ತಾಜಮಹಲ್ ಚಲನಚಿತ್ರದ ಹಾಡುಗಳು
- ನೀನೆಂದು ನನ್ನವನು ನಾನೆಂದೂ ನಿನ್ನವಳು
- ನೀ ನನ್ನ ಮನಸಿನಲಿ ನಾ ಕಾಣೋ ಕನಸಿನಲಿ
- ಖುಷಿಯಾಗಿದೇ ಏಕೋ ನಿನ್ನಿಂದಲೇ
- ಹೂವಂಥ ಪ್ರೀತಿ
- ಕೊಲ್ಲುವುದಾದರೇ ಕೊಂದುಬಿಡು
- ಪ್ರೀತಿ ಅನ್ನೋದು
- ಇಬ್ಬರು ಪ್ರೀತಿ ಮಾಡಿವೀ
ತಾಜ್ ಮಹಲ್ (೨೦೦೮) - ನೀನೆಂದು ನನ್ನವನು ನಾನೆಂದೂ ನಿನ್ನವಳು
ಸಂಗೀತ : ಅಭಿಮಾನ ಸಾಹಿತ್ಯ : ಆರ್.ಚಂದ್ರು ಹಾಡಿದವರು: ಶ್ರೇಯ ಗೋಶಲ್

ನೀನೆಂದು ನನ್ನವನು ನಾನೆಂದೂ ನಿನ್ನವಳು
ನಿನಗಾಗಿ ಕಾಯುವೆ ನಾನು ಹಗಲು ರಾತ್ರಿ ಬಾರೋ
ಮನಸಲ್ಲಿ ನೀನಿರುವೆ ಕನಸಲ್ಲೂ ಕಾದಿರುವೆ
ಪ್ರೀತಿಲಿ ತೇಲಿಸಿ ನಿನ್ನನು ಸೇರುವೆ ನಾನು ಬಾರೋ
ನೀ ಮನದ ತುಡಿತ ಕಣೋ ಈ ಹೃದಯ ಮಿಡಿತ ಕಣೋ
ಓ ನಿನ್ನ ಮೊದಲ ಮಾತಿನಲೆ ನಾ ಕಳೆದು ಹೋಗಿರುವೆ
ನಿನ್ನಂದ ಚೆಂದಕೆ ಸಾಟಿ ಯಾರು ಹೇಳೋ ಓ ಚೆಲುವ
ಅಂದು ಕಂಡ ಕನಸು ನೀನು ಇಂದು ನನ್ನ ಬದುಕೇ ನೀನು
ನೀ ಬೆರೆತು ಹೋದೆ ನನ್ನೀ ಉಸಿರಲಿ
ನಗುನಗುತ ಮನಸನು ಕದ್ದು ಅನುದಿನವು ಹೊಸತನ ತಂದು
ನೀ ಒಲಿದು ಬಾರೋ ನನ್ನೀ ಬಾಳಲಿ ಲಾ ಲಾ......
ಈ ನನ್ನ ಹೃದಯದ ಗೂಡಲಿ ನೀನೆ ರಾಜ ಓ ಚೆಲುವ
ನಿನ್ನ ಪ್ರೀತಿ ಮೂಡಿದ್ದಕ್ಕಾಗಿ ನನ್ನ ಹೃದಯ ಹಾಡಿದೆ ಕೂಗಿ
ಏಳೇಳು ಜನ್ಮದಲು ನಿನ್ನ ಸೇರುವೆ ಈ ನನ್ನ ಉಸಿರಿರೋ ತನಕ ನಿನ್ನ ಕೂಡಿ ಬಾಳುವ ತವಕ
ಸಂಗಾತಿ ನಿನಗಾಗಿ ನಾ ಕಾಯುವೆ ಲಾ ಲಾ.....
ನಿನ ಪ್ರೀತಿಗಾಗಿ ನಾನು ಸೋತು ಹೋದೆ ಓ ಚೆಲುವ.... ನೀನೆಂದು ನನ್ನವನು.....
--------------------------------------------------------------------------------------------------------------------------
ತಾಜ್ ಮಹಲ್ (೨೦೦೮) - ನೀ ನನ್ನ ಮನಸಿನಲಿ ನಾ ಕಾಣೋ ಕನಸಿನಲಿ
ಸಂಗೀತ : ಅಭಿಮಾನ ಸಾಹಿತ್ಯ : ಆರ್.ಚಂದ್ರು ಹಾಡಿದವರು: ರಾಜೇಶ್
ನೀ ನನ್ನ ಮನಸಿನಲಿ ನಾ ಕಾಣೋ ಕನಸಿನಲಿ
ಮಾತಾಡೋ ಮಾತಿನಲಿ ನಾ ಹಾಡೋ ಹಾಡಿನಲಿ
ಏಕೋ ಕಾಣೆ ನೀನೆ ಕಾಣುವೆ ಏಕೋ ಏನೋ ನೀನೆ ಕೇಳುವೆ
ಈ ನನ್ನ ಹೃದಯದ ತುಂಬ ನೀ ನಗುವ ಪ್ರತಿಬಿಂಬ
ಉಸಿರಾಡುವೆ ಪ್ರತಿ ಕ್ಷಣ ನಿನ್ನಲೇ ನಲಿದಾಡುವೆ ಸದಾ ನಿನ್ನ ನೆನಪಲೆ
ಅನುರಾಗದ ಸವಿ ಈ ಬಂಧನ ಮನದಾಳದ ಭಾವ ಈ ಸ್ಪಂದನ
ಮೌನವೇ ಒಮ್ಮೆ ಮಾತಾಡಮ್ಮ ಓ ಪ್ರೇಮವೇ ನನ್ನ ಮನ ಸೇರಮ್ಮ
ಈ ನನ್ನ ಹೃದಯದ ತುಂಬ ನೀ ನಗುವ ಪ್ರತಿಬಿಂಬ
ತಂಗಾಳಿಯಾಗಿ ನೀ ತೇಲಿಬಾ ಬೆಳದಿಂಗಳಂತೆ ಬೆಳಕಾಗಿ ಬಾ
ಮುಂಜಾನೆ ಮಂಜು ನೀನಾಗಲು ಹೊಂಗಿರಣವಾಗಿ ನಿನ್ನ ಸೇರಲು
ಸುಮ್ಮನೆ ನೀ ಕಾಯಿಸಬೇಡ ಸುಮ್ಸುಮ್ಮನೆ ನೀ ನೋಯಿಸಬೇಡ
ಈ ನನ್ನ ಹೃದಯದ ತುಂಬ ನೀ ನಗುವ ಪ್ರತಿಬಿಂಬ
ನೀ ನನ್ನ ಮನಸಿನಲಿ.......

ತಾಜ್ ಮಹಲ್ (೨೦೦೮) - ಖುಷಿಯಾಗಿದೆ ಏಕೋ ನಿನ್ನಿಂದಲೆ
ಸಂಗೀತ : ಅಭಿಮಾನ ಸಾಹಿತ್ಯ : ಆರ್.ಚಂದ್ರು ಹಾಡಿದವರು: ಕುನಾಲ್ ಗಾಂಜಾವಾಲ
ಅವ್ಳಂದ್ರೆ ನಂಗೆ ತುಂಬಾ ಇಷ್ಟ, ಅವ್ಳಿಗು ನಾನಂದ್ರೆ ಇಷ್ಟ.....ಅನ್ಸತ್ತೆ.....
ಖುಷಿಯಾಗಿದೆ ಏಕೋ ನಿನ್ನಿಂದಲೆ ನಾ ನೋಡದೆ ನಿನ್ನನು ಇರಲಾರೆನೆ
ಒಮ್ಮೆ ನೀ ನಕ್ಕರೆ ನಾನು ತುಸು ನಾಚುವೆ ರೆಪ್ಪೆಯ ಮುಚ್ಚದೇ ನಿನ್ನನೆ ನೋಡುವೆ
ಹೇಳೇ ಕೋಗಿಲೆ ಹಾಡು ಈಗಲೇ ನಿನ್ನ ಜೊತೆಯಲೇ ನಾನು ಹಾಡಲೇ
ಮುಂಜಾನೆ ವೇಳೆ ಚಿಲಿಪಿಲಿ ಕಲರವ ಕೇಳಿ ನಾ ಮರೆತು ಬಿಟ್ಟೆ ನನ್ನ
ತಣ್ಣನೆ ಗಾಳಿಲಿ ಹುಣ್ಣಿಮೆ ಚಂದ್ರನ ನೋಡಿ ನಾ ಮರೆತು ಬಿಟ್ಟೆ ನನ್ನ
ಆದರು ಮರೆತೇ ಇಲ್ಲ ನಾನಿನ್ನ ಲ ಲ ಲ ಲ........
ಆ ಚಿಲಿಪಿಲಿ ಕಲರವ ನಿನದಲ್ಲವೇ ಆ ಹುಣ್ಣಿಮೆ ಬೆಳಕು ನೀನಲ್ಲವೇ
ಒಮ್ಮೆ ನೀ ನಕ್ಕರೆ............
ಮಂಜಿನ ಹನಿಗಳ ಚಿಗುರೆಲೆಯ ಮೇಲೆ ನಿನ್ ಹೆಸರ ನಾ ಬರೆದೆ
ಚಿಟಪಟ ಮಳೆಯಲಿ ಪದೆ ಪದೆ ನೆನೆಯುತ ನಿನ್ನ ಸ್ಪರ್ಶವ ಸವಿದೆ
ನಿನ್ನಲ್ಲೇ ನಾ ಬೆರೆತೆ ಲ ಲ ಲ ಲ ......
ಆ ಮಂಜಿನ ಹನಿಗಳು ನೀನಲ್ಲವೇ ಆ ಚಿಟಪಟ ಮಳೆಯಲು ನೀನಿರುವೆ
ಒಮ್ಮೆ ನೀ ನಕ್ಕರೆ..........
ಅವ್ನಂದ್ರೆ ನಂಗೆ ತುಂಬಾ ಇಷ್ಟ ಅವ್ನಿಗೂ ನಾನಂದ್ರೆ ಇಷ್ಟ....ಅನ್ಸತ್ತೆ.....
--------------------------------------------------------------------------------------------------ನಿನಗಾಗಿ ಕಾಯುವೆ ನಾನು ಹಗಲು ರಾತ್ರಿ ಬಾರೋ

ತಾಜ್ ಮಹಲ್ (೨೦೦೮) - ಹೂವಂತ ಪ್ರೀತಿ ಮುಳ್ಳಾದ ಮೇಲೆ
ಸಂಗೀತ : ಅಭಿಮಾನ ಸಾಹಿತ್ಯ : ಕೆ.ಕಲ್ಯಾಣ ಹಾಡಿದವರು: ಹರಿಹರನ್, ಸುಪ್ರಿಯಾ ರಾಮಕೃಷ್ಣಯ್ಯ
ಹೂವಂತ ಪ್ರೀತಿ ಮುಳ್ಳಾದ ಮೇಲೆ ಹೂವಿಗೂ ಮುಳ್ಳಿಗೂ ಭೇದವೆಲ್ಲಿದೆ
ಹಾಲಂತ ಪ್ರೀತಿ ವಿಷವಾದ ಮೇಲೆ ಹಾಲಿಗೂ ವಿಷಕ್ಕೂ ಭೇದವೆಲ್ಲಿದೆ
ಮಳ್ಳಾದ್ರು ಹೂವೆನೆ, ವಿಷವಾದ್ರೂ ಹಾಲೆನೆ
ಮಳ್ಳಾದ್ರು ಹೂವೆನೆ, ವಿಷವಾದ್ರೂ ಹಾಲೆನೆ
ನನ್ನಾಣೆ ನನಗೆ ನಾನೇ ಬೇಡವಾದನೆ
ಈ ಜೀವ ಇದ್ದರೂನಾ ಸತ್ತು ಹೋದೆನೇ
ಸುಳಿಯೇ ಇಲ್ಲದ ಹರಿಯೋ ನದಿಯಲ್ಲಿ
ಚಳಿಯೇ ಇಲ್ಲದ ಬೀಸೋ ಗಾಳಿಲೀ
ನಿನ್ನ ಪ್ರೀತಿಯ ಹುಡುಕಿದೆ
ಹುಡುಕಿ ಹೇಳದ ದುಡುಕಿದೆ
ಅಕ್ಷರವಿಲ್ಲದೆ ಕವಿತೆಯೆಲ್ಲಿ
ಸ್ವರವೇ ಕೇಳದ ರಾಗದಲ್ಲಿ
ನಿನ್ನದೇ ಪ್ರೀತಿಯ ಹುಡುಕಿದೆ
ಹುಡುಕಿ ಮತ್ತೆ ಮತ್ತೆ ಮರುಗಿದೆ
ಮಾತಿಗೆ ಸೋಥೋದೆ ಕಾಣದೆ ಜೊತೆಯಾದೆ
ಇನ್ನ ಏಕೆ ನಿನ್ ಇರುವೆ ಅಷ್ಟು ದೂರ ದುರನೇ
ಸಾಕು ಈ ಮೌನ ಸಾಕು
ಒಂದು ಮಾತಾಡು ಸಾಕು
ಹೂವಂತ ಪ್ರೀತಿ ಮುಳ್ಳಾದ ಮೇಲೆ
ಹೂವಿಗೂ ಮುಳ್ಳಿಗೂ ಭೇದವೆಲ್ಲಿದೆ
ಹಾಲಂತ ಪ್ರೀತಿ ವಿಷವಾದ ಮೇಲೆ
ಹಾಲಿಗೂ ವಿಷಕ್ಕೂ ಭೇದವೆಲ್ಲಿದೆ
ವಿಳಾಸವಿಲ್ಲದ ಪುಟ್ಟ ಎದೆಯೆಲ್ಲಿ
ಪ್ರವಾಸ ಮಾಡಿತು ತುಂಟ ಮನಸಿಲ್ಲಿ
ಪ್ರೀತಿಯ ದಾರಿಯ ಕಾಣದೆ
ಹೇಳೇ ಪ್ರೀತಿಯುಯೆಲ್ಲಿದೆ
ಸಿಕ್ಕು ಸಿಗದ ಸಮಯದಲ್ಲಿ
ಗೆದ್ದು ಸೋತಿದೆ ಪ್ರೀತಿ ಇಲ್ಲಿ
ಅಲಿವೋ ಉಳಿವೋ ಎನ್ನದೆ
ಕನಸು ಕೂಡ ಕತ್ತಲಾಗಿದೆ
ಕಾದಿರುವೆ ನಾನೀಗ ಎಲ್ಲಿರುವೆ ನೀನ್ ಈಗ
ಎಲ್ಲೇ ಇದ್ದರೇನು ಸಿಗಲೇ ಬೇಕು ನನಗೀಗ
ನಾವು ವಂದಾಗ ಬೇಕು
ಈ ದೂರ ದುರಾಗ ಬೇಕು
ಹೂವಂತ ಪ್ರೀತಿ ಮುಳ್ಳಾದ ಮೇಲೆ
ಹೂವಿಗೂ ಮುಳ್ಳಿಗೂ ಭೇದವೆಲ್ಲಿದೆ
ಹಾಲಂತ ಪ್ರೀತಿ ವಿಷವಾದ ಮೇಲೆ
ಹಾಲಿಗೂ ವಿಷಕ್ಕೂ ಭೇದವೆಲ್ಲಿದೆ
--------------------------------------------------------------------------------------------------
ತಾಜ್ ಮಹಲ್ (೨೦೦೮) - ಹೂವಂತ ಪ್ರೀತಿ ಮುಳ್ಳಾದ ಮೇಲೆ
ಸಂಗೀತ : ಅಭಿಮಾನ ಸಾಹಿತ್ಯ : ಮಂಜು ಹೊನ್ನಾವರ ಹಾಡಿದವರು: ಬದರಿ ಪ್ರಸಾದ
ಕೊಲ್ಲುವುದಾದರೆ ಕೊಂದು ಬಿಡು ನೀ ಹೀಗೆ ಕಾಡಬೇಡ
ನೊಂದು ಬೆಂದಿರುವ ಹೃದಯವಿದು ನೀ ಸುಟ್ಟು ಹಾಕಬೇಡ

ಮನಸೇ… ಓ ನನ್ನ ಮನಸೇ…ಮನಸೇ ನೀ ತಪ್ಪು ಮಾಡಿಬಿಟ್ಟೆ
ನೀ ತಪ್ಪು ಮಾಡಿಬಿಟ್ಟೆ.
ಮನಸಿನ ಮಾತನು ಕೇಳದೇಲೇ ನಾ ಕನಸ ಕಾಣಿತಿದ್ದೆ
ಪ್ರೀತಿಯ ಹೆಸರಲ್ಲಿ ತಿಳಿಯದಲೇ ನಾ ನೀತಿ ಮರೆತುಬಿಟ್ಟೆ
ಹೃದಯದ ಕದವನು ತರೆಯದಲೇ ನನ್ನೆದೆಗೆ ಚಿಲಕವಾದೆ
ಎದೆ ಬಡಿತದ ತುಡಿತವನರಿಯದಲೇ ನಾ ಮೊಸಗಾರನಾದೆ
ಮನಸೇ… ಓ ನನ್ನ ಮನಸೇ… ಮನಸೇ ನೀ ತಪ್ಪು ಮಾಡಿಬಿಟ್ಟೆ
ನೀ ತಪ್ಪು ಮಾಡಿಬಿಟ್ಟೆ
ಅಪ್ಪನ ಅಕ್ಕರೆ ನುಡಿಗಳನು ಪಾಲಿಸದೆ ಪಾಪಿಯಾದೆ
ಅಮ್ಮನ ಕಿವಿಮಾತುಗಳನ್ನು ಆಲಿಸದೆ ಸೋತುಹೋದೆ
ಹೆತ್ತು ಹೊತ್ತವರ ತುತ್ತನ್ನ ನಾ ಮತ್ತೆ ಮರೆತುಬಿಟ್ಟೆ
ಮೊಹಬತ್ ಎಂಬ ಮತ್ತಲ್ಲಿ ನಾ ಮನೆಗೆ ಮಾರಿಯಾದೆ

ತಾಜ್ ಮಹಲ್ (೨೦೦೮) - ಪ್ರೀತಿ ಅನ್ನೋದು ಹೀಗೇನಾ ..
ಸಂಗೀತ : ಅಭಿಮಾನ ಸಾಹಿತ್ಯ : ಲೋಕೇಶ ಕೃಷ್ಣ ಹಾಡಿದವರು: ಚೇತನ ಸೊಸ್ಕ್ಯಾ
ಪ್ರೀತಿ ಅನ್ನೋದು ಹೀಗೇನಾ ಎಲ್ಲಾ ಮರೆತ ಹೋದ ಹಾಗೇನಾ
ಪ್ರೀತಿ ಅನ್ನೋದು ಹೀಗೇನಾ ಆವಳ ಮಾತೆಲ್ಲಾ ಜೀವನ

ನಾ ಕೊಡುವೇ ಈ ನನ್ನ ಮನಸನ್ನ
ನನ್ನ ಸಾಗಿಸು ನೀ ಈ ನನ್ನ ಕನಸನ್ನ
ಕ್ಷಣ ಕ್ಷಣವೂ ನಾ ಜಪಿಸುವೇ ನಿನ್ನನ್ನೇ ನಿನ್ನನ್ನೇ
--------------------------------------------------------------------------------------------------
ತಾಜ್ ಮಹಲ್ (೨೦೦೮) - ಇಬ್ಬರು ಪ್ರೀತೀನ ಮಾಡಿದ್ವಿ,
ಸಂಗೀತ : ಅಭಿಮಾನ ಸಾಹಿತ್ಯ : ಮಂಜುನಾಥ ಲವ ಹಾಡಿದವರು: ಅಭಿಮಾನ
ಇಬ್ಬರು ಪ್ರೀತೀನ ಮಾಡಿದ್ವಿ, ಇಬ್ಬರು ಆಣೆಯ ನೀಡಿದ್ವಿ

ನೀ ನನ್ನ ಬಾಳಲ್ಲಿ ಚಲ್ಲಿದ ಪ್ರೀತಿಯ ರಂಗು
ನಿನಗದು ನೆನಪಿದೆಯಾ, ಆ ದಿನ ನೆನಪಿದೆಯಾ
ನಿನಗದು ನೆನಪಿದೆಯಾ, ಆ ದಿನ ನೆನಪಿದೆಯಾ
ಎಲ್ಲಿ ಅಂದರಲ್ಲಿ, ದಿನ ಫೋನಿನಲ್ಲಿ
ಎಲ್ಲಿ ಅಂದರಲ್ಲಿ, ದಿನ ಫೋನಿನಲ್ಲಿ
ತುಂಬಾ ಮಾತಾಡ್ವಿ ಇಬ್ಬರು
ಏನೋ ನೆಪ ಮಾಡಿ, ದಿನಾನೂಜೊತೆಗೂಡಿ
ಎಲ್ಲೆಲ್ಲೋ ಸುತ್ತಿದ್ವಿ ನಾವ್ ಇಬ್ಬರು
ನಿನ್ನ ಕಣ್ಣಿನಲ್ಲಿ ನಾನ್ ಇದ್ದೆ, ನನ್ನ ಮನದಲ್ಲಿ ನೀನ್ ಇದ್ದೆ

ಕಿವಿಯಲ್ಲಿ ತುಂಬಿತ್ತು ನಿನದೊಂದೇ ಮಾತಿನ ಗುಂಗು
ನಿನಗದು ನೆನಪಿದೆಯಾ, ಆ ದಿನ ನೆನಪಿದೆಯಾ
ನಿನಗದು ನೆನಪಿದೆಯಾ, ಆ ದಿನ ನೆನಪಿದೆಯಾ
ಸಾವೇ ಬಂದರೇನು ಪ್ರೀತಿ ಇಲ್ಲವೇನು
ನಿನಗೆ ನಾನು ಬೇಡವೇನು?
ನನ್ನ ಅಪರಂಜಿ, ನಾ ನಿನ್ನ ಗುಲಗಂಜಿ
ಏಕೆ ನೋಯುಸುವೆ ನನ್ನನು
ಎದೆಚಿಪ್ಪಿನಲ್ಲಿ ಬಚ್ಚಿಟ್ಟು, ಕಾಯುವೆ ನಿನ್ನನು ಯಾವತ್ತೂ
ನಾ ನಿನ್ನ ಪೂಜಿಸುವೆ, ನನ್ನ ಪ್ರೀತಿಸದಿದ್ದರು

No comments:
Post a Comment