ಮದುವೆ ಮಾಡು ತಮಾಷೆ ನೋಡು ಚಿತ್ರದ ಹಾಡುಗಳು
- ಸಂತೋಷದ ಸಂಗೀತವ
- ನಾನು ನೀನು ಗಂಡ ಹೆಂಡತಿ
- ಮದುವೆ ಹೆಣ್ಣಿಗೇ ಸಂಗಾತಿ ಗಂಡಿಗೇ
ಮದುವೆ ಮಾಡು ತಮಾಷೆ ನೋಡು (೧೯೮೬) - ಸಂತೋಷದ ಸಂಗೀತವ
ಸಂಗೀತ : ವಿಜಯಾನಂದ ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಗಂಡು : ಆಹಾಹಾ (ನ ನ ನನನಾ) ಹೇಹೇಹೇ ( ನ ನ ನನನಾ ನನನ ನನನ ನಾ )
ತನನನನನಾ ( ನ ನ ನನನಾ ನನನ ನನನ ನಾ ) ಜುಜುಜೂಜುಜುಜುಜು
ಸಂತೋಷದ ಸಂಗೀತವ ನೀ ತಂದೆ ಕಿಲಕಿಲ ನಗೆಯಲ್ಲಿ
ಈ ಕಣ್ಣ ಮಿಂಚಿನ ಹೊಳಪಲ್ಲಿ
ಹೆಣ್ಣು : ಈ ಪ್ರೇಮದಾ ಹೊಸ ತಾಳಕೆ ಮೈತೂಗಿದೆ ಮನ ಹಾಡಿದೆ
ಈ ಪ್ರೇಮದಾ ಹೊಸ ತಾಳಕೆ ಮೈತೂಗಿದೆ ಮನ ಹಾಡಿದೆ
ಗಂಡು : ಸಂತೋಷದ ಸಂಗೀತವ ನೀ ತಂದೆ ಕಿಲಕಿಲ ನಗೆಯಲ್ಲಿ
ಈ ಕಣ್ಣ ಮಿಂಚಿನ ಹೊಳಪಲ್ಲಿ
ಗಂಡು : ಬೇಲೂರ ಶಿಲೆ ಜೀವಂತ ಕಲೆ ಮೈ ತಾಳಿ ಇಲ್ಲಿ ಬಂತೂ
ವೈಯಾರದಲಿ ಬಿನ್ನಾಣದಲಿ ಆ ವೇಗವನು ತಂತೋ
ಹೆಣ್ಣು : ನಗುವಲ್ಲಿಯೇ ಬಲೆ ನೀ ಬೀಸಿದೆ (ಹ್ಹಹ್ಹಹ್ಹ) ಹೊಸ ಮೋಡಿಯ ಕಲೆ ನೀ ತೋರಿದೆ
ಓಹೋಹೋ... ನೀ ನನ್ನನು ಸೇರಿ... ಓಓಓ
ಗಂಡು : ಸಂತೋಷದ ಸಂಗೀತವ ನೀ ತಂದೆ ಕಿಲಕಿಲ ನಗೆಯಲ್ಲಿ
ಈ ಕಣ್ಣ ಮಿಂಚಿನ ಹೊಳಪಲ್ಲಿ
ಹೆಣ್ಣು : ಈ ಜೀವಗಳು ಒಂದಾಗಿರಲೂ ಬೇರೇನೂ ಸುಖ ಬೇಕೂ
ಈ ಸಂಗಮದ ಈ ಸಂಭ್ರಮವು ಎಂದೆಂದೂ ಇದೆ ಸಾಕೂ
ಗಂಡು : ಕನಸಲ್ಲೆವೂ ಪ್ರಿಯೇ ನಿಜವಾಗಲೀ ಹಾರೈಕೆಯು ಎಲ್ಲ ಈಡೇರಲಿ... ಓಓಓ...
ನಾ ನಿನ್ನಲ್ಲಿ ಬೆರೆತೆ... ಓಓಓ
ಸಂತೋಷದ ಸಂಗೀತವ ನೀ ತಂದೆ ಕಿಲಕಿಲ ನಗೆಯಲ್ಲಿ
ಈ ಕಣ್ಣ ಮಿಂಚಿನ ಹೊಳಪಲ್ಲಿ
ಹೆಣ್ಣು : ಈ ಪ್ರೇಮದಾ ಹೊಸ ತಾಳಕೆ ಮೈತೂಗಿದೆ ಮನ ಹಾಡಿದೆ
ಗಂಡು : ಲಲಲಲಾ (ಆಆಆಆ) ಲಲಲಲಾ (ಅಹ್ಹಹ್ಹಹ್ಹಹ್ಹಹ್ಹಾ) ಡಡ ಡಡ ಡಡ ಡಡ
(ಅಹ್ಹಹ್ಹಹ್ಹಹ್ಹ) ಪಪ್ಪಪಪ್ಪಪ ಪಪ್ಪಪಪ್ಪಪ (ಅಹ್ಹಹ್ಹಹ) ಅಹ್ಹಹ್ಹ
ಈ ಕಣ್ಣ ಮಿಂಚಿನ ಹೊಳಪಲ್ಲಿ
ಹೆಣ್ಣು : ಈ ಪ್ರೇಮದಾ ಹೊಸ ತಾಳಕೆ ಮೈತೂಗಿದೆ ಮನ ಹಾಡಿದೆ
ಗಂಡು : ಲಲಲಲಾ (ಆಆಆಆ) ಲಲಲಲಾ (ಅಹ್ಹಹ್ಹಹ್ಹಹ್ಹಹ್ಹಾ) ಡಡ ಡಡ ಡಡ ಡಡ
(ಅಹ್ಹಹ್ಹಹ್ಹಹ್ಹ) ಪಪ್ಪಪಪ್ಪಪ ಪಪ್ಪಪಪ್ಪಪ (ಅಹ್ಹಹ್ಹಹ) ಅಹ್ಹಹ್ಹ
-------------------------------------------------------------------------------------------------------------------------
ಮದುವೆ ಮಾಡು ತಮಾಷೆ ನೋಡು (೧೯೮೬) - ನಾನು ನೀನು ಗಂಡ ಹೆಂಡತಿ
ಸಂಗೀತ : ವಿಜಯಾನಂದ ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ. ಮಂಜುಳಾ
ಗಂಡು : ಗಂಡ ಹೆಂಡತಿ ಗಂಡ ಹೆಂಡತಿ ಗಂಡ ಹೆಂಡತಿ
ಹೇಹೇ ... (ಹೇ.. ಹೇ.. ಹೇ.. ಹೇ.. ) ಲಲಲರಾ ರಿಪ್ಪ ರಿಪ್ಪ ರಡ್ಡಡ್ಡಡ
(ಲಲ ಲಲ ಲಲಲ ಲಲಲ ಲಾ ) ಲಲಲರಾ ರಿರಡ್ಡಡ್ಡಡ ಡ್ಡಡ್ಡಡ ಹ್ಹಾಹ್ಹಾಹ್ಹಾ
(ಲಲ ಲಲ ಲಲಲ ಲಲಲ ಲಾ )
ಗಂಡು : ನಾನು ನೀನು ಗಂಡ ಹೆಂಡತಿ ಕೇಳೇ ನನ್ನ ಮಾವನ ಮಗಳೇ.. ಓಓಓ
ನಾನು ನೀನು ಗಂಡ ಹೆಂಡತಿ ಕೇಳೇ ನನ್ನ ಮಾವನ ಮಗಳೇ.. ಹೇಹೇ
ನಿನ್ನನು ನೋಡಲು ಪ್ರೀತಿಯ ಮಾಡಲು ಬಂದೆ ಊರಿಂದ
ಹೆಣ್ಣು : ನಾನು ನೀನು ಗಂಡ ಹೆಂಡತಿ ಕೇಳೋ ನನ್ನ ಮಾವನ ಮಗನೇ .. ಓಓಓ
ನಾನು ನೀನು ಗಂಡ ಹೆಂಡತಿ ಕೇಳೋ ನನ್ನ ಮಾವನ ಮಗನೇ .. ಓಓಓ
ನಿನ್ನನು ನೋಡಿದೆ ಪ್ರೀತಿಯ ಮಾಡಿದೆ ಸೋತೆ ಆಗಿಂದಾ
ಗಂಡು : ನಿನ್ನಂಥ ಹೆಣ್ಣಿಲ್ಲ (ಹ್ಹ ) ಊರಲೆಲ್ಲಾ ನಾ ಬಲ್ಲೆ (ಅಹ್ಹಹ್ಹಹ್ಹ )
ನೀನೊಮ್ಮೆ ನಕ್ಕಾಗ ನನ್ನೊಳಾದೆ ನೀ ಅಲ್ಲೇ
ಹೆಣ್ಣು : ಮುತ್ತಿನಂತ ಮಾತು ಹಾಲಿನಂತ ಮನಸು ಓ..ಊರಿಗೆಲ್ಲಾ ಜಾಣ ನೀನೇ ನನ್ನ ಪ್ರಾಣಗಂಡು : ಓ.. ಇಂಥಾ ಜೋಡಿನ ಕಂಡೋರು ಯಾರಿಲ್ಲ
ಹೆಣ್ಣು :ಓ.. ನಾನು ನೀನು (ಅಹ್ಹಹ್ಹಹ್ಹಾ ) ಗಂಡ ಹೆಂಡತಿ (ಹೌದು ಹೌದು ) ಕೇಳೋ ನನ್ನ ಮಾವನ ಮಗನೇ .. ಓಓಓ
ಗಂಡು : ಅರೇ... ನಾನು ನೀನು (ರಂಪಪ್ಪಪಪ್ಪಾಪ) ಗಂಡ ಹೆಂಡತಿ (ರಂಪಪ್ಪಪಪ್ಪಾಪ)
ಕೇಳೆ ನನ್ನ ಮಾವನ ಮಗಳೇ .. ಓಓಹೊಯ್
ಹೆಣ್ಣು : ನಿನ್ನನು ನೋಡಿದೆ ಪ್ರೀತಿಯ ಮಾಡಿದೆ ಸೋತೆ ಆಗಿಂದಾ
ಗಂಡು : ಟೂಟುಡೂಟೂಟುಡು ಟೂಟುಡೂಟೂಟುಡು ಟುಟು ಟೂಟುಡೂಟೂಟುಡು ಟುಟು
ಟೂಟುಡೂಟೂಟುಡು ಟುಟು ಟೂಟುಡೂಟೂಟುಡು ಟುಟು ಟೂಟುಡೂಟೂಟುಡು
ಹೆಣ್ಣು : ಹಣವೆಂಬ ಮುಳ್ಳುಂಟು ನಮ್ಮ ಮದುವೆ ದಾರಿಯಲ್ಲಿ
ದೊಡ್ಡೋರ ತಡೆಯುಂಟು ಮಂಡೆಜೋಕೇ ನಾವಿಲ್ಲಿ
ಗಂಡು : ಯಾರು ಬಂದರೇನೂ.. ಹೇಯ್.. .. ಹೆದರೋನಲ್ಲ ನಾನೂ... ಅಹ್ಹಹ್ಹಹ
ಹಣದ ಆಸೆಯಲ್ಲಿ ಗುಣವ ಮರೆಯೇ ನಾನು
ಹೆಣ್ಣು : ಒಹ್ .. ನಮ್ಮ ಮದುವೆನಾ ತಡೆಯೋರು ಯಾರಿಲ್ಲಾ...
ಗಂಡು : ನಾನು ನೀನು (ಲಾಲಲಲ ) ಗಂಡ ಹೆಂಡತಿ (ಲಾಲಲಲ )ಕೇಳೇ ನನ್ನ ಮಾವನ ಮಗಳೇ.. ಅಯ್ಯಯ್ಯೋ
ಹೆಣ್ಣು : ಓಯ್.. ನಾನು ನೀನು ಗಂಡ ಹೆಂಡತಿ ಕೇಳೋ ನನ್ನ ಮಾವನ ಮಗನೇ .. ಓಓಓ
ಗಂಡು : ಅರೆರೇ... ನಿನ್ನನು ನೋಡಲು ಪ್ರೀತಿಯ ಮಾಡಲು ಬಂದೆ ಊರಿಂದ
-------------------------------------------------------------------------------------------------------------------------
ಮದುವೆ ಮಾಡು ತಮಾಷೆ ನೋಡು (೧೯೮೬) - ಮದುವೆ ಹೆಣ್ಣಿಗೇ ಸಂಗಾತಿ ಗಂಡಿಗೇ
ಸಂಗೀತ : ವಿಜಯಾನಂದ ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಕೆ.ಜೆ. ಏಸುದಾಸ್
ಕೋರಸ್ : ಆಆ... ಆಅ.... ಆಆ. ಆಅ.... ಆಆ... ಆಅ
ಗಂಡು : ಮದುವೇ ಹೆಣ್ಣಿಗೇ ... ಸಂಗಾತಿ ಗಂಡಿಗೆ...
ಮದುವೇ ಹೆಣ್ಣಿಗೇ ... (ಓಓಓ ) ಸಂಗಾತಿ ಗಂಡಿಗೆ... (ಓಓಓ )
ಬರಿಗೋಳೇ ಹೆಣ್ಣಿನಾ ತಾಯ್ ತಂದೇ ಪಾಲಿಗೇ.....
ತಾಯ್ ತಂದೇ ಪಾಲಿಗೇ....
ಮದುವೇ ಹೆಣ್ಣಿಗೇ ... (ಓಓಓ ) ಸಂಗಾತಿ ಗಂಡಿಗೆ... (ಓಓಓ )
ಗಂಡು : ಅತ್ತೆಯಾದರೇನೂ ಅವಳು ಹೆಣ್ಣು ತಾನೇ
ಅತ್ತೆಯಾದರೇನೂ ಅವಳು ಹೆಣ್ಣು ತಾನೇ
ಹೆಣ್ಣೆಂಬ ನಿಜವ ಮರೆತು ಹೆಣ್ಣನ್ನೇ ದೋಚುತಿಹಳು
ಹೆಣ್ಣನ್ನೇ ದೋಚುತಿಹಳು

ಗಂಡು : ಹೆಣ್ಣು ದೇವರೆಂದು ಬಾಯಲ್ಲಿ ಹೇಳೋ ಜನರೇ
ಆಆಆ... ಹೆಣ್ಣು ದೇವರೆಂದು ಬಾಯಲ್ಲಿ ಹೇಳೋ ಜನರೇ
ಆ ಹೆಣ್ಣಾ ಕಂಗಳಲ್ಲಿ ಕಣ್ಣೀರ ತರುವರಲ್ಲಾ
ಕಣ್ಣೀರ ತರುವರಲ್ಲಾ
ಮದುವೇ ಹೆಣ್ಣಿಗೇ ... (ಓಓಓ ) ಸಂಗಾತಿ ಗಂಡಿಗೆ... (ಓಓಓ )
ಗಂಡು : ಸುಲಿಗೆ ಮಾಡಲೆಂದೇ ಮದುವೆ ನಡೆವುದೇನೂ
ಸುಲಿಗೆ ಮಾಡಲೆಂದೇ ಮದುವೆ ನಡೆವುದೇನೂ
ಹೆಣ್ಣನ್ನೂ ಹೆತ್ತ ಮೇಲೆ ಬಾಳೆಲ್ಲ ಭವಣೆ ಏನೋ
ಬಾಳೆಲ್ಲ ಭವಣೆ ಏನೋ
ಮದುವೇ ಹೆಣ್ಣಿಗೇ ... (ಓಓಓ ) ಸಂಗಾತಿ ಗಂಡಿಗೆ... (ಓಓಓ )ಬರಿಗೋಳೇ ಹೆಣ್ಣಿನಾ ತಾಯ್ ತಂದೇ ಪಾಲಿಗೇ.....
ತಾಯ್ ತಂದೇ ಪಾಲಿಗೇ....
ಮದುವೇ ಹೆಣ್ಣಿಗೇ ... (ಓಓಓ ) ಸಂಗಾತಿ ಗಂಡಿಗೆ... (ಓಓಓ )
-------------------------------------------------------------------------------------------------------------------------
No comments:
Post a Comment