1407. ಮಾಯೆಯ ಮುಸುಕು (೧೯೮೦)




ಮಾಯೆಯ ಮುಸುಕು ಚಲನ ಚಿತ್ರದ ಹಾಡುಗಳು
  1. ಹಾವಿಗೇ ಹಾಲೇರುವ
  2. ಓ ಗಂಗೆ ಬ್ಯಾಡವೇನೇ
  3. ಓ ಹುಳು ಮಾನವ
  4. ಹಾವಿನಂತ ಹುಡುಗಿ
ಮಾಯೆಯ ಮುಸುಕು (೧೯೮೦) - ಹಾವಿಗೇ ಹಾಲೇರುವ 
ಸಂಗೀತ : ಟಿ.ಏ.ಮೋತಿ, ಸಾಹಿತ್ಯ : ಬಿ.ಶ್ಯಾಮಸುಂದರ, ಗಾಯನ : ಎಸ್.ಪಿ.ಬಿ, 

ಹಾವಿಗೇ ಹಾಲೇರವ ಈ ಮಾನವ ಹುತ್ತವೂ ಹೆಣ್ಣಿಗೂ ಎಂದೂ 
ಹುಡುಕುವಾ ಎಂದೂ ಹುಡುಕುವಾ 
ಗೆದ್ದಲೂ ಇರುವೇ ಕಟ್ಟಿದ ಮಣ್ಣಿನ ಕೋವೆಗೇ ಹಾಲೇರುದು ಕೈಮುಗಿದೂ ನಿಲ್ಲುವ ಆ ಸೇವೆಗೇ 
ಹಾವಿಗೇ ಹಾಲೇರವ.. 
 
ಹುತ್ತವೂ ನೀನೇ ಓ ಮಾನವ ಕಾಮ ಕ್ರೋಧ ಲೋಭ ಮದ ಮತ್ಸರ ಮೋಹ 
ಇವೇ ಹಾವುಗಳೂ ಮಾನವ ಇವೇ ಹಾವುಗಳೂ 
ನಿನ್ನಯ ಪಂಚೇದ್ರೀಯಗಳೇ ಬಾಯ್ತೆರೆದಿರುವಾ ಹುತ್ತದ ಕೋವಿಗಳೂ 
ಹಾವೂ ಮತ್ತು ಹುತ್ತ ಎಲ್ಲರೂ ನೀನೇ ... ಆಆಆ... 
ಹಾವಿಗಿಂತಲೂ  ನೀ ಹೆಚ್ಚೇನಿಲ್ಲಾ .. ಆದರೇ  ನೀ  ಕಚ್ಚುವಾ ರೀತಿಯೇ ಬೇರೇ 
ಮಾಯೆವೇ  ಸಿಲುಕಿದ ಮಾನವಾ ... 
ಹಾವಿಗೇ ಹಾಲೇರವ.. 
ಹುತ್ತವ ಎನ್ನಿರೇ ಹಾವುಗಳೂ ಎಲ್ಲಿವೇ.. 
ನಿನ್ನರಿಯೇಕೇ ಇನ್ನೂ ಬಂದಿಲ್ಲವೇ.. ಓ ಮಾನವ ...  ಓ ಮಾನವ ... 
---------------------------------------------------------------------------------------------
  
ಮಾಯೆಯ ಮುಸುಕು (೧೯೮೦) - ಓ ಗಂಗೆ ಬ್ಯಾಡವೇನೇ 
ಸಂಗೀತ : ಟಿ.ಏ.ಮೋತಿ, ಸಾಹಿತ್ಯ : ಬಿ.ಶ್ಯಾಮಸುಂದರ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ 

ಗಂಡು : ಓ.. ಗಂಗೇ ಬ್ಯಾಡವೇನೇ ನಿನಗೇ ನಿನ್ನ ಸದ್ದಿಗೇ .. ಓ.. ಗಂಗೇ ಬ್ಯಾಡವೇನೇ 

ಗಂಡು : ಹಾವಿನಂಥ ಜಡೆಯೋಳೇ... 
            ಹಾವಿನಂಥ ಜಡೆಯೋಳೇ ಮಲ್ಲಿಗೇ ಮುಡಿಯುವಳೇ ಮಾಟದ ಮೈಯ್ಯವಳೇ 
            ಮಾಟದ ಮೈಯ್ಯವಳೇ ಓ.. ಗಂಗೇ ಬ್ಯಾಡವೇನೇ
ಹೆಣ್ಣು : ಹಾವನ್ನೇ ಹಿಡಿಯುವನೇ..  
          ಹಾವನ್ನೇ ಹಿಡಿಯುವನೇ..  ಮಲ್ಲಿಗೇ ತರುವವನೇ ಕೆಂಡಸಂಪಿಗೇ ಬೇಕೂ 
          ನೀ ಬೇಕೂ ನನ್ನಿಂದ ನಿನಗೇ ಏನ್ ಬೇಕೂ ... ಏನ್ ಬೇಕೂ ... (ಹೂಂ .. ಅಹ್ಹಹ್ಹ) 

ಗಂಡು : ಅದೂ ಬೇಕೂ ಇದೂ ಬೇಕೂ ಎಂಬಾಸೇ ನನಗಿಲ್ಲಾ ... ಆಆಆ 
           ಉಲ್ಲಾಸ ಮೊಗವೇ ಇಲ್ಲಾ (ಇನ್ನೇನೂ ಬೇಕೂ ನನ್ನವನೇ ) 
           ಹೂಂ .. ನಿನ್ನ ಪ್ರೀತಿ ಮಾತ್ರ ನಂಗೇ ಬೇಕೂ ನನ್ನವಳೇ .. 

ಹೆಣ್ಣು : ಸಿರಿ ಇಲ್ಲಾ.. ಒಡವೇ ಇಲ್ಲಾ 
          ಸಿರಿ ಇಲ್ಲಾ.. ಒಡವೇ ಇಲ್ಲಾ  ಹಣ ಮೊದಲೇ... ಇಲ್ಲಾ 
          ಹಣ ಮೊದಲೇ ಇಲ್ಲಾ 
ಗಂಡು : ಹಣ ಒಡವೆ ಸೀರೆ ಇದ್ರೇ ಎಲ್ಲಾ ಬಂತೇ 
            ಪ್ರೀತಿ ನೀತಿ ಇಲ್ಲದಿದ್ದರೇ ಏನ್ ಬಂತೇ ಗಂಗೀ ಏನ್ ಬಂತೇ 
ಹೆಣ್ಣು : ಆ..ಆ.. ಅಹಹಾಹಾ  (ಅಹಹಾಹಾ ಆಆಆ ) ಅಹಹಾಹಾ (ಅಹಹಾಹಾ ಆಆಆ)
----------------------------------------------------------------------------------------------
  
ಮಾಯೆಯ ಮುಸುಕು (೧೯೮೦) - ಓ ಹುಳು ಮಾನವ 
ಸಂಗೀತ : ಟಿ.ಏ.ಮೋತಿ, ಸಾಹಿತ್ಯ : ಬಿ.ಶ್ಯಾಮಸುಂದರ, ಗಾಯನ : ಎಸ್.ಪಿ.ಬಿ, 

ಓ ಹುಳು ಮಾನವಾ.... ನಿನ್ನಯ ಸಂಯಮ ಶಕ್ತಿಗೇ ಎದುರಾಯಿತೂ ಹೆಣ್ಣೊಂದು 
ಎದುರಾಯಿತೂ ಹೆಣ್ಣೊಂದು 
ಓ ಹುಳು ಮಾನವಾ.... ನಿನ್ನಯ ಸಂಯಮ ಶಕ್ತಿಗೇ 
ಎದುರಾಯಿತೂ ಹೆಣ್ಣೊಂದು... ಎದುರಾಯಿತೂ ಹೆಣ್ಣೊಂದು 
ಸೃಷ್ಟಿಯ ನಿಯಮವೇ ಹೀಗಿರುವಾಗ ಮಾಡಿದ ಪಾಪಕೇ ಪಶ್ಚಾತಾಪವೇ ನಿನ್ನಯ ಪ್ರಾಯಾಶ್ಚಿತ್ತ   
ನಿನ್ನಯ ಪ್ರಾಯಾಶ್ಚಿತ್ತ...   ಓ ಹುಳು ಮಾನವಾ.... 
 
ಹಿಂದಿನ ಕಥೆಗಳ ಕೇಳುವಯಾದರೇ ದೇವರ ದೇವಾ ಸಹಸ್ರಕ್ಷಾನಾದರೇ...   
ಗೌತಮ ಪತ್ನಿ ಕಲ್ಲಾದಳೂ ...  ಮದನನ ಬಾಣಕೆ ಬಲಿಯಾದರೂ ...  
ಮದನನ ಬಾಣಕೆ ಬಲಿಯಾದರೂ ...  ಓ ಹುಳು ಮಾನವಾ.... 

ಒಲಿದು ಬಂದ ಊರ್ವಶಿಗೇ ಕೈಯ್ಯ ಮುಗಿದ ಪಾರ್ಥ ಷಂಡನಾದ... 
ದ್ರೌಪದಿ ರೂಪಿನ ಬೆಂಕಿಯ ಜ್ವಾಲೆಗೇ ಪತಂಗ ಕೀಚಕ ಬಲಿಯಾದ.. 
ಪತಂಗ ಕೀಚಕ ಬಲಿಯಾದ..  ಓ ಹುಳು ಮಾನವಾ.... 

ಮಹಾ ತಪಸ್ವೀ ವಿಶ್ವಾಮಿತ್ರ ಮದನನ ಬಾಣಕೆ ಗುರಿಯಾಗೀ .. 
ಮೇನಕೇ ಚೆಲುವಿಗೇ ಮರುಳಾದ... ಕಣ್ಣಿಗೇ ಕಾಣದ ಮಾಯೆಯ ಮುಸುಕಿದೂ  
ಕಣ್ಣಿಗೇ ಕಾಣದ ಮಾಯೆಯ ಮುಸುಕಿದೂ ಬರಲಾರದೂ ಎನ್ನರೂ ಕೊರಗಿ ಇದರಿಂದ.. 
---------------------------------------------------------------------------------------------

ಮಾಯೆಯ ಮುಸುಕು (೧೯೮೦) - ಹಾವಿಗೇ ಹಾಲೇರುವ 
ಸಂಗೀತ : ಟಿ.ಏ.ಮೋತಿ, ಸಾಹಿತ್ಯ : ಬಿ.ಶ್ಯಾಮಸುಂದರ, ಗಾಯನ : ವಾಣಿ ಜಯರಾಂ


-----------------------------------------------------------------------------------

No comments:

Post a Comment