ಮೈತ್ರಿ ಚಲನಚಿತ್ರದ ಹಾಡುಗಳು
- ಸಂಸಾರ ಒಂದು ಸವಿ ಬಂಧ
- ಈ ಮೈತ್ರಿ ಒಂದು ಅಪರೂಪದ ಮೈತ್ರಿ
ಮೈತ್ರಿ (೧೯೭೮) - ಸಂಸಾರ ಒಂದು ಸವಿ ಬಂಧ
ಸಂಗೀತ: ಸತ್ಯಂ, ಸಾಹಿತ್ಯ: ಆರ್. ಎನ್. ಜಯಗೋಪಾಲ್, ಗಾಯನ: ಎಸ್. ಜಾನಕೀ
ಸಂಸಾರ ಒಂದೂ ಸವಿ ಬಂಧ ಸಮರಸ ತುಂಬಿರೇ ಚೆಂದ
ಸಂಸಾರ ಒಂದೂ ಸವಿ ಬಂಧ ಸಮರಸ ತುಂಬಿರೇ ಚೆಂದ
ಗಂಡು ಹೆಣ್ಣೂ ಎರಡೂ ಕಣ್ಣೂ ಆಗಿರೇ ಜೀವನ ಮಕರಂದ..
ಸಂಸಾರ ಒಂದೂ ಸವಿ ಬಂಧ ಸಮರಸ ತುಂಬಿರೇ ಚೆಂದ
ಮನಗಳೂ ಮುನಿದರೇ ಕಲಹ ...ಪ್ರತಿಫಲ ಅಗಲಿಕೇ ವಿರಹ
ಮನಗಳೂ ಮುನಿದರೇ ಕಲಹ ...ಪ್ರತಿಫಲ ಅಗಲಿಕೇ ವಿರಹ
ಮನಾಧಿರಾಳೂ ಸಂಘರ್ಷದಲೀ .. ಮನೆಯದೂ.. ಮಸಣದೂ ತರಹ..
ಸಂಸಾರ ಒಂದೂ ಸವಿ ಬಂಧ ಸಮರಸ ತುಂಬಿರೇ ಚೆಂದ
ಪತಿ ಪತ್ನಿಯರ ಪ್ರೇಮ ಸಂಕೇತ.. ಮಗುವಿನ ಕಿರುನಗೇ ಸಂಗೀತ...
ಪತಿ ಪತ್ನಿಯರ ಪ್ರೇಮ ಸಂಕೇತ.. ಮಗುವಿನ ಕಿರುನಗೇ ಸಂಗೀತ...
ತಂದೆ ತಾಯೀ ಇಬ್ಬರ ಪ್ರೀತೀ.. ಮಗುವಿಗೇ ಬೇಕೂ ಏಕರೀತೀ ..
ಸಂಸಾರ ಒಂದೂ ಸವಿ ಬಂಧ ಸಮರಸ ತುಂಬಿರೇ ಚೆಂದ
ಹೃದಯವ ಸೆಳೆಯುವ ಮಮತಾ ಪಾಶ.. ಮಗುವಿನ ಮನದಲೀ .. ಸಂತೋಷ
ಹೃದಯವ ಸೆಳೆಯುವ ಮಮತಾ ಪಾಶ.. ಮಗುವಿನ ಮನದಲೀ .. ಸಂತೋಷ
ತಂದೆಯ ಸ್ನೇಹದ ಕೀರ್ತಿಹೀ ಕನಸೂ ಮಮತಾ ರಾಗ ಬಲು ಸೊಗಸೂ
ಸಂಸಾರ ಒಂದೂ ಸವಿ ಬಂಧ ಸಮರಸ ತುಂಬಿರೇ ಚೆಂದ
ಗಂಡು ಹೆಣ್ಣೂ ಎರಡೂ ಕಣ್ಣೂ ಆಗಿರೇ ಜೀವನ ಮಕರಂದ..
ಗಂಡು ಹೆಣ್ಣೂ ಎರಡೂ ಕಣ್ಣೂ ಆಗಿರೇ ಜೀವನ ಮಕರಂದ..
ಸಂಸಾರ ಒಂದೂ ಸವಿ ಬಂಧ ಸಮರಸ ತುಂಬಿರೇ ಚೆಂದ
--------------------------------------------------------------------------------
ಮೈತ್ರಿ (೧೯೭೮) ಈ ಮೈತ್ರಿ ಒಂದು ಅಪರೂಪದ ಮೈತ್ರಿ
ಸಂಗೀತ: ಸತ್ಯಂ, ಸಾಹಿತ್ಯ: ಆರ್. ಎನ್. ಜಯಗೋಪಾಲ್, ಗಾಯನ: ಪಿ.ಬಿ..ಶ್ರೀನಿವಾಸ
ಒಡೆದಿದೂ ಹೂವಿನ ಕುಂಡವೂ ಆಸೆಯೂ ತುಂಬಿದ ಹೃದಯವೂ
ಒಡೆದಿದೂ ಹೂವಿನ ಕುಂಡವೂ ಆಸೆಯೂ ತುಂಬಿದ ಹೃದಯವೂ
ಪ್ರೀತಿಯ ಕಾಣಿಕೆ ಪುಡಿ ಪುಡಿಯಾಗಿ ವೇದನೇ ಪಾದವೇ... ಗಿನ್ನ
ಬೊಂಬೆಗಳಂತೇ.. ಮನುಜರ ಆಡಿಸೋ ದೈವಕೇ ಕರುಣೆಯೂ ಇಲ್ಲಾ..
ಈ ಮೈತ್ರೀ ಅಪೂರ್ವ ಮೈತ್ರೀ ಎರಡೂ ಹೃದಯದ ಮಮತೆಯ ಪ್ರೀತಿ
ಅರಳದ ಮೊಗ್ಗಿದೂ ಉದುರುವ ಹೂವಿಗೂ ಯಾರೂ ಕಾಣದ ಮೈತ್ರೀ ..
ಈ ಮೈತ್ರೀ ಅಪೂರ್ವ ಮೈತ್ರೀ ಎರಡೂ ಹೃದಯದ ಮಮತೆಯ ಪ್ರೀತಿ
ಅಹೋ.. ಅರಳದಾ ಮೊಗ್ಗೂ ಹೂವಾಗೋ ಮುನ್ನ ಬಾಡಿಹೋಯಿತೇ ..
ಸ್ನೇಹ ಬಾಹುಬಂಧನ ಅರಿಯದ ಕಂದನ ಬಾಳಿಗೇ ಮುಳ್ಳಾಯಿತೇ
ಮಸಣದೇ ಮನೆಯನೂ ಮಾಡಲೂ ಮಣ್ಣಿಗೇ ಮಗುವೇ ಹೊರಟಿಹೆಯಾ
ಮನೆಯಲೀ ಕಾಣದ ಮಮತೆಯ ಅರಸೀ .. ಮನುಜರ ತೊರೆದಿಹೆಯಾ..
ಮೈತ್ರೀಯ ಮರೆತಿಹೆಯಾ.. ನೀ ಮೈತ್ರೀಯ ಮರೆತಿಹೆಯಾ..
ಇಬ್ಬರ ಹೃದಯದ ಶೂನ್ಯವ ತುಂಬೀ ಚಿಂತೆಯ ಮರೆಸಿದನೋ..
ಈ ಮೈತ್ರೀ ಅಪೂರ್ವ ಮೈತ್ರೀ ಎರಡೂ ಹೃದಯದ ಮಮತೆಯ ಪ್ರೀತಿ
ಈ ಮೈತ್ರೀ ಅಪೂರ್ವ ಮೈತ್ರೀ ಎರಡೂ ಹೃದಯದ ಮಮತೆಯ ಪ್ರೀತಿ
-----------------------------------------------------------------------------
No comments:
Post a Comment