ಕ್ಷೀರಸಾಗರ ಚಿತ್ರದ ಹಾಡುಗಳು
- ಪ್ರಿಯ ಪ್ರಿಯ ಪ್ರಿಯ ಪ್ರಿಯ ನಿನ್ನ ನಿನ್ನ ನಡೆ ನಡೆ
- ಮೈಸೂರ ಹೆಣ್ಣಿಗೆ ಕಾಡಿಗೆ ಕಣ್ಣಿಗೆ
- ಯಾಕ್ಲಾ ಪುಟ್ಟನರಸ ನಮ ಪುಟ್ಟ ನರಸಿನ ಹೊಡೆದ್ಯಂತೇ
- ಕಲ್ಯಾಣಿ ಕಲ್ಯಾಣಿ ರಾಗ ಕಲ್ಯಾಣಿ ಯೋಗ ಕಲ್ಯಾಣಿ
- ಹೊಡಿತಾವಳೇ ಹೊಡಿತಾವಳೇ ಬಡಿತಾವಳೇ ನನ್ನ ಹೆಂಡ್ತಿ
ಸಂಗೀತ : ಹಂಸಲೇಖ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಚಿತ್ರಾ
ಗಂಡು : ಪ್ರಿಯ ಪ್ರಿಯ ಪ್ರಿಯ ಪ್ರಿಯ ನಿನ್ನ ನಿನ್ನ ನಡೆ ನಡೆ
ನಿನ್ನ ನಿನ್ನ ನುಡಿ ನುಡಿ ಪ್ರಿಯ ಪ್ರಿಯ ನಿನ್ನ ಪ್ರೇಮ
ಹೆಣ್ಣು : ಪ್ರಿಯ ಪ್ರಿಯ ಪ್ರಿಯ ಪ್ರಿಯ ನಿನ್ನ ರೂಪ ಪ್ರಿಯ ಪ್ರಿಯ
ನಿನ್ನ ನಿನ್ನ ನಡೆ ನಡೆ ನಿನ್ನ ನಿನ್ನ ನುಡಿ ನುಡಿ ಪ್ರಿಯ ಪ್ರಿಯ ನಿನ್ನ ಪ್ರೇಮ
ಇಬ್ಬರು : ಪ್ರಿಯ ಪ್ರಿಯ ಪ್ರಿಯ ಪ್ರಿಯ
ಗಂಡು : ನಾ ಕಂಡೆ ನಿನ್ನ ಮೋಹವಾ ನಿನ್ನ ಮೋಹವಾ ಮೋಹ ತಂದ ಪ್ರೇಮವಾ
ಮೋಹ ತಂದ ಪ್ರೇಮವಾ ಪ್ರೇಮ ತಂದ ಸೌಖ್ಯವಾ ಪ್ರೇಮ ತಂದ ಸೌಖ್ಯವಾ
ಹೆಣ್ಣು : ಓ.. ಕಂಡೆ ನಿನ್ನ ಸ್ನೇಹವ ಸ್ನೇಹವ ಸ್ನೇಹ ತಂದ ರಾಗವ ರಾಗವ
ಸ್ನೇಹ ತಂದ ರಾಗವ ರಾಗವ ರಾಗ ತಂದ ಜೀವವ ರಾಗ ತಂದ ಜೀವವ
ಗಂಡು : ಒಲವೆಂದರೇ ಹೆಣ್ಣು : ಒಲವೆನ್ನುವೇ
ಗಂಡು : ಗೆಲುವೆಂದರೇ ಹೆಣ್ಣು : ಗೆಲುವೆನ್ನುವೇ
ಗಂಡು : ಚೆಲುವೆಂದರೇ ಹೆಣ್ಣು : ಚೆಲುವೆನ್ನುವೇ
ಗಂಡು : ನಲಿವೆಂದರೇ ಹೆಣ್ಣು : ನಲಿವೆನ್ನುವೇ
ಇಬ್ಬರು : ಹೃದಯ ವೀಣೆಯು ಮಾರ್ಧನಿಸಿದೇ
ಪ್ರಿಯ ಪ್ರಿಯ ಪ್ರಿಯ ಪ್ರಿಯ ಪ್ರಿಯ ಪ್ರಿಯ ಪ್ರಿಯ ಪ್ರಿಯ
ಹೆಣ್ಣು : ಓ.. ನನ್ನ ಆಸೆ ಬಳ್ಳಿಗೆ ಆಸೆ ಬಳ್ಳಿಗೆ ಬಳ್ಳಿ ತಂದ ಹೂವಿಗೇ
ಬಳ್ಳಿ ತಂದ ಹೂವಿಗೇ ಹೂವು ತಂದ ಕಂಪಿಗೇ.. ಹೂವೂ ತಂದ ಕಂಪಿಗೇ
ಗಂಡು : ಆ ಕಂಪು ತಂದ ಮತ್ತಿಗೆ ತಂದ ಮತ್ತಿಗೆ ಮತ್ತು ತಂದ ಮುತ್ತಿಗೆ
ಮತ್ತು ತಂದ ಮುತ್ತಿಗೆ ಮುತ್ತು ತಂದ ರಂಗಿಗೇ .. ಮುತ್ತು ತಂದ ರಂಗಿಗೇ
ಹೆಣ್ಣು : ನನ್ನ ಕೆನ್ನೆಯು ಗಂಡು : ಬಿಸಿಯಾಯಿತೇ
ಹೆಣ್ಣು : ನನ್ನ ಮೈಯಲ್ಲಿ ಗಂಡು : ಮಿಂಚೋಡಿತೇ
ಹೆಣ್ಣು : ನನ್ನ ಚೆಂದುಟಿ ಗಂಡು : ಜೇನಾಯಿತೇ
ಹೆಣ್ಣು : ನನ್ನ ಮಾತಿಗೇ ಗಂಡು : ನಗೆ ಮೂಡಿತೇ
ಇಬ್ಬರು : ಮನಸು ಮನಸಿದು ಮೇಳೈಸಿದೆ
ಗಂಡು : ಪ್ರಿಯ ಪ್ರಿಯ ಪ್ರಿಯ ಪ್ರಿಯ ನಿನ್ನ ನಿನ್ನ ನಡೆ ನಡೆ
ನಿನ್ನ ನಿನ್ನ ನುಡಿ ನುಡಿ ಪ್ರಿಯ ಪ್ರಿಯ ನಿನ್ನ ಪ್ರೇಮ
ಹೆಣ್ಣು : ಪ್ರಿಯ ಪ್ರಿಯ ಪ್ರಿಯ ಪ್ರಿಯ ನಿನ್ನ ರೂಪ ಪ್ರಿಯ ಪ್ರಿಯ
ನಿನ್ನ ನಿನ್ನ ನಡೆ ನಡೆ ನಿನ್ನ ನಿನ್ನ ನುಡಿ ನುಡಿ ಪ್ರಿಯ ಪ್ರಿಯ ನಿನ್ನ ಪ್ರೇಮ
ಇಬ್ಬರು : ಪ್ರಿಯ ಪ್ರಿಯ ಪ್ರಿಯ ಪ್ರಿಯ
--------------------------------------------------------------------------------------------------------------------------
ಕ್ಷೀರಸಾಗರ (೧೯೯೨) - ಮೈಸೂರ ಹೆಣ್ಣಿಗೆ ಕಾಡಿಗೆ ಕಣ್ಣಿಗೆ
ಸಂಗೀತ : ಹಂಸಲೇಖ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಚಿತ್ರಾ
ಗಂಡು : ಮೈಸೂರ ಹೆಣ್ಣಿಗೇ ಕಾಡಿಗೆ ಕಣ್ಣಿಗೆ ರಂಗಾದ ಕೆನ್ನೆಗೆ ಮುದ್ದಾದ ಗಲ್ಲಕೆ
ಮಾತಿನ ಬೆಲ್ಲಕೆ ನಾನೇನು ಮಾಡಲಿ ಆಆಆ... ನೀ ಹೇಳಲೇ ಕಿವಿಯಲಿ ಹ್ಹಾ...
ಹೆಣ್ಣು : ಬಳ್ಳಾರಿ ಗಂಡಿಗೆ ಮಿಂಚಿನ ಕಣ್ಣಿಗೆ ಜಿಗಿಯುವ ಕಣ್ಣಿಗೆ ಹೂವಂಥ ಮನಸಿಗೆ
ಮುದ್ದಾದ ಮಾತಿಗೆ ನಾನೇನು ಮಾಡಲಿ ಆಆಆ... ನೀ ಹೇಳಿ ಕಿವಿಯಲಿ... ಹ್ಹಾ..
ಹೊಯ್ ಹೊಯ್ ಬಳೆಗಳ ಘಲ ಘಲ ಕೇಳದೇ ಹೊಯ್ ಹೊಯ್
ಗಂಡು : ಹೃದಯವು ಡವ ಡವ ಎನ್ನದೇ ಹೊಯ್ ಹೊಯ್
ಹೆಣ್ಣು : ಹೆಜ್ಜೆಯ ಗೆಜ್ಜೆಯ ಕುಣಿಯದೇ ಹೊಯ್ ಹೊಯ್
ಗಂಡು : ಬಳ್ಳಿಯ ಸೊಂಟವು ಬಳುಕದೆ ಹೊಯ್ ಹೊಯ್
ಹೆಣ್ಣು : ಹಸುರಿನ ಮರ ಹೊಯ್ ಗಂಡು : ನೆರಳಿನ ಮನೆ ಹೊಯ್
ಹೆಣ್ಣು : ಅದರದಿ ದಿನ ಹೊಯ್ ಗಂಡು : ಹೊರಳುವ ದಿನ ಬಾ
ಹೆಣ್ಣು : ಹೊಯ್ ಹೋ ಬಳೆಗಳ ಘಲ ಘಲ
ಬಳ್ಳಾರಿ ಗಂಡಿಗೆ ಮಿಂಚಿನ ಕಣ್ಣಿಗೆ ಜಿಗಿಯುವ ಕಣ್ಣಿಗೆ ಹೂವಂಥ ಮನಸಿಗೆ
ಮುದ್ದಾದ ಮಾತಿಗೆ ನಾನೇನು ಮಾಡಲಿ ಆಆಆ... ನೀ ಹೇಳಿ ಕಿವಿಯಲಿ... ಹ್ಹಾ..
ಹೊಯ್ ಹೊಯ್ ಬಳೆಗಳ ಘಲ ಘಲ ಕೇಳದೇ ಹೊಯ್ ಹೊಯ್
ಗಂಡು : ಮೈಸೂರ ಹೆಣ್ಣಿಗೇ ಕಾಡಿಗೆ ಕಣ್ಣಿಗೆ ರಂಗಾದ ಕೆನ್ನೆಗೆ ಮುದ್ದಾದ ಗಲ್ಲಕೆ
ಮಾತಿನ ಬೆಲ್ಲಕೆ ನಾನೇನು ಮಾಡಲಿ ಆಆಆ... ನೀ ಹೇಳಲೇ ಕಿವಿಯಲಿ ಹ್ಹಾ...
ಮಾತಿನ ಬೆಲ್ಲಕೆ ನಾನೇನು ಮಾಡಲಿ ಆಆಆ... ನೀ ಹೇಳಲೇ ಕಿವಿಯಲಿ ಹ್ಹಾ...
ಹೆಣ್ಣು : ಕರಿ ಕರಿ ಮೋಡವು ತೇಲಿದೆ ಹೊಯ್ ಹೊಯ್
ಗಂಡು : ಮರೆಯಲಿ ಚಂದಿರ ನಡುಗಿದೆ ಹೊಯ್ ಹೊಯ್
ಹೆಣ್ಣು : ಮಿಂಚಿನ ಬಳ್ಳಿಯು ಓಡಿದೆ ಹೊಯ್ ಹೊಯ್
ಗಂಡು : ಅರಳಿದೆ ಮನ ಹೊಯ್ ಹೆಣ್ಣು : ಕೆರಳಿದೆ ತನು ಹೊಯ್
ಗಂಡು : ಹೊಸತನ ಇದು ಹೊಯ್ ಹೆಣ್ಣು : ಹರೆಯದಲಿ
ಗಂಡು : ಹೊಯ್ ಹೊ ರಾತ್ರಿಯೂ ಸೆರಗನೂ
ಹೊಯ್ ರಾತ್ರಿಯೂ ಸೆರಗನ್ನು ಹಾಸಿದೆ ಹೊಯ್ ಹೊಯ್
ಮೈಸೂರ ಹೆಣ್ಣಿಗೇ ಕಾಡಿಗೆ ಕಣ್ಣಿಗೆ ರಂಗಾದ ಕೆನ್ನೆಗೆ ಮುದ್ದಾದ ಗಲ್ಲಕೆ
ಮಾತಿನ ಬೆಲ್ಲಕೆ ನಾನೇನು ಮಾಡಲಿ ಆಆಆ... ನೀ ಹೇಳಲೇ ಕಿವಿಯಲಿ ಹ್ಹಾ...
ಮಾತಿನ ಬೆಲ್ಲಕೆ ನಾನೇನು ಮಾಡಲಿ ಆಆಆ... ನೀ ಹೇಳಲೇ ಕಿವಿಯಲಿ ಹ್ಹಾ...
ಹೆಣ್ಣು : ಬಳ್ಳಾರಿ ಗಂಡಿಗೆ ಮಿಂಚಿನ ಕಣ್ಣಿಗೆ ಜಿಗಿಯುವ ಕಣ್ಣಿಗೆ ಹೂವಂಥ ಮನಸಿಗೆ
ಮುದ್ದಾದ ಮಾತಿಗೆ ನಾನೇನು ಮಾಡಲಿ ಆಆಆ... ನೀ ಹೇಳಿ ಕಿವಿಯಲಿ... ಹ್ಹಾ..
ಹೊಯ್ ಹೊಯ್ ಬಳೆಗಳ ಘಲ ಘಲ ಕೇಳದೇ ಹೊಯ್ ಹೊಯ್
ಮುದ್ದಾದ ಮಾತಿಗೆ ನಾನೇನು ಮಾಡಲಿ ಆಆಆ... ನೀ ಹೇಳಿ ಕಿವಿಯಲಿ... ಹ್ಹಾ..
ಹೊಯ್ ಹೊಯ್ ಬಳೆಗಳ ಘಲ ಘಲ ಕೇಳದೇ ಹೊಯ್ ಹೊಯ್
ಗಂಡು : ಮೈಸೂರ ಹೆಣ್ಣಿಗೇ ಕಾಡಿಗೆ ಕಣ್ಣಿಗೆ ರಂಗಾದ ಕೆನ್ನೆಗೆ ಮುದ್ದಾದ ಗಲ್ಲಕೆ
ಮಾತಿನ ಬೆಲ್ಲಕೆ ನಾನೇನು ಮಾಡಲಿ ಆಆಆ... ನೀ ಹೇಳಲೇ ಕಿವಿಯಲಿ ಹ್ಹಾ...
ಮಾತಿನ ಬೆಲ್ಲಕೆ ನಾನೇನು ಮಾಡಲಿ ಆಆಆ... ನೀ ಹೇಳಲೇ ಕಿವಿಯಲಿ ಹ್ಹಾ...
--------------------------------------------------------------------------------------------------------------------------
ಕ್ಷೀರಸಾಗರ (೧೯೯೨) - ಯಾಕ್ಲಾ ಪುಟ್ಟನರಸ ನಮ ಪುಟ್ಟ ನರಸಿನ ಹೊಡೆದ್ಯಂತೇ
ಸಂಗೀತ : ಹಂಸಲೇಖ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಚಿತ್ರಾ
ಗಂಡು : ಜಕ್ಕನ್ ಜಕ್ಕನ್ ಜಕ್ಕನ್ ಚ ಜಕ್ಕನ್ ಜಕ್ಕನ್ ಜಕ್ಕನ್ ಚ
ಹೆಣ್ಣು : ಜಕ್ಕನ್ ಜಕ್ಕನ್ ಜಕ್ಕನ್ ಚ ಜಕ್ಕನ್ ಜಕ್ಕನ್ ಜಕ್ಕನ್ ಚ
ಹೆಣ್ಣು : ಯಾಕ್ಲ್ ಪುಟ್ಟನ್ಸನ ಪುಟ್ಟನ್ಸಿನ್ ಹೊಡದ್ಯಂತೇ ಯಾಕ್ಲ್ ಪುಟ್ಟನ್ಸ
ಗಂಡು : ಯಾಕ್ಲೇ ಪುಟ್ಟಸೀನ ಪುಟ್ಟನ್ಸನ ಹೊಡದ್ಯಂತೇ ಯಾಕ್ಲ್ ಪುಟ್ಟನ್ಸಿ
ಇಬ್ಬರು : ಜಕ್ಕನ್ ಜಕ್ಕನ್ ಜಕ್ಕನ್ ಚ ಜಕ್ಕನ್ ಜಕ್ಕನ್ ಜಕ್ಕನ್ ಚ
ಜಕ್ಕನ್ ಜಕ್ಕನ್ ಜಕ್ಕನ್ ಚ ಜಕ್ಕನ್ ಜಕ್ಕನ್ ಜಕ್ಕನ್ ಚ

ಹೆಣ್ಣು : ಕೆಂಪಿನ ಬಳೆ ಕೇಳಿದಕ್ಕೇ... ಕೆನ್ನೇ ಕೆಂಪೆಗ್ ಮಾಡಿದ್ಯಂತೆ
ಗಂಡು : ಜಕ್ಕನ್ ಜಕ್ಕನ್ ಜಕ್ಕನ್ ಚ
ಮುತ್ತಿನಂಥ ಹೆಣ್ಣೇ ಅಂದ್ರೇ ಮೂತಿ ಸೊಟ್ಟ ಮಾಡದ್ಯಂತೇ
ಹೆಣ್ಣು : ಜಕ್ಕನ್ ಜಕ್ಕನ್ ಜಕ್ಕನ್ ಚ
ಕಾಸಿನ್ ಸರ್ ಕೇಳಿದಕ್ಕೆ ಕೋಪದಿಂದ ಕಚ್ಚಿದಂತೇ
ಗಂಡು : ಮಲಗೋಣ ಮಡದಿ ಅಂದ್ರೇ ಮಂಚಾನೇ ಮುರಿದ್ಯಂತೇ ಯಾಕೆಲೇ .. ಅರೇ ಯಾಕೆಲೇ
ಹೆಣ್ಣು : ಯಾಕ್ಲ್ ಪುಟ್ಟನ್ಸನ ಪುಟ್ಟನ್ಸಿನ್ ಹೊಡದ್ಯಂತೇ ಯಾಕ್ಲ್ ಪುಟ್ಟನ್ಸ
ಗಂಡು : ಯಾಕ್ಲೇ ಪುಟ್ಟಸೀನ ಪುಟ್ಟನ್ಸನ ಹೊಡದ್ಯಂತೇ ಯಾಕ್ಲ್ ಪುಟ್ಟನ್ಸಿ
ಇಬ್ಬರು : ಜಕ್ಕನ್ ಜಕ್ಕನ್ ಜಕ್ಕನ್ ಚ ಜಕ್ಕನ್ ಜಕ್ಕನ್ ಜಕ್ಕನ್ ಚ
ಜಕ್ಕನ್ ಜಕ್ಕನ್ ಜಕ್ಕನ್ ಚ ಜಕ್ಕನ್ ಜಕ್ಕನ್ ಜಕ್ಕನ್ ಚ
ಹೆಣ್ಣು : ಹೇ.. ಯಾಕ್ಲ್ ಪುಟ್ಟನ್ಸನ ಪುಟ್ಟನ್ಸಿನ್ ಹೊಡದ್ಯಂತೇ ಯಾಕ್ಲ್ ಪುಟ್ಟನ್ಸಗಂಡು : ಯಾಕ್ಲೇ ಪುಟ್ಟಸೀನ ಪುಟ್ಟನ್ಸನ ಹೊಡದ್ಯಂತೇ ಯಾಕ್ಲ್ ಪುಟ್ಟನ್ಸಿ
ಇಬ್ಬರು : ಜಕ್ಕನ್ ಜಕ್ಕನ್ ಜಕ್ಕನ್ ಚ ಜಕ್ಕನ್ ಜಕ್ಕನ್ ಜಕ್ಕನ್ ಚ
ಜಕ್ಕನ್ ಜಕ್ಕನ್ ಜಕ್ಕನ್ ಚ ಜಕ್ಕನ್ ಜಕ್ಕನ್ ಜಕ್ಕನ್ ಚ
ಗಂಡು : ಕಬ್ಬಿನ ಜಲ್ಲೇ ಸಿಹಿ ಅಂದ್ರೇ .. ಕಟ್ಗೆ ತಗೊಂಡ್ ಹೊಡಾದ್ಯಂತೆ
ಹೆಣ್ಣು : ಜಕ್ಕನ್ ಜಕ್ಕನ್ ಜಕ್ಕನ್ ಚಆನೆ ಸೊಂಡಲು ಉದ್ದಾ ಅಂದ್ರೇ ಅಟ್ಟಿಸ್ಕೊಂಡೂ ಬಡ್ ದ್ಯಂತೆ
ಗಂಡು : ಜಕ್ಕನ್ ಜಕ್ಕನ್ ಜಕ್ಕನ್ ಚ
ಕಿತ್ಲೆ ಹಣ್ಣು ದುಂಡು ಅಂದ್ರೇ ... ಕ್ಕೀರ್ರೋ ಮರ್ರೋ ಅಂದ್ಯಂತೇ
ಹೆಣ್ಣು : ಗುಲಗಂಜಿಲೀ ಚುಕ್ಕಿ ಅಂದ್ರೇ ಕಟ್ಟಿಗ್ಯಾಕೋ ಮುರಿದ್ಯಂತೆ ಯಾಕ್ಲ್ .. ಹೇ ಯಾಕ್ಲ್
ಗಂಡು : ಯಾಕ್ಲೇ ಪುಟ್ಟಸೀನ ಪುಟ್ಟನ್ಸನ ಹೊಡದ್ಯಂತೇ ಯಾಕ್ಲ್ ಪುಟ್ಟನ್ಸಿ
ಹೆಣ್ಣು : ಯಾಕ್ಲ್ ಪುಟ್ಟನ್ಸನ ಪುಟ್ಟನ್ಸಿನ್ ಹೊಡದ್ಯಂತೇ ಯಾಕ್ಲ್ ಪುಟ್ಟನ್ಸ
ಗಂಡು : ಜಕ್ಕನ್ ಜಕ್ಕನ್ ಜಕ್ಕನ್ ಚ ಜಕ್ಕನ್ ಜಕ್ಕನ್ ಜಕ್ಕನ್ ಚ
ಹೆಣ್ಣು : ಯಾಕ್ಲ್ ಪುಟ್ಟನ್ಸನ ಪುಟ್ಟನ್ಸಿನ್ ಹೊಡದ್ಯಂತೇ ಯಾಕ್ಲ್ ಪುಟ್ಟನ್ಸ
ಗಂಡು : ಜಕ್ಕನ್ ಜಕ್ಕನ್ ಜಕ್ಕನ್ ಚ ಜಕ್ಕನ್ ಜಕ್ಕನ್ ಜಕ್ಕನ್ ಚ
ಯಾಕ್ಲೇ ಪುಟ್ಟಸೀನ ಪುಟ್ಟನ್ಸನ ಹೊಡದ್ಯಂತೇ ಯಾಕ್ಲ್ ಪುಟ್ಟನ್ಸಿ
ಹೆಣ್ಣು : ಯಾಕ್ಲ್ ಪುಟ್ಟನ್ಸನ ಪುಟ್ಟನ್ಸಿನ್ ... ಯಾಕ್ಲ್ ಪುಟ್ಟನ್ಸ
ಇಬ್ಬರು : ಜಕ್ಕನ್ ಜಕ್ಕನ್ ಜಕ್ಕನ್ ಚ ಜಕ್ಕನ್ ಜಕ್ಕನ್ ಜಕ್ಕನ್ ಚ
ಹೆಣ್ಣು : ಯಾಕ್ಲ್ ಪುಟ್ಟನ್ಸನ ಪುಟ್ಟನ್ಸಿನ್ ... ಯಾಕ್ಲ್ ಪುಟ್ಟನ್ಸ
ಇಬ್ಬರು : ಜಕ್ಕನ್ ಜಕ್ಕನ್ ಜಕ್ಕನ್ ಚ ಜಕ್ಕನ್ ಜಕ್ಕನ್ ಜಕ್ಕನ್ ಚ
--------------------------------------------------------------------------------------------------------------------------
ಕ್ಷೀರಸಾಗರ (೧೯೯೨) - ಕಲ್ಯಾಣಿ ರಾಗ ಕಲ್ಯಾಣಿ ಯೋಗ ಕಲ್ಯಾಣಿ
ಸಂಗೀತ : ಹಂಸಲೇಖ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಚಿತ್ರಾ
ಗಂಡು : ಕಲ್ಯಾಣಿ ಕಲ್ಯಾಣಿ ರಾಗ ಕಲ್ಯಾಣಿ ಯೋಗ ಕಲ್ಯಾಣಿ
ಹೆಣ್ಣು : ಕಲ್ಯಾಣಿ ಕಲ್ಯಾಣಿ ರಾಗ ಕಲ್ಯಾಣಿ ಯೋಗ ಕಲ್ಯಾಣಿ
ಸನಿನಿ ನಿಮಮ ಮಗಗಗರಿಗ ಸಸಸ
ಗಂಡು : ಸ್ವರಗಳ ಮಿಲನವೋ ಹೃದಯದಾ ತುಡಿತವೋ ನನ್ನ ಕಲ್ಯಾಣಿ ಕಲ್ಯಾಣಿ
ಹೆಣ್ಣು : ರಾಗ ಕಲ್ಯಾಣಿ ಯೋಗ ಕಲ್ಯಾಣಿ
ಗಂಡು : ಆತ್ಮಮ್ ಪ್ರೇರಿತಂ ಹೆಣ್ಣು : ನಯನಂ ಸೂಚಿತಂ
ಗಂಡು : ಪ್ರೇಮಂ ಆಂಕುರಂ ಹೆಣ್ಣು : ಹೃದಯಂ ಕಂಪಿತಂ
ಹೆಣ್ಣು : ತಂಗಾಳಿಯು ಬಿಸಿ ಬಂತೇ ಘಮ ಘಮಘಮ ಹೂ ಕಂಪು ಚೆಲ್ಲಾಡಿ ಬಂತೇ
ಗಂಡು : ನಿಂತಲ್ಲೇ ಮತ್ತೇರುವಂತೇ ಕ್ಷಣದಲ್ಲಿ ಹಾಯಾದ ಕನಸಾಗುವಂತೆ
ಹೆಣ್ಣು : ಅರಿಯದ ಅನುಪಮ ಅನುಭವ ಅನುಕ್ಷಣ
ಗಂಡು : ಅರಿಯದ ಅನುಪಮ ಅನುಭವ ಅನುಕ್ಷಣ
ಹೆಣ್ಣು : ನಾ ತಿಳಿಯದಾ ಆ ಹೊಸತನ ಆಆಆ ...
ಗಂಡು : ನಂ ನಂ ನಂದ ನಂ ನಂ ನಂದ ನಂ ನಂ ನಂದ ನಂನಂದಂ
ಹೆಣ್ಣು : ವೀಣೆಯಾ ನುಡಿಗಳೋ ನಾದದಾ ಅಲೆಗಳೋ ನನ್ನ ಕಲ್ಯಾಣಿ ಕಲ್ಯಾಣಿ
ಗಂಡು : ರಾಗ ಕಲ್ಯಾಣಿ ಯೋಗ ಕಲ್ಯಾಣಿ
ಗಂಡು : ಅನುರಾಗ ಏನೆಂದು ಕಂಡೇ ಈ ದಿನ ಶುಭಯೋಗ ಏನೆಂದು ಕಂಡೇ
ಹೆಣ್ಣು : ಹೊನ್ನ ಸಯ್ಯ ಮಿಂಚಿನಲ್ಲಿ ನನ್ನಯ ಸಂಗಾತಿಯ ಸೇರಿಕೊಂಡೇ
ಇಬ್ಬರು : ಮನಸಿಗೆ ಕುಣಿದೆನು ಕೆಣಕುತ ನಲಿದೆನು
ಗಂಡು : ಆ..ಸುಖದಲ್ಲಿ ಮೈಮರೆತನು ಆಹಾ... (ಆಆಆ... )
ರಾಗದಾ ಲೋಕವೋ ಗಾನದಾ ನಾಕವೋ ನನ್ನ ಕಲ್ಯಾಣಿ ಕಲ್ಯಾಣಿ ಯೋಗ ಕಲ್ಯಾಣಿ
ಹೆಣ್ಣು : ಕಲ್ಯಾಣಿ ಕಲ್ಯಾಣಿ ರಾಗ ಕಲ್ಯಾಣಿ ಯೋಗ ಕಲ್ಯಾಣಿ
ಸನಿನಿ ನಿಮಮ ಮಗಗಗರಿಗ ಸಸಸ
ಗಂಡು : ಸ್ವರಗಳ ಮಿಲನವೋ ಹೃದಯದಾ ತುಡಿತವೋ ನನ್ನ ಕಲ್ಯಾಣಿ ಕಲ್ಯಾಣಿ
ಹೆಣ್ಣು : ರಾಗ ಕಲ್ಯಾಣಿ ಯೋಗ ಕಲ್ಯಾಣಿ
--------------------------------------------------------------------------------------------------------------------------
ಕ್ಷೀರಸಾಗರ (೧೯೯೨) - ಹೊಡಿತಾವಳೇ ಬಡಿತಾವಳೇ ನನ್ನ ಹೆಂಡ್ತಿ
ಸಂಗೀತ : ಹಂಸಲೇಖ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.
(ರೀ.) .. ಕರೀತಾಳೆ...ಕರೀತಾಳೆ. (ಕೇಳಿಸಲಿಲ್ಲವಾ ಹಾಂ.).. ಉರೀತಾಳೆ ... ಉರಿತಾಳೇ ...
(ರೀ.). ಕುದಿತಾಳೆ ಕುದಿತಾಳೆ (ಹೇಯ್ .. ಕಿವುಡ್) .. ಕಿರಿಚ್ತಾವಳೇ ... ಅರಚ್ತಾವಳೇ ( ಆ...
ಸಿಡೀತಾವಳೇ ಸಿಡೀತಾವಳೇ ... (ಬರ್ತಾ ಇದ್ದೀನಿ ... ಬರ್ತಾ ಇದ್ದೀನಿ )
ಏಳ್ತಾವಳೇ.. ಏಳ್ತಾವಳೇ .. (ಹುರ್... ಹುರ್.. ಹುರ್..) ಬರ್ತಾವಳೇ ಬರ್ತಾವಳೇ
( ಹಹಹ್ಹ .ಹಿಹ್ಹಹಿ) . ಒನಕೆ ತರ್ತಾವಳೇ ತರ್ತಾವಳೇ

(ಗಂಡ ದಂಡ ಭಂಡ..) . ಹೊಡಿತಾವಳೇ .... ಹೊಡಿತಾವಳೇ ...
ಹೊಡಿತಾವಳೇ ಬಡಿತಾವಳೇ ನನ್ ಹೆಂಡ್ತಿ ಕೇಳ್ರಪ್ಪ ಕೇಳ್ರಪ್ಪ ಈ ಸಂಗ್ತಿ

ಹೊಡಿತಾವಳೇ... ಬಡಿತಾವಳೇ...
ಹೊಡಿತಾವಳೇ ಬಡಿತಾವಳೇ ನನ್ ಹೆಂಡ್ತಿ ಕೇಳ್ರಪ್ಪ ಕೇಳ್ರಪ್ಪ ಈ ಸಂಗ್ತಿ
ಬಾವಿ ಎಂದು ಬಚ್ಚಲಗೇ ಬಿದ್ದೆ.. ಬಚ್ಚಲಗೇ ಬಿದ್ದೇ
ಎಚ್ಚೆದ್ದು ಬಿದ್ದೇ ಬೆಚ್ಚೆತ್ತು ಬಿದ್ದೆ ನಿಂತಲ್ಲೇ ಬಿದ್ದೆ ಕುಂತಲ್ಲಿ ಬಿದ್ದೆ ನಿಂತಲ್ಲೇ ಬಿದ್ದೆ
ನೆಟ್ಟ ಎಂದು ಅಡ್ಡದಿಂದ ಬಿದ್ದೆ ಅಡ್ಡದಿಂದ ಬಿದ್ದೆ ಮೆಟ್ಟಲಿಂದ ಬಿದ್ದೇ
ತೊಟ್ಟಲಿಂದ ಬಿದ್ದೇ ಎಷ್ಟಿನಿಂದ ಬಿದ್ದೆ ಎಷ್ಟಿನಿಂದ ಬಿದ್ದೆ ಕಷ್ಟದಿಂದ ಬಿದ್ದೇ
ಅಂಗಾದ್ರು ನನ್ ಪ್ರಾಣ ಹೋಗ್ಲಿಲ್ವಲ್ಲ ನನ್ನ ಹೆಂಡ್ತಿ ಹೊಡಿಯೋದು ತಪ್ಲಿಲ್ವಲ್ಲ
ಹೊಡಿತಾವಳೇ... ಬಡಿತಾವಳೇ
ಹೊಡಿತಾವಳೇ ಬಡಿತಾವಳೇ ನನ್ ಹೆಂಡ್ತಿ ಕೇಳ್ರಪ್ಪ ಕೇಳ್ರಪ್ಪ ಈ ಸಂಗ್ತಿ
ಹೊಡಿತಾವಳೇ ಬಡಿತಾವಳೇ ನನ್ ಹೆಂಡ್ತಿ ಕೇಳ್ರಪ್ಪ ಕೇಳ್ರಪ್ಪ ಈ ಸಂಗ್ತಿ
ಹೊಡಿತಾವಳೇ ಬಡಿತಾವಳೇ ನನ್ ಹೆಂಡ್ತಿ ಕೇಳ್ರಪ್ಪ ಕೇಳ್ರಪ್ಪ ಈ ಸಂಗ್ತಿ
(ಹಹ್ಹಹ್ಹ) ನಗ್ತಾವ್ಳೆ (ಹೊಯ್ ರಾಜ) ಕರಿತಾವಳೇ (ಬಾ ಬಾ) ಹಿಡಿತಾವಳೇ
(ಹತ್ತಿರ ಇನ್ನೂ ಹತ್ತಿರ ) ತರ್ತಾವಳೇ (ಹೂಂ ಹೂಂ ಹೂಂ .. ಹೂಂ) ಕಡಿತಾವಳೇ .. ಕಡಿತಾವಳೇ
(ಉಂಮ್ಮ್ ) ಕೋಡ್ತಾವಳೇ ಮುತ್ತು ಕೊಡ್ತಾವಳೇ

ಹಾವು ಎಂದು ಹಗ್ಗಾವ ಹಿಡಿದೇ ಹಗ್ಗಾವ ಹಿಡಿದೇ ಮಗ್ಗಾವ ಹಿಡಿದೇ
ರಂಭೆಯ ಹಿಡಿದೇ ಕೊಂಬೆಯ ಹಿಡಿದೇ ಕೊಂಬೆಯ ಹಿಡಿದೇ ಕಂಬಿಯ ಹಿಡಿದೇ
ಪಾಷಾಣ ಎಂದೂ ಪಾಯಸ ಕುಡಿದೇ ಪಾಯ್ಸ ಕುಡಿದೇ ಪಾನಕ ಕುಡಿದೇ
ಹಾಲಖೀರೂ ಕುಡಿದೇ ಹಾಲನ್ನು ಕುಡಿದೇ ಹಾಲನ್ನೂ ಕುಡಿದೇ ನೀರನ್ನೂ ಕುಡಿದೇ
ಅಂಗಾದ್ರು ನನ್ ಪ್ರಾಣ ಹೋಗ್ಲಿಲ್ವಲ್ಲ ನನ್ ಹೆಂಡ್ತಿ ಹೊಡಿಯೋದು ತಪ್ಲಿಲ್ವಲ್ಲಾ ಹಾಲಖೀರೂ ಕುಡಿದೇ ಹಾಲನ್ನು ಕುಡಿದೇ ಹಾಲನ್ನೂ ಕುಡಿದೇ ನೀರನ್ನೂ ಕುಡಿದೇ
ಹೊಡಿತಾವಳೇ .... ಬಡಿತಾವಳೇ
ಹೊಡಿತಾವಳೇ ಬಡಿತಾವಳೇ ನನ್ ಹೆಂಡ್ತಿ ಕೇಳ್ರಪ್ಪ ಕೇಳ್ರಪ್ಪ ಈ ಸಂಗ್ತಿ
ಹೊಡಿತಾವಳೇ ಬಡಿತಾವಳೇ ನೀನ್ ಹೆಂಡ್ತಿ ಕೇಳ್ರಪ್ಪ ಕೇಳ್ರಪ್ಪ ಈ ಸಂಗ್ತಿ

ಅಯ್ಯೋ ಅಯ್ಯೋಯ್ಯೋಪ್ಪೋ ಯಪ್ಪೋ ಯ್ಯಯ್ಯಯ್ಯಪ್ಪೋ
--------------------------------------------------------------------------------------------------------------------------
No comments:
Post a Comment