1405. ಕಿಲಾಡಿ ಅಳಿಯ (೧೯೮೫)

ಕಿಲಾಡಿ ಅಳಿಯ ಚಲನಚಿತ್ರದ ಹಾಡುಗಳು
  1. ಛೀ.. ಛೀ ಅನ್ನೂ ನೀ ಹೋಗು ಅನ್ನೂ
  2. ಭಾಗ್ಯದ ಲಕ್ಷ್ಮೀಯೂ
  3. ಕಣ್ಣಲ್ಲಿ ಇಂದೂ ಏಕೇ ಕಣ್ಣೀರೂ ಹೇಳೇ ಚಿನ್ನ 
  4. ಗಾಳಿಗೇ ಸಿಲುಕಿದ ಜ್ಯೋತಿಯ ಹಾಗೇ 
ಕಿಲಾಡಿ ಅಳಿಯ (೧೯೮೫) - ಛೀ.. ಛೀ ಅನ್ನೂ ನೀ ಹೋಗು ಅನ್ನೂ 
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. 

ಛೀ.. ಛೀ.. ಅನ್ನೂ ನೀ ಹೋಗೂ ಅನ್ನೂ ಏನೇ ಅನ್ನೂ ನಾ ಕೇಳೇ ಇನ್ನೂ 
ನಾ ನಿನ್ನ ಬೀಡಲಾರೇ ನಾ ನಿನ್ನ ಮರೆಯಲಾರೇ 
ನೀ ನನ್ನ ಗೆಲ್ಲಲಾರೇ ನಿನ್ನ ಬಿಟ್ಟು ಇರಲಾರೇ  
ನಾ ಕಾವಲುಗಾರ.. ನಿನ್ನ ಕಾವಲುಗಾರ 
ಬಾಡಿಗಾರ್ಡು ನಿನಗೇ ಬಾಡಿಗಾರ್ಡು 
ಛೀ.. ಛೀ.. ಅನ್ನೂ ನೀ ಹೋಗೂ ಅನ್ನೂ ಏನೇ ಅನ್ನೂ ನಾ ಕೇಳೇ ಇನ್ನೂ 
ನಾ ನಿನ್ನ ಬೀಡಲಾರೇ ನಾ ನಿನ್ನ ಮರೆಯಲಾರೇ 
ನೀ ನನ್ನ ಗೆಲ್ಲಲಾರೇ ನಿನ್ನ ಬಿಟ್ಟು ಇರಲಾರೇ  
ನಾ ಕಾವಲುಗಾರ.. ನಿನ್ನ ಕಾವಲುಗಾರ ಹ್ಹಾ.. 
ಬಾಡಿಗಾರ್ಡು ನಿನಗೇ ಬಾಡಿಗಾರ್ಡೋ... 

ಮಿಂಚೂ ಮಿಂಚೂ ಒಮ್ಮೇ ನೋಡಿದರೇ 
ಮಳೇ ಮಳೇ ಒಮ್ಮೇ ಗುಡುಗಿದರೇ .. 
ತಂಪೂ .. ತಂಪೂ .. ನಕ್ಕೂ ಹೋಗುತಿರೇ 
ಕೆಂಪೂ..  ಕೆಂಪೂ .. ಕೆನ್ನೇ ಕೋಪವಿದೇ.. 
ರೋಜಾ ಹೂವಲೀ ... ಮುಳ್ಳೇಕೆ ಇಂಥಾ ರೋಷವೂ ನಿಂಗೇಕೇ .. 
ಕೇಳನ್ನ ಮಾತನ್ನ ಬಿಡೂ ನಿನ್ನ ಸಿಡುಕನ್ನ 
ಕೇಳನ್ನ ಮಾತನ್ನ ಬಿಡೂ ನಿನ್ನ ಸಿಡುಕನ್ನ 
ಛೀ.. ಛೀ.. ಅನ್ನೂ ನೀ ಹೋಗೂ ಅನ್ನೂ ಏನೇ ಅನ್ನೂ ನಾ ಕೇಳೇ ಇನ್ನೂ 
ನಾ ನಿನ್ನ ಬೀಡಲಾರೇ ನಾ ನಿನ್ನ ಮರೆಯಲಾರೇ 
ನೀ ನನ್ನ ಗೆಲ್ಲಲಾರೇ ನಿನ್ನ ಬಿಟ್ಟು ಇರಲಾರೇ  
ನಾ ಕಾವಲುಗಾರ.. ನಿನ್ನ ಕಾವಲುಗಾರ.. 
ಅರೇ .. ಬಾಡಿಗಾರ್ಡು ನಿನಗೇ ಬಾಡಿಗಾರ್ಡೋ...ಅಹ್ಹ.. ಹ್ಹ  

ಗಾಳೀ ನಿನ್ನ ಮೈಯ್ಯ ಸೋಕಿದರೂ ಅಡ್ಡ ಆಗಿ ನಾನೂ ನಿಲ್ಲುವೇನೂ .. 
ಅರೆರೇ .. ಕಣ್ಣೂ ತಪ್ಪಿ ನೀನೂ ಓಡಿದರೂ  ಹೆಣ್ಣೇ ನಿನ್ನ ನೆರಳಾಗುವೇನೂ 
ನನಗೂ ನಿನಗೂ ಈ ನಂಟೂ ಆ.. ಬ್ರಹ್ಮನೂ ಹಾಕಿದ ಹೊಸ ಗಂಟೂ 
ಹೂವಂಥ ಈ ನಿನ್ನ ತುಟಿಯಲ್ಲಿ ನಗೂ ಚಿನ್ನಾ .. 
ಹೂವಂಥ ಈ ನಿನ್ನ ತುಟಿಯಲ್ಲಿ ನಗೂ ಚಿನ್ನಾ .. 
ಛೀ.. ಛೀ.. ಅನ್ನೂ ನೀ ಹೋಗೂ ಅನ್ನೂ ಏನೇ ಅನ್ನೂ ನಾ ಕೇಳೇ ಇನ್ನೂ 
ನಾ ನಿನ್ನ ಬೀಡಲಾರೇ ನಾ ನಿನ್ನ ಮರೆಯಲಾರೇ 
ನೀ ನನ್ನ ಗೆಲ್ಲಲಾರೇ ನಿನ್ನ ಬಿಟ್ಟು ಇರಲಾರೇ  
ನಾ ಕಾವಲುಗಾರ.. ನಿನ್ನ ಕಾವಲುಗಾರ.. 
ಅರೇ .. ಬಾಡಿಗಾರ್ಡು ನಿನಗೇ ಬಾಡಿಗಾರ್ಡೋ...ಅಹ್ಹ.. ಹ್ಹ  
-------------------------------------------------------------------------------------------
 
ಕಿಲಾಡಿ ಅಳಿಯ (೧೯೮೫) - ಭಾಗ್ಯದ ಲಕ್ಷ್ಮೀಯೂ 
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಸುಶೀಲಾ  

-------------------------------------------------------------------------------------------
 
ಕಿಲಾಡಿ ಅಳಿಯ (೧೯೮೫) - ಕಣ್ಣಲ್ಲಿ ಇಂದೂ ಏಕೇ ಕಣ್ಣೀರೂ ಹೇಳೇ ಚಿನ್ನ 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಕೆ.ಜೆ.ಏಸುದಾಸ 

ಕಣ್ಣಲೀ ಇಂದೂ ಏಕೇ ಕಣ್ಣೀರೂ ಹೇಳೇ ಚಿನ್ನಾ .. 
ಕಣ್ಣಲೀ ಇನ್ನೂ ಏಕೇ ಕಣ್ಣೀರೂ ಹೇಳೇ ಚಿನ್ನಾ .. 
ಈ ಬಿಸೀ ಕಂಬನಿ ಸುಡುತಿದೇ ಎದೆಯಾ ತಾಳೇ ವೇದನೇಯಾ 
ಕಣ್ಣಲೀ ಇಂದೂ ಏಕೇ ಕಣ್ಣೀರೂ ಹೇಳೇ ಚಿನ್ನಾ .. 
ಕಣ್ಣಲೀ ಇನ್ನೂ ಏಕೇ ಕಣ್ಣೀರೂ ಹೇಳೇ ಚಿನ್ನಾ .. 

ಕನಸೂ ಮನಸಿನಲೀ ಉಸಿರೂ ಉಸಿರಿನಲೀ ತುಂಬಿರುವೇ ನೀ.. ಚೆಲುವೇ .. 
ಎದೆಯ ವೀಣೆಯಲೀ ಬರುವ ಸ್ವರಗಳಿಗೇ ಶೃತಿಯಾಗಿ ಹಾಡಿರುವೇ 
ನಿನ್ನನೂರಾಗಕೆ ನಾನೂ ಎಂದೋ ಸೋತಿರೇ... 
ನಗುಮುಖ ಕಾಣಲೂ ಬಯಸೀ ಬಳಿಗೇ ಬಂದಿರೇ .. 
ಕಣ್ಣಲೀ ಇನ್ನೂ ಏಕೇ ಕಣ್ಣೀರೂ ಹೇಳೇ ಚಿನ್ನಾ .. 
ಈ ಬಿಸೀ ಕಂಬನಿ ಸುಡುತಿದೇ ಎದೆಯಾ ತಾಳೇ ವೇದನೇಯಾ 
ಕಣ್ಣಲೀ ಇಂದೂ ಏಕೇ ಕಣ್ಣೀರೂ ಹೇಳೇ ಚಿನ್ನಾ .. 

ಮುದುಕ ನನಗಿರಲೀ ಹರುಷ ನಿನಗಿರಲೀ ಬಾಳಲ್ಲಿ ಇನ್ನೆಂದೂ ... 
ನೋವೂ ನನಗಿರಲೀ ಸುಖವೂ ನಿನಗಿರಲೀ ಸಂಗಾತೀ .. ಎಂದೆಂದೂ 
ಪ್ರೇಮದ ನುಡಿಗಳ ಬಯಸೀ ಬಳಿಗೇ ಬಂದರೇ .. 
ಮುಟ್ಟಿಸುವಾ ಆಸೆಯ ಹೊಂದಿ ಗೆಳತೀ ಎಂದರೇ .. 
ಕಣ್ಣಲೀ ಇಂದೂ ಏಕೇ ಕಣ್ಣೀರೂ ಹೇಳೇ ಚಿನ್ನಾ .. 
ಕಣ್ಣಲೀ ಇನ್ನೂ ಏಕೇ ಕಣ್ಣೀರೂ ಹೇಳೇ ಚಿನ್ನಾ .. 
ಈ ಬಿಸೀ ಕಂಬನಿ ಸುಡುತಿದೇ ಎದೆಯಾ ತಾಳೇ ವೇದನೇಯಾ 
ಕಣ್ಣಲೀ ಇಂದೂ ಏಕೇ ಕಣ್ಣೀರೂ ಹೇಳೇ ಚಿನ್ನಾ .. 
ಕಣ್ಣಲೀ ಇನ್ನೂ ಏಕೇ ಕಣ್ಣೀರೂ ಹೇಳೇ ಚಿನ್ನಾ .. 
------------------------------------------------------------------------------------------
 
ಕಿಲಾಡಿ ಅಳಿಯ (೧೯೮೫) - ಗಾಳಿಗೇ ಸಿಲುಕಿದ ಜ್ಯೋತಿಯ ಹಾಗೇ 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಕೆ.ಜೆ.ಏಸುದಾಸ 

-------------------------------------------------------------------------------------------

No comments:

Post a Comment