1282. ಮಾವನಿಗೆ ತಕ್ಕ ಅಳಿಯ (೧೯೯೨)

ಮಾವನಿಗೆ ತಕ್ಕ ಅಳಿಯ ಚಲನಚಿತ್ರದ ಹಾಡುಗಳು 
  1. ಕೆಂಪು ಸೂರ್ಯನೂ ಬಂದಾಗ 
  2. ಮುಷ್ಕರ.. ಮಮ ಮುಷ್ಕರ ದುಷ್ಕರ ಧಂ ಧಂ ಧಷ್ಕರ 
  3. ಕಣ್ಣಲ್ಲಿ ನೀನು ಕೂಗಿದೆ ನನ್ನಲ್ಲಿ ಪ್ರೇಮ ತುಂಬಿದೆ 
  4. ಮನದಾ ಆಸೇ ನೀನು ಎದೆಯಾ ಹಾಡು ನೀನು 
  5. ಲಲಿತೇ ಶ್ರೀ ಲಲಿತೇ ನೀ ನೆನ್ನ ಸೌಭಾಗ್ಯಧಾತೇ 
ಮಾವನಿಗೆ ತಕ್ಕ ಅಳಿಯ (೧೯೯೨) - ಕೆಂಪು ಸೂರ್ಯನೂ ಬಂದಾಗ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಕೋರಸ್

ಗಂಡು : ಹೇ... ಜಾಲೀ .. ಒಹೋ.. ಜಾಲೀ ..
ಕೋರಸ್ : ಹೇ ಹೇ... ಜಾಲೀ .. ಒಹೋ. ಹೋ ಹೋ  . ಜಾಲೀ ..
ಗಂಡು : ಕೆಂಪು ಸೂರ್ಯನೂ ಬಂದಾಗ .. ತಂಪು ಚಂದ್ರನ ಕಂಡಾಗ
            ಕೆಂಪು ಸೂರ್ಯನೂ ಬಂದಾಗ .. (ಕೆಂಪು ಸೂರ್ಯನೂ ಬಂದಾಗ ..)
            ತಂಪು ಚಂದ್ರನ ಕಂಡಾಗ...  (ತಂಪು ಚಂದ್ರನ ಕಂಡಾಗ )
            ಮಂದ  ಮಾರುತ ಬಂದಾಗ ಆಹ್ ಮಂದಗಮನೆಯ ಕಂಡಾಗ
            ಮಂದ  ಮಾರುತ ಬಂದಾಗ  (ಮಂದ  ಮಾರುತ ಬಂದಾಗ)
             ಮಂದಗಮನೆಯ ಕಂಡಾಗ  (ಮಂದಗಮನೆಯ ಕಂಡಾಗ )
ಕೋರಸ್ : ಹೇ ಹೇ... ಜಾಲೀ .. ಒಹೋ. ಹೋ ಹೋ  . ಜಾಲೀ ..
                ಪಪಪ ಪಾ ಪ ಪಾ ಪಾ ಪ ಪಾ ಪ ಪಾ ಪ ಡಗಡೂ ಡಗಡೂ  ಪಾಪಾಪಾಪಾಪಾಪ 

ಗಂಡು : ಸೇರಿ ಎಲ್ಲರೂ ನಕ್ಕಾಗ ಬೇಕು ಎಂಬುದು ಸಿಕ್ಕಾಗ 
             ಕೆನೆ ಹಾಲು ಕುಡಿದಂತೇ .. ಮನಸ್ಸಾಗ ಹೇಳಬಾರದೂ ಎಂದೆಂದೂ 
             ಹೇಳಬಾರದು ಕೇಳಬಾರದು ನೀವೆಂದು ಕೇಳಬಾರದು 
             ಅರಳಿ ಹೂವಾದ ವಯಸ್ಸೂ ಹಗಲು ಇರುಳೆಲ್ಲ ಕನಸ್ಸೂ .. 
ಕೋರಸ್ : ಹೇ ಹೇ... ಜಾಲೀ .. ಒಹೋ. ಹೋ ಹೋ  . ಜಾಲೀ .. 
                ಹೈ .. ಹೈ .. ಹೈ .. ಹೈ .. ಹೈ ..  ಜಾಲಿ ಜಾಲಿ ಜಾಲಿ ಓಹೋಹೋಹೊಹೋ ಜಾಲೀ .. 
ಗಂಡು :  ಕೆಂಪು ಸೂರ್ಯನೂ ಬಂದಾಗ .. (ಕೆಂಪು ಸೂರ್ಯನೂ ಬಂದಾಗ ..)
             ತಂಪು ಚಂದ್ರನ ಕಂಡಾಗ...  (ತಂಪು ಚಂದ್ರನ ಕಂಡಾಗ )
             ಮಂದ  ಮಾರುತ ಬಂದಾಗ ಆಹ್ ಮಂದಗಮನೆಯ ಕಂಡಾಗ
             ಮಂದ  ಮಾರುತ ಬಂದಾಗ  (ಮಂದ  ಮಾರುತ ಬಂದಾಗ)
             ಮಂದಗಮನೆಯ ಕಂಡಾಗ  (ಮಂದಗಮನೆಯ ಕಂಡಾಗ )
            ಮಂದ  ಮಾರುತ ಬಂದಾಗ ಆಹ್ ಆಹ್ ಆಹ್  ಮಂದಗಮನೆಯ ಕಂಡಾಗ ಹೇಹೇಹೇ ..
ಕೋರಸ್ : ಹೇ ಹೇ... ಜಾಲೀ ..                         ಗಂಡು : ಜಾಲೀ ..
ಕೋರಸ್ :  ಒಹೋ. ಹೋ ಹೋ  . ಜಾಲೀ ..        ಗಂಡು : ಜಾಲೀ ..

ಕೋರಸ್ : ಲೇಗಿನ ಲೇಗಿನ ಲೇಗಿನ ಓಯ್ ಲೇಗಿನ ಲೇಗಿನ ಲೇಗಿನ
                 ಲೇಗಿನ ಲೇಗಿನ ಲೇಗಿನ ಓಯ್ ಲೇಗಿನ ಲೇಗಿನ ಲೇಗಿನ
ಗಂಡು : ನೆನ್ನೆ ಎಂಬುದ ಮರೆತಾಗ ನಾಳೆ ಚಿಂತೆಯು ಹೋದಾಗ
            ಜೇನ ಸವಿದಂತೇ ಬದುಕಾಗ ಸ್ನೇಹವೆಲ್ಲಿದೆ ಹೀತವೆಂದು ನಂಬಿದಾಗಲೇ
            ಪ್ರೇಮವೆಲ್ಲಿದೇ ಸುಖವೆಂದೂ ಹೇಳಿದಾಗಲೇ
             ದಿನವೂ ಹೊಸದಾದ ನೋಟ ದಿನವೂ ಮಜವಾದ ಆಟ
ಕೋರಸ್ : ಹೇ ಹೇ... ಜಾಲೀ .. ಒಹೋ. ಹೋ ಹೋ  . ಜಾಲೀ .. 
                ಶಬಾಬ್ ಹೇಹೇ .. ಜಾಲಿ ಒಹೋ ಜಾಲಿ 
ಗಂಡು :  ಕೆಂಪು ಸೂರ್ಯನೂ ಬಂದಾಗ .. (ಕೆಂಪು ಸೂರ್ಯನೂ ಬಂದಾಗ ..)
             ತಂಪು ಚಂದ್ರನ ಕಂಡಾಗ...  (ತಂಪು ಚಂದ್ರನ ಕಂಡಾಗ )
             ಮಂದ  ಮಾರುತ ಬಂದಾಗ ಆಹ್ ಮಂದಗಮನೆಯ ಕಂಡಾಗ
             ಮಂದ  ಮಾರುತ ಬಂದಾಗ  (ಮಂದ  ಮಾರುತ ಬಂದಾಗ)
             ಮಂದಗಮನೆಯ ಕಂಡಾಗ  (ಮಂದಗಮನೆಯ ಕಂಡಾಗ )
            ಮಂದ  ಮಾರುತ ಬಂದಾಗ ಆಹ್ ಆಹ್ ಆಹ್  ಮಂದಗಮನೆಯ ಕಂಡಾಗ ಹೇಹೇಹೇ ..
ಕೋರಸ್ : ಹೇ ಹೇ... ಜಾಲೀ ..                         ಗಂಡು : ಜಾಲೀ ..
ಕೋರಸ್ :  ಒಹೋ. ಹೋ ಹೋ  . ಜಾಲೀ ..        ಗಂಡು : ಜಾಲೀ ..
-----------------------------------------------------------------------------------------------

ಮಾವನಿಗೆ ತಕ್ಕ ಅಳಿಯ (೧೯೯೨) - ಮುಷ್ಕರ.. ಮಮ ಮುಷ್ಕರ ದುಷ್ಕರ ಧಂ ಧಂ ಧಷ್ಕರ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಕೋರಸ್

ಹೇಹೇ .. ಧಂ .. ಧಂ .. ಹೇಹೇ .. ಧಂ .. ಧಂ ..
ಒಹೋ.. ಹೋ .. ಹೋ  ಒಹೋ ಒಹೋ.. ಹೋ .. ಹೋ  ಒಹೋ  ಒಹೋ
ಮುಷ್ಕರ ಮಮ ಮುಷ್ಕರ ಧಷ್ಕರ ಧಂ ಧಂ ಧಷ್ಕರ
ಇಂದೇಕೋ ಎಲ್ಲಾ ಹೊಸದಾಗಿದೇ ತಲೆಯಲ್ಲ ತುಂಬಾ ಬಿಸಿಯಾಗಿದೆ
ಜುಮ್ಮನೇ ಮತ್ತು ಏರಿ ಕ ಕಾ ಕ ಕೀಕು ಡಗ ಡಗ
ಮುಷ್ಕರ ಮಮ ಮುಷ್ಕರ ಧಷ್ಕರ ಧಂ ಧಂ ಧಷ್ಕರ
ಇಂದೇಕೋ ಎಲ್ಲಾ ಹೊಸದಾಗಿದೇ ತಲೆಯಲ್ಲ ತುಂಬಾ ಬಿಸಿಯಾಗಿದೆ

ಪ್ರೀತಿ ಬೇಕು ಎಂದು ಬಳಿ ಬಂದಾಗ ನೀತಿ ಬಿಟ್ಟು ಹೆಣ್ಣ ಬಳಿ ನಿಂತಾಗ
ಮೂತಿ ಸೊಟ್ಟ ಮಾಡಿ ನನ್ನ ನೋಡೋದೇ.. ಹಾಥೀ ಮೇರೇ ಸಾಥೀ ಎಂದು ಹೇಳೋದೇ
ನನ್ನ ಸೇರಿ ಹಾಡದೇ ಏಕೆ ದೂರ ಹೋದೆ ನಲ್ಲ ಬಾರೋ ಎನ್ನದೇ ಏಕೆ ನೋವ ತಂದೆ
ತಾರೆ   ಬಾರೆ ನೀರೆ ನನ್ನೊಳ ನೋಡು ಅಣ್ಣಯ್ಯ ಅಯ್ಯಯ್ಯ ಎಲ್ಲಿ ತಮ್ಮಯ್ಯ
ಮುಷ್ಕರ ಮಮ ಮುಷ್ಕರ ಧಷ್ಕರ ಧಂ ಧಂ ಧಷ್ಕರ
ಇಂದೇಕೋ ಎಲ್ಲಾ ಹೊಸದಾಗಿದೇ ತಲೆಯಲ್ಲ ತುಂಬಾ ಬಿಸಿಯಾಗಿದೆ

ಕಾಣೆ ಅಯ್ಯೋ ನಾನೀಗ ಹೆಜ್ಜೆ ಇಕ್ಕೋ ದಾರಿ ನೋಡಿ ಎಲ್ಲಿಗಾ
ಪಾಪಿ ನಿನ್ನ ತಲೆಯು ಎಲ್ಲಿ ಹೋಯಿತೀಗ
ಆಹ್ ನಾಲ್ಕು ಕಾಲು ಬಂತೆ ಅಬ್ಬ ನಿಂಗೀಗ ಏನು ಮಾಯವಾಗಿದೇ
ನೀನೇ ನೋಡು ಇಲ್ಲಿ ಯಾರೋ ನಿನ್ನ ಹಾಗಿದೆ ನೀನು ನೋಡು ಅಲ್ಲಿ ಸೀಕು ಟಾಕು ನೂಕು
ನಾ ನಿಲ್ಲಲಾರೇ ಅಮ್ಮಯ್ಯ ಹೇಹೇ ಹಾಗಲ್ಲ ಇನ್ನೂ ದಮ್ಮಯ್ಯ..
ಮುಷ್ಕರ ಮಮ ಮುಷ್ಕರ ಧಷ್ಕರ ಧಂ ಧಂ ಧಷ್ಕರ
ಇಂದೇಕೋ ಎಲ್ಲಾ ಹೊಸದಾಗಿದೇ ತಲೆಯಲ್ಲ ತುಂಬಾ ಬಿಸಿಯಾಗಿದೆ
ಜುಮ್ಮನೇ ಮತ್ತು ಏರಿ ಕ ಕಾ ಕ ಕೀಕು ಡಗ ಡಗ
ಮುಷ್ಕರ ಮಮ ಮುಷ್ಕರ ಧಷ್ಕರ ಧಂ ಧಂ ಧಷ್ಕರ
ಇಂದೇಕೋ ಎಲ್ಲಾ ಹೊಸದಾಗಿದೇ ತಲೆಯಲ್ಲ ತುಂಬಾ ಬಿಸಿಯಾಗಿದೆ
-----------------------------------------------------------------------------------------------

ಮಾವನಿಗೆ ತಕ್ಕ ಅಳಿಯ (೧೯೯೨) - ಕಣ್ಣಲ್ಲಿ ನೀನು ಕೂಗಿದೆ ನನ್ನಲ್ಲಿ ಪ್ರೇಮ ತುಂಬಿದೆ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಮಂಜುಳ,  ಕೋರಸ್

ಕೋರಸ್ : ತಂದಾನ ತಾಣ ನನನ ತಾನ ತಂದಾನ ತನ ನನನ ತಂದಾನ
                ತಂದಾನ ತಾಣ ನನನ ತಾನ ತಂದಾನ ತನ ನನನ ತಂದಾನ
ಹೆಣ್ಣು : ಕಣ್ಣಲ್ಲಿ ನೀನೂ ಕೂಗಿದೆ ನನ್ನಲ್ಲಿ ಪ್ರೇಮ ತುಂಬಿದೆ
          ಕಣ್ಣಲ್ಲಿ ನೀನೂ ಕೂಗಿದೆ ನನ್ನಲ್ಲಿ ಪ್ರೇಮ ತುಂಬಿದೆ
          ಮನಸ್ಸನ್ನೂ ಕಾಡದಿರು ತುಂಟಾಟ ಆಡದಿರೂ ಏನೇನೋ ಆಸೆ ತುಂಬದೇ... ಚೈಯ್ ಚಕ್
ಗಂಡು : ಕಣ್ಣಲ್ಲಿ ನೀನೂ ಕೂಗಿದೆ ನನ್ನಲ್ಲಿ ಪ್ರೇಮ ತುಂಬಿದೆ
            ಮನಸ್ಸನ್ನೂ ಕಾಡದಿರು ತುಂಟಾಟ ಆಡದಿರೂ ಏನೇನೋ ಆಸೆ ತುಂಬದೇ...
            ತಟ ತಕಿಟ ತಪಟ ತಟ ತಕಿಟ ತಡ ಕಿಟ ಕಿಟ
ಕೋರಸ್ : ಮನಸ್ಸನ್ನೂ ಕಾಡದಿರು ತುಂಟಾ ಆಡದಿರೂ ಏನೇನೋ ಆಸೆ ತುಂಬದೇ..
               ಒಯ್ಯಾರೆ ಒಯ್ಯಾರೆ.. ಓಹೋಹೋ ಒಯ್ಯಾರೆ ಒಯ್ಯಾರೆ
               ಓಯ್ ಓಯ್ ಮಾ ಓಯ್ ಜಿಗರಿ ಜಿಗರಿ ಜಿಗರಿ ಜಿಗರಿ ಓಯ್ ಜಿಗರಿ ಜಿಗರಿ

ಹೆಣ್ಣು : ಬಿಸಿಲನ್ನು ನಾನು ತಾಳದೇ ಹೊಂಗೆಯ ನೆರಳಿಗೋಡಿದೆ
          ತಂಪಾದ ಗಾಳೀಲಿ ಮೈ ಸೆರೆಗೂ ಜಾರಿದರೇ ಹತ್ತಿರ ಓಡಿ ಬರುವುದೇ..
ಕೋರಸ್ : ಚೈಯ್ ಚಕ್  ಚೈಯ್ ಚಕ್ ಚೈಯ್ ಚಕ್ ಚೈಯ್ ಚಕ್ ಚಕ್
ಗಂಡು : ಮಾವಿನ ಎರಡು ಹಣ್ಣನೂ ನನ್ನಾಣೆ ನಾನು ಕಂಡೇನೂ
            ಕಂಡೋರು ತಿಂದಾರು ಕೈ ಕೊಟ್ಟು ಹೋದಾರು ಎಂದು ನಾನು ಬಂದೇನೇ
            ತಕ್ಕ್ ತಕಿಟ ತಟ್ಟ ತಕಿಟ ತಕ್ ತಕಿಟ ಕಿಟ ಕಿಟ ಕಿಟ
ಕೋರಸ್ : ಕಂಡೋರು ತಿಂದಾರು ಕೈ ಕೊಟ್ಟು ಹೋದಾರು ಎಂದಿಲ್ಲಿ ನಾನು ಬಂದೇನೇ ..
               ತನ್ ತಾನನ ತನನ ನೋಯ್

ಹೆಣ್ಣು : ಆಹ್ ಮೈಯ್ಯನ್ನೂ ಮುಟ್ಟಬೇಡವೋ ಕೈಯ್ಯನ್ನೂ ಎಳೆಯ ಬೇಡವೋ
          ಆಹ್ ಮೈಯ್ಯನ್ನೂ ಮುಟ್ಟಬೇಡವೋ ಕೈಯ್ಯನ್ನೂ ಎಳೆಯ ಬೇಡವೋ
          ಮಿಂಚನ್ನೂ ಒಡಲಾಗೇ ಬಿರುಗಾಳಿ ಎದೆಯಾಗೆ ತಂದೆನ್ನ ಕೆಣಕಬೇಡವೋ
          ಚೈಯ್ ಚಕ್  ಚೈಯ್ ಚಕ್ ಚೈಯ್ ಚಕ್ ಚೈಯ್ ಚಕ್ ಚಕ್
ಗಂಡು  :  ತಾವರೆ ಕಣ್ಣೆನೋಳೇ ಸಂಪಿಗೆ ಮೂಗಿನೊಳೇ.. 
              ತಾವರೆ ಕಣ್ಣೆನೋಳೇ ಸಂಪಿಗೆ ಮೂಗಿನೊಳೇ..
              ದಾಳಿಂಬೆ ಹೂವಿನಂತೇ ರಂಗಾದ ತುಟಿಯೊಳೇ
              ಬಿಡಲಾರೇ ಬಾರೇ ನೀನೇ ನನ್ನೋಳೆ ಹೋಯ್ ಹೋಯ್ ಹೋಯ್
              ಬಿಡಲಾರೇ ನೀನೇ ನನ್ನೋಳೆ 
ಕೋರಸ್ : ತಾನನ ತಾನ ತಾನನೋ
ಗಂಡು : ತಟಕಿಟ          ಕೋರಸ್ : ತಂದಾನ ತಾನ ತಾನನೋ
ಗಂಡು : ತಟಕಿಟ          ಕೋರಸ್ : ತಂದಾನ ತಾನ ತಾನನೋ
ಗಂಡು : ತರಿಕಿಟ          ಕೋರಸ್ : ತಂದಾನ ತಾನ ತಾನನೋ
ಗಂಡು : ತರಿಕಿಟ          ಕೋರಸ್ : ತಂದಾನ ತಾನನನ ತಂದಾನ ತಾನ ತಾನನೋ
ಗಂಡು : ತರಿಕಿಟ                          ಹೆಣ್ಣು : ತರಿಕಿಟ 
ಗಂಡು : ತಕ್ಕ ತಕಿಟ ತಕಿಟ             ಹೆಣ್ಣು : ತಕ್ಕ ತಕಿಟ ತಕಿಟ 
ಗಂಡು : ಹೇಹೇಹೇ                       ಹೆಣ್ಣು :  ಹೈ ಹೈ ಹೈ 
ಇಬ್ಬರು : ಹೇಹೇಹೇಹೇಹೇಹೇಹೇ  
-----------------------------------------------------------------------------------------------

ಮಾವನಿಗೆ ತಕ್ಕ ಅಳಿಯ (೧೯೯೨) - ಮನದಾ ಆಸೇ ನೀನು ಎದೆಯಾ ಹಾಡು ನೀನು
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಕೋರಸ್

ಗಂಡು : ಮನದಾ ಆಸೆ ನೀನು ಎದೆಯಾ ಹಾಡು ನೀನು ನಿನ್ನ ಅಂದ ಏನಿದೇ
            ಕಣ್ಣು ಎಲ್ಲ ಹೇಳಿದೆ ಹೃದಯದಿ ಹರುಷವ ತುಂಬಿದೆ..
 ಕೋರಸ್ : ರೂ ರೂ ರೂ ರೂ ರೂ ರೂ ರೂ ರೂ ರೂ ರೂ ರೂ ರೂ

ಗಂಡು : ಮರೆಯಾದರೇ ಏನು ತೆರೆಯಿದ್ದರೇ ಏನೂ ತಿಳಿಯಯದೇ ಒಲವು ಮೂಡಿದಾಗ
            ಬಲೆ ಬೀಸಿದ ಮೀನು ತುಟಿ ಸೋಕಿದ ಜೇನು ಬಿಡುವೆನೆ
            ಛಲವು ಸೇರಿದಾಗ ಅರಳಿ ಅರಳಿ ಬಂದ ಬಯಕೆ ಬಯಕೆ ತಂದ ವಿಷಯ
            ನುಡಿವ ಆಸೆ ನಯನ ಅದರ ಬಾಷೇ ಅರಿತಾಗ ಬೆರೆತಾಗ ಬಾಳು ಮಧುರ ಗೀತೆಯೂ
            ಮನದಾ ಆಸೆ ನೀನು ಎದೆಯಾ ಹಾಡು ನೀನು ನಿನ್ನ ಅಂದ ಏನಿದೇ
            ಕಣ್ಣು ಎಲ್ಲ ಹೇಳಿದೆ ಹೃದಯದಿ ಹರುಷವ ತುಂಬಿದೆ..
ಕೋರಸ್ : ರೂ ರೂ ರೂ ರೂ ರೂ ರೂ ರೂ ರೂ ರೂ ರೂ ರೂ ರೂ

ಗಂಡು : ಅವನಾಡಿದರೇನೂ ಇವ ನೋಡಿದರೇನು ಪ್ರಣಯದ ಜೋಡಿ ಸೇರಿದಾಗ
            ಶಿವ ನೀಡಿದ ಬಿಲ್ಲು ಮುರಿದಾಯಿತು ನಿಲ್ಲು ತಡೆವರು ಯಾರು ನಮ್ಮನಿಗ
            ಜನಕ ರಾಜ ಸೋತ ಅವನ ಹಠವು ಗೊತ್ತಾ ವರುಷ ಕಳೆವ ಮುನ್ನ ಅವನ ಇನ್ನೂ ತಾತ
            ಬಿಡಬೇಡ ಬಿಡಬೇಡ ಚಿನ್ನ ನನ್ನ ಅನುಕ್ಷಣ
            ಮನದಾ ಆಸೆ ನೀನು ಎದೆಯಾ ಹಾಡು ನೀನು ನಿನ್ನ ಅಂದ ಏನಿದೇ
            ಕಣ್ಣು ಎಲ್ಲ ಹೇಳಿದೆ ಹೃದಯದಿ ಹರುಷವ ತುಂಬಿದೆ..
 ಕೋರಸ್ : ರೂ ರೂ ರೂ ರೂ ರೂ ರೂ ರೂ ರೂ ರೂ ರೂ ರೂ ರೂ
-----------------------------------------------------------------------------------------------

ಮಾವನಿಗೆ ತಕ್ಕ ಅಳಿಯ (೧೯೯೨) - ಲಲಿತೇ ಶ್ರೀ ಲಲಿತೇ ನೀ ನೆನ್ನ ಸೌಭಾಗ್ಯಧಾತೇ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ,

ಲಲಿತೇ ಶ್ರೀ ಲಲಿತೇ ನೀ ನೆನ್ನ ಸೌಭಾಗ್ಯಧಾತೇ ದೇವಿ ನೀ ನೆನ್ನ ಸೌಭಾಗ್ಯಧಾತೇ ..
ಲಲಿತೇ ಶ್ರೀ ಲಲಿತೇ ನೀ ನೆನ್ನ ಸೌಭಾಗ್ಯಧಾತೇ ದೇವಿ ನೀ ನೆನ್ನ ಸೌಭಾಗ್ಯಧಾತೇ ..
ಶಂಕರಿ ಶುಭಕರೀ ಸೌಂದರ್ಯ ಲಹರೀ ಕೈ ಹಿಡಿದೂ ನಡೆಸನ್ನ ಸರ್ವೇಶ್ವರೀ ..
ಲಲಿತೇ ಶ್ರೀ ಲಲಿತೇ ನೀ ನೆನ್ನ ಸೌಭಾಗ್ಯಧಾತೇ ದೇವಿ ನೀ ನೆನ್ನ ಸೌಭಾಗ್ಯಧಾತೇ ..

ನನ್ನನ್ನೂ ನೋಡಬಾರದೇ ಪ್ರೇಮದಿ ಮಾತನ್ನು ಆಡಬಾರದೇ 
ಸುಳ್ಳನ್ನೂ ಆಡೇನು ಎಂದೋ ನಿನಗೆ ಸೋತೇನೂ 
ನೆರಳಂತೇ ಹಿಂದೇ ಬಂದೆನು ಈ ಬಾಳು ನಿನದೇ ರಾಜೇಶ್ವರೀ .. 
ಈ ಜೀವ ನಿನ್ನದೇ ಯೋಗೇಶ್ವರೀ .. 
ಲಲಿತೇ ಶ್ರೀ ಲಲಿತೇ ನೀ ನೆನ್ನ ಸೌಭಾಗ್ಯಧಾತೇ ದೇವಿ ನೀ ನೆನ್ನ ಸೌಭಾಗ್ಯಧಾತೇ .. 

ಈ ನಿನ್ನ ರೂಪ ನೋಡಲು ಅಂಬಿಕೆ ಈ ಎರಡು ಕಣ್ಣು ಸಾಲದೇ ದೇವಿ 
ಈ ನಿನ್ನ ರೂಪ ನೋಡಲು ಅಂಬಿಕೆ ಈ ಎರಡು ಕಣ್ಣು ಸಾಲದೇ
ಬಣ್ಣಸಿ ಹಾಡಲೂ ನೂರು ಜನುಮ ಸಾಲದು ನೀ ನನ್ನ ಭಾಗ್ಯ ದೇವತೇ ..
ನೀ ಒಲಿದ ಮೇಲೆ ಭಯ ಕಾಣೇನೂ ನನ್ನ ವೈರಿ ಕೂಡ ಮೂಕಾದನು
ನೀ ಒಲಿದ ಮೇಲೆ ಭಯ ಕಾಣೇನೂ ನನ್ನ ವೈರಿ ಕೂಡ ಮೂಕಾದನು
ಲಲಿತೇ ಶ್ರೀ ಲಲಿತೇ ನೀ ನೆನ್ನ ಸೌಭಾಗ್ಯಧಾತೇ ದೇವಿ ನೀ ನೆನ್ನ ಸೌಭಾಗ್ಯಧಾತೇ ..
ಶಂಕರಿ ಶುಭಕರೀ ಸೌಂದರ್ಯ ಲಹರೀ ಕೈ ಹಿಡಿದೂ ನಡೆಸನ್ನ ಸರ್ವೇಶ್ವರೀ ..
ಲಲಿತೇ ಶ್ರೀ ಲಲಿತೇ ಲಲಿತೇದೇವಿ ಲಲಿತೇ ಲಲಿತೇ ದೇವಿ ಲಲಿತೇ ಜಗನ್ಮಾತೆ ಲಲಿತೇ ಲಲಿತೇ
-----------------------------------------------------------------------------------------------

No comments:

Post a Comment