ಮಾಡಿದ್ದುಣ್ಣೋ ಮಾರಾಯ ಚಲನಚಿತ್ರದ ಹಾಡುಗಳು
- ನಲಿದು ನಲಿದು
- ಓ ನಲ್ಲೆ ನೀ ನಿಲ್ಲೇ
- ಬೆಳಗಾಯಿತು ಯದುನಂದನ
- ನುಡಿಸೇ ಮೃದಂಗ ಕುಣಿವೇ ನೀಗ
- ಕುಡಿ ಬಾರೋ ಮನುಜ
- ಅಲಲ್ಲಲ್ಲಲಾಲಲ್ಲಲ್ಲಲ್ಲಾ ಲವ್ಲಿ ಲವ್ಲಿ
- ಏನಿದು ಸೋಜಿಗ ದೇವಾ
- ಸೌಭಾಗ್ಯ ಸಂಪದವ
ಸಂಗೀತ : ಪಿ. ಶಾಮಣ್ಣ, ಸಾಹಿತ್ಯ : ಹುಣುಸೂರು ಗೌತಮ, ಗಾಯನ : ಪಿ.ಸುಶೀಲಾ, ಗಾನಸರಸ್ವತಿ,
ಕೋರಸ್ : ಓಓಓಓಓ ... ಓಓಓಓಓ ... ಓಓಓಓ
ಹೆಣ್ಣು : ನಲಿದು ನಲಿದು ಹಾರಿತಮ್ಮ ಗಗನಕೇ..
ನಲಿದು ನಲಿದು ಹಾರಿತಮ್ಮ ಗಗನಕೇ..
ಕೋರಸ್ : ಓಓಓಓಓ ... ಓಓಓಓಓ ... ಓಓಓಓ
ಹೆಣ್ಣು : ಬೈರಾದೇವನ... ಬೈರಾದೇವನ ಕೀರ್ತಿಯ ಪತಾಕೇ .....
ಬೈರಾದೇವನ ಕೀರ್ತಿಯ ಪತಾಕೇ .....
ಹೆಣ್ಣು : ಜಾನಕೀಯ ದೊರೆಯಂತೇ ದೀಪಾವಳಿ ಅವನಿಗಂತೇ
ಜಾನಕೀಯ ದೊರೆಯಂತೇ ದೀಪಾವಳಿ ಅವನಿಗಂತೇ
ದೀಪಾವಳಿ ಅವನಿಗಂತೇ ದೀಪಾವಳಿ ಅವನಿಗಂತೇ
ಹರಿ ಬಂದೂ ಮೂರಡಿಯ ನೆಲವ ಬೇಡಿದ ಬಲಿಯೂ ನೀಡಿದ ಮಹಾಮಹಿಮನಾದ

ಗಾನ: ಶುಭವೇಳೆಯಿದೂ ಕೇಳಿ ಸಖಿಯರೇ ಬೆಳಗಿರೇ ಜ್ಯೋತಿ ಮನಸಾರೇ ..
ಶುಭವೇಳೆಯಿದೂ ಕೇಳಿ ಸಖಿಯರೇ ಬೆಳಗಿರೇ ಜ್ಯೋತಿ ಮನಸಾರೇ ..
ಹೆಣ್ಣು : ಜೀವನವೆಂಬುದೂ ಜೇನಾಗಿ
ಜೀವನವೆಂಬುದೂ ಜೇನಾಗಿ ದಿನಗಳೂ ನಿತ್ಯ ಹಾಯಾಗೀ
ಜೀವನವೆಂಬುದೂ ಜೇನಾಗಿ ದಿನಗಳೂ ನಿತ್ಯ ಹಾಯಾಗೀ
ಸುರಸುಖಗಳ ಹೀರಿ ಬಾಳುವ ವರಗಳ ಕೊಡುವಾ ಬಲಿದೇವಾ
ಸುರಸುಖಗಳ ಹೀರಿ ಬಾಳುವ ವರಗಳ ಕೊಡುವಾ ಬಲಿದೇವಾ
ಹೆಣ್ಣು : ಆನಂದದ ಬೆಳಕೂ ಕಾಣುವಾ ಹೀನ ನೀನೆಂದ ಹೇ ದೇವಾ
ಆನಂದದ ಬೆಳಕೂ ಕಾಣುವಾ ಹೀನ ನೀನೆಂದ ಹೇ ದೇವಾ
ನೂರಾರು ಚಿಂತೆ ಈಗ ಕೆರಳಾಡಿ ಜೀವ ಸಾಕಾಯ್ತು
ನೂರಾರು ಚಿಂತೆ ಈಗ ಕೆರಳಾಡಿ ಜೀವ ಸಾಕಾಯ್ತು ಪರಿಹಾರ ತೋರದಾಯ್ತು
ಆನಂದದ ಬೆಳಕೂ ಕಾಣುವಾ ಹೀನ ನೀನೆಂದ ಹೇ ದೇವಾ
ಆನಂದದ ಬೆಳಕೂ ಕಾಣುವಾ ಹೀನ ನೀನೆಂದ ಹೇ ದೇವಾ
ಆನಂದದ ಬೆಳಕೂ ಕಾಣುವಾ ಹೀನ ನೀನೆಂದ ಹೇ ದೇವಾ
ನಲಿದಾತನೇಹ ನಲ್ಮೆ ದೂರಾಗಿ ಬಾಳು ಹೋಳಾಯ್ತು
ನಲಿದಾತನೇಹ ನಲ್ಮೆ ದೂರಾಗಿ ಬಾಳು ಹೋಳಾಯ್ತು ಗತಿಯೇನು ತೋರದಾಯ್ತು
ಆನಂದದ ಬೆಳಕೂ ಕಾಣುವಾ
------------------------------------------------------------------------------------------------------------------
ಮಾಡಿದ್ದುಣ್ಣೋ ಮಾರಾಯ (೧೯೫೪) - ಓ ನಲ್ಲೆ ನೀ ನಿಲ್ಲೇ
ಸಂಗೀತ : ಪಿ. ಶಾಮಣ್ಣ, ಸಾಹಿತ್ಯ : ಹುಣುಸೂರು ಗೌತಮ, ಗಾಯನ : ಪಿ.ಸುಶೀಲಾ, ಎ.ಎಂ.ರಾಜು
ಗಂಡು : ಓ ನಲ್ಲೇ .. ನೀ ನಿಲ್ಲೇ ನಿನ್ನಲೋಮೆ ಬೇಕಲ್ಲೇ
ಸುಖವಿಲಾಸದಾಸೇ ತೀರಲೇ ದಯೆ ತೋರೇ ನನ್ನ ಮೇಲೆ
ಹೆಣ್ಣು : ನಾ ಬಲ್ಲೇ ನೀ ತರಲೇ ನಿನ ಒಲುಮೆ ನಾನೊಲ್ಲೇ
ಸವಿ ಮಾತ ಕೇಳಿ ಸೋಲಲೇ ಹಣ ಬರಲೋದೇನೇ ಇಲ್ಲೇ
ನಾ ಬಲ್ಲೇ ನೀ ತರಲೇ ನಿನ ಒಲುಮೆ ನಾನೊಲ್ಲೇ
ಸವಿ ಮಾತ ಕೇಳಿ ಸೋಲಲೇ ಹಣ ಬರಲೋದೇನೇ ಇಲ್ಲೇ
ಗಂಡು : ಹಳೇ ಮಾತೇಕೇ ಮರೆತೇನೂ ಪರ್ಸು ನಾಳೇ ಕೊಡುವೇ ಅರಿಯರ್ಸು
ಹಳೇ ಮಾತೇಕೇ ಮರೆತೇನೂ ಪರ್ಸು ನಾಳೇ ಕೊಡುವೇ ಅರಿಯರ್ಸು
ಹೆಣ್ಣು : ಠುಕಾರಾಯಿಸಿ ಹೊನ್ನ ಮಾತಾಡ್ಸ ಹೆಣ್ಣಾ ಕಾಲದ ಮಾತೇ ಇಲ್ಲಾ
ಠುಕಾರಾಯಿಸಿ ಹೊನ್ನ ಮಾತಾಡ್ಸ ಹೆಣ್ಣಾ ಕಾಲದ ಮಾತೇ ಇಲ್ಲಾ .. ಸಾಲದ ಮಾತೇ ಇಲ್ಲಾ..
ಗಂಡು : ಓ ನಲ್ಲೇ .. ನೀ ನಿಲ್ಲೇ ನಿನ್ನಲೋಮೆ ಬೇಕಲ್ಲೇ
ಸುಖವಿಲಾಸದಾಸೇ ತೀರಲೇ ದಯೆ ತೋರೇ ನನ್ನ ಮೇಲೆ
ಹೆಣ್ಣು : ನಾ ಬಲ್ಲೇ ನೀ ತರಲೇ ನಿನ ಒಲುಮೆ ನಾನೊಲ್ಲೇ
ಸವಿ ಮಾತ ಕೇಳಿ ಸೋಲಲೇ ಹಣ ಬರಲೋದೇನೇ ಇಲ್ಲೇ
ಸವಿ ಮಾತ ಕೇಳಿ ಸೋಲಲೇ ಹಣ ಬರಲೋದೇನೇ ಇಲ್ಲೇ
ಬಿಡು ಇನ್ನೇಕೆ ಒಣ ಲೇಲೇಟು ನಡೀ ಹೊರಗೇ ತಗೋ ಟಿಕೀಟು
ಗಂಡು : ಮುನಿಸೇಕೆ ನೀರೇ ಮನಸೋತೆ ಬಾರೇ ಅನುರಾಗ ನೀ ತೋರೇ
ಮುನಿಸೇಕೆ ನೀರೇ ಮನಸೋತೆ ಬಾರೇ ಅನುರಾಗ ನೀ ತೋರೇ.. ಅನುರಾಗ ನೀ ತೋರೇ..
ಹೆಣ್ಣು : ನಾ ಬಲ್ಲೇ ನೀ ತರಲೇ ನಿನ ಒಲುಮೆ ನಾನೊಲ್ಲೇ
ಸವಿ ಮಾತ ಕೇಳಿ ಸೋಲಲೇ ಹಣ ಬರಲೋದೇನೇ ಇಲ್ಲೇ
ಸವಿ ಮಾತ ಕೇಳಿ ಸೋಲಲೇ ಹಣ ಬರಲೋದೇನೇ ಇಲ್ಲೇ
ಗಂಡು : ಓ ನಲ್ಲೇ .. ನೀ ನಿಲ್ಲೇ ನಿನ್ನಲೋಮೆ ಬೇಕಲ್ಲೇ
ಸುಖವಿಲಾಸದಾಸೇ ತೀರಲೇ ದಯೆ ತೋರೇ ನನ್ನ ಮೇಲೆ
ಗಂಡು : ಹಳೇ ಮಾತೇಕೇ ಮರೆತೇನೂ ಪರ್ಸು ನಾಳೇ ಕೊಡುವೇ ಅರಿಯರ್ಸುಸುಖವಿಲಾಸದಾಸೇ ತೀರಲೇ ದಯೆ ತೋರೇ ನನ್ನ ಮೇಲೆ
ಹಳೇ ಮಾತೇಕೇ ಮರೆತೇನೂ ಪರ್ಸು ನಾಳೇ ಕೊಡುವೇ ಅರಿಯರ್ಸು
ಹೆಣ್ಣು : ಠುಕಾರಾಯಿಸಿ ಹೊನ್ನ ಮಾತಾಡ್ಸ ಹೆಣ್ಣಾ ಕಾಲದ ಮಾತೇ ಇಲ್ಲಾ
ಠುಕಾರಾಯಿಸಿ ಹೊನ್ನ ಮಾತಾಡ್ಸ ಹೆಣ್ಣಾ ಕಾಲದ ಮಾತೇ ಇಲ್ಲಾ .. ಸಾಲದ ಮಾತೇ ಇಲ್ಲಾ..
ಗಂಡು : ಓ ನಲ್ಲೇ .. ನೀ ನಿಲ್ಲೇ ನಿನ್ನಲೋಮೆ ಬೇಕಲ್ಲೇ
ಸುಖವಿಲಾಸದಾಸೇ ತೀರಲೇ ದಯೆ ತೋರೇ ನನ್ನ ಮೇಲೆ
ಠುಕಾರಾಯಿಸಿ ಹೊನ್ನ ಮಾತಾಡ್ಸ ಹೆಣ್ಣಾ ಕಾಲದ ಮಾತೇ ಇಲ್ಲಾ .. ಸಾಲದ ಮಾತೇ ಇಲ್ಲಾ..
ಗಂಡು : ಓ ನಲ್ಲೇ .. ನೀ ನಿಲ್ಲೇ ನಿನ್ನಲೋಮೆ ಬೇಕಲ್ಲೇ
ಸುಖವಿಲಾಸದಾಸೇ ತೀರಲೇ ದಯೆ ತೋರೇ ನನ್ನ ಮೇಲೆ
ಹೆಣ್ಣು : ನಾ ಬಲ್ಲೇ ನೀ ತರಲೇ ನಿನ ಒಲುಮೆ ನಾನೊಲ್ಲೇ
ಸವಿ ಮಾತ ಕೇಳಿ ಸೋಲಲೇ ಹಣ ಬರಲೋದೇನೇ ಇಲ್ಲೇ
ಸವಿ ಮಾತ ಕೇಳಿ ಸೋಲಲೇ ಹಣ ಬರಲೋದೇನೇ ಇಲ್ಲೇ
-----------------------------------------------------------------------------------------------------------------
ಮಾಡಿದ್ದುಣ್ಣೋ ಮಾರಾಯ (೧೯೫೪) - ಬೆಳಗಾಯಿತು ಯದುನಂದನ
ಸಂಗೀತ : ಪಿ. ಶಾಮಣ್ಣ, ಸಾಹಿತ್ಯ : ಹುಣುಸೂರು ಗೌತಮ, ಗಾಯನ : ಪಿ.ಸುಶೀಲಾ, ಗಾನಸರಸ್ವತಿ,
ಹೆಣ್ಣು : ಊರೆಲ್ಲಾ ವಿರಹದಲೀ ಕಣ್ಣೀರ ಕರೆ ಕರೆದು ಮರುಗಿತಾ ಮೂಡತಲಿ ಮಲಗಿರುವ ಕಮಲಿನಿಯ
ಮುದುರು ಮನೆಯವರಿಸಿ ಆದರಿಸಿ ಎಚ್ಚರಿತೇ ಕುಂದುಗಳ ನಿವಾರಿಸಿ ಆದರಿಸಿ ಎಚ್ಚರಿಕೆ
ಅಂಗಳನೂ ತಣಿಸುವಾ ರಥವೇರಿ ರವಿದವ್ವಾ ..
ಬೆಳಾಗಾಯಿತು ಯದುನಂದನ..
ಬೆಳಾಗಾಯಿತು ಯದುನಂದನ ಈ ಚೆಲು ಬೆಳಾಗಾಯಿತು ಯದುನಂದನ
ಮೇಲೇಳು ಗೆಳೆಯರೆಲ್ಲ ಬಂದಿಹರು ಮೇಲೇಳು ಬೆಳಾಗಾಯಿತು ಯದುನಂದನ
ಹೆಣ್ಣು : ನೊರೆ ಹಾಲ ನೀಡಲೂ ನಾರಿಯೆರೆಲ್ಲಾ..
ನೊರೆ ಹಾಲ ನೀಡಲೂ ನಾರಿಯೆರೆಲ್ಲಾ ಪರಮಾತ್ಮ ನಿನ್ನನ್ನೂ ಸಾಕಿದರಯ್ಯಾ
ಪರಮಾತ್ಮ ನಿನ್ನನ್ನೂ ಸಾಕಿದರಯ್ಯಾ ಸುರಳಿಯ ನಾದವ...
ಮುರಳಿಯ ನಾದವ ಕೇಳಿಸಿ ಮೈಮರೆಸೋ
ಮುರಳಿಯ ನಾದವ ಕೇಳಿಸಿ ಮೈಮರೆಸೋ ಕರುಣಾಸಾಗರ ನೀನೇಳೋ ಕೃಷ್ಣಾ
ಗೆಳೆಯರೆಲ್ಲ ಬಂದಿಹರು ನೀ ಕೇಳೂ
ಬೆಳಾಗಾಯಿತು ಯದುನಂದನ ಮೇಲೇಳು ಬೆಳಾಗಾಯಿತು ಯದುನಂದನ
------------------------------------------------------------------------------------------------------------------
ಮಾಡಿದ್ದುಣ್ಣೋ ಮಾರಾಯ (೧೯೫೪) - ನುಡಿಸೇ ಮೃದಂಗ ಕುಣಿವೇ ನೀಗ
ಸಂಗೀತ : ಪಿ. ಶಾಮಣ್ಣ, ಸಾಹಿತ್ಯ : ಹುಣುಸೂರು ಗೌತಮ, ಗಾಯನ : ಪಿ.ಸುಶೀಲಾ,
ಹೆಣ್ಣು : ಧೀರನ್ ಧೀಮ್ ತಧಿಮಿ ಮಗಪಮಇನಿಪಮಗಮಗರಿಸ ರಿಸಾಸ
ನುಡಿಸೇ ಮೃದಂಗ, ಕುಣಿವೇ ನೀಗ
ನುಡಿಸೇ ಮೃದಂಗ, ಕುಣಿವೇ ನೀಗ ಶೃಂಗಾರದ ಸ್ವರಗಳ ಜೊತೆಯಲೀ
ಧೀರನ್ ಧೀಮ್ ತಧಿಮಿ ಮಗಪಮಇನಿಪಮಗಮಗರಿಸ ರಿಸಾಸ

ಅರಳಿದ ವದನಾ ಸರಸ ಭಾವದ ನಯನ ಸಮರಸವೇನಿಸಿ ಅಭಿನಯಿಸುವೇ ... ಆಆಆ
ಸಮರಸವೇನಿಸಿ ಅಭಿನಯಿಸುವೇ ... ಆಆಆ
ಧೀರನ್ ಧೀಮ್ ತಧಿಮಿ ಮಗಪಮಇನಿಪಮಗಮಗರಿಸ ರಿಸಾಸ
ನುಡಿಸೇ ಮೃದಂಗ, ಕುಣಿವೇ ನೀಗ ಶೃಂಗಾರದ ಸ್ವರಗಳ ಜೊತೆಯಲೀ
ಧೀರನ್ ಧೀಮ್ ತಧಿಮಿ ಮಗಪಮಇನಿಪಮಗಮಗರಿಸ ರಿಸಾಸ
ಹೆಣ್ಣು : ಪಾಮಗದ ರಿಗನಿದ ಮನದ ಬೆಗೆ ನೀಗುವಾ ಮಧುರ ತಾಣದ ರಾಗದ ಸುಧೆಯ ನೀಡಿ ತಣಿಸುವೇ ಬಾ...
ಮನದ ಬೆಗೆ ನೀಗುವಾ ಮಧುರ ತಾಣದ ರಾಗದ ಸುಧೆಯ ನೀಡಿ ತಣಿಸುವೇ ಬಾ...
ಕವಿಗಳ ಕಲೆಯೂ ಪ್ರಣಯ ಕಾವ್ಯದ ಸುಧೆಯೂ
ಕವಿಗಳ ಕಲೆಯೂ ಪ್ರಣಯ ಕಾವ್ಯದ ಸುಧೆಯೂ ಕಲೆತಿಹ ಸೊಗಸಾ.. ತೋರುವೇ ಬಾ...
ಕಲೆತಿಹ ಸೊಗಸಾ.. ತೋರುವೇ ಬಾ...
ಧೀರನ್ ಧೀಮ್ ತಧಿಮಿ ಮಗಪಮಇನಿಪಮಗಮಗರಿಸ ರಿಸಾಸನುಡಿಸೇ ಮೃದಂಗ, ಕುಣಿವೇ ನೀಗ ಶೃಂಗಾರದ ಸ್ವರಗಳ ಜೊತೆಯಲೀ
ಧೀರನ್ ಧೀಮ್ ತಧಿಮಿ ಮಗಪಮಇನಿಪಮಗಮಗರಿಸ ರಿಸಾಸ
------------------------------------------------------------------------------------------------------------------
ಮಾಡಿದ್ದುಣ್ಣೋ ಮಾರಾಯ (೧೯೫೪) - ಕುಡಿ ಬಾರೋ ಮನುಜ
ಸಂಗೀತ : ಪಿ. ಶಾಮಣ್ಣ, ಸಾಹಿತ್ಯ : ಹುಣುಸೂರು ಗೌತಮ, ಗಾಯನ : ಎ.ಎಂ.ರಾಜು
ಕುಡಿ ಬಾರೋ ಮನುಜಾ ಆಮೇಲೆ ನೋಡು ನೀ ರೋಜಾ
ಆಮೇಲೆ ನೋಡು ನೀ ರೋಜಾ.. ಹೂಂಹೂಂಹೂಂ ಹೂಂಹೂಂಹೂಂ
ಕುಡಿ ಬಾರೋ ಮನುಜಾ ಆಮೇಲೆ ನೋಡು ನೀ ರೋಜಾ
ಆಮೇಲೆ ನೋಡು ನೀ ರೋಜಾ..
ನಿಶೆ ಎಂಬ ದೋಣಿ ಏರಿ ಈ ಜೀವ ತೇಲುತಾ ಸಾರೀ...
ನಿಶೆ ಎಂಬ ದೋಣಿ ಏರಿ ಈ ಜೀವ ತೇಲುತಾ ಸಾರೀ... ಅಹ್ಹಹ್ಹಮರೆಸುವುದೂ ಬೇಗ ನಿನ್ನಂತರಂಗದ ವೇಗ.. ನಿನ್ನಂತರಂಗದ ವೇಗ..
ತಾರಾರರರ... ತಾರಾರರರ
ಕುಡಿ ಬಾರೋ ಮನುಜಾ ಆಮೇಲೆ ನೋಡು ನೀ ರೋಜಾ
ಆಮೇಲೆ ನೋಡು ನೀ ರೋಜಾ..
ಜಗವೆಂಬುದೆಲ್ಲಾ ಮಾಯಾ ಈ ಬಾಳಿನ ಆಟವೇ ಹೇಯಾ .. ಅಹ್ಹಹ್ಹಾ..
ಜಗವೆಂಬುದೆಲ್ಲಾ ಮಾಯಾ ಈ ಬಾಳಿನ ಆಟವೇ ಹೇಯಾ
ಬೀಡು ಬೇಕದರ ಚಿಂತೇ ಬಾ ತಮ್ಮಾ ಕುಡಿಯುವಂತೇ.. ಬಾ ತಮ್ಮಾ ಕುಡಿಯುವಂತೇ
ಲಾಲಲಲಲಲಾಲಾಲಾಲ.. ಲಾಲಲಲಲಲಾಲಾಲಾಲ..

ಆಮೇಲೆ ನೋಡು ನೀ ರೋಜಾ.. ಅಹ್ಹಹ್ಹಾಹ.. ಅಹ್ಹಹ್ಹಾಹ್ಹಾ.. ಅಹ್ಹಹ್ಹಹಾ.. ಹೂಂಹೂಂಹೂಂಹೂಂ
------------------------------------------------------------------------------------------------------------------
------------------------------------------------------------------------------------------------------------------
ಸಂಗೀತ : ಪಿ. ಶಾಮಣ್ಣ, ಸಾಹಿತ್ಯ : ಹುಣುಸೂರು ಗೌತಮ, ಗಾಯನ : ಪಿ.ಸುಶೀಲಾ, ಎ.ಎಂ.ರಾಜು
ಅಲಲ್ಲಲ್ಲಲಾಲಲ್ಲಲ್ಲಲ್ಲಾ ಲವ್ಲಿ ಲವ್ಲಿ ಲವ್ಲಿ ಹಾರ್ಟಲ್ಲಿ
ಲವ್ಲಿ ಹಾರ್ಟಲ್ಲಿ ವಿಲಾಸದಲ್ಲಿ ಆಡುವಾ ಬಲು ಮೋಜಿನಲ್ಲಿ
ಅರೇ ಅವ್ವವ್ವವ್ವವ್ವಾವ್ವವ್ವಾ ಜೋಡಿ ಜೋಡಿ ಜೋಡಿ ಜೋಡಿಯಾಗಿ
ಜೋಡಿ ಜೋಡಿಯಾಗಿ ಹೃದಯಕೂಡಿ ಹಾಡುವಾ ಬಲು ಮೋಜಿನಲ್ಲಿ
ಎಕ್ಕಾ ಬೇಕೋ ರಾಜ ಬೇಕೋ ಏನೋ ಬೇಕೋ ಕೇಳೂ ಬೇಗ ಆಡೋ ತರಲಾ
ತೆಂಗು ರಿನ್ನ ಬಣ್ಣ ಜೋಡಿ ಮೇಲೆ ಎತ್ತಿ ನೀ ನೋಡಿ ಕೂಗೋ ಸವ್ವಾಲ್ ..

ರಾಣಿ ಬಂದ್ರೂನೂ ಈಕೆಗೇ ಆಟ ಬೀಳಲಿಲ್ಲಾ ರಾಜ ಹೋದಾ ಆಕೆಗೇ ಜೋಡಿ ಸೇರಲಿಲ್ಲಾ..
ರಾಣಿ ಬಂದ್ರೂ ಈಕೆಗೇ ಆಟ ಬೀಳಲಿಲ್ಲಾ ರಾಜ ಹೋದಾ ಆಕೆಗೇ ಜೋಡಿ ಸೇರಲಿಲ್ಲಾ..
ಅರೇ .. ಅಲಲ್ಲಲ್ಲಲಾಲಲ್ಲಲ್ಲಲ್ಲಾ ಲವ್ಲಿ ಲವ್ಲಿ ಲವ್ಲಿ ಹಾರ್ಟಲ್ಲಿ
ಲವ್ಲಿ ಹಾರ್ಟಲ್ಲಿ ವಿಲಾಸದಲ್ಲಿ ಆಡುವಾ ಬಲು ಮೋಜಿನಲ್ಲಿ
ಅರೇ ಅವ್ವವ್ವವ್ವವ್ವಾವ್ವವ್ವಾ ಜೋಡಿ ಜೋಡಿ ಜೋಡಿ ಜೋಡಿಯಾಗಿ
ಜೋಡಿ ಜೋಡಿಯಾಗಿ ಹೃದಯಗೂಡಿ ಹಾಡುವಾ ಬಲು ಮೋಜಿನಲ್ಲಿ
ಪೆಚ್ಚುಮೋರೆ ಯಾಕೋ ಕೋನೇ ಕೂತುಕೋ ಸರಕ್ಕನೇ ಎದ್ದು ಹೇಗೋ ಬೇಕೋ ಫೂಲ್
ಸೋತ ಮೇಲೆ ಗೆಲ್ಲಲ್ಲೇ ಬೇಕೂ ಗುಂಡೂ ಏರಿಸಿ ಆಡಬೇಕೂ ಚಪ್ಪಟೇ ಪೈಜಾಮ್

ಸೀಟು ಖಾಲಿಯಿಲ್ಲಿಗ ಕೂಡೋರೆ ಎಲ್ಲಾ ಆಟ ಆಡಿ ಸೋತ ಮೇಲೆ ಲಾಟರೀ ಆಯತಲ್ಲಾ

ಅರೇ ಅವ್ವವ್ವವ್ವವ್ವಾವ್ವವ್ವಾ ಜೋಡಿ ಜೋಡಿ (ಅರೇ .. ಅಲಲ್ಲಲ್ಲಲಾಲಲ್ಲಲ್ಲಲ್ಲಾ ಲವ್ಲಿ ಲವ್ಲಿ )
ಅರೇ ಅವ್ವವ್ವವ್ವವ್ವಾವ್ವವ್ವಾ (ಅರೇ .. ಅಲಲ್ಲಲ್ಲಲಾಲಲ್ಲಲ್ಲಲ್ಲಾ )

ಅರೇ ಅವ್ವ (ಅರೇ .. ಅಲ) ವಾವ್ವಾ ..( ಅಲ್ಲಲಾ ವ್ಯಾ.. )
------------------------------------------------------------------------------------------------------------------
ಮಾಡಿದ್ದುಣ್ಣೋ ಮಾರಾಯ (೧೯೫೪) - ಏನಿದು ಸೋಜಿಗವೋ ದೇವಾ
ಸಂಗೀತ : ಪಿ. ಶಾಮಣ್ಣ, ಸಾಹಿತ್ಯ : ಹುಣುಸೂರು ಗೌತಮ, ಗಾಯನ : ಪಿ.ಸುಶೀಲಾ, ಗಾನಸರಸ್ವತಿ,
ಗಾನ : ಏನಿದು ಸೋಜಿಗವೋ ದೇವಾ
ಏನಿದು ಸೋಜಿಗವೋ ದೇವಾ ಈ ಬಗೆ ಬೇಧ ಏತಕೋ ದೇವಾ
ಈ ಬಗೆ ಬೇಧ ಏತಕೋ ದೇವಾ
ಏನಿದು ಸೋಜಿಗವೋ ದೇವಾ.. ಏನಿದು ಸೋಜಿಗವೋ...
ಹೆಣ್ಣು : ನೋವಿಂದ ಕಣ್ಣೀರ ಕರೆಯುವರೇನಿತೋ
ನೋವಿಂದ ಕಣ್ಣೀರ ಕರೆಯುವರೇನಿತೋ ನಲ್ಮೆಯ ಸುಧೆಯುಂಡು ನಲಿಯುವರೆನಿತೋ .. ಓಓಓ ..
ಏನಿದು ಸೋಜಿಗವೋ ದೇವಾ.. ಈ ಬಗೆ ಬೇಧ ಏತಕೋ ದೇವಾ
ಈ ಬಗೆ ಬೇಧ ಏತಕೋ ದೇವಾ
ಏನಿದು ಸೋಜಿಗವೋ ದೇವಾ.. ಏನಿದು ಸೋಜಿಗವೋ...
ಹೆಣ್ಣು : ಬಾಳೆಲ್ಲಾ ಧೂಳಾಗಿ ದನಿದವರೆನಿತೋ ಹಾಳಾದ ಸೌಭಾಗ್ಯ ಪಡೆದವರೆನಿತೋ .. ಓಓಓ ..
ಕಣ್ಣೀರೂ ಜನ ಆನಂದ ಕ್ಷಣ ತೆರೆ ಜನ್ಮದ ಬೇಗೇ ಧಾರುಣ ... ಆಆಆ
ಕಣ್ಣೀರೂ ಜನ ಆನಂದ ಕ್ಷಣ ತೆರೆ ಜನ್ಮದ ಬೇಗೇ ಧಾರುಣನಗುವಿನ ಹಿಂದೇ ಅಳುವೂ .. ಅಳುವಿನ ಹಿಂದೇ ನಗುವೂ
ನಗುವಿನ ಹಿಂದೇ ಅಳುವೂ .. ಅಳುವಿನ ಹಿಂದೇ ನಗುವೂ ಹಗಲಿರುಳಿನ ಹಾಗೇ ಉರುಳಲೂ
ಕಣ್ಣೀರೂ ಜನ ಆನಂದ ಕ್ಷಣ... ಕಣ್ಣೀರೂ ಜನ ಆನಂದ ಕ್ಷಣ
ಕಣ್ಣೀರೂ ಜನ ಆನಂದ ಕ್ಷಣ... ಕಣ್ಣೀರೂ ಜನ ಆನಂದ ಕ್ಷಣ
ಕಣ್ಣೀರೂ ಜನ ಆನಂದ ಕ್ಷಣ... ಕಣ್ಣೀರೂ ಜನ ಆನಂದ ಕ್ಷಣ
-----------------------------------------------------------------------------------------------------------------
ಮಾಡಿದ್ದುಣ್ಣೋ ಮಾರಾಯ (೧೯೫೪) - ಸೌಭಾಗ್ಯ ಸಂಪದವ
ಸಂಗೀತ : ಪಿ. ಶಾಮಣ್ಣ, ಸಾಹಿತ್ಯ : ಹುಣುಸೂರು ಗೌತಮ, ಗಾಯನ : ಎ.ಎಂ.ರಾಜು
ಸೌಭಾಗ್ಯ ಸಂಪದವ ಆ ದೇವಾ ಕೊಡುವಾಗ.. ಈ ಭೂಮಿಯೊಳಗದನೂ ತಡೆಯುವರೂ ಯಾರಯ್ಯಾ
ತಡೆಯುವರೂ ಯಾರಯ್ಯಾ ಧೈವ ಲೀಲೆಯೇ ಘನವೂ ದೈವ ಬಲವೇ ಬಲವೂ.. ದೈವ ಬಲವೇ ಬಲವೂ
--------------------------------------------------------------------------------------------------------------------
No comments:
Post a Comment