1235. ಮಹಾ ತ್ಯಾಗ (೧೯೭೪)

ಮಹಾ ತ್ಯಾಗ ಚಲನಚಿತ್ರದ ಹಾಡುಗಳು 
  1. ಈ ಬಾಳಗೀತೆಗೆ ಎಂದೂ 
  2. ಓ ರಾಜ ನಿನ್ನಿಂದ ಕಂಡೆವು ಆನಂದ 
  3. ಸುವ್ವಾಲೇ ಸುವ್ವಿ ಸುವ್ವಿ 
  4. ಯಾವ ಜನುಮದ ಗೆಳೆಯ
ಮಹಾ ತ್ಯಾಗ (೧೯೭೪) - ಈ ಬಾಳಗೀತೆಗೆ ಎಂದೂ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ, ರಾಮಕೃಷ್ಣ

ಹೆಣ್ಣು : ಈ ಬಾಳಗೀತೆಗೇ ಎಂದೂ ಶೃತಿಯಾದೇ ನೀನೂ
         ಈ ಬಾಳಗೀತೆಗೇ ಎಂದೂ ಶೃತಿಯಾದೇ ನೀನೂ
         ಶೃತಿಯಲ್ಲಿ ನಾದವಾಗಿ ಬೆರೆತು ಹೋದೆ ನಾನೂ ..
         ಶೃತಿಯಲ್ಲಿ ನಾದವಾಗಿ ಬೆರೆತು ಹೋದೆ ನಾನೂ ..
         ಈ ಬಾಳಗೀತೆಗೇ ಎಂದೂ ಶೃತಿಯಾದೇ ನೀನೂ

ಗಂಡು :  ಆ... (ಆಹಾಹ..ಹಾಹ ಆಹಾಹ..ಹಾಹಹ ಆಹಾ.. )  ಆ.. (ಆಹಾಹ..ಹಾಹ ಆಹಾಹ..ಹಾಹಹ ಆಹಾ.. )
             ಆ.. (ಆಹಾ )  ಆ.. (ಆಹಾ )  ಆ.. (ಆಹಾ )
ಹೆಣ್ಣು : ಸಪ್ತಸ್ವರ ರಾಗದಲ್ಲಿ ಅನುರಾಗ ತಂದೇ..
          ಸಪ್ತಸ್ವರ ರಾಗದಲ್ಲಿ ಅನುರಾಗ ತಂದೇ ನನ್ನೆದೆಯ ತಾಳದಲ್ಲಿ ಆವೇಗ ತಂದೇ ..
          ಬದುಕೆಂಬ ಬಾನಿನಲೀ ಹೊಂಗಿರಣ ತಂದೇ ಈ ಪ್ರೇಮಧಾಮದಲೀ ಇನಿಯಾಗಿ ನಿಂದೇ ..
          ಈ ನನ್ನ ಮನನಿಂದಾದ  ಉಸಿರೂ ಒಂದಾದ ನಾಚುವ ದುಂಬಿ
          ಈ ಬಾಳಗೀತೆಗೇ ಎಂದೂ ಶೃತಿಯಾದೇ ನೀನೂ
         ಶೃತಿಯಲ್ಲಿ ನಾದವಾಗಿ ಬೆರೆತು ಹೋದೆ ನಾನೂ ..
         ಈ ಬಾಳಗೀತೆಗೇ ಎಂದೂ ಶೃತಿಯಾದೇ ನೀನೂ

ಹೆಣ್ಣು : ಅಂಬಿಗನೂ ನೀನಾಗಿ ಈ ದೋಣಿ ತೇಲಲೀ..
          ಅಂಬಿಗನೂ ನೀನಾಗಿ ಈ ದೋಣಿ ತೇಲಲೀ ಆನಂದ ಸಾಗರದ ತೀರವನು ಸೇರಲೀ ..
ಗಂಡು :  ಆ...( ಆ ) ಆಹಾಹ..ಹಾಹ ಆಹಾಹ..ಹಾಹಹ ಆಹಾ..  (ಆ).. ಆಹಾಹ..ಹಾಹ ಆಹಾಹ..ಹಾಹಹ ಆಹಾ.. 
             ಆಸರೇ ನೀನಾಗಿ ಈ ಬಳ್ಳಿ ಬಾಳಲೀ.. ನೀ ನೆರೆದ ಪ್ರೀತಿಯಿಂದ ನೀ ತೆಳೆದು ನಿಲ್ಲಲ್ಲಿ..
             ಕೈ ಬಿಡಲೂ ನಡೆಯೇ ಮುಂದು ಜೊತೆಯಾ ಎಂದೂ ಜೀವನದಲ್ಲಿ
ಇಬ್ಬರು : ಈ ಬಾಳಗೀತೆಗೇ ಎಂದೂ ಶೃತಿಯಾದೇ ನೀನೂ
            ಶೃತಿಯಲ್ಲಿ ನಾದವಾಗಿ ಬೆರೆತು ಹೋದೆ ನಾನೂ ..
ಗಂಡು : ಆಹಾಹ..ಹಾಹಹಾಹ.. (ಲಲಾಲಾಲ್ಲಲ್ಲಲಲಾ)  ಹೂಂಹೂಂಹೂಂಹೂಂಹೂಂ (ಲಲಾಲಾಲ್ಲಲ್ಲಲಲಾ)
            (ಆಹಾಹ..ಹಾಹಹಾಹ.) 
 ----------------------------------------------------------------------------------------------------------------

ಮಹಾ ತ್ಯಾಗ (೧೯೭೪) - ಓ ರಾಜ ನಿನ್ನಿಂದ ಕಂಡೆವು ಆನಂದ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಂದ್ರಶೇಖರ ಕುಂಬಾರ ಗಾಯನ : ಎಸ್.ಜಾನಕೀ, ಬಿ.ವಸಂತ

ವಸಂತ :  ಓ.... ಭಾವ ಬರ್ತಾರೇ..  ಭಾವ ಬರ್ತಾರೇ..
ಜಾನಕೀ :  ಹೂಂಹೂಂಹೂಂಹೂಂ.. ಆಆಆ... ಆಆಆ.. ಓಓಓಓಓ
               ಓ ರಾಜ ನಿನ್ನಿಂದ ಕಂಡೆವು ಆನಂದ ಮನಸಿನ ಕುಂದಾ ಮರೆಸಿದ ಕಂದಾ ತಂದೆ ಸಂಪದ...
              ರಾಜ ನಿನ್ನಿಂದ ಕಂಡೆವು ಆನಂದ ಮನಸಿನ ಕುಂದಾ ಮರೆಸಿದ ಕಂದಾ ತಂದೆ ಸಂಪದ..
ವಸಂತ : ಆಹಾ.. ಚಿನ್ನಾ ಬಾ.. ರನ್ನ ಬಾ.. ಮುದ್ದಿನ ಮಣಿಯೇ ಬಾ..
              ಚೆಲುವೆಂಬ ಒಲವೆಂಬ ಮುದ್ದಿನ ಗಿಣಿಯೇ ಬಾ.. ಬಾ ..ಬಾ
              ಟೀಮ್  ಟೀಮ್ ಟೂರ್ ಟೀಮ್  ಟೀಮ್  ಟೂರ್ ಟೀಮ್  ಟೀಮ್  ಟೂರ್ ರುರುರೂ ರುರುರೂ
              ಟೀಮ್  ಟೀಮ್ ಟೂರ್ ಟೀಮ್  ಟೀಮ್  ಟೂರ್ ಟೀಮ್  ಟೀಮ್  ಟೂರ್

ಜಾನಕೀ : ತಾಯಿಯ ಒಡಲ ತಂದೆಯ ಮಡಿಲ ಹೂಡಿ ..
ವಸಂತ : ತುಂಬಿದ ಮನೆಯ ಎಲ್ಲರ ಪ್ರೀತಿಯ ಫಲವೇ
ಜಾನಕೀ : ಘಂಟೆಗೇ ಹಲವು ತಂಟೆಯ ತೋರಿ ನಗುವೇ..
ವಸಂತ : ತುಂಟರ ತುಂಟ ಕಿಲಾಡಿ ಕೃಷ್ಣನ ಒಲವೇ..
ಜಾನಕೀ : ಆಆಆ.. ನಿನ್ನಾಸೇ ನಾ.. ನನ್ನಾಸೆ ನೀ.. ಸಂತಸದಿಂದ ಶಾಂತಿಯ ತಂದ ಬಿದಿಗೆ ಚಂದಿರ..
ವಸಂತ : ಆವಳಿಗೆ.. ಕೊಡುವೆಯಾ ತಾ ಚೆಲ್ಲುವ ಚೆಲುವಾ ಚಂದಿರ ಬಾ..
ಜಾನಕೀ : ಓ ರಾಜ ನಿನ್ನಿಂದ ಕಂಡೆವು ಆನಂದ ಮನಸಿನ ಕುಂದಾ ಮರೆಸಿದ ಕಂದಾ ತಂದೆ ಸಂಪದ...
ವಸಂತ : ಟೀಮ್  ಟೀಮ್ ಟೂರ್ ಟೀಮ್  ಟೀಮ್  ಟೂರ್ ಟೀಮ್  ಟೀಮ್  ಟೂರ್ ರುರುರೂ ರುರುರೂ
              ಟೀಮ್  ಟೀಮ್ ಟೂರ್ ಟೀಮ್  ಟೀಮ್  ಟೂರ್ ಟೀಮ್  ಟೀಮ್  ಟೂರ್

ಜಾನಕೀ : ಆನೆ ಬಂತೂ ಗೂಸಾಲು ಬಂತೂ ನೋಡೂ ..
ವಸಂತ : ಅಜ್ಜನ ಅಂಬಾರಿ ಏರಿ ಸವಾರಿ ಮಾಡೂ ..
ಜಾನಕೀ : ಅಜ್ಜಿಯ ಆಸೆಯ ಕೂಸುಮರಿಯೇ ಕೂಡೂ ...
ವಸಂತ : ಗಜ್ಜೆಯ ಘಲ್ ಘಲ್ ಹೆಜ್ಜೆಯ ಹಾಕುತಾ ಆಡೂ ..
ಜಾನಕೀ : ಆ... ಎಲ್ಲೇ ಇರೂ .. ಹಾಯಾಗಿರೂ .. ಎಲ್ಲರ ಪ್ರೇಮದ ಭಾಗ್ಯವ ಪಡೆದೂ ಬಾಳೋ ಬಂಗಾರ
ವಸಂತ : ದೀವಳಿಗೆ.. ಹೊಂಬೆಳಕ ಚೆಲ್ಲುವ ಚೆಲುವಾ ಚಂದಿರ ಬಾ                           
ಜಾನಕೀ : ಓ ರಾಜ ನಿನ್ನಿಂದ ಕಂಡೆವು ಆನಂದ ಮನಸಿನ ಕುಂದಾ ಮರೆಸಿದ ಕಂದಾ ತಂದೆ ಸಂಪದ...
ಎಲ್ಲರು   : ಆಹಾ.. ಚಿನ್ನಾ ಬಾ.. ರನ್ನ ಬಾ.. ಮುದ್ದಿನ ಮಣಿಯೇ ಬಾ..
              ಚೆಲುವೆಂಬ ಒಲವೆಂಬ ಮುದ್ದಿನ ಗಿಣಿಯೇ ಬಾ.. ಬಾ ..ಬಾ
              ಟೀಮ್  ಟೀಮ್ ಟೂರ್ ಟೀಮ್  ಟೀಮ್  ಟೂರ್ ಟೀಮ್  ಟೀಮ್  ಟೂರ್ ರುರುರೂ ರುರುರೂ
              ಟೀಮ್  ಟೀಮ್ ಟೂರ್ ಟೀಮ್  ಟೀಮ್  ಟೂರ್ ಟೀಮ್  ಟೀಮ್  ಟೂರ್
              ಟೀಮ್  ಟೀಮ್ ಟೂರ್ ಟೀಮ್  ಟೀಮ್  ಟೂರ್ ಟೀಮ್  ಟೀಮ್  ಟೂರ್ ರುರುರೂ ರುರುರೂ
              ಟೀಮ್  ಟೀಮ್ ಟೂರ್ ಟೀಮ್  ಟೀಮ್  ಟೂರ್ ಟೀಮ್  ಟೀಮ್  ಟೂರ್
----------------------------------------------------------------------------------------------------------------

ಮಹಾ ತ್ಯಾಗ (೧೯೭೪) - ಸುವ್ವಾಲೇ ಸುವ್ವಿ ಸುವ್ವಿ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ

ಗಂಡು : ಸುವ್ವಾಲೇ ... ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ..
           ಇಂದೇ ಸುಗ್ಗಿ ಮೇರೇ ಮೇರೇ ನಿನ್ನೇ ನಾಳೇ ಮರೇ ಮರೇ ಬಾರಾ
           ಆಹಾ.. ಇಂದೇ ಸುಗ್ಗಿ ಮೇರೇ ಮೇರೇ ನಿನ್ನೇ ನಾಳೇ ಮರೇ ಮರೇ ಬಾರಾ
          ಸುವ್ವಿ ಸುವ್ವೆಂದಾಗ ಬಲು ಚೆಂದವೂ.. ಸುವ್ವಿ ಸುವ್ವೆಂದಾಗ ಆನಂದವೋ..
ಕೋರಸ್ : ಆಹಾ .. ಸುವ್ವಿ ಸುವ್ವೆಂದಾಗ ಬಲು ಚೆಂದವೂ.. ಸುವ್ವಿ ಸುವ್ವೆಂದಾಗ ಆನಂದವೋ..
ಗಂಡು : ಸುವ್ವಾಲೇ ... ಟೂವ್ವಿ..  ಟೂವ್ವಿ..ಟೂವ್ವಿ..ಟೂವ್ವಿ..ಟೂವ್ವಿ..ಟೂವ್ವಿ..ಟೂವ್ವಿ..ಟೂವ್ವಿ..ಟೂವ್ವಿ..ಟೂವ್ವಿ..

ಗಂಡು : ಸಂಗೀತದಲ್ಲಿ ನಾವೆಲ್ಲಾ ತೇಲಿ ತೇಲಿ.. ಸಂತೋಷದಲ್ಲಿ ಈ ಮನ ಸೋಲಿ
ಕೋರಸ್ : ಸಂಗೀತದಲ್ಲಿ ನಾವೆಲ್ಲಾ ತೇಲಿ ತೇಲಿ.. ಸಂತೋಷದಲ್ಲಿ ಈ ಮನ ಸೋಲಿ
ಗಂಡು : ಈ ಬಗೆ ಬಗೆ ನಗೆ ಜಗ ನೋಡುವ ಬಾ ಆ ಸಿಹಿ ಸಿಹಿ ಸುಖ ಸವಿ ಹೀರುವ ಬಾ
           ಬಾನಕ್ಕಿ ನಾವಾಗಿ..                ಕೋರಸ್ : ಹಾರೋಣ... ಹಾರೋಣ
ಗಂಡು : ಆ ಚುಕ್ಕಿ ಆಕಾಶ                   ಕೋರಸ್ : ಸೇರೋಣ ಸೇರೋಣ
ಗಂಡು : ಈ ನಮ್ಮ ಸಂದೇಶ               ಕೋರಸ್ : ಸಾರೋಣ ಸಾರೋಣ ತಾನ ತಾನ ತಾನನ ತಂದಾನಾ .. ಹೊಯ್
ಕೋರಸ್ :  ಸುವ್ವಾಲೇ ... ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ..

ಗಂಡು : ಸಂಕ್ರಾತಿ ಕಾಲ ಸೌಭಾಗ್ಯ ತಂದಿತಲ್ಲಾ... ತೊರೆ ಚಿಂತೆಯೆಲ್ಲಾ ಜೈ ಎನ್ನೂ ಹಾಕೋ ಕಾಲ
ಕೋರಸ್ :  ಸಂಕ್ರಾತಿ ಕಾಲ ಸೌಭಾಗ್ಯ ತಂದಿತಲ್ಲಾ... ತೊರೆ ಚಿಂತೆಯೆಲ್ಲಾ ಜೈ ಎನ್ನೂ ಹಾಕೋ ಕಾಲ
ಗಂಡು : ಈ ಮನೋಹರ ಮಹಾದಿನ ಓಲಾಡುವಾ.. ಆ ಸಿರಿಸುಧೆಯೆಲ್ಲಾ ಇಲ್ಲೇ ತೇಲಾಡುವಾ
ಗಂಡು : ಈ ಜೀವ ಜೇನಾಗಿ                         ಕೋರಸ್ : ಬಂತಲ್ಲಾ.. ಬಂತಲ್ಲಾ..
ಗಂಡು : ಹಾಯಾಗಿ ಹಾಡೋಣ                    ಕೋರಸ್ : ಬಾಳೆಲ್ಲಾ.. ಬಾಳೆಲ್ಲಾ..
ಗಂಡು : ಈ ವೇಳೆ ಇನ್ನೊಮ್ಮೇ                     ಕೋರಸ್ : ಇನ್ನಿಲ್ಲಾ.. ಇನ್ನಿಲ್ಲಾ.. ತಾನ ತಾನ ತಾನನ ತಂದಾನಾ .. ಹೊಯ್
ಕೋರಸ್ :  ಸುವ್ವಾಲೇ ... ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ.. ಸುವ್ವಿ..
           ಇಂದೇ ಸುಗ್ಗಿ ಮೇರೇ ಮೇರೇ ನಿನ್ನೇ ನಾಳೇ ಮರೇ ಮರೇ ಬಾರಾ (ಬಾರಾ)
           ಸುವ್ವಿ ಸುವ್ವೆಂದಾಗ ಬಲು ಚೆಂದವೂ.. ಸುವ್ವಿ ಸುವ್ವೆಂದಾಗ ಆನಂದವೋ..
ಗಂಡು : ಸುವ್ವಾಲೇ ... ಟೂವ್ವಿ..  ಟೂವ್ವಿ..ಟೂವ್ವಿ..ಟೂವ್ವಿ..ಟೂವ್ವಿ..ಟೂವ್ವಿ..ಟೂವ್ವಿ..ಟೂವ್ವಿ..ಟೂವ್ವಿ..ಟೂವ್ವಿ..
----------------------------------------------------------------------------------------------------------------

ಮಹಾ ತ್ಯಾಗ (೧೯೭೪) - ಯಾವ ಜನುಮದ ಗೆಳೆಯ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ವಿ.ಸೀತಾರಾಮಯ್ಯ, ಗಾಯನ :ಪಿ.ಸುಶೀಲಾ

ಯಾವ ಜನುಮದ ಗೆಳೆಯೋ ಕಾಣೇನೂ ಕಂಡ ಕೂಡಲೇ ಒಲಿಸಿತು
ಯಾವ ಜನುಮದ ಗೆಳೆಯೋ ಕಾಣೇನೂ ಕಂಡ ಕೂಡಲೇ ಒಲಿಸಿತು
ಸಂಖ್ಯೆ ರೂಪವೂ ಇಳಿಯುವ ಮುನ್ನವೇ  ಎದೆಗೇ ಪ್ರೇಮವೂ ಹರಿಯಿತು
ಯಾವ ಜನುಮದ ಗೆಳೆಯೋ ಕಾಣೇನೂ ಕಂಡ ಕೂಡಲೇ ಒಲಿಸಿತು

ದಿಕ್ಕು ದಿಕ್ಕಿಗೂ ಹರಡಿ ಹಬ್ಬಿತು ಹಸರು ಹುಚ್ಚನ ಮೆರೆಸಿತೂ.. 
ಚಿಗುರು ಚಿಗುರಿಗೇ ಚೆಲುವ ತುಂಬೀ .. ಹೂವ ತೋರಣ ಕಟ್ಟಿತೂ .. ಹೂವ ತೋರಣ ಕಟ್ಟಿತೂ .. 
ಒಳಗೂ ಹೊರಗೂ ಬೆಳಗು ಸಂಖ್ಯೆಯೂ ನಿನ್ನ ಮೊಗವೇ ತೇಲಿತು 
ಎಂಟು ದಿಕ್ಕಿನ ಗಾಳಿಯಲ್ಲೂ ನಿನ್ನ ದನಿಯೇ ಕೇಳಿತೂ.. ನಿನ್ನ ದನಿಯೇ ಕೇಳಿತೂ.. 
ಯಾವ ಜನುಮದ ಗೆಳೆಯೋ ಕಾಣೇನೂ ಕಂಡ ಕೂಡಲೇ ಒಲಿಸಿತು

ಇಂದೂ ಮಾಗಿಯೂ ಮುಗಿವ ಮುನ್ನವೇ ನಗುವ ದೀಪಗೆ ಬಂದಿಹೇ 
ಕಾಮ ನಂಬೆನೂ ಸೆಳೆಯ ರಂಗುಗಳೆಲ್ಲವನ್ನು ತಂದಿದೇ .. 
ಬಾಳದಾರಿಯ ಎರಡು ಕಡೆಯಲೂ ಅಂಕೆ ಹಗ್ಗವ ಹರಡಿದೇ .. 
ಮಾವೂ ಟೊಂಗೆಗಳಂತೇ ಮನವಿದೂ ಹೊಸತು ಚಿಗುರನೂ ಉಕ್ಕಿದೇ ..ಹೊಸತು ಚಿಗುರನೂ ಉಕ್ಕಿದೇ .. 
ಯಾವ ಜನುಮದ ಗೆಳೆಯೋ ಕಾಣೇನೂ ಕಂಡ ಕೂಡಲೇ ಒಲಿಸಿತು... 
----------------------------------------------------------------------------------------------------------------

No comments:

Post a Comment