1337. ಮಳೆ ಬಂತು ಮಳೆ (೧೯೮೪)


ಮಳೆ ಬಂತು ಮಳೆ ಚಲನಚಿತ್ರದ ಹಾಡುಗಳು 
  1. ಸಿಹಿ ಸಿಹಿ ಎಂಥಾ ಸಿಹಿ ಸಿಹಿ 
  2. ಮಳೆ ಬಂತು ಮಳೆ 
  3. ರಂಭೆಯ ಲೋಕದಿಂದ 
ಮಳೆ ಬಂತು ಮಳೆ (೧೯೮೪) -  ಸಿಹಿ ಸಿಹಿ ಎಂಥಾ ಸಿಹಿ ಸಿಹಿ 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ :ಎಸ್.ಜಾನಕೀ, ರಾಜಕುಮಾರಭಾರತಿ 

ಗಂಡು : ಸಿಹಿ ಸಿಹಿ ಎಂಥಾ ಸಿಹಿ ಸಿಹಿ
            ಸಿಹಿ ಸಿಹಿ ಎಂಥಾ ಸಿಹಿ ಸಿಹಿ ಆಹ್ಹಾ.. ರುಚಿ ಇನ್ನಷ್ಟೂ ಬೇಕೂ
            ದಿನ ದಿನ ಮತ್ತೇ ಮತ್ತೇ ನಾಲಿಗೆಗೇ ರುಚಿಯಾಗಿ ಬೇಕೇ ಬೇಕೂ ಆಹ್ಹಾ.. ಬೇಕೇ ಬೇಕೂ
            ಸಿಹಿ ಸಿಹಿ ಎಂಥಾ ಸಿಹಿ ಸಿಹಿ ಆಹ್ಹಾ.. ರುಚಿ ಇನ್ನಷ್ಟೂ ಬೇಕೂ

ಹೆಣ್ಣು : ಹೀಗೇ ಕರೆಯುತ ಲೊಟ್ಟೆ ಹೊಡೆಯುವ ಆಸೆಯೇ ನಿನಗೇ 
          ಕಾಯಿ ಹುಳಿ ಹುಳಿ ಹಣ್ಣು ಸಿಹಿ ಸಿಹಿ ಅದೇ ರುಚಿ ನನಗೇ 
ಗಂಡು : ಗಿಣಿ ಕಚ್ಚಿದರೇ ಹಣ್ಣು ಎಂದಿಗೂ ಬಲು ರುಚಿಯಂತೇ 
            ನನ್ನ ಅರಗಿಣಿ ಕಚ್ಚಿ ಕೊಟ್ಟರೇ ಸಿಹಿ ಜೇನಂತೇ .. 
ಹೆಣ್ಣು : ಕಾಯಿ ಮಾಗಿದಾಗ ಬಾದಾಮಿ ಹಣ್ಣ ಹಾಗೇ 
ಗಂಡು : ನಿನ್ನ ಕೈಯಲ್ಲಿ ಸೋಕೇ ರಸಪೂರಿ ಹಣ್ಣ ಹಾಗೇ 
ಹೆಣ್ಣು :  ಬೆರೆತಿಹ ಇಲ್ಲೀ ಬಿಡುಗಾಯಿ ಆಸೆಯಲ್ಲಿ ಈ ಪ್ರೀತಿ ಚಿಮ್ಮಿತೂ 
ಗಂಡು : ಮರಗಳ ನೆರಳಲಿ ಜೊತೆ ಜೊತೆ ಸವಿದರೇ ಜೋಕೇ ಜೋಕೂ (ಅಹ್ಹಹ್ಹಹ್ಹ) ಆಹ್ಹಾ ಜೋಕೇ ಜೋಕೂ 
            ಸಿಹಿ ಸಿಹಿ ಎಂಥಾ ಸಿಹಿ ಸಿಹಿ ಆಹ್ಹಾ.. ರುಚಿ ಇನ್ನಷ್ಟೂ ಬೇಕೂ
            ದಿನ ದಿನ ಮತ್ತೇ ಮತ್ತೇ ನಾಲಿಗೆಗೇ ರುಚಿಯಾಗಿ ಬೇಕೇ ಬೇಕೂ ಆಹ್ಹಾ.. ಬೇಕೇ ಬೇಕೂ

ಹೆಣ್ಣು : ಬಾನೂ ಸೂರ್ಯಗೇ ಆಸೇ ತುಡೀತಿದೇ ಉಸಿರಿನ ಸಮಯಾ 
          ಹೂವ ಆಸೆಯಾ ಸೇರೋ ವೇಳೆಯೇ ಮರೆಯದೇ ನನ್ನಾ.. 
ಗಂಡು : ಪೂಜೆ ಸಮಯಕೆ ಕೆಸರ ಕಮಲವೂ ದೈವಕೇ ಬೇಕೂ 
            ಜಾಜಿ ಸೃಷ್ಟಿಯ ಪ್ರೀತಿ ಎಂದಿಗೂ ಗೆಲ್ಲಲೇ ಬೇಕೂ 
ಹೆಣ್ಣು : ನಂಬಿ ನಿಂತೇ ನಾನೂ ನನ್ನಾಸೆಯೆಲ್ಲಾ ನೀನೂ 
ಗಂಡು : ನಿನ್ನ ಕೈಬಿಡ ನಾನು ತಡೆ ನೂರು ಬಂದರೇನು 
ಹೆಣ್ಣು : ಸಿಹಿಯನ್ನೂ ಚೆಲ್ಲೀ ಎಂದೆಂದೂ ಬಾಳಿನಲ್ಲಿ ಈ ಪ್ರೀತಿ ಇಲ್ಲಿಯೇ 
ಗಂಡು : ಮನಗಳು ಬೆರೆತರೇ ಮದುವೆಯೂ ಆಗಲೇ ಬೇಕೇ ಬೇಕೂ (ಆಹ್ಹಾ) ಆಹಾ ಬೇಕೇ ಬೇಕೂ 
ಹೆಣ್ಣು :  ಸಿಹಿ ಸಿಹಿ ಎಂಥಾ ಸಿಹಿ ಸಿಹಿ ಆಹ್ಹಾ.. ರುಚಿ ಇನ್ನಷ್ಟೂ ಬೇಕೂ 
           ದಿನ ದಿನ ಮತ್ತೇ ಮತ್ತೇ ನಾಲಿಗೆಗೇ
ಗಂಡು : ಬೇಕೇ ಬೇಕೂ ಆಹ್ಹಾ.. ಬೇಕೇ ಬೇಕೂ..
            ಹೂಹ್ಹೂ.. ಹೂಹ್ಹೂ ಹೂಹ್ಹೂ ಹೂಹ್ಹೂ ಹೂಹ್ಹೂ  ಲಲಲಲ ಲಾಲಲಲಲಲ ಲಾಲಲಲಲಲ 
----------------------------------------------------------------------------------------------------------------
  
ಮಳೆ ಬಂತು ಮಳೆ (೧೯೮೪) -  ಮಳೆ ಬಂತು ಮಳೆ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ,

ಕೋರಸ್  : ಮಳೆ ಬಂತು ಮಳೆ ಬಂತು ಮಳೆ ಬಂತು ಮಳೆ ಬಂತು
                 ಮಳೆ ಬಂತು ಮಳೆ ಬಂತು ಮಳೆ ಬಂತು ಮಳೆ ಬಂತು ಮಳೆ ಬಂತು
                 ಹೋಯ್ ಹೋಯ್ ಹೋಯ್ ಹೋಯ್ ಹೋಯ್ ಹೋಯ್ ಹೋಯ್ ಹೋಯ್
ಗಂಡು : ಮಳೆ ಬಂತು ಮಳೆ..  ಮಳೆ ಬಂತು ಮಳೆ..  ಮಳೆ ಬಂತು ಮಳೆ..  ಹನಿಹನಿಯಾಗಿ ಬಂದಿತು
            ಬಾನಿಂದ ತಾಯೂರ ಕೆರೆಯ ತುಂಬಿತು ಆನಂದಾ ...
ಕೋರಸ್ : ಓಓ .. ಆನಂದಾ
ಎಲ್ಲರೂ : ಹೋಯ್ ಹೋಯ್ ತಾಯೂರ ಕೆರೆಯ ತುಂಬಿತು
              ಮಳೆ ಬಂತು ಮಳೆ..  ಮಳೆ ಬಂತು ಮಳೆ..  ಹನಿಹನಿಯಾಗಿ ಬಂದಿತು

ಗಂಡು : ಕುಂಬಾರ ಕಂಪಾಗಿ ಮೋಡ ತಂದಾಗ ಭೂಮಿಯ ತೂಕದ ಗಾಳಿ ಬಂದಾಗ
ಕೋರಸ್ : ಕುಂಬಾರ ಕಂಪಾಗಿ ಮೋಡ ತಂದಾಗ ಭೂಮಿಯ ತೂಕದ ಗಾಳಿ ಬಂದಾಗ
ಗಂಡು : ಗುಡುಗುಡಿಗಿ ಸಿಡಿಲು ಹೊಡೆದಾಗ ನಮ್ಮ ಮೊರೆ ಕೇಳಿ ದೈವ ನಕ್ಕಾಗ ಹೊಯ್
              ಮಳೆ ಬಂತು ಮಳೆ..  ಮಳೆ ಬಂತು ಮಳೆ..  ಹನಿಹನಿಯಾಗಿ ಬಂದಿತು ಬಾನಿಂದ
ಕೋರಸ್ : ತಾಯೂರ ಕೆರೆಯ ತುಂಬಿತು...
               ಹ್ಹಾ.. ಹೋ .. ಸುಂದರ ಗೀಯ್ಯಾರ ವಯ್ಯಾರ ಜೀಯೋ 
               ಹ್ಹಾ.. ಹೋ .. ಜಿಯ್ಯಾರ ಜಿಯ್ಯಾರ್ ಜಿಯ್ಯಾರ್ ಜಿಯ್ಯಾ..

ಕೋರಸ್ : ಜಿಯ್ಯಾರ್ ಜೀಯ್ಯಾ .. ಹ್ಹಾ.. ಜಿಯ್ಯಾ.. ಹ್ಹಾ  ಜಿಯ್ಯಾ.. ಹ್ಹಾ  ಜಿಯ್ಯಾ.. 
                ಜಿಯ್ಯಾರ್ ಜೀಯ್ಯಾ .. ಹ್ಹಾ.. ಜಿಯ್ಯಾ.. ಹ್ಹಾ  ಜಿಯ್ಯಾ.. ಹ್ಹಾ  ಜಿಯ್ಯಾ..     
                ಲಲಲಲ್ಲಲ್ಲಾ ಲಲಲಾ ಲಲಲಲ್ಲಲ್ಲಾ ಲಲಲಾ ಲಲಲಲ್ಲಲ್ಲಾ ಲಲಲಾ ಲಲಲಲ್ಲಲ್ಲಾ ಲಲಲಾ
ಹೆಣ್ಣು : ಹೂವಿನ ತೋಟಕೆ ಹೊಯ್ಯಿದಿದೆ ನೋಡೂ ಕಬ್ಬಿನ ಗದ್ದ್ಯಾಗೇ ಕೊರಗಿದೇ ನೋಡೂ ಬಿಡಿ ಮೊದ್ದೂ ಸುರಿದಂಗೇ
ಕೋರಸ್ : ಬಿಡಿ ಮೊದ್ದೂ ಸುರಿದಂಗೇ
ಹೆಣ್ಣು : ಕಾಯುವ ಮೈಯ್ಯಿಗೇ ಪ್ರಾಣ ಬಂದಂಗೇ ಭೂಮಿಗೇ ಮತ್ತೊಮ್ಮೇ ಜೀವ ಬಂದಂಗೇ ಗಂಗವ್ವಾ ಒಲಿದಾಳೇ
ಕೋರಸ್ : ಗಂಗವ್ವಾ ಒಲಿದಾಳೇ
ಗಂಡು : ಅಲ್ಲಾ.. ಓ ಅಕ್ಬರ್... ಅಲ್ಲಾ.. ಓ ಅಕ್ಬರ್...
            ಖುದಾನೂ ಕರುಣೆಯಿಂದಾ ನಂದೂಗೆ ಖುಷಿ ತಂದಾ
ಕೋರಸ್ : ಖುದಾನೂ ಕರುಣೆಯಿಂದಾ ನಂದೂಕೆ ಖುಷಿ ತಂದಾ
ಗಂಡು : ದಾಹದೇ ಬೆಂದೋರಿಗೆ ಕುಡಿವಾ ನೀರ ತಂದಾ
ಕೋರಸ್ : ದಾಹದೇ ಬೆಂದೋರಿಗೆ ಕುಡಿವಾ ನೀರ ತಂದಾ
ಗಂಡು :  ಹಬ್ಬ ಎಂದೂ ನಮಗೆಲ್ಲಾ.. ಹೊಯ್
ಎಲ್ಲರು : ಹಬ್ಬ ಎಂದೂ ನಮಗೆಲ್ಲಾ
ಗಂಡು : ಎಲ್ಲವನ್ನೂ ಬಲ್ಲವ ಪರಮ ಪಿತನೇ ನಿನ್ನ ಕರುಣೆಯೇ ಈ ಕರುಣೇ
            ಅರೇ .. ಜನ್ಯೋವಾ  ಅಪಾಮಾಯತನಂ ಆಯತ ನಬಾಮ್ ಭವತೀ ಯಃ
            ಅರ್ಜನಸ್ಯಯತನಂ ವೇದಾಹಃ ಆಯತಾ ನಭಾಮಂ ಭವತೀ
ಹೆಣ್ಣು : ಮಳೆ ಬಂತು ಮಳೆ..  ಮಳೆ ಬಂತು ಮಳೆ..  ಹನಿಹನಿಯಾಗಿ ಬಂದಿತು ಬಾನಿಂದ
ಕೋರಸ್ : ತಾಯೂರ ಕೆರೆಯ ತುಂಬಿತು...

ಕೋರಸ್ : ಲಲಲಲ್ಲಲ್ಲಾ ಲಲಲಾ ಲಲಲಲ್ಲಲ್ಲಾ ಲಲಲಾ ಲಲಲಲ್ಲಲ್ಲಾ ಲಲಲಾ ಲಲಲಲ್ಲಲ್ಲಾ ಲಲಲಾ
ಹೆಣ್ಣು : ತಂದನ ತಂದಾನ ತಾನ್ ತಂದಾನ ತಂದನ ತಂದಾನ ತಾನ್ ತಂದಾನ
          ತಾನ್ ತಾನ್ ತಾನ್  ತಂದಾನ ಹೋಯ್ .. ಹೋಯ್   ತಾನ್ ತಾನ್ ತಾನ್ ತಂದಾನ
          ಏಳೇಳು ಹರಕೆಯ ಕಾಣಿಕೆ ತಂದೂ ತಾಯಿಗೇ ಅರಿಷಿಣ ಕುಂಕುಮ ತಂದೂ
          ಪೂಜೆಗೇ .. ಬನ್ನಿರೀ...
ಕೋರಸ್ : ಪೂಜೆಗೇ .. ಬನ್ನಿರೀ...  
ಹೆಣ್ಣು : ಚಿಗುಳಿ ಕಂಸಾ ಹಗ್ಗಕ್ಕೆ ಕೊಟ್ಟೂ ಕೊಡಿ ಹರಿಯೋ ಎಲ್ಲರಿಗೇ ಸಿಕ್ತು ಸೋಬಾನೇ ಎನ್ನಿರೀ ..  
ಕೋರಸ್ : ಸೋಬಾನೇ ಎನ್ನಿರೀ ..  
ಗಂಡು : ಆಆಆ.... ಆಆಆ... ಕುಣಿಯೋಣ ಬಾರೋ ತಮ್ಮಾ ಹೆಜ್ಜೆಯ ಮೆರೆಸೋ ತಮ್ಮಾ
ಕೋರಸ್ : ಕುಣಿಯೋಣ ಬಾರೋ ತಮ್ಮಾ ಹೆಜ್ಜೆಯ ಮೆರೆಸೋ ತಮ್ಮಾ
ಗಂಡು : ಎಲ್ಲರೂ ಒಂದೇ ಒಂದೇ ಎಲ್ಲರಿಗೂ ಒಬ್ಬನೇ ತಂದೇ ..
ಕೋರಸ್ : ಎಲ್ಲರೂ ಒಂದೇ ಒಂದೇ ಎಲ್ಲರಿಗೂ ಒಬ್ಬನೇ ತಂದೇ ..
ಗಂಡು : ಭಾಯೀ ಭಾಯೀ ನಾವೆಲ್ಲಾ..
ಕೋರಸ್ : ಭಾಯೀ ಭಾಯೀ ನಾವೆಲ್ಲಾ..
ಗಂಡು : ಓ.. ಗಾಡ್ ನಾವೆಲ್ಲಾ ನಿನ್ನ ಮಕ್ಕಳೇ ಕೈ ಹಿಡಿದು ನಮ್ಮನ್ನೂ ನಡೆಸು ತಂದೇ ..
            ಆ.. ತೋ ...ವೈರ್ ಪರ್ಜನೈ ವಿಚಾಯತನಮ್ ಆಯತಾನಾಮಾಮ್ ಭವತೀ
            ಯಹೇವಂ ವೇದಾ ಆತ್ ಯೋಪಾ ಮಾಯಕನಂ ವೇದಾಹ್ ಆಯಾತನಾಮಾಮ್ ಭವತೀ
            ಮಳೆ ಬಂತು ಮಳೆ..  ಮಳೆ ಬಂತು ಮಳೆ.. 
ಕೋರಸ್ :  ಹನಿಹನಿಯಾಗಿ ಬಂದಿತು ಬಾನಿಂದ ತಾಯೂರ ಕೆರೆಯ ತುಂಬಿತು...
ಗಂಡು : ಆನಂದ ಆಹ್ಹಾ (ಆನಂದಾ) ಹೋಯ್ ಹೋಯ್  ತಾಯೂರ ಕೆರೆಯ ತುಂಬಿತು...
ಕೋರಸ್ : ಹೋಯ್ ಹೋಯ್ ಹೋಯ್ ಹೋಯ್ ಹೋಯ್ ಹೋಯ್ ಹೋಯ್
ಗಂಡು : ಹೇ..ಹ್ಹಾ.. ಹೇ..ಹೇ.. ಹ್ಹಾ.. ಹ್ಹಾ.. ಹ್ಹಾ.. 
----------------------------------------------------------------------------------------------------------------
  
ಮಳೆ ಬಂತು ಮಳೆ (೧೯೮೪) -  ರಂಭೆಯ ಲೋಕದಿಂದ 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ವಾಣಿಜಯರಾಂ, 

ಹೆಣ್ಣು : ರಂಭೆಯ ಲೋಕದಿಂದ ಊರ್ವಶಿಯಾ ಊರಿನಿಂದ
          ನಿನಗಾಗಿ ಓಡಿ ಬಂದೇ ಒನ್ ಫೋರ್ಟಿ ಫೋರ್
          ಹೂವಂತ ಹೆಣ್ಣೂ ನೀನು ಹಾಯಂತ ಮುಟ್ಟಿದಾಗ
          ಮಿಂಚಂತೇ ಮೈ ತುಂಬಾ ಫೋರ್ ಫೋರ್ಟಿ ಫೋರ್
          ಒನ್ ಫೋರ್ಟಿ ಫೋರ್...  ಫೋರ್ ಫೋರ್ಟಿ ಫೋರ್ 
          ರಂಭೆಯ ಲೋಕದಿಂದ ಊರ್ವಶಿಯಾ ಊರಿನಿಂದ
          ನಿನಗಾಗಿ ಓಡಿ ಬಂದೇ ಒನ್ ಫೋರ್ಟಿ ಫೋರ್.. ಫೋರ್ ಫೋರ್ಟಿ ಫೋರ್   

ಹೆಣ್ಣು : ಭೂಮಿಯಲ್ಲಿ ನಿನ್ನ ಸಾಟಿ ಗಂಡೇ ಇಲ್ಲಾ ನಿನ್ನ ಕಂಡೂ ಸೋಲದಂತ ಹೆಣ್ಣೇ ಇಲ್ಲಾ
           ಆ.. ಗುಂಡೂ ಹಾಕೋ ವೇಳೆಯಲ್ಲಿ ಹಿಡಿಯೋರ ಇಲ್ಲಾ
           ಪಟ್ಟೆ ಹುಲಿ ನಿನ್ನ ಹಾಗೇ ಹೊಡೆಯೋರಿಲ್ಲಾ
           ನಿನ್ನ ಮೇಲೆ ಪ್ರಾಣ ನೀ ಬಾರೋ ಬಳಿ ಜಾಣ
           ನಿನ್ನ ಮೇಲೆ ಪ್ರಾಣ ನೀ ಬಾರೋ ಬಳಿ ಜಾಣ
           ಪ್ರೀತಿ ಆಟ ಆಡೋದಕ್ಕೇ ಇಂಥಾ ಹುಟ್ಟಿಲ್ಲಾ .. ಇಂಥಾ ಹುಟ್ಟಿಲ್ಲಾ ಬೇರೆ ಹುಟ್ಟಿಲ್ಲಾ
           ರಂಭೆಯ ಲೋಕದಿಂದ ಊರ್ವಶಿಯಾ ಊರಿನಿಂದ
           ನಿನಗಾಗಿ ಓಡಿ ಬಂದೇ ಒನ್ ಫೋರ್ಟಿ ಫೋರ್
           ಹೂವಂತ ಹೆಣ್ಣೂ ನೀನು ಹಾಯಂತ ಮುಟ್ಟಿದಾಗ
           ಮಿಂಚಂತೇ ಮೈ ತುಂಬಾ ಫೋರ್ ಫೋರ್ಟಿ ಫೋರ್
           ಒನ್ ಫೋರ್ಟಿ ಫೋರ್...  ಫೋರ್ ಫೋರ್ಟಿ ಫೋರ್
               
ಹೆಣ್ಣು : ಪ್ರೀತಿಗಿಂತ ಹೆಸರು ಮತ್ತು ನನ್ನಲ್ಲಿದೇ ಕುಳ್ಳಾದ್ರು ಇಂಥ ಘಟ್ಟಿ ನಿನ್ನಲ್ಲಿದೇ .. ಹ್ಹಾಂ ..
           ನನ್ನ ಮುಂದೇ ನಿಲ್ಲಲಾರ ಎಂಥಾ ಋಷಿ ಬೇರೆ ಹೆಣ್ಣು ಕೆಣಕೋದಿಲ್ಲಾ ಇಂಥಾ ಖುಷಿ
           ನೋಡು ಒಂದೂ ಪಪ್ಪೂ ಅದರಲ್ಲಿ ನನ್ನ ಗುಟ್ಟೂ
           ನೋಡು ಒಂದೂ ಪಪ್ಪೂ ಅದರಲ್ಲಿ ನನ್ನ ಗುಟ್ಟೂ
           ಇಂಥಾ ರಂಭೆ ಜಾರಿಹೋದರೇ ಮತ್ತೇ ಸಿಕ್ಕೋಲ್ಲಾ.. ಮತ್ತೇ ಸಿಕ್ಕೋಲ್ಲಾ .. ಮತ್ತೇ ಸಿಕ್ಕೊಲ್ಲಾ
           ರಂಭೆಯ ಲೋಕದಿಂದ ಊರ್ವಶಿಯಾ ಊರಿನಿಂದ
           ನಿನಗಾಗಿ ಓಡಿ ಬಂದೇ ಒನ್ ಫೋರ್ಟಿ ಫೋರ್
           ಹೂವಂತ ಹೆಣ್ಣೂ ನೀನು ಹಾಯಂತ ಮುಟ್ಟಿದಾಗ
           ಮಿಂಚಂತೇ ಮೈ ತುಂಬಾ ಫೋರ್ ಫೋರ್ಟಿ ಫೋರ್
           ಒನ್ ಫೋರ್ಟಿ ಫೋರ್...  ಫೋರ್ ಫೋರ್ಟಿ ಫೋರ್
---------------------------------------------------------------------------------------------------------------

No comments:

Post a Comment