1262. ನಾನೇ ರಾಜ (೧೯೮೪)


ನಾನೇ ರಾಜ ಚಲನಚಿತ್ರದ ಹಾಡುಗಳು 
  1. ಎಲ್ಲಾ ನನಗಾಗಿ 
  2. ಆಸೆಗಳೂ ಕೆಣಕುತಲಿದೇ 
  3. ಬೆಂಕಿಯ ಮುಟ್ಟಿದ ಮೇಲೆ 
ನಾನೇ ರಾಜ (೧೯೮೪) - ಎಲ್ಲಾ ನನಗಾಗಿ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಕೋರಸ್

ಗಂಡು : ನಾನೇ ರಾಜ.. (ನಾನೇ ರಾಜ  ನಾನೇ ರಾಜ ನಾನೇ ರಾಜ ನಾನೇ ರಾಜ ) 
            ನಾನೇ ರಾಜ.. ಅಹ್ಹಹ್ಹಹ್ಹ.. 
            ಹೀ .. ಅಹ್ಹಹ್ಹಹ್ಹ.. ಹೇ.. ಹೇಹೇಹೇ .. ಈ.. ಲಾಲಾಲಾ.. ಓ.. ಓಓಓಓಓ 
            ಎಲ್ಲಾ ನನಗಾಗಿ.. ಎಲ್ಲಾ ನನಗಾಗಿ..  ಯ್ಯಾ...  
            ಎಲ್ಲಾ ನನಗಾಗಿ.. ಎಲ್ಲಾ ನನಗಾಗಿ....
            ಈ ಹೆಣ್ಣೂ .. ಈ ಕಣ್ಣೂ .. ಹ್ಹಾ.. ಈ ಕೆನ್ನೇ .. ಹೇ.ಹೇ... ಈ ಗಲ್ಲಾ...
            ಎಲ್ಲಾ ನನಗಾಗಿ.. ಎಲ್ಲಾ ನನಗಾಗಿ....  ಯ್ಯಾ...

ಹೆಣ್ಣು : ಹೈಯ್ಯ್ ರೋಜಾ (ಯಾ) ಆಯ್ ಲವ್ ಯೂ (ಫೆಂಟಾಸ್ಟಿಕ್ ಬೇಬಿ ) ಮೈ ಸ್ವೀಟ್ ಹಾರ್ಟ್ (ಅಹ್ಹಹ್ಹಾ)
          ಯುವರ್ ಮೌ .. ವ್ವಾ..ವ್ವಾ..
ಕೋರಸ್ : ತೂರೂರೂರು...  ತೂರೂರೂರು...  ತೂರೂರೂರು...  ತೂರೂರೂರು...
ಗಂಡು : ಈ ವಯಸ್ಸೂ ಈ ಮನಸ್ಸೂ ಸೊಗಸೆಲ್ಲ ನಿಮಗಾಗಿ
            ಈ ಹೊನ್ನ ಮೈ ಬಣ್ಣ ಚೆಲುವೆಲ್ಲಾ ನನಗಾಗಿ
            ಸಂಕೋಚ ಇನ್ನೇಕೇ ಬಾ ಬೇಗ ಹತ್ತಿರ
            ಸಂಕೋಚ ಇನ್ನೇಕೇ ಬಾ ಬೇಗ ಹತ್ತಿರ.. ಎಲ್ (ಓ) ವೀ (ವೀ ) ಲವ್ ಮೀ (ಲವ್ ಮೀ )
            ಲವ್ ಮೀ (ಲವ್ ಮೀ ) ಲವ್ ಮೀ
            ಬಂಗಾರೀ .. ಸಿಂಗಾರೀ ..ಹ್ಹಾ  ವಯ್ಯಾರೀ..ಹ್ಹೇ ..  ಕಾವೇರೀ ..
            ಎಲ್ಲರೂ ನನಗಾಗಿ.. ನೀವೆಲ್ಲರೂ ನನಗಾಗಿ.. ಯ್ಯಾ..

ಕೋರಸ್ : ಲೂಲೂಲೂಲೂ ಲೂಲೂಲೂಲೂ ಲೂಲೂಲೂಲೂ 
ಗಂಡು : ಬಿಸಿಲೇನೋ .. ಮಳೆಯೇನೋ.. ಭಯವೇನೋ ನಮಗೀಗ.. ಹ್ಹಹ್ಹಾ..
            ದಿನವೆಲ್ಲಾ.. ಆನಂದ.. ಹೊಂದೋಣ ಬಾ ಬೇಗ
            ಸಿಹಿಯಾದ ಹೂಂ .. ಮುತ್ತೊಂದ.. ಹೇ.. ಕೊಡು ಬಾರೇ .. ಕೆನ್ನೆಗೇ..
            ಸಿಹಿಯಾದ ಹೂಂ .. ಮುತ್ತೊಂದ.. ಹೇ.. ಕೊಡು ಬಾರೇ .. ಕೆನ್ನೆಗೇ..
            ಎಲ್ (ಓ) ವೀ (ವೀ ) ಲವ್ ಮೀ (ಲವ್ ಮೀ )
            ಲವ್ ಮೀ (ಲವ್ ಮೀ ) ಕೀಸ್ ಮೀ
            ಈ ಹೆಣ್ಣೂ .. ಈ ಕಣ್ಣೂ .. ಹ್ಹಾ.. ಈ ಕೆನ್ನೇ .. ಹೇ.ಹೇ... ಈ ಗಲ್ಲಾ...
            ಎಲ್ಲಾ ನನಗಾಗಿ.. ಎಲ್ಲಾ ನನಗಾಗಿ....  ...
            ಶಬಬಬ ಬಬಬ ಶಬಬರೀಬ ಶಬಬಬ ಬಬಬ ಶಬಬರೀಬ ಪಪಪಪ
----------------------------------------------------------------------------------------------------

ನಾನೇ ರಾಜ (೧೯೮೪) - ಆಸೆಗಳೂ ಕೆಣಕುತಲಿದೇ 
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ 

ಹೆಣ್ಣು : ಆಸೆಗಳೂ ಕೆಣಕುತಲಿದೇ ಸ್ನೇಹವನೂ ಬಯಸುತಲಿವೇ ನೀ ಬರದೇ
          ಪ್ರೀತಿಸದೇ  ಸೇರಿ ನನ್ನನ್ನೂ ಸುಖ ತರದೇ ನನ್ನ ಜೀವ ನಿಲ್ಲದೂ ...
          ಆಸೆಗಳೂ ಕೆಣಕುತಲಿದೇ ಸ್ನೇಹವನೂ ಬಯಸುತಲಿವೇ ನೀ ಬರದೇ
          ಪ್ರೀತಿಸದೇ  ಸೇರಿ ನನ್ನನ್ನೂ ಸುಖ ತರದೇ ನನ್ನ ಜೀವ ನಿಲ್ಲದೂ ...

ಹೆಣ್ಣು : ಆ.. ಆಆಆಅ.. ಆ.. ಆಆಆಅ.. ಆ.. ಆಆಆಅ.. ಆ.. ಆಆಆಅ..
ಗಂಡು : ನನ್ನ ಈ ಕಣ್ಣಿಂದ.. ನೋಡುತ ನಿನ್ನಂದ
            ಅರಿಯದೇ ಸೋತೇ ಚಪಲದಿ ನೊಂದೇ ಚೆಲುವೇ ನೀ ಬಲ್ಲೆಯಾ..
ಹೆಣ್ಣು : ಪ್ರೇಮದ ಮಾತಿಂದ ತುಂಬುತಾ ಆನಂದ
          ಸನಿಹಕೇ ಬಂದೂ ಹರುಷವ ತಂದೂ ಹಿತವನೂ ನೀಡೆಯಾ..
ಗಂಡು : ವಿರಹವ ನೀಗಲೆಂದೂ ಸರಸದಿ ಸೇರೂ ಬಂದೂ
            ಇಂದೇ ನಾವೂ ಒಂದೂ ಸೇರಿ ಪ್ರೀತಿಯೆಂಬ ಜೇನ ಹೀರಿ ಸುಖ ಹೊಂದೋಣ
            ಆಸೆಗಳೂ ಕೆಣಕುತಲಿವೇ ಸ್ನೇಹವನೂ ಬಯಸುತಲಿವೇ ನೀ ಬರದೇ
           ಪ್ರೀತಿಸದೇ  ಸೇರಿ ನನ್ನನ್ನೂ ಸುಖ ತರದೇ ನನ್ನ ಜೀವ ನಿಲ್ಲದೂ ...

ಗಂಡು : ಲಾ.. ಲಲಲಲಲಲಲ..  ಲಾ.. ಲಲಲಲಲಲಲ..  ಲಾ.. ಲಲಲಲಲಲಲ..  ಲಾ.. ಲಲಲ ಲಲಲಲ..
ಹೆಣ್ಣು : ಮೆತ್ತಗೇ ತೋಳಿಂದ (ಆಆಆಅ) ಒತ್ತಲೂ ಮೈಯ್ಯನ್ನೂ .. (ಆಆಆಅ)
           ಎದುರಲೀ ಮಿಂಚೂ ಹರಿಯುತಾ ನನ್ನ ತನುವೂ ಹೂವಾಯಿತೂ..    
ಗಂಡು : ಕಾತರ ನನ್ನಲ್ಲೀ ... ಆತುರ ನಿನ್ನಲ್ಲೀ .. ಪ್ರಣಯದ ಕಾವೂ ತರುತಿರೇ ನೋವೂ
            ಬಯಕೇ.. ನೂರಾಯಿತೂ..
ಹೆಣ್ಣು : ಅರೆಕ್ಷಣ ತಾಳಲಾರೇ..  ಗೆಳೆಯನೇ ನಿಲ್ಲಲಾರೇ..
          ಬೇರೆ ಮಾತೂ ಏಕೇ ಬೇಕೂ ನಿನ್ನ ಪ್ರೇಮ ಒಂದೇ ಸಾಕೂ ನಡೀ ಹೋಗೋಣ
          ಆಸೆಗಳೂ ಕೆಣಕುತಲಿವೇ ಸ್ನೇಹವನೂ ಬಯಸುತಲಿವೇ ನೀ ಬರದೇ
         ಪ್ರೀತಿಸದೇ  ಸೇರಿ ನನ್ನನ್ನೂ ಸುಖ ತರದೇ ನನ್ನ ಜೀವ ನಿಲ್ಲದೂ ...
ಗಂಡು : ಆಸೆಗಳೂ (ಆಆ ) ಕೆಣಕುತಲಿವೇ ಸ್ನೇಹವನೂ (ಆಆ )ಬಯಸುತಲಿವೇ ನೀ ಬರದೇ (ಆಆ )
           ಪ್ರೀತಿಸದೇ  (ಆಆ )ಸೇರಿ ನನ್ನನ್ನೂ (ಆಆ )ಸುಖ ತರದೇ (ಆಆ ) ನನ್ನ ಜೀವ ನಿಲ್ಲದೂ ...
----------------------------------------------------------------------------------------------------

ನಾನೇ ರಾಜ (೧೯೮೪) - ಬೆಂಕಿಯ ಮುಟ್ಟಿದ ಮೇಲೆ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಕೋರಸ್

ಗಂಡು : ಬೆಂಕಿಯ ಮುಟ್ಟಿದ ಮೇಲೆ ತಪ್ಪದೂ ಯಾತನೇ ..
            ಮುಳ್ಳೂ ಚುಚ್ಚಿದ ಮೇಲೆ ತಪ್ಪದೂ ವೇದನೇ ..
            ಕೊಲೆಯನೂ ಮಾಡಿದ ಮೇಲೆ
ಕೋರಸ್ : ಮರಣ ದಂಡನೇ ..  ಮರಣ ದಂಡನೇ ..  ಮರಣ ದಂಡನೇ ..  (ಅಹ್ಹಹ್ಹಹ್ಹ)
ಗಂಡು : ಬೆಂಕಿಯ ಮುಟ್ಟಿದ ಮೇಲೆ ತಪ್ಪದೂ ಯಾತನೇ ..
            ಮುಳ್ಳೂ ಚುಚ್ಚಿದ ಮೇಲೆ ತಪ್ಪದೂ ವೇದನೇ ..
            ಕೊಲೆಯನೂ ಮಾಡಿದ ಮೇಲೆ
ಕೋರಸ್ : ಮರಣ ದಂಡನೇ ..  ಮರಣ ದಂಡನೇ ..  ಮರಣ ದಂಡನೇ ..
ಗಂಡು : ನೋ... ನಾನು ಕೊಲೆಗಾರ ಅಲ್ಲಾ ..  ಆಯ್  ಎಮ್ ನಾಟ್ ಮರ್ಡರರ್
            ಇಟ್ ವಾಸ್ ಎನ್ ಆಕ್ಸಿಡೆಂಟಲ್ ಮರ್ಡರ್  ಜಸ್ಟ್ ಇಟ್  ಎನ್ ಆಕ್ಸಿಡೆಂಟಲ್ ಮರ್ಡರ್
             ನೋ... ನೋ..

ಹೆಣ್ಣು : ತಿಳಿಯದೇ ಜಾರಿ ಬಿದ್ದರೇನೋ.. ನೋವಾಗದೇ ..
           ಅರಿಯದೇ ಹಾವೂ ಕಚ್ಚಿದರೇನೋ ವಿಷವೇರದೇ ...
ಗಂಡು : ತಿಳಿಯದೇ ಜಾರಿ ಬಿದ್ದರೇನೋ.. ನೋವಾಗದೇ ..
           ಅರಿಯದೇ ಹಾವೂ ಕಚ್ಚಿದರೇನೋ ವಿಷವೇರದೇ ...
ಹೆಣ್ಣು : ಮಾಡಿದ ಪಾಪ (ಹ್ಹಾ) ಬೆನ್ನನ್ನೂ ಬಿಡದೂ (ಹ್ಹಾ)
ಗಂಡು : ಮಾಡಿದ ಪಾಪ ನಿನ್ನನ್ನೂ ಬಿಡದೂ ತಪ್ಪಿಗೇ ಶೀಕ್ಷೇ ಆಗದೇ ಇರದೂ
ಕೋರಸ್ : ಮರಣ ದಂಡನೇ ..  ಮರಣ ದಂಡನೇ ..  ಮರಣ ದಂಡನೇ ..
ಗಂಡು : ಬೆಂಕಿಯ ಮುಟ್ಟಿದ ಮೇಲೆ ತಪ್ಪದೂ ಯಾತನೇ ..
            ಮುಳ್ಳೂ ಚುಚ್ಚಿದ ಮೇಲೆ ತಪ್ಪದೂ ವೇದನೇ ..
            ಕೊಲೆಯನೂ ಮಾಡಿದ ಮೇಲೆ
ಕೋರಸ್ : ಮರಣ ದಂಡನೇ ..  ಮರಣ ದಂಡನೇ ..  ಮರಣ ದಂಡನೇ ..
ಗಂಡು : ಆಯ್ ಸೇಯ್ಸ್ ಇಂಪಾಸಿಬಲ್ ಇಟ್ಸ್ ಇಂಪಾಸಿಬಲ್ ಆಯ್ ಸೇಯ್ಸ್
            ಯಾರ್ ಕೈಯ್ಯಿಗೂ ನಾನೂ ಸಿಕ್ಕೋದಿಲ್ಲಾ..
            ನೋ ಬಡಿ ಕ್ಯಾನ್ ಡೂ ಎನಿಥಿಂಗ್ ಟೂ ಮೀ ಆಫ್ಟರ್ ಆಯ್ ಎಮ್ ಇನೋಸೆಂಟ್
            ಆಯ್ ಎಮ್ ಇನೋಸೆಂಟ್.. ಅಹ್ಹಹ್ಹಹ್ಹಾ..  ಅಹ್ಹಹ್ಹಹ್ಹಾ..  ಅಹ್ಹಹ್ಹಹ್ಹಾ..  ಅಹ್ಹಹ್ಹಹ್ಹಾ..
ಕೋರಸ್ :  ಲಾಲಲಲಲಾ...  ಆಆಆಅ.. ಲಾಲಲಲಲಾ...  ಆಆಆಅ....  ಆಆಆಅ.. ಓಓಓಓಓ

ಗಂಡು : ಮಡಿಲಲಿ ಕೆಂಡ ತುಂಬಿರುವಾಗ ಏನಾಗುವೇ ..
            ಹಿಂದೆಯೇ ಸಾವೂ ಬರುತಿರುವಾಗ ಎಲ್ಲೋಡುವೇ ..
ಹೆಣ್ಣು : ಮಡಿಲಲಿ ಕೆಂಡ ತುಂಬಿರುವಾಗ ಏನಾಗುವೇ ..
            ಹಿಂದೆಯೇ ಸಾವೂ ಬರುತಿರುವಾಗ ಎಲ್ಲೋಡುವೇ ..
ಗಂಡು : ನಿನ್ನನ್ನೂ ಯಾರೂ .. ಹ್ಹಾ.. ವಂಚಿಸಿರಿನ್ನೂ .. ಅಹ್ಹಹ್ಹಹ್ಹಾಹ್ಹಾ..
ಹೆಣ್ಣು : ನಿನ್ನನ್ನೂ ಯಾರೂ ವಂಚಿಸಿರಿನ್ನೂ ತಂದೆಯಾ ಬಾಣ ಆಯಿತೂ ಮಣ್ಣೂ ..
ಕೋರಸ್ : ಮರಣ ದಂಡನೇ ..  ಮರಣ ದಂಡನೇ ..  ಮರಣ ದಂಡನೇ ..
                ಮರಣ ದಂಡನೇ ..  ಮರಣ ದಂಡನೇ ..  (ಯೂ ಆರ್ ಮರ್ಡರ್ )
                ಮರಣ ದಂಡನೇ ..  ಮರಣ ದಂಡನೇ ..  (ಯೂ ಆರ್ ಗಲ್ಫಿಟ್ಟ್  )
                ಮರಣ ದಂಡನೇ ..  ಮರಣ ದಂಡನೇ ..  
ಗಂಡು :  ಮಸ್ಟ್ ಬೀ ಹ್ಯಾಂಗ ಯ್ಯಾ ಗೋಯಿಂಗ್ ಟೂ ದ ಹ್ಯಾಂಗ 
ಕೋರಸ್ : ಮರಣ ದಂಡನೇ ..  ಮರಣ ದಂಡನೇ ..
ಗಂಡು : ಯೂ ಆರ್ ಮರ್ಡರ್..   ಯೂ ಆರ್ ಗಲ್ಫಿಟ್ಟ್  ಯೂ ಮಸ್ಟ್ ಬೀ ಹ್ಯಾಂಗ... ನೋ...  
----------------------------------------------------------------------------------------------------

No comments:

Post a Comment