ಮಾಂಗಲ್ಯಮ್ ತಂತು ನಾನೇನಾ ಚಿತ್ರದ ಹಾಡುಗಳು
- ಧೀರ ಧೀರ ತಿಲ್ಲಾನ ನಾ ಧಿರ್ ಧೀರ್ ತೊಂ
- ಯಾರಿವನು ಡ್ರೀಮ್ ಬಾಯ್ ಹಾಯ್ ಹಾಯ್ ರೇ ಹಾಯ್
- ಎ ಬಿ ಸಿ ಡಿ ಕಲಿವಾ ಬಾರೆ ಕಾಮಶಾಸ್ತ್ರದಲಿ
- ಡ್ಯಾಡಿ ... ಡ್ಯಾಡಿ ಡ್ಯಾಡಿ ಸ್ವೀಟ್ ನ್ಯೂಸ್ ಡ್ಯಾಡಿ ವಾಟ್ ವಾಟ್
- ಕಾರ್ಯೇಷು ದಾಸಿ ಕರುಣೇಷು ಮಂತ್ರಿ
- ಪದ ಪದ ಸೇರಿ ಒಂದು ಪಲ್ಲವಿ
- ನಿಂಬೆ ನಿಂಬೆ ಎಳೆ ನಿಂಬೆ ನಿಂಬೆ
ಸಂಗೀತ : ವಿ.ಮನೋಹರ : ಕೆ.ಕಲ್ಯಾಣ ಗಾಯನ : ಎಸ್.ಪಿ.ಬಿ. ಚಿತ್ರಾ
ಗಂಡು : ಧೀರ ಧೀರ ತಿಲ್ಲಾಣ ನಾ ಧೀರ ಧೀರ ಧೀರ್ ತೊಂ ಧೀರ ಧೀರ ತಿಲ್ಲಾನ ತಕ್ ತಿಕಿಟ ತಕ ತೊಂ
ಹೆಣ್ಣು : ಧೀರ ಧೀರ ತಿಲ್ಲಾಣ ನಾ ಧೀರ ಧೀರ ಧೀರ್ ತೊಂ ಧೀರ ಧೀರ ತಿಲ್ಲಾನ ತಕ್ ತಿಕಿಟ ತಕ ತೊಂ
ಗಂಡು : ರಾಗದಿಂದ ತಂದಾನ ತಾಳದಿಂದ ತಿಲ್ಲಾನ
ಹೆಣ್ಣು : ಹಾಡಿಕೊಂಡು ಎಲ್ಲಾನಾ ಪ್ರೀತಿಯಿಂದ ನೋಡೋಣ
ಗಂಡು : ನನ್ನ ಪರಪಂಚನ ತುಂಬಾ ನಾನೇ ಎಂದೇ ನಾ
ಹೆಣ್ಣು : ಅವನ ಪರಪಂಚದ ತುಂಬಾ ನಾನೇ ಎಂದೇ ನಾ
ಇಬ್ಬರು : ಮುತ್ತು ಕನಸೆಲ್ಲ ತರಲಿ ಇನ್ನಾ....

ಹೆಣ್ಣು : ಶೃಂಗಾರ ರಸದ ಕವನ ನೆನೆದಾಗ ಸರಸ ಜನನ
ಗಂಡು : ಅನುರಾಗ ಆಸೆಗಳಿಗೆ ಎದೆಯಲ್ಲಿ ಧೀರನ ಧೀರನ
ಹೆಣ್ಣು : ಓಓಓಓಓ... ಕನಸೆಲ್ಲ ಮನನ
ಗಂಡು : ಓಓಓಓಓ... ಶುಭವಾದ ಶಕುನ
ಇಬ್ಬರು : ಜಗವೆಲ್ಲ ಮರೆಯೋ ವರ ತಂದೆ ನಾ ...

ಗಂಡು : ಪ್ರತಿ ಪದವು ಮಧುರ ಕವನ ಪ್ರತಿ ಕ್ಷಣವೂ ಹೃದಯ ಮಿಲನ
ಹೆಣ್ಣು : ನಮ್ಮೆಲ್ಲ ಚಲನವಲನ ಪ್ರತಿ ಪ್ರೇಮಿಗೊಂದು ನಮನ
ಗಂಡು : ಓಓಓಓಓ... ನಿನ್ನ ಪ್ರೇಮ ಪಠಣ
ಹೆಣ್ಣು : ಓಓಓಓಓ... ನೀನಿಲ್ಲ ಸಗಿನಾ
ಇಬ್ಬರು: ಪ್ರತಿ ಜನುಮ ನಮದೆಂದೇ ನಾ
ಗಂಡು : ರಾಗದಿಂದ ತಂದಾನ ತಾಳದಿಂದ ತಿಲ್ಲಾನ
ಹೆಣ್ಣು : ಹಾಡಿಕೊಂಡು ಎಲ್ಲಾನಾ ಪ್ರೀತಿಯಿಂದ ನೋಡೋಣ
ಗಂಡು : ನನ್ನ ಪರಪಂಚನ ತುಂಬಾ ನಾನೇ ಎಂದೇ ನಾ
ಹೆಣ್ಣು : ಅವನ ಪರಪಂಚದ ತುಂಬಾ ನಾನೇ ಎಂದೇ ನಾ
ಇಬ್ಬರು : ಮುತ್ತು ಕನಸೆಲ್ಲ ತರಲಿ ಇನ್ನಾ....
ಹೆಣ್ಣು : ಧೀರ ಧೀರ ತಿಲ್ಲಾಣ ನಾ ಧೀರ ಧೀರ ಧೀರ್ ತೊಂ ಧೀರ ಧೀರ ತಿಲ್ಲಾನ ತಕ್ ತಿಕಿಟ ತಕ ತೊಂ
--------------------------------------------------------------------------------------------------------------------------
ಮಾಂಗಲ್ಯಮ್ ತಂತು ನಾನೇನಾ (೧೯೯೮) - ಯಾರಿವನು ಡ್ರೀಮ್ ಬಾಯ್ ಹಾಯ್ ಹಾಯ್ ರೇ ಹಾಯ್
ಸಂಗೀತ : ವಿ.ಮನೋಹರ : ಕೆ.ಕಲ್ಯಾಣ ಗಾಯನ : ಎಸ್.ಪಿ.ಬಿ.
ಯಾರಿವನೂ ಡ್ರೀಮ್ ಬಾಯ್ ಹಾಯ್ ಹಾಯ್ ರೇ.. ಹಾಯ್
ಯಾರಿವನು ಪ್ಲೇ ಬಾಯ್ ಹಾಯ್ ಹಾಯ್ ರೇ.. ಹಾಯ್
ಹೇ..ಹೇ.. ಯಾರಿವ ಯಾವ ಊರವ ದಿಲ್ದಾರ್ ಮಾತಿನಲ್ಲಿ ಪ್ರೀತಿಯಲ್ಲಿ ನಮ್ಮ ಪ್ರೇಮಲೋಕದಲ್ಲಿ
ಚೋರನೂ ಅಹ್ಹಹ್ಹಾ.. ಚತುರನೂ
ಯಾರಿವನೂ ಡ್ರೀಮ್ ಬಾಯ್ ಹಾಯ್ ಹಾಯ್ ರೇ.. ಹಾಯ್
ಯಾರಿವನು ಪ್ಲೇ ಬಾಯ್ ಹಾಯ್ ಹಾಯ್ ರೇ.. ಹಾಯ್
ಹೇ.. ಪ್ರೀತಿ ಒಂದು ಮೌಂಟೇನ್ ಇವನೇ ಇಲ್ಲಿ ಫೌಂಟನ್
ಎಲ್ಲ ತುಂಡು ಹೃದಯ ಹೆಕ್ಕಿಕೊಂಡು ಬರಲು ಅಂತರಂಗ ತೆರೆದ ಎಲ್ಲ ರಾತ್ರಿ ಹಗಲು
ಪ್ರೀತಿಲಿ ನೀನು ಯಾವ ನಂಬರ ಎಂದ್ರೇ ನಾನ್ ಪ್ರೀತಿ ಲೈಫ್ ಮೆಂಬರ್ ಎನ್ನುತ್ತನೇ
ಜಾಣನು .. ಅಹ್ಹಹ್ಹ ರಸಿಕನೂ...
ಯಾರಿವನೂ ಡ್ರೀಮ್ ಬಾಯ್ ಹಾಯ್ ಹಾಯ್ ರೇ.. ಹಾಯ್
ಯಾರಿವನು ಪ್ಲೇ ಬಾಯ್ ಹಾಯ್ ಹಾಯ್ ರೇ.. ಹಾಯ್
ಹೇ... ಹೇ... ಸೋತು ಗೆಲ್ಲೊ ಟ್ಯಾಲೆಂಟ್ ಇವನಿಗೊಂದು ಪ್ಲಸ್ ಪಾಯಿಂಟ್
ಕಣ್ಣುಗಳ ಕೊಲ್ಲಲ್ಲು ಹೆಣ್ಣುಗಳ ಗೆಲ್ಲಲು ಮನಸುಗಳ ಗಿಲ್ಲಲೂ ಇವನ ಹಾರ್ಟೆ ಬಾಗಿಲು
ಲಾಜಿಕ್ಕು ಇಲ್ಲದಿದ್ದರೂ ಮ್ಯಾಜಿಕ್ ಉಂಟು ಗಾಳಿನೇ ಇಲ್ಲದಿದ್ದರೂ ಮ್ಯೂಸಿಕ್ ಉಂಟು
ಚಿನ್ನನ್ನೂ .. ಅಹ್ಹಹ್ಹ ಚೆಲುವನೂ ...
ಯಾರಿವನೂ ಡ್ರೀಮ್ ಬಾಯ್ ಹಾಯ್ ಹಾಯ್ ರೇ.. ಹಾಯ್
ಯಾರಿವನು ಪ್ಲೇ ಬಾಯ್ ಹಾಯ್ ಹಾಯ್ ರೇ.. ಹಾಯ್
ಹೇ..ಹೇ.. ಯಾರಿವ ಯಾವ ಊರವ ದಿಲ್ದಾರ್ ಮಾತಿನಲ್ಲಿ ಪ್ರೀತಿಯಲ್ಲಿ ನಮ್ಮ ಪ್ರೇಮಲೋಕದಲ್ಲಿ
ಚೋರನೂ ಅಹ್ಹಹ್ಹಾ.. ಚತುರನೂ
ಯಾರಿವನೂ ಡ್ರೀಮ್ ಬಾಯ್ ಹಾಯ್ ಹಾಯ್ ರೇ.. ಹಾಯ್
ಯಾರಿವನು ಪ್ಲೇ ಬಾಯ್ ಹಾಯ್ ಹಾಯ್ ರೇ.. ಹಾಯ್
--------------------------------------------------------------------------------------------------------------------------
ಮಾಂಗಲ್ಯಮ್ ತಂತು ನಾನೇನಾ (೧೯೯೮) - ಡ್ಯಾಡಿ ... ಡ್ಯಾಡಿ ಡ್ಯಾಡಿ ಸ್ವೀಟ್ ನ್ಯೂಸ್ ಡ್ಯಾಡಿ ವಾಟ್ ವಾಟ್
ಸಂಗೀತ : ವಿ.ಮನೋಹರ : ಕೆ.ಕಲ್ಯಾಣ ಗಾಯನ : ಎಸ್.ಪಿ.ಬಿ. ಚಿತ್ರಾ, ರಾಜೇಶಕೃಷ್ಣನ
ಗಂಡು : ಡ್ಯಾಡಿ ... ಡ್ಯಾಡಿ ಡ್ಯಾಡಿ ಸ್ವೀಟ್ ನ್ಯೂಸ್ ಡ್ಯಾಡಿ (ವಾಟ್ ವಾಟ್ ) ನಾನು ಡ್ಯಾಡಿ ಆಗುತೀನಿ ಡ್ಯಾಡಿ (ಹುರ್ರೇ)
ಡೀ ಡೀ ಡೀ ಡಿಕ್ಕಿ ಅವಲಕ್ಕಿ ಬುವಲಕ್ಕಿ ಪಾಪು ಬರ್ತಾನೆ ಡ್ಯಾಡಿ ಪೋಜು ಕೊಡ್ತಾನೇ
ಡ್ಯಾಡಿ ಡ್ಯಾಡಿ ಸ್ವೀಟ್ ನ್ಯೂಸ್ ಡ್ಯಾಡಿ (ವಾಟ್ ವಾಟ್ ) ನಾನು ಡ್ಯಾಡಿ ಆಗುತೀನಿ ಡ್ಯಾಡಿ (ಹುರ್ರೇ)

ಗಂಡು : ಪಾಪು ಕಾಲಿಟ್ರೆ ಫುಲಸ್ಟಾಪ್ ನೀನ್ ಜೋರು ಓ.. ಎಲ್ಲ ಮನಸು ಅವನ ಹೂತೇರು .. ಹ್ಹಹ್ಹಹ್ಹಹ್ಹಾ..
ನಾನೇ ಅವನ ಕುದರೆ ಹೇ.. ಸವ್ವಾರಿ ಮಾಡ್ತಾನೇ ಚಲ್ ಚಲ್ ಮೀಸೆ ಹಿಡಿದು ಜೋಲಿ ಹೊಡಿತಾನೇ
ಹತ್ತು ಬದಲು ಮುತ್ತೊಂದು ಸಾಟಿ ಇಲ್ಲ ಮತ್ತೊಂದು ಬೆಟ್ಟ ಹೋರುತಾನ್ ಪುಟ್ಟ ಕೈಯಲ್ಲೀ ...

ಗಂಡು : ನಮ್ಮ ಪ್ರೀತಿ ಮರುಜನ್ಮವೂ ಉಂಟೂ
ಹೆಣ್ಣು : ಈ ಕಂದನಿಂದ್ಲೇ ಈ ಎಲ್ಲಾ ನಂಟೂ
ಗಂಡು : ಆಂ ... ಕೋತಿ ಕನಸುಗಳು ಅರಳೋದು ಇವನಲ್ಲೇ
ಹೆಣ್ಣು : ಈ ಚೋರನಿಂದ್ಲೇ ಎಲ್ಲಾ ಹೊಸ ಲೀಲೆ
ಗಂಡು : ಈ ವೀರನಿಗೊಂದೇ ಅವಕಾಶ
ಹೆಣ್ಣು : ಅಂಗೈಯಲ್ಲೇ ಆಕಾಶ
ಇಬ್ಬರು : ಎಲ್ಲಾ ಹಾರ್ಟು ಇವನ ಹಾರ್ಟಲ್ಲೇ..
ಗಂಡು : ಡ್ಯಾಡಿ ಡ್ಯಾಡಿ ಸ್ವೀಟ್ ನ್ಯೂಸ್ ಡ್ಯಾಡಿ (ವಾಟ್ ವಾಟ್ ) ನಾನು ಡ್ಯಾಡಿ ಆಗುತೀನಿ ಡ್ಯಾಡಿ (ಹುರ್ರೇ)
ಡೀ ಡೀ ಡೀ ಡಿಕ್ಕಿ ಅವಲಕ್ಕಿ ಬುವಲಕ್ಕಿ ಪಾಪು ಬರ್ತಾನೆ ಡ್ಯಾಡಿ ಪೋಜು ಕೊಡ್ತಾನೇ
--------------------------------------------------------------------------------------------------------------------------
ಮಾಂಗಲ್ಯಮ್ ತಂತು ನಾನೇನಾ (೧೯೯೮) - ಎ ಬಿ ಸಿ ಡಿ ಕಲಿವಾ ಬಾರೆ ಕಾಮಶಾಸ್ತ್ರದಲಿ

ಸಂಗೀತ : ವಿ.ಮನೋಹರ : ಕೆ.ಕಲ್ಯಾಣ ಗಾಯನ : ಎಸ್.ಪಿ.ಬಿ. ಕುಸುಮಾ ಕೋರಸ್
ಗಂಡು : ಎ ಬಿ ಸಿ ಡಿ ಕಲಿವಾ ಬಾರೇ ಕಾಮಶಾಸ್ತ್ರದಲಿ ಯಾವ ಸ್ಕೂಲು ಕಾಲೇಜೂನು ಇಲ್ಲ ಇದಕ್ಕಿಲ್ಲಿ
ಹಾರ್ಟಿನ ಆರ್ಟ್ ಇದೂ ಲೈಫಿನ ಪಾರ್ಟ್ ಇದೂ ಜಗವೇ ನಮಗೆ ಯೂನಿವೆರ್ಸಿಟಿಯು
ಎ ಬಿ ಸಿ ಡಿ ಕಲಿವಾ ಬಾರೇ ಕಾಮಶಾಸ್ತ್ರದಲಿ ಯಾವ ಸ್ಕೂಲು ಕಾಲೇಜೂನು ಇಲ್ಲ ಇದಕ್ಕಿಲ್ಲಿ

ಗಂಡು : ನಾನೇ ನಿನಗೇ ನೀ ನನಗೆ ಗುರು ಈ ಪಾಠದಲಿ ಪ್ರಾಕ್ಟಿಕಲ್ ಕ್ಲಾಸ್ ಮಾತ್ರಾನೇ ಥಿಯರೀ ಇಲ್ಲ ಇಲ್ಲೀ
ಎಲ್ಲರಿಗೂ ಫ್ರೀ ಎಜುಕೇಷನ್ ಅಹ್ಹ.. ಅಹ್ಹ ಹ್ಹ ಹ್ಹ ..
ಮೈಯಲಿ ಮನಸಲಿ ಧಿನ ಧಿನ ಧಿನ ಓದದೇನೇ ಪಾಸಾಗುವಾ...
ಕಾಮಸೂತ್ರ ಕಾಗುಣಿತಾನಾ ಹೊಸತು ಬರೆಯೋಣ
ನೆನ್ನೆ ಮೊನ್ನೆ ಸ್ಟೈಲಗಳನ್ನ ಸೊನ್ನೇ ಮಾಡೋಣ
ಹಾರ್ಟಿನ ಆರ್ಟ್ ಇದೂ ಲೈಫಿನ ಪಾರ್ಟ್ ಇದೂ ಜಗವೇ ನಮಗೆ ಯೂನಿವೆರ್ಸಿಟಿಯು
ಎ ಬಿ ಸಿ ಡಿ ಕಲಿವಾ ಬಾರೇ ಕಾಮಶಾಸ್ತ್ರದಲಿ ಯಾವ ಸ್ಕೂಲು ಕಾಲೇಜೂನು ಇಲ್ಲ ಇದಕ್ಕಿಲ್ಲಿ
ಹಾರ್ಟಿನ ಆರ್ಟ್ ಇದೂ ಲೈಫಿನ ಪಾರ್ಟ್ ಇದೂ ಜಗವೇ ನಮಗೆ ಯೂನಿವೆರ್ಸಿಟಿಯು
ಹಾರ್ಟಿನ ಆರ್ಟ್ ಇದೂ ಲೈಫಿನ ಪಾರ್ಟ್ ಇದೂ ಜಗವೇ ನಮಗೆ ಯೂನಿವೆರ್ಸಿಟಿಯು
ಎ ಬಿ ಸಿ ಡಿ ಕಲಿವಾ ಬಾರೇ ಕಾಮಶಾಸ್ತ್ರದಲಿ ಯಾವ ಸ್ಕೂಲು ಕಾಲೇಜೂನು ಇಲ್ಲ ಇದಕ್ಕಿಲ್ಲಿ
--------------------------------------------------------------------------------------------------------------------------
ಮಾಂಗಲ್ಯಮ್ ತಂತು ನಾನೇನಾ (೧೯೯೮) - ಕಾರ್ಯೇಷು ದಾಸಿ ಕರುಣೇಷು ಮಂತ್ರಿ
ಸಂಗೀತ : ವಿ.ಮನೋಹರ : ಕೆ.ಕಲ್ಯಾಣ ಗಾಯನ : ರಮೇಶಚಂದ್ರ
ಕಾರ್ಯೇಷು ದಾಸಿ ಕರಣೇಷು ಮಂತ್ರಿ ಭೋಜ್ಯೇಷು ಮಾತಾ
ರೂಪೇಷು ಲಕ್ಷ್ಮೀ ಕ್ಷಮಯಾ ಧರಿತ್ರಿ ಶಯನೇಷು ರಂಭಾ
ಸುಮತಿ ಸುಮತಿ ಶ್ರೀಮತಿ ಆರು ಗುಣಗಳೆ ನಿನಗಾರತಿ
ಮನಕೆ.. ಒಡತಿ.. ಮನೆಗೆ.. ಗರತಿ..
ಸುಮತಿ ಸುಮತಿ ಶ್ರೀಮತಿ ಆರು ಗುಣಗಳೆ ನಿನಗಾರತಿ
ಮನಕೆ.. ಒಡತಿ.. ಮನೆಗೆ.. ಗರತಿ..
ಅಡಿಗಡಿಗೊಂದು ಗುಡಿ ಪೂಜಿಸಿ ದಿನವಿಡಿ ಪತಿಯೊಳಗಿರುವಳು ಸತಿಯು
ಸತಿಯು ಅವಳೆ ಮತಿಯು ಅವಳೆ ಬಾಳಿನ ಹಾಡಿಗೆ ಶೃತಿಯು
ಪತಿಯಾ ಏಳಿಗೆ ಸತಿಯಾ ಕೈಲಿದೆ ಪತಿ ಹಿತವೆ ಸುಖ ಮಾಂಗಲ್ಯವೆ ಮುಖ
ಎನ್ನುವ ಸತಿಯೆ ಉಸಿರಿರೊ ತನಕ
ಸುಮತಿ ಸುಮತಿ ಶ್ರೀಮತಿ ಆರು ಗುಣಗಳೆ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ
ಹೃದಯವು ಬೆಳಗಲು ಬದುಕದು ಮಿನುಗಲು ಸತಿ ಮನಸೊಂದೆ ಜ್ಯೋತಿ
ಕರೆದರೆ ಚೈತ್ರವ ನೆನೆದರೆ ಸ್ವರ್ಗವ ಪಡೆಯಲು ಸತಿಯೇ ಸ್ಪೂರ್ತಿ
ಪತಿಯೇ ದೈವವು ಎನುವಾ ಜೀವವು ಏಳು ಹೆಜ್ಜೆಗಳ ತ್ಯಾಗ ಪ್ರೀತಿಗಳ ಮೆರೆಯುವ ಸತಿಮಣಿ ದೇವತೆಗೆ ಸಮ
ಸುಮತಿ ಸುಮತಿ ಶ್ರೀಮತಿ ಆರು ಗುಣಗಳೆ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ
ಕಾರ್ಯೇಷು ದಾಸಿ ಕರಣೇಷು ಮಂತ್ರಿ ಭೋಜ್ಯೇಷು ಮಾತಾ
ರೂಪೇಷು ಲಕ್ಷ್ಮೀ ಕ್ಷಮಯಾ ಧರಿತ್ರಿ ಶಯನೇಷು ರಂಭಾ
--------------------------------------------------------------------------------------------------------------------------
ಮಾಂಗಲ್ಯಮ್ ತಂತು ನಾನೇನಾ (೧೯೯೮) - ಪದ ಪದ ಸೇರಿ ಒಂದು ಪಲ್ಲವಿ
ಸಂಗೀತ : ವಿ.ಮನೋಹರ : ಕೆ.ಕಲ್ಯಾಣ ಗಾಯನ : ಎಸ್.ಪಿ.ಬಿ ಚಿತ್ರಾ
ಗಂಡು : ಹೇ... ಹೇ.. ಹಾಂ... ಪದ ಪದ ಸೇರಿ ಒಂದು ಪಲ್ಲವಿ
ಹೆಣ್ಣು : ತುಟಿ ತುಟಿ ಸೇರಿ ಒಂದು ಹೂಂ ಹೂಂ ಹೂಂ
ಗಂಡು : ಬಿಸಿಲು ಮಳೆಗೆ ಮುತ್ತಿಡದಿದ್ದರೇ ಇಲ್ಲ ಮಳೆಬಿಲ್ಲು
ಹೆಣ್ಣು : ನನ್ನದೇ ನಿನ್ನದೇ ಮುತ್ತಿಡದಿದ್ದರೆ ಯಾವ ಕದಲಲು ದೊರೆಯೆಯದು ಮುತ್ತುಗಳೂ

ಗಂಡು : ಕಾಮ ಪೋಲಿಯ ಪೋಜಲ್ಲ ಸುಂದರ ಕಲೆ ಇದೂ ಎಲ್ಲ ತಿಳಿದವರು ಕೂಡಾ ಬೀಳುವ ಬಲೆ ಇದೂ
ನನ್ನ ಕರೆದನು ವಾತ್ಸಾಯನ ಬೇಡಿ ಪಡೆದೆನು ಐಡಿಯಾನಾ ನಾನೂ ಕೇಳಿದೇ...
ಎ ಬಿ ಸಿ ಡಿ ಕಲಿವಾ ಬಾರೇ ಕಾಮಶಾಸ್ತ್ರದಲಿ ಯಾವ ಸ್ಕೂಲು ಕಾಲೇಜೂನು ಇಲ್ಲ ಇದಕ್ಕಿಲ್ಲಿಹಾರ್ಟಿನ ಆರ್ಟ್ ಇದೂ ಲೈಫಿನ ಪಾರ್ಟ್ ಇದೂ ಜಗವೇ ನಮಗೆ ಯೂನಿವೆರ್ಸಿಟಿಯು
ಎ ಬಿ ಸಿ ಡಿ ಕಲಿವಾ ಬಾರೇ ಕಾಮಶಾಸ್ತ್ರದಲಿ ಯಾವ ಸ್ಕೂಲು ಕಾಲೇಜೂನು ಇಲ್ಲ ಇದಕ್ಕಿಲ್ಲಿ
--------------------------------------------------------------------------------------------------------------------------
ಮಾಂಗಲ್ಯಮ್ ತಂತು ನಾನೇನಾ (೧೯೯೮) - ಕಾರ್ಯೇಷು ದಾಸಿ ಕರುಣೇಷು ಮಂತ್ರಿ
ಸಂಗೀತ : ವಿ.ಮನೋಹರ : ಕೆ.ಕಲ್ಯಾಣ ಗಾಯನ : ರಮೇಶಚಂದ್ರ
ಕಾರ್ಯೇಷು ದಾಸಿ ಕರಣೇಷು ಮಂತ್ರಿ ಭೋಜ್ಯೇಷು ಮಾತಾ
ರೂಪೇಷು ಲಕ್ಷ್ಮೀ ಕ್ಷಮಯಾ ಧರಿತ್ರಿ ಶಯನೇಷು ರಂಭಾ
ಸುಮತಿ ಸುಮತಿ ಶ್ರೀಮತಿ ಆರು ಗುಣಗಳೆ ನಿನಗಾರತಿ
ಮನಕೆ.. ಒಡತಿ.. ಮನೆಗೆ.. ಗರತಿ..
ಸುಮತಿ ಸುಮತಿ ಶ್ರೀಮತಿ ಆರು ಗುಣಗಳೆ ನಿನಗಾರತಿ
ಮನಕೆ.. ಒಡತಿ.. ಮನೆಗೆ.. ಗರತಿ..
ಸತಿಯು ಅವಳೆ ಮತಿಯು ಅವಳೆ ಬಾಳಿನ ಹಾಡಿಗೆ ಶೃತಿಯು
ಪತಿಯಾ ಏಳಿಗೆ ಸತಿಯಾ ಕೈಲಿದೆ ಪತಿ ಹಿತವೆ ಸುಖ ಮಾಂಗಲ್ಯವೆ ಮುಖ
ಎನ್ನುವ ಸತಿಯೆ ಉಸಿರಿರೊ ತನಕ
ಸುಮತಿ ಸುಮತಿ ಶ್ರೀಮತಿ ಆರು ಗುಣಗಳೆ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ
ಹೃದಯವು ಬೆಳಗಲು ಬದುಕದು ಮಿನುಗಲು ಸತಿ ಮನಸೊಂದೆ ಜ್ಯೋತಿ
ಕರೆದರೆ ಚೈತ್ರವ ನೆನೆದರೆ ಸ್ವರ್ಗವ ಪಡೆಯಲು ಸತಿಯೇ ಸ್ಪೂರ್ತಿ
ಪತಿಯೇ ದೈವವು ಎನುವಾ ಜೀವವು ಏಳು ಹೆಜ್ಜೆಗಳ ತ್ಯಾಗ ಪ್ರೀತಿಗಳ ಮೆರೆಯುವ ಸತಿಮಣಿ ದೇವತೆಗೆ ಸಮ
ಸುಮತಿ ಸುಮತಿ ಶ್ರೀಮತಿ ಆರು ಗುಣಗಳೆ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ
ಕಾರ್ಯೇಷು ದಾಸಿ ಕರಣೇಷು ಮಂತ್ರಿ ಭೋಜ್ಯೇಷು ಮಾತಾ
ರೂಪೇಷು ಲಕ್ಷ್ಮೀ ಕ್ಷಮಯಾ ಧರಿತ್ರಿ ಶಯನೇಷು ರಂಭಾ
--------------------------------------------------------------------------------------------------------------------------
ಮಾಂಗಲ್ಯಮ್ ತಂತು ನಾನೇನಾ (೧೯೯೮) - ಪದ ಪದ ಸೇರಿ ಒಂದು ಪಲ್ಲವಿ
ಸಂಗೀತ : ವಿ.ಮನೋಹರ : ಕೆ.ಕಲ್ಯಾಣ ಗಾಯನ : ಎಸ್.ಪಿ.ಬಿ ಚಿತ್ರಾ
ಗಂಡು : ಹೇ... ಹೇ.. ಹಾಂ... ಪದ ಪದ ಸೇರಿ ಒಂದು ಪಲ್ಲವಿ
ಹೆಣ್ಣು : ತುಟಿ ತುಟಿ ಸೇರಿ ಒಂದು ಹೂಂ ಹೂಂ ಹೂಂ
ಗಂಡು : ಬಿಸಿಲು ಮಳೆಗೆ ಮುತ್ತಿಡದಿದ್ದರೇ ಇಲ್ಲ ಮಳೆಬಿಲ್ಲು
ಹೆಣ್ಣು : ನನ್ನದೇ ನಿನ್ನದೇ ಮುತ್ತಿಡದಿದ್ದರೆ ಯಾವ ಕದಲಲು ದೊರೆಯೆಯದು ಮುತ್ತುಗಳೂ
ಗಂಡು : ಹೇ... ಹೇ.. ಹಾಂ... ಪದ ಪದ ಸೇರಿ ಒಂದು ಪಲ್ಲವಿ
ಹೆಣ್ಣು : ತುಟಿ ತುಟಿ ಸೇರಿ ಒಂದು ಹೂಂ ಹೂಂ ಹೂಂ
ಗಂಡು : ಒಂದು ಮನಸಿಂದ ಇನ್ನೊಂದು ಮನಸಿಗೆ ಚಂದಾನಾನಾ ತಂದಾನಾನಾ ಹಂಚೋದೆ ಈ ಪ್ರೀತಿ
ಹೆಣ್ಣು : ಒಂದು ಕ್ಷಣದಿಂದ ಮತ್ತೊಂದು ಕ್ಷಣದೊಳಗೆ ನನ್ನ ನಿನ್ನ ನಾನೇ ನೀನು ಅನಿಸೋದೇ ಈ ಪ್ರೀತಿ
ಗಂಡು : ಹೇಹೇಹೇಹೇ ... (ಓಹೋಹೋಹೊಹೋ) ಹೇಹೇಹೇಹೇಹೇ... (ಆಹಾಹಹಹಹ )
ಪ್ರಿತಿಯ ಕಂಗಳು ತೆರೆದರೆ ಸಾಕು ಲೋಕಪೂರ ಘಮ ಘಮ ಕುಸುಮಗಳೇ
ಹೇ... ಹೇ.. ಹಾಂ... ಪದ ಪದ ಸೇರಿ ಒಂದು ಪಲ್ಲವಿಹೆಣ್ಣು : ತುಟಿ ತುಟಿ ಸೇರಿ ಒಂದು ಹೂಂ ಹೂಂ ಹೂಂ
ಹೆಣ್ಣು : ಅಂದ ಅರಳೋದು ಆನಂದ ಚಿಗುರೋದು ಹಸಿ ಕನಸು ಎಂಥಾ ಸೊಗಸು ಎನ್ನೋದು ಈ ಪ್ರೀತಿ
ಗಂಡು : ಸ್ವಂತ ಎನಿಸೋದು ಅನಂತ ಅನಿಸೋದು ನಿನ್ನಾ ಹೊರತು ನೀನೇ ತಾನೇ ಅನ್ನೋದು ಈ ಪ್ರೀತಿ
ಹೆಣ್ಣು : ಹೇಹೇಹೇಹೇಹೇ ... (ಓಹೋಹೋಹೊಹೋ) ಹೇಹೇಹೇಹೇಹೇ (ಆಆಆಆಅ... )
ಗಂಡು : ನೆನಪಲು ಕನಸಲು ಉಳಿಯುವ ಚೈತ್ರ ಪ್ರೀತಿ ಕೈಲಿದೇ... ತನತನತನನ
ಗಂಡು : ಹೇ... ಹೇ.. ಹಾಂ... ಪದ ಪದ ಸೇರಿ ಒಂದು ಪಲ್ಲವಿಹೆಣ್ಣು : ತುಟಿ ತುಟಿ ಸೇರಿ ಒಂದು ಹೂಂ ಹೂಂ ಹೂಂ
ಗಂಡು : ಬಿಸಿಲು ಮಳೆಗೆ ಮುತ್ತಿಡದಿದ್ದರೇ ಇಲ್ಲ ಮಳೆಬಿಲ್ಲು
ಹೆಣ್ಣು : ನನ್ನದೇ ನಿನ್ನದೇ ಮುತ್ತಿಡದಿದ್ದರೆ ಯಾವ ಕದಲಲು ದೊರೆಯೆಯದು ಮುತ್ತುಗಳೂ
ಗಂಡು : ಹೇ... ಹೇ.. ಹಾಂ... ಪದ ಪದ ಸೇರಿ ಒಂದು ಪಲ್ಲವಿ
ಹೆಣ್ಣು : ತುಟಿ ತುಟಿ ಸೇರಿ ಒಂದು ಹೂಂ ಹೂಂ ಹೂಂ
--------------------------------------------------------------------------------------------------------------------------
ಮಾಂಗಲ್ಯಮ್ ತಂತು ನಾನೇನಾ (೧೯೯೮) - ನಿಂಬೆ ನಿಂಬೆ ಎಳೆ ನಿಂಬೆ ನಿಂಬೆ
ಸಂಗೀತ : ವಿ.ಮನೋಹರ : ಕೆ.ಕಲ್ಯಾಣ ಗಾಯನ : ಎಸ್.ಪಿ.ಬಿ ಚಿತ್ರಾ
ಗಂಡು : ನಿಂಬೆ ನಿಂಬೆ ಎಳೆ ನಿಂಬೆ
ನಿಂಬೆ ನಿಂಬೆ ಎಳೆ ನಿಂಬೆ ಹುಳಿ ಇಲ್ಲದಾ ತಿಳಿ ನಿಂಬೆ ನಿಂಬೆ
ಹಿಂಡಿದರೇ ಬಾಯಿ ಸಿಹಿ ಹೀರಿದರೆ ಚಮಕ ಚಮಕ ಚಮಕ ಚಮಕ ಚಂ
ಚಮಕ ಚಮಕ ಚಮಕ ಚಮಕ ಚಂ
ಹೆಣ್ಣು : ಜಂಬ ಜಂಬ ನಿನ್ನ ಮೈಯ್ಯ ತುಂಬಾ ಆದ್ರೂ ನೀನೇ ನನ್ನ ಮನಸಿನ ತುಂಬಾ
ಸೋಕಿದರೆ ಮಿಂಚು ಕಣೋ ಅಪ್ಪಿದರೇ ... ಜಲಕ ಜಲಕ ಜಲಕ ಜಂ
ಜಲಕ ಜಲಕ ಜಲಕ ಜಂ
ಹೆಣ್ಣು : ಸುಂದರಿ ಕಿಂದರಿ .... ನನ್ನ ಕಂಡು ರಂಭೆ ಸೊಕ್ಕು ಅಡಗಿ ಹೋಯಿತು
ಗಂಡು : ಮೇನಕೆ ಬಾಲಿಕೇ ... ನಿನ್ನ ಕಂಡು ಕೋಲುಮುಂಡೆ ಹಾಡು ಹುಟ್ಟಿತು
ಹೆಣ್ಣು : ಈ ಹುಡುಗಿ ತಣಕೂ ತುಡಗಿ ಬರ್ತಾವಳೇ ಅಂಜಿ
ಗಂಡು : ನೀ ಕೊಡದಿ ಜುಮಕಿ ಬೆಡಗಿ ನನ್ ಹೆಂಡ್ರು ನಂಜಿ
ಹೆಣ್ಣು : ಜಂಬ ಜಂಬ ನಿನ್ನ ಮೈಯ್ಯ ತುಂಬಾ
ಗಂಡು : ನಿಂಬೆ ನಿಂಬೆ ಎಳೆ ನಿಂಬೆ... ಹೇ.. ದಿಲರುಬಾ ಹೇ.. ದಿಲ್ ರುಬಾ

ಗಂಡು : ಸರಸರ ಸಡಗರ ಸರಸರ ಕಾತರ ಗುನು ಗುನು ಹಾಡುವ ಬಾ ಹೇಹೇಹೇ ಹೋ ಹೋ ತರರರಾ
ಹೆಣ್ಣು : ತುರುತುರು ತುಂತುರು ಮಳೆ ಮಳೆಬಿಲ್ಲಿಗೆ ಜಿಗಿ ಜಿಗಿ ಜಾರುವ ಬಾ ಒಹೋ.. ಒಹೋ..
ಗಂಡು : ಹೇ.. ಕಮಲಿ ಕಮಲಿ ಕಮಲಿ ಅರಳೋಣವಾ... ಹ್ಹಾಂ ...
ಹೆಣ್ಣು : ಹೇ.. ಅರಳಿ ಅವಳಿ ಜವಳಿ ಆಗೋಣ ಬಾ... ಹ್ಹಾಂ ...
--------------------------------------------------------------------------------------------------------------------------
No comments:
Post a Comment