ಖಂಡವಿದಿಕೋ ಮಾಂಸವಿದಿಕೋ ಚಿತ್ರದ ಹಾಡುಗಳು
- ಕುಣಿಯಲೇನೋ ಓಡಲೇನೋ
ಸಂಗೀತ : ರಾಜೀವ ತಾರಾನಾಥ, ಸಾಹಿತ್ಯ : ಪಿ.ಲಂಕೇಶ, ಗಾಯನ : ಎಸ್.ಜಾನಕೀ
ಕುಣಿಯಲೇನೋ.. (ಆಆಆಅ ) ಓಡಲೇನೋ (ಆಆಆಅ)
ಓಡಲೇನೋ ... ಕುಣಿಯಲೇನೋ ... ಓಡಲೇನೋ ಹರೆಯದ ಹೊಸ ಒಲುಮೆಗೇ
ಕುಣಿಯಲೇನೋ ... ಓಡಲೇನೋ ಹರೆಯದ ಹೊಸ ಒಲುಮೆಗೇ
ಕುಣಿಯಲೇನೋ ... ಓಡಲೇನೋ (ಆಆಆ)
ನಿನ್ನ ಅಂಗಿ ನನ್ನ ತೂರಿ... (ಆಆಆ)
ನಿನ್ನ ಅಂಗಿ ನನ್ನ ತೂರಿ ಮೈ ಬಂದೋಳ ಕರೆದರೇ
ಎಲ್ಲ ನೋವೂ ಬೆಂಕಿನಲ್ಲಿ ಪೂರ್ಣವಾಗಿ ಉರಿದರೇ
ಎಲ್ಲ ನೋವೂ ಬೆಂಕಿನಲ್ಲಿ ಪೂರ್ಣವಾಗಿ ಉರಿದರೇ
ನನಗೇ ನಿನಗೇ ಬೇಕೇನು.. ನನಗೇ ನಿನಗೇ ಬೇಕೇನು ಹರೆಯದ ಹೊಸ ಪ್ರೇಮದಿ
ಕುಣಿಯಲೇನೋ ... ಓಡಲೇನೋ
ನೀ ನನ್ನ ದೇಹದಿಂದ...
ನೀ ನನ್ನ ದೇಹದಿಂದ ಕೂಡಿ ಸೇರುವ ಕನಸಿದೇ..
ನನ್ನ ನಿನ್ನ ಒಲುಮೆಯಿಂದ ರೂಪಗೊಂಡ ಭೂಮಿಗೇ
ನನ್ನ ನಿನ್ನ ಒಲುಮೆಯಿಂದ ರೂಪಗೊಂಡ ಭೂಮಿಗೇ
ನನಗೇ ನಿನಗೇ ಬೇಕೇನು.. ನನಗೇ ನಿನಗೇ ಬೇಕೇನು..
ಹರೆಯದ ಹೊಸ ಪ್ರೇಮದಿ
ಕುಣಿಯಲೇನೋ ... ಓಡಲೇನೋ ಹರೆಯದ ಹೊಸ ಒಲುಮೆಗೇಕುಣಿಯಲೇನೋ ... ಓಡಲೇನೋ
--------------------------------------------------------------------------------------------------------------------------
No comments:
Post a Comment