿದ ಹೆಣ್ಣು (೧೯೮೩) - ನ್ಯಾಯ ಬೇಕೂ ನನಗೇ 
ಸಂಗೀತ : ಚಕ್ರವರ್ತಿ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ಕೋರಸ್  

ನ್ಯಾಯ ನ್ಯಾಯ ನ್ಯಾಯ ನ್ಯಾಯ
ನ್ಯಾಯ ಬೇಕೂ ನನಗೇ ನ್ಯಾಯ ಬೇಕು
ನ್ಯಾಯ ಬೇಕೂ ನನಗೇ ನ್ಯಾಯ ಬೇಕು
ಹೆಣ್ಣೇ ಆಗಲೀ... ಗಂಡೇ ಆಗಲೀ
ಹೆಣ್ಣೇ ಆಗಲೀ... ಗಂಡೇ ಆಗಲೀ ತಪ್ಪಿಗೆ ಶಿಕ್ಷೇ ಆಗಲೇಬೇಕೂ
ನ್ಯಾಯ ಬೇಕೂ ನನಗೇ ನ್ಯಾಯ ಬೇಕು

(ಆಆಆಆ ಆಆಆ ಆಆಆಆಅ )
ನವಮಾಸಗಳೂ ಹೊತ್ತು ತಿರುಗುವ ಜೀವವೊಂದನೂ ಭೂಮಿಗೇ ತರುವ
ತನ್ನದೇ ಹಾಲನೂ ಕುಡಿಸಿ ಬೆಳೆಸುವ ಮಮತೆಯ ಮಡಿಲಲಿ ಸಾಕುವ
ತಾಯಿ ದೇವತೆಗೇ ಪುಣ್ಯ ಮೂರ್ತಿಗೇ .. ಭಾರತ ದೇಶದ ನಾರಿಯ ಕುಲಕೇ
ನ್ಯಾಯ ನ್ಯಾಯ ನ್ಯಾಯ ನ್ಯಾಯ
ನ್ಯಾಯ ಬೇಕೂ ನನಗೇ ನ್ಯಾಯ ಬೇಕು
ನ್ಯಾಯ ಬೇಕೂ ನನಗೇ ನ್ಯಾಯ ಬೇಕು

ಸೀತೆಯ ಬೆಂಕಿಗೆ ತಳ್ಳಿದ ಗಂಡೂ ಚಂದ್ರಮತಿಯನೂ ಮಾರಿದ ಗಂಡೂ 
ಕಪಟ ದ್ಯೂತದಿ ಪಣವಾಗಿಡಲೂ ತುಂಬಿದ ಸಭೆಯಲೀ ಸೀರೇ ಸೆಳೆಯಲೂ 
ರಕ್ಷಣೆ ಕಾಣದೇ ಹಲುಬಿದ ಆ ಸ್ತ್ರೀ ಸಂತತಿಯಲ್ಲಿ ಹುಟ್ಟಿದ ಹೆಣ್ಣೀಗೇ 
ನ್ಯಾಯ ನ್ಯಾಯ ನ್ಯಾಯ ನ್ಯಾಯ
ನ್ಯಾಯ ಬೇಕೂ ನನಗೇ ನ್ಯಾಯ ಬೇಕು
ನ್ಯಾಯ ಬೇಕೂ ನನಗೇ ನ್ಯಾಯ ಬೇಕು

(ಆಆಆಆ ಆಆಆ ಆಆಆಆಅ )
ಯುಗಯುಗದಿಂದಲೀ ನರಳಿದ ಹೆಣ್ಣೂ (ಆಆಆಆ ಆಆಆ ಆಆಆಆಅ )
ಈ ಕ್ಷಣವಾದರೂ..... ತೆರೆಯಲೀ ಕಣ್ಣೂ  (ಆಆಆಆ ಆಆಆ ಆಆಆಆಅ )
ಗಂಡಿನ ಈ ದೌರ್ಜನ್ಯವ ಸುಡಲೂ (ಆಆಆಆ ಆಆಆ ಆಆಆಆಅ )
ಹೆಣ್ಣಿನ ಬದುಕಲಿ ನೆಮ್ಮದಿ ತರಲೂ (ಆಆಆಆ ಆಆಆ ಆಆಆಆಅ )
ನಾರಿಯರೆಲ್ಲರ ಮಾನ ಉಳಿಸಲೂ .. (ಆಆಆಆ ಆಆಆ ಆಆಆಆಅ )
ಈ ವಿಜಯಕ್ಕೇ ನಾಂದಿ ಹಾಡಲೂ .. 
ನ್ಯಾಯ ನ್ಯಾಯ ನ್ಯಾಯ ನ್ಯಾಯ
--------------------------------------------------------------------------------------------------------------

ಕೆರಳಿದ ಹೆಣ್ಣು (೧೯೮೩) - ಕಣ್ಣಿರುವುದೂ ಏಕೇ 
ಸಂಗೀತ : ಚಕ್ರವರ್ತಿ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಪಿ.ಸುಶೀಲಾ 

ಗಂಡು : ಕಣ್ಣಿರುವುದೂ ಏಕೇ ನಿನ್ನಾ ನೋಡೋಕೇ
            ಬಾಯಿಯಿರುವುದೂ ಏಕೇ ನಿನ್ನಾ ಹೋಗೋಳೊಕೆ
            ಕೈಯ್ಯಿರುವುದೂ ಏಕೇ .. ಅಪ್ಪಿಕೊಳ್ಳೋಕೇ
            ಮನಸಿರುವುದೂ ಏಕೇ ಪ್ರೀತಿ ಮಾಡೋಕೇ ..
            ಪ್ರೀತೀ ಪ್ರೀತೀ ಪ್ರೀತೀ ಪ್ರೀತೀ
            ಬಾ ರತಿ ಬಾ ರತಿ ಬಾ ರತಿ ಬಾ ರತಿ  
            ಬಾ ರತಿ ಬಾ ರತಿ ಬಾ ರತಿ ಬಾ ರತಿ 
ಹೆಣ್ಣು : ಕಣ್ಣಿರುವುದೂ ಏಕೇ ದೇವರ ನೋಡೊಕೆ
          ಬಾಯಿಯಿರುವುದೂ ಏಕೇ ಮಂತ್ರ ಹೇಳೋಕೇ
          ಕೈಯಿಯಿರುವುದೂ ಏಕೇ ಪೂಜೇ ಮಾಡೋಕೇ
          ಮನಸಿರುವುದೂ ಏಕೇ ಧ್ಯಾನ ಮಾಡೋಕೇ
          ದೇವರೇ ದೇವರೇ ದೇವರೇ ದೇವರೇ
          ರಕ್ಷಿಸೂ ರಕ್ಷಿಸೂ ರಕ್ಷಿಸೂ ರಕ್ಷಿಸೂ
          ರಕ್ಷಿಸೂ ರಕ್ಷಿಸೂ ರಕ್ಷಿಸೂ ರಕ್ಷಿಸೂ

ಗಂಡು : ಯೌವ್ವನ ಬಂದಾಗಲೇ ಹೆಣ್ಣನು ಕಂಡಾಗಲೇ
            ಆಸೆಯ ತಂದಾಗಲೇ.. ಹೇಹೇಹೇ .. ಚಪಲವೂ ಕುಣಿದಾಗಲೇ
            ಸೇರಲೂ ಸರಸ ಬಾಳಿಗೆ ಹರುಷಾ ಚೆಲುವೇ ಬಾರೇ ಬಾ ಬೇಗ ಬೇಗ
ಹೆಣ್ಣು : ಚೆಲುವನೇ ನಿನ್ನ ಅವಸರ ಕಂಡೂ ನುಗ್ಗುವ ಇಂಥ ಆತುರ ಕಂಡೂ ಹೆದರಿಕೆ ನನಗೇಕೋ
            ಪ್ರೀತೀ ಪ್ರೀತೀ ಪ್ರೀತೀ ಪ್ರೀತೀ
            ಬಾ ರತಿ ಬಾ ರತಿ ಬಾ ರತಿ ಬಾ ರತಿ  
            ಬಾ ರತಿ ಬಾ ರತಿ ಬಾ ರತಿ ಬಾ ರತಿ 
ಹೆಣ್ಣು : ಕಣ್ಣಿರುವುದೂ ಏಕೇ                 ಇಬ್ಬರು :ಅಹ್ಹಹ್ಹಹ್ಹಾ ಜೀವನ ನೋಡೊಕೆ
          ಬಾಯಿಯಿರುವುದೂ ಏಕೇ         ಗಂಡು : ಓಹೋಹೋ ನಿನ್ನ ಹೋಗೊಳೋಕೆ

ಹೆಣ್ಣು : ತುಂಟನ ಹಾಗೇತಕೆ ನೋಡುವೇ ನಾನೇತಕೇ
          ಹಾಡುವೇ  ಹೀಗೇತಕೆ ಪ್ರೀತಿಯ ಮಾತೇತಕೆ
          ಬಾರದೇ ಸಮಯ ಸೇರುವುದುಂಟೇ ಹುಡುಗಾ ದೂರಾ..ದೇ ಹೋಗೂ
ಗಂಡು : ದೊರಕಿದೆ ಸಿಹಿಯಾ ತಿನ್ನದವರುಂಟೇ
            ಕೆಣಕಿದ ಚಿನ್ನ ಬಿಡುವುದೂ ಉಂಟೇ ಎಂದಿಗೂ ಬಿಡಲಾರೇ
ಹೆಣ್ಣು : ದೇವರೇ ದೇವರೇ ದೇವರೇ ದೇವರೇ
          ರಕ್ಷಿಸೂ ರಕ್ಷಿಸೂ ರಕ್ಷಿಸೂ ರಕ್ಷಿಸೂ
          ರಕ್ಷಿಸೂ ರಕ್ಷಿಸೂ ರಕ್ಷಿಸೂ ರಕ್ಷಿಸೂ
ಗಂಡು : ಕಣ್ಣಿರುವುದೂ ಏಕೇ                  ಹೆಣ್ಣು :  ದೇವರ ನೋಡೋಕೇ
ಗಂಡು : ಬಾಯಿಯಿರುವುದೂ ಏಕೇ         ಹೆಣ್ಣು : ಮಂತ್ರ ಹೇಳೋಕೇ
ಹೆಣ್ಣು :  ಕೈಯ್ಯಿರುವುದೂ ಏಕೇ ..           ಗಂಡು : ನಿನ್ನ ಅಪ್ಪಿಕೊಳ್ಳೋಕೇ
ಹೆಣ್ಣು : ಮನಸಿರುವುದೂ ಏಕೇ               ಗಂಡು : ಆಹ್ಹಾ... ಪ್ರೀತಿ ಮಾಡೋಕೇ ..
ಹೆಣ್ಣು : ದೇವರೇ ದೇವರೇ ದೇವರೇ ದೇವರೇ
ಗಂಡು : ಬಾ ರತಿ ಬಾ ರತಿ ಬಾ ರತಿ ಬಾ ರತಿ  
            ಬಾ ರತಿ ಬಾ ರತಿ ಬಾ ರತಿ ಬಾ ರತಿ 
--------------------------------------------------------------------------------------------------------------

ಕೆರಳಿದ ಹೆಣ್ಣು (೧೯೮೩) - ನನ್ನ ನೀನು ಒಪ್ಪಿದ ಮೇಲೆ 
ಸಂಗೀತ : ಚಕ್ರವರ್ತಿ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ. ಎಸ್.ಜಾನಕೀ 

ಗಂಡು : ನನ್ನ ನೀನೂ ಒಪ್ಪಿದ ಮೇಲೆ ಈ... ದೂರ ಇನ್ನೇಕೇ ..  ಓ.. ಸಂಕೋಚ ನೀನಗೇಕೇ
            ಲಾ ಲಲಾ ಲಲಾ  ಲಲಾ  ಲಲಾ  ಲಲಾ ಲ  ಲಲಾ       
ಹೆಣ್ಣು : ನಿನ್ನ ನಾನು ಮೆಚ್ಚಿದ ಮೇಲೆ ಈ.. ಮಾತೂ ಇನ್ನೇಕೇ .. ಈ.. ಸಂತಾಪ ನೀನಗೇಕೇ
            ಲಾ ಲಲಾ ಲಲಾ  ಲಲಾ  ಲಲಾ  ಲಲಾ ಲ  ಲಲಾ       

ಗಂಡು : ಸನ್ಯಾಸಿಯಾ ಕೆಣಕೋ ಈ ನೋಟ ವೈರಾಗ್ಯವಾ ಸುಡುವ ಮೈಮಾಟ 
            ಬಾ ಎಂದೂ ಕೂಗುತಿರೇ .. ಆಸೆಗಳ ಹೇಳುತೀರೇ .. 
           ಮುತ್ತೊಂದ ಕೇಳುತೀರೇ  ಮನವನ್ನೂ ಕಾಡುತಿರೇ 
           ನಾ ಏನೂ ಮಾಡಲೀ.. ನಳಿನಾಕ್ಷಿ.. ಜಲಜಾಕ್ಷಿ..  
ಹೆಣ್ಣು : ಹಿರಿಯರೂ ನೋಡಿ ಒಪ್ಪೂ ತನಕ... ಮಂಗಳವಾದ್ಯ ಕೇಳೋತನಕ.. 
          ಅವಸರ ಪಡದೇ.. ಜಾಣನಾಗಿರೋ ಓ ಗೆಳೆಯಾ 
ಗಂಡು : ನನ್ನ ನೀನೂ ಒಪ್ಪಿದ ಮೇಲೆ ಈ... ದೂರ ಇನ್ನೇಕೇ ..  ಓ.. ಸಂಕೋಚ ನೀನಗೇಕೇ
ಹೆಣ್ಣು :  ಲಾ ಲಲಾ ಲಲಾ  ಲಲಾ  ಲಲಾ  ಲಲಾ ಲ  ಲಲಾ       

ಹೆಣ್ಣು : ಎಲ್ಲೊಂದಾ ಹೊಂಬಾಳೆ ಎಲೆಯಂತೇ ಆವೇಶ ಬಂದಾಗ ಆ ಮುಳ್ಳಂತೇ
          ಮೃದುವಾದ ಎಲೆಯನ್ನ ಮುಳ್ಳಿಂದ ಗಿರಿದರೇ ಆ ಎಲೆಗೇ ಬದುಕುಂಟೇ..
          ಕಥೆಯಲ್ಲೇ ಮುಗಿದಂತೇ... ನೀ ದುಡುಕಬೇಡವೋ ತಾಳೂ ಸುಂದರಾ.. ಪ್ರೇಮ ಚಂದಿರಾ
ಗಂಡು :  ಎಂದಿಗೂ ನಾನೂ ಜೋತೆಯಾಗಿರುವೇ.. ಜೀವಕೇ ಜೀವ ನಾನಾಗಿರುವೇ
             ಹೆದರದೇ ಇನ್ನೂ...  ಬೇಗ ಬಾರೇ ಓ ಗೆಳತೀ
ಹೆಣ್ಣು : ನಿನ್ನ ನಾನು ಮೆಚ್ಚಿದ ಮೇಲೆ ಈ.. ಮಾತೂ ಇನ್ನೇಕೇ .. ಈ.. ಸಂತಾಪ ನೀನಗೇಕೇ
ಗಂಡು : ಲಾ ಲಲಾ ಲಲಾ  ಲಲಾ  ಲಲಾ  ಲಲಾ ಲ  ಲಲಾ     
            ನನ್ನ ನೀನೂ ಒಪ್ಪಿದ ಮೇಲೆ ಈ... ದೂರ ಇನ್ನೇಕೇ ..  ಓ.. ಸಂಕೋಚ ನೀನಗೇಕೇ
ಹೆಣ್ಣು  ಲಾ ಲಲಾ ಲಲಾ  ಲಲಾ  ಲಲಾ  (ಆ ಆಆ  ) ಲಲಾ ಲ  ಲಲಾ (ಆ ಆ ಆ ಆ)       
--------------------------------------------------------------------------------------------------------------

ಕೆರಳಿದ ಹೆಣ್ಣು (೧೯೮೩) - ಹೆಣ್ಣಿನ ಕಂಗಳು ಚೆನ್ನ 
ಸಂಗೀತ : ಚಕ್ರವರ್ತಿ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಜಯಚಂದ್ರನ್ 

ಹೆಣ್ಣಿನ ಕಂಗಳು ಚೆನ್ನಾ.. ಅವಳಾಡುವ ನುಡಿಗಳೂ ಚೆನ್ನಾ
ಹೆಣ್ಣಿನ ಕಂಗಳು ಚೆನ್ನಾ.. ಅವಳಾಡುವ ನುಡಿಗಳೂ ಚೆನ್ನಾ
ಬೆರೆತೂ ಜೊತೆಯಲ್ಲಿ ಪ್ರೀತಿಯ ತೋರುತ ಒಲಿದರೇ ಬಾಳೆಲ್ಲಾ.. ಹೋಯ್
ಚೆಂದವೇ ಅಂದವೇ ಅಂದವೇ ಚೆಂದವೇ
ಹೆಣ್ಣಿನ ಕಂಗಳು ಚೆನ್ನಾ.. ಅವಳಾಡುವ ನುಡಿಗಳೂ ಚೆನ್ನಾ

ಎಲ್ಲಾ ಕಾಲವೂ..  ವಸಂತದಂತೇ ಎಲ್ಲಾ ಹಕ್ಕಿಗಳೂ .. ಕೋಗಿಲೆಯಂತೇ .. 
ಎಲ್ಲಾ ಎಲೆಗಳೂ ಹೂವುಗಳಂತೇ ನಂದನವನವೇ ಧರೆಗಿಳಿದಂತೇ 
ಆಡುವ ಮಾತೆಲ್ಲವೂ ಬಂಗಾರವೇ ಹಾಡುವ ಹಾಡೆಲ್ಲವೂ ಸಂಗಿತವೇ 
ಮೂಡಿದ ಕನಸೂ ನಿಜವಾಗಿ ತೇಲಲೂ ಮನಸೂ ಹೋಯ್ 
ಅಂದವೇ ಚೆಂದವೇ ಚೆಂದವೇ ಅಂದವೇ
ಹೆಣ್ಣಿನ ಕಂಗಳು ಚೆನ್ನಾ.. ಅವಳಾಡುವ ನುಡಿಗಳೂ ಚೆನ್ನಾ

ಎಲ್ಲಾ ರಾತ್ರಿಯೂ ಹುಣ್ಣಿಮೆಯಂತೇ .. ಕಣ್ಣಾ ಬೆಳಕೇನೇ ಚಂದ್ರಿಕೆಯಂತೇ 
ಇಂಥಾ ನೆಲವೇ ಹಾಸಿಗೆಯಂತೇ .. ತೋಳೆ ನಮ್ಮಾ ತಲೆದಿಂಬಂತೇ.. 
ನೀಲಿಯ ಆಕಾಶವಾ ನೀ ನೋಡುತಾ ತುಂಬಿದ ಈ ಕೆನ್ನೇಯಾ  ನಾ ಸಾನುತ 
ಕೆಂಪತುಟಿಗೊಂದು ಮೃದುವಾಗಿ ಮುತ್ತನೂ ಕೊಡಲೂ ಹೇಯ್ 
ಅಂದವೇ ಚೆಂದವೇ ಚೆಂದವೇ ಅಂದವೇ
ಹೆಣ್ಣಿನ ಕಂಗಳು ಚೆನ್ನಾ.. ಅವಳಾಡುವ ನುಡಿಗಳೂ ಚೆನ್ನಾ
ಹೆಣ್ಣಿನ ಕಂಗಳು ಚೆನ್ನಾ.. ಅವಳಾಡುವ ನುಡಿಗಳೂ ಚೆನ್ನಾ
ಬೆರೆತೂ ಜೊತೆಯಲ್ಲಿ ಪ್ರೀತಿಯ ತೋರುತ ಒಲಿದರೇ ಬಾಳೆಲ್ಲಾ.. ಹೋಯ್
ಚೆಂದವೇ ಅಂದವೇ ಅಂದವೇ ಚೆಂದವೇ
-------------------------------------------------------------------------------------------------------------

No comments:

Post a Comment