- ಯಾರವರೂ ಯಾರವರೂ ಯಾರೂ
- ಎಂಥಾ ಕಣ್ಣೂ
- ಹೂವೇ ದೇವರ ಸೇವೆಗೇ
ಮುಕ್ತಿ (೧೯೭೧) ಯಾರವರೂ ಯಾರವರೂ ಯಾರೂ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಜಿ.ಎಸ್.ಶಿವರುದ್ರಪ್ಪ, ಗಾಯನ : ಎಸ್.ಜಾನಕೀ
ಯಾರವರೂ ಯಾರವರೂ ಯಾರವರೂ ಯಾರೋ
ಮುಕ್ತಿ (೧೯೭೧) - ಎಂಥಾ ಕಣ್ಣೂ ಎಂಥಾ ಕಣ್ಣೂ ಎಂಥ ಕಣ್ಣೂ ನಿನ್ನಲ್ಲೀ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಗೋಪಾಲಕೃಷ್ಣ ಅಡಿಗ , ಗಾಯನ : ಪಿ.ಬಿ.ಎಸ್
ಮುಕ್ತಿ (೧೯೭೧) - ಹೂವೂ ದೇವರ ಸೇವೆಗೇ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಎಂ.ನರೇಂದ್ರಬಾಬು, ಗಾಯನ : ಎಸ್.ಜಾನಕೀ
ಹೂವೂ ದೇವರ ಸೇವೆಗೇ ದುಂಬಿ ಕರೆಯಾಕೆ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಜಿ.ಎಸ್.ಶಿವರುದ್ರಪ್ಪ, ಗಾಯನ : ಎಸ್.ಜಾನಕೀ
ಯಾರವರೂ ಯಾರವರೂ ಯಾರವರೂ ಯಾರೋ
ಬಾಗಿಲಲ್ಲಿ ಬಂದವರೂ ನಿಂದವರೂ ಯಾರೋ
ಯಾರವರೂ ಯಾರವರೂ ಯಾರವರೂ ಯಾರೋ ಬಾಗಿಲಲ್ಲಿ ಬಂದವರೂ ನಿಂದವರೂ ಯಾರೋ
ಯಾರವರೂ ಯಾರವರೂ ಯಾರವರೂ ಯಾರೋ ಒಳಗೆಲ್ಲ ಬೆಳಕನ್ನೂ ಚೆಲ್ಲಿದವರಾರೋ
ತುಂಬಿದ್ದ ಕತ್ತಲನ್ನೂ ಕಳೆದವರೂ ಯಾರೋ
ಒಳಗೆಲ್ಲ ಬೆಳಕನ್ನೂ ಚೆಲ್ಲಿದವರಾರೋ
ತುಂಬಿದ್ದ ಕತ್ತಲನ್ನೂ ಕಳೆದವರೂ ಯಾರೋ
ಬಾಳನಂದನಲ್ಲಿ ಮಂದಾರ ಗಂಧವನ್ನೂ
ತಂದೂ ಬೀಸುತ ಚೆಲುವಾ ತೆರೆದವರು ಯಾರೋ
ತುಂಬಿದ್ದ ಕತ್ತಲನ್ನೂ ಕಳೆದವರೂ ಯಾರೋ
ಒಳಗೆಲ್ಲ ಬೆಳಕನ್ನೂ ಚೆಲ್ಲಿದವರಾರೋ
ತುಂಬಿದ್ದ ಕತ್ತಲನ್ನೂ ಕಳೆದವರೂ ಯಾರೋ
ಬಾಳನಂದನಲ್ಲಿ ಮಂದಾರ ಗಂಧವನ್ನೂ
ತಂದೂ ಬೀಸುತ ಚೆಲುವಾ ತೆರೆದವರು ಯಾರೋ
ಯಾರವರೂ ಯಾರವರೂ ಯಾರವರೂ ಯಾರೋ
ಬಾಗಿಲಲ್ಲಿ ಬಂದವರೂ ನಿಂದವರೂ ಯಾರೋ
ಯಾರವರೂ ಯಾರವರೂ ಯಾರವರೂ ಯಾರೋ ಮಾಗೀ ತುಂಬಿದ ಬನಕೆ ಮಕರಂದ ಪಾತ್ರಗಳ
ತುಂಬಿ ನಿಲ್ಲಿಸಿದ ಕುಸುಮ ಸುಂದರನೂ ಯಾರೋ
ಮಾಗೀ ತುಂಬಿದ ಬನಕೆ ಮಕರಂದ ಪಾತ್ರಗಳ
ತುಂಬಿ ನಿಲ್ಲಿಸಿದ ಕುಸುಮ ಸುಂದರನೂ ಯಾರೋ
ಅಲ್ಲೂ ಇಲ್ಲೂ ಎಲ್ಲೂ
ಅಲ್ಲೂ ಇಲ್ಲೂ ಎಲ್ಲೂ ರಸದ ಉಸಿರೋಳು
ತನ್ನ ಹೆಸರ ಸಂಪುಟಗಳ ಬರೆದವರೂ ಯಾರೋ
ಯಾರವರೂ ಯಾರವರೂ ಯಾರವರೂ ಯಾರೋ
ತುಂಬಿ ನಿಲ್ಲಿಸಿದ ಕುಸುಮ ಸುಂದರನೂ ಯಾರೋ
ಮಾಗೀ ತುಂಬಿದ ಬನಕೆ ಮಕರಂದ ಪಾತ್ರಗಳ
ತುಂಬಿ ನಿಲ್ಲಿಸಿದ ಕುಸುಮ ಸುಂದರನೂ ಯಾರೋ
ಅಲ್ಲೂ ಇಲ್ಲೂ ಎಲ್ಲೂ
ಅಲ್ಲೂ ಇಲ್ಲೂ ಎಲ್ಲೂ ರಸದ ಉಸಿರೋಳು
ತನ್ನ ಹೆಸರ ಸಂಪುಟಗಳ ಬರೆದವರೂ ಯಾರೋ
ಯಾರವರೂ ಯಾರವರೂ ಯಾರವರೂ ಯಾರೋ
ಬಾಗಿಲಲ್ಲಿ ಬಂದವರೂ ನಿಂದವರೂ ಯಾರೋ
ಲಾಲಲಲ್ಲಲ್ಲಲ್ಲಾ ಲಾಲಲಲ್ಲಲ್ಲಲ್ಲಾ ಲಲಲಲಲಾ
-------------------------------------------------------------------------------------------------------------
ಮುಕ್ತಿ (೧೯೭೧) - ಎಂಥಾ ಕಣ್ಣೂ ಎಂಥಾ ಕಣ್ಣೂ ಎಂಥ ಕಣ್ಣೂ ನಿನ್ನಲ್ಲೀ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಗೋಪಾಲಕೃಷ್ಣ ಅಡಿಗ , ಗಾಯನ : ಪಿ.ಬಿ.ಎಸ್
ಎಂಥಾ ಕಣ್ಣೂ ಎಂಥಾ ಕಣ್ಣೂ ಎಂಥ ಕಣ್ಣೂ ನಿನ್ನಲ್ಲೀ
ಅದರ ನೆನಹೂ ನಾಡಿನಲ್ಲಿ ತಿರುಗುತಿಹುದೂ... ನನ್ನದೇ
ಎಂಥಾ ಕಣ್ಣೂ ಎಂಥಾ ಕಣ್ಣೂ ಎಂಥ ಕಣ್ಣೂ ನಿನ್ನದೇ
ಹಿಮದ ಧವಳತೆಯೋಳೂ ತೊಳಗುವಾ ಎರಡೂ ನೀಲಮಣಿಗಳೇ
ಹಿಮದ ಧವಳತೆಯೋಳೂ ತೊಳಗುವಾ ಎರಡೂ ನೀಲಮಣಿಗಳೇ
ಕಮಲ ಗರ್ಭದಿಂ ಇಣುಕುತಿರುವ
ಕಮಲ ಗರ್ಭದಿಂ ಇಣುಕುತಿರುವ ದುಂಬಿ ಮರಿಗಳೇ
ಎಂಥಾ ಕಣ್ಣೂ ಎಂಥಾ ಕಣ್ಣೂ ಎಂಥ ಕಣ್ಣೂ ನಿನ್ನಲ್ಲೀ
ಒಡಲ ಕಡೆಹದಿಂದ ಬಂದ ಅಮೃತದ ಎರಡೂ ಹನಿಗಳೇ
ಒಡಲ ಕಡೆಹದಿಂದ ಬಂದ ಅಮೃತದ ಎರಡೂ ಹನಿಗಳೇ
ಒಲವಿನೊಳಗೂ ನುಡಿಗಳೆನಿತೋ
ಒಲವಿನೊಳಗೂ ನುಡಿಗಳೆನಿತೋ ತಳೆದ ಹೊನ್ನ ಗಣಿಗಳೇ
ಎಂಥಾ ಕಣ್ಣೂ ಎಂಥಾ ಕಣ್ಣೂ ಎಂಥ ಕಣ್ಣೂ ನಿನ್ನದೇ
ಅದರ ನೆನಹೂ ನಾಡಿನಲ್ಲಿ ತಿರುಗುತಿಹುದೂ... ನನ್ನದೇ
ಎಂಥಾ ಕಣ್ಣೂ ಎಂಥಾ ಕಣ್ಣೂ ಎಂಥ ಕಣ್ಣೂ ನಿನ್ನದೇ
-------------------------------------------------------------------------------------------------------------
ಮುಕ್ತಿ (೧೯೭೧) - ಹೂವೂ ದೇವರ ಸೇವೆಗೇ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಎಂ.ನರೇಂದ್ರಬಾಬು, ಗಾಯನ : ಎಸ್.ಜಾನಕೀ
ಹೂವೂ ದೇವರ ಸೇವೆಗೇ ದುಂಬಿ ಕರೆಯಾಕೆ
ಜೀವ ಉಳಿಸೇ ದೂರ ತೆರಳುವ ಹೂವಿನ ಸವಿಯಲೀ
ಪ್ರೇಮರೇ ಮನಕೆ ಹೂವೂ ದೇವರ ಸೇವೆಗೇ ..
ಕನಸಿನಲೀ ಆ ರೂಪು ನೆನಸಬಹುದು
ಸೌರಭವೂ ನೆನಪಾಗಿ ಉಳಿಯಬಹುದು
ಕನಸಿನಲೀ ಆ ರೂಪು ನನಸಬಹುದು
ಸೌರಭವೂ ಒಣಪಾಗಿ ಉಳಿಯಬಹುದು
ವಿರಹದಲೀ ಜಗವೆಲ್ಲಾ... ಬರಡಾಗಿ ನಿಲ್ಲಬಹುದೂ
ಸ್ನೇಹದ ಅಮರತೆಗಾಗಿ
ಸ್ನೇಹದ ಅಮರತೆಗಾಗಿ ದೇಹ ಉಳಿಸಿರುವ ಮನಕೇ
ಹೂವೂ ದೇವರ ಸೇವೆಗೇ ದುಂಬಿ ಕರೆಯಾಕೆ
ಜೀವ ಉಳಿಸೇ ದೂರ ತೆರಳುವ ಹೂವಿನ ಸವಿಯಲೀ
ಪ್ರೇಮರೇ ಮನಕೆ ಹೂವೂ ದೇವರ ಸೇವೆಗೇ ..
ಗೆಳೆತನವೂ ನೋವಲ್ಲೇ ನಗೆಯ ತರಲೀ
ಬೇಡುವುದೂ ಒಲವಲ್ಲ ಭವಣೆ ನಿನ್ನಲ್ಲೀ
ಬಯಕೆಗಳೂ ಭ್ರಮೆಯೆಂಬ ಬಲಿಯಲ್ಲೇ ಮಿತಿಗೊಳಲೇ
ಬದುಕ ಸೋಲಿಸಿ ಕ್ಷಮಿಸೂ
ಬದುಕ ಸೋಲಿಸಿ ಕ್ಷಮಿಸೂ ಕೊಲಬೇಡ ಮನಕೇ
ಹೂವೂ ದೇವರ ಸೇವೆಗೇ ದುಂಬಿ ಕರೆಯಾಕೆ
ಜೀವ ಉಳಿಸೇ ದೂರ ತೆರಳುವ ಹೂವಿನ ಸವಿಯಲೀ
ಪ್ರೇಮರೇ ಮನಕೆ ಹೂವೂ ದೇವರ ಸೇವೆಗೇ ..
-------------------------------------------------------------------------------------------------------------
No comments:
Post a Comment