ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಚಲನಚಿತ್ರದ ಹಾಡುಗಳು
- ದಡ್ಡ ದಡ್ಡ ದಡ್ಡ (ಏಳನೇ ಕ್ಲಾಸ್ ಅಲ್ವೇನೋ)
- ಅರೆರೇ ಅವಳ ನಗುವ
- ನೂರಾರು ಬಣ್ಣಗಳು ಒಂದುಗೂಡಲಿ
- ಹೇ ಶಾರದೇ
- ಬಲೂನ
ಸರಕಾರೀ ಹಿ.ಪ್ರಾ.ಶಾಲೆ, ಕಾಸರಗೋಡು (೨೦೧೮) - ಏಳನೇ ಕ್ಲಾಸ್ ಅಲ್ವೇನೋ ,
ಸಂಗೀತ : ವಾಸುಕಿ ವೈಭವ ಸಾಹಿತ್ಯ : ತ್ರಿಲೋಕ ತ್ರಿವಿಕ್ರಮ ಗಾಯನ : ವಾಸುಕಿ ವೈಭವ
ಏಳನೇ ಕ್ಲಾಸ್ ಅಲ್ವೇನೋ , ಹೌದ ಸರ್,

೩ ವರ್ಷದಿಂದಮೋಡ ಮುಸುಕಿದ ಬಾನು
ರೆಕ್ಕೆ ತಿರುಗದ ಫಾನು ಸಿಂಗಲ್ ಆದ್ಯಲ್ಲೋ ನೀನು
ಪ್ರವೀಣಾ ದಡ್ಡ ದಡ್ಡ ದಡ್ಡ
ಪ್ರವೀಣಾ ದಡ್ಡ ದಡ್ಡ ದಡ್ಡ
ಹಕ್ಕಿ ಮುಟ್ಟದ ಕಾಳು ಒಡೆದಾ ಟೆನ್ನಿಸ್ ಬಾಲು
ಬೇಕಾ ನಿನಗಿಂತಾ ಬಾಳು ಏನೋ ಮಾಡ್ತಿದೀಯಾ
ಪ್ರವೀಣಾ ದಡ್ಡ ದಡ್ಡ ದಡ್ಡ ಪ್ರವೀಣಾ ದಡ್ಡ ದಡ್ಡ ದಡ್ಡ
ಮಂಜುನಾಥ ನ ನಂಬು ಅದರ ವೈಸ್ ಕೈಗೆ ಚೊಂಬು ಚೊಂಬು
ಪುಸ್ತಕಗಳ ತಲೆ ದಿಂಬು ದಿಂಬು ಪಕ್ಕಾ ಎಕ್ಸಾಮ್ ಚಂಬು

ಇವನು— ಕಾಲಿಸ್ಲೇಟು ಅಯ್ಯಯ್ಯೋ ಡೈಲಿ ಕ್ಲಾಸ್ಸಿನಿಂದ ಔಟ್ ಅಯ್ಯಯ್ಯೋ
ಪಾಸ್ ಆಗೋದಂತೂ ಡವುಟು ಅಯ್ಯಯ್ಯೋ
ಕಾಪಿ ಗೀಪಿ ಹೋಡದುದ್ದು ಉಂಟು ಅಯ್ಯಯ್ಯೋ
ಆದ್ರು ಮಾರ್ಕ್ಸ್ ಬಂದದ್ದ ಎಂಟು ಅಯ್ಯಯ್ಯೋ
ಕೆನ್ನೆ ಮೇಲೆ ಕೈಯ ಪ್ರಿಂಟು ಅಯ್ಯಯ್ಯೋ ಅಯ್ಯಯ್ಯೋ
ಹಾಡು ಬಾ ಕೋಗಿಲೆ ವೈ ಆರ್ ಯೂ ಸೈಲೆಂಟ್
ಹಾಡು ಬಾ ಕೋಗಿಲೆ ಕೊಕೊ ಕೋಗಿಲೆ
ನೀನೆ ಬಾವಿಯ ತೋಡಿ ಅದರಲಿ ಬಿದ್ದೆಯಾ ಓಡಿ ಓಡಿ
ಸ್ಟಾರ್ಟ್ ಆಗದ ಗಾಡಿ ಗಾಡಿ ಎಲ್ಲಿಗೆ ಹೋಗುವೆ ದೂಡಿ

ಹಾ ಹಾ ಹಾ ಹಾಂ.. ದಡ್ಡ ದಡ್ಡ ದಡ್ಡ
ಹಾ ಹಾ ಹಾ ಹಾಂ.. ದಡ್ಡ ದಡ್ಡ ದಡ್ಡ
---------------------------------------------------------------------------------------------------------
ಸರಕಾರೀ ಹಿ.ಪ್ರಾ.ಶಾಲೆ, ಕಾಸರಗೋಡು (೨೦೧೮) - ಅರೆರೇ ಅವಳ ನಗುವ
ಸಂಗೀತ : ವಾಸುಕಿ ವೈಭವ ಸಾಹಿತ್ಯ : ತ್ರಿಲೋಕ ತ್ರಿವಿಕ್ರಮ ಗಾಯನ : ವಾಸುಕಿ ವೈಭವ
ಅರೆರೆ ಅವಳ ನಗುವ ನೋಡಿ ಮರೆತೆ ಜಗವ

ಹಗಲು ಗನಸು ಮುಗಿಸಿ ಸಂಜೆ ಮೇಲೆ ಸಿಗುವ
ಮುಸ್ಸಂಜೆಗೆ ಹಾಡಾಗಲು ತಂಗಾಳಿಯ ತಯಾರಿ
ಸದ್ದಿಲ್ಲದೆ ಆ ಸೂರ್ಯನು ಬಾನಚೆಗೆ ಪರಾರಿ
ಅವಳೆದುರು ಬಂದಾಗ ಎದೆ ಬಡಿತ ಜೋರಾಗಿ
ಕೂಗೋ ಕೋಗಿಲೆ ಮನದ ಮಾಮರಕೆ ಮರಳಿದೆ
ಮೈಕು ತರುವುದನೆ ಮರೆತಿದೆ
ಹಾಡು ಹಗಲೇನೆ ಬಾನಲಿ ಮೂನು ದಾರಿಯ ತಪ್ಪಿದೆ
ಈ ಹರೆಯವು ಬಳಿ ಬಂದರೆ ಬೋರವೆಲ್ಲಿಗೂ ಬಾಯರಿಕೆ
ಈ ವಯಸಿಗೂ ಕನಸೆಲ್ಲವ ನನಸಾಗಿಸೊ ಕೈಗಾರಿಕೆ
ಗಿಡ ಮರವಾಗೋ ವರ ದೊರೆತಾಗ
ಬೆಟ್ಟ ಬಳಿ ಕರೆದು ಗುಟ್ಟು ಹೇಳಿದೆ ಹೊಟ್ಟೆ ಒಳಗಿಂದ ಚಿಟ್ಟೆ ಹಾರಿದೆ,
ಓ ಬಿಸಿಲೇರೋ ಟೈಮಲ್ಲಿ ಬೀಸಿರಲು ತಂಗಾಳಿ ತೇಲೋ ಮೋಡವು
ಮೂಡು ಬಂದ ಕಡೆ ಓಡಿದೆ ಗಾಳಿ ಮಾತನ್ನೆ ಕೇಳದೆ
ಓಡೋ ಕಾಲದ ಕಾಲಿಗೆ ಕಾಲು ಗೆಜ್ಜೆಯ ಕಟ್ಟಿದೆ ದಿನ ಶಾಲೆಗೆ ಲೇಟಾದರೂ
ತುಸು ನಾಚುತ ತಲೆ ಬಾಚಿದೆ ಕೊಳ ಪಟ್ಟಿಗೆ ಏಟಾದರೂ
ನಸು ನಾಚುತ ಕೈ ಚಾಚಿದೆ ಎಳೆ ಹ್ರುದಯಕ್ಕೆ ಮಳೆ ಸುರಿದಾಗ
ಮೀಸೆ ಅಂಚಲ್ಲಿ ಆಸೆ ಚಿಗುರಿದೆ ಬಂಚು ಬಂಚಾಗಿ ಕನಸು ಬಂದಿದೆ,
ಓ ಕಿರುನಗೆಯ ತೇರನ್ನು ಕಣ್ಣಲ್ಲೆ ಎಳೆವಾಗ ರಾಶಿ ಕಾಮನೆ
ಎದೆಯ ಬಾಗಿಲಿಗೆ ಬಂದಿದೆ ಏನೂ ಸುಳಿವನ್ನೆ ನೀಡದೆ
---------------------------------------------------------------------------------------------------------
ಸರಕಾರೀ ಹಿ.ಪ್ರಾ.ಶಾಲೆ, ಕಾಸರಗೋಡು (೨೦೧೮) - ನೂರಾರು ಬಣ್ಣಗಳು ಒಂದುಗೂಡಲಿ
ಸಂಗೀತ : ವಾಸುಕಿ ವೈಭವ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಮಾಧುರಿ ಶೇಷಾದ್ರೀ
ನೂರಾರು ಬಣ್ಣಗಳು ಒಂದುಗೂಡಲಿ
ನಾವೆಲ್ಲ ಹಾಡ್ಬೇಕಪ್ಪ ಒಂದೆಗೂಡಲ್ಲಿ
ಸಣ್ಣ ಸಣ್ಣ ಹಚ್ಚೆ ಕಣ್ಣ ಮುಚ್ಚೆ ಕಾಡೆ ಗೂಡಲ್ಲಿ
ನೋಡಲಿಕ್ಕು ಪುಣ್ಯ ಬೇಕು ಕಣ್ಣ ಗೂಡಲ್ಲಿ
ನೂರಾರು ಬಣ್ಣಗಳು ಒಂದುಗೂಡಲಿ
ನೂರಾರು, ನೂರು ನೂರು ಆರು
ಏ …ಬೇಧ-ಭಾವ ಇಲ್ಲ ಆವರಿಸೊ ರಂಗಿಗೆ…
ತಾರತಮ್ಯ ಇಲ್ಲ ತಾರಕ್ಕ ಬಿಂದಿಗೆ…
ಪಾವು-ಸೇರು ಚಟ್ಟಾಕು ಚಟ್ಟಾಕು
ಪಾತ್ರೆದಂಗೆ ಪೋಷಾಕು ಪೋಷಾಕು
ಲೋಕಾನೆ ಮಗುವಂತಾಗೋ ಸೊಗಸು ಇಲ್ಲುಂಟು
ಎಲ್ಲಾನು ಒಂದೆ ಅನ್ನೊ ಮನಸೆ ಹೂದಂಟು
ಹೂದಂಟು ಹೂಗಳ ಗಂಟು
ನೂರಾರು ಬಣ್ಣಗಳು ಒಂದುಗೂಡಲಿ
ನಾವೆಲ್ಲ ಹಾಡಬೇಕಪ್ಪ ಒಂದೆ ಗೂಡಲ್ಲಿ

ನೂರಾರು ನೂರು ನೂರು ಆರು
--------------------------------------------------------------------------------------------------------
ಸರಕಾರೀ ಹಿ.ಪ್ರಾ.ಶಾಲೆ, ಕಾಸರಗೋಡು (೨೦೧೮) - ಹೇ ಶಾರದೇ
ಸಂಗೀತ : ವಾಸುಕಿ ವೈಭವ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಆಶಾ ಸುನಿಧಿ
ಹೂವಲ್ಲಿ ಜೇನು ಗುಡಿ ಕಟ್ಟದೇನು? ನೀರಲ್ಲಿ ಮೀನು ಅಡಿ ಮುಟ್ಟದೇನು?
ಆ ದೈವದ ಆಜ್ಞೆನೇ ಎಲ್ಲಾನು
ಹೇ ಶಾರದೆ… ದಯಪಾಲಿಸು… ಈ ಬಾಳನು… ಬೆಳಕಾಗಿಸು…
ಹೇ ಶಾರದೆ… ದಯಪಾಲಿಸು…ಈ ಬಾಳನು… ಬೆಳಕಾಗಿಸು…
ನಾಳೆಗಳ… ದಾರಿಯಲಿ…ನಂಬಿಕೆಯ ನೆಲಯಾಗಿರಿಸು…
ಮುನ್ನಡೆಸು.. ಕೈ ಹಿಡಿದು ನಾವಾಡೊ ಪದಪದದಲ್ಲೂ ಸಂಚರಿಸು…

ಹೇ ಶಾರದೆ… ದಯಪಾಲಿಸು…ಈ ಬಾಳನು… ಬೆಳಕಾಗಿಸು…ಹೇ ಶಾರದೆ…

ನಾಟ್ಯ ಅನ್ನೋದು ನಾದಾಂತರಂಗ ತಾನೆ
ನಾದ ಅನ್ನೋದು ಭಾವಾಂತರಂಗಾನೆ
ಶಿಲೆಯಿಂದ ತಾನೆ ಕಲೆಗೆ ಮತಿ ಕಲೆ ಇಂದ ಶಿಲೆಗೆ ಕುಂಚಾರತಿ
ಪ್ರತಿಯೊಂದರಲ್ಲೂ ಅವನ ಅಣತಿ ಒಲವಿಂದ ತಾನೆ ಸುಖ ಸಮ್ಮತಿ
ಈ ಲೋಕವೇ ರಂಗ ಭೂಮಿ ತಂತಾನೆ ನಡೆಯುತ್ತೆ ಸ್ವಾಮಿ
ಪಾಲಿಗೆ ಬಂದಂತ ಪಾತ್ರಾನ ಎಲ್ಲಾರು ಜೀವಂತಿಸಿ

ಸರಕಾರೀ ಹಿ.ಪ್ರಾ.ಶಾಲೆ, ಕಾಸರಗೋಡು (೨೦೧೮) - ಬಲೂನ
ಸಂಗೀತ : ವಾಸುಕಿ ವೈಭವ ಸಾಹಿತ್ಯ : ತ್ರಿಲೋಕ ತ್ರಿವಿಕ್ರಮ, ವಿರೇಶ ಶಿವಮೂರ್ತಿ, ಗೋಕುಲ ಅಭಿಷೇಕ ಗಾಯನ : ಶಿಶು ತಾನಸೇನ, ಜ್ಞಾನೇಶ್ವರ

ಕ್ರಾಪು ಕೂದಲು ಕೂಲಿಂಗ್ ಗ್ಲಾಸೂ ಹಳೆಯ ನಿಕ್ಕರೂ
ಫೇಸಿನ ಮೇಲೆ ಘಮ್ ಘಮ್ ಅನ್ನುವ ಟಾಲ್ಕಮ್ ಪೌಡರು
ಕರುಣೆ ಇರದೇ ಕೂಲಿ ಮಾಡ್ಸೋ ಕಂಜೂಸ ಫಾದರು
ಇದರ ಗ್ಯಾಪಲೀ ಕಂಗಾಲಾಗಿದೆ ನಮ್ಮ ಫ್ಯೂಚರೂ
ಅಯ್ಯಯ್ಯೋ ಅರೇ ಇಸ್ಕೀ ಮಾರಬೇಕೂ ನಾನು ಪೀಪೀ ಡಿಚ್ಕೀ ಡಿಚ್ಕೀ
ಕೊಡುಗೇ ರಾಮಣ್ಣರೈ ಕೊನೆಗೂ ಕೊಟ್ರಲ್ಲಾ ಕೈಯ್
ನಿಮ್ಮ ಗಾಡಿಯ ವೀಲೂ ಆಗ್ಲೀ ಪಂಚರೂ
ಹೇ.. ಏನೂ ನಿನ್ನ ಅವಸ್ಥೆ ನಿನ್ನ ಅವತಾರಕ್ಕೆ ನಮಸ್ತೇ
ಉರಿಬಿಸಿಲ ಬೇಗೆಗೇ ಲಲಲಲ ಯೂ ಫಾರ್ ಥಿಂಗ್
ಆಯ್ ಡೋಂಟ್ ನೋ ವಾಟ್ ಟೂ ಸೇ
ಸಾಕು ಸಾಕಾಗಿದೇ ಬಾಡೀ ವೀಕಾಗಿದೇ
ಸೈಕಲ್ ಆತ್ಮಕೆ ಶಾಂತಿ ಸಿಗಬಾರದೇ
ಊರೂ ಕೇರಿ ಎಲ್ಲಾ ದಾರಿ ಅಲೆದೂ ಕಾಲ ಚಪ್ಲೀ ಸವೇದಿದೇ
ಕಾಲ ಕೈಯ್ಯ ಹಿಡಿವ ದಿನಕೇ ಕಾಯೋಣ
ಕೊಡುಗೇ ರಾಮಣ್ಣರೈ ಕೊನೆಗೂ ಕೊಟ್ರಲ್ಲಾ ಕೈಯ್
ನಿಮ್ಮ ಗಾಡಿಯ ವೀಲೂ ಆಗ್ಲೀ ಪಂಚರೂ
--------------------------------------------------------------------------------------------------------
No comments:
Post a Comment