1345. ಕೋಕಿಲ (೧೯೭೭)


ಕೋಕಿಲ ಚಲನಚಿತ್ರದ ಹಾಡುಗಳು 
  1. ಸಂಜೆ ತಂಗಾಳಿ ಮೈ ಸೋಕಲು 
  2. ಗುಮ್ ಗುಮ್ ಎಂದೂ ದುಂಬಿಗಳು ಹಾರಾಡಿ 
ಕೋಕಿಲ (೧೯೭೭) -  ಸಂಜೆ ತಂಗಾಳಿ ಮೈ ಸೋಕಲು
ಸಂಗೀತ : ಸಲೀಲ್ ಚೌಧರಿ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ

ಸಂಜೆ ತಂಗಾಳಿ ಮೈ ಸೋಕಲು ನಿನ್ನಾ ನೆನಪಿಂದ ನಾ ಬಾಡಲೂ
ಬಯಕೆಗಳೂ ಅರಳಿರಲೂ ನಾ ನೊಂದೆ ಏಕಾಂಗಿಯಾಗೀ
ಸಂಜೆ ತಂಗಾಳಿ ಮೈ ಸೋಕಲು ನಿನ್ನಾ ನೆನಪಿಂದ ನಾ ಬಾಡಲೂ
ಬಯಕೆಗಳೂ ಅರಳಿರಲೂ ನಾ ನೊಂದೆ ಏಕಾಂಗಿಯಾಗೀ

ಏನೋ ಹೇಳೋ ಆಸೇ ನನ್ನಲ್ಲೀ ಓಲಾಡಿದೇ ಏನೋ ಕೇಳೋ ಬಯಕೆ ಎದೆಯಲ್ಲಿ ನೂರೆಂಟೂ ಅರಿಕೆ...
ಏನೋ ಹೇಳೋ ಆಸೇ ನನ್ನಲ್ಲೀ ಓಲಾಡಿದೇ ಏನೋ ಕೇಳೋ ಬಯಕೆ ಎದೆಯಲ್ಲಿ ನೂರೆಂಟೂ ಅರಿಕೆ
ರೂಪ ನಿನ್ನಾ ಸುಳ್ಳಾ ಮಾತೇ ಬರದು ಜೀವಾ ಇಲ್ಲಾ ಇಲ್ಲಾ
ಸಂಜೆ ತಂಗಾಳಿ ಮೈ ಸೋಕಲು ನಿನ್ನಾ ನೆನಪಿಂದ ನಾ ಬಾಡಲೂ
ಬಯಕೆಗಳೂ ಅರಳಿರಲೂ ನಾ ನೊಂದೆ ಏಕಾಂಗಿಯಾಗೀ

ಕಣ್ಣಾ ಬೊಂಬೆ ನೀನೂ ಕಾಡುವೇ ನನ್ನೇತಕೆ ನೀನೇ ನಂಬಿ ನಾನು ಬಂದಾಗ ಬಿಗುಮಾನ ಏಕೇ
ಕಣ್ಣಾ ಬೊಂಬೆ ನೀನೂ ಕಾಡುವೇ ನನ್ನೇತಕೆ ನೀನೇ ನಂಬಿ ನಾನು ಬಂದಾಗ ಬಿಗುಮಾನ ಏಕೇ
ಸಾಕೂ ಇನ್ನೂ ಮೌನ.. ತೋರೋ ನನ್ನ ಚೆನ್ನ ಚೆನ್ನ ಚೆನ್ನ
ಸಂಜೆ ತಂಗಾಳಿ ಮೈ ಸೋಕಲು ನಿನ್ನಾ ನೆನಪಿಂದ ನಾ ಬಾಡಲೂ
ಬಯಕೆಗಳೂ ಅರಳಿರಲೂ ನಾ ನೊಂದೆ ಏಕಾಂಗಿಯಾಗೀ
ಸಂಜೆ ತಂಗಾಳಿ ಮೈ ಸೋಕಲು ನಿನ್ನಾ ನೆನಪಿಂದ ನಾ ಬಾಡಲೂ
ಬಯಕೆಗಳೂ ಅರಳಿರಲೂ ನಾ ನೊಂದೆ ಏಕಾಂಗಿಯಾಗೀ
------------------------------------------------------------------------------------------------------------

ಕೋಕಿಲ (೧೯೭೭) -  ಗುಮ್ ಗುಮ್ ಎಂದೂ ದುಂಬಿಗಳು ಹಾರಾಡಿ
ಸಂಗೀತ : ಸಲೀಲ್ ಚೌಧರಿ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, ಎಸ್.ಪಿ.ಬಿ 

ಕೋರಸ್ : ಲಾಲಲಲ ಲ್ಲಲ್ಲಲಾಲ್ ಲ್ಲಲ್ಲಲಾಲ್
ಹೆಣ್ಣು : ನೋಡು ನೋಡು ಗಿರಿಯ ಸಾಲೂ ಸುತ್ತಮುತ್ತ ಬೆಳ್ಳಿ ಮುಗಿಲೂ
ಕೋರಸ್ : ಮರಗಳೂ ತೂಗಿವೇ ಬಾಳಿಗೆ ನಲಿವಿದೇ ..
ಹೆಣ್ಣು : ಹಾರೀ ಹಾರೀ ಮೇಲೆ ಮೇಲೆ ಏರಿ..
ಕೋರಸ್ : ಹಾಡುತಿರುವ ನಾರೀ ..
ಹೆಣ್ಣು : ಹೋಯ್ .. ಸುಯ್ ಸುಯ್ ಸುಯ್ ಎಂದೂ ಹಾಡುತ್ತಾ ತಂಗಾಳಿ
          ಬೆಟ್ಟಗುಡ್ಡ ಕಾಡುಮೇಡು ಸುತ್ತಿ ಸುತ್ತಿ ಓಡಾಡಿ
ಗಂಡು : ಕಂಪು ಕಂಪು ತಂದು ಚಿಂದಿ ಮನಕ ಹರುಷ ಮತ್ತೇ ಬೀಸಿದೆ ಹಾಯಾಗಿದೇ
ಕೋರಸ್ : ಹೋಯ್ ಗುಮ್ ಗುಮ್ ಗುಮ್ ಘುಮ್ಮೆಂದು ದುಂಬಿಗಳು ಹಾರಾಡಿ
                ಗುಮ್ ಗುಮ್ ಗುಮ್ ಘುಮ್ಮೆಂದು ಸ್ಕೂಲಲ್ಲಿ ಓಲಾಡಿ
                ಗಿರಿ ಗಿರಿ ಗಿರಿಗಿ ಮತ್ತೆ ಏರಿದೇ ಮತ್ತೇ ಹಾರಿತು ಧ್ಯಾನ ಮಾಡಿದೇ
ಕೋರಸ್ : ಲಾಲಲಲ ಲ್ಲಲ್ಲಲಾಲ್ ಲ್ಲಲ್ಲಲಾಲ್ ಲಾಲಲಲ ಲ್ಲಲ್ಲಲಾಲ್ ಲ್ಲಲ್ಲಲಾಲ್
-------------------------------------------------------------------------------------------------------------

No comments:

Post a Comment