ಕೊಲ್ಲೂರ ಕಾಳ ಚಿತ್ರದ ಹಾಡುಗಳು
- ಹರಿಗೋಲು ಕೊಂಡು ಬಾರೋ
- ಈ ಮದ್ದೂರ ಹುಡುಗೀ
- ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
- ಉಸಿರೇ ಈ ಒಡಲ ತೊರೆಯುವೆಯೇನು
- ಚಿನ್ನ ನನ್ನ ನಿನ್ನ ಜೋಡಿ
- ಅಲೇ ಮುಟ್ಟೋಕೆ ಬಂದಾಗ
- ನನ್ನ ಬಂಗಾರದಂತ ತಂಗಿ (ದುಃಖ)
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಮಂಜುಳಗುರುರಾಜ
ಹೆಣ್ಣು : ಓ... ಹರಿಕಾರ ಹೊಯ್ ಹೊಯ್ ಬಾ ಹರಿಗೋಲು ಕೊಂಡು
ಬಾರೋ ಹರಿಕಾರ
ಬಾರೋ ಹರಿಕಾರ ನನ್ನ ಸರದಾರ ಹರಿವ ನದಿ ದಾಟಿ ಚಿನ್ನ ಹಮ್ಮಿರ ಓ.. ದಿಲದಾರ
ಹೆಣ್ಣು : ಆಡಲಿಕ್ಕೆ ಬಂದಿರುವೇ ಕೋರಸ್ : ಡಂಗಣ್ಣಕ್ಕ ಡಂಗಣ್ಣಕ್ಕ
ಹೆಣ್ಣು : ವಾದ್ಯಗಳ ತಂದಿರುವೇ ಕೋರಸ್ : ಡಂಗಣ್ಣಕ್ಕ ಡಂಗಣ್ಣಕ್ಕ
ಹೆಣ್ಣು : ಆಚೆ ದಡ ಸೇರಿದರೆ ಆಡಿ ಹಾಡಿ ತೋರಿಸುವೇ
ಆಟವನು ಕಂಡವರು ರಾಸು ಹಣ ನೀಡುವರು ಹೊಯ್ ಗೊತ್ತಾ
ಹೆಣ್ಣು : ಹಿಂದಿಂದ ಹೇಳಿದ್ರೂನು ಕೋರಸ್ : ನೂ...
ಹೆಣ್ಣು : ಮುಂದಿಂದ ಹೇಳಿದ್ರೂ ... ಕೋರಸ್ : ನೂ...
ಹೆಣ್ಣು : ನನ್ನ ಹೆಸರು ಬರತೈತೇ ನೋಡ್ರಯ್ಯೋ
ಕಮಲೆಯ ಹೆಸರಲ್ಲಿ ಮೊದಲಿನ ಅಕ್ಷರ ಬೆನಕನ ಹೆಸರಲ್ಲಿ ಕೊನೆಯ ಅಕ್ಷರ
ಕೋರಸ್ : ಕಮಲೆಯ ಹೆಸರಲ್ಲಿ ಮೊದಲಿನ ಅಕ್ಷರ ಬೆನಕನ ಹೆಸರಲ್ಲಿ ಕೊನೆಯ ಅಕ್ಷರ ಹೇ.. ಹೌದು
ಹೆಣ್ಣು : ಹಿಂದಿಂದ ಹೇಳಿದ್ರೂನು ಕೋರಸ್ : ನೂ...
ಹೆಣ್ಣು : ಮುಂದಿಂದ ಹೇಳಿದ್ರೂ ... ಕೋರಸ್ : ನೂ...
ಹೆಣ್ಣು : ಹೆಸರು ಏನು ಯೋಚನೆ ಮಾಡಿ ಹೇಳ್ರಯ್ಯಾ
ಕೋರಸ್ : ಜುಂಕನಗರಿ ಜುಮ್ಮಾ ಐಸಾನ್ ನಗರಿ ಜುಮ್ಮಾ
--------------------------------------------------------------------------------------------------------------------------
ಕೊಲ್ಲೂರ ಕಾಳ (೧೯೯೧) - ಈ ಮದ್ದೂರ ಹುಡುಗಿ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಮಂಜುಳಗುರುರಾಜ
ಮದ್ದೂರ ಹುಡುಗಿ ಬಿಂಕಾದ ಬೆಡಗಿ ನಕ್ಕಾಗ ಸುರಿದಂಗೆ ಮುತ್ತು

ತಂದಾನೋ ಚೆಲ ದಂಗೆ ಬೆಳದಿಂಗಳು ಸುತ್ತು ವಯ್ಯಾರದಿಂದ ನಾನು ಹಾದಿಲಿ ಹೋಗುವಾಗ
ಕಾಲ್ಗೆಜ್ಜೆ ಗಲ್ಲು ಗಲ್ಲು ಅಂತೂ ತಾನಂದನೋ
ಹಿಂದೇನೆ ಗಂಡು ಹಿಂದು ಬಂತು ಈ ಮದ್ದೂರ ಹುಡುಗಿ ಹೊಯ್
ಕುರುಳನು ಸರಿಸಿ ಹುಬ್ಬನು ಕುಣಿಸಿ
ಮಾತನಾಡುವಾಗ ಮೂಗಿನ ಮುಗುತ್ತು ತಾನಂದನೋ
ಮಿಂಚಂಗೇ ಮಿನ ಮಿನ ಅಂತೂ ಮಿಂಚನ್ನು ನೋಡಿ ಹಿಂದೇನೆ ಬರುವೋರ
ಎದೆಯಾಗೆ ಜಲ್ ಜಲ್ ಅಂತೂ ತಾನಂದನೋ ಮೈಯಾಗೇ ಜುಂ ಜುಂ ಅಂತೂ
ಮದ್ದೂರ ಹುಡುಗಿ ಬಿಂಕಾದ ಬೆಡಗಿ ನಕ್ಕಾಗ ಸುರಿದಂಗೆ ಮುತ್ತು
ಮಾವಿನ ತೋಪಿನಾಗೆ ಕೋಗಿಲೆ ಹಾಡಿದಂಗೇ
ಮಾವಿನ ತೋಪಿನಾಗೆ ಕೋಗಿಲೆ ಹಾಡಿದಂಗೇ ಈ ಚೆಲುವೇ ಹಾಡುತ್ತಿರೋ ಹೊತ್ತು ತಾಂನಂದನೋ
ಕೇಳಿದೋರಿಗೆ ಏರುತ್ತಾಗ ಮತ್ತು ಬಾಯಿ ಬಾಯ್ ಬಿಟ್ಟುಕೊಂಡು ಜೊಲ್ಲನ್ನು ಸುರಿಸಿಕೊಂಡು
ಜೊಲ್ಲನ್ನು ಸುರಿಸಿಕೊಂಡು ನಿಂತಕೊಂಡ್ರೂ ಎಲ್ಲಾ ನನ್ನ ಸುತ್ತು ತಾನಂದೋನು
ಯಾರೀಗೂನು ಇಲ್ಲ ಹೊತ್ತು ಗೊತ್ತು
ಈ ಮದ್ದೂರ ಹುಡುಗಿ ಹೊಯ್ ಹೊಯ್ ಡೋಲಕಿನ್ ತಾಳಕ್ಕೇ ಪಿಳ್ಳಂಗೋವಿ ಮೇಳಕ್ಕೆ
ಈ ಹೆಣ್ಣು ಆಡುತ್ತಿರುವಾಗ ತಾನಂದನೋ
ದಾಸಯ್ಯ ತಾನು ಆಡಿದ ಆಗ ಬಾನಲ್ಲಿ ಬಾನು ಚುಕ್ಕಿ ನನ್ನನ್ನು ನೋಡಿ ಸೊಕ್ಕಿ
ಕಣ್ಣು ಹೊಡೆಯುವುದ ನೋಡಿ ತಾನಂದನೋ
ಮುದಕಪ್ಪ ನಕ್ಕ ಸನ್ನೆ ಮಾಡಿ
ಮದ್ದೂರ ಹುಡುಗಿ ಬಿಂಕಾದ ಬೆಡಗಿ ನಕ್ಕಾಗ ಸುರಿದಂಗೆ ಮುತ್ತು
-------------------------------------------------------------------------------------------------------------------------
ಕೊಲ್ಲೂರ ಕಾಳ (೧೯೯೧) - ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ.
ಒಹೋ.. ಹೋ ... ಓಹೋಹೋ.. ಹೋ .. ಹೇಹೇ ಹೇಹೇ ಹೇ ಟೂರರ್....
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ ನಗೆ ಹಾಡಗಲಿ ಸುಖ ಸಂತೋಷ
ಸುಖ ಸಂತೋಷ ತುಂಬಿ ಮನ ನಲಿದಾಡಲಿ ಬಾಳು ಹಾಯಾಗಲೀ
ದೈವ ತಂದಂಥ ವರ ನೀನು ಅಣ್ಣಗೆಂದು
ದೈವ ತಂದಂಥ ವರ ನೀನು ಅಣ್ಣಗೆಂದು ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ ನಗೆ ಹಾಡಗಲಿ
ಸುಖ ಸಂತೋಷ ತುಂಬಿ ಮನ ನಲಿದಾಡಲಿ ಬಾಳು ಹಾಯಾಗಲೀ... ಹೇಹೇ ಹೇ ಟೂರರ್....
ಎಣ್ಣೆ ಹಚ್ಚಿ ನೀರು ಹಾಕಿ ರೇಷ್ಮೆ ಸೀರೆ ಉಡಿಸಿ ನಾನು ನಲಿವೆ
ಕುಂಕುಮ ಹಚ್ಚಿ ಅಕ್ಷತೆ ಹಾಕಿ ಹೂವ ಮೂಡಿಸಿ ನಿಂಗೆ ಮೈಯ್ಯ ಮರೆವೇ
ತಂಗಿ ನಿನ್ನನ್ನು ಶ್ರೀಗಂಧ ಮಂಚದೇ ಮಲಗಿಸುವೆ ಜೋಗುಳ ಹಾಡಿ ಪಕ್ಕದೆ ಕುಳಿತು ಗಾಳಿ ಬೀಸುವೆ
ನನ್ನ ಬಂಗಾರ... ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ ನಗೆ ಹಾಡಗಲಿ

ಒಬ್ಬ ಚೆಲುವ ಮಾಲೆ ತರುವ ತಾಳಿ ಕಟ್ಟಿ ನಿನ್ನ ಕೈಯ್ಯ ಹಿಡಿವ
ನಾದಸ್ವರದ ಜೋಡಿ ಜೊತೆಗೆ ತೌರಿನಿಂದ ನಿನ್ನ ಬೀಳು ಕೊಡುವೇ
ನೀನು ನಡೆಯುವ ದಾರಿಗೆ ನಾನು ಹೂವನು ಹಾಸುವೆನು
ಸಾರೋಟಿನಲಿ ಮೆರವಣಿಗೆ ಮಾಡಿ ಹರಸುತಾ ಹಾಡುವೆನು... ಕಣ್ಣೋರೆಸುತಾ ಹಾಡುವೆನು
ನನ್ನ ಬಂಗಾರ.. ಅಹ್ಹಹ್ಹಾ..
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ ನಗೆ ಹಾಡಗಲಿ
ಸುಖ ಸಂತೋಷ ತುಂಬಿ ಮನ ನಲಿದಾಡಲಿ ಬಾಳು ಹಾಯಾಗಲೀ
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ ನಗೆ ಹಾಡಗಲಿ
ಸುಖ ಸಂತೋಷ ತುಂಬಿ ಮನ ನಲಿದಾಡಲಿ ಬಾಳು ಹಾಯಾಗಲೀ
ದೈವ ತಂದಂಥ ವರ ನೀನು ಈ ಅಣ್ಣಗೆಂದು

--------------------------------------------------------------------------------------------------------------------------ದೈವ ತಂದಂಥ ವರ ನೀನು ಈ ಅಣ್ಣಗೆಂದು
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ ನಗೆ ಹಾಡಗಲಿ
ಸುಖ ಸಂತೋಷ ತುಂಬಿ ಮನ ನಲಿದಾಡಲಿ ಬಾಳು ಹಾಯಾಗಲೀ
ಕೊಲ್ಲೂರ ಕಾಳ (೧೯೯೧) - ಚಿನ್ನ ನನ್ನ ನಿನ್ನ ಜೋಡಿ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಮಂಜುಳಗುರುರಾಜ, ಎಸ್.ಪಿ.ಬಿ,
ಗಂಡು : ಚಿನ್ನ ನನ್ನ ನಿನ್ನ ಜೋಡಿ ಎಂಥ ಜೋಡಿ ಸೂಪರ್ ಜೋಡಿ
ನಾವು ಕೂಡಿ ಹಾಡಿ ಡ್ಯೂಯೆಟ್ ಹಾಡೋ ಜಾಗ ಕನ್ನಂಬಾಡಿ
ಹೆಣ್ಣು : ಚೆನ್ನ ನನ್ನ ನಿನ್ನ ಜೋಡಿ ಎಂಥ ಜೋಡಿ ಸೂಪರ್ ಜೋಡಿ

ಗಂಡು : ಊರು ಏನೇ ಹೇಳಲಿ ಹೊಟ್ಟೆ ಉರಿದು ಕೊಳ್ಳಲಿ
ಹೆಣ್ಣು : ಊರು ಏನೇ ಹೇಳಲಿ ಹೊಟ್ಟೆ ಉರಿದು ಕೊಳ್ಳಲಿ
ಕೋರಸ್ : ಆಆಆಆಅ ಆಆಆಆಅ ಹೇ..ಹೇ... ಸೂಪರ್ ಪೇರ್ ಹೇ..ಹೇ... ಸೂಪರ್ ಪೇರ್
ಗಂಡು : ಖಾಲಿಯಾಗಿ ಇಟ್ಟಿದ್ದೇ ನನ್ನ ಬಾಳ ಪುಟವನು
ಕದ್ದು ಮುಚ್ಚಿ ಅದರ ಮೇಲೆ ಬರೆದೆ ನೀನು ನಿನ್ನ ಹೆಸರನು
ಕೋರಸ್ : ಹೇಹೇಹೇಹೇಹೇ
ಹೆಣ್ಣು : ಹೆಸರು ಬರೆದೆ ನಾನು ಅಲ್ಲಿ ಪ್ರೀತಿ ಎಂಬ ಶಾಹಿಯಲ್ಲಿ
ಕೊನೆಯವರೆಗೆ ಹೆಸರು ನಲ್ಲಾ ಅಳಿಸದೇನೇ ಹಾಗೇ ಉಳಿಯಲಿ
ಗಂಡು : ಜೀವ ಕೊಟ್ಟು ನಿನ್ನ ಕಾಪಾಡಿ ಕೊಳ್ಳುವೇ ಚಿನ್ನ ಕಣ್ಣಲ್ಲೇ ಇರುಸುವೇ ನಾ ನಿನ್ನ
ಕೋರಸ್ : ಪೇರ್ ಪೇರ್ ಸೂಪರ್ ಪೇರ್ ಪೇರ್ ಪೇರ್ ಸೂಪರ್ ಪೇರ್
ಗಂಡು : ಚಿನ್ನ ನನ್ನ ನಿನ್ನ ಜೋಡಿ ಎಂಥ ಜೋಡಿ ಸೂಪರ್ ಜೋಡಿ
ಹೆಣ್ಣು : ನಾವು ಕೂಡಿ ಹಾಡಿ ಡ್ಯೂಯೆಟ್ ಹಾಡೋ ಜಾಗ ಕನ್ನಂಬಾಡಿ
ಹೆಣ್ಣು : ಕಾಳಿದಾಸ ಕಾಣಲಿಲ್ಲ ನಮ್ಮ ಸ್ಟೈಲು ರೋಮಾನ್ಸ್ ಶಾಕುಂತಲೆ ದುಷ್ಯಂತರಿಗೇ ಸಿಕ್ಕಲಿಲ್ಲ ಇಂಥ ಛಾನ್ಸು
ಗಂಡು : ಷೇಕ್ಸಫಿಯರ್ ಬರೆಯಲಿಲ್ಲ ಲವ್ ಸ್ಟೋರಿ ಹ್ಯಾಪಿಯೆಂಡೂ
ಹೊಸದು ಕಾವ್ಯ ಬರೆಯಬೇಕು ಕವಿಯು ನಮ್ಮ ಪ್ರೀತಿ ಕಂಡು
ಹೆಣ್ಣು : ಬೆಂಕಿ ಮಳೆಯೇ ಬರಲಿ ಈ ಭೂಮಿ ಬಾಯಿ ಬಿಡಲಿ ಜೊತೆ ಜೊತೆ ನಡೆಯುವೆ ನಾ ಚೆನ್ನ
ಕೋರಸ್ : ಪೇರ್ ಫೇರ್ ಸೂಪರ್ ಪೇರ್
ಗಂಡು : ಚಿನ್ನ ನನ್ನ ನಿನ್ನ ಜೋಡಿ ಎಂಥ ಜೋಡಿ ಸೂಪರ್ ಜೋಡಿ
ನಾವು ಕೂಡಿ ಹಾಡಿ ಡ್ಯೂಯೆಟ್ ಹಾಡೋ ಜಾಗ ಕನ್ನಂಬಾಡಿ
--------------------------------------------------------------------------------------------------------------------------
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಮಂಜುಳಗುರುರಾಜ, ಎಸ್.ಪಿ.ಬಿ,
ಗಂಡು : ಚಿನ್ನ ನನ್ನ ನಿನ್ನ ಜೋಡಿ ಎಂಥ ಜೋಡಿ ಸೂಪರ್ ಜೋಡಿ
ನಾವು ಕೂಡಿ ಹಾಡಿ ಡ್ಯೂಯೆಟ್ ಹಾಡೋ ಜಾಗ ಕನ್ನಂಬಾಡಿ
ಹೆಣ್ಣು : ಚೆನ್ನ ನನ್ನ ನಿನ್ನ ಜೋಡಿ ಎಂಥ ಜೋಡಿ ಸೂಪರ್ ಜೋಡಿ
ನಾವು ಕೂಡಿ ಹಾಡಿ ಡ್ಯೂಯೆಟ್ ಹಾಡೋ ಜಾಗ ಕನ್ನಂಬಾಡಿ
ಗಂಡು : ಊರು ಏನೇ ಹೇಳಲಿ ಹೊಟ್ಟೆ ಉರಿದು ಕೊಳ್ಳಲಿ
ಹೆಣ್ಣು : ಊರು ಏನೇ ಹೇಳಲಿ ಹೊಟ್ಟೆ ಉರಿದು ಕೊಳ್ಳಲಿ
ಇಬ್ಬರು : ನಮ್ಮ ಪ್ರೀತಿ ಸಾಗಲಿ ಜಮ್ ಜಮ್ ಜಮ್
ಗಂಡು : ಚಿನ್ನ ನನ್ನ ನಿನ್ನ ಜೋಡಿ ಎಂಥ ಜೋಡಿ ಸೂಪರ್ ಜೋಡಿ
ಹೆಣ್ಣು : ನಾವು ಕೂಡಿ ಹಾಡಿ ಡ್ಯೂಯೆಟ್ ಹಾಡೋ ಜಾಗ ಕನ್ನಂಬಾಡಿಕೋರಸ್ : ಆಆಆಆಅ ಆಆಆಆಅ ಹೇ..ಹೇ... ಸೂಪರ್ ಪೇರ್ ಹೇ..ಹೇ... ಸೂಪರ್ ಪೇರ್
ಗಂಡು : ಖಾಲಿಯಾಗಿ ಇಟ್ಟಿದ್ದೇ ನನ್ನ ಬಾಳ ಪುಟವನು
ಕದ್ದು ಮುಚ್ಚಿ ಅದರ ಮೇಲೆ ಬರೆದೆ ನೀನು ನಿನ್ನ ಹೆಸರನು
ಕೋರಸ್ : ಹೇಹೇಹೇಹೇಹೇ
ಹೆಣ್ಣು : ಹೆಸರು ಬರೆದೆ ನಾನು ಅಲ್ಲಿ ಪ್ರೀತಿ ಎಂಬ ಶಾಹಿಯಲ್ಲಿ
ಕೊನೆಯವರೆಗೆ ಹೆಸರು ನಲ್ಲಾ ಅಳಿಸದೇನೇ ಹಾಗೇ ಉಳಿಯಲಿ
ಗಂಡು : ಜೀವ ಕೊಟ್ಟು ನಿನ್ನ ಕಾಪಾಡಿ ಕೊಳ್ಳುವೇ ಚಿನ್ನ ಕಣ್ಣಲ್ಲೇ ಇರುಸುವೇ ನಾ ನಿನ್ನ
ಕೋರಸ್ : ಪೇರ್ ಪೇರ್ ಸೂಪರ್ ಪೇರ್ ಪೇರ್ ಪೇರ್ ಸೂಪರ್ ಪೇರ್
ಗಂಡು : ಚಿನ್ನ ನನ್ನ ನಿನ್ನ ಜೋಡಿ ಎಂಥ ಜೋಡಿ ಸೂಪರ್ ಜೋಡಿ
ಹೆಣ್ಣು : ನಾವು ಕೂಡಿ ಹಾಡಿ ಡ್ಯೂಯೆಟ್ ಹಾಡೋ ಜಾಗ ಕನ್ನಂಬಾಡಿ
ಹೆಣ್ಣು : ಕಾಳಿದಾಸ ಕಾಣಲಿಲ್ಲ ನಮ್ಮ ಸ್ಟೈಲು ರೋಮಾನ್ಸ್ ಶಾಕುಂತಲೆ ದುಷ್ಯಂತರಿಗೇ ಸಿಕ್ಕಲಿಲ್ಲ ಇಂಥ ಛಾನ್ಸು
ಗಂಡು : ಷೇಕ್ಸಫಿಯರ್ ಬರೆಯಲಿಲ್ಲ ಲವ್ ಸ್ಟೋರಿ ಹ್ಯಾಪಿಯೆಂಡೂ
ಹೊಸದು ಕಾವ್ಯ ಬರೆಯಬೇಕು ಕವಿಯು ನಮ್ಮ ಪ್ರೀತಿ ಕಂಡು
ಹೆಣ್ಣು : ಬೆಂಕಿ ಮಳೆಯೇ ಬರಲಿ ಈ ಭೂಮಿ ಬಾಯಿ ಬಿಡಲಿ ಜೊತೆ ಜೊತೆ ನಡೆಯುವೆ ನಾ ಚೆನ್ನ
ಕೋರಸ್ : ಪೇರ್ ಫೇರ್ ಸೂಪರ್ ಪೇರ್
ಗಂಡು : ಚಿನ್ನ ನನ್ನ ನಿನ್ನ ಜೋಡಿ ಎಂಥ ಜೋಡಿ ಸೂಪರ್ ಜೋಡಿ
ನಾವು ಕೂಡಿ ಹಾಡಿ ಡ್ಯೂಯೆಟ್ ಹಾಡೋ ಜಾಗ ಕನ್ನಂಬಾಡಿ
--------------------------------------------------------------------------------------------------------------------------
ಕೊಲ್ಲೂರ ಕಾಳ (೧೯೯೧) - ಉಸಿರೇ ಈ ಒಡಲ ತೊರೆಯುವೆಯೇನು
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ,
ಉಸಿರೇ ಈ ಒಡಲ ತೊರೆಯುವೆಯೇನು ಅಲೆಯೇ ನೀ ಕಡಲ ಮರೆಯುವೆಯೇನು
ಊರೇ ತಡೆಯಲಿ ಯಾರೇ ಹೊಡೆಯಲಿ ಪ್ರೀತಿ ನಂದಾದೀಪ ಆರೋ ವೇಳೆ ನಿನ್ನ ಮುಖ ಕಾಣ ಬರುವೇ ಕೇಳೇ
ನೀ ಹೃದಯದೇ ಅನುರಾಗ ಮೀಟಿದೆ ಆ ಒಲವ ನಾ ನಿಜವೆಂದೇ ನಂಬಿದೆ
ನಿನ್ನ ಪ್ರೇಮ ಹುಸಿಯಾಯಿತೇ ನಿನ್ನ ಬಣ್ಣ ಬಯಲಾಯಿತೇ
ಸ್ವಾರ್ಥ ಎಂಬ ಬಲೆಯಲ್ಲಿ ನಮ್ಮ ಪ್ರೇಮ ಬಲಿಯಾಯಿತೇ
ಕಂಡು ಕನಸು ನೆನಪೆಲ್ಲಾ ಕರಗಿ ಹೋಯಿತೇ.... ಓಓಓಓಓ

ಬರೆಯಲು ಉಂಟೆ ಒಂದು ಮನ ತೊರೆಯಲು ಉಂಟೆ ಬೇರೆ ಮನ
ಹೂವು ಎಂದು ತಿಳಿದೆನು ನಾನು ಮುಳ್ಳು ಎಂದು ತೋರಿಸಿದ
ನೀನು ನಿನ್ನ ಜೋಡಿ ನಾನೆಂದೂ ಅಂದು ನೀನು ಅಂದೇ
ಪನ್ನಿರನು ತಂದೆ ನಾನು ಕಣ್ಣೀರ ನೀ ತಂದೆ ಕಲಿಸಿದೆ ಹೊಸ ಪಾಠವ
ನೀ ಹೃದಯದೇ ಅನುರಾಗ ಮೀಟಿದೆ ಆ ಒಲವ ನಾ ನಿಜವೆಂದೇ ನಂಬಿದೆ
ಶೃತಿಲಯ ಬೆರೆಸಿದೆ ಅಂದು ಅಪಸ್ವರ ನುಡಿಸಿದೆ ಇಂದು
ನಿಮಿಷವೇ ಮರೆಯಿತು ಬಂಧ ಮುಗಿಯಿತು ಒಲವಿನ ಸ್ಪಂದ
ಸುಣ್ಣದ ನೀರ ನಾನು ಹಾಲೆಂದು ತಿಳಿದೇ ಅಮೃತವೆಂದು ತಿಳಿದು ವಿಷವ ನಾನು ಕುಡಿದೆ
ನಿನಗಿದು ಹುಡುಗಾಟವೇ ಗಂಗೆ ನದಿ ಹೊಮ್ಮಿದೆ ಕಂಗಳಲಿ ಚಿಮ್ಮಿದೆ ಕಾಣಿಸದೆ ಇನ್ನೂ ನಿನಗೇ
ಪ್ರಶ್ನೆಗಳು ಎದ್ದಿವೆ ಉತ್ತರವ ಬೇಡಿದೆ ಉತ್ತರಿಸು ಬಾರೆ ಬಳಿಗೆ
ಕಣ ಕಣದೇ ನಿಂತಿರುವೇ ಧಮನೆಯಲ್ಲಿ ಹರಿದಿರುವೇ
ಏನು ಗತಿ ಇನ್ನು ನನಗೆ ಹೃದಯವನೇ ನಾ ಹರಿದು ನಿನ್ನನ್ನೇ ಹೊರಗೆಸೆಯೇ ಆಗಲೇ ತೃಪ್ತಿ ನಿನಗೇ
ನೀ ಹೃದಯದೇ ಅನುರಾಗ ಮೀಟಿದೆ ಆ ಒಲವ ನಾ ನಿಜವೆಂದೇ ನಂಬಿದೆ
--------------------------------------------------------------------------------------------------------------------------
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ,
ಹೆಣ್ಣು : ಅಲೆ ಮುಟ್ಟೋಕೆ ಬಂದಾಗ ದಾದಾ ಬೇಡಂತ ಹೇಳೊಲ್ಲ
ದುಂಬಿ ಬಾಯಾರಿ ಬಂದಾಗ ಹೂವು ಏಕೆಂತ ಕೇಳೋಲ್ಲ
ಸೃಷ್ಟಿ ಸತ್ಯ ನೋಡು ಪ್ರೇಮಕ್ಕೆ ಈ ಕಾಲ ನಮ್ಮ ಕೇಳೋರು ಯಾರಿಲ್ಲ
ನನ್ನ ನಿನ್ನ ಪ್ರೀತಿಯನ್ನ ಬರೆಯಲು ಮಾತಿಲ್ಲ
ಗಂಡು : ಸೂರ್ಯಕಾಂತಿ ಕರೆದಾಗ ರವಿ ಇಲ್ಲಂಥ ಹೇಳೊಲ್ಲ
ಬಳ್ಳಿ ತಬ್ಬೊಕೆ ಬಂದಾಗ ಮರ ಬೇಡಂತ ಅನ್ನೋಲ್ಲ ಹೌದು ಸತ್ಯ
ಕಳ್ಳ ಸನ್ಯಾಸಿ ನಾನಲ್ಲ ಪ್ರೀತಿ ಬೇಡಂತ ಓಡೋಲ್ಲ
ಅಪ್ಪಿಕೊಳ್ಳೋ ಹೊತ್ತಿನಲ್ಲಿ ನಯ ಭಯ ಬೇಕಿಲ್ಲ
ಹೆಣ್ಣು : ಈ ನಮ್ಮ ಪ್ರೀತಿ ಕಥೆಯನ್ನು ಅಂಗ ಸಂಗ ಹೇಳಿದೆ ಇಂದು ಏನೇನೋ ಹೊಸ ಸಂತೋಷ ತಂದಿದೆ
ಗಂಡು : ಈ ಸೊಂಟ ನನ್ನ ಕೈಗಳ ಸ್ಪರ್ಶದಲಿ ಹಾಡಿದೆ ಕೆಂದುಟಿಯ ರಸಧಾರೆ ಮುತ್ತಿನಲಿ ಸೊಕ್ಕಿದೇ
ಹೆಣ್ಣು : ಅಪ್ಪಿಕೊಂಡ ಕ್ಷಣದಲಿ ಸ್ವರ್ಗ ಕಂಡೆ ಸುಖದಲಿ
ಗಂಡು : ತಾಳ ತಪ್ಪಿ ಎದೆಯಲಿ ತೇಲಿ ಹೋದೆ ಒಲವಲಿ
ಹೆಣ್ಣು : ಬಯಸಿದಾ ಸುಖವನು ಕಂಡಾಗ ಆ ವೇಗ ಈ ಬಾಳಲಿ
ಗಂಡು : ಸೂರ್ಯಕಾಂತಿ ಕರೆದಾಗ ರವಿ ಇಲ್ಲಂಥ ಹೇಳೊಲ್ಲ
ಹೆಣ್ಣು : ದುಂಬಿ ಬಾಯಾರಿ ಬಂದಾಗ ಹೂವು ಏಕೆಂತ ಕೇಳೋಲ್ಲ ಸೃಷ್ಟಿ ಸತ್ಯ
ಗಂಡು : ಕಳ್ಳ ಸನ್ಯಾಸಿ ನಾನಲ್ಲ
ಹೆಣ್ಣು : ನಮ್ಮ ಕೇಳೋರು ಯಾರಿಲ್ಲ
ಗಂಡು : ಅಪ್ಪಿಕೊಳ್ಳೋ ಹೊತ್ತಿನಲ್ಲಿ ನಯ ಭಯ ಬೇಕಿಲ್ಲ
ಹೆಣ್ಣು : ನೀ ಬಂದು ಹೇಗೆ ಬೆರೆತೆಯೋ ಬಾಳಿನಲ್ಲಿ ಇನಿಯಾ ನಿನ್ನಿಂದ ಒಂದ ಕ್ಷಣ ಬಾಳಲಾರೆ ಕಾಣೆಯಾ
ಗಂಡು : ನೀನಿಂದು ಮೈಯ್ಯ ಕಣ ಕಣ ತುಂಬಿಕೊಂಡೆ ಇನಿಯಾ
ಹೆಣ್ಣು : ನಿನ್ನ ಪ್ರೀತಿ ಸವಿದೇನು ನನ್ನ ನಾನೇ ಮರೆತೆನು
ಗಂಡು : ಇಂಥ ಒಂದು ಕ್ಷಣವನ್ನು ಬಾಳಪೂರ ನೆನೆವೇನು
ಹೆಣ್ಣು : ಮರೆಯದು ಅಳಿಯದು ಈ ಪ್ರೇಮ ಸಂಬಂಧ
ಗಂಡು : ಸೂರ್ಯಕಾಂತಿ ಕರೆದಾಗ ರವಿ ಇಲ್ಲಂಥ ಹೇಳೊಲ್ಲ
ಹೆಣ್ಣು : ದುಂಬಿ ಬಾಯಾರಿ ಬಂದಾಗ ಹೂವು ಏಕೆಂತ ಕೇಳೋಲ್ಲ
ಗಂಡು : ಕಳ್ಳ ಸನ್ಯಾಸಿ ನಾನಲ್ಲ
ಹೆಣ್ಣು : ನಮ್ಮ ಕೇಳೋರು ಯಾರಿಲ್ಲ
ಗಂಡು : ಅಪ್ಪಿಕೊಳ್ಳೋ ಹೊತ್ತಿನಲ್ಲಿ ನಯ ಭಯ ಬೇಕಿಲ್ಲ
ಹೆಣ್ಣು : ನಮ್ಮ ಕೇಳೋರು ಯಾರಿಲ್ಲ
ಗಂಡು : ಅಪ್ಪಿಕೊಳ್ಳೋ ಹೊತ್ತಿನಲ್ಲಿ ನಯ ಭಯ ಬೇಕಿಲ್ಲ
--------------------------------------------------------------------------------------------------------------------------
ಕೊಲ್ಲೂರ ಕಾಳ (೧೯೯೧) - ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ (ದುಃಖ)
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ,
ಒಹೋ.. ಹೋ ... ಓಹೋಹೋ.. ಹೋ ..
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ ನಗೆ ಹಾಡಗಲಿ
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ ನಗೆ ಹಾಡಗಲಿ
ಸುಖ ಸಂತೋಷ ತುಂಬಿ ಮನ ನಲಿದಾಡಲಿ ಬಾಳು ಹಾಯಾಗಲೀ
ದೈವ ತಂದಂಥ ವರ ನೀನು ಈ ಅಣ್ಣಗೆಂದು
ದೈವ ತಂದಂಥ ವರ ನೀನು ಈ ಅಣ್ಣಗೆಂದು ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ ನಗೆ ಹಾಡಗಲಿ
ಎಣ್ಣೆ ಹಚ್ಚಿ ನೀರು ಹಾಕಿ ರೇಷ್ಮೆ ಸೀರೆ ಉಡಿಸಿ ನಾನು ನಲಿವೆ
ಕುಂಕುಮ ಹಚ್ಚಿ ಅಕ್ಷತೆ ಹಾಕಿ ಹೂವ ಮೂಡಿಸಿ ನಿಂಗೆ ಮೈಯ್ಯ ಮರೆವೇ
ತಂಗಿ ನಿನ್ನನ್ನು ಶ್ರೀಗಂಧದ ಮಂಚದೇ ಮಲಗಿಸುವೆ ಜೋಗುಳ ಹಾಡಿ ಪಕ್ಕದೆ ಕುಳಿತು ಗಾಳಿ ಬೀಸುವೆ
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ ನಗೆ ಹಾಡಗಲಿ
ಸುಖ ಸಂತೋಷ ತುಂಬಿ ಮನ ನಲಿದಾಡಲಿ ಬಾಳು ಹಾಯಾಗಲೀ
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ ನಗೆ ಹಾಡಗಲಿ
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ ನಗೆ ಹಾಡಗಲಿ
ಸುಖ ಸಂತೋಷ ತುಂಬಿ ಮನ ನಲಿದಾಡಲಿ ಬಾಳು ಹಾಯಾಗಲೀ
ದೈವ ತಂದಂಥ ವರ ನೀನು ಈ ಅಣ್ಣಗೆಂದು
ದೈವ ತಂದಂಥ ವರ ನೀನು ಈ ಅಣ್ಣಗೆಂದು ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ ನಗೆ ಹಾಡಗಲಿ
ಎಣ್ಣೆ ಹಚ್ಚಿ ನೀರು ಹಾಕಿ ರೇಷ್ಮೆ ಸೀರೆ ಉಡಿಸಿ ನಾನು ನಲಿವೆ
ಕುಂಕುಮ ಹಚ್ಚಿ ಅಕ್ಷತೆ ಹಾಕಿ ಹೂವ ಮೂಡಿಸಿ ನಿಂಗೆ ಮೈಯ್ಯ ಮರೆವೇ
ತಂಗಿ ನಿನ್ನನ್ನು ಶ್ರೀಗಂಧದ ಮಂಚದೇ ಮಲಗಿಸುವೆ ಜೋಗುಳ ಹಾಡಿ ಪಕ್ಕದೆ ಕುಳಿತು ಗಾಳಿ ಬೀಸುವೆ
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ ನಗೆ ಹಾಡಗಲಿ
ಸುಖ ಸಂತೋಷ ತುಂಬಿ ಮನ ನಲಿದಾಡಲಿ ಬಾಳು ಹಾಯಾಗಲೀ
ಒಬ್ಬ ಚೆಲುವ ಮಾಲೆ ತರುವ ತಾಳಿ ಕಟ್ಟಿ ನಿನ್ನ ಕೈಯ್ಯ ಹಿಡಿವ
ನಾದಸ್ವರದ ಜೋಡಿ ಜೊತೆಗೆ ತೌರಿನಿಂದ ನಿನ್ನ ಬೀಳು ಕೊಡುವೇ
ನೀನು ನಡೆಯುವ ದಾರಿಗೆ ನಾನು ಹೂವನು ಹಾಸುವೆನು
ಸಾರೋಟಿನಲಿ ಮೆರವಣಿಗೆ ಮಾಡಿ ಹರಸುತಾ ಹಾಡುವೆನು...
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ ನಗೆ ಹಾಡಗಲಿ
ಸುಖ ಸಂತೋಷ ತುಂಬಿ ಮನ ನಲಿದಾಡಲಿ ಬಾಳು ಹಾಯಾಗಲೀ
ಸುಖ ಸಂತೋಷ ತುಂಬಿ ಮನ ನಲಿದಾಡಲಿ ಬಾಳು ಹಾಯಾಗಲೀ
ದೈವ ತಂದಂಥ ವರ ನೀನು ಈ ಅಣ್ಣಗೆಂದು
ದೈವ ತಂದಂಥ ವರ ನೀನು ಈ ಅಣ್ಣಗೆಂದು
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ ನಗೆ ಹಾಡಗಲಿ
ಸುಖ ಸಂತೋಷ ತುಂಬಿ ಮನ ನಲಿದಾಡಲಿ ಬಾಳು ಹಾಯಾಗಲೀ
ದೈವ ತಂದಂಥ ವರ ನೀನು ಈ ಅಣ್ಣಗೆಂದು
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ ನಗೆ ಹಾಡಗಲಿ
ಸುಖ ಸಂತೋಷ ತುಂಬಿ ಮನ ನಲಿದಾಡಲಿ ಬಾಳು ಹಾಯಾಗಲೀ
--------------------------------------------------------------------------------------------------------------------------
No comments:
Post a Comment