ಲಕ್ಷ್ಮಿ ಕಟಾಕ್ಷ ಚಲನಚಿತ್ರದ ಹಾಡುಗಳು
- ಬೇವು ಬೆಲ್ಲ ಒಂದಾದ ಹಾಗೆ
- ಮಹಾಲಕ್ಷ್ಮಿ ಮನೆಗೆ ಬಾರಮ್ಮಾ
- ಕರುಣೆ ತೋರಿಸಮ್ಮ
- ಮಲ್ಲಿಗೆ ಮುಡಿಗೇ
- ನಾನು ನೀನೇ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ರಾಜ ಸೀತಾರಾಮನ್, ಬೆಂಗಳೂರ ಲತಾ
ಗಂಡು : ಬೇವು ಬೆಲ್ಲ ಒಂದಾದ ಹಾಗೆ ಎಂದು ನಮ್ಮ ಜೀವನವೂ
ನೋವು ನಲಿವು ನಗುವು ಅಳುವು ಬಾಳಲಿ ಎಂದೂ ಸಂಗಮವೂ
ಬಾಳಲಿ ಎಂದೂ ಸಂಗಮವೂ
ಹೆಣ್ಣು : ಬಾಳಲಿ ಎಂದೂ ಸಂಗಮವೂ
ಬೇವು ಬೆಲ್ಲ ಒಂದಾದ ಹಾಗೆ ಎಂದು ನಮ್ಮ ಜೀವನವೂ
ಗಂಡು : ನೋವು ನಲಿವು ನಗುವು ಅಳುವು ಬಾಳಲಿ ಎಂದೂ ಸಂಗಮವೂ
ಬಾಳಲಿ ಎಂದೂ ಸಂಗಮವೂ
ಗಂಡು : ತಂಗಾಳಿ ಬೀಸುವ ಹಾಗೇ ಬದುಕಲಿ ಬಿರುಗಾಳಿ ಬೀಸುವುದುಂಟು
ಸಂತೋಷ ತುಂಬಿದ ಹಾಗೇ ಬಾಳಲ್ಲಿ ಕಣ್ಣೀರೂ ಹರಿಯುವುದುಂಟು
ಇರುಳಾಗದೇ ಬೆಳಕಾಗದೇ ಸುಖಶಾಂತಿಯು ಮನೆ ತುಂಬದೇ ತಾಳ್ಮೆಯೂ ನಿನ್ನಲ್ಲಿ ಇರಬೇಕು
ತಾಳ್ಮೆಯೂ ನಿನ್ನಲ್ಲಿ ಇರಬೇಕು
ಇಬ್ಬರು: ಬೇವು ಬೆಲ್ಲ ಒಂದಾದ ಹಾಗೆ ಎಂದು ನಮ್ಮ ಜೀವನವೂ
ಗಂಡು : ಕೊನೆಗೊಂದು ದೇವರು ಎನ್ನುವ ಹಾಗೇ ಮನೆಗೊಬ್ಬ ಅಣ್ಣನೂ ಇರಬೇಕು
ರಾಜ : ಅಣ್ಣನ ನೆರಳಲ್ಲಿ ಎಂದೆಂದೂ ಹೀಗೆ ನಾವೆಲ್ಲಾ ನಲಿದಾಡುತಿರಬೇಕು
ಈ ತಾಯಿಯು ನಗುತಿದ್ದರೇ ಈ ದೇವರೇ ಹರಸುತ್ತಿರೇ .. ಇನ್ನೆಲ್ಲಿ ಬಾಳಲ್ಲಿ ವೇದನೆಯೂ
ಇನ್ನೆಲ್ಲಿ ಬಾಳಲ್ಲಿ ವೇದನೆಯೂ
ಇಬ್ಬರು: ಬೇವು ಬೆಲ್ಲ ಒಂದಾದ ಹಾಗೆ ಎಂದು ನಮ್ಮ ಜೀವನವೂ
ಗಂಡು : ನೋವು ನಲಿವು ನಗುವು ಅಳುವು ಬಾಳಲಿ ಎಂದೂ ಸಂಗಮವೂ
ಬಾಳಲಿ ಎಂದೂ ಸಂಗಮವೂ
ಎಲ್ಲರು : ಬಾಳಲಿ ಎಂದೂ ಸಂಗಮವೂ
-------------------------------------------------------------------------------------------------------------

ಲಕ್ಷ್ಮಿ ಕಟಾಕ್ಷ (೧೯೮೫) - ಮಹಾಲಕ್ಷ್ಮಿ ಮನೆಗೆ ಬಾರಮ್ಮಾ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ಆಆಆ... ಆಆಆ... ಆಆಆ.... ಆಆ ..
ಮಹಾಲಕ್ಷ್ಮಿ ಮನೆಗೆ ಬಾರಮ್ಮಾ
ಮಹಾಲಕ್ಷ್ಮಿ ಮನೆಗೆ ಬಾರಮ್ಮಾ ನಮ್ಮ ಪ್ರೇಮದಿಂದೊಮ್ಮೆ ನೋಡಮ್ಮಾ
ಶುಕ್ರವಾರವೂ ಪೂಜಾ ಸಮಯವೂ
ಶುಕ್ರವಾರವೂ ಪೂಜಾ ಸಮಯವೂ ನೀ ಬರದೇ ಸುಖಶಾಂತಿ ಕಾಣೆವು
ಮಹಾಲಕ್ಷ್ಮಿ ಮನೆಗೆ ಬಾರಮ್ಮಾ ... ಮಹಾಲಕ್ಷ್ಮಿ ಮನೆಗೆ ಬಾರಮ್ಮಾ
ನಿನ್ನ ಕಂಗಳ ಚಂದ್ರಿಕೆಯಲ್ಲಿ ನಲಿಯುವ ಭಾಗ್ಯವ ನೀ ಕೊಡಲಾರೆಯಾ
ನಿನ್ನಾ ಕಾಲಗಳ ಗೆಜ್ಜೆಯ ನಾದಕೆ ಕುಣಿಯುವ ಯೋಗವ ನೀ ತರಲಾರೆಯಾ
ಈ ಮೆನೆಯಲ್ಲಿ ಶಾಶ್ವತವಾಗಿ ನೆಲೆಸಿ ನಮ್ಮನ್ನೂ ಹರಸಮ್ಮಾ
ಮಹಾಲಕ್ಷ್ಮಿ ಮನೆಗೆ ಬಾರಮ್ಮಾ ... ಮಹಾಲಕ್ಷ್ಮಿ ಮನೆಗೆ ಬಾರಮ್ಮಾ
ನಿನ್ನಾ ಸ್ಮರಣೆಯೇ ಮನಕಾನಂದವೂ ನಿನ್ನ ಕರುಣೆಯೇ ಬಾಳಿನ ದೀಪವೂ
ನೀನಿರುವಾ ಮನೆ ಭೂ ವೈಕುಂಠವೂ ನೀನೊಲಿದಾಗಲೇ ಸಿರಿಸೌಭಾಗ್ಯವೂ
ನಂಬಿಹೆ ನಿನ್ನೀ ಕರವನು ಹಿಡಿದು ಅಮ್ಮಾ ನನ್ನಾ ನಡೆಸಮ್ಮಾ
ಮಹಾಲಕ್ಷ್ಮಿ ಮನೆಗೆ ಬಾರಮ್ಮಾ ನಮ್ಮ ಪ್ರೇಮದಿಂದೊಮ್ಮೆ ನೋಡಮ್ಮಾ
ಶುಕ್ರವಾರವೂ ಪೂಜಾ ಸಮಯವೂ
ಶುಕ್ರವಾರವೂ ಪೂಜಾ ಸಮಯವೂ ನೀ ಬರದೇ ಸುಖಶಾಂತಿ ಕಾಣೆವು
ಮಹಾಲಕ್ಷ್ಮಿ ಮನೆಗೆ ಬಾರಮ್ಮಾ ... ಮಹಾಲಕ್ಷ್ಮಿ ಮನೆಗೆ ಬಾರಮ್ಮಾ
ಶುಕ್ರವಾರವೂ ಪೂಜಾ ಸಮಯವೂ
ಶುಕ್ರವಾರವೂ ಪೂಜಾ ಸಮಯವೂ ನೀ ಬರದೇ ಸುಖಶಾಂತಿ ಕಾಣೆವು
ಮಹಾಲಕ್ಷ್ಮಿ ಮನೆಗೆ ಬಾರಮ್ಮಾ ... ಮಹಾಲಕ್ಷ್ಮಿ ಮನೆಗೆ ಬಾರಮ್ಮಾ
-------------------------------------------------------------------------------------------------------------
ಲಕ್ಷ್ಮಿ ಕಟಾಕ್ಷ (೧೯೮೫) - ಕರುಣೆ ತೋರಿಸಮ್ಮ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ಬಿರುಗಾಳೀ ಜಗದಾದ ಕಿರು ಜ್ಯೋತಿಯಂತೇ ಉರಿವ ಕಾಡನು ತಂದ ಮರಿ ಜಿಂಕೆಯಂತೇ
ತಾಯಿಂದ ದೂರಾಗಿ ಅಳುವ ಶಿಸುವಂತೇ ಅಳುತಿರುವೇ ಚದುರಿರುವೇ ದಾರಿ ಕಾಣದೇ ಅಮ್ಮಾ
ಶರಣು ಬಂದಿರುವೇ... ಶರಣು ಬಂದಿರುವೇ
ಕರುಣೆ ತೋರಿಸಮ್ಮಾ ಅಭಯ ನೀಡು ಬಾಮ್ಮಾ.. ಅಭಯ ನೀಡು ಬಾಮ್ಮಾ

ನನ್ನ ಮನೆಯು ಇದೂ ನಿನ್ನ ಗುಡಿಯು ಇದೂ ನಿನ್ನ ಸನ್ನಿಧಿಯಲ್ಲಿರುವೇ
ನಿನ್ನ ನಂಬಿರುವೇ ಪಾದ ಹಿಡಿದಿರುವೇ ಏಕೇ ಸುಮ್ಮನಿರುವೇ
ಕರುಣೆ ತೋರಿಸಮ್ಮಾ ಅಭಯ ನೀಡು ಬಾಮ್ಮಾ.. ಅಭಯ ನೀಡು ಬಾಮ್ಮಾ
ನಿನ್ನಾ ಧ್ಯಾನಿಸುವ ಮನದಳಿಂದೂ ದುಗುಡ ತುಂಬಿದೆ ಏಕೇ ..
ನಿನ್ನ ಕಂಡಿರುವ ಕಣ್ಣಲೀ ಹೇಗೆ ಕ್ಷಣಿಕವೂ ತರುವೂರು ಏಕೇ
ನಿನ್ನ ಸೇವಿಸುವ ಹೆಣ್ಣಿಗೆ ಇಂಥಾ ವೇದನೆಯೂ ಇಂದೇಕೆ
ಕರುಣೆ ತೋರಿಸಮ್ಮಾ ಅಭಯ ನೀಡು ಬಾಮ್ಮಾ.. ಅಭಯ ನೀಡು ಬಾಮ್ಮಾ
ಹಳಿಯುತಿರೆ ದೇವಿಯೂ ಅಲ್ಲಿ ಶ್ರೀ ಹರಿಯಿರುವ ಆ ತಾಣ ವೈಕುಂಠದಂತೇ
ಜನುಮ ಹಿರಿಯರ ನುಡಿಯು ಸತ್ಯವಾದರೇ ಇಲ್ಲಿ ಹೀಗೇಕೆ ಆಂತಕ ಚಿಂತೆ
ಹಾಡು ಬಾ ಪೂಜ್ಯೇಯೂ ವ್ಯರ್ಥವಾಯಿತೇ ಆರ್ತಳ ಮೊರೆಯು ಕೇಳದಾಯಿತೇ
ಹೂವಂಥ ಮನಸಿಂದು ಕಲ್ಲಾಯಿತೇ.. ಅಮ್ಮಾ... ಅಮ್ಮಾ... ಅಮ್ಮಾ... ಅಮ್ಮಾ...
-------------------------------------------------------------------------------------------------------------
ನಿನ್ನ ಕಂಡಿರುವ ಕಣ್ಣಲೀ ಹೇಗೆ ಕ್ಷಣಿಕವೂ ತರುವೂರು ಏಕೇ
ನಿನ್ನ ಸೇವಿಸುವ ಹೆಣ್ಣಿಗೆ ಇಂಥಾ ವೇದನೆಯೂ ಇಂದೇಕೆ
ಕರುಣೆ ತೋರಿಸಮ್ಮಾ ಅಭಯ ನೀಡು ಬಾಮ್ಮಾ.. ಅಭಯ ನೀಡು ಬಾಮ್ಮಾ
ಹಳಿಯುತಿರೆ ದೇವಿಯೂ ಅಲ್ಲಿ ಶ್ರೀ ಹರಿಯಿರುವ ಆ ತಾಣ ವೈಕುಂಠದಂತೇ
ಜನುಮ ಹಿರಿಯರ ನುಡಿಯು ಸತ್ಯವಾದರೇ ಇಲ್ಲಿ ಹೀಗೇಕೆ ಆಂತಕ ಚಿಂತೆ
ಹಾಡು ಬಾ ಪೂಜ್ಯೇಯೂ ವ್ಯರ್ಥವಾಯಿತೇ ಆರ್ತಳ ಮೊರೆಯು ಕೇಳದಾಯಿತೇ
ಹೂವಂಥ ಮನಸಿಂದು ಕಲ್ಲಾಯಿತೇ.. ಅಮ್ಮಾ... ಅಮ್ಮಾ... ಅಮ್ಮಾ... ಅಮ್ಮಾ...
-------------------------------------------------------------------------------------------------------------
ಲಕ್ಷ್ಮಿ ಕಟಾಕ್ಷ (೧೯೮೫) - ಮಲ್ಲಿಗೆ ಮುಡಿಗೇ ಚೆಂದ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ,
ಮಲ್ಲಿಗೆ ಮುಡಿಗೆ ಚೆಂದ ಕಣ್ಣಿಗೆ ಕಾಡಿಗೆ ಚೆಂದ
ಮೂಗಿಗೆ ಮೂಗುತಿ ಚೆಂದ ನಗುತಿರೆ ಮೊಗವೆ ಚೆಂದ
ಹೋಯ್ ನನ್ನಾ ಜೊತೆ ಚಿನ್ನಾ ನೀನೇ ಚೆಂದವೋ
ನಿನ್ನಾ ಸೇರಿ ಬಾಳೋದೆನೇ ಅಂದವೋ
ಹೋಯ್ ನನ್ನಾ ಜೊತೆ ಚಿನ್ನಾ ನೀನೇ ಚೆಂದವೋ
ನಿನ್ನಾ ಸೇರಿ ಬಾಳೋದೆನೇ ಅಂದವೋ
ಮಲ್ಲಿಗೆ ಮುಡಿಗೆ ಚೆಂದ ಕಣ್ಣಿಗೆ ಕಾಡಿಗೆ ಚೆಂದ
ಮೂಗಿಗೆ ಮೂಗುತಿ ಚೆಂದ ನಗುತಿರೆ ಮೊಗವೆ ಚೆಂದ
ಹೋಯ್ ನನ್ನಾ ಜೊತೆ ಚಿನ್ನಾ ನೀನೇ ಚೆಂದವೋ
ನಿನ್ನಾ ಸೇರಿ ಬಾಳೋದೆನೇ ಅಂದವೋ
ಇರುಳಲಿ ಆಕಾಶದಿ ಹುಣ್ಣಿಮೆ ಚಂದಿರನು ಬೆಳಕಿರೇ ನೋಡುವುದಕೇ ಚೆಂದವೂ
ಮಳೆಯಲಿ ಆ ಬಾನಲಿ ಕಾಮನ ಬಿಲ್ಲೊಂದು ಮೂಡಲು ಕಾಣುವುದಕೇ ಚೆಂದವೂ
ಓ ನನ್ನ ಚಿನ್ನಾ ಎಂದೆಂದೂ ನಿನ್ನಾ ಮುದ್ದು ಮಾಡು ಬಾರುವೇ ಚೆನ್ನಾ
ಮಲ್ಲಿಗೆ ಮುಡಿಗೆ ಚೆಂದ ಸಂಪಿಗೆ ಸಾರಿನೇ ಚೆಂದ
ಮೂಗಿಗೆ ಮೂಗುತಿ ಚೆಂದ ನಗುತಿರೆ ಮೊಗವೆ ಚೆಂದ
ಹೋಯ್ ನಿನ್ನನ್ನ ಜೊತೆ ಚಿನ್ನಾ ನೀನೇ ಚೆಂದವೋ
ನಿನ್ನ ಸೇರಿ ಬಾಳೋದೆನೇ ಅಂದವೋ
ಮರಗಳು ಹಸಿರಾಗಿ ಎಲೆಗಳು ಓಲಾಡಿ ಗಾಳಿ ಬೀಸುತಿರೆ ಚೆಂದವೂ
ಸಂಜೆಯ ರಂಗಿನಲಿ ಚಿಲಿಪಿಲಿ ಎನ್ನುತಲಿ ಗಿಳಿಗಳು ಹಾಡುತಿವೇ ಚೆಂದವೂ
ನೀನಿಲ್ಲಿ ಬಂದೂ ಸಿಹಿಯಾಗಿ ಒಂದೂ ಮುತ್ತು ಕೊಟ್ಟರೇ ನನಗಾನಂದ
ಮಲ್ಲಿಗೆ ಮುಡಿಗೆ ಚೆಂದ ಸಂಪಿಗೇ ಕಾಡಿಗೆ ಚೆಂದ
ಮೂಗಿಗೆ ಮೂಗುತಿ ಚೆಂದ ನಗುತಿರೆ ಮೊಗವೆ ಚೆಂದ
ಅರೆರೆರೆರೆರೇ ನನ್ನಾ ಜೊತೆ ಚಿನ್ನಾ ನೀನೇ ಚೆಂದವೋ
ಹೋಯ್ ನೀ ನಿನ್ನಾ ಸೇರಿ ಬಾಳೋದೆನೇ ಅಂದವೋ
ಅರೆರೆರೆರೆರೇ ನನ್ನಾ ಜೊತೆ ಚಿನ್ನಾ ನೀನೇ ಚೆಂದವೋ
ನಿನ್ನಾ ಸೇರಿ ಬಾಳೋದೆನೇ ಅಂದವೋ ಹ್ಹಹ್ಹಹ್ಹಹ್ಹಹ್ಹಹ್ಹಾ ...
-------------------------------------------------------------------------------------------------------------
ಲಕ್ಷ್ಮಿ ಕಟಾಕ್ಷ (೧೯೮೫) - ನಾನು ನೀನೇ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ಆ..ಹ್ಹಾ.. ಹೇ.. ಹೂಂಹೂಂ ನಾನು ನೀನೇ ಯಾರು ಇಲ್ಲಾ ಇನ್ನಾರೂ ಇಲ್ಲಾ
ಹಿತವಾಗಿ ಜೊತೆಯಾಗಿ ಆನಂದ ಹೊಂದೋಣ ಬಾ... ಆಆಆ...
ಆ.. ಹ್ಹಾ..ಅಹ್ಹಹ್ಹಾ.. . ನಾನು ನೀನೇ ಯಾರು ಇಲ್ಲಾ ಇನ್ನಾರೂ ಇಲ್ಲಾ
ಹಿತವಾಗಿ ಜೊತೆಯಾಗಿ ಆನಂದ ಹೊಂದೋಣ ಬಾ... ಅಹ್ಹಹ್ಹಹ್ಹಹ್ಹಾ....
ಹೂವಿನಂಥ ಹೆಣ್ಣಾ ಮೈಯ್ಯ ಒಮ್ಮೆ ಮುಟ್ಟಿ ಮುಟ್ಟಿ ನೋಡೂ
ಕೆಂಪು ಕೆನ್ನೆ ಮೇಲೆ ತುಟಿಯನ್ನೂ ಒತ್ತಿ ಒತ್ತಿ ನೋಡು
ಹ್ಹ.. ಹೂವಿನಂಥ ಹೆಣ್ಣಾ ಮೈಯ್ಯ ಒಮ್ಮೆ ಮುಟ್ಟಿ ಮುಟ್ಟಿ ನೋಡೂ
ಕೆಂಪು ಕೆನ್ನೆ ಮೇಲೆ ತುಟಿಯನ್ನೂ ಒತ್ತಿ ಒತ್ತಿ ನೋಡು
ಮೋಹ ಹೆಚ್ಚಾಗಿ ದಾಹ ಹೆಚ್ಚಾಗಿ ಇನ್ನೂ ಬೇಕೆಂದೂ
ಮನವು ಹುಚ್ಚಾಗಿ ನಾ ನಿನ್ನ ಬಿಡನೆಂದೂ ಏ...
ಆ.. ಹ್ಹಾ..ಅಹ್ಹಹ್ಹಾ.. . ನಾನು ನೀನೇ ಯಾರು ಇಲ್ಲಾ ಇನ್ನಾರೂ ಇಲ್ಲಾ
ಹಿತವಾಗಿ ಜೊತೆಯಾಗಿ ಆನಂದ ಹೊಂದೋಣ ಬಾ... ಆ..ಆ..ಆ... ಅಹ್ಹಹ್ಹಹ್ಹಹ್ಹಾ....
ಹೂವು ಮಂಚ ಎಂಥಾ ಚೆನ್ನ ನನ್ನ ನಲ್ಲ ನೋಡು ನೋಡು
ಎಲ್ಲ ನಿನ್ನದೇನೇ ಇನ್ನೂ ನನ್ನ ಸೇರಿ ಆಡು ಆಡು
ಹೇ.. ಹೂವು ಮಂಚ ಎಂಥಾ ಚೆನ್ನ ನನ್ನ ನಲ್ಲ ನೋಡು ನೋಡು

ಜೋಡಿ ಬಾನಾಡಿ ಕೂಡಿ ನಗುವಂತೆ ಬಾರೋ ಜೊತೆ ತಂದೂ
ನಾಚಿ ಕೊಡುವಂತೇ ಸುಖವನು ಹೊಂದುವಾ....
ಆ.. ಅಹ್ಹಹ್ಹಾ..ಅಹ್ಹಹ್ಹಾ.. . ನಾನು ನೀನೇ ಯಾರು ಇಲ್ಲಾ ಇನ್ನಾರೂ ಇಲ್ಲಾ
ಹಿತವಾಗಿ ಜೊತೆಯಾಗಿ ಆನಂದ ಹೊಂದೋಣ ಬಾ... ಆ..ಆ..ಆ... ಅಹ್ಹಹ್ಹಹ್ಹಹ್ಹಾ....
-------------------------------------------------------------------------------------------------------------
ಹಿತವಾಗಿ ಜೊತೆಯಾಗಿ ಆನಂದ ಹೊಂದೋಣ ಬಾ... ಆ..ಆ..ಆ... ಅಹ್ಹಹ್ಹಹ್ಹಹ್ಹಾ....
-------------------------------------------------------------------------------------------------------------
No comments:
Post a Comment