- ಅರಸಂಚೆ ನೀಡಿದ ಅಮರ ಸಂದೇಶವದು
- ಕಂಡೆ ಜೀವನ ಸಾರಥಿಯ
(ಗಾಯನ : ಘಂಟಸಾಲ, ಪೀಥಾಪುರಂ ನಾಗೇಶ್ವರಾವ, ಮಾಧವ ಪೆದ್ದಿ, ಸತ್ಯಂ, ಜಿಕ್ಕಿ, )
ನಳ ದಮಯಂತಿ (೧೯೫೭)
ಸಂಗೀತ : ಬಿ.ಗೋಪಾಲ, ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ, ಗಾಯನ :
ಅರಸಂಚೆ ನೀಡಿದ ಅಮರ ಸಂದೇಶವದು
ಅನುರಾಗದ ಅಲೆಗಳನು ಏಳಿಸುತ ನಿಂತಿಹುದು
ಅರಸಂಚೆ ನೀಡಿದ ಅಮರ ಸಂದೇಶವದು
ಅನುರಾಗದ ಅಲೆಗಳನು ಏಳಿಸುತ ನಿಂತಿಹುದು
ಅನುದಿನವೂ ಅವನಡಿಯ ಅನುಸರಿಸಿ ಬಾಳೆಂದು
ಅನುಭವದ ಕಥೆ ಹೇಳಿ ಆಣತಿಯ ನೀಡಿಹುದು
ಅರಸಂಚೆ ನೀಡಿದ ಅಮರ ಸಂದೇಶವದು
ಅನುರಾಗದ ಅಲೆಗಳನು ಏಳಿಸುತ ನಿಂತಿಹುದು
ನಸುನಗುವ ಕುಸುಮಗಳಾ ಸೌಗಂಧದೊಡಗೂಡಿ
ದಿಸೆ ದಿಸೆಗೂ ಚಲಿಸುವ ಮಲಯ ಮಾರುತನೇ
ಕಾದಿಹುದು ದಮಯಂತಿ ದಯೆ ತೋರೋ ಧರಿಣೀಶ
ಎಂದುರುಹಿ ಕರೆತರದೇ ಸುಮ್ಮನಿರುವುದು ಸರಿಯೇ
ಅರಸಂಚೆ ನೀಡಿದ ಅಮರ ಸಂದೇಶವದು
ಅನುರಾಗದ ಅಲೆಗಳನು ಏಳಿಸುತ ನಿಂತಿಹುದು
-------------------------------------------------------------------------------------------------------------------------
ನಳ ದಮಯಂತಿ (೧೯೫೭) - ಕಂಡೆ ಜೀವನ ಸಾರಥಿಯ
ಸಂಗೀತ : ಬಿ.ಗೋಪಾಲ ಸಾಹಿತ್ಯ : ಇಂದಿರಾತನಯ ,
ಕಂಡೆ ಜೀವನ ಸಾರಥಿಯ
ಕಂಡೆ ಜೀವನ ಸಾರಥಿಯ
------------------------------------------------------------------------------------------------------------------------
ಸಂಗೀತ : ಬಿ.ಗೋಪಾಲ, ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ, ಗಾಯನ :
ಅರಸಂಚೆ ನೀಡಿದ ಅಮರ ಸಂದೇಶವದು
ಅನುರಾಗದ ಅಲೆಗಳನು ಏಳಿಸುತ ನಿಂತಿಹುದು
ಅರಸಂಚೆ ನೀಡಿದ ಅಮರ ಸಂದೇಶವದು
ಅನುರಾಗದ ಅಲೆಗಳನು ಏಳಿಸುತ ನಿಂತಿಹುದು
ಅನುದಿನವೂ ಅವನಡಿಯ ಅನುಸರಿಸಿ ಬಾಳೆಂದು
ಅನುಭವದ ಕಥೆ ಹೇಳಿ ಆಣತಿಯ ನೀಡಿಹುದು
ಅರಸಂಚೆ ನೀಡಿದ ಅಮರ ಸಂದೇಶವದು
ಅನುರಾಗದ ಅಲೆಗಳನು ಏಳಿಸುತ ನಿಂತಿಹುದು
ನಸುನಗುವ ಕುಸುಮಗಳಾ ಸೌಗಂಧದೊಡಗೂಡಿ
ದಿಸೆ ದಿಸೆಗೂ ಚಲಿಸುವ ಮಲಯ ಮಾರುತನೇ
ಕಾದಿಹುದು ದಮಯಂತಿ ದಯೆ ತೋರೋ ಧರಿಣೀಶ
ಎಂದುರುಹಿ ಕರೆತರದೇ ಸುಮ್ಮನಿರುವುದು ಸರಿಯೇ
ಅರಸಂಚೆ ನೀಡಿದ ಅಮರ ಸಂದೇಶವದು
ಅನುರಾಗದ ಅಲೆಗಳನು ಏಳಿಸುತ ನಿಂತಿಹುದು
-------------------------------------------------------------------------------------------------------------------------
ನಳ ದಮಯಂತಿ (೧೯೫೭) - ಕಂಡೆ ಜೀವನ ಸಾರಥಿಯ
ಸಂಗೀತ : ಬಿ.ಗೋಪಾಲ ಸಾಹಿತ್ಯ : ಇಂದಿರಾತನಯ ,
ಕಂಡೆ ಜೀವನ ಸಾರಥಿಯ
ಕಂಡೆ ಜೀವನ ಸಾರಥಿಯ
ಮುದಗೊಂದು ಬೆಳಗಿದೆ ನಯನಾರತಿಯ ಓಓಓ
ಕಂಡೆ ಜೀವನ ಸಾರಥಿಯ
ತಲ್ಲೀನ ಭಾವ ತಾನಾಂತು ಜೀವ
ಉಲ್ಲಾಸ ಮೇರೇ ಮೀರಿತು
ಓಲಾಡುತ ಗರಿ ಬೀಸಾಡುತ
ಮನವೆಂಬ ಮಯೂರ ಕುಣಿದಾಡಿತು
ಈ ದಿವ್ಯ ಪ್ರೇಮ ಈ ಪ್ರಾಣ ಕುಸುಮ
ಆ ದೇವನಡಿಯು ಸೇರಿತು
ಸೌಭಾಗ್ಯದ ಸುಖಸಮ್ಮೋದದ ಶುಭಯೋಗ
ಇದೀಗ ಸಖ ಬಂದಿತೇ
ಕಂಡೆ ಜೀವನ ಸಾರಥಿಯ
ಮುದಗೊಂದು ಬೆಳಗಿದೆ ನಯನಾರತಿಯ ಓಓಓ
No comments:
Post a Comment