- ಬಾ ಬಾ ಬಾ ಅರಳಿ ಮಲ್ಲಿಗೆ ಮಲ್ಲಿಗೆ ಮಲ್ಲಿಗೆ
- ನಾ ಮುಟ್ಟಿದಾಗ ಮೈ ಜುಮ್ಮ ಎಂದೀತೇನು
- ಚೆಲುವ ತುಂಬಿ ನಿಂದ ದೂರ
- ಕಣ್ಣಿಂದ ಕರೆದೆ ನೀನೂ
ಮಂಗಳ - (೧೯೭೯) - ಬಾ ಬಾ ಬಾ ಅರಳಿ ಮಲ್ಲಿಗೇ
ಸಂಗೀತ್ : ಉಪೇಂದ್ರಕುಮಾರ ಸಾಹಿತ್ಯ : ಎಂ.ಏನ್.ವ್ಯಾಸರಾವ್ ಗಾಯನ : ವಾಣಿಜಯರಾಂ
ಆಆಆ... ಆಆಆ.. ಆಆಆ.. ಆಆಆ..
ಪ್ರೇಮಾ ಜೇನು ತುಂಬಿದಾ ಕುಸುಮಾ ಸೌರಭ ಇರಲೂ
ಬಾಡಲೇಕೆ ಹೂವೇ ನೀ ಆಸರೇ ಆಗಿರೇ... ಬಾಳಿಗೆ
ಆಆಆ.. ಬಾ ಬಾ ಬಾ ಅರಳಿ ಮಲ್ಲಿಗೇ.. ಮಲ್ಲಿಗೇ .. ಮಲ್ಲಿಗೇ ..
ಅನುಬಂಧನದಾ ಮಾಲಾ ಮಧು ಸೂಸಲಿ ಚಿರಕಾಲ
ಅನುಬಂಧನದಾ ಮಾಲಾ ಮಧು ಸೂಸಲಿ ಚಿರಕಾಲ
ಇದುವೇ ಸುಖದಾ ಶಿಖರಾ ಶೃಂಗಾರದ ಈ ತೀರಾ ..
ಆಆಆ.. ಬಾ ಬಾ ಬಾ ಅರಳಿ ಮಲ್ಲಿಗೇ.. ಮಲ್ಲಿಗೇ .. ಮಲ್ಲಿಗೇ ..
ಕಣ್ಣಾಲಿಯ ಕನ್ನಡಿಯೂ ನಿನ್ನ ರೂಪವ ಬಿಂಬಿಸಿದೇ
ಕಣ್ಣಾಲಿಯ ಕನ್ನಡಿಯೂ ನಿನ್ನ ರೂಪವ ಬಿಂಬಿಸಿದೇ
ಮನವು ತನುವಾ ಮರೆತು ನವಲೋಕಕೆ ಕಾದುತಿದೆ
ಆಆಆ.. ಬಾ ಬಾ ಬಾ ನಗುವ ಮಲ್ಲಿಗೇ.. ಮಲ್ಲಿಗೇ .. ಮಲ್ಲಿಗೇ ..
ಸಾಗರ ಜಲದಾಗಣ ಮನ ತುಂಬಿದೆ ಪ್ರೇಮ ಕಣ
ಸಾಗರ ಜಲದಾಗಣ ಮನ ತುಂಬಿದೆ ಪ್ರೇಮ ಕಣ
ಉಲಿವಾ ನಲಿವಾ ಮದುವೆ ಸವಿ ಸ್ವರ್ಗದ ಸುಖ ಇದುವೇ
ಆಆಆ.. ಬಾ ಬಾ ಬಾ ಅರಳಿ ಮಲ್ಲಿಗೇ.. ಮಲ್ಲಿಗೇ .. ಮಲ್ಲಿಗೇ ..
-------------------------------------------------------------------------------------------------------------------------
ಮಂಗಳ - (೧೯೭೯) - ನಾ ಮುಟ್ಟಿದಾಗ ಮೈ ಜುಮ್ಮ ಎಂದೀತೇನು
ಸಂಗೀತ್ : ಉಪೇಂದ್ರಕುಮಾರ ಸಾಹಿತ್ಯ : ಉಗ್ರ ನರಸಿಂಹ ಗಾಯನ : ಎಲ್.ಆರ್.ಈಶ್ವರಿ, ಏನ್.ಕೃಷ್ಣಮೂರ್ತಿ ನಾಯ್ಡು
ಗಂಡು : ನಾ ಮುಟ್ಟಿದಾಗ ಮೈ ಜುಮ್ಮ ಎಂದೀತೇನು
ನಾ ಮುಟ್ಟಿದಾಗ ಮೈ ಜುಮ್ಮ ಎಂದೀತೇನು
ದೂರ ಇರೂ ಸಂಜೆಯಾಗಲಿರೂ ಆಮೇಲೆ ಬಂತು ನಿನ್ನ ಆಸೇ ಪೂರೈಸುವೇ
ಆಮೇಲೆ ಬಂತು ನಿನ್ನ ಆಸೇ ಪೂರೈಸುವೇ
ಹೆಣ್ಣು : ನಾ ಕೇಳಿದಾಗ ನೀ ಬ್ಯಾಡ ಅಂಬುದ್ಯಾಕೆ
ನಾ ಕೇಳಿದಾಗ ನೀ ಬ್ಯಾಡ ಅಂಬುದ್ಯಾಕೆ ಓಸಿ ನನ್ನ ಸಂಕಟವ ಓಸಿ ತಿಳಿದಂತ
ಕೊಟ್ಟಾ ಗತ್ತೂ ಬರ್ತಾಳಕ್ಕೆ ಮಾತೊಂದೈತೆ
ಕೊಟ್ಟಾ ಗತ್ತೂ ಬರ್ತಾಳಕ್ಕೆ ಮಾತೊಂದೈತೆ
ಗಂಡು : ಲಗ್ನ ಆದ ಹೊಸದ್ರಾಗೇ ನಾಚಕೊಂತ್ತಿದ್ದೆ ಮಳ್ಳಿಯಂಗೇ
ಹೆಣ್ಣು :ಕಾಮಣ್ಣ ಅಂತ ಬಂಡೆದ್ರೆಗೇ ಅಂಗೇ ಬಿದ್ರೆ ಅನಾ ಸಿಕ್ಕದಂಗೇಗಂಡು : ಅದು ನನಗೆ ಶಪಿಸಿ ಬಂದ್ರೇ ತೊಂದ್ರೇ ನಮ್ಮಿಬ್ಬರಿಗೇ
ಹೆಣ್ಣು : ಒತ್ತಾಗತ್ತೇ ಗರ್ತಾಳಕ್ಕೆ ಮಾತೊಂದೈತೆ
ಒತ್ತಾಗತ್ತೇ ಗರ್ತಾಳಕ್ಕೆ ಮಾತೊಂದೈತೆ
ಹೆಣ್ಣು : ರಾಜಾ ನೀನು ಊರಲಿರಲಿಲ್ಲಾ ಹಾಳಾದೆಲ್ಲಾ ಹಾಲಿಗೆ ಬರಲಿಲ್ಲಾ
ಗಂಡು : ನಿನಗಾಗದಂಗೇ ನನಗಾಗಲಿಲ್ಲಾ ನೀನೇ ಇದ್ದೇ ಕನಸೊಳಗೆಲ್ಲಾ
ಹೆಣ್ಣು : ಆಹಾ.. ಬುರಡೆ ಬಿಟ್ರೇ ಸಂಜೆಗೇ ನಿನಗೇ ಏನ್ ಗಿಟ್ಟೋಲ್ಲಾ
ಗಂಡು : ಆಮೇಲೆ ಬಂತು ನಿನ್ನ ಆಸೇ ಪೂರೈಸುವೇ
ಹೆಣ್ಣು : ಕೊಟ್ಟಾ ಗತ್ತೂ ಬರ್ತಾಳಕ್ಕೆ ಮಾತೊಂದೈತೆ.. ನಾ ಕೇಳಿದಾಗ
ಗಂಡು : ನಮ್ಮಮ್ಮ ಒಳಗೆ ಜಗಳ ಯಾಕೇ ವ್ಯಾಳೆಯಿತ್ತಿನ್ನು ಉಂಡು ಮಲಗೋಕೇ
ಹೆಣ್ಣು : ಹ್ಹಾ... ನಮ್ಮಮ್ಮ ಒಳಗೆ ಜಗಳ ಯಾಕೇ ವ್ಯಾಳೆಯಿತ್ತಿನ್ನು ಉಂಡು ಮಲಗೋಕೇ
ಇಬ್ಬರು : ಹ್ಹಾ.. ಮೇಲೆ ಯಾವ ಕಾಟ ಇಲ್ಲಾ ನಮ್ಮಿಬ್ಬರಿಗೇ
ಗಂಡು : ಆಮೇಲೆ ಬಂತು ನಿನ್ನ ಆಸೇ ಪೂರೈಸುವೇ
ಹೆಣ್ಣು : ಕೊಟ್ಟಾ ಗತ್ತೂ ಬರ್ತಾಳಕ್ಕೆ ಮಾತೊಂದೈತೆ
-------------------------------------------------------------------------------------------------------------------------
ಹೆಣ್ಣು : ಕೊಟ್ಟಾ ಗತ್ತೂ ಬರ್ತಾಳಕ್ಕೆ ಮಾತೊಂದೈತೆ
-------------------------------------------------------------------------------------------------------------------------
ಮಂಗಳ - ಚೆಲುವ ತುಂಬಿ ನಿಂದ
ಸಂಗೀತ್ : ಉಪೇಂದ್ರಕುಮಾರ ಸಾಹಿತ್ಯ : ಹಂಸಲೇಖ ಗಾಯನ : ಪಿ.ಬಿ.ಎಸ್, ಹೆಚ್.ಪಿ.ಗೀತಾ
ಗಂಡು: ಹೂಂ.. ಹೂಂ.. ಹೂಂ.. ಹೂಂ.. ಹೂಂ.. ಹೂಂ.. ಆಹಾ...
ಚೆಲುವ ತುಂಬಿ ನಿಂದ ದೂರ ನೀ ರಾಗ ರಂಜಿ ಈ ಸುಧಾರಣಿ
ನೀಲಿ ಬಾನ ಮೇಘವೂ ತೂಗಿ ನಿಂತ ಪರ್ವವೂ ನಮ್ಮ ಹಾದಿ ಕಾಯ್ದು ನಿಂದಿಹೇ
ಚೆಲುವ ತುಂಬಿ ನಿಂದ ದೂರ ನೀ ರಾಗ ರಂಜಿ ಈ ಸುಧಾರಣಿ
ನೀಲಿ ಬಾನ ಮೇಘವೂ ತೂಗಿ ನಿಂತ ಪರ್ವವೂ ನಮ್ಮ ಹಾದಿ ಕಾದು ನಿಂದಿದೇ
ಕೋರಸ್ : ಜುಮಿರೇ ಜುಮ ಜುಮ ಜುಮಾರೇ ಸುಮಿರೇ ಸುಮ ಸುಮ ಸುಮಾರೇ
ಜುಮಿರೇ ಜುಮ ಜುಮ ಜುಮಾರೇ ಸುಮಿರೇ ಸುಮ ಸುಮ ಸುಮಾರೇಗಂಡು : ಸಾಗಿ ಧುಮುಕುವಾ ನೀರ ಧಾರೆಯೇ ನಿನಗಿದೇನೂ ಮೋಹ ಚಿಂತೆಯೇ
ಕೂಗಿ ಹಾರುವಾ ದುಂಬಿಯೇ.. ಪರಾಗದಲ್ಲಿ ನೀನೂ ಬಂದಿಹೇ
ಸಾಗಿ ಧುಮುಕುವಾ ನೀರ ಧಾರೆಯೇ ನಿನಗಿದೇನೂ ಮೋಹ ಚಿಂತೆಯೇ
ಕೂಗಿ ಹಾರುವಾ ದುಂಬಿಯೇ.. ಪರಾಗದಲ್ಲಿ ನೀನೂ ಬಂದಿಹೇ
ಚೆಲುವ ತುಂಬಿ ನಿಂದ ದೂರ ನೀ ರಾಗ ರಂಜಿ ಈ ಸುಧಾರಣಿ
ನೀಲಿ ಬಾನ ಮೇಘವೂ ತೂಗಿ ನಿಂತ ಪರ್ವವೂ ನಮ್ಮ ಹಾದಿ ಕಾದು ನಿಂದಿರೇ
ಕೋರಸ್ : ದುಮಾರ ತು ಜುಮೇಲೆ ಜೋನ್ಕ್ ಉಠಾ ಜಮೇಲೇ ದೊರಕಲೇಕಾ ಓ.. ಲಾಲೇ
ಭೂಲಾಸಂಗೇ ಸುರಾಲೇ ಧೋ ಸಂಗೇ ಸುರಾಲೇ ಬಲ್ಲಿದನೇ ಓ.. ಲಾಲೇ
ದುಮಾರ ತು ಜುಮೇಲೆ ಜೋನ್ಕ್ ಉಠಾ ಜಮೇಲೇ ದೊರಕಲೇಕಾ ಓ.. ಲಾಲೇ
ಭೂಲಾಸಂಗೇ ಸುರಾಲೇ ಧೋ ಸಂಗೇ ಸುರಾಲೇ ಬಲ್ಲಿದನೇ ಓ.. ಲಾಲೇ
ಗಂಡು : ರಮ್ಯ ಸ್ವರ್ಗದ ತಾಣ ತಂದರೂ ಸಾಟಿಯೇನು ಸಸ್ಯ ಶ್ಯಾಮಲೇ
ಬಾಳ ನೋವು ನೂರೂ ಬಂದರೂ ನಿರಾಸೆ ಇಲ್ಲ ತಾಳ್ಮೆಯಿಂದದೇ
ರಮ್ಯ ಸ್ವರ್ಗದ ತಾಣ ತಂದರೂ ಸಾಟಿಯೇನು ಸಸ್ಯ ಶ್ಯಾಮಲೇ
ಬಾಳ ನೋವು ನೂರೂ ಬಂದರೂ ನಿರಾಸೆ ಇಲ್ಲ ತಾಳ್ಮೆಯಿಂದದೇ
ಹೆಣ್ಣು : ಓ... ಆಹಾ..ಹಾಹಾ.. ಹೂಂ... ಹೂಂ ... ..
ಚೆಲುವ ತುಂಬಿ ನಿಂದಗಾರನೇ ರಂಜಿ ಈ ಸುಧಾರನೇ
ನೀಲಿ ಬಾನ ಮೇಘವೂ ತೂಗಿ ನಿಂತ ಪರ್ವವೂ ನಮ್ಮ ಹಾದಿ ಕಾಯ್ದು ನಿಂದಿರೇ
ನಮ್ಮ ಹಾದಿ ಕಾಯ್ದು ನಿಂದಿರೇ
ಇಬ್ಬರು : ನಮ್ಮ ಹಾದಿ ಕಾಯ್ದು ನಿಂದಿರೇ ನಮ್ಮ ಹಾದಿ ಕಾಯ್ದು ನಿಂದಿರೇ
-------------------------------------------------------------------------------------------------------------------------
ಮಂಗಳ - ಕಣ್ಣಿಂದ ಕರೆದೆ ನೀನು
ಸಂಗೀತ್ : ಉಪೇಂದ್ರಕುಮಾರ ಸಾಹಿತ್ಯ : ಹಂಸಲೇಖ ಗಾಯನ : ಎಸ್.ಜಾನಕೀ
ಅಹ್ಹಹ್ಹಹ್ಹಹ್ಹ... ಅಹ್ಹಹ್ಹಹ್ಹಹ್ಹ... ಅಹ್ಹಹ್ಹಹ್ಹಹ್ಹ...
ಕಣ್ಣಿಂದ ಕರೆದೆ ನೀನೂ ಆಹ್ಹಾ.. ಮೈಯಿಂದ ಸೆಳೆದೆ ನಾನು.. ಆಹ್ಹಾ..
ಕಣ್ಣಿಂದ ಕರೆದೆ ನೀನೂ ಮೈಯಿಂದ ಸೆಳೆದೆ ನಾನು
ಹೂವಿಂದ ಜಾರುವ ಭ್ರಮರವೂ ನೀನೂ
ಕಾವಿಂದ ಹೀರುವೇ ನಾ ಕರೆವ ಜೇನೂ
ಬಾಗುವೇ ಬಿಲ್ಲಾಗಿ ಬಾನೂಲಿ ಹಾವಾಗಿ
ಬಾಗುವೇ ಬಿಲ್ಲಾಗಿ ಬಾನೂಲಿ ಹಾವಾಗಿ ಸೇರು ಹೀರು ಹೀರು
ಕಣ್ಣಿಂದ ಕರೆದೆ ನೀನೂ ಆಹ್ಹಾ.. ಹ್ಹಾ.. .. ಮೈಯಿಂದ ಸೆಳೆದೆ ನಾನು.. ಆಹ್ಹಾ..
ಏಕೋ ಏನೋ ನೀ ಕಾದಿಹೇ ಹಿಡಿವಾ ಬಯಕೆ ಮೈ ತುಂಬಿದೆ
ಮೇರೆ ಮೇಲೆ ರಂಗೇರಿದೇ ಸುಖವಾ ಸವಿಯ ನಾ ನೀಡುವೇ
ತಾನೇ ಬಂದಾಗ ತಾನಾ ತಂದಾಗ ಒಂದಾಗಿ ಜೇನಾಗೂ ಇಂದೇ... ಅಹ್ಹ..
ಕಣ್ಣಿಂದ ಕರೆದೆ ನೀನೂ ಆಹ್ಹಾ.. ಅಹ್ಹ..ಅಹ್ಹ .. ಮೈಯಿಂದ ಸೆಳೆದೆ ನಾನು..
ಏಕೇ ಬೇಗೆ ನಾ ಕಾಡಿಹೇ ಚಪಲ ಸುಳಿದು ಬಾ ಎಂದಿದೇ
ಕಾವು ನೋವು ಸಾಕಾಗಿದೇ ಉಲಿವ ನವಿರು ಬೇಕಾಗಿದೆ
ಗಾಳಿ ಬಂದಾಗ ತೂರಿ ಕೊಂಡಾಗ ಏಕಂತೆ ಈ ತುಂಟ ಕಂಡೇ... ನೀವೇ
ಕಣ್ಣಿಂದ ಕರೆದೆ ನೀನೂ ಹೇ.. ಆಹ್ಹಾ.. . ಮೈಯಿಂದ ಸೆಳೆದೆ ನಾನು..ಹ್ಹಾ...
ರಾತ್ರಿ ರಾಣಿ ನಾನಾಗಿಹೇ ಮತಿವಾ ಮನಕೆ ನೀರೂರದೇ
ಏರಿ ಬಂದಾಗ ಸೂರೆಗೊಂಡಾಗ ನೆನೆದಾಡು ತೇಲಾಡು ಇಂದೇ... ಅಹ್ಹ..
ಕಣ್ಣಿಂದ ಕರೆದೆ ನೀನೂ ಆಹ್ಹಾ.. ಮೈಯಿಂದ ಸೆಳೆದೆ ನಾನು.. ಆಹ್ಹಹ್ಹಾ..
ಹೂವಿಂದ ಜಾರುವ ಭ್ರಮರವೂ ನೀನೂ
ಕಾವಿಂದ ಹೀರುವೇ ನಾ ಕರೆವ ಜೇನೂ
ಬಾಗುವೇ ಬಿಲ್ಲಾಗಿ ಬಾನೂಲಿ ಹಾವಾಗಿ ಸೇರು ಹೀರು ಹೀರು
--------------------------------------------------------------------------------------------------------------------------
No comments:
Post a Comment