ಮಹದೇಶ್ವರ ಪೂಜಾ ಫಲ ಕನ್ನಡ ಚಲನಚಿತ್ರದ ಹಾಡುಗಳು
- ಎಳು ಬೆಟ್ಟದ ಸ್ವಾಮಿ
- ಜಯಜಯಲೋಕವನ
- ಏಕೋ ಕಾಣೇ ಹಿಂಗ್ಯಾಕೋ
- ದಯೆತೋರು ಕರುಣಾಳು ಮಾದೇಶ್ವರ
- ಬೇಕೇ ಇಲ್ಲಿದೆ ಕಂಡಿಲ್ಲದ
ಸಂಗೀತ : ಸತ್ಯಂ, ಸಾಹಿತ್ಯ : ಆರ್,ಏನ್.ಜಯಗೋಪಾಲ, ಗಾಯನ : ಪಿ.ಬಿ.ಶ್ರೀ, ಕೋರಸ್
ಕೋರಸ್ : ಮಾದೇಶ... ಮಾದೇಶ.. ಮಾದೇಶ... ಮಾದೇಶ..
ಗಂಡು : ಓಓಓಓಓ... ಓಓಓಓಓ ಕೋರಸ್ : ಓಓಓಓಓ... ಅಅಅಅಅ
ಗಂಡು : ಏಳು ಬೆಟ್ಟದ ಸ್ವಾಮಿ ಎದ್ದೂ ಬಾರಯ್ಯಾ ..
ಏಳು ಬೆಟ್ಟದ ಸ್ವಾಮಿ ಎದ್ದೂ ಬಾರಯ್ಯಾ .. ಮಾದೇಶ ನಮ್ಮ ಮಾದೇಶ
ಕೋರಸ್ : ಮಾದೇಶ ನಮ್ಮ ಮಾದೇಶ... ಮಾದೇಶ ನಮ್ಮ ಮಾದೇಶ
ಗಂಡು : ನಾಳೆವರೆಗೂ ನಾನೂ ಕಾಯಲಾರೆನಪ್ಪಾ.. ಮಾದೇಶ ಮುದ್ದು ಮಾದೇಶ
ನಾಳೆವರೆಗೂ ನಾನೂ ಕಾಯಲಾರೆನಪ್ಪಾ.. ಮಾದೇಶ ಮುದ್ದು ಮಾದೇಶ
ಕೋರಸ್ : ಮಾದೇಶ ಮುದ್ದು ಮಾದೇಶ... ಮಾದೇಶ ಮುದ್ದು ಮಾದೇಶ
ಕೋರಸ್ : ಆಆಆ... ಆಆಆ... ಆಆಆ... ಆಆಆ...
ಗಂಡು : ನಾ ಮಾಡಿದ ಪಾಪ ಹುಲಿಯಾಗಿ ನನ್ನನ್ನೇ ತಿನ್ನುತಲಿದೆಯೋ ಮಾದೇಶ..
ನಾ ಮಾಡಿದ ಪಾಪ ಹುಲಿಯಾಗಿ ನನ್ನನ್ನೇ ತಿನ್ನುತಲಿದೆಯೋ ಮಾದೇಶ..
ಅಳಿಸೆನ್ನ ಪಾಪ ಉಳಿಸೆನ್ನ ಜೀವ ..
ಅಳಿಸೆನ್ನ ಪಾಪ ಉಳಿಸೆನ್ನ ಜೀವ ಮಾದೇವ ತಂದೇ ಮಾದೇವ
ಕೋರಸ್ : ಮಾದೇವ ತಂದೇ ಮಾದೇವ ... ಮಾದೇವ ತಂದೇ ಮಾದೇವ
ಕೋರಸ್ : ಆಆಆ... ಆಆಆ... ಆಆಆ... ಆಆಆ...
ಗಂಡು : ತಂದೆಯೂ ನೀನೆಂದೂ ನಂಬಿ ಕೂಗುತಲಿರುವೇ ಮೈದೋರಿ ಬಾರೋ ಮಾದೇವಾ ....
ತಂದೆಯೂ ನೀನೆಂದೂ ನಂಬಿ ಕೂಗುತಲಿರುವೇ ಮೈದೋರಿ ಬಾರೋ ಮಾದೇವಾ ....
ಎಂದೆಂದೂ ನೀ ನನ್ನ ಕೈಬಿಡದೇ ಕಾಪಾಡೂ
ಎಂದೆಂದೂ ನೀ ನನ್ನ ಕೈಬಿಡದೇ ಕಾಪಾಡೂ ಕೈ ಮುಗಿವೇ ನಿನಗೇ ಮಾದೇವಾ ..
ಕೋರಸ್ : ಮಾದೇಶ ನಮ್ಮ ಮಾದೇಶ... ಮಾದೇಶ ನಮ್ಮ ಮಾದೇಶ
ಗಂಡು : ಏಳು ಬೆಟ್ಟದ ಸ್ವಾಮಿ ಎದ್ದೂ ಬಾರಯ್ಯಾ ..
ಏಳು ಬೆಟ್ಟದ ಸ್ವಾಮಿ ಎದ್ದೂ ಬಾರಯ್ಯಾ .. ಮಾದೇಶ ನಮ್ಮ ಮಾದೇಶ
ಕೋರಸ್ : ಮಾದೇಶ ನಮ್ಮ ಮಾದೇಶ... ಮಾದೇಶ ನಮ್ಮ ಮಾದೇಶ
ಮಾದೇಶ... ಮಾದೇಶ... ಮಾದೇಶ.. ಮಾದೇಶ
--------------------------------------------------------------------------------------------------------------

ಮಹದೇಶ್ವರ ಪೂಜಾ ಫಲ (೧೯೭೫) - ಜಯಜಯಲೋಕವನ
ಸಂಗೀತ : ಸತ್ಯಂ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ, ಗಾಯನ : ಘಂಟಸಾಲ
ಜಯ ಜಯ ಲೋಕಾವನ...
ಜಯ ಜಯ ಲೋಕಾವನ.. ಭವ ಭಯ ಹರಣ ಕರುಣಾಭರಣಾ..
ಜಯ ಜಯ ಲೋಕಾವನ.. ಭವ ಭಯ ಹರಣ ಕರುಣಾಭರಣಾ..
ಜಯ ಜಯ ಲೋಕಾವನ...
ಪಾವನ ಚರಣ ಶೋಭಿತ ನಯನ
ಪಾವನ ಚರಣ ಶೋಭಿತ ನಯನ ದುರಿತ ನಿವಾರಣ ಸಕಲ ಕಾರಣ
ದುರಿತ ನಿವಾರಣ ಸಕಲ ಕಾರಣ ಧರ್ಮಪರಾಯಣ ನಾರಾಯಣ
ಧರ್ಮಪರಾಯಣ ನಾರಾಯಣ
ಜಯ ಜಯ ಲೋಕಾವನ.. ಭವ ಭಯ ಹರಣ ಕರುಣಾಭರಣಾ..
ಜಯ ಜಯ ಲೋಕಾವನ...
ಜಯ ಜಯ ಲೋಕಾವನ...
ನಿರುಪಮ ನಿರ್ಮಲ ಮಧುರಕಾರ
ನಿರುಪಮ ನಿರ್ಮಲ ಮಧುರಕಾರ ನಿರುಪಮಾನ ಸುಗುಣಾಲಯ ಶೌರೇ .. ಆಆಆ... ಆಆಆ... ಆಆಆ...
ನಿರುಪಮ ನಿರ್ಮಲ ಮಧುರಕಾರ ನಿರುಪಮಾನ ಸುಗುಣಾಲಯ ಶೌರೇ ನಿತ್ಯ ನಿರಾಮಯ ನಾರಾಯಣ
ನಿತ್ಯ ನಿರಾಮಯ ನಾರಾಯಣ
ಜಯ ಜಯ ಲೋಕಾವನ.. ಭವ ಭಯ ಹರಣ ಕರುಣಾಭರಣಾ..
ಜಯ ಜಯ ಲೋಕಾವನ...ಭವ ಭಯ ಹರಣ ಕರುಣಾಭರಣಾ..
ಜಯ ಜಯ ಲೋಕಾವನ...ಭವ ಭಯ ಹರಣ ಕರುಣಾಭರಣಾ..
ಜಯ ಜಯ ಜಯ ಜಯ ಜಯ ಜಯ ಲೋಕಾವನ
--------------------------------------------------------------------------------------------------------------
ಮಹದೇಶ್ವರ ಪೂಜಾ ಫಲ (೧೯೭೫) - ಏಕೋ ಕಾಣೇ ಹಿಂಗ್ಯಾಕೋ
ಸಂಗೀತ : ಸತ್ಯಂ, ಸಾಹಿತ್ಯ : ಆರ್,ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ
ಏಕೋ ಕಾಣೇ .. ಹಿಂಗ್ಯಾಕೋ ನಾ ಕಾಣೇ ಏನಾಯ್ತು ನನ್ನಲ್ಲೀ ...
ಈ ಮೈಯ್ಯೆಲ್ಲಾ ಜೂಮ್ಮ ಎಂದೂ ಮಿಂಚುತಿದೇ
ನನ್ನ ಮನದಲ್ಲಿ ಏನೇನೋ ಆಗುತಿದೇ ... ಆಆಆ... ಓಓಓಓ ... ಆಅ ...

ಬೆಳ್ಳಕ್ಕಿ ನಾನಾಗೀ ಹಾರುವೇನೂ ಕಾಮನ ಬಿಲ್ಲನ್ನೂ ಸೇರುವೇನೂ
ಜಿಂಕೆಯ ಮರಿಯಂತೇ ಓಡುವೇನೂ ಅಂದದ ನವಿಲಂತೆ ಆಡುವೇನೂ
ಈ ಒಲಕ್ಕೆಲ್ಲಾ ಒಡತಿಯೂ ನಾನಂತೇ ..
ಈ ಒಲಕ್ಕೆಲ್ಲಾ ಒಡತಿಯೂ ನಾನಂತೇ ಎನ್ನದೆಯಲ್ಲಿ ಆವೇಗ ಏಕಂತೇ...
ಏಕೋ ಕಾಣೇ .. ಹಿಂಗ್ಯಾಕೋ ನಾ ಕಾಣೇ ಏನಾಯ್ತು ನನ್ನಲ್ಲೀ ...
ಈ ಮೈಯ್ಯೆಲ್ಲಾ ಜೂಮ್ಮ ಎಂದೂ ಮಿಂಚುತಿದೇ
ನನ್ನ ಮನದಲ್ಲಿ ಏನೇನೋ ಆಗುತಿದೇ ...
ನದಿಯಲ್ಲಿ ನಾ ಮಿಂದೂ ಬಂದಾಗ ತಂಗಾಳಿ ಮೈಮೇಲೆ ಸೋಕಾಗ

ಹನಿಯೆಲ್ಲಾ ಮುತ್ತಂತೇ ಹೊಳೆದಾಗ ನೀರ ಹನಿಯೆಲ್ಲಾ ಮುತ್ತಂತೇ ಹೊಳೆದಾಗ
ಈ ಚಳಿಯಲ್ಲೂ ಬಿಸಿಯಾಯ್ತು ನಂಗಾಗ ..
ಆ..... ಏಕೋ ಕಾಣೇ .. ಹಿಂಗ್ಯಾಕೋ ನಾ ಕಾಣೇ ಏನಾಯ್ತು ನನ್ನಲ್ಲೀ ...
ಈ ಮೈಯ್ಯೆಲ್ಲಾ ಜೂಮ್ಮ ಎಂದೂ ಮಿಂಚುತಿದೇ
ನನ್ನ ಮನದಲ್ಲಿ ಏನೇನೋ ಆಗುತಿದೇ ...ಆಆಆ... ಓಓಓಓಓ ... ಆ..ಆ..
--------------------------------------------------------------------------------------------------------------
ಮಹದೇಶ್ವರ ಪೂಜಾ ಫಲ (೧೯೭೫) - ದಯೆತೋರು ಕರುಣಾಳು ಮಾದೇಶ್ವರ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಮ
ವಿಶ್ವೇಶ್ವರಾ .. ಗಂಗಾಧರಾ.... ಉಮಾಮಹೇಶ್ವರಾ..
ದಯೆತೋರು ಕರುಣಾಳು ಮಾದೇಶ್ವರಾ
ದಯೆತೋರು ಕರುಣಾಳು ಮಾದೇಶ್ವರಾ ಪೊರೆಯೋ ಶಶಿಶೇಖರಾ
ದಯೆತೋರು ಕರುಣಾಳು ಮಾದೇಶ್ವರಾ ...
ಹೇಗೆ ಪೂಜಿಸಲೆಂದು ನಾನರಿಯನಯ್ಯಾ ಹೇಗೆ ಬೇಡುವುದೆಂದೂ ನಾ ತಿಳಿಯನಯ್ಯಾ

ತಂದೆ ನಿನ್ನ ನಂಬಿ ಬಂದೆ ಶರಣೆಂದು ಕೈಹಿಡಿದು ಕಾಪಾಡಿ ದಾರಿ ತೋರಯ್ಯಾ..
ದಯೆತೋರು ಕರುಣಾಳು ಮಾದೇಶ್ವರಾ ... ದಯೆತೋರು ಕರುಣಾಳು ಮಾದೇಶ್ವರಾ
ದಯೆತೋರು ಕರುಣಾಳು ಮಾದೇಶ್ವರಾ ...
ದೇವರಿಲ್ಲದ ಗುಡಿಗೆ ಪೂಜೆ ಉಂಟೇನೂ.. ಹೂ ಬಿಡದ ಗಿಡಕೇ ನೀರೆರವರೇನೂ ..

ಹಾಲಿಲ್ಲದ ಹಸುವಾ ಪೋಷಿಸುವರೇನೂ.. ತಾಯಾಗದವಳನ್ನೂ ಹೆಣ್ಣೆಂಬರೇನೂ ..
ದಯೆತೋರು ಕರುಣಾಳು ಮಾದೇಶ್ವರಾ ... ದಯೆತೋರು ಕರುಣಾಳು ಮಾದೇಶ್ವರಾ
ದಯೆತೋರು ಕರುಣಾಳು ಮಾದೇಶ್ವರಾ ...
ಕಂಗಳಿಲ್ಲದಾ ಮೇಲೆ ನೆನೆದಿಂಗಳೂ ಏಕೇ ಮಕ್ಕಳಿಲ್ಲದಾ ಮೇಲೆ ಬದುಕೂ ಇನ್ನೇಕೇ ..
ಮಕ್ಕಳಿಲ್ಲದಾ ಮೇಲೆ ಬದುಕೂ ಇನ್ನೇಕೇ ..
ದಯೆತೋರು ಕರುಣಾಳು ಮಾದೇಶ್ವರಾ ಪೊರೆಯೋ ಶಶಿಶೇಖರಾ
ದಯೆತೋರು ಕರುಣಾಳು ಮಾದೇಶ್ವರಾ ...
--------------------------------------------------------------------------------------------------------------
ಮಹದೇಶ್ವರ ಪೂಜಾ ಫಲ (೧೯೭೫) - ಬೇಕೇ ಇಲ್ಲಿದೆ ಕಂಡಿಲ್ಲದ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ಹೆಣ್ಣು : ಬೇಕೇ ಇಲ್ಲಿದೇ... ಹ್ಹಾ .. ಕಂಡಿಲ್ಲದ ಕೇಳಿಲ್ಲದ ಆನಂದ ನಿಮ್ಮ ಮುಂದಿದೆ
ಬೇಕೇ ಇಲ್ಲಿದೇ... ಹ್ಹಾ .. ಕಂಡಿಲ್ಲದ ಕೇಳಿಲ್ಲದ ಆನಂದ ನಿಮ್ಮ ಮುಂದಿದೆ
ಕೋರಸ್ : ಜೈ ಶಂಕರ ಶಿವ ಶಂಕರ ಹರ ಶಂಭೋ ಎನ್ನೀರಿ ..
ಹೆಣ್ಣು : ಲೆಟ್ ಆಸ್ ಸಿಂಗ್
ಕೋರಸ್ : ಕಣ್ಣ್ ಮುಚ್ಚಿ ಮನ ಮೆಚ್ಚಿ ಹೊಸ ಲೋಕ ಕಾಣೀರಿ..
ಹೆಣ್ಣು : ಕಮಾನ್
ಹೆಣ್ಣು : ಕಣ್ಣಲ್ಲಿ ಆಸೇ ಮಿಂಚಿದೇ .. ಹ್ಹಾ.. ಹ್ಹಾ.. ಹೆಣ್ಣಲ್ಲಿ ಅಂದ ತುಂಬಿದೇ.. ಹ್ಹಾ
ಕಣ್ಣಲ್ಲಿ ಆಸೇ ಮಿಂಚಿದೇ .. (ಹ್ಹಾ.. ಹ್ಹಾ).. ಹೆಣ್ಣಲ್ಲಿ ಅಂದ ತುಂಬಿದೇ.. (ಹ್ಹಾ )
ದಾಹವೆಲ್ಲಾ ತೀರಬಲ್ಲಾ ತುಟಿಗಳಿಲ್ಲಿ ಕಾಡಿದೇ... ಹ್ಹಾ ..
ಬೇಕೇ ಹ್ಹಾ.. ಹ್ಹಾ.. ಹ್ಹಾ ಹ್ಹಾ ಇಲ್ಲಿದೇ.... ಕಂಡಿಲ್ಲದ ಕೇಳಿಲ್ಲದ ಆನಂದ ನಿಮ್ಮ ಮುಂದಿದೆ
ಕೋರಸ್ : ಲಾಲಲ್ಲಲ್ಲಾ .. ಲಾಲಲ್ಲಲ್ಲಾ .. ಲಲಲಲಾಲಲ್ಲಲ್ಲಾ .. ಲಲಲಲಾಲಲ್ಲಲ್ಲಾ .. ಲಲಲಲಾಲಲ್ಲಲ್ಲಾ ..
ಹೆಣ್ಣು : ಎದೆಯಲ್ಲಿ ಏಕೀ ಆತುರಾ.. ಹ್ಹಾ..ಹ್ಹಾ... ನಾ ಬಂದಾಗ ನಗುತಾ ಹತ್ತಿರ.. ಹ್ಹಾ..ಹ್ಹಾ..
ಎದೆಯಲ್ಲಿ ಏಕೀ ಆತುರಾ.. (ಹ್ಹಾ..ಹ್ಹಾ)... ನಾ ಬಂದಾಗ ನಗುತಾ ಹತ್ತಿರ.. (ಹ್ಹಾ..ಹ್ಹಾ.. )
ಒಪ್ಪಿಗೇಕೇ ಮಿಡಿತ ಒಂದೂ ಬಲ್ಲೇರೇನೇ ಉತ್ತರಾ ... ಹ್ಹ..

ಬೇಕೇ ಇಲ್ಲಿದೇ....ಹ್ಹಾ. ಕಂಡಿಲ್ಲದ ಕೇಳಿಲ್ಲದ ಆನಂದ ನಿಮ್ಮ ಮುಂದಿದೆ
ಕೋರಸ್ : ಜೈ ಶಂಕರ ಶಿವ ಶಂಕರ ಹರ ಶಂಭೋ ಎನ್ನೀರಿ ..
ಕೋರಸ್ : ಜೈ ಶಂಕರ ಶಿವ ಶಂಕರ ಹರ ಶಂಭೋ ಎನ್ನೀರಿ ..
ಹೆಣ್ಣು : ಲೆಟ್ ಆಸ್ ಸಿಂಗ್
ಕೋರಸ್ : ಕಣ್ಣ್ ಮುಚ್ಚಿ ಮನ ಮೆಚ್ಚಿ ಹೊಸ ಲೋಕ ಕಾಣೀರಿ..
ಹೆಣ್ಣು : ಕಮಾನ್
ಹೆಣ್ಣು : ಸಂತೋಷಕ್ಕೆಂದೇ ಯೌವ್ವನ.. ಹ್ಹಾ..ಹ್ಹಾ.. ಇನ್ನೆಂದೂ ಬರದೂ ಈ ದಿನ.. ಹ್ಹಾ..ಹ್ಹಾ
ಸುಖ ಸಂತೋಷಕ್ಕೆಂದೇ ಯೌವ್ವನ.. (ಹ್ಹಾ..ಹ್ಹಾ.). ಮತ್ತೇ ಇನ್ನೆಂದೂ ಬರದೂ ಈ ದಿನ.. (ಹ್ಹಾ..ಹ್ಹಾ )
ಚಿಂತೆಯಲ್ಲೇ ಕಳೆಯಬೇಡಿ ಸವಿಯ ಬನ್ನಿ ಜೀವನ... ಹ್ಹಾ..
ಬೇಕೇ ಹ್ಹಾ.. ಹ್ಹಾ.. ಹ್ಹಾ ಹ್ಹಾ ಇಲ್ಲಿದೇ.... ಕಂಡಿಲ್ಲದ ಕೇಳಿಲ್ಲದ ಆನಂದ ನಿಮ್ಮ ಮುಂದಿದೆ
--------------------------------------------------------------------------------------------------------------
ಚಿಂತೆಯಲ್ಲೇ ಕಳೆಯಬೇಡಿ ಸವಿಯ ಬನ್ನಿ ಜೀವನ... ಹ್ಹಾ..
ಬೇಕೇ ಹ್ಹಾ.. ಹ್ಹಾ.. ಹ್ಹಾ ಹ್ಹಾ ಇಲ್ಲಿದೇ.... ಕಂಡಿಲ್ಲದ ಕೇಳಿಲ್ಲದ ಆನಂದ ನಿಮ್ಮ ಮುಂದಿದೆ
--------------------------------------------------------------------------------------------------------------
No comments:
Post a Comment