1375. ನಾ ನಿನ್ನ ಪ್ರೀತಿಸುವೇ ,(1986)


ನಾ ನಿನ್ನ ಪ್ರೀತಿಸುವೇ ಚಲನಚಿತ್ರದ ಹಾಡುಗಳು
  1. ಬೆಡಗಿ ಸೊಬಗಿ ಬಳುಕೋ ಹುಡುಗಿ
  2. ಬೀಸುವ ಗಾಳಿಯ ಹೇಳಿದೆ ಬಂದೂ...
  3. ಡ್ಯಾನ್ಸ್ ಡ್ಯಾನ್ಸ್
  4. ನನ್ನ ನೀ ಮೆಚ್ಚಿದೇ..
  5. ಪ್ರೇಮದ ಸಂಗವೇ ಯಾತನೇ...
ನಾ ನಿನ್ನ ಪ್ರೀತಿಸುವೇ (೧೯೮೬) - ಬೆಡಗಿ ಸೊಬಗಿ ಬಳುಕೋ ಹುಡುಗಿ
ಸಂಗೀತ: ಶಂಕರ ಗಣೇಶ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್. ಪಿ.ಬಿ, ಎಸ್.ಜಾನಕೀ.

ಗಂಡು : ಬೆಡಗಿ ಸೊಬಗಿ ಬಳುಕೋ ಹುಡುಗಿ ನಮ್ಮಮ್ಮ ಏನ್ ಅಂದವೋ ನಿನ್ನ ಈ ರೂಪವೂ 
            ಮುನಿಸು ಬಿರಿಸು ನಟನೆ ಸೊಗಸೂ ಅಬ್ಬಬ್ಬಾ ಏನ್ ನೋಟವೂ ಕೊಲ್ಲೋ ಹೂ ಬಾಣವೂ 
            ಹೇಮಾ... ಓ ಹೇಮಾ ... ಆಯ್ ಲವ್ ಯೂ .. ಲವ್ ಮೀ.. 
ಹೆಣ್ಣು : ಯುವಕ ರಸಿಕ ತುಂಟರ ತಿಲಕ ಅಬ್ಬಬ್ಬಾ ಎನ್ ಆಟವೋ ನಿನ್ನಾ ಪುಂಡಾಟವೋ 
          ನಿನ್ನಾ ಪ್ರೀತಿ ಹೊಸದು ರೀತಿ ಅಮ್ಮಮ್ಮಾ ನಾ ತಾಳೇನೂ .. ಒಂಟಿ ಬಾಳನೂ.. 
          ಪ್ರೇಮೀ .. ಓ ಪ್ರೇಮೀ .. ಆಯ್ ಲವ್ ಯೂ ..  ಯೂ ಲವ್ ಮೀ.. 

ಗಂಡು : ಮಲ್ಲೇ ಜಾಜಿ ಹಾಸಿದ ಈ ದಾರೀ ಕೈ ಬೀಸಿದೇ... 
            ಪ್ರೇಮಲೋಕ ನೂತನ ನಿಂಗಾಗಿ ನೋಡಿಸಿದೇ .. ಅಹ್ಹಹ್ಹಹ್ಹಾ.. 
ಹೆಣ್ಣು : ಯಾರೂ ಇಲ್ಲ ಇಬ್ಬರೇ ಈ ಲೋಕ ಹಾಯಾಗಿದೇ . 
          ನನ್ನ ಪಕ್ಷ ನೀನಿರೇ ನೂರಾಸೇ ಮೈ ತುಂಬಿದೇ 
ಗಂಡು : ಒಲವಾ ಕವನ ನಿನ್ನಾ ನಗುವೇ .. 
ಹೆಣ್ಣು : ಬಿಡದೇ ಜಗಕೇ ನನ್ನೇ ಮರೆವೇ .. 
ಗಂಡು : ಬೆಡಗಿ ಸೊಬಗಿ ಬಳುಕೋ ಹುಡುಗಿ ನಮ್ಮಮ್ಮ ಏನ್ ಅಂದವೋ ನಿನ್ನ ಈ ರೂಪವೂ 
ಹೆಣ್ಣು : ನಿನ್ನಾ ಪ್ರೀತಿ ಹೊಸದು ರೀತಿ ಅಮ್ಮಮ್ಮಾ ನಾ ತಾಳೇನೂ .. ಒಂಟಿ ಬಾಳನೂ.. 
ಗಂಡು : ಹೇಮಾ..... ಆಯ್ ಲವ್ ಯೂ
ಹೆಣ್ಣು : ಪ್ರೇಮೀ .... ಆಯ್ ಲವ್ ಯೂ 

ಗಂಡು : ಬಾಳ ನೌಕೇ ತೇಲಲೀ ಸಂಸಾರ ಸಾಗರದೇ 
            ಪ್ರೀತಿ ಎಂಬ ರಾಜ್ಯವ ಆಳೋಣ ಸಂತೋಷದೇ.. ತರರರರರ... 
ಹೆಣ್ಣು : ರಾಗ ತಾಳ ಸೇರಲೀ ಈ ಬಾಳ ಸಂಗೀತದೇ.. 
          ಸೂರ್ಯ ಹೆಜ್ಜೆ ಹಾಸುವ ಒಂದಾದ ದಾಂಪತ್ಯವೇ 
ಗಂಡು : ಸುಖದಾ ಸೊತ್ತೂ .. ನಿಜಕೂ ಸೊಗಸೂ .. 
ಹೆಣ್ಣು : ಮಧುರ ಕರೆಯೋ ಮನಸೂ ಮನಸೂ 
ಹೆಣ್ಣು : ಯುವಕ ರಸಿಕ ತುಂಟರ ತಿಲಕ ಅಬ್ಬಬ್ಬಾ ಎನ್ ಆಟವೋ ನಿನ್ನಾ ಪುಂಡಾಟವೋ 
ಗಂಡು : ಮುನಿಸು ಬಿರಿಸು ನಟನೆ ಸೊಗಸೂ ಅಬ್ಬಬ್ಬಾ ಏನ್ ನೋಟವೂ ಕೊಲ್ಲೋ ಹೂ ಬಾಣವೂ 
ಹೆಣ್ಣು : ಪ್ರೇಮೀ .. ಓ ಪ್ರೇಮೀ .. 
ಗಂಡು : ಹೇಮಾ... ಓ ಹೇಮಾ ... 
ಹೆಣ್ಣು : ಪ್ರೇಮೀ .. ಆಯ್ ಲವ್ ಯೂ ..  
ಗಂಡು : ಆಯ್ ಲವ್ ಯೂ .. ಓ.. ಹೇಮಾ.. 
 -----------------------------------------------------------------------------------------------

ನಾ ನಿನ್ನ ಪ್ರೀತಿಸುವೇ (೧೯೮೬) - ಬೀಸುವ ಗಾಳಿಯ ಹೇಳಿದೆ ಬಂದೂ...
ಸಂಗೀತ: ಶಂಕರ ಗಣೇಶ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್. ಪಿ.ಬಿ, ಎಸ್.ಜಾನಕೀ.

ಹೆಣ್ಣು : ಬೀಸುವ ಗಾಳಿಯೂ ಹೇಳಿದೆ ಬಂದೂ ಜೋಡಿಯೂ ನಾನು ನೀನೂ ಎಂದೂ .. 
          ಓಓಓ ...  ಜೋಡಿಯೂ ನಾನು ನೀನೂ ಎಂದೂ .. 
ಗಂಡು : ಬೀಸುವ ಗಾಳಿಯೂ ಹೇಳಿದೆ ಬಂದೂ ಜೋಡಿಯೂ ನಾನು ನೀನೂ ಎಂದೂ .. 
           ಓಓಓ ...  ಜೋಡಿಯೂ ನಾನು ನೀನೂ ಎಂದೂ .. 

(ಸ್ವರಗಳು )
ಹೆಣ್ಣು : ಗಗನದ ಅಂಚಿಂದ ಸಂಧ್ಯೆಯೂ ಬಂದೂ ಶುಭವನೂ ಬಯಸುತ್ತ ಆರತಿ ತಂದೂ 
 ಗಂಡು : ಕೆಂಪನು ಚೆಲ್ಲಾಡಿ ಕುಣಿದಿರುವಾಗ ಹಾಡಿದೇ ಬಾನಾಡಿ ಮಂಗಳ ರಾಗ 
ಹೆಣ್ಣು : ಆಆಆ..ಆಆಆ . ಆಆಆ...   ಗಂಡು : ಓಓಓಓಓ.. ಓಓಓಓಓ ಓಓಓಓ 
ಹೆಣ್ಣು : ಆಆಆ..ಆಆಆ . ಆಆಆ...   ಗಂಡು : ಓಓಓಓಓ.. ಓಓಓಓಓ ಓಓಓಓ 
ಹೆಣ್ಣು : ನಿನ್ನ ಸೇರಿ ನನ್ನ ಬಾಳಲ್ಲಿ ಇಂಪಾದ ಹಾಡಾಯಿತು 
ಗಂಡು : ಬೀಸುವ ಗಾಳಿಯೂ ಹೇಳಿದೆ ಬಂದೂ ಜೋಡಿಯೂ ನಾನು ನೀನೂ ಎಂದೂ .. 
ಹೆಣ್ಣು : ಓಓಓ ...  ಜೋಡಿಯೂ ನಾನು ನೀನೂ ಎಂದೂ .. 

ಗಂಡು : ಪ್ರಣಯದ ಸಂತೋಷ ಎದೆಯಲ್ಲಿ ತುಂಬೀ .. ಬಯಕೆಯೂ ನೂರಾರೂ ಮನದಲಿ ತುಂಬೀ .. 
ಹೆಣ್ಣು : ನಯನದಿ ಈ ನಿನ್ನ ಬಿಂಬವೂ ತುಂಬಿ ಸೋಕದ ನನ್ನಾಣೆ ಒಲವನು ನಂಬಿ 
ಗಂಡು  : ಆಆಆ..ಆಆಆ . ಆಆಆ...   ಹೆಣ್ಣು : ಆಆಆ..ಆಆಆ . ಆಆಆ
ಗಂಡು  : ಆಆಆ..ಆಆಆ . ಆಆಆ...   ಹೆಣ್ಣು : ಆಆಆ..ಆಆಆ . ಆಆಆ
ಗಂಡು : ನನ್ನ ಚಿನ್ನ.. ರನ್ನ.. ನಿನ್ನಲ್ಲಿ ನಾನಿಂದೂ ಒಂದಾದೇನೂ.. 
ಹೆಣ್ಣು : ಬೀಸುವ ಗಾಳಿಯೂ ಹೇಳಿದೆ ಬಂದೂ ಜೋಡಿಯೂ ನಾನು ನೀನೂ ಎಂದೂ .. 
ಗಂಡು : ಓಓಓ ...  ಜೋಡಿಯೂ ನಾನು ನೀನೂ ಎಂದೂ .. 
------------------------------------------------------------------------------------------------

ನಾ ನಿನ್ನ ಪ್ರೀತಿಸುವೇ (೧೯೮೬) - ಡ್ಯಾನ್ಸ ಡ್ಯಾನ್ಸ ಲೇಟೆಸ್ಟ ಡಾನ್ಸ
ಸಂಗೀತ: ಶಂಕರ ಗಣೇಶ, ಸಾಹಿತ್ಯ: ಆರ್.ಎನ್.ಜಯಗೋಪಾಲ್, ಗಾಯನ: ಎಸ್. ಪಿ.ಬಿ,

ಗಂಡು : ಡ್ಯಾನ್ಸ ಡ್ಯಾನ್ಸ ಲೇಟೆಸ್ಟ ಡ್ಯಾನ್ಸ...  ಡ್ಯಾನ್ಸ ಡ್ಯಾನ್ಸ ಲೇಟೆಸ್ಟ ಡ್ಯಾನ್ಸ...  ಓಓಓಓಓಓಓಓ  
ಕೋರಸ್ : ಓಓಓಓಓಓಓಓ  
ಗಂಡು : ಇಂಥಾ ಸಮಯ ಬಂದಿಲ್ಲಾ ಸೇರಿ ನಲಿವಾ ನಗುವ ಎಲ್ಲಾ ಹಾಡಿಸಿ ಕುಣಿಸಿ ಕುಣಿವಾ ಎಲ್ಲಾ ಆನಂದದಿ.. 
ಗಂಡು : ಡ್ಯಾನ್ಸ ಡ್ಯಾನ್ಸ ಲೇಟೆಸ್ಟ ಡ್ಯಾನ್ಸ...  ಡ್ಯಾನ್ಸ ಡ್ಯಾನ್ಸ ಲೇಟೆಸ್ಟ ಡ್ಯಾನ್ಸ...  ಓಓಓಓಓಓಓಓ  
ಕೋರಸ್ : ಓಓಓಓಓಓಓಓ  
ಗಂಡು : ಇಂಥಾ ಸಮಯ ಬಂದಿಲ್ಲಾ ಸೇರಿ ನಲಿವಾ ನಗುವ ಎಲ್ಲಾ ಹಾಡಿಸಿ ಕುಣಿಸಿ ಕುಣಿವಾ ಎಲ್ಲಾ ಆನಂದದಿ.. 

ಕೋರಸ್ : ಓಓಓಓಓಓಓಓ... ಆಆಆಆ... ಓಓಓಓಓಓಓಓ  ಅಆಹಾಹಾಹಾಹಾಹಾ 
                ಓಓಓಓಓಓಓಓ... ಆಆಆಆ... ಓಓಓಓಓಓಓಓ  ಅಆಹಾಹಾಹಾಹಾಹಾ 
ಗಂಡು : ಹೊಸತನ ಬಾಳಲಿ ತುಂಬಲಿ ಎಂದೂ ಬಂದಿದೇ ಹೊಸ ವರುಷ.. (ಓಓಓಓ )
            ಹೊಸತನ ಹಾಡಲಿ ತುಂಬಲಿ ಎಂದೂ ತಂದಿದೇ ಹೊಸ ಹರುಷ  (ಆಆ..ಓಓ )
            ನಾನಿರಲೂ ಬಿಡೂ ಚಿಂತೆಯನೂ ಹಾಡುತಲೇ ಕಳೇ ರಾತ್ರಿಯನೂ 
            ನಾಳೇ ಎಲ್ಲೋ ನಾವೂ ಎಲ್ಲೋ ಇದ್ದೂ ನಮದೂ ಎನ್ನೋಣ.. ಸ ರಿ ಗರಿಸ ಹೋಯ್ .. 
ಕೋರಸ್ : ಓಓಓಓಓ 
ಗಂಡು : ಡ್ಯಾನ್ಸ ಡ್ಯಾನ್ಸ ಲೇಟೆಸ್ಟ ಡ್ಯಾನ್ಸ...  ಅರೇ .. ಡ್ಯಾನ್ಸ ಡ್ಯಾನ್ಸ ಲೇಟೆಸ್ಟ ಡ್ಯಾನ್ಸ...  ಓಓಓಓಓಓಓಓ  
ಕೋರಸ್ : ಓಓಓಓಓಓಓಓ  
ಗಂಡು : ಇಂಥಾ ಸಮಯ ಬಂದಿಲ್ಲಾ ಸೇರಿ ನಲಿವಾ ನಗುವ ಎಲ್ಲಾ ಹಾಡಿಸಿ ಕುಣಿಸಿ ಕುಣಿವಾ ಎಲ್ಲಾ ಆನಂದದಿ.. 
ಎಲ್ಲರು : ಹೋಯ್ .. ಯ್ಯಾ... ಹೂಂ ... 
 
ಗಂಡು : ನಗುತಲೀ ಎಲ್ಲರ ಮೇಲಕೆ ಎಸೆದರೇ .. ಸಡಗರ ಕಾಣುವುದೂ  (ಓಓಓ)
            ಸರಸದಿ  ಎಲ್ಲರ ಮೈಮರೆಸಿದರೇ.. ಬೇಸರ ಜಾರುವುದೂ ..  (ಓಓಓ)
            ಪ್ರೀತಿಯಲೀ ಮನ ಗೆಲ್ಲುವುದೂ.. ಸ್ನೇಹದಲೀ ಸುಖ ಕಾಣುವುದೂ 
            ಬಾಳೂ ಒಂದು ಹಾಡು ಎಂದೂ ಎಲ್ಲ ಕೂಡಿ ಹಾಡೋಣ.. ರರರರರರಾ.. ಎವ್ರಿ ಬಡೀ.. 
ಕೋರಸ್ : ಓಓಓಓಓ 
ಗಂಡು : ದ್ಯಾಟ್ಸ ಗುಡ್ ಡ್ಯಾನ್ಸ ಡ್ಯಾನ್ಸ ಲೇಟೆಸ್ಟ ಡ್ಯಾನ್ಸ...  ಡ್ಯಾನ್ಸ ಡ್ಯಾನ್ಸ ಲೇಟೆಸ್ಟ ಡ್ಯಾನ್ಸ...  ಓಓಓಓಓಓಓಓ  
ಕೋರಸ್ : ಓಓಓಓಓ 
ಗಂಡು : ಇಂಥಾ ಸಮಯ ಬಂದಿಲ್ಲಾ ಸೇರಿ ನಲಿವಾ ನಗುವ ಎಲ್ಲಾ ಹಾಡಿಸಿ ಕುಣಿಸಿ ಕುಣಿವಾ ಎಲ್ಲಾ ಆನಂದದಿ.. 
ಗಂಡು : ಡ್ಯಾನ್ಸ ಡ್ಯಾನ್ಸ ಲೇಟೆಸ್ಟ ಡ್ಯಾನ್ಸ...  ಡ್ಯಾನ್ಸ ಡ್ಯಾನ್ಸ ಕಮ್ ಆನ್ ಎವ್ರಿ ಬಡೀ ..  ಓಓಓಓಓಓಓಓ  
ಕೋರಸ್ : ಓಓಓಓಓ 
-------------------------------------------------------------------------------------------

ನಾ ನಿನ್ನ ಪ್ರೀತಿಸುವೇ (೧೯೮೬) - ನನ್ನ ನೀ ಮೆಚ್ಚಿದೇ..
ಸಂಗೀತ: ಶಂಕರ ಗಣೇಶ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್. ಪಿ.ಬಿ, ಎಸ್.ಜಾನಕೀ.

ಕೋರಸ್ : ಹೂಂ ಹೂಂ ಹೂಂ ಹೂಂ... ಜೂಜೂಜೂ ಜೂಜೂಜೂ ಜೂಜೂಜೂ ಜೂಜೂಜೂ ಜೂಜೂಜೂ   
               ಹೂಂ ಹೂಂ ಹೂಂ ಹೂಂ... ಜೂಜೂಜೂ ಜೂಜೂಜೂ ಜೂಜೂಜೂ ಜೂಜೂಜೂ ಜೂಜೂಜೂ   
               ಲಲಲಲಲಲಾ 
ಹೆಣ್ಣು : ನೀ ನನ್ನ ನೀ ಮೆಚ್ಚಿದೇ ನಿನ್ನ ನಾ ಮೆಚ್ಚಿದೇ ಇನ್ಯಾಕೋ ಬಿಗುಮಾನ 
          ನೀನೇನೇ ನನ್ನ ಪ್ರಾಣ ನಾನೇನೇ ನಿನ್ನ ಪ್ರಾಣ ಓಓಓಓಓ.. 
          ನಾವಿಂದೂ ಹೀರೋಣ ಈ ಪ್ರೀತಿ ಜೇನ .. 
          ಹೇ.. ನನ್ನ ನೀ ಮೆಚ್ಚಿದೇ ನಿನ್ನ ನಾ ಮೆಚ್ಚಿದೇ ಇನ್ಯಾಕೋ ಬಿಗುಮಾನ 
ಕೋರಸ್ : ತಂದಾರೇ ರಂಗೂ ರಂಗು ರಂಗೂ ರಾರೇ ರಂಬಾ ರಂಗಾರೇ ರಂಭ ರಂಭ ರಂಭ .. 
                ತಂದಾರೇ ರಂಗೂ ರಂಗು ರಂಗೂ ರಾರೇ ರಂಬಾ ರಂಗಾರೇ ರಂಭ ರಂಭ ರಂಭ .. 

ಗಂಡು : ತುಂಟಾಟ ಸಾಕೇ ಕಾಮಿನೀ .. ಮೊಂಡಾಟ ಬೇಡ ಹೋಗೂ ನೀ 
            ಯಾಕೇ ಹೀಗೇ ನೋಡುವೇ ಕಾಡಬೇಡ.. 
            ಓಡುವೇ ಲಂಬಾಣಿ ರೂಪಸೀ ನೀನೂ ನಿನ್ನ ಕಣ್ತುಂಬ ನೋಡಿದೆ ನಾನೂ 
ಹೆಣ್ಣು : ಸಂಕೋಚ ನೀಗುತ ಬಾರೋ ನೀನೂ ಎಂದೆಂದೂ ಸ್ನೇಹವ ತೋರೋ 
           ಕನಸಲಿ ಮನಸಲಿ ನೀನೇ ತುಂಬಿಹೇ.. ಹಗಲಲಿ ಇರುಳಲೀ ನಿನ್ನ ನೆನಪಿದೇ.. 
ಗಂಡು : ಹೇಹೇಹೇ ಹ್ಹಹ್ಹಾ.. .. ನನ್ನ ನೀ ಮೆಚ್ಚಿದೇ ನಿನ್ನ ನಾ ಮೆಚ್ಚಿದೇ ಇನ್ಯಾಕೋ ಬಿಗುಮಾನ 
          ನೀನೇನೇ ನನ್ನ ಪ್ರಾಣ ನಾನೇನೇ ನಿನ್ನ ಪ್ರಾಣ ಹೇ ಹೇಹೇ ಹೇಹೇ..ಹೇಹೇ ಹೇಹೇ  
          ನಾವಿಂದೂ ಹೀರೋಣ ಈ ಪ್ರೀತಿ ಜೇನ .. 
         ಹೇ  ಹೇ.. ಹ್ಹಹ್ಹಾ .. ನನ್ನ ನೀ ಮೆಚ್ಚಿದೇ ನಿನ್ನ ನಾ ಮೆಚ್ಚಿದೇ ಇನ್ಯಾಕೋ...  ಬಿಗುಮಾನ... ಹ್ಹಹ್ಹಹಾಹಾ  

ಗಂಡು : ಯಾವತ್ತು ನಿನ್ನಾ ಕಂಡೇನೋ ಆ ಹೊತ್ತೇ ಮನಸ್ಸಾ ಕೊಟ್ಟೇನೂ  
             ಅಂಕೆ ಶಂಕೆ ತೋರದೇ ಸಂಗ ಸೇರ ಬಾರದೇ ಸಿಂಗಾರ ರಾಗವ ಹಾಡೂ 
             ನನ್ನ ಬಂಗಾರವ ಬಾಳನೂ ಕೂಡೂ.. 
ಹೆಣ್ಣು : ನಾ ನಿನ್ನ ಪ್ರೇಯಸೀ ರಾಜ ನಿನ್ನ ಬಾಳಿಗೇ ನಾನೆಂದೂ ರೋಜ 
           ಪ್ರೇಮದ ರೀತಿಯೇ ಸ್ವಪ್ನ ಮಂದಿರ.. ಹೊಂದಿದೆ ಜೀವನ ಎಂಥಾ ಸುಂದರ 
ಗಂಡು : ಹೇ  ಹೇ.. ಹ್ಹಹ್ಹಾ .. ನನ್ನ ನೀ ಮೆಚ್ಚಿದೇ ನಿನ್ನ ನಾ ಮೆಚ್ಚಿದೇ ಇನ್ಯಾಕೋ...  ಬಿಗುಮಾನ... ಹ್ಹಹ್ಹಹಾಹಾ  
ಹೆಣ್ಣು : ನೀನೇನೇ ನನ್ನ ಪ್ರಾಣ ನಾನೇನೇ ನಿನ್ನ ಪ್ರಾಣ 
ಇಬ್ಬರು : ಹೇ ಹೇಹೇ ಹೇಹೇ..ಹೇಹೇ ಹೇಹೇ  ನಾವಿಂದೂ ಹೀರೋಣ ಈ ಪ್ರೀತಿ ಜೇನ .. 
ಕೋರಸ್ : ಓಓಓಓಓ ಓಓಓಓಓ ತರನ ತರನ ತನನತನನ ತರನ ತರನ ತನನತನನ 
------------------------------------------------------------------------------------------------

ನಾ ನಿನ್ನ ಪ್ರೀತಿಸುವೇ (೧೯೮೬) - ಪ್ರೇಮದ ಸಂಗವೇ ಯಾತನೇ...
ಸಂಗೀತ: ಶಂಕರ ಗಣೇಶ, ಸಾಹಿತ್ಯ: ದೊಡ್ಡ ರಂಗೇಗೌಡ, ಗಾಯನ: ಎಸ್. ಪಿ.ಬಿ,

ಪ್ರೇಮದ ಸಂಗವೇ ಯಾತನೇ.. ಆ ಯಾತನ ಲೋಕದೀ ನಯವಾದ ವಂಚನೇ .. ಏಏಏಏ 
ನಯವಾದ ವಂಚನೇ .. 
ಲವ್ ಇಸ್ ನಾಟ್ ಬ್ರೈನ್ಡ್ ಆಯ್ ಸೇ ಇಟ್ ಇಸ್ ಹೀಪೋಗ್ರ್ಯಾಫಿ 
ಈ ಸ್ನೇಹ ಈ ಮೋಹ ಸುಳ್ಳೂ .. ಎಲ್ಲ ಸಂಬಂಧ ಎಂದೆಂದೂ ಹೇಳೂ.. ಅಹ್ಹ.. 
ನಿಜವಾಗಿ ಈ ಪ್ರೇಮ ಪೊಳ್ಳೂ.. ಸಂಗಾತಿ ಸಹವಾಸ ಮುಳ್ಳೂ .. ಸಂಗಾತಿ ಸಹವಾಸ ಮುಳ್ಳೂ ..   
ಈ ಸ್ನೇಹ ಈ ಮೋಹ ಸುಳ್ಳೂ .. ಎಲ್ಲ ಸಂಬಂಧ ಎಂದೆಂದೂ ಚೇಳೂ.. ಅಹ್ಹ.. 
ನಿಜವಾಗಿ ಈ ಪ್ರೇಮ ಪೊಳ್ಳೂ.. ಅಹ್ಹ .. ಸಂಗಾತಿ ಸಹವಾಸ ಮುಳ್ಳೂ .. 
ಓಓಓ ಸಂಗಾತಿ ಸಹವಾಸ ಮುಳ್ಳೂ ..   

ಸೌಂದರ್ಯ ಕಂಡೂ ಮರುಳಾಗಬೇಡ ಹಾರಾಡೋ ಚಿಟ್ಟೇ ಬೆನ್ನಹತ್ತಬೇಡ 
ಸೌಂದರ್ಯ ಕಂಡೂ ಮರುಳಾಗಬೇಡ ಹಾರಾಡೋ ಚಿಟ್ಟೇ ಬೆನ್ನಹತ್ತಬೇಡ 
ಹೆಣ್ಣೂ ಮಾಯೆಯೋ ಅವಳ ಕಣ್ಣೂ ಮಾಯೆಯೋ ಆಹ್ಹಹ್ಹಹೋ..  
ಹೆಣ್ಣೂ ಮಾಯೆಯೋ ಅವಳ ಕಣ್ಣೂ ಮಾಯೆಯೋ 
ಹರೆಯದಾಸೇ ಹುಚ್ಚೂ ಹೆಚ್ಚಾಗಿ ಹೃದಯ ಕಿಚ್ಚೂ 
ಹರೆಯದಾಸೇ ಹುಚ್ಚೂ ಹೆಚ್ಚಾಗಿ ಹೃದಯ ಕಿಚ್ಚೂ 
ಈ ಸ್ನೇಹ ಈ ಮೋಹ ಸುಳ್ಳೂ .. ಎಲ್ಲ ಸಂಬಂಧ ಎಂದೆಂದೂ ಚೇಳೂ.... 
ನಿಜವಾಗಿ ಈ ಪ್ರೇಮ ಪೊಳ್ಳೂ.. ಅಹ್ಹ .. ಸಂಗಾತಿ ಸಹವಾಸ ಮುಳ್ಳೂ .. ಸಂಗಾತಿ ಸಹವಾಸ ಮುಳ್ಳೂ ..   

ಜೀವಕ್ಕೇ ಜೀವ ಬೆರೆತಾಗ ರಾಗ ಸ್ನೇಹಕ್ಕೇ ದ್ರೋಹ ಕಂಡೂ ಪ್ರೇಮ ತ್ಯಾಗ 
ಜೀವಕ್ಕೇ ಜೀವ ಬೆರೆತಾಗ ರಾಗ ಸ್ನೇಹಕ್ಕೇ ದ್ರೋಹ ಕಂಡೂ ಪ್ರೇಮ ತ್ಯಾಗ 
ಪ್ರೇಮ ಸತ್ಯವೋ ಇಲ್ಲ ಹೆಣ್ಣೂ ಮಿತ್ಯವೋ 
ಪ್ರೇಮ ಸತ್ಯವೋ ಇಲ್ಲ ಹೆಣ್ಣೂ ಮಿತ್ಯವೋ 
ನೋಟದಾಟ ಮೀರಿ ಬಾಳೆಲ್ಲ ಭ್ರಮೆಯ ತೋರಿ 
ನೋಟದಾಟ ಮೀರಿ ಬಾಳೆಲ್ಲ ಭ್ರಮೆಯ ತೋರಿ 
ಈ ಸ್ನೇಹ ಈ ಮೋಹ ಸುಳ್ಳೂ .. ಎಲ್ಲ ಸಂಬಂಧ ಎಂದೆಂದೂ ಚೇಳೂ.... ಅಹ್ಹಹ್ಹ 
ನಿಜವಾಗಿ ಈ ಪ್ರೇಮ ಪೊಳ್ಳೂ.. ಅಹ್ಹ .. ಸಂಗಾತಿ ಸಹವಾಸ ಮುಳ್ಳೂ .. ಸಂಗಾತಿ ಸಹವಾಸ ಮುಳ್ಳೂ ..   
ಈ ಸ್ನೇಹ ಅಹ್ಹಹ್ಹಹ್ಹ... ಎಲ್ಲ ಸಂಬಂಧ.. ಅಹ್ಹಹ್ಹಹ್ಹಾ .. 
------------------------------------------------------------------------------------------------

No comments:

Post a Comment