ನಮ್ಮ ಮನೆ ಚಲನಚಿತ್ರದ ಹಾಡುಗಳು
- ಸದಾ ಆನಂದ ನಂದನ
- ಕಣ್ಣ ಕಣ್ಣ ಬೀಡುವಾ
- ಚಿಕ್ಕ ವಯಸ್ಸಲ್ಲೇ ನೇನಿತು ಆಸೇ ತಾತಯ್ಯ
- ನನ್ನ ಮನದಿ
- ಎಲೆಮರೇ ಹಣ್ಣಾಗಿ
- ಮನ ಒಡೆಯಿತು ಮನೆ ಒಡೆಯಿತು
- ಕಂಡೇ ನಾ ಈ ದಿನ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಗೀತಪ್ರಿಯ ಗಾಯನ : ಕೆ.ಜೆ.ಏಸುದಾಸ್, ಎಸ್.ಜಾನಕೀ
ಹೆಣ್ಣು : ಸದಾ ಆನಂದ ನಂದನಾ ನನ್ನಾ ನಿನ್ನಾ ಅಧೀನಾ
ಸದಾ ಆನಂದ ನಂದನಾ ನನ್ನಾ ನಿನ್ನಾ ಅಧೀನಾ ಉಲ್ಲಾಸ ತುಂಬಿ ನೀಡು
ಕಣ್ಣ ಕಣ್ಣ ಸಂಧಾನ
ಸದಾ ಆನಂದ ನಂದನಾ ನನ್ನಾ ನಿನ್ನಾ ಅಧೀನಾ
ಗಂಡು : ಆಆಆ.. ಆಆಆ... ಪ್ರೇಮಾನುರಾಗದಲೀ ಪಾಲಿಯ ಸಂಗಾತಿ ನನ್ನಾಸೆ ಗೀತೆಗೇ ನೀನೇ ರತೀ ...
ಪ್ರೇಮಾನುರಾಗದಲೀ ಪಾಲಿಯ ಸಂಗಾತಿ ನನ್ನಾಸೆ ಗೀತೆಗೇ ನೀನೇ ರತೀ ...
ಹೆಣ್ಣು : ಬೇರೇನೂ ಬೇಕಿನ್ನೂ ನಾನಾಗೇ ಹಾಲಜೇನು ಹಾಯಾದ ಹೊನ್ನ ಒಲವೇ ಬಾರೆಂದೇನೂ.. ಸದಾ
ಗಂಡು : ಸದಾ ಆನಂದ ನಂದನಾ ನನ್ನಾ ನಿನ್ನಾ ಅಧೀನಾ ಉಲ್ಲಾಸ ತುಂಬಿ ನೀಡು
ಕಣ್ಣ ಕಣ್ಣ ಸಂಧಾನ
ಹೆಣ್ಣು : ಆಆಆ... ಆಆಆ... ಉಯ್ಯಾಲೆಯಂತಾದ ನಿನ್ನ ತೋಳ ಈ ಬಂಧ ಹೊಸಭಾವಾದಾನಂದಾ ಸ್ವಚ್ಛಂದಾ..
ಉಯ್ಯಾಲೆಯಂತಾದ ನಿನ್ನ ತೋಳ ಈ ಬಂಧ ಹೊಸಭಾವಾದಾನಂದಾ ಸ್ವಚ್ಛಂದಾ..
ಗಂಡು : ಬಾರೆನ್ನ ಸಿಂಗಾರೀ ಉಲ್ಲಾಸ ಕಾರಂಜೀ ತಲ್ಲೀನವಾಗೋಣ ನನ್ನಪರಂಜೀ ... ಸದಾ...
ಇಬ್ಬರು : ಸದಾ ಆನಂದ ನಂದನಾ ನನ್ನಾ ನಿನ್ನಾ ಅಧೀನಾ ಉಲ್ಲಾಸ ತುಂಬಿ ನೀಡು
ಕಣ್ಣ ಕಣ್ಣ ಸಂಧಾನ... ಸದಾ ಆನಂದ ನಂದನಾ ನನ್ನಾ ನಿನ್ನಾ ಅಧೀನಾ
------------------------------------------------------------------------------------------------------------------------
ನಮ್ಮ ಮನೆ (೧೯೭೦) - ಕಣ್ಣ ಕಣ್ಣ ಬೀಡುವಾ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಸೋರಟ್ ಅಶ್ವಥ ಗಾಯನ : ಪಿ.ಬಿ.ಎಸ್, ಪಿ.ಸುಶೀಲಾ
ಸಾಹಿತ್ಯ ಲಭ್ಯವಿರುವುದಿಲ್ಲಾ
------------------------------------------------------------------------------------------------------------------------
ನಮ್ಮ ಮನೆ (೧೯೭೦) - ಚಿಕ್ಕ ವಯಸ್ಸಲ್ಲೇ ನೇನಿತು ಆಸೇ ತಾತಯ್ಯ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಸುಶೀಲಾ
ಚಿಕ್ಕ ವಯಸ್ಸಲ್ಲೇ ನೇನಿತು ಆಸೇ ತಾತಯ್ಯ
ಚಿಕ್ಕ ವಯಸ್ಸಲ್ಲೇ ನೇನಿತು ಆಸೇ ತಾತಯ್ಯ
ಅಯ್ಯೋ ಪಾಪ ಈ ರೂಪ ನೋಡೇ ಬಲು ತಾಪ ನನಗಯ್ಯಾ
ಚಿಕ್ಕ ವಯಸ್ಸಲ್ಲೇ ನೇನಿತು ಆಸೇ ತಾತಯ್ಯ
ಈ ವೇಷ ಒಂದೂ ಜೋಕೂ ಪ್ರೀತಿಯ ಕಥೆಗೇ ಬೇಕೂ
ನೋಡೋರ ತೀರುವಾಸ ಸೋಕ್ಕೂ ಒಂದಾಗಿ ಮೆರೆಯೋಣ ಹೋಕ್ಕೂ
ಕ್ಷಮೇ ಕೋರಿ ಈ ಪೋರಿ ದಯತೋರೋ ನನ್ನ ಸೇರಿ
ವೇಷ ಜನಕ್ಕಾಗಿ ಕಾಣಯ್ಯಾ
ಚಿಕ್ಕ ವಯಸ್ಸಲ್ಲೇ ನೇನಿತು ಆಸೇ ತಾತಯ್ಯ
ಚಿಕ್ಕ ವಯಸ್ಸಲ್ಲೇ ನೇನಿತು ಆಸೇ ತಾತಯ್ಯ
ಪ್ರೀತಿಯ ಬಾಳ ದಾರಿ ಆಟಕ್ಕ ಅದಕ್ಕೇ ಭಾರೀ
ಚೆಂದಾಗಿ ಅದರಿಂದ ಜಾರೀ .. ನನ್ನೊಮ್ಮೆ ಗೆಲುವಿಂದ ಸೇರಿ
ನನ್ನ ಪ್ರೀತಿ ಪೊರೆಯಂತೇ ಇರೂ ಇಂತೇ ಬೀಡು ಚಿಂತೇ
ವೇಷ ಜನಕ್ಕಾಗಿ ಕಾಣಯ್ಯಾ
ಚಿಕ್ಕ ವಯಸ್ಸಲ್ಲೇ ನೇನಿತು ಆಸೇ ತಾತಯ್ಯ
ಚಿಕ್ಕ ವಯಸ್ಸಲ್ಲೇ ನೇನಿತು ಆಸೇ ತಾತಯ್ಯ
ಜುಂಮ್ಮೆ ಎನ್ನೂ ವಯಸ್ಸೂ ನಿಂಗೇ ಜುಂಮ್ಮೆ ಅಂಥ ಒಲವೂ ನಿಂಗೇ
ಹಾರೈಸಿ ನಿನ್ನ ಸೇವೆ ಮತ್ತೇ .. ಹಾಯಾಗಿ ಬಾಳೋಣ ಮುಂದೇ ...
ತುಟಿ ಜೇನೂ ಸವಿ ನೀನೂ ಅನುಮಾನ `ಬರದೇನೂ
ವೇಷ ಜನಕ್ಕಾಗಿ ಕಾಣಯ್ಯಾ
ಚಿಕ್ಕ ವಯಸ್ಸಲ್ಲೇ ನೇನಿತು ಆಸೇ ತಾತಯ್ಯ
ಚಿಕ್ಕ ವಯಸ್ಸಲ್ಲೇ ನೇನಿತು ಆಸೇ ತಾತಯ್ಯ
------------------------------------------------------------------------------------------------------------------------
ನಮ್ಮ ಮನೆ (೧೯೭೦) - ನನ್ನ ಮನದಿ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಗೀತಪ್ರಿಯ ಗಾಯನ : ಪಿ.ಬಿ.ಶ್ರೀನಿವಾಸ, ಪಿ.ಸುಶೀಲಾ
ಸಾಹಿತ್ಯ ಲಭ್ಯವಿರುವುದಿಲ್ಲಾ
------------------------------------------------------------------------------------------------------------------------
ನಮ್ಮ ಮನೆ (೧೯೭೦) - ಎಲೆ ಮರೆ ಹಣ್ಣಾಗಿ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಗೀತಪ್ರಿಯ ಗಾಯನ : ಪಿ.ಸುಶೀಲಾ
ಸಾಹಿತ್ಯ ಲಭ್ಯವಿರುವುದಿಲ್ಲಾ
------------------------------------------------------------------------------------------------------------------------
ನಮ್ಮ ಮನೆ (೧೯೭೦) - ಮನ ಒಡೆಯಿತು ಮನೆ ಒಡೆಯಿತು
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಗೀತಪ್ರಿಯ ಗಾಯನ : ಪಿ.ಬಿ.ಶ್ರೀನಿವಾಸ, ಪಿ.ಸುಶೀಲಾ
ಮನ ಒಡೆಯಿತು ಮನೆ ಒಡೆಯಿತು ನಡುವೇ ದ್ವೇಷದ ಗೋಡೆ ಬೆಳೆಯಿತು
ಒಂದಾದ ಮನಗಳೂ ಎರಡಾಯಿತು ಸ್ವಾರ್ಥ ರಹಿತ ಬಾಳೂ ಗೋಳಾಯಿತು
ಮನ ಒಡೆಯಿತು ಮನೆ ಒಡೆಯಿತು
ನಮ್ಮ ದೇಶ ಒಡೆದಾಗ ಅಳುತಿರಲೂ ಭಾರತೀ
ದೇಶದ ಭಕ್ತರಿಗೇ ನೀಡಿದರೂ ಘೋರ ವ್ಯಥೇ
ಅದರಂತೇ ಈ ಮನೆಯ ಆರೀ ಸುಖದ ಆರತೀ
ನೊಂದು ಬೆಂದು ಮನಗಳಾಯಿತಿದು ಶೋಕ ಕಥೇ... ಆಯಿತಿದು ಶೋಕ ಕಥೇ
ಮನ ಒಡೆಯಿತು ಮನೆ ಒಡೆಯಿತು
ದೇಶವನೇ ಹರಿದು ಹಂಚಿ ರಕ್ತ ಕೋಡಿ ಹರಿಸುತಾ
ಸೋದರರೇ ಶತೃಗಳೂ ಆಗಿಯೇನೂ ಪಡೆದರೋ
ದೇಶಕ್ಕಾಗಿ ಪ್ರಾಣವನೂ ತೆತ್ತಾ ತ್ಯಾಗ ವೀರರೂ
ಇಂದೂ ನಮ್ಮ ಸ್ಥಿತಿಯ ಕಂಡು ಏನೋ ನೆನೆಯುತಿರುವರೋ
ಮನ ಒಡೆಯಿತು ಮನೆ ಒಡೆಯಿತು
ಅರಿತ ಜೀವಿ ಅರ್ಪಿಸಿದೇ ಕಣ್ಣ ನೀರ ಕಾಣಿಕೇ ....
ಅದನು ಅರಿತ ಮಕ್ಕಳ ಮುಖವೂ ಸಹ ಬಾಡಿದೇ
ಒಬ್ಬರಿಲ್ಲಿ ಸ್ವಾರ್ಥಕ್ಕಾಗಿ ಅಡ್ಡದಾರಿ ಹಿಡಿದರೇ...
ಎಲ್ಲರ ಅಭಾಗ್ಯಕ್ಕೇ ಸ್ವಾಗತವ ನೀಡಿರೇ.. ಸ್ವಾಗತವ ನೀಡಿರೇ..
ಮನ ಒಡೆಯಿತು ಮನೆ ಒಡೆಯಿತು ನಡುವೇ ದ್ವೇಷದ ಗೋಡೆ ಬೆಳೆಯಿತು
ಮನ ಒಡೆಯಿತು ಮನೆ ಒಡೆಯಿತು
------------------------------------------------------------------------------------------------------------------------
ನಮ್ಮ ಮನೆ (೧೯೭೦) - ಕಂಡೇ ನಾ ಈ ದಿನ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಜಾನಕೀ
ಕಂಡೇ ನಾ ಈ ದಿನ..
ಕಂಡೇ ನಾ ಈ ದಿನ ಜನರ ಪ್ರೀತಿ ನೀತಿಯ ಎದುರಿನಲ್ಲಿ ಕಾಣುವಾ ಜಗದ ರೀತಿಯ

ಕಂಡೇ ನಾ
ಅದೇ ಚಂದ್ರ ಅದೇ ತಾರೇ ಅದೇ ರಾತ್ರಿಯಿಲ್ಲಾ
ಅದೇ ದೀಪ ಉರಿದರೂ ಅದೇ ಜ್ಯೋತಿಯಿಲ್ಲಾ
ಅದೇ ಮನುಜಾರಾರರೂ ಅದೇ ಮನಸೇ ಇಲ್ಲಾ
ಅದೇ ಕಂಗಳಾದರು ಅದೇ ನೋಟವಿಲ್ಲಾ
ಕಂಡೇ ನಾ
ಅಂದು ಕಂಡ ಪ್ರೇಮವ ಸತ್ಯವೆಂದೂ ನಂಬಿದೇ
ಇಂದು ಅದೇ ನಂಬಿಕೇ ಮಿತ್ಯವಾಗಿ ಕಂಡಿದೇ
ಕನಸಿನಲ್ಲಿ ಆಸೆಯಾ ದೀಪವನ್ನೂ ಉರಿಸಿದೇ
ಕಣ್ಣು ತೆರೆದೂ ನೋಡಲೂ ಅದೇ ನನ್ನ ದಹಿಸಿದೇ
ಕಂಡೇ ನಾ
ಹೊರಗೇ ಒಂದು ರೂಪವೂ ಒಳಗೇ ಮಾತ್ರ ಬೇರೇ
ಮುಖದಿ ನಗುವೂ ಕಂಡರೂ ಅರ್ಥ ಮಾತ್ರ ಬೇರೇ
ಪಥವೂ ಅದೇ ಆದರೂ ಬಣ್ಣ ಮಾತ್ರ ಬೇರೇ
ಏಕೇ ಇಂಥ ಆಟವೂ ನಾನು ಅರಿಯಲಾರೆ
ಕಂಡೇ ನಾ ಈ ದಿನ ಜನರ ಪ್ರೀತಿ ನೀತಿಯ ಎದುರಿನಲ್ಲಿ ಕಾಣುವಾ ಜಗದ ರೀತಿಯ
ಕಂಡೇ ನಾ ಈ ದಿನ
------------------------------------------------------------------------------------------------------------------------
No comments:
Post a Comment