- ಯೌವ್ವನ ಸೆಳೆಯಲೂ
- ಮೋಹಕ ರಾಗಕೆ
- ಹೊತ್ತಾರೇ ನಗುತಿರೇ
- ಏನೋ ಹುಡುಕುವೇ
ಮಾವನೋ ಅಳಿಯನೋ (೧೯೮೫) - ಯೌವ್ವನ ಸೆಳೆಯಲೂ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ. ವಾಣಿಜಯರಾಂ
ಹೆಣ್ಣು : ಯೌವ್ವನ ಸೆಳೆಯಲೂ ಕಣ್ಣೂ ಹೂ ಬಾಣ ಹೂಡಿದೆ
ಭಾವನೇ ಬೆರೆಯುವ ಇನ್ನೂ ರೋಮಾಂಚ ತುಂಬಿದೇ
ಮನಸಾರೇ ಅನುರಾಗ ಕೂಡಿ ಹಾಡಿದೇ
ಗಂಡು : ಯೌವ್ವನ ಸೆಳೆಯಲೂ ಕಣ್ಣೂ ಹೂ ಬಾಣ ಹೂಡಿದೆ
ಭಾವನೇ ಬೆರೆಯುವ ಇನ್ನೂ ರೋಮಾಂಚ ತಂದಿದೇ
ಮನಸಾರೇ ಅನುರಾಗ ಕೂಡಿ ಹಾಡಿದೇ
ಗಂಡು : ಪ್ರೀತಿಯ ನಗೆ ನಾ ಮರೆಯದೇ ಅನುದಿನ ಕಂಡೂ
ಮಾನಸ ಬಗೆ ಈ ಬದುಕಿಗೆ ಹೊಸತನ ತಂದೂ
ಪ್ರೀತಿಯ ನಗೆ ನಾ ಮರೆಯದೇ ಅನುದಿನ ಕಂಡೂ
ಮಾನಸ ಬಗೆ ಈ ಬದುಕಿಗೆ ಹೊಸತನ ತಂದೂ
ಹೆಣ್ಣು : ಚೆಲ್ಲಾಟ ಚೆಲುವನೂ ಹೀರಿ ತುಂಟಾಟ ದಣಿವನೂ ತೂರಿ
ಚೆಲ್ಲಾಟ ಚೆಲುವನೂ ಹೀರಿ ತುಂಟಾಟ ದಣಿವನೂ ತೂರಿ
ಗಂಡು : ಬಾನಿಂದ ನಾ ಸುಖವ ಮೈ ಸೋಕಿದೆ ಆನಂದ ತಾಕಿದೇ ಕೈಯ್ಯಿ ಎಂದಿದೇ ..
ಹೆಣ್ಣು : ಯೌವ್ವನ ಸೆಳೆಯಲೂ ಕಣ್ಣೂ ಹೂ ಬಾಣ ಹೂಡಿದೆ
ಗಂಡು : ಭಾವನೇ ಬೆರೆಯುವ ಇನ್ನೂ ರೋಮಾಂಚ ತುಂಬಿದೇ
ಇಬ್ಬರು : ಮನಸಾರೇ ಅನುರಾಗ ಕೂಡಿ ಹಾಡಿದೇ
ಹೆಣ್ಣು : ಆಸೆಯ ಅಲೆ ನಾ ಕನಸಿನ ಕಡಲಲಿ ತೇಲಿ
ಆಸರೇ ನೆಲೆ ಚಿರು ಹರೆಯದ ಒಲವಿಗೆ ಬೇಲಿ
ಆಸೆಯ ಅಲೆ ನಾ ಕನಸಿನ ಕಡಲಲಿ ತೇಲಿ
ಆಸರೇ ನೆಲೆ ಚಿರು ಹರೆಯದ ಒಲವಿಗೆ ಬೇಲಿ
ಗಂಡು : ಒಂದಾಗಿ ಸಡಗರ ಸೇರಿ ರಂಗಾದ ರಸಿಕತೆ ಮೀರಿ
ಒಂದಾಗಿ ಸಡಗರ ಸೇರಿ ರಂಗಾದ ರಸಿಕತೆ ಮೀರಿ
ಹೆಣ್ಣು : ಸಂಗಾತಿಯ ನುಡಿ ಸಂಗೀತವೇ.. ಸಂಬಂಧದ ಸವಿ ಸಂತೋಷವೇ
ಗಂಡು : ಯೌವ್ವನ ಸೆಳೆಯಲೂ ಕಣ್ಣೂ ಹೂ ಬಾಣ ಹೂಡಿದೆ
ಭಾವನೇ ಬೆರೆಯುವ ಇನ್ನೂ ರೋಮಾಂಚ ತುಂಬಿದೇ
ಮನಸಾರೇ ಅನುರಾಗ ಕೂಡಿ ಹಾಡಿದೇ
ಹೆಣ್ಣು : ಯೌವ್ವನ ಸೆಳೆಯಲೂ ಕಣ್ಣೂ ಹೂ ಬಾಣ ಹೂಡಿದೆ
ಭಾವನೇ ಬೆರೆಯುವ ಇನ್ನೂ ರೋಮಾಂಚ ತುಂಬಿದೇ
ಮನಸಾರೇ ಅನುರಾಗ ಕೂಡಿ ಹಾಡಿದೇ
------------------------------------------------------------------------------------------------
ಮಾವನೋ ಅಳಿಯನೋ (೧೯೮೫) - ಮೋಹಕ ರಾಗಕೆ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ. ವಾಣಿಜಯರಾಂ, ಕೋರಸ್
ಕೋರಸ್ : ಪಾಮ್ ನಾನ್ ಲಲಲನನನನಾ ಪಾಮ್ ನಾನ್ ಲಲಲನನನನಾ
ಗಂಡು : ಮೋಹಕ ರಾಗಕೇ ಕುಣಿಸುವ ತಾಳಕೇ ರಾಧೇಯೇ ಬೆರಗಾದೇನೂ..
ನಿನ್ನಾ ನೋಡುತ ಮರುಳಾದೇನೂ..
ಹೆಣ್ಣು : ಪ್ರೀತಿಯ ನೋಟಕೇ .. ಈ ಅನುರಾಗಕೇ.. ಕೃಷ್ಣದೇ ನಾ ಸೋತೇನೂ ..
ನಿನ್ನಾ ಪ್ರೇಮಕೇ ವಶಳಾದೇನೂ...
ಗಂಡು : ನಿನ್ನ ಹೆಜ್ಜೇ ಕುಣಿವಾಗ ಹೊನ್ನ ಗೆಜ್ಜೇ ನಲಿವಾಗ
ಕಲ್ಲೆಂಬ ಆ ನಾದ ಆನಂದ ತಂದಾಗ...
ಕೋರಸ್ : ಆಆಆಆಅ... ಆಆಆಆಅ... ಆಆಆಆಅ... ಆಆಆಆಅ... ಆಆಆಆಅ...
ಹೆಣ್ಣು : ನಿನ್ನ ಕಣ್ಣು ಕುಣಿವಾಗ ಸನ್ನೇ ಮಾತೂ ನುಡಿವಾಗ
ನನ್ನಲ್ಲೀ ನಿನ್ನಾಸೇ ಸಂತೋಷ ತಂದಾಗ
ಕೋರಸ್ : ಆಆಆಆಅ... ಆಆಆಆಅ... ಆಆಆಆಅ... ಆಆಆಆಅ... ಆಆಆಆಅ...
ಗಂಡು : ಒಲವೂ ಅರಳೀ ... ಹೊಸತನವೂ ನಾ ಕಂಡೇ...
ನನ್ನಾಣೆ ಈ ನಿನ್ನ ಸವಿ ನುಡಿಗೇ ನಾ ಸೋತೆ
ಹೆಣ್ಣು : ಪ್ರೀತಿಯ ನೋಟಕೇ .. ಈ ಅನುರಾಗಕೇ.. ಕೃಷ್ಣದೇ ನಾ ಸೋತೇನೂ ..
ನಿನ್ನಾ ಪ್ರೇಮಕೇ ವಶಳಾದೇನೂ...
ಹೆಣ್ಣು : ನೋಡು ಚಂದ್ರ ಬಾನಿಂದ ತಂದು ಇಂದೂ ನಿನ್ನಂದ
ನಾ ಸುತ್ತ ಮನಸ್ಸಾಗಿ ಮುಗಿಲಲ್ಲಿ ಮರೆಯಾದ
ಕೋರಸ್ : ಆಆಆಆಅ... ಆಆಆಆಅ... ಆಆಆಆಅ... ಆಆಆಆಅ... ಆಆಆಆಅ...
ಗಂಡು : ತಂಪು ಗಾಳಿ ನಿನಗಾಗಿ ಹೂವ ಕಂಪ ಹೀತವಾಗಿ
ಚೆಲ್ಲಾಡಿ ಎದೆಯಲ್ಲಿ ಹೊಸದಾದ ಆನಂದ
ಕೋರಸ್ : ಆಆಆಆಅ... ಆಆಆಆಅ... ಆಆಆಆಅ... ಆಆಆಆಅ... ಆಆಆಆಅ...
ಹೆಣ್ಣು : ಮನೆಯೇ ಕೆಣಕಿ ಹೊಸ ಬೆಳಗನೂ ಬಂತಿಗ
ನೀ ನನ್ನ ಜೊತೆಯಾಗಿ ಇರುತಿರಲೂ ಶುಭಯೋಗ
ಗಂಡು : ಮೋಹಕ ರಾಗಕೇ ಕುಣಿಸುವ ತಾಳಕೇ ರಾಧೇಯೇ ಬೆರಗಾದೇನೂ..
ನಿನ್ನಾ ನೋಡುತ ಮರುಳಾದೇನೂ..
ಹೆಣ್ಣು : ಪ್ರೀತಿಯ ನೋಟಕೇ .. ಈ ಅನುರಾಗಕೇ.. ಕೃಷ್ಣದೇ ನಾ ಸೋತೇನೂ ..
ನಿನ್ನಾ ಪ್ರೇಮಕೇ ವಶಳಾದೇನೂ...
-------------------------------------------------------------------------------------------------
ಮಾವನೋ ಅಳಿಯನೋ (೧೯೮೫) - ಹೊತ್ತಾರೇ ನಗುತಿರೇ ಮಲ್ಲಿಗೆ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ವಾಣಿಜಯರಾಂ
ಹೋತ್ತಾರೇ ನಗುತಿರೇ ಮಲ್ಲಿಗೇ .. ಮುತ್ತೈತೇ ದುಂಬಿಗಳೂ ಅಲ್ಲಿಗೇ ..
ಗೆಜ್ಜೇ ಕಾಲಲ್ಲಿ ಕುಣಿದಿರೇ ಮೆಲ್ಲಗೇ ... ಕಣ್ಣೂ ಓಡೋಡಿ ಬಂತೇನೂ ಇಲ್ಲಿಗೇ..
ಓಡೋಡಿ ಬಂತೇನೂ ಇಲ್ಲಿಗೇ.. ಓಡೋಡಿ ಬಂತೇನೂ ಇಲ್ಲಿಗೇ..
ಹೋತ್ತಾರೇ ನಗುತಿರೇ ಮಲ್ಲಿಗೇ .. ಮುತ್ತೈತೇ ದುಂಬಿಗಳೂ ಅಲ್ಲಿಗೇ ..
ಗೆಜ್ಜೇ ಕಾಲಲ್ಲಿ ಕುಣಿದಿರೇ ಮೆಲ್ಲಗೇ ... ಕಣ್ಣೂ ಓಡೋಡಿ ಬಂತೇನೂ ಇಲ್ಲಿಗೇ..
ಓಡೋಡಿ ಬಂತೇನೂ ಇಲ್ಲಿಗೇ.. ಓಡೋಡಿ ಬಂತೇನೂ ಇಲ್ಲಿಗೇ..
ಎಳೇನೇ ಸ್ವರಗಳೂ ಸಂಗೀತವೇ ಅಲ್ಲಿ ಎಷ್ಟೊಂದೂ ರಾಗಗಳು ಹೋರಟ ಹೋಗಿವೇ
ಒಂದೇನೇ ಮನಸ್ಸೂ ಮೈಯ್ಯಲ್ಲಿದೇ ಅಲ್ಲಿ ಎಷ್ಟೊಂದೂ ಆಸೆಗಳೂ ಮೈ ತಾಳಿವೇ..
ಒಂದು ಕೈಯ್ ಬೆರಳಿನಲ್ಲಿ ಎಷ್ಟೋ ಅಂತರ.. ಆಟ ನೋಡೋ ಕಂಗಳಲ್ಲಿ ಎಷ್ಟೂ ಅಂತರ
ಒಂದು ಕೈಯ್ ಬೆರಳಿನಲ್ಲಿ ಎಷ್ಟೋ ಅಂತರ.. ಆಟ ನೋಡೋ ಕಂಗಳಲ್ಲಿ ಎಷ್ಟೂ ಅಂತರ
ಒಬ್ಬ ನಿಮಿಷಕ್ಕೇ .. ಆಟ ಹರುಷಕ್ಕೇ.. ಇದು ಕಂಡಾಗ ಜೀವಕ್ಕೇ ತಂಪಾಗಿದೇ ..
ಹೋತ್ತಾರೇ ನಗುತಿರೇ ಮಲ್ಲಿಗೇ .. ಮುತ್ತೈತೇ ದುಂಬಿಗಳೂ ಅಲ್ಲಿಗೇ ..
ಗೆಜ್ಜೇ ಕಾಲಲ್ಲಿ ಕುಣಿದಿರೇ ಮೆಲ್ಲಗೇ ... ಕಣ್ಣೂ ಓಡೋಡಿ ಬಂತೇನೂ ಇಲ್ಲಿಗೇ..
ಓಡೋಡಿ ಬಂತೇನೂ ಇಲ್ಲಿಗೇ.. ಓಡೋಡಿ ಬಂತೇನೂ ಇಲ್ಲಿಗೇ..
ಬಾನಲ್ಲಿ ಮಳೆಬಿಲ್ಲೂ ಹಿಡಿದೋರಿಲ್ಲಾ.. ಇನ್ನೂ ಹೆಣ್ಣನ್ನೂ ಸರಿಯಾಗಿ ತಿಳಿದೋರಿಲ್ಲಾ..
ಬಿಳುಪಾದ ಮನಸಿಗೇ ಕೊಂಡೋರಿಲ್ಲಾ ಬಲು ವಯ್ಯಾರ ಚಿಕ್ಕೊರೂ ಯಾರೂ ಇಲ್ಲಾ
ಎಲ್ಲಾ ಕೂಡಿ ಹೆಜ್ಜೇ ಹಾಕಿ ನನ್ನ ತಾಳಕೇ .. ಮಿಂಚಿನಂತೆ ಆಡಿ ಜಾರ ಬಣ್ಣ ಜಾಲಕೇ
ಎಲ್ಲಾ ಕೂಡಿ ಹೆಜ್ಜೇ ಹಾಕಿ ನನ್ನ ತಾಳಕೇ .. ಮಿಂಚಿನಂತೆ ಆಡಿ ಜಾರ ಬಣ್ಣ ಜಾಲಕೇ
ನೀವೂ ನಕ್ಕಾಗ.. ಖುಷಿ ಪಟ್ಟಾಗ.. ಹೊಸ ಸಂತೋಷ ನನ್ನಲ್ಲೂ ಉಂಟಾಗಿದೇ ..
ಹೋತ್ತಾರೇ ನಗುತಿರೇ ಮಲ್ಲಿಗೇ .. ಮುತ್ತೈತೇ ದುಂಬಿಗಳೂ ಅಲ್ಲಿಗೇ ..
ಗೆಜ್ಜೇ ಕಾಲಲ್ಲಿ ಕುಣಿದಿರೇ ಮೆಲ್ಲಗೇ ... ಕಣ್ಣೂ ಓಡೋಡಿ ಬಂತೇನೂ ಇಲ್ಲಿಗೇ..
ಓಡೋಡಿ ಬಂತೇನೂ ಇಲ್ಲಿಗೇ.. ಓಡೋಡಿ ಬಂತೇನೂ ಇಲ್ಲಿಗೇ..
ಓ.. ಓಡೋಡಿ ಬಂತೇನೂ ಇಲ್ಲಿಗೇ.. ಓ.. ಓಡೋಡಿ ಬಂತೇನೂ ಇಲ್ಲಿಗೇ..
ಓಡೋಡಿ ಬಂತೇನೂ ಇಲ್ಲಿಗೇ..
------------------------------------------------------------------------------------------------
ಮಾವನೋ ಅಳಿಯನೋ (೧೯೮೫) - ಏನೋ ಹುಡುಕುವೇ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ. ವಾಣಿಜಯರಾಂ
ಗಂಡು : ಏನೋ ಹುಡುಕುವೇ .. ಏಕೋ ಮಿಡುಕುವೇ..
ಏನೋ ಹುಡುಕುವೇ .. ಏಕೋ ಮಿಡುಕುವೇ..
ಎಲ್ಲೆಲ್ಲೂ ಕಣ್ಣು ಹೋಗಿ ಏನೇನೋ ಆಸೇ ಕೂಗಿ
ಹೇಗೇಗೋ ಸ್ನೇಹ ಸಾಗೀ... ಬಾಳೆಲ್ಲಾ ಬಣ್ಣವೇ ..
ಹೆಣ್ಣು : ಏನೋ ಹುಡುಕುವೇ .. ಏಕೋ ಮಿಡುಕುವೇ..
ಏನೋ ಹುಡುಕುವೇ .. ಏಕೋ ಮಿಡುಕುವೇ..
ಎಲ್ಲೆಲ್ಲೂ ಕಣ್ಣು ಹೋಗಿ ಏನೇನೋ ಆಸೇ ಕೂಗಿ
ಹೇಗೇಗೋ ಸ್ನೇಹ ಸಾಗೀ... ಬಾಳೆಲ್ಲಾ ಬಣ್ಣವೇ..
ಹೆಣ್ಣು : ಯಾರ ಕರೆಗೆ ಓಡುತ ಬಂದೇ ಯಾವ ಕನಸ ಕಾಣುತ ನಿಂತೇ
ಗಂಡು : ಯಾರ ಕರೆಗೆ ಓಡುತ ಬಂದೇ ಯಾವ ಕನಸ ಕಾಣುತ ನಿಂತೇ
ಹೆಣ್ಣು : ಬಂಧ ಸುತ್ತ ಮುತ್ತಿನ ವೇಗ ನೋಟ ಬೀರಿ
ಗಂಡು : ಹೇಯ್ ... ಅಂಗ ಸಂಗ ತಣಿವ ಆಟ ತೋರಿ
ಹೆಣ್ಣು : ಸೊಬಗಿನ ಸನಿಹ ಕಾಡಿರುವೇ
ಗಂಡು : ಚೆಲುವಿನ ಒಲವ ಬೇಡಿರುವೇ..
ಹೆಣ್ಣು : ಏನೋ ಹುಡುಕುವೇ .. ಏಕೋ ಮಿಡುಕುವೇ..
ಗಂಡು : ಹೋಯ್ ಎಲ್ಲೆಲ್ಲೂ ಕಣ್ಣು ಹೋಗಿ ಏನೇನೋ ಆಸೇ ಕೂಗಿ
ಹೇಗೇಗೋ ಸ್ನೇಹ ಸಾಗೀ... ಬಾಳೆಲ್ಲಾ ಬಣ್ಣವೇ..
ಹೆಣ್ಣು : ಏನೋ ಹುಡುಕುವೇ .. ಏಕೋ ಮಿಡುಕುವೇ..
ಗಂಡು : ನನ್ನಾ ಮನಕೆ ಕಾಮನೆ ತಂದೆ ನಿನ್ನಾ ಬಯಕೆ ಭಾವನೆ ಕಂಡೇ ..
ಹೆಣ್ಣು : ನನ್ನಾ ಮನಕೆ ಕಾಮನೆ ತಂದೆ ನಿನ್ನಾ ಬೆಳಕೆ ಭಾವನೆ ಕಂಡೇ ..
ಗಂಡು : ರಾಗ ನಲಿವೂ ಬೆರೆತು ಕೂಡಿ ಹಾಡಿ
ಹೆಣ್ಣು : ಜೀವ ಭಾವ ಅರಿತು ಮೋಡಿ ಮಾಡಿ
ಗಂಡು : ಸರಸದ ನಗೆಯ ಬೀರಿರುವೇ..
ಹೆಣ್ಣು : ಮಿಲನದ ತವಕ ಕೋರಿರುವೇ ..
ಗಂಡು : ಅರೆರೆರೇ .. ಏನೋ ಹುಡುಕುವೇ .. ಏಕೋ ಮಿಡುಕುವೇ..
ಹೆಣ್ಣು : ಎಲ್ಲೆಲ್ಲೂ ಕಣ್ಣು ಹೋಗಿ ಏನೇನೋ ಆಸೇ ಕೂಗಿ
ಹೇಗೇಗೋ ಸ್ನೇಹ ಸಾಗೀ... ಬಾಳೆಲ್ಲಾ ಬಣ್ಣವೇ..
ಗಂಡು : ಏನೋ ಹುಡುಕುವೇ .. ಏಕೋ ಮಿಡುಕುವೇ.. ಯ್ಯಾ...
-------------------------------------------------------------------------------------------------
No comments:
Post a Comment