ಮಾಧುರಿ ಚಲನಚಿತ್ರದ ಹಾಡುಗಳು
- ಮಲ್ಲಿಗೆಯೂ ನೀನೇ ಮಾಧುರಿಯೂ ನೀನೇ
- ಮಣ್ಣಾಗೇ ಹುಟ್ಟಿ ಮಣ್ಣಾಗೇ ಬೆಳೆದೂ
- ಹದಿನೆಂಟು ವರುಷದಿಂದ ಕಾದೇ ನಾನೂ
- ನಾನೊಮ್ಮೆ ಮಾತು ಕೊಟ್ಟ ಮೇಲೆ ಸಾಧಿಸದೇ ನಾ ಸುಮ್ಮನೇ ಬಿಟ್ಟೇನೇ
- ಹನಿ ಹನಿ ಜೋರಾಗಿ
ಸಂಗೀತ : ಸಂಗೀತರಾಜ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ.
ಮಲ್ಲಿಗೆಯೂ ನೀನೇ.. ಮಾಧುರಿಯೂ ನೀನೇ ಮಂದಾರ ನೀನೇ.. ಮಾಧುರ್ಯ ನೀನೇ

ಕಣ್ಣಿನಲೀ ನೀನೇ ತುಂಬಿ ಹುಚ್ಚಾದೇನೇ ..
ಹುಣ್ಣಿಮೆಯೂ ನೀನೇ ಹೊಂಬಿಸಿಲೂ ನೀನೇ
ಹುಣ್ಣಿಮೆಯೂ ನೀನೇ ಹೊಂಬಿಸಿಲೂ ನೀನೇ ನಿನ್ನ ಅಗಲದೇ ಎಂದೆಂದೂ ನಾ ಬರುವೇನೇ ..
ಮಲ್ಲಿಗೆಯೂ ನೀನೇ.. ಮಾಧುರಿಯೂ ನೀನೇ
ಮೀನಿನಂತೇ ನಿನ್ನಾ ಕಣ್ಣೂ .. ತೊಂಡೇ ಹಣ್ಣೂ .. ನಿನ್ನಾ ತುಟಿಯೂ
ಕಾಮನ ಬಿಲ್ಲಂತೇ ನಿನ್ನಾ ಹುಬ್ಬೂ.. ನೈದಿಲೇ ನಗುವಂತೇ .. ನಿನ್ನಾ ಮುಖವೂ
ನೀಲವೇಣಿ ಹರಿದಾಗ ಜಲಧಾರೇ ಇಳಿದಂತೇ ನಿನ್ನಾ ಚೆಲುವೇ ಚೆಲುವೂ .. ರೂಪಸೀ ನೀನೇ ..
ಮಲ್ಲಿಗೆಯೂ ನೀನೇ.. ಮಾಧುರಿಯೂ ನೀನೇ ಮಂದಾರ ನೀನೇ.. ಮಾಧುರ್ಯ ನೀನೇ
ನೀನೂ ನಗಲೂ .. ತಾರೇ ಬೆಳಗಿ.. ನೀನೂ ಮುನಿಯೇ.. ಹೂವೂ ನಾಚೀ ..
ಇನ್ನೆಲ್ಲಾ ನುಡಿ ಕೇಳಿ ವೀಣೆ ಮೂಕಾ... ಆಹ್ಹಹ್ಹಹ್ಹಾ... ಇನ್ನೆಲ್ಲಾ ನಡೆ ಕಂಡೂ ಹಂಸ ಪುಳಕ
ನಿನ್ನ ರೂಪ ಕಂಡೂ ಆ ಚಂದ್ರನೂ ಹೆದರೀ ನಿನ್ನಾ ಸೊಗಸೇ ಸೊಗಸೂ... ಊರ್ವಶೀ ನೀನೂ ...
ಮಲ್ಲಿಗೆಯೂ ನೀನೇ.. ಮಾಧುರಿಯೂ ನೀನೇ ಮಂದಾರ ನೀನೇ.. ಮಾಧುರ್ಯ ನೀನೇ
ಇನ್ನೆಲ್ಲಾ ನುಡಿ ಕೇಳಿ ವೀಣೆ ಮೂಕಾ... ಆಹ್ಹಹ್ಹಹ್ಹಾ... ಇನ್ನೆಲ್ಲಾ ನಡೆ ಕಂಡೂ ಹಂಸ ಪುಳಕ
ನಿನ್ನ ರೂಪ ಕಂಡೂ ಆ ಚಂದ್ರನೂ ಹೆದರೀ ನಿನ್ನಾ ಸೊಗಸೇ ಸೊಗಸೂ... ಊರ್ವಶೀ ನೀನೂ ...
ಮಲ್ಲಿಗೆಯೂ ನೀನೇ.. ಮಾಧುರಿಯೂ ನೀನೇ ಮಂದಾರ ನೀನೇ.. ಮಾಧುರ್ಯ ನೀನೇ
ಕಣ್ಣಿನಲೀ ನೀನೇ ತುಂಬಿ ಹುಚ್ಚಾದೇನೇ ..
ಮಲ್ಲಿಗೆಯೂ ನೀನೇ.. ಮಾಧುರಿಯೂ ನೀನೇ ಮಂದಾರ ನೀನೇ.. ಮಾಧುರ್ಯ ನೀನೇ
--------------------------------------------------------------------------------------------------------------------------

ಮಾಧುರಿ ( ೧೯೮೯) - ಮಣ್ಣಾಗೇ ಹುಟ್ಟಿ ಮಣ್ಣಾಗೇ ಬೆಳೆದೂ
ಸಂಗೀತ : ಸಂಗೀತರಾಜ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ.
ಮಣ್ಣಾಗೇ ಹುಟ್ಟಿ ಮಣ್ಣಾಗೇ ಬೆಳೆದು ಎಲ್ಲೆಲ್ಲೂ ನಡೆದೂ ಏನೇನೋ ಪಡೆದೂ
ಸಾಯ್ತಿವೋ ನಾವೂ ಎದ್ದೂ ಬಿದ್ದೂ..
ಸಾಯ್ತಿವೋ ನಾವೂ ಎದ್ದೂ ಬಿದ್ದೂ ಹೋಗ್ತೀವೋ ಕೊನೆಗೇ .. ಹೇಹೇಹೇಹೇ
ಜನ್ಮನಾ ತೊರೆದೂ.. ಎಲ್ಲಾರೂ ತೊರೆದೂ
ಮಣ್ಣಾಗೇ ಹುಟ್ಟಿ ಮಣ್ಣಾಗೇ ಬೆಳೆದು ಎಲ್ಲೆಲ್ಲೂ ನಡೆದೂ ಏನೇನೋ ಪಡೆದೂ
ಸ್ವಾರ್ಥಾನೇ ತುಂಬಿ ತುಳುಕೋ ಜಗದಲೀ ಆಟವ ಆಡ್ತಾನೇ ಮಾನವ
ಯಾರನ್ನೋ ಸಾಕೀ .. ಯಾರನ್ನೋ ನೂಕಿ ಬಲಿ ಕೊಡ್ತಾ ಬೆಳೀತಾನೇ ದಾನವ
ಮಣ್ಣಾಗೇ ಹುಟ್ಟಿ ಮಣ್ಣಾಗೇ ಬೆಳೆದು ಎಲ್ಲೆಲ್ಲೂ ನಡೆದೂ ಏನೇನೋ ಪಡೆದೂ
ಸಾಯ್ತಿವೋ ನಾವೂ ಎದ್ದೂ ಬಿದ್ದೂ ಹೋಗ್ತೀವೋ ಕೊನೆಗೇ .. ಹೇಹೇಹೇಹೇ
ಎಲ್ಲಾರೂ ತೊರೆದೂ... ಎಲ್ಲಾರೂ ತೊರೆದೂ
ಸಜ್ಜನರಾಗಿಯೂ ಸುಳ್ಳನ್ನೂ ಹೆಣೆದು ನಾಟಕ ಆಡ್ತಾರೇ ಮಂದಿಯೂ

ದುಡ್ಡಿಗೇ ಮಣಿದು ಅಡ್ಡಡ್ಡ ಕುಣಿದೂ ಲೋಕವ ಬಿಡುವಾಗ ಚಿಂದಿಯೂ

ದಿಕ್ಕಿಲ್ಲದ\ ಊರೂ ಪರದೇಶಿಗಳಾಗಿ ಅಲೆಅಲೆದೂ ಕಾಣ್ತಾರೇ ನರಕವಾ...
ದಿಕ್ಕಿಲ್ಲದ ಊರೂ ಪರದೇಶಿಗಳಾಗಿ ಅಲೆಅಲೆದೂ ಕಾಣ್ತಾರೇ ನರಕವಾ...
ಯಾರಿಗೇ ಯಾರೋ ಕಾರಣರಾಗೀ ಬಲವಂತ ನೂಕ್ತಾರೇ ಕಾಲವಾ ..

ಸಾಯ್ತಿವೋ ನಾವೂ ಎದ್ದೂ ಬಿದ್ದೂ
ಸಾಯ್ತಿವೋ ನಾವೂ ಎದ್ದೂ ಬಿದ್ದೂ ಹೋಗ್ತೀವೋ ಕೊನೆಗೇ .. ಹೇಹೇಹೇಹೇ
ಎಲ್ಲಾರೂ ತೊರೆದೂ... ಎಲ್ಲಾರೂ ತೊರೆದೂ ಎಲ್ಲಾರೂ ತೊರೆದೂ... ಎಲ್ಲಾರೂ ತೊರೆದೂ
ಎಲ್ಲಾರೂ ತೊರೆದೂ... ಎಲ್ಲಾರೂ ತೊರೆದೂ
--------------------------------------------------------------------------------------------------------------------------
ಸಾಯ್ತಿವೋ ನಾವೂ ಎದ್ದೂ ಬಿದ್ದೂ ಹೋಗ್ತೀವೋ ಕೊನೆಗೇ .. ಹೇಹೇಹೇಹೇ
ಎಲ್ಲಾರೂ ತೊರೆದೂ... ಎಲ್ಲಾರೂ ತೊರೆದೂ ಎಲ್ಲಾರೂ ತೊರೆದೂ... ಎಲ್ಲಾರೂ ತೊರೆದೂ
ಎಲ್ಲಾರೂ ತೊರೆದೂ... ಎಲ್ಲಾರೂ ತೊರೆದೂ
--------------------------------------------------------------------------------------------------------------------------
ಮಾಧುರಿ ( ೧೯೮೯) - ಹದಿನೆಂಟು ವರುಷದಿಂದ ಕಾದೇ ನಾನು
ಸಂಗೀತ : ಸಂಗೀತರಾಜ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಸುಜಾತ
ಹದಿನೆಂಟು ವರುಷದಿಂದ ಕಾದೇ ನಾನೂ ಓ ಸ್ಟ್ರೇಂಜರ್ ನಿಂತೇ ಏಕೇ ಮೌನಿ ನೀನೂ
ದೂರ ದೂರ ದೇಶದಿಂದ ಬಂದೇ ನಾನೂ ಕಣ್ಣ ಬಿಟ್ಟು ನೋಡು ನನ್ನ ಇಂದೂ ನೀನೂ
ನಾ ..ದಿಲ್ಲಿ ನೋಡೀ ಮಾರ್ಡನ್ ಆಗೀ ನಿನ್ನ ಮುಂದೇ ನಾ ನಿಂತೇ ಓ ಸ್ಟ್ರೇಂಜರ್... ಓ ಸ್ಟ್ರೇಂಜರ್
ಹದಿನೆಂಟು ವರುಷದಿಂದ ಕಾದೇ ನಾನೂ
ಸುತ್ತ ಮುತ್ತೆಲ್ಲಾ ಹೂವೂ ತೂಗಾಡಿ ಹೂವೂ ಸುತ್ತೆಲ್ಲಾ ದುಂಬಿ ಹಾರಾಡೀ ....
ಚಕ್ಕಂದ ನೋಡಲ್ಲೀ... ಸನ್ಯಾಸಿ ನೀನಿಲ್ಲಿ ಪಕ್ಕಕ್ಕೇ ಬಂದಲ್ಲಿ ಸಂತೋಷ ಮೈಯಲ್ಲೀ
ಸಲ್ಲಾಪ ಮಾಡು ನನ್ನಾಸೇ ನೀ ಕೇಳು ಉಲ್ಲಾಸ ನೀಡೂ ಜೊತೆಯಲ್ಲಿ ನೀ ಬಾಳೂ
ನಿನ್ನ ಪ್ರೀತಿಯ ಅತ್ತೆಯ ಮಗಳೇ ನಾನೂ ಸ್ಟ್ರೇಂಜರ್... ಸ್ಟ್ರೇಂಜರ್
ಹದಿನೆಂಟು ವರುಷದಿಂದ ಕಾದೇ ನಾನೂ
ಅಲ್ಲಿ ಮರವನ್ನೂ ಬಳ್ಳಿ ಬಂಧಿಸೀ ಬಳ್ಳಿ ಮರದಲ್ಲಿ ತಾನೂ ಒಂದಾಗೀ ....
ಮೈತ್ರಿಯ ಕಾಣಲ್ಲಿ .. ಒಬ್ಬಂಟಿ ಏಕಿಲ್ಲಿ ಪ್ರೀತಿಗೇ ಬೆಲೆಯಲ್ಲಿ.. ಸಂಕೋಚ ನೀನಗಿಲ್ಲಿ
ಸಂಗಾತಿಯಾಗೂ ರೋಮಾಂಚನ ನೀ ನೋಡೂ ಸುಖವನ್ನೂ ಕಂಡೂ ಸ್ವರ್ಗವ ನೀ ಕಾಣೂ
ನಿನ್ನ ಪ್ರೀತಿಯ ಅತ್ತೆಯ ಮಗಳೇ ನಾನೂ ಸ್ಟ್ರೇಂಜರ್... ಸ್ಟ್ರೇಂಜರ್
ಹದಿನೆಂಟು ವರುಷದಿಂದ ಕಾದೇ ನಾನೂ ಓ... ಸ್ಟ್ರೇಂಜರ್ ನಿಂತೇ ಏಕೇ ಮೌನಿ ನೀನೂ
ದೂರ ದೂರ ದೇಶದಿಂದ ಬಂದೇ ನಾನೂ ಕಣ್ಣ ಬಿಟ್ಟು ನೋಡು ನನ್ನ ಇಂದೂ ನೀನೂ
ನಾ .ದಿಲ್ಲಿ ನೋಡೀ ಮಾರ್ಡನ್ ಆಗೀ ನಿನ್ನ ಮುಂದೇ ನಾ ನಿಂತೇ ಓ ಸ್ಟ್ರೇಂಜರ್... ಓ ಸ್ಟ್ರೇಂಜರ್
--------------------------------------------------------------------------------------------------------------------------
ಮಾಧುರಿ ( ೧೯೮೯) - ನಾನೊಮ್ಮೆ ಮಾತು ಕೊಟ್ಟ ಮೇಲೆ ಸಾಧಿಸದೇ ನಾ ಸುಮ್ಮನೇ ಬಿಟ್ಟೇನೇ
ಸಂಗೀತ : ಸಂಗೀತರಾಜ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ. ಸುಜಾತ ಕೋರಸ್
ಕೋರಸ್ : ಸ್ಟ್ರೇಂಜರ್ ಸ್ಟ್ರೇಂಜರ್ ಸ್ಟ್ರೇಂಜರ್ ಸ್ಟ್ರೇಂಜರ್
ಸ್ಟ್ರೇಂಜರ್ ಸ್ಟ್ರೇಂಜರ್ ಸ್ಟ್ರೇಂಜರ್ ಸ್ಟ್ರೇಂಜರ್
ಗಂಡು : ನಾನೊಮ್ಮೆ ಮಾತು ಕೊಟ್ಟ ಮೇಲೆ ಸಾಧಿಸದೇ ನಾ ಸುಮ್ಮನೇ ಬಿಟ್ಟೇನೇ
ಕೋರಸ್ : ಸ್ಟ್ರೇಂಜರ್ ಸ್ಟ್ರೇಂಜರ್ ಸ್ಟ್ರೇಂಜರ್ ಸ್ಟ್ರೇಂಜರ್
ಗಂಡು : ಹ್ಹಾ... ನಾನೊಮ್ಮೆ ಮಾತು ಕೊಟ್ಟ ಮೇಲೆ ಸಾಧಿಸದೇ ನಾ ಸುಮ್ಮನೇ ಬಿಟ್ಟೇನೇ
ಹಠವನ್ನೇ ತೊಟ್ಟೂ .. ನಂಬಿಕೆಯ ನೆಟ್ಟೂ ಪ್ರಾಣವನೇ ಕೊಟ್ಟೂ ಧೃಡ ಹೆಜ್ಜೆ ಇಟ್ಟು
ನಡೆವೇ ನಾ ನಡೆವೇ.. ಯ್ಯಾ... ತೋಡುವೇ ಪಣ ತೋಡುವೇ.. ಯ್ಯಾ
ಕೋರಸ್ : ಸ್ಟ್ರೇಂಜರ್ ಸ್ಟ್ರೇಂಜರ್
ಗಂಡು : ತದೂದೀರದರ ದರದೀರತತ್ತದೀರ ತೂತ್ತೂರೂರೂರೂತೂತ್ತೂರೂರರ
ಕೋರಸ್ : ಸ್ಟ್ರೇಂಜರ್ ಸ್ಟ್ರೇಂಜರ್ ಸ್ಟ್ರೇಂಜರ್ ಸ್ಟ್ರೇಂಜರ್
ಗಂಡು : ನಾನೊಮ್ಮೆ ಮಾತು ಕೊಟ್ಟ ಮೇಲೆ ಸಾಧಿಸದೇ ನಾ ಸುಮ್ಮನೇ ಬಿಟ್ಟೇನೇ
ಕಡಲೆಲ್ಲಾ ಕುದಿದೂ ಗಿರಿಯೆಲ್ಲಾ ಬಿರಿದೂ ಎಡರೆಷ್ಟೇ ಬರಲೀ ತೊಡರೇಷ್ಟೇ ಇರಲೀ
ಬಿಡೇನು ನಾ ಬಿಡೇನು... ಅಹ್ಹಹ್ಹಾ.. . ಗೆಲುವೇ... ನಾ ಗೆಲುವೇ..
ಕೋರಸ್ : ಸ್ಟ್ರೇಂಜರ್ ಸ್ಟ್ರೇಂಜರ್
ಗಂಡು : ಡೂಡಡಿಡಡಿಡಡಿಡ್ಡ ದಾಡಾಡಿದ್ದ ದಾಡಾಡಿದ್ದ ದಾಡಾಡಿದ್ದ ವ್ವಾ..
ಕೋರಸ್ : ಸ್ಟ್ರೇಂಜರ್ ಸ್ಟ್ರೇಂಜರ್ ಸ್ಟ್ರೇಂಜರ್ ಸ್ಟ್ರೇಂಜರ್ಗಂಡು : ನಾನೊಮ್ಮೆ ಮಾತು ಕೊಟ್ಟ ಮೇಲೆ ಸಾಧಿಸದೇ ನಾ ಸುಮ್ಮನೇ ಬಿಟ್ಟೇನೇ
ನಂದನದಿ ಮೆಟ್ಟ ಬಂಗಾರ ಪುಷ್ಪ ಕೆಂಬತ್ತಿ ಕಿತ್ತೂ ಒಬ್ಬಂಟಿ ಹೊತ್ತು
ತರುವೇ ನಾ ತರುವೇ ... ಅಹ್ಹಹ್ಹಹ್ಹಾ... ಮೆರೆವೇ ನಾ ಬಾಳ ಮೆರೆವೇ... ಹೇಯ್
ಕೋರಸ್ : ಸ್ಟ್ರೇಂಜರ್ ಸ್ಟ್ರೇಂಜರ್
ಗಂಡು : ತುಂ ತಕ್ಕ ಥೀಮ್ ಥೀಮ್ ತಕ್ಕ ತುಂ ತುಂ ತಕ್ಕ ಥೀಮ್ ಥೀಮ್ ತಕ್ಕ ತುಂ
ಕೋರಸ್ : ಸ್ಟ್ರೇಂಜರ್ ಸ್ಟ್ರೇಂಜರ್ ಸ್ಟ್ರೇಂಜರ್ ಸ್ಟ್ರೇಂಜರ್ಗಂಡು : ನಾನೊಮ್ಮೆ ಮಾತು ಕೊಟ್ಟ ಮೇಲೆ ಸಾಧಿಸದೇ ನಾ ಸುಮ್ಮನೇ ಬಿಟ್ಟೇನೇ
ವೈರಿಗಳ ಮುತ್ತಿ ಕೇಡಿಗಳ ಕೆತ್ತಿ ಕಾಮನೆಯ ಸುದ್ದಿ ಆಸೆಗಳ ಬಿತ್ತಿ
ಬೇಳೆವೇ ನಾ ಬೇಳೆವೇ.. ಹೂ... ಸೇಳೆವೆ ಗುರಿಯ ಸೇಳೆವೇ ...
ಕೋರಸ್ : ಸ್ಟ್ರೇಂಜರ್ ಸ್ಟ್ರೇಂಜರ್
ಗಂಡು : ವ್ಯಾ... ಅಹ್ಹಹ್ಹಹ್ಹಾ... ಹೇಯ್ .. ಹೇಯ್ .. ತೂರುತ್ .. ತೂರುತ
ಕೋರಸ್ : ಸ್ಟ್ರೇಂಜರ್ (ಹ್ಹಾ) ಸ್ಟ್ರೇಂಜರ್ (ಹ್ಹಾಹ್ಹಾ ) ಸ್ಟ್ರೇಂಜರ್ (ಹೂ ) ಸ್ಟ್ರೇಂಜರ್ (ಹೊಯ್ ಹೊಯ್)
ಸ್ಟ್ರೇಂಜರ್ (ಯ್ಯಾ.. ಜಸ್ಮಿನ್ ) ಸ್ಟ್ರೇಂಜರ್ (ಯ್ಯಾ ... ಮೇರಿ ) ಸ್ಟ್ರೇಂಜರ್ (ಹೂ )
ಸ್ಟ್ರೇಂಜರ್ (ಹ್ಹಾ ) ಸ್ಟ್ರೇಂಜರ್ (ಹ್ಹೂ ) ಸ್ಟ್ರೇಂಜರ್ (ಹೇಹೇ ..... )
ಮಾಧುರಿ ( ೧೯೮೯) - ಹನಿ ಹನಿ ಜೋರಾಗಿ
ಸಂಗೀತ : ಸಂಗೀತರಾಜ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ. ಸುಜಾತ
ಹೆಣ್ಣು : ಹನಿ ಹನಿ ಜೋರಿದೇ ಬಿರುಗಾಳಿ ಮಿಂಚಿದೇ ಕ್ಷಣ ಕ್ಷಣ ಈಗ ಏತಕೋ ಭಯವಾಗಿದೇ ನನಗೇ
ಗಂಡು : ಹನಿ ಹನಿ ಜೋರಿಗೇ ಬಿರುಗಾಳಿ ಮಿಂಚಿಗೇ ಕ್ಷಣ ಕ್ಷಣ ಈಗ ಏತಕೋ ಹೀತವಾಗಿದೇ ನನಗೇ
ಮಳೆ ಗಾಳಿಗೇ ಹೆದರಿಕೆಯೇ ನಿನಗೆಲ್ಲವೂ ಅಂಜಿಕೆಯೇ
ಹೆಣ್ಣು : ಏಕಾಂತ ಬೇಸರವೇ
ಗಂಡು : ಹನಿ ಹನಿ ಜೋರಿಗೇ ಹೆಣ್ಣು : ಬಿರುಗಾಳಿ ಮಿಂಚಿಗೇ
ಗಂಡು : ಕ್ಷಣ ಕ್ಷಣ ಈಗ ಏತಕೋ ಹೆಣ್ಣು : ಭಯವಾಗಿದೇ ನನಗೇ
ನೀ ಬಂದು ಸೇರಲೂ ಏನೇನೋ ಆಸೇ ಹಸಿ ಮೈಯ್ಯಿ ಸೋಕಲು ಶೃಂಗಾರ ಬಾಷೇ
ಹೆಣ್ಣು : ಈ ಬಾಹುಬಂಧ ರೋಮಾಂಚ ತಂದೂ ನೀ ಪ್ರೀತಿಯಿಂದ ಒಂದಾಗಲೂ
ಸಲ್ಲಾಪ ಸಾಗೀ ಸಂತೋಷ
ಗಂಡು : ಹನಿ ಹನಿ ಜೋರಿಗೇ ಬಿರುಗಾಳಿ ಮಿಂಚಿಗೇ ಕ್ಷಣ ಕ್ಷಣ ಈಗ ಏತಕೋ ಹೀತವಾಗಿದೇ ನನಗೇ
ಹೆಣ್ಣು : ಹನಿ ಹನಿ ಜೋರಿದೇ ಬಿರುಗಾಳಿ ಮಿಂಚಿದೇ ಕ್ಷಣ ಕ್ಷಣ ಈಗ ಏತಕೋ ಭಯವಾಗಿದೇ ನನಗೇ
ಮೋಹಾಗ್ನಿ ಜ್ವಾಲೆಗೇ ದಾಹಾಗ್ನಿ ಸೇರಿ ಪ್ರೇಮಾಂಶು ತೀರದ ಸಂಬಂಧ ತೋರಿ
ಹೆಣ್ಣು : ಕಾರ್ತಿಕ ರಂಗಿನಾ.. ನವಜ್ಯೋತಿ ಕಂಡೂ ತುಟಿಜೇನ ಸವಿಯಲೀ ಮುಂದಾಗುತಾ
ದೂರಾಯ್ತು ನನ್ನ ಸಂಕೋಚ
ಗಂಡು : ಹನಿ ಹನಿ ಜೋರಿಗೇ ಬಿರುಗಾಳಿ ಮಿಂಚಿಗೇ ಕ್ಷಣ ಕ್ಷಣ ಈಗ ಏತಕೋ ಹೀತವಾಗಿದೇ ನನಗೇ
ಹೆಣ್ಣು : ಮಳೆ ಗಾಳಿಗೇ ಹೆದರಿಕೆಯೇ ನಿನಗೆಲ್ಲವೂ ಅಂಜಿಕೆಯೇ
ಗಂಡು: ಏಕಾಂತ ಬೇಸರವೇ
ಇಬ್ಬರು : ಲಲಲಲಾ ಲಲ್ಲಲ್ಲಲಾ ಲಾಲಾಲಾ ಲಲಲಲಾ ಲಲ್ಲಲ್ಲಲಾ ಲಾಲಾಲಾ
--------------------------------------------------------------------------------------------------------------------------
No comments:
Post a Comment