1362. ಕೊಡಗಿನ ಕಾವೇರಿ (೧೯೯೭)

ಕೊಡಗಿನ ಕಾವೇರಿ ಚಲನಚಿತ್ರದ ಹಾಡುಗಳು 
  1. ಅಂದು ಮೇಘ ಸಂದೇಶ 
  2. ಬೆಳ್ಳಿಯ ಮೋಡ 
  3. ನನ್ನ ಎದೆಯ 
  4. ಬೆಳ್ಳಿ ಗೆಜ್ಜೆ 
  5. ಕಾವೇರಿ ಕೊಡಗಿನ ಕಾವೇರಿ 
ಕೊಡಗಿನ ಕಾವೇರಿ (೧೯೯೭) - ಅಂದು ಮೇಘ ಸಂದೇಶ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ

ಓ ಓ ಓ... ಓ ಓ ಓ... ಓ ಓ... ಓ ಓ... 
ಅಂದು ಮೇಘ ಸಂದೇಶಾ ಇಂದು ರಾಗ ಸಂದೇಶಾ ಆ ಆ ಆ
ಅಂದು ಮೇಘ ಸಂದೇಶಾ ಇಂದು ರಾಗ ಸಂದೇಶಾ
ಓ ಓ ಓ... ಓ ಓ ಓ... ಓ ಓ ಓ... ಓ ಓ ಓ... ಓ ಓ ಓ...
ಓ ಓ ಓ... ಓ ಓ ಓ... ಓ ಓ ಓ... ಓ ಓ ... ಓ ಓ... ಓ ಓ ... ಓ ಓ...
ಅಂದು ಮೇಘ ಸಂದೇಶಾ ಇಂದು ರಾಗ ಸಂದೇಶಾ ಆ ಆ ಆ
ಅಂದು ಮೇಘ ಸಂದೇಶಾ ಇಂದು ರಾಗ ಸಂದೇಶಾ

ಬಿದುರಿನ ಕೊಳಲಿಗೆ ತಂಗಾಳಿಯೇ ಸಂದೇಶವೇ
ಮೌನದ ವೀಣೆಯಲ್ಲಿ ವೈಣಿಕನಾ ಸಂದೇಶವೇ
ಅಂದು ಲೋಕ ಸಂದೇಶಾ ಇಂದು ಮೂಕ ಸಂದೇಶಾ ಮ್ ಮ್ ಮ್
ಅಂದು ಕಾವ್ಯ ಸಂದೇಶಾ ಇಂದು ನವ್ಯ ಸಂದೇಶಾ
ಓ ಓ ಓ... ಓ ಓ ಓ... ಓ ಓ ಓ... ಓ ಓ ಓ... ಓ ಓ ... ಓ ಓ...
ಓ ಓ ... ಓ ಓ...
ಅಂದು ಮೇಘ ಸಂದೇಶಾ ಇಂದು ರಾಗ ಸಂದೇಶಾ

ಕಾಲದ ಬಾನುಲಿಗೆ ಕೋಗಿಲೆಯ ಸಂದೇಶವೇ
ಭಾವದ ಭಾಷೆಯಲಿ ಮೆಚ್ಚುಗೆಯೇಯೇ ಸಂದೇಶವೇ
ಅಂದು ಮೋಹ ಸಂದೇಶಾ ಇಂದು ಸ್ನೇಹ ಸಂದೇಶಾ ಮ್ ಮ್ ಮ್
ಅಂದು ಪತ್ರ ಸಂದೇಶಾ ಇಂದು ಮಿತ್ರ ಸಂದೇಶಾ
ಓ ಓ ಓ... ಓ ಓ ಓ... ಓ ಓ ಓ... ಓ ಓ ಓ... ಓ ಓ ... ಓ ಓ...
ಓ ಓ ... ಓ ಓ...
ಅಂದು ಮೇಘ ಸಂದೇಶಾ ಇಂದು ರಾಗ ಸಂದೇಶಾ ಆ ಆ ಆ
ಅಂದು ಮೇಘ ಸಂದೇಶಾ ಇಂದು ರಾಗ ಸಂದೇಶಾ
-----------------------------------------------------------------------------------------------------

ಕೊಡಗಿನ ಕಾವೇರಿ (೧೯೯೭) - ಬೆಳ್ಳಿಯ ಮೋಡ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಕೆ.ಎಸ್.ಚಿತ್ರಾ

ಓ ಒಹ್ ಓ ಓ... ಓ ಒಹ್ ಓ ಓ...
ಲ ಲರ್ ಲ ಲ್ಲ ಲಲ್ಲರ್ ಲ್ಲಲಲ್ಲ ಲಾ
ಲ ಲರ್ ಲ ಲ್ಲ ಲಲ್ಲರ್ ಲ್ಲಲಲ್ಲ ಲಾ
ಲ ಲರ್ ಲ ಲ್ಲ ಲಲ್ಲರ್ ಲ್ಲಲಲ್ಲ ಲಾ
ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೋ ಕಾವೇರಿ ನೋಡ
ಮೂಡಣ ಮನೆಯಿಂದ ಬಾನಂಚಿನವರೆಗೂ
ಹಸುರಿನ ಸೀರೆಯಲಿ ಬಂಗಾರದ ಸೆರಗು
ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೋ ಕಾವೇರಿ ನೋಡ
ಮೂಡಣ ಮನೆಯಿಂದ ಬಾನಂಚಿನವರೆಗೂ
ಹಸುರಿನ ಸೀರೆಯಲಿ ಬಂಗಾರದ ಸೆರಗು
ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೋ ಕಾವೇರಿ ನೋಡಾ

ಮೇಘರಾಜನ ಬೆನ್ನೇರಿ ತೇಲುತಿರುವಾಸೆ
ಸೂರ್ಯ ದೇವನ ಮಗಳಾಗಿ ತೇರು ತರುವಾಸೆ
ಗಿರಿಗಳ ಎದೆಯಲಿ ಗಾಳಿ ಮರಗಳ ಎದೆಯಲಿ ಹಾಡು
ಅಲೆಗಳ ಎದೆಯಲಿ ತಾಳ ಹೂವ್ಗಳ ಮೊಗದಲಿ ನಗುವು
ಆಗುವ ಆಸೆಗೆ ಹಾಸಿದೆ ಹಾಸಿಗೆ
ಮೂಡಣ ಮನೆಯಿಂದ ಬಾನಂಚಿನವರೆಗೂ
ಹಸುರಿನ ಸೀರೆಯಲಿ ಬಂಗಾರದ ಸೆರಗು
ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೋ ಕಾವೇರಿ ನೋಡ

ಜೇನು ತುಂಬಿದ ಗೂಡೊಳಗೆ ರಾಣಿಯಾಗುವಾಸೆ
ಪ್ರೀತಿ ಮಾಡುವ ರಾಜನಿಗೆ ಸೆರೆಯಾಗುವ ಆಸೆ
ಪ್ರಾಯದ ಹೊಳೆಯಲಿ ನೀನು ಮುತ್ತಿನ ಮಳೆಯಲಿ ಮಿಂಚು
ಬಾಳಿನ ಬಲೆಯಲಿ ಭಾವ ಆಸೆಯ ಕಡಲಿಗೆ ತೀರಾ
ಆಗುವ ಆಸೆಗೆ ಹಾಸಿದೆ ಹಾಸಿಗೆ
ಮೂಡಣ ಮನೆಯಿಂದ ಬಾನಂಚಿನವರೆಗೂ
ಹಸುರಿನ ಸೀರೆಯಲಿ ಬಂಗಾರದ ಸೆರಗು
ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೋ ಕಾವೇರಿ ನೋಡ
-----------------------------------------------------------------------------------------------------
 
ಕೊಡಗಿನ ಕಾವೇರಿ (೧೯೯೭) - ನನ್ನ ಎದೆಯ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಕೆ.ಎಸ್.ಚಿತ್ರಾ  

-----------------------------------------------------------------------------------------------------
 
ಕೊಡಗಿನ ಕಾವೇರಿ (೧೯೯೭) - ಬೆಳ್ಳಿ ಗೆಜ್ಜೆ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಚಿತ್ರಾ  

ಬೆಳ್ಳಿ ಗೆಜ್ಜೆ ಸಂಗೀತ ಒಂದಾಗಲೂ ಕಣ್ಣುಗಳು ಒಂದಾಗಲೂ 
ನಾನು ನೀನು ಪ್ರೇಮ ಸ್ವರಗಳಲೂ 
ಗಮಪದನಿ ದನಿಸನಿದಪಮ ಗಮಪದನಿ ದನಿಸ.. 
ಬೆಳ್ಳಿ ಗೆಜ್ಜೆ ಸಂಗೀತ ಒಂದಾಗಲೂ ಕಣ್ಣುಗಳು ಒಂದಾಗಲೂ 
ನಾನು ನೀನು ಪ್ರೇಮ ಸ್ವರಗಳಲೂ 

ಎಲ್ಲಿಯ ನೀನು ಎಲ್ಲಿಯ ನಾನು ಸೆಳೆಯಿತು ಈ ಗೆಜ್ಜೆ ನಡೆಸಿತು ಜೊತೆ ಹೆಜ್ಜೆ 
ತಿನಿಸಿತು ಸವಿ ಸೆಜ್ಜೆ ಭರಿಸಿತು ನವ ಲಜ್ಜೇ .. 
ಹೃದಯದ ಭಾರ ಹೊರುವ ರಾಯಭಾರಿ 
ಇದು ಸ್ನೇಹದ ಸಂಕೇತ ಇದು ಬಾಳಿನ ಸಂಕೇತ 
ಇದರೆದೆಯ ಗೂಡಿನಲಿ ಕೇಳು ಪ್ರೇಮದ ಸಂಗೀತ 
ಗಮಪದನಿ ದನಿಸನಿದಪಮ ಗಮಪದನಿ ದನಿಸ.. 
ಬೆಳ್ಳಿ ಗೆಜ್ಜೆ ಸಂಗೀತ ಒಂದಾಗಲೂ ಕಣ್ಣುಗಳು ಒಂದಾಗಲೂ 
ನಾನು ನೀನು ಪ್ರೇಮ ಸ್ವರಗಳಲೂ 

ಮನಸಿನ ಮುಗಿಲು ತನುವಿನ ಕಡಲು 
ಒಲವಿನ ಮಿಂಚಿಂದ ಒಲವಿನ ಗುಡುಗಿಂದ 
ಒಲವಿನ ಮಳೆಯಿಂದ ಒಲವಿನ ಬಿಸಿಲಿಂದ 
ಸಂಧಿಸಿ ಚುಂಬಿಸೋ ಈ ಸುಂದರ ಸಮಯ 
ಈ ಸುಂದರ ಗೆಜ್ಜೆಯಲಿ ಜೋಡಿ ರೆಪ್ಪೆಯ ಹಿಮ್ಮೇಳ 
ಈ ಇಂಪಿನ ಧನಿಯಲ್ಲಿ ಮುತ್ತು ಮುತ್ತಿನ ಸಮ್ಮೇಳ 
ಗಮಪದನಿ ದನಿಸನಿದಪಮ ಗಮಪದನಿ ದನಿಸ.. 
ಬೆಳ್ಳಿ ಗೆಜ್ಜೆ ಸಂಗೀತ ಒಂದಾಗಲೂ ಕಣ್ಣುಗಳು ಒಂದಾಗಲೂ 
ನಾನು ನೀನು ಪ್ರೇಮ ಸ್ವರಗಳಲೂ 
ಬೆಳ್ಳಿ ಗೆಜ್ಜೆ ಸಂಗೀತ ಒಂದಾಗಲೂ ಕಣ್ಣುಗಳು ಒಂದಾಗಲೂ 
ನಾನು ನೀನು ಪ್ರೇಮ ಸ್ವರಗಳಲೂ 
-----------------------------------------------------------------------------------------------------
 
ಕೊಡಗಿನ ಕಾವೇರಿ (೧೯೯೭) - ಕಾವೇರಿ ಕೊಡಗಿನ ಕಾವೇರಿ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಮನು, ಲತಾಹಂಸಲೇಖ 

-----------------------------------------------------------------------------------------------------

No comments:

Post a Comment