ಬೊಂಬಾಟ್ ಚಲನಚಿತ್ರದ ಹಾಡುಗಳು
- ಚಿನ್ನ ಹೇಳೇ ಹೇಗಿರುವೆ
- ಮಾತಿನಲ್ಲಿ ಹೇಳಲಾರೇನು
- ಸ್ಟ್ರಾಬೇರಿ ಕೆನ್ನೆಯ
- ಆಯ್ ಎಮ್ ಸೋ ಬೊಂಬಾಟ್
- ಮಾತಿನಲ್ಲಿ ಹೇಳಬಾರದೇನು
ಬೊಂಬಾಟ್ (೨೦೦೮) - ಚಿನ್ನ ಹೇಳೇ ಹೇಗಿರುವೆ
ಸಂಗೀತ : ಮನೋ ಮೂರ್ತಿ ಸಾಹಿತ್ಯ : ಜಯಂತ್ ಕಾಯ್ಕಿಣಿ ಗಾಯನ: ಸೋನು ನಿಗಮ್, ಶ್ರೇಯ ಗೋಶಲ್ ಚಿನ್ನ ಹೇಳೇ ಹೇಗಿರುವೆ ಕಣ್ಣಿನಲ್ಲಿ ಹಾಡಿರುವೆ
ನಿನ್ನದೊಂದು ನೋಟಕೆ ನಾ ಓಡುತಲೇ ಬಂದಿರುವೆ
ಇನ್ನು ನಾನು ನಿನ್ನವನು ನಿನ್ನವನೇ ಎಂದಿರುವೆ
ಚಿನ್ನ ನೋಡು ಹೀಗಿರುವೆ ನಿನ್ನದಾಗಿ ಹೋಗಿರುವೆ
ಸಣ್ಣದೊಂದು ಮಾತಿಗೆ ನಾ ಕಾಯುತಲೆ ನಿಂತಿರುವೆ
ಇನ್ನು ನೀನೆ ನನ್ನವನು ನನ್ನವನೇ ಎಂದಿರುವೆ......
ಈ ಹೃದಯ ಮಾಡಿದೆ ಹೊಸ ಸಾಹಸ ಬೇಕಾಗಿದೆ ಅನುಮೋದನೆ
ಮಿರಿಮಿಂಚು ಮೂಡಿದ ಕಣ್ಣಿಂದಲೇ ಮರೆತೆಲ್ಲವ ಬರಿ ನೋಡು ನನ್ನನ್ನೇ..
ಬೇರೆ ಮಾತು ಬೇಕಿಲ್ಲ ಇನ್ನು ದೂರ ಸಾಕಲ್ಲ ನೀನೆ ಪೂರ ಬೇಕಲ್ಲ
ಮನದ ಬೆಳ್ಳಿ ತೆರೆಯಲ್ಲಿ ನಿನ್ನ ಮುಖ ಕಂಡಿರುವೆ
ಇನ್ನು ನೀನೆ ನನ್ನವನು ನನ್ನವನೇ ಎಂದಿರುವೆ
ಮೊಗದಲ್ಲಿ ಕೆಂಪಿನ ಚಿತ್ತಾರವ ಉಸಿರಿಂದಲೇ ನಾ ಬಿಡಿಸಲೆ
ಈ ನಮ್ಮ ಜೀವನದ ರೇಖೆಯು ಒಂದಾಯಿತೆ ಹಿಡಿದಂತ ಕೈಯಲ್ಲೇ
ಭಾವ ಲೋಕ ಬಂತಲ್ಲ ನಿನ್ನ ಬಿಟ್ಟು ಏನಿಲ್ಲ ನೀನು ಕೊಟ್ಟೆ ಏನೆಲ್ಲಾ
ನನ್ನವೆಲ್ಲ ನಾಳೆಗಳ ನಿನಗಾಗೆ ತಂದಿರುವೆ
ಇನ್ನು ನಾನು ನಿನ್ನವನು ನಿನ್ನವನೇ ಎಂದಿರುವೆ
----------------------------------------------------------------------------------------------------------------------
ಮಾತಿನಲ್ಲಿ ಹೇಳಲಾರೆನು, ರೇಖೆಯಲ್ಲಿ ಗೀಚಲಾರೆನು
ಆದರೂನು ಹಾಡದೇನೆ ಉಳಿಯಲಾರೆನು
ಅಂಥ ರೂಪಸಿ ನನ್ನ ಪ್ರೇಯಸಿ
ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮ ರೋಗಿ, ದಯಮಾಡಿ ವಾಸಿ ಮಾಡಬೇಡಿ
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ
ಕಣ್ಣಲ್ಲಿದೆ ಆ ಕಣ್ಣಲ್ಲಿದೆ, ಹೊಂಬೆಳಕಿನ ನವ ನೀಲಾಂಜನ
ಇನ್ನೆಲ್ಲಿದೆ ಅಹಾ ಇನ್ನೆಲ್ಲಿದೆ, ಹೂಮನಸಿನ ಆ ಮಧುಗುಂಜನ,
ಬೇರೆ ಏನು ಕಾಣಲಾರೆ,ಯಾರ ನಾನು ದೂರಲಾರೆ,
ಸಾಕು ಇನ್ನು ದೂರವನ್ನು ತಾಳಲಾರೆನು,
ನನ್ನ ಕನಸಿನಲ್ಲಿ ದಯಮಾಡಿ ಪಾಲು ಕೇಳಬೇಡಿ,
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ
ಮಾತಿನಲ್ಲಿ ಹೇಳಲಾರೆನು, ರೇಖೆಯಲ್ಲಿ ಗೀಚಲಾರೆನು
ಆದರೂನು ಹಾಡದೇನೆ ಉಳಿಯಲಾರೆನು
ನಗೆಯಲ್ಲಿದೆ ಆ ಬಗೆಯಲ್ಲಿದೆ, ಬಗೆಹರಿಯದ ಆ ಅವಲೋಕನ,
ನಡೆಯಲ್ಲಿದೆ ಆ ನುಡಿಯಲ್ಲಿದೆ, ತಲೆ ಕೆಡಿಸುವ ಆ ಆಮಂತ್ರಣ,
ಕನಸಿಗಿಂತ ಚಂದವಾಗಿ, ಅಳಿಸದಂತ ಗಂಧವಾಗಿ,
ಮೊದಲಬಾರಿ ಕಂಡ ಕ್ಷಣವೇ ಬಂಧಿಯಾದೆನು,
ಹೋದೆ ನಾನು ಕಳೆದು, ದಯಮಾಡಿ ಪತ್ತೆ ಮಾಡಬೇಡಿ,

ಬೊಂಬಾಟ್ (೨೦೦೮) - ಮಾತಿನಲ್ಲಿ ಹೇಳಲಾರೇನು
ಸಂಗೀತ : ಮನೋ ಮೂರ್ತಿ ಸಾಹಿತ್ಯ : ಜಯಂತ್ ಕಾಯ್ಕಿಣಿ ಗಾಯನ: ಸೋನು ನಿಗಮ್,
ಆದರೂನು ಹಾಡದೇನೆ ಉಳಿಯಲಾರೆನು
ಅಂಥ ರೂಪಸಿ ನನ್ನ ಪ್ರೇಯಸಿ
ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮ ರೋಗಿ, ದಯಮಾಡಿ ವಾಸಿ ಮಾಡಬೇಡಿ
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ
ಕಣ್ಣಲ್ಲಿದೆ ಆ ಕಣ್ಣಲ್ಲಿದೆ, ಹೊಂಬೆಳಕಿನ ನವ ನೀಲಾಂಜನ
ಇನ್ನೆಲ್ಲಿದೆ ಅಹಾ ಇನ್ನೆಲ್ಲಿದೆ, ಹೂಮನಸಿನ ಆ ಮಧುಗುಂಜನ,
ಬೇರೆ ಏನು ಕಾಣಲಾರೆ,ಯಾರ ನಾನು ದೂರಲಾರೆ,
ಸಾಕು ಇನ್ನು ದೂರವನ್ನು ತಾಳಲಾರೆನು,
ನನ್ನ ಕನಸಿನಲ್ಲಿ ದಯಮಾಡಿ ಪಾಲು ಕೇಳಬೇಡಿ,
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ
ಮಾತಿನಲ್ಲಿ ಹೇಳಲಾರೆನು, ರೇಖೆಯಲ್ಲಿ ಗೀಚಲಾರೆನು
ಆದರೂನು ಹಾಡದೇನೆ ಉಳಿಯಲಾರೆನು
ನಗೆಯಲ್ಲಿದೆ ಆ ಬಗೆಯಲ್ಲಿದೆ, ಬಗೆಹರಿಯದ ಆ ಅವಲೋಕನ,
ನಡೆಯಲ್ಲಿದೆ ಆ ನುಡಿಯಲ್ಲಿದೆ, ತಲೆ ಕೆಡಿಸುವ ಆ ಆಮಂತ್ರಣ,
ಕನಸಿಗಿಂತ ಚಂದವಾಗಿ, ಅಳಿಸದಂತ ಗಂಧವಾಗಿ,
ಮೊದಲಬಾರಿ ಕಂಡ ಕ್ಷಣವೇ ಬಂಧಿಯಾದೆನು,
ಹೋದೆ ನಾನು ಕಳೆದು, ದಯಮಾಡಿ ಪತ್ತೆ ಮಾಡಬೇಡಿ,
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ
ಮಾತಿನಲ್ಲಿ ಹೇಳಲಾರೆನು, ರೇಖೆಯಲ್ಲಿ ಗೀಚಲಾರೆನು
ಆದರೂನು ಹಾಡದೇನೆ ಉಳಿಯಲಾರೆನು
ಅಂಥ ರೂಪಸಿ ನನ್ನ ಪ್ರೇಯಸಿ
ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮ ರೋಗಿ, ದಯಮಾಡಿ ವಾಸಿ ಮಾಡಬೇಡಿ
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ
--------------------------------------------------------------------------------------
ಬೊಂಬಾಟ್ (೨೦೦೮) - ಸ್ಟ್ರಾಬೇರಿ ಕೆನ್ನೆಯ
ಸಂಗೀತ : ಮನೋ ಮೂರ್ತಿ ಸಾಹಿತ್ಯ : ಕವಿರಾಜ ಗಾಯನ: ರಾಜೇಶ, ಸುಪ್ರಿಯಾ ರಾಮಕೃಷ್ಣಯ್ಯ
--------------------------------------------------------------------------------------
ಬೊಂಬಾಟ್ (೨೦೦೮) - ಆಯ್ ಎಮ್ ಸೋ ಬೊಂಬಾಟ್
ಸಂಗೀತ : ಮನೋ ಮೂರ್ತಿ ಸಾಹಿತ್ಯ : ಕವಿರಾಜ ಗಾಯನ: ಗುರುಕಿರಣ
--------------------------------------------------------------------------------------
ಬೊಂಬಾಟ್ (೨೦೦೮) - ಮಾತಿನಲ್ಲಿ ಹೇಳಬಾರದೇನು
ಸಂಗೀತ : ಮನೋ ಮೂರ್ತಿ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ: ಶ್ರೇಯ ಗೋಶಲ್
--------------------------------------------------------------------------------------
No comments:
Post a Comment