ನಾರಿ ಸ್ವರ್ಗಕ್ಕೆ ದಾರಿ ಚಲನಚಿತ್ರದ ಹಾಡುಗಳು
- ನಿನ್ನೇ ಕನಸಲ್ಲಿ ಬಂದೇ ..
- ನಿನಗಾಗಿ ನಾನು ನನಗಾಗಿ ನೀನೂ
- ನಿಮ್ಮ ಕಣ್ಣ ಕಂಬನಿ
- ಅಮ್ಮಾ ಅಮ್ಮಾ ಎಂದೂ ಕೂಗುವಾ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಗಂಡು : ನಿನ್ನೇ ಕನಸಲ್ಲಿ ಬಂದೇ.. ಇಂದು ಎದುರಲ್ಲಿ ನಿಂತೇ
ನಾಳೇ ಕೈ ಹಿಡಿದೂ ನನ್ನನ್ನೂ ಜೋಡಿ ನೀನಾಗುವೇ
ಹೆಣ್ಣು : ನಿನ್ನೇ ಕನಸಲ್ಲಿ ಬಂದೇ.. ಇಂದು ಎದುರಲ್ಲಿ ನಿಂತೇ
ನಾಳೇ ಕೈ ಹಿಡಿದೂ ನನ್ನನ್ನೂ ಜೋಡಿ ನೀನಾಗುವೇ
ಗಂಡು : ನಿನ್ನಾ ನಗುವಿನಿಂದ ಮನೆಗೇ ಬೆಳಕ ತರುವೇ .. ಆಹಾಹಹಹಹ..
ಹೆಣ್ಣು : ಪ್ರೀತೀ ಬಾಕಿನಿಂದ ಕನಸೇ ಸುಖವ ಕೋಡುವೇ
ಗಂಡು : ಹರುಷದ ಹೊಂಬಿಸಿಲಲ್ಲಿ..
ಹೆಣ್ಣು : ಸರಸದ ಉಯ್ಯಾಲೆಯಲ್ಲೀ .. ಸೇರಿ ಬಾಳುವೇ ...
ಗಂಡು : ನಿನ್ನೇ ಕನಸಲ್ಲಿ ಬಂದೇ.. ಇಂದು ಎದುರಲ್ಲಿ ನಿಂತೇ
ಹೆಣ್ಣು : ನಾಳೇ ಕೈ ಹಿಡಿದೂ ನನ್ನನ್ನೂ ಜೋಡಿ ನೀನಾಗುವೇ
ಹೆಣ್ಣು : ನಿನ್ನಾ ನೆರಳಿನಂತೇ .. ಹಿಂದೇ ನಡೆದೂ ಬರುವೇ ..
ಗಂಡು : ಅರಿವೇನೂ ನಿನ್ನಾಸೆಯನ್ನೂ ..
ಹೆಣ್ಣು : ಕೊಡುವೇನೂ ಆನಂದವನ್ನೂ .. ನಂಬೂ .. ನಲ್ಲನೇ ..
ನಿನ್ನೇ ಕನಸಲ್ಲಿ ಬಂದೇ.. ಇಂದು ಎದುರಲ್ಲಿ ನಿಂತೇ
ಗಂಡು : ಆಹಾಹಾಹಾ.. ನಾಳೇ ಕೈ ಹಿಡಿದೂ ನನ್ನನ್ನೂ ಜೋಡಿ ನೀನಾಗುವೇ
--------------------------------------------------------------------------------------------------------
ನಾರಿ ಸ್ವರ್ಗಕ್ಕೆ ದಾರಿ (೧೯೮೧) - ನಿನಗಾಗಿ ನಾನು ನನಗಾಗಿ ನೀನೂ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಗಂಡು : ನಿನಗಾಗಿ ನಾನೂ .. ನನಗಾಗಿ ನೀನೂ .. ಆ ಬ್ರಹ್ಮ ಬರೆದಾಯಿತೂ..
ನಿನಗಾಗಿ ನಾನೂ .. ನನಗಾಗಿ ನೀನೂ .. ಆ ಬ್ರಹ್ಮ ಬರೆದಾಯಿತೂ..
ಹೆಣ್ಣು : ಮನಸೂ.. ಮನಸೂ.. ಒಂದಾದ ದಿನವೇ ಮದುವೇ ನಮದಾಯಿತೂ
ಗಂಡು : ನನ್ನ ನಿನ್ನ ಒಲವಲೀ ಚಂದ್ರ ಕೋಡುವ ಕಂಪಿದೇ ..
ಹೆಣ್ಣು : ಹೂವು ಎಸೆವ ಕಂಪಿಗೇ ಗಾನ ತರುವ ಇಂಪಿದೇ ..
ಇಬ್ಬರು : ಸೇರಿ ನಡೆವ ಪಯಣದಲ್ಲಿ ಸುಖವೇ ತುಂಬಿದೇ.. ಸುಖವೇ ತುಂಬಿದೇ..
ಗಂಡು : ನಿನಗಾಗಿ ನಾನೂ .. ನನಗಾಗಿ ನೀನೂ .. ಆ ಬ್ರಹ್ಮ ಬರೆದಾಯಿತೂ..
ಹೆಣ್ಣು : ಮನಸೂ.. ಮನಸೂ.. ಒಂದಾದ ದಿನವೇ ಮದುವೇ ನಮದಾಯಿತೂ
ಹೆಣ್ಣು : ಬಾನಿನಿಂದ ನೈದಿಲೂ ಎಂದೂ ದೂರವಾಗದು
ಗಂಡು : ಹರಿವ ನೀರೂ ಕಡಲನೂ ಬೆರೆವ ಕನಸು ನಿಲ್ಲದೂ ..
ಇಬ್ಬರು : ಏನೇ ಬರಲೀ ನಮ್ಮ ಬೆಸುಗೆ ಬೇರೇ ಆಗದು... ಬೇರೇ ಆಗದು
ಹೆಣ್ಣು : ನಿನಗಾಗಿ ನಾನೂ .. ನನಗಾಗಿ ನೀನೂ .. ಆ ಬ್ರಹ್ಮ ಬರೆದಾಯಿತೂ..
ಗಂಡು: ಮನಸೂ.. ಮನಸೂ.. ಒಂದಾದ ದಿನವೇ ಮದುವೇ ನಮದಾಯಿತೂ
--------------------------------------------------------------------------------------------------------
ನಾರಿ ಸ್ವರ್ಗಕ್ಕೆ ದಾರಿ (೧೯೮೧) - ನಿಮ್ಮ ಕಣ್ಣ ಕಂಬನಿ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ನಿಮ್ಮ ಕಣ್ಣ ಕಂಬನಿ ನಾ ನೋಡಲಾರೇನೂ ..
ನಿಮ್ಮ ಕಣ್ಣ ಕಂಬನಿ ನಾ ನೋಡಲಾರೇನೂ ..
ನೊಂದೂ ಬೆಂದೂ ದೂರಾದರೇ ತಾಳಲಾರೇನೂ
ನಿಮ್ಮ ಕಣ್ಣ ಕಂಬನಿ ನಾ ನೋಡಲಾರೇನೂ ..
ಚಂದ್ರನ ನಗುವೇ ತಾನೇ.. ನೈದಿಲೇ ಹೂವಿಗೇ ಜೀವ
ಚಂದ್ರನ ನಗುವೇ ತಾನೇ.. ನೈದಿಲೇ ಹೂವಿಗೇ ಜೀವ
ರಾಮನೂ ನಗುವಾಗ ತಾನೇ ಸೀತೆಯು ಮರೆವುದೂ ನ್ಯಾಯನೀವೆನ್ನ ಜೀವದ ಜೀವ.. ನೀವೆಂದೂ ಜೀವದ ಜೀವ
ನಿಮ್ಮ ಕಣ್ಣ ಕಂಬನಿ ನಾ ನೋಡಲಾರೇನೂ ..
ನನ್ನ ಮನದ ಗುಡಿಯ ದೇವರೂ ನೀವೇ ತಾನೇ
ನನ್ನ ಮನದ ಗುಡಿಯ ದೇವರೂ ನೀವೇ ತಾನೇ
ಆಸರೇ ಎಂದೂ ನನಗೇ ನಿಮ್ಮ ನೆರಳೇ ತಾನೇ
ನನ್ನೆಲ್ಲಾ ಸಂತೋಷ ನೀವೇ.. ನನ್ನೆಲ್ಲಾ ಸಂತೋಷ ನೀವೇ..
ನಿಮ್ಮ ಕಣ್ಣ ಕಂಬನಿ ನಾ ನೋಡಲಾರೇನೂ ..
ನೊಂದೂ ಬೆಂದೂ ದೂರಾದರೇ ತಾಳಲಾರೇನೂ
ನಿಮ್ಮ ಕಣ್ಣ ಕಂಬನಿ ನಾ ನೋಡಲಾರೇನೂ ..
ನೊಂದೂ ಬೆಂದೂ ದೂರಾದರೇ ತಾಳಲಾರೇನೂ
ನಿಮ್ಮ ಕಣ್ಣ ಕಂಬನಿ ನಾ ನೋಡಲಾರೇನೂ ..
--------------------------------------------------------------------------------------------------------
ನಾರಿ ಸ್ವರ್ಗಕ್ಕೆ ದಾರಿ (೧೯೮೧) - ಅಮ್ಮಾ ಅಮ್ಮಾ ಎಂದೂ ಕೂಗುವಾ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ಆಹಾ... ಆಆಆ.. ಆಹಾ... ಆಆಆ..ಆಆಆ
ಅಮ್ಮಾ ಅಮ್ಮಾ ಎಂದೂ ಕೂಗುವ ಕಂದ ಬರುವೇನೆಂದಾಗ
ಅಮ್ಮಾ ಅಮ್ಮಾ ಎಂದೂ ಕೂಗುವ ಕಂದ ಬರುವೇನೆಂದಾಗ
ಕತ್ತಲಾದ ಬಾಳಿನಲ್ಲಿ ರವಿ ಮೂಡಿ ಬಂದಂತಾಗಿ ಬಾಳೇ ಬೆಳಕಾಯಿತೂ ..
ನನ್ನ ಬಾಳೇ ಬೆಳಕಾಯಿತೂ ..
ನಾ ಕಂಡ ಕನಸೆಲ್ಲಾ ನನಸಾಗಿ ಹೋಯಿತೂ.. ಹಾಡುವ ಹಾಡೆಲ್ಲಾ ಜೋಗುಳವಾಯ್ತು
ನಾ ಕಂಡ ಕನಸೆಲ್ಲಾ ನನಸಾಗಿ ಹೋಯಿತೂ.. ಹಾಡುವ ಹಾಡೆಲ್ಲಾ ಜೋಗುಳವಾಯ್ತು
ನೋಡುವ ನೋಟವೆಲ್ಲಾ ಸಂಭ್ರಮ ಸಡಗರ ಬಯಸಿದ ಭಾಗ್ಯ ಕೈ ಸೇರಿತೂ ...
ಅಮ್ಮಾ ಅಮ್ಮಾ ಎಂದೂ ಕೂಗುವ ಕಂದ ಬರುವೇನೆಂದಾಗ
ಕತ್ತಲಾದ ಬಾಳಿನಲ್ಲಿ ರವಿ ಮೂಡಿ ಬಂದಂತಾಗಿ ಬಾಳೇ ಬೆಳಕಾಯಿತೂ ..
ನನ್ನ ಬಾಳೇ ಬೆಳಕಾಯಿತೂ ..
ನೀ ನಾಳೇ ಬೆಳೆದಾಗ ಅವರಂತೇ ಆದಾಗ ಊರೆಲ್ಲಾ ಹೊಗಳುತ ಕೊಂಡಾಡುವಾಗ
ನೀ ನಾಳೇ ಬೆಳೆದಾಗ ಅವರಂತೇ ಆದಾಗ ಊರೆಲ್ಲಾ ಹೊಗಳುತ ಕೊಂಡಾಡುವಾಗ
ಅಮ್ಮನ ಬಯಕೆ ನೆರವೇರಿದಾಗ ಎಂಥಾ.. ಆನಂದ ಈ ತಾಯಿಗೇ ..
ಅಮ್ಮಾ ಅಮ್ಮಾ ಎಂದೂ ಕೂಗುವ ಕಂದ ಬರುವೇನೆಂದಾಗ
ಕತ್ತಲಾದ ಬಾಳಿನಲ್ಲಿ ರವಿ ಮೂಡಿ ಬಂದಂತಾಗಿ ಬಾಳೇ ಬೆಳಕಾಯಿತೂ ..
ನನ್ನ ಬಾಳೇ ಬೆಳಕಾಯಿತೂ ..
-------------------------------------------------------------------------------------------------------
No comments:
Post a Comment