ಸಿಂಧೂರ ತಿಲಕ ಚಲನಚಿತ್ರದ ಹಾಡುಗಳು
- ನಾ ಸೀಟಿ ಹೊಡೆದರೇ...
- ಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ
- ಪಂಚರಂಗಿ ಗಿಣಿಯೇ
- ಸೋಬಾನ ಹಾಡುವೇ
- ಸಿಂಧೂರ ತಿಲಕ
- ಸೋಬಾನ
ಸಿಂಧೂರ ತಿಲಕ (೧೯೯೨) - ನಾ ಸೀಟಿ ಹೊಡೆದರೇ...
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್ಪಿ.ಬಿ
ನಾ ಸೀಟಿ ಹೊಡೆದರೇ... ಕನ್ನಂಬಾಡಿ ಕಟ್ಟೇಲಿ ಬಿರುಕು ಬಿಟ್ಟಂತೆ

ನಾ ತಮಟೆ ಬಡಿದರೇ... ಹುಡುಗೀರ ಗುಂಡಿಗೆ ಅದೂರಿ ಹೋಗುತ್ತೇ..

ಹಾಡಿನಾಗೆ ಬಲು ಜಾಣ ಈ ಗಂಡು...
ಹಾಡಿನಾಗೆ ಬಲು ಜಾಣ ಈ ಗಂಡು...
ಟಿಪ್ಪು ಸುಲ್ತಾನನ ಫಿರಂಗಿ ಗುಂಡು
ಡುಮ್ಕು ಡುಮ್ಮ ಡುಮ್ಮಾಲೆ ಡುಮ್ಕು ಡುಮ್ಮ ಡುಮ್ಮಾಲೆ
ಹಮ್ ಹಾಡೀ ... ಡುಮ್ಕು ಡುಮ್ಮ ಡುಮ್ಮಾಲೆ

ರಾಮಯ್ಯ ಬಿಲ್ಲ ಹೂಡೇ ಲಂಕೆಯಲ್ಲಾ

ನ್ಯಾಯವಾಗಿ ನಡೆದರೆ ಬೆಣ್ಣೆ ಹಾಗಿ ನುಡಿದರೆ
ಮುದ್ದು ಮಗು ಹಾಗೆ ನಾನು
ನ್ಯಾಯವಾಗಿ ನಡೆದರೆ ಬೆಣ್ಣೆ ಹಾಗಿ ನುಡಿದರೆ
ಮುದ್ದು ಮಗು ಹಾಗೆ ನಾನು
ತುಂಟತನ ಮಾಡಿದರೆ ನಿಮ್ಮ ಕೊಬ್ಬು ತೋರಿದರೆ
ಪೋಲಿಗಳಿಗೆ ಪೋಲಿ ನಾನು
ಬಳುಕಿ ಕುಲಕಿ ನಡೆದರೆ ಬೀಳೋನಲ್ಲಾ
ಪಾಠ ಕಲಿಸದೇ ನಿಮ್ಮ ಬಿಡುವೋನಲ್ಲಾ...
ಡುಮ್ಕು ಡುಮ್ಮ ಡುಮ್ಮಾಲೆ ಡುಮ್ಕು ಡುಮ್ಮ ಡುಮ್ಮಾಲೆಡುಮ್ಕು ಡುಮ್ಮ ಡುಮ್ಮಾಲೆ ಡುಮ್ಕು ಡುಮ್ಮ ಡುಮ್ಮಾಲೆ
ನಾ ಸೀಟಿ ಹೊಡೆದರೇ... ಕನ್ನಂಬಾಡಿ ಕಟ್ಟೇಲಿ ಬಿರುಕು ಬಿಟ್ಟಂತೆ
ನಾ ತಮಟೆ ಬಡಿದರೇ... ಹುಡುಗೀರ ಗುಂಡಿಗೆ ಅದೂರಿ ಹೋಗುತ್ತೇ..
ಭಯದಿಂದ ತಲೆ ತಿರುಗಿ ಹೋಯಿತಂತೆ
ರಾಮಯ್ಯ ಬಿಲ್ಲ ಹೂಡೇ ಲಂಕೆಯಲ್ಲಾ
ಭಯದಿಂದ ತಲೆ ತಿರುಗಿ ಹೋಯಿತಂತೆ
ಕೃಷ್ಣಯ್ಯ ಕೊಳಲನೂದಿ ಗೋಕುಲವೇ
ಹರುಷದಿಂದ ತಾಳ ಹಾಕಿ ಆಡಿತಂತೆ
ಹಾಲಕ್ಕಿ ರಂಗಯ್ಯ ಸೀಟಿ ಹೊಡೆದರೆ
ನನ್ನಾಣೆ ನಿಮಗೆಲ್ಲಾ ಬಂತು ತೊಂದರೆ
ಡುಮ್ಕು ಡುಮ್ಮ ಡುಮ್ಮಾಲೆ ಡುಮ್ಕು ಡುಮ್ಮ ಡುಮ್ಮಾಲೆ
ಡುಮ್ಕು ಡುಮ್ಮ ಡುಮ್ಮಾಲೆ ಡುಮ್ಕು ಡುಮ್ಮ ಡುಮ್ಮಾಲೆ
--------------------------------------------------------------------------------------------------------------------------
ಸಿಂಧೂರ ತಿಲಕ (೧೯೯೨) - ಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ
ಬೆನಕನ ನೆನವೇನು ಕಾರ್ಯ ತೊಡಗುವ ಮುನ್ನ ಮೊದಲ್ಲಲಿ ನೆನವೇನು ಗಣಪತಿಯ
ಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ ಬಾನಹಕ್ಕಿ ಹಾಡುತಾವೆ
ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಹಾಲಕ್ಕಿ ಹಾಡುತ್ತಾರೆ...

ಹಕ್ಕಿ ಹಾಡುವ ರಾಗ ಹಾಲಕ್ಕಿ ಹಾಕುವ ತಾಳ
ಹಕ್ಕಿ ಹಾಡುವ ರಾಗ ಹಾಲಕ್ಕಿ ಹಾಕುವ ತಾಳ
ಸೇರಲು ತಕಧಿಮಿ.. ತಕಧಿಮಿ... ತಕಧಿಮಿ...

ಊರಿಗೆ ಒಂದು ಗುಡಿಯು ಬೇಕು ಹೌದಯ್ಯ ಹೌದಯ್ಯ
ಮನೆಗೇ ಒಂದು ಬಾಗಿಲು ಬೇಕು ರಂಗಯ್ಯ ಹೌದಯ್ಯ
ಊರಿಗೆ ಒಂದು ಗುಡಿಯು ಬೇಕು, ಮನೆಗೇ ಒಂದು ಬಾಗಿಲು ಬೇಕು
ಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ ಬಾನಹಕ್ಕಿ ಹಾಡುತಾವೆ
ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಹಾಲಕ್ಕಿ ಹಾಡುತ್ತಾರೆ...
ಗಂಡು ಹೆಣ್ಣು ಮದುವೆಯ ಜೋಡಿ ಹೌದಯ್ಯ ಹೌದಯ್ಯ
ಗಾಡಿಯ ಎಳೆಯುವ ಜೋಡಿಯು ನೋಡಿ ರಂಗಯ್ಯ ಹೌದಯ್ಯ
ಗಂಡು ಹೆಣ್ಣು ಮದುವೆಯ ಜೋಡಿ ಗಾಡಿಯ ಎಳೆಯುವ ಜೋಡಿಯು ನೋಡಿ
ಮನಸೊಂದಾಗಿ ಹರುಷದಿ ಬಾಳಿರಿ ಕೂಡಿ
ತಾಳಂಗು ತಕಧಿಮಿ ತೋಮ್
ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಹಾಲಕ್ಕಿ ಹಾಡುತ್ತಾರೆ...
ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಹಾಲಕ್ಕಿ ಹಾಡುತ್ತಾರೆ...
ಹಕ್ಕಿ ಹಾಡುವ ರಾಗ ಹಾಲಕ್ಕಿ ಹಾಕುವ ತಾಳ
ಹಕ್ಕಿ ಹಾಡುವ ರಾಗ ಹಾಲಕ್ಕಿ ಹಾಕುವ ತಾಳ
ಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ ಬಾನಹಕ್ಕಿ ಹಾಡುತಾವೆ
ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಹಾಲಕ್ಕಿ ಹಾಡುತ್ತಾರೆ...
ಸೇರಲು ತಕಧಿಮಿ.. ತಕಧಿಮಿ... ತಕಧಿಮಿ...
ಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ ಬಾನಹಕ್ಕಿ ಹಾಡುತಾವೆ
ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಹಾಲಕ್ಕಿ ಹಾಡುತ್ತಾರೆ...
ಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ ಬಾನಹಕ್ಕಿ ಹಾಡುತಾವೆ
ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಹಾಲಕ್ಕಿ ಹಾಡುತ್ತಾರೆ...
ಡುಮ್ಕು ಡುಮ್ಮ ಡುಮ್ಮಾಲೆ ಡುಮ್ಕು ಡುಮ್ಮ ಡುಮ್ಮಾಲೆ
ನಾ ಸೀಟಿ ಹೊಡೆದರೇ... ಕನ್ನಂಬಾಡಿ ಕಟ್ಟೇಲಿ ಬಿರುಕು ಬಿಟ್ಟಂತೆ
ನಾ ತಮಟೆ ಬಡಿದರೇ... ಹುಡುಗೀರ ಗುಂಡಿಗೆ ಅದೂರಿ ಹೋಗುತ್ತೇ..
ಹಾಡಿನಾಗೆ ಬಲು ಜಾಣ ಈ ಗಂಡು...
ಹಾಡಿನಾಗೆ ಬಲು ಜಾಣ ಈ ಗಂಡು...
ಟಿಪ್ಪು ಸುಲ್ತಾನನ ಫಿರಂಗಿ ಗುಂಡು
ಡುಮ್ಕು ಡುಮ್ಮ ಡುಮ್ಮಾಲೆ ಡುಮ್ಕು ಡುಮ್ಮ ಡುಮ್ಮಾಲೆ
ಸಿಂಧೂರ ತಿಲಕ (೧೯೯೨) - ಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್ಪಿ.ಬಿ
ಬೆನಕನ ನೆನವೇನು ಕಾರ್ಯ ತೊಡಗುವ ಮುನ್ನ ಮೊದಲ್ಲಲಿ ನೆನವೇನು ಗಣಪತಿಯ
ಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ ಬಾನಹಕ್ಕಿ ಹಾಡುತಾವೆ
ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಹಾಲಕ್ಕಿ ಹಾಡುತ್ತಾರೆ...
ಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ ಬಾನಹಕ್ಕಿ ಹಾಡುತಾವೆ
ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಹಾಲಕ್ಕಿ ಹಾಡುತ್ತಾರೆ...
ಹಕ್ಕಿ ಹಾಡುವ ರಾಗ ಹಾಲಕ್ಕಿ ಹಾಕುವ ತಾಳ
ಹಕ್ಕಿ ಹಾಡುವ ರಾಗ ಹಾಲಕ್ಕಿ ಹಾಕುವ ತಾಳ
ಸೇರಲು ತಕಧಿಮಿ.. ತಕಧಿಮಿ... ತಕಧಿಮಿ...
ಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ ಬಾನಹಕ್ಕಿ ಹಾಡುತಾವೆ
ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಹಾಲಕ್ಕಿ ಹಾಡುತ್ತಾರೆ...
ಮನೆಗೇ ಒಂದು ಬಾಗಿಲು ಬೇಕು ರಂಗಯ್ಯ ಹೌದಯ್ಯ
ಊರಿಗೆ ಒಂದು ಗುಡಿಯು ಬೇಕು, ಮನೆಗೇ ಒಂದು ಬಾಗಿಲು ಬೇಕು
ಶುಭ ಕಾರ್ಯಕೆ ಹಾಲಕ್ಕಿ ಬರಲೇಬೇಕು ತಾಳಂಗು ತಕಧಿಮಿ ಥೋಮ್
ಶುಭ ಕಾರ್ಯಕೆ ಹಾಲಕ್ಕಿ ಬರಲೇಬೇಕು, ದಿಬ್ಬಣ ಖುಷಿಯಲಿ ಸಾಗಲೇಬೇಕುಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ ಬಾನಹಕ್ಕಿ ಹಾಡುತಾವೆ
ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಹಾಲಕ್ಕಿ ಹಾಡುತ್ತಾರೆ...
ಗಂಡು ಹೆಣ್ಣು ಮದುವೆಯ ಜೋಡಿ ಹೌದಯ್ಯ ಹೌದಯ್ಯ
ಗಾಡಿಯ ಎಳೆಯುವ ಜೋಡಿಯು ನೋಡಿ ರಂಗಯ್ಯ ಹೌದಯ್ಯ
ಗಂಡು ಹೆಣ್ಣು ಮದುವೆಯ ಜೋಡಿ ಗಾಡಿಯ ಎಳೆಯುವ ಜೋಡಿಯು ನೋಡಿ
ಮನಸೊಂದಾಗಿ ಹರುಷದಿ ಬಾಳಿರಿ ಕೂಡಿ
ತಾಳಂಗು ತಕಧಿಮಿ ತೋಮ್
ಮನಸೊಂದಾಗಿ ಹರುಷದಿ ಬಾಳಿರಿ ಕೂಡಿ
ಮುಂದಿನ ವರುಷದಿ ಜೋಗುಳ ಹಾಡೀ..
ಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ ಬಾನಹಕ್ಕಿ ಹಾಡುತಾವೆ.. ಆಹಾ ಆಹಾ ಆಹಾ ಅರೇ... ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಹಾಲಕ್ಕಿ ಹಾಡುತ್ತಾರೆ...
ಓಯೇ ಓಯೇ ಓಯೇ ಓಯೇ
ಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ ಬಾನಹಕ್ಕಿ ಹಾಡುತಾವೆ..ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಹಾಲಕ್ಕಿ ಹಾಡುತ್ತಾರೆ...
ಹಕ್ಕಿ ಹಾಡುವ ರಾಗ ಹಾಲಕ್ಕಿ ಹಾಕುವ ತಾಳ
ಹಕ್ಕಿ ಹಾಡುವ ರಾಗ ಹಾಲಕ್ಕಿ ಹಾಕುವ ತಾಳ
ಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ ಬಾನಹಕ್ಕಿ ಹಾಡುತಾವೆ
ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಹಾಲಕ್ಕಿ ಹಾಡುತ್ತಾರೆ...
ಸೇರಲು ತಕಧಿಮಿ.. ತಕಧಿಮಿ... ತಕಧಿಮಿ...
ಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ ಬಾನಹಕ್ಕಿ ಹಾಡುತಾವೆ
ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಹಾಲಕ್ಕಿ ಹಾಡುತ್ತಾರೆ...
ಸುಗ್ಗಿ ಬಂದರೆ ಹಿಗ್ಗಿ ಚಿಲಿಪಿಲಿ ಬಾನಹಕ್ಕಿ ಹಾಡುತಾವೆ
ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಹಾಲಕ್ಕಿ ಹಾಡುತ್ತಾರೆ...
------------------------------------------------------------------
ಸಿಂಧೂರ ತಿಲಕ (೧೯೯೨) - ಪಂಚರಂಗಿ ಗಿಣಿಯೇ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್ಪಿ.ಬಿ
------------------------------------------------------------------
ಸಿಂಧೂರ ತಿಲಕ (೧೯೯೨) - ಸೋಬಾನ ಹಾಡುವೇ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್ಪಿ.ಬಿ
------------------------------------------------------------------
ಸಿಂಧೂರ ತಿಲಕ (೧೯೯೨) - ಸಿಂಧೂರ ತಿಲಕ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಸಂಗೀತಾ ಕಟ್ಟಿ
------------------------------------------------------------------
ಸಿಂಧೂರ ತಿಲಕ (೧೯೯೨) - ಸೋಬಾನ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಕೋರಸ್
------------------------------------------------------------------
No comments:
Post a Comment