ಮುಳ್ಳಲ್ಲೂ ಒಂದು ಮಲ್ಲಿಗೆ ಚಲನಚಿತ್ರದ ಹಾಡುಗಳು
- ಪ್ರೀತಿ ಚಂದಕೇ
- ಮನ ತುಂಬಿದಾಗ
- ಕಾರುಣ್ಯ ಅಮೃತವರ್ಷಿಣಿ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ವಾಣಿಜಯರಾಂ, ರಾಜಕುಮಾರ ಭಾರತಿ
ಗಂಡು : ಪ್ರೀತಿ ಚಂದಕೇ ಮಾತೂ ಹಾಕಲೇ ರಾಗ ನೂತನ ಹಾಕೀ ಹಾಡಲೇ
ಹೆಣ್ಣು : ಆಹ್ಹಾಹಾ ಸ್ವರರಾಗ ಸಂಯೋಗ ಅಂದಾ.. ಈ ಅನುರಾಗ ಸಂಗೀತ ಚಂದಾ
ಪ್ರೀತಿ ಚಂದಕೇ ಮಾತೂ ಹಾಕಲೇ ರಾಗ ನೂತನ ಹಾಕೀ ಹಾಡಲೇ
ಗಂಡು : ಆಹಾ ಸ್ವರರಾಗ ಸಂಯೋಗ ಅಂದಾ.. ಈ ಅನುರಾಗ ಸಂಗೀತ ಚಂದಾ
ಗಂಡು : ಚೈತ್ರ ಕಂಡ ಭೂಮಿ ಹಾಗೇ ಮನಸ್ಸೂ ನಗುತಿದೆ
ಕಾಂತ ಕಂಡ ಲೋಹದಂತೇ ನಮ್ಮ ಸೆಳೆದಿದೇ
ಹೆಣ್ಣು : ಯಾರೋ ನೀನೂ ಯಾರೋ ನಾನೂ ಪ್ರೀತಿ ಬೆರೆತಿದೇ
ಏಳು ಜನ್ಮ ತಂದ ಬಂಧ ಇದುವೇ ಎನುತಿದೇ ..
ಗಂಡು : ಆಗೂ ಬಂಧ ಚಿರವಾಗಿ ನಗಲೀ
ಹೆಣ್ಣು : ಈ ಜಗವೆಲ್ಲ ನಮದಾಗಿ ಇರಲೀ ..
ಗಂಡು : ಪ್ರೀತಿ ಚಂದಕೇ (ಆಆಆ) ಮಾತೂ ಹಾಕಲೇ (ಆಆಆ) ರಾಗ ನೂತನ ಹಾಕೀ ಹಾಡಲೇ
ಹೆಣ್ಣು : ಆಹಾ ಸ್ವರರಾಗ ಸಂಯೋಗ ಅಂದಾ.. ಈ ಅನುರಾಗ ಸಂಗೀತ ಚಂದಾ
ಹೆಣ್ಣು : ನಮ್ಮ ಪುಟ್ಟ ಪ್ರೀತೀ ಗೂಡು ಎಂದೂ ಮೆರೆಯಲೀ
ಪ್ರೇಮ ಎಂಬ ದಿವ್ಯ ಘನತೇ ಅಲ್ಲೀ ಬೆಳಗಲೀ ...
ಗಂಡು : ಮುದ್ದು ಮುದ್ದೂ ಮಕ್ಕಳಲ್ಲಿ ನಗುತಾ ಆಡಲೀ...
ತೊದಲು ಮಾತೂ ಜೇನ ಹಾಗೇ ಕಿವಿಯ ತುಂಬಲೀ ..
ಹೆಣ್ಣು : ಈ ಕನಸಿಂದು ನನಸಾಗಿ ಚೆನ್ನ
ಗಂಡು : ನಾವ ಮಡಿಲಲ್ಲಿ ಮಗುವಾಗಿ ಚೆನ್ನ
ಪ್ರೀತಿ ಚಂದಕೇ (ಆಆಆ) ಮಾತೂ ಹಾಕಲೇ (ಆಆಆ) ರಾಗ ನೂತನ ಹಾಕೀ ಹಾಡಲೇ
ಹೆಣ್ಣು : ಆಹಾ ಸ್ವರರಾಗ ಸಂಯೋಗ ಅಂದಾ.. ಈ ಅನುರಾಗ ಸಂಗೀತ ಚಂದಾ
ಇಬ್ಬರು : ಲಾ ಲಾಲಲಾ ಲಾ ಲಾಲಲಾ ಲಾ ಲಾಲಲಾ ಲಾ ಲಾಲಲಾ ಲಾ ಲಾಲಲಾ
--------------------------------------------------------------------------------------------------
ಮುಳ್ಳಲ್ಲೂ ಒಂದು ಮಲ್ಲಿಗೆ (೧೯೮೭) - ಮನ ತುಂಬಿದಾಗ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ವಾಣಿಜಯರಾಂ, ರಾಜಕುಮಾರ ಭಾರತಿ
ಹೆಣ್ಣು : ಮನ ತುಂಬಿದಾಗ ಸದಾ ನಿನ್ನ ಧ್ಯಾನ ಇದೋ ಪುಣ್ಯ ಬಂತೋ ಹೊಸ ಪ್ರೇಮ ಗಾನ
ಗಂಡು : ಇದು ಯಾವ ಕನಸೋ ಭ್ರಮೇ ತಂದ ಸೊಗಸೂ ಚಿನ್ನಾ ನನ್ನದಾಯಿತೇ ನಿನ್ನ ಹೂವ ಮನಸ್ಸೂ ..
ಹೆಣ್ಣು : ನೀಲಿ ಬಾನಿನ ಆಸೇ.. ಆಸೇ ಹಕ್ಕಿಯೂ ಹಾರೀ ..
ದೂರದ ಪ್ರೀತಿಯ ಲೋಕವ ತಲುಪಿದೇ ..
ಗಂಡು : ಹೂವ ಹಾಸಿಗೆ ಹಾಸೀ.. ಗಾಳಿ ಮೆಲ್ಲಗೇ ಬೀಸಿ ..
ಪ್ರೇಮದ ರಾಣೀಗೇ ಸ್ವಾಗತ ಬಯಸಿದೇ ..
ಇಬ್ಬರು : ಒಲವಿನ ಆ ಲೋಕದಲೀ ಹೊಸ ಪ್ರಭಾತ
ಹೆಣ್ಣು : ಮನ ತುಂಬಿದಾಗ ಸದಾ ನಿನ್ನ ಧ್ಯಾನ ಇದೋ ಪುಣ್ಯ ಬಂತೋ ಹೊಸ ಪ್ರೇಮ ಗಾನ
ಗಂಡು : ಇದು ಯಾವ ಕನಸೋ ಭ್ರಮೇ ತಂದ ಸೊಗಸೂ ಚಿನ್ನಾ ನನ್ನದಾಯಿತೇ ನಿನ್ನ ಹೂವ ಮನಸ್ಸೂ ..
ಗಂಡು: ಶಿಲ್ಪಿ ಕಲ್ಪನೇ ನೀನೋ .. ನಗೆ ಹೂವ ತೋಟವೇ ತಾನೋ..
ಮೌನದ ನೋಟವೇ ನನ್ನದೇ ಕಲಕಿದೇ..
ಹೆಣ್ಣು : ನಿನ್ನ ತೋಳಿನ ಮಾಲೇ .. ಸೊಂಟ ಸುತ್ತಿದ ವೇಳೇ ..
ಸಾವಿರ ಮಿಂಚನೂ ಮೈಯ್ಯಲ್ಲಿ ಹರಿಸಿದೇ ..
ಇಬ್ಬರು : ಮನಸ್ಸುಗಳ ಮಿಲನವಿದೆ ಸವಿ ಸಂಗೀತ
ಹೆಣ್ಣು : ಮನ ತುಂಬಿದಾಗ ಸದಾ ನಿನ್ನ ಧ್ಯಾನ ಇದೋ ಪುಣ್ಯ ಬಂತೋ ಹೊಸ ಪ್ರೇಮ ಗಾನ
ಗಂಡು : ಇದು ಯಾವ ಕನಸೋ ಭ್ರಮೇ ತಂದ ಸೊಗಸೂ ಚಿನ್ನಾ ನನ್ನದಾಯಿತೇ ನಿನ್ನ ಹೂವ ಮನಸ್ಸೂ ..
ಹೂಂ... ಹೂಂಹೂಂಹೂಂ... ಹೂಂ... ಹೂಂಹೂಂಹೂಂಹೂಂ.. ಹೂಂ.. ಹೂಂಹೂಂಹೂಂಹೂಂ
ಇಬ್ಬರು : ಹೂಂ... ಹೂಂಹೂಂಹೂಂ... ಹೂಂ... ಹೂಂಹೂಂಹೂಂಹೂಂ.. ಹೂಂ.. ಹೂಂಹೂಂಹೂಂಹೂಂ
--------------------------------------------------------------------------------------------------
ಮುಳ್ಳಲ್ಲೂ ಒಂದು ಮಲ್ಲಿಗೆ (೧೯೮೭) - ಕಾರುಣ್ಯ ಅಮೃತವರ್ಷಿಣಿ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ವಾಣಿಜಯರಾಂ,
ಕಾರುಣ್ಯ ಅಮೃತವರ್ಷಿಣೀ ..
ಕಾರುಣ್ಯ ಅಮೃತವರ್ಷಿಣೀ .. ಕಾತ್ಯಾಯಿನೀ ಶಿವೇ ಭವಾನೀ
ಕಾರುಣ್ಯ ಅಮೃತವರ್ಷಿಣೀ .. ಕಾತ್ಯಾಯಿನೀ ಶಿವೇ ಭವಾನೀ
ಕಾರುಣ್ಯ ಅಮೃತವರ್ಷಿಣೀ ..ಆಆಆ... ಆಆಆ... ಆಆಆಆ...
ಜಗತ್ ಪ್ರೇರಕ ರಕ್ಷಕೀ ಶಾಂಭವೀ ಜನನೀ ಆನಂದದಾಯನೀ ಆರ್ತ ಪರಾಯಿನೀ
ಜಗತ್ ಪ್ರೇರಕ ರಕ್ಷಕೀ ಶಾಂಭವೀ ಜನನೀ ಆನಂದದಾಯನೀ ಆರ್ತ ಪರಾಯಿನೀ
ತ್ರಿಶೂಲ ಧಾರಿಯೂ .. ತ್ರಿಶೂಲ ಧಾರಿಯೂ .. ಹೃದಯವಿಹಾರೀ
ತ್ರಿಶೂಲ ಧಾರಿಯೂ .. ಹೃದಯವಿಹಾರೀ
ಪುನೀತೆ ವಿನೀತೇ ಸುಜಾತೇ ಪುಟ್ಟೀತೇ ರುಧ್ರ ಭದ್ರ ಚಂಡಿ ಕಾಳೀ ಮಾತೇ
ಕಾರುಣ್ಯ ಅಮೃತವರ್ಷಿಣೀ .. ಕಾತ್ಯಾಯಿನೀ ಶಿವೇ ಭವಾನೀ
ಕಾರುಣ್ಯ ಅಮೃತವರ್ಷಿಣೀ ..
ಅಸುರಾಧಿಗಳ ಅಹಂಕಾರವಾ ಅಳಿಸ ಬಂದ ತಾಯೇ ..
ಅಧರ್ಮ ಅಳಿಸಲೂ ಧರ್ಮವ ನೆಲೆಸಲೂ ಧರೆಗೇ ಬಂದ ಮಾಯೇ ..
ಅಸುರಾಧಿಗಳ ಅಹಂಕಾರವಾ ಅಳಿಸ ಬಂದ ತಾಯೇ ..
ಅಧರ್ಮ ಅಳಿಸಲೂ ಧರ್ಮವ ನೆಲೆಸಲೂ ಧರೆಗೇ ಬಂದ ಮಾಯೇ ..
ರಕ್ಕಸರೆಲ್ಲರ ರಕ್ತವ ಕುಡಿಯೇ ಹೇಳಿ ಬಂದ ತಾಯೇ ..
ರುಂಡ ಮಾಲಿನೀ ಸಿಂಹವಾಹಿನೀ ಉಗ್ರರೂಪಿಣೀ ತಾಯೇ ..
ಧರೆಯಲೀ ದುಷ್ಟರೂ ಅಳಿಯಲೀ .. ನ್ಯಾಯವೂ ಮತ್ತೇ ನೆಲೆಸಲೀ..
ಧರೆಯಲೀ ದುಷ್ಟರೂ ಅಳಿಯಲೀ .. ನ್ಯಾಯವೂ ಮತ್ತೇ ನೆಲೆಸಲೀ..
ಶಾಂತಿಯ ದೀವಿಗೇ ಬೆಳಗಲೀ .. ಶಕ್ತ್ಯದ ಸೌರಭವೂತಲೀ ..
ಶಾಂತಿಯ ದೀವಿಗೇ ಬೆಳಗಲೀ .. ಶಕ್ತ್ಯದ ಸೌರಭವೂತಲೀ ..
ಕಾರುಣ್ಯ ಅಮೃತವರ್ಷಿಣೀ ..
-------------------------------------------------------------------------------------------------
No comments:
Post a Comment