ನಮ್ಮ ಬದುಕು ಚಲನಚಿತ್ರದ ಹಾಡುಗಳು
ಸಂಗೀತ : ಆರ್.ರತ್ನ ಸಾಹಿತ್ಯ : ಸಿ.ವಿ.ಶಿವಶಂಕರ ಗಾಯನ : ಪಿ.ಬಿ.ಶ್ರೀನಿವಾಸ, ಎಲ್.ಆರ್.ಈಶ್ವರಿ
ಇಬ್ಬರು : ಕೊಕ್ಕೋ ಕೋ ಕೂಗುತಿದೇ ಮುಂಜಾವಿನ ಕೋಳಿ
ಕಣ್ಣ ತೆರೆದೂ ಮೈಯ್ಯಿ ಮುರಿದೂ ಮೆಲ್ಲನೇ ಮೇಲೆ ಏಳಿ
ಕೊಕ್ಕೋ ಕೋ ಕೂಗುತಿದೇ ಮುಂಜಾವಿನ ಕೋಳಿ

ಕರ್ತವ್ಯದ ಕಹಳೇ ಹಿಡಿದೂ ಕೆಂಬಾನಿನ ಕಡೆಗೇ
ನಿತ್ಯ ನಿಯಮ ಸತ್ಯ ಧರ್ಮ ಹೊತ್ತು ಹೊರಡಿ ಗುಡಿಗೇ
ಹೆಣ್ಣು : ಕರ್ತವ್ಯದ ಕಹಳೇ ಹಿಡಿದೂ ಕೆಂಬಾನಿನ ಕಡೆಗೇ

ಗಂಡು : ಅಜ್ಞಾನವ ತೊಲಗಿಸಲೂ ಅಕ್ಷರವ ಕಲಿಯಿರೀ ...
ವಿಜ್ಞಾನವ ಮೆರೆಯಿಸಲೂ ಜ್ಞಾನವನ್ನೂ ಮರೆಯದಿರೀ...
ಹೆಣ್ಣು : ಅನ್ನ ನೀರೂ ಬಟ್ಟೆಗಾಗಿ ಬೆವರು ಹನಿಯೂ ಹರಿಯಲೀ ..
ಉನ್ನತಿಯ ಬದುಕಿಗಾಗಿ ಮನದ ಕೋಳಕೂ ಕಳೆಯಲಿ
ಗಂಡು : ಉತ್ತು ಬಿತ್ತಿ ಬೆಳೆದು ನಮ್ಮ ನಾಡ ಹಸಿವ ನೀಗುವಾ
ಹೆಣ್ಣು : ಸುತ್ತಲೂ ಸೋಮಾರಿತನವ ತೊಡೆದೂ ಹರುಷ ತಳೆಯುವಾ
ಇಬ್ಬರು : ದುಡಿವ ಕೈಗೇ ಬಡತನವೂ ಬರುವುದಿಲ್ಲವೆಂದಿಗೂ
ನಡೆವ ಕಾಲೂ ಎಡವಿತಿಂದೂ ನಿಲ್ಲದಿರಲೀ ಎಂದಿಗೂ
ಇಬ್ಬರು : ಊರು ಒಡೆದು ಎರಡೂ ಮಾಡಿ ಆಳುವ ನಯವಂಚಕರೇ
ನೇರದಾರಿ ಹಿಡಿದು ನಿಮ್ಮ ಹಿತವ ಕಾಣಿ ಹಂತಕರೇ
ನಮ್ಮ ನಡೆಯೂ ನಮ್ಮ ನುಡಿಯೂ ನಮ್ಮದಾಗಿ ಉಳಿಯಲೀ ..
ನಮ್ಮ ಸೀಮೆ ಹಿರಿಮೇ ಸೀಮೆ ನಮ್ಮಿಂದ ಬೆಳಗಲೀ ..
ಆತ್ಮಶುದ್ಧಿಗಾಗಿ ಹೋರಾಟ ಸತತ ನಡೆಯಲೀ ..
ಭಾತೃ ಭಾವ ಸೋದರತೆಯ ಅಮರ ವಿಜಯವಾಗಲೀ..
ಅಮರ ವಿಜಯವಾಗಲೀ..ಅಮರ ವಿಜಯವಾಗಲೀ..ಅಮರ ವಿಜಯವಾಗಲೀ..
------------------------------------------------------------------------------------------------------------------
ನಮ್ಮ ಬದುಕು (೧೯೭೧) - ನನ್ನಂತೇ ನೀನೂ ಹೆಣ್ಣೇ
ಸಂಗೀತ : ಆರ್.ರತ್ನ ಸಾಹಿತ್ಯ : ಪ್ರಭು ಗಾಯನ : ಬಿ.ಕೆ.ಸುಮಿತ್ರಾ
ನನ್ನಂತೇ ನೀನೂ ಹೆಣ್ಣೇ ಆಗಿದ್ರೇ ಇಂದೆಕ್ಕಿನ ನನ್ನಂಥ ಕೇಳಬಲ್ಲೆಯ್ಯಾ ಹೆಣ್ಣೇ .. ಕೇಳಬಲ್ಲೆಯ್ಯಾ ಹಿಂಗೇ

ಹದಿನೆಂಟೂ ತುಂಬುಹೊಯ್ತು ಮದುವೇನೋ ಹೊಂಟ್ಹೋಯ್ತು
ಬದ್ಕನಾಸೇ ಬಿಗಿಯಾಯ್ತು ಮೈಗೆಲ್ಲಾ ಬಿರಿಸಾಯ್ತು.. ಬಯಕೆಲ್ಲಾ ಬಿರುಕಾಯ್ತು
ನಮ್ಮ ಭಾವಮೀಸೆ ನೀನೂ ಗಂಡೇ ಆಗಿದ್ರೇ
ಅವ್ನ ವಯ್ಸಿನ್ ನಿನ್ನ ಮನ್ಸ ಹೇಳಬಲ್ಲೆಯಾ ಹಿಂಗೇ.. ಹೇಳಬಲ್ಲೆಯಾ ನಂಗೇ
ಇಪ್ಪತ್ತಾರ ಆಗಲಿಲ್ಲವಾ ಇನ್ನೂ ಪ್ರಾಯ ಮೂಡಲಿಲ್ಲವ್ವಾ..
ಲಗ್ನ ಕೂಡುಬಂದಿಲ್ಲವ್ವಾ ಸಾದರತ್ತೇ ಮಗಳಿಲ್ಲವಾ... ಸಾದರತ್ತೇ ಮಗಳಿಲ್ಲವಾ...
ಮಣ್ಣ ಮೂರಕ್ಕ ಮಾವಯ್ಯಾ ಮಾರ್ಜಾಲ ಆಗವನೇ
ಊರಿಗೆಲ್ಲಾ ಬಂಗಾರ ನಾನೇ ಅಂತಾನೇ .. ನಾನೇ ಅಂತಾವಾನೇ ..
ಅವನ್ ಸಂಚೂ ಅವನ್ ಯೋಚನೇ ಅವನಿಗೇ ಇಷ್ಟಗೈತೇ..
ಅವನ್ ಹಗ್ಗದಾಗ್ ಆ ಕುಣಿಕೇ ಅವನಗೇನೇ ಉರಾಳಗತೈತೇ ..
ಅವನಗೇನೇ ಉರಾಳಗತೈತೇ ..
ನಮ್ಮ ಭಾವ ಬಂದಾಗ ನನ್ನ ಮುಂದೇ ನಿಂತಾಗ
ಹೆಂಗೆಂಗೇ ಆಯತೈತೇ ಮಾತಾಡಿ ನಗುವಾಗ.. ಮಾತಾಡಿ ನಗುವಾಗ..
ನನ್ನಂತೇ ನೀನೂ ಹೆಣ್ಣೇ ಆಗಿದ್ರೇ ನಿನ್ನ ವಯಸ್ಸಿನ ನನ್ನ ಮನ್ಸ್ ಕೇಳಬಲ್ಲೆಯ್ಯಾ ಹೆಣ್ಣೇ .. ಕೇಳಬಲ್ಲೆಯ್ಯಾ ಹಿಂಗೇ
ಕೇಳಬಲ್ಲೆಯ್ಯಾ ಹಿಂಗೇ ಕೇಳಬಲ್ಲೆಯ್ಯಾ ಹಿಂಗೇ ಕೇಳಬಲ್ಲೆಯ್ಯಾ ಹಿಂಗೇ ಕೇಳಬಲ್ಲೆಯ್ಯಾ ಹಿಂಗೇ

ನಮ್ಮ ಬದುಕು (೧೯೭೧) - ಬಳೆ ತೊಟ್ಟ ಕೈಯ್ಯಿಗಳಲೀ
ಸಂಗೀತ : ಆರ್.ರತ್ನ ಸಾಹಿತ್ಯ : ಎಂ.ಏನ್.ಆರಾಧ್ಯ ಗಾಯನ : ಪಿ.ಬಿ.ಶ್ರೀನಿವಾಸ, ಎಲ್.ಆರ್.ಈಶ್ವರಿ
ಗಂಡು : ಬಳೆ ತೊಟ್ಟ ಕೈಗಳಲೀ ಸಾಗದಿದೂ ಎಲೇ . ಹೆಣ್ಣೇ
ನೀ ಬಂದೂ ಕೈ ಮುಗಿದೂ ಬೇಡಬೇಕು ನನ್ನನ್ನೇ..
ಹೆಣ್ಣು: ಭಲೇ ಶೂರ ಗಂಡಿನ ಸಾಹಸವೂ ಬಲು ಚೆನ್ನ..

ಗಂಡು : ಸವಿಯೂ ತಾ ನೀಡುವ ಹೆಣ್ಣೇ ಮನಸಲ್ಲಿ ಏನಿದೇ ಹೇಳೇ
ಹಸೆಮಣೆಗೇ ಕರೆದೊಯ್ದು ಹೂವೊಂದ ಮೂಡಿಸುವೆನೂ
ಹಸೆಮಣೆಗೇ ಕರೆದೊಯ್ದು ಹೂವೊಂದ ಮೂಡಿಸುವೆನೂ
ಹೆಣ್ಣು : ಅಧಿಕಾರ ಕೊಟ್ಟವರ್ಯಾರೋ ಗಂಡು : ತಿಳಿಸುವೆನೂ ಹತ್ತಿರ ಬಾರೇ ..
ಹೆಣ್ಣು : ರಸಗಳಿಗೇ ತಂದಿದೆ ನಮಗೇ ..
ಗಂಡು : ಸಮ್ಮತಿಯ ನೀಡಿದೇ ಕರೆಗೇ ..
ಭೂದೇವಿ ಮೂಡಿದಂತ ಸೂರ್ಯಕಾಂತಿ ಹೂವೂ ನೀನೇ
ಬಳೆ ತೊಟ್ಟ ಕೈಗಳಲೀ ಸಾಗದಿದೂ ಎಲೇ . ಹೆಣ್ಣೇ

ಹೆಣ್ಣು : ಜೊತೆಗಾರ ಎನ್ನುವ ಗಂಡೇ ಮನಸಲ್ಲಿ ಏನಿದೇ ಹೇಳೋ
ಮಂಟಪಕೇ ಕರೆದೊಯ್ದು ಹೂ ಚೆಂಡ ಎಸೆಯುವೆನೂ
ಮಂಟಪಕೇ ಕರೆದೊಯ್ದು ಹೂ ಚೆಂಡ ಎಸೆಯುವೆನೂ...
ಗಂಡು : ಮಾತಲ್ಲೇ ಹೂಮಳೆ ಕರೆವೇ.. ಹೆಣ್ಣು : ನೀನೇಕೆ ಜೊತೆಯಲೀ ಬರುವೇ
ಗಂಡು : ಕಣ್ಣಲ್ಲಿ ಕಥೆಯನೂ ನುಡಿವೇ .. ಹೆಣ್ಣು : ಹುಡುಗಾಟ ನೀನಗಿದು ತರವೇ..
ಗಂಡು : ಪ್ರೇಮದಲ್ಲಿ ಪ್ರೇಮವಾಗಿ ಕೂಡಿದಂತ ಜೀವ ನೀನೇ
ಬಳೆ ತೊಟ್ಟ ಕೈಗಳಲೀ ಸಾಗದಿದೂ ಎಲೇ . ಹೆಣ್ಣೇ
ನೀ ಬಂದೂ ಕೈ ಮುಗಿದೂ ಬೇಡಬೇಕು ನನ್ನನ್ನೇ..
ಹೆಣ್ಣು: ಭಲೇ ಶೂರ ಗಂಡಿನ ಸಾಹಸವೂ ಬಲು ಚೆನ್ನ..
ನಮ್ಮ ಬದುಕು (೧೯೭೧) - ನೀರಿಗಾಗಿ ಹೋಗು ಹೆಣ್ಣೇ
ಸಂಗೀತ : ಆರ್.ರತ್ನ ಸಾಹಿತ್ಯ : ಎಂ.ಏನ್.ಆರಾಧ್ಯ ಗಾಯನ : ಪೀಠಾಪುರಂ
ಹೊಯ್ ನೀರಿಗಾಗಿ ಹೋಗು ಹೆಣ್ಣೇ ಯಾರಿಗಾಗಿ ನಿಂತೇ ರನ್ನೇ
ನೀರಿಗಾಗಿ ಹೋಗು ಹೆಣ್ಣೇ ಯಾರಿಗಾಗಿ ನಿಂತೇ ರನ್ನೇ
ಓರೇ ನೋಟ ಬೀರೋ ನಿನ್ನ ವೀರ ಯಾವೋನೇ ಹಮ್ಮಿರ ಯಾವೋನೇ
ಏರಿ ಬಂದ ವಯಸ್ಸಿನಲೀ ಮೀರಿ ನಿಂತ ಮನಸಿನಲೀ
ಸಹಜ ಬರೋ ದಾರೀಲಿ ಯಾರನ್ನ ಕಾಣಬೇಕೇ .. ಎಂಥ ಚೋರನ ನೋಡಬೇಕೇ

ನೀರಿಗಾಗಿ ಹೋಗು ಹೆಣ್ಣೇ ಯಾ..
------------------------------------------------------------------------------------------------------------------
ನಮ್ಮ ಬದುಕು (೧೯೭೧) - ಜಯವಾಗಲೀ ವೀರಾಧಿವೀರನಿಗೇ
ಸಂಗೀತ : ಆರ್.ರತ್ನ ಸಾಹಿತ್ಯ : ಸಿ.ವಿ.ಶಿವಶಂಕರ ಗಾಯನ : ಪಿ.ಲೀಲಾ,
ಜಯವಾಗಲೀ ವೀರಾಧಿವೀರನಿಗೇ ವಿಶ್ವಪ್ರತಾಪನಿಗೇ ವಿಖ್ಯಾತ ಭೂಪನಿಗೇ .. ಏಏಏಏಏ
ಔಲಸ್ಯ ಕುಲಮಣಿಗೆ ಚೌಡ ವಿದ್ಯಾ ಧಣಿಗೆ ಪರಶಿವನ ವರಗುಣಿಗೇ .. ಜಯವಾಗಲೀ ..
ತನನನನನಂ ತನನನನನಂ ತನನನನನಂ ದತ್ತಿತ್ತ ತರಿಗಿಡ ತಕದಿತಂ ತರಿಗಿಡತರಿಗಿಡ ತೊಂ
ತರಿಗಿಡ ತಕದಿತಂ ತರಿಗಿಡತರಿಗಿಡ ತೊಂ
ಚತುರವೇದ ಶ್ರುತಿ ಶೀಲ ಸಮಗಾನ ಪ್ರಿಯಾಲೋಲ ವೃತನಿಯಮ ಪರಿಪಾಲ ವಾಗ್ಮನ ನಯಮಾಲಾ

ಲಂಕೆಯ ಭೂಪಾಲ ನಮೋ ನಮೋ ರಸಿಕತೆಯ ಚತುರ ನಮೋ ನಮೋ
ಕೈಕಸೇ ವೃತವನೇ ಪೂರ್ಣಗೊಳಿಸಲೂ ಕುಲದೈವ ಒಲುಮೆಗೇ ಶಿರವನೇ ಬಲಿ ಇಟ್ಟೇ

ಕೈಲಾಸ ಗಿರಿಯನೇ ಕೈಯಿಂದಲೇ ಎತ್ತೀ ..
ಕೈಲಾಸ ಗಿರಿಯನೇ ಕೈಯಿಂದಲೇ ಎತ್ತೀ ನಮೋಯಿಯ ಕರುಣೆಯ ಕ್ಷಣದಲೇ ಗಳಿಸಿದೆ

(ಸ್ವರ )
ಪಾರ್ವತ ದೇವಿಯ ಪರಶಿವನಿಂಪಡೆವ ಉಜ್ವಲ ತಪದಲಿ ಉತೀರ್ಣನೀನಾದೇ

ಭೂಕೈಲಾಸದ ಭವ್ಯ ಇತಿಹಾಸವ ಗೋಕರ್ಣ ಕ್ಷೇತ್ರದೇ ಸಾಕ್ಷಿಯಾಗಿಸಿದೇ..

ನಮ್ಮ ಬದುಕು (೧೯೭೧) - ಹೆಣ್ಣಿಗೇ ಶೀಲವೇ
ಸಂಗೀತ : ಆರ್.ರತ್ನ ಸಾಹಿತ್ಯ : ಎಂ.ಏನ್.ಆರಾಧ್ಯ ಗಾಯನ : ಎ.ಪಿ.ಕೋಮಲ
ಹೆಣ್ಣಿಗೇ ಶೀಲವೇ ಹಿರಿಯುಡಿಗೇ ಅದರನುಭವ ಸಾರವೇ ಸಿರಿ ನುಡಿಗೇ

ಬಣ್ಣಿಸಿ ಹಾಡಲೂ ಅಡಿಗಡಿಗೆ ಮನ ಉನ್ನತಿ ಕಾಣದೇ ಕಡೆಕಡೆಗೇ

ನಮ್ಮ ಬದುಕು (೧೯೭೧) - ಎಲ್ಲಾ ನಾನೇ ಎಲ್ಲಾ ನಮ್ಮದೇ
ಸಂಗೀತ : ಆರ್.ರತ್ನ ಸಾಹಿತ್ಯ : ಎಂ.ಏನ್.ಆರಾಧ್ಯ ಗಾಯನ : ಪಿ.ಬಿ.ಶ್ರೀನಿವಾಸ, ಎಲ್.ಆರ್.ಈಶ್ವರಿ
ಹೆಣ್ಣು : ಎಲ್ಲಾ ನಾನೇ ಗಂಡು : ಎಲ್ಲಾ ನಮ್ಮದೇ
ಇಬ್ಬರು : ಎಲ್ಲರ ಅಧಿಪತಿ ನಾನಿಂದೇ ಅನ್ನೋ ಹಮ್ಮು ಇನ್ನೂ ಏನೋ
ಹೆಣ್ಣು ಹೊನ್ನು ನಿನಗೆಂದೇ ಮಣ್ಣಿನ ದೇಹ ಸ್ಥಿರವೇಲ್ಲವೇ
ಎಲ್ಲರ ಅಧಿಪತಿ ನಾನಿಂದೇ ಅನ್ನೋ ಹಮ್ಮು ಇನ್ನೂ ಏನೋ

ಹೆಣ್ಣು : ಕಣ್ಣು ಮನಸೂ ನಾಲಗೇ ಹೊಲಸೂ ಗೆಲ್ಲೋ ಶಕ್ತಿ ನಿನ್ನಲ್ಲಿದೆಯೇ
ಕಣ್ಣು ಮನಸೂ ನಾಲಗೇ ಹೊಲಸೂ ಗೆಲ್ಲೋ ಶಕ್ತಿ ನಿನ್ನಲ್ಲಿದೆಯೇ
ಗಂಡು : ಬುಡಕೆ ಕೊಡಲಿ ಆಪತ್ತೂ ..
ಹೆಣ್ಣು : ಅಬಲೇ ಮುನಿದರೇ ಪ್ರಭಲೇ ಎಲ್ಲವೇ ಇದರೀತಿಹಾಸವೂ ಹೊಸದೇನೋ
ಅಬಲೇ ಮುನಿದರೇ ಪ್ರಭಲೇ ಎಲ್ಲವೇ ಇದರೀತಿಹಾಸವೂ ಹೊಸದೇನೋ
ಗಂಡು : ಅಬಲ ಪ್ರಭಲರ ಅಂತರದಲ್ಲೀ...
ಅಬಲ ಪ್ರಭಲರ ಅಂತರದಲ್ಲೀ ಇರುವ ಮರ್ಮದ ಮುಸುಕೆನೋ
ಹೆಣ್ಣು : ಇರುವ ಮರ್ಮದ ಮುಸುಕೆನೋ

ಎಲ್ಲಾ ನಾನೇ ಎಲ್ಲಾ ನಮದೇ.... ಎಲ್ಲಾ ನಾನೇ ಎಲ್ಲಾ ನಮದೇ....

- ಕೊಕ್ಕೋ ಕೋ ಕೂಗುತಿದೆ
- ನನ್ನಂತೇ ನೀನೂ ಹೆಣ್ಣೇ
- ಬಳೆ ತೊಟ್ಟ ಕೈಯ್ಯಿಗಳಲ್ಲಿ
- ನೀರಿಗಾಗಿ ಹೋಗು ಹೆಣ್ಣೇ
- ಜಯವಾಗಲೀ ವೀರಾಧಿವೀರನಿಗೇ
- ಹೆಣ್ಣಿಗೇ ಶೀಲವೇ
- ಎಲ್ಲಾ ನಾನೇ ಎಲ್ಲಾ ನಮ್ಮದೇ
- ಹಾಯ್ ಹಾಯ್ ಎಂದರೇನೇ ಲವ್ವಿನ ಲಹರಿಗೆ ಬಾ

ಭಲೇ ಶೂರ ಗಂಡಿನ ಸಾಹಸವೂ ಬಲು ಚೆನ್ನ..
-------------------------------------------------------------------------------------------------------------ನಮ್ಮ ಬದುಕು (೧೯೭೧) - ನೀರಿಗಾಗಿ ಹೋಗು ಹೆಣ್ಣೇ
ಸಂಗೀತ : ಆರ್.ರತ್ನ ಸಾಹಿತ್ಯ : ಎಂ.ಏನ್.ಆರಾಧ್ಯ ಗಾಯನ : ಪೀಠಾಪುರಂ
ಹೊಯ್ ನೀರಿಗಾಗಿ ಹೋಗು ಹೆಣ್ಣೇ ಯಾರಿಗಾಗಿ ನಿಂತೇ ರನ್ನೇ
ನೀರಿಗಾಗಿ ಹೋಗು ಹೆಣ್ಣೇ ಯಾರಿಗಾಗಿ ನಿಂತೇ ರನ್ನೇ
ಓರೇ ನೋಟ ಬೀರೋ ನಿನ್ನ ವೀರ ಯಾವೋನೇ ಹಮ್ಮಿರ ಯಾವೋನೇ
ಏರಿ ಬಂದ ವಯಸ್ಸಿನಲೀ ಮೀರಿ ನಿಂತ ಮನಸಿನಲೀ
ಸಹಜ ಬರೋ ದಾರೀಲಿ ಯಾರನ್ನ ಕಾಣಬೇಕೇ .. ಎಂಥ ಚೋರನ ನೋಡಬೇಕೇ
ಹೊಯ್ ನೀರಿಗಾಗಿ ಹೋಗು ಹೆಣ್ಣೇ ಯಾರಿಗಾಗಿ ನಿಂತೇ ರನ್ನೇ
ನೀರಿಗಾಗಿ ಹೋಗು ಹೆಣ್ಣೇ ಯಾರಿಗಾಗಿ ನಿಂತೇ ರನ್ನೇ
ಹಿತ್ತಲನಿಂದ ಬಿಟ್ಟ ಕಣ್ಣ ಗುಟ್ಟನಲ್ಲೇ ಗುಣವಿಲ್ಲ
ಒಟ್ಟನಲ್ಲಿ ನೆಕ್ಕವೊಯ್ತೋ ನಿನ್ನ ಮ್ಯಾಲೇ ನನ್ನ ಪ್ರಾಣ... ಆಆಆ
ಕಷ್ಟವೇನೋ ಸುಖವೇನೋ ಥಟ್ಟಂತ ಹೇಳಬಿಟ್ಟರೇ
ಇಷ್ಟಾರ್ಥ ಪೂರೈಸೋ ಮೆಟ್ಟಲ ಹತ್ತೋಣ ಚಿನ್ನ ಮೆಟ್ಟಲ ಹತ್ತೋಣ... ಆಆಆ
ನೀರಿಗಾಗಿ ಹೋಗು ಹೆಣ್ಣೇ ಯಾರಿಗಾಗಿ ನಿಂತೇ ರನ್ನೇ
ನೀರಿಗಾಗಿ ಹೋಗು ಹೆಣ್ಣೇ ಯಾರಿಗಾಗಿ ನಿಂತೇ ರನ್ನೇ
ಬಾಳದೋಣಿ ಬಳಿಯಲ್ಲಿ ಹಾಲುಜೇನು ಹರಿವಲ್ಲಿ ಕೋಲ್ಮಿಂಚು ಹೊಳೆವಲ್ಲಿ
ಮಾಲೆ ಕಟ್ಟೋಣ ನಮ್ಮ ಗೋಲ ಮುಟ್ಟೋಣ .. ಓಹೋಹೋ
ಕೋಲ್ಮಿಂಚು ಹೊಳೆವಲ್ಲಿ ಮಾಲೆ ಕಟ್ಟೋಣ ನಮ್ಮ ಗೋಲ ಮುಟ್ಟೋಣ ..
ಮಾತನಾಡೇ.. ಅತ್ತೇ ಮಗಳೇ ಸೋತು ನೋಡೇ ಮುತ್ತಿನ ಹರಳೇ
ಏತಿಕಿಂತ ಮೌನ ಹೇಳೇ ಬಿಣ್ಣಾನೇ ಕಣ್ಣ ಸನ್ನೆ ಜಾಣೇ
ರಿಗಾಗಿ ಹೋಗು ಹೆಣ್ಣೇ ಯಾರಿಗಾಗಿ ನಿಂತೇ ರನ್ನೇನೀರಿಗಾಗಿ ಹೋಗು ಹೆಣ್ಣೇ ಯಾರಿಗಾಗಿ ನಿಂತೇ ರನ್ನೇ
ಓರೇ ನೋಟ ಬೀರೋ ನಿನ್ನ ವೀರ ಯಾವೋನೇ ಹಮ್ಮಿರ ಯಾವೋನೇ
ನೀರಿಗಾಗಿ ಹೋಗು ಹೆಣ್ಣೇ ಯಾರಿಗಾಗಿ ನಿಂತೇ ರನ್ನೇ
ನೀರಿಗಾಗಿ ಹೋಗು ಹೆಣ್ಣೇ ಯಾ..
------------------------------------------------------------------------------------------------------------------
ನಮ್ಮ ಬದುಕು (೧೯೭೧) - ಜಯವಾಗಲೀ ವೀರಾಧಿವೀರನಿಗೇ
ಸಂಗೀತ : ಆರ್.ರತ್ನ ಸಾಹಿತ್ಯ : ಸಿ.ವಿ.ಶಿವಶಂಕರ ಗಾಯನ : ಪಿ.ಲೀಲಾ,
ಜಯವಾಗಲೀ ವೀರಾಧಿವೀರನಿಗೇ ವಿಶ್ವಪ್ರತಾಪನಿಗೇ ವಿಖ್ಯಾತ ಭೂಪನಿಗೇ .. ಏಏಏಏಏ
ಔಲಸ್ಯ ಕುಲಮಣಿಗೆ ಚೌಡ ವಿದ್ಯಾ ಧಣಿಗೆ ಪರಶಿವನ ವರಗುಣಿಗೇ .. ಜಯವಾಗಲೀ ..
ತನನನನನಂ ತನನನನನಂ ತನನನನನಂ ದತ್ತಿತ್ತ ತರಿಗಿಡ ತಕದಿತಂ ತರಿಗಿಡತರಿಗಿಡ ತೊಂ
ತರಿಗಿಡ ತಕದಿತಂ ತರಿಗಿಡತರಿಗಿಡ ತೊಂ
ಚತುರವೇದ ಶ್ರುತಿ ಶೀಲ ಸಮಗಾನ ಪ್ರಿಯಾಲೋಲ ವೃತನಿಯಮ ಪರಿಪಾಲ ವಾಗ್ಮನ ನಯಮಾಲಾ
ಚತುರವೇದ ಶ್ರುತಿ ಶೀಲ ಸಮಗಾನ ಪ್ರಿಯಾಲೋಲ ವೃತನಿಯಮ ಪರಿಪಾಲ ವಾಗ್ಮನ ನಯಮಾಲಾ
ಲಂಕೆಯ ಭೂಪಾಲ ನಮೋ ನಮೋ ರಸಿಕತೆಯ ಚತುರ ನಮೋ ನಮೋ
ಕೈಕಸೇ ವೃತವನೇ ಪೂರ್ಣಗೊಳಿಸಲೂ ಕುಲದೈವ ಒಲುಮೆಗೇ ಶಿರವನೇ ಬಲಿ ಇಟ್ಟೇ
ಕೈಕಸೇ ವೃತವನೇ ಪೂರ್ಣಗೊಳಿಸಲೂ ಕುಲದೈವ ಒಲುಮೆಗೇ ಶಿರವನೇ ಬಲಿ ಇಟ್ಟೇ
ಕೈಲಾಸ ಗಿರಿಯನೇ ಕೈಯಿಂದಲೇ ಎತ್ತೀ ..
ಕೈಲಾಸ ಗಿರಿಯನೇ ಕೈಯಿಂದಲೇ ಎತ್ತೀ ನಮೋಯಿಯ ಕರುಣೆಯ ಕ್ಷಣದಲೇ ಗಳಿಸಿದೆ
ಲಂಕೆಯ ಭೂಪಾಲ ನಮೋ ನಮೋ ರಸಿಕತೆಯ ಚತುರ ನಮೋ ನಮೋ
(ಸ್ವರ )
ಪಾರ್ವತ ದೇವಿಯ ಪರಶಿವನಿಂಪಡೆವ ಉಜ್ವಲ ತಪದಲಿ ಉತೀರ್ಣನೀನಾದೇ
ಪಾರ್ವತ ದೇವಿಯ ಪರಶಿವನಿಂಪಡೆವ ಉಜ್ವಲ ತಪದಲಿ ಉತೀರ್ಣನೀನಾದೇ
ಭೂಕೈಲಾಸದ ಭವ್ಯ ಇತಿಹಾಸವ ಗೋಕರ್ಣ ಕ್ಷೇತ್ರದೇ ಸಾಕ್ಷಿಯಾಗಿಸಿದೇ..
ಭೂಕೈಲಾಸದ ಭವ್ಯ ಇತಿಹಾಸವ ಗೋಕರ್ಣ ಕ್ಷೇತ್ರದೇ ಸಾಕ್ಷಿಯಾಗಿಸಿದೇ..
ಲಂಕೆಯ ಭೂಪಾಲ ನಮೋ ನಮೋ ರಸಿಕತೆಯ ಚತುರ ನಮೋ ನಮೋ
(ಸ್ವರ )
ಲಂಕೆಯ ಭೂಪಾಲ ನಮೋ ನಮೋ ರಸಿಕತೆಯ ಚತುರ ನಮೋ ನಮೋ
----------------------------------------------------------------------------------------------------------------
ನಮ್ಮ ಬದುಕು (೧೯೭೧) - ಹೆಣ್ಣಿಗೇ ಶೀಲವೇ
ಸಂಗೀತ : ಆರ್.ರತ್ನ ಸಾಹಿತ್ಯ : ಎಂ.ಏನ್.ಆರಾಧ್ಯ ಗಾಯನ : ಎ.ಪಿ.ಕೋಮಲ
ಹೆಣ್ಣಿಗೇ ಶೀಲವೇ ಹಿರಿಯುಡಿಗೇ ಅದರನುಭವ ಸಾರವೇ ಸಿರಿ ನುಡಿಗೇ
ಹೆಣ್ಣಿಗೇ ಶೀಲವೇ ಹಿರಿಯುಡಿಗೇ ಅದರನುಭವ ಸಾರವೇ ಸಿರಿ ನುಡಿಗೇ
ಬಣ್ಣಿಸಿ ಹಾಡಲೂ ಅಡಿಗಡಿಗೆ ಮನ ಉನ್ನತಿ ಕಾಣದೇ ಕಡೆಕಡೆಗೇ
ಹೆಣ್ಣಿಗೇ ಶೀಲವೇ ಹಿರಿಯುಡಿಗೇ ಅದರನುಭವ ಸಾರವೇ ಸಿರಿ ನುಡಿಗೇ
ಪುರುಷನೇ ನಾರಿಯ ನಿಜ ಜೀವ ಅದು ಪ್ರಕೃತಿಯ ರೂಪದ ವಶಭಾವ
ಪರಿ ಪರಿ ಪಾತ್ರದ ಪತಿ ನೋವ ಪಡೆದಲ್ಲದೇ ಬಾರದೂ ಅನುಭಾವ
ಹೆಣ್ಣಿಗೇ ಶೀಲವೇ ಹಿರಿಯುಡಿಗೇ ಅದರನುಭವ ಸಾರವೇ ಸಿರಿ ನುಡಿಗೇ
ಗಂಡನ ವಂಚಿಪ ಗೃಹ ಗೌರಿ ಅವ ಹೆಂಡತಿಯಾದರೂ ಮನೇ ಮಾರಿ
ಕಂಡವ ಆಶಿಪ ಕುಲನಾರಿ ಇವ್ ಖಂಡಿತ ನಿಲ್ಲದ ಕಡುಗಾವಿ
ಹೆಣ್ಣಿಗೇ ಶೀಲವೇ ಹಿರಿಯುಡಿಗೇ ಅದರನುಭವ ಸಾರವೇ ಸಿರಿ ನುಡಿಗೇ
ಗರತಿಯ ಲಕ್ಷಣ ಗಾಂಭೀರ್ಯ ಅದು ಘನತರ ಗೌರವದೂ ಔದಾರ್ಯ
ಗಳಿಕೆಯ ವೀಕ್ಷಣ ಚಾತುರ್ಯ ಮನಸೆಳೆಯುವ ಸಾಧನ ಸೌಂದರ್ಯ
ಹೆಣ್ಣಿಗೇ ಶೀಲವೇ ಹಿರಿಯುಡಿಗೇ ಅದರನುಭವ ಸಾರವೇ ಸಿರಿ ನುಡಿಗೇ
ಬಣ್ಣಿಸಿ ಹಾಡಲೂ ಅಡಿಗಡಿಗೆ ಮನ ಉನ್ನತಿ ಕಾಣದೇ ಕಡೆಕಡೆಗೇ
ಹೆಣ್ಣಿಗೇ ಶೀಲವೇ ಹಿರಿಯುಡಿಗೇ ಅದರನುಭವ ಸಾರವೇ ಸಿರಿ ನುಡಿಗೇ
ಹೆಣ್ಣಿಗೇ ಶೀಲವೇ ಹಿರಿಯುಡಿಗೇ ಅದರನುಭವ ಸಾರವೇ ಸಿರಿ ನುಡಿಗೇ
------------------------------------------------------------------------------------------------------------------
ನಮ್ಮ ಬದುಕು (೧೯೭೧) - ಎಲ್ಲಾ ನಾನೇ ಎಲ್ಲಾ ನಮ್ಮದೇ
ಸಂಗೀತ : ಆರ್.ರತ್ನ ಸಾಹಿತ್ಯ : ಎಂ.ಏನ್.ಆರಾಧ್ಯ ಗಾಯನ : ಪಿ.ಬಿ.ಶ್ರೀನಿವಾಸ, ಎಲ್.ಆರ್.ಈಶ್ವರಿ
ಹೆಣ್ಣು : ಎಲ್ಲಾ ನಾನೇ ಗಂಡು : ಎಲ್ಲಾ ನಮ್ಮದೇ
ಇಬ್ಬರು : ಎಲ್ಲರ ಅಧಿಪತಿ ನಾನಿಂದೇ ಅನ್ನೋ ಹಮ್ಮು ಇನ್ನೂ ಏನೋ
ಹೆಣ್ಣು ಹೊನ್ನು ನಿನಗೆಂದೇ ಮಣ್ಣಿನ ದೇಹ ಸ್ಥಿರವೇಲ್ಲವೇ
ಎಲ್ಲರ ಅಧಿಪತಿ ನಾನಿಂದೇ ಅನ್ನೋ ಹಮ್ಮು ಇನ್ನೂ ಏನೋ
ಹೆಣ್ಣು ಹೊನ್ನು ನಿನಗೆಂದೇ ಮಣ್ಣಿನ ದೇಹ ಸ್ಥಿರವೇಲ್ಲವೇ
ಹೆಣ್ಣು : ಕಣ್ಣು ಮನಸೂ ನಾಲಗೇ ಹೊಲಸೂ ಗೆಲ್ಲೋ ಶಕ್ತಿ ನಿನ್ನಲ್ಲಿದೆಯೇ
ಕಣ್ಣು ಮನಸೂ ನಾಲಗೇ ಹೊಲಸೂ ಗೆಲ್ಲೋ ಶಕ್ತಿ ನಿನ್ನಲ್ಲಿದೆಯೇ
ಗಂಡು : ಹುಟ್ಟು ಸಾವೂ ಬದುಕಿನ ನೋವೂ..
ಹುಟ್ಟು ಸಾವೂ ಬದುಕಿನ ನೋವೂ ಅಳಿಯೋ ಯುಕ್ತಿ ಬಳಿಯಿದೆಯೇ
ಹೆಣ್ಣು : ಅಳಿಯೋ ಶಕ್ತಿ ಉಳಿದಿದಿಯೇ..
ಗಂಡು : ಹರೆಯದ ಇರುಳೂ ಮುಪ್ಪಿನ ಹಗಲೂ ಕರೆಯೋ ಕಾಲದ ಅರಿವಿದೆಯೇ..
ಹರೆಯದ ಇರುಳೂ ಮುಪ್ಪಿನ ಹಗಲೂ ಕರೆಯೋ ಕಾಲದ ಅರಿವಿದೆಯೇ..
ಹೆಣ್ಣು : ನಲಿಯೋ ಮೃತ್ಯೂ ನೀಡೋ ಮುತ್ತೋ....
ನಲಿಯೋ ಮೃತ್ಯೂ ನೀಡೋ ಮುತ್ತೋ ಬುಡಕೆ ಕೊಡಲಿ ಆಪತ್ತೂ ..ಹುಟ್ಟು ಸಾವೂ ಬದುಕಿನ ನೋವೂ ಅಳಿಯೋ ಯುಕ್ತಿ ಬಳಿಯಿದೆಯೇ
ಹೆಣ್ಣು : ಅಳಿಯೋ ಶಕ್ತಿ ಉಳಿದಿದಿಯೇ..
ಗಂಡು : ಹರೆಯದ ಇರುಳೂ ಮುಪ್ಪಿನ ಹಗಲೂ ಕರೆಯೋ ಕಾಲದ ಅರಿವಿದೆಯೇ..
ಹರೆಯದ ಇರುಳೂ ಮುಪ್ಪಿನ ಹಗಲೂ ಕರೆಯೋ ಕಾಲದ ಅರಿವಿದೆಯೇ..
ಹೆಣ್ಣು : ನಲಿಯೋ ಮೃತ್ಯೂ ನೀಡೋ ಮುತ್ತೋ....
ಗಂಡು : ಬುಡಕೆ ಕೊಡಲಿ ಆಪತ್ತೂ ..
ಹೆಣ್ಣು : ಅಬಲೇ ಮುನಿದರೇ ಪ್ರಭಲೇ ಎಲ್ಲವೇ ಇದರೀತಿಹಾಸವೂ ಹೊಸದೇನೋ
ಅಬಲೇ ಮುನಿದರೇ ಪ್ರಭಲೇ ಎಲ್ಲವೇ ಇದರೀತಿಹಾಸವೂ ಹೊಸದೇನೋ
ಗಂಡು : ಅಬಲ ಪ್ರಭಲರ ಅಂತರದಲ್ಲೀ...
ಅಬಲ ಪ್ರಭಲರ ಅಂತರದಲ್ಲೀ ಇರುವ ಮರ್ಮದ ಮುಸುಕೆನೋ
ಹೆಣ್ಣು : ಇರುವ ಮರ್ಮದ ಮುಸುಕೆನೋ
ಇಬ್ಬರು : ಎಲ್ಲರ ಅಧಿಪತಿ ನಾನಿಂದೇ ಅನ್ನೋ ಹಮ್ಮು ಇನ್ನೂ ಏನೋ
ಹೆಣ್ಣು ಹೊನ್ನು ನಿನಗೆಂದೇ ಮಣ್ಣಿನ ದೇಹ ಸ್ಥಿರವೇಲ್ಲವೇ
ಎಲ್ಲಾ ನಾನೇ ಎಲ್ಲಾ ನಮದೇ.... ಎಲ್ಲಾ ನಾನೇ ಎಲ್ಲಾ ನಮದೇ....
ಎಲ್ಲಾ ನಾನೇ ಎಲ್ಲಾ ನಮದೇ.... ಎಲ್ಲಾ ನಾನೇ ಎಲ್ಲಾ ನಮದೇ....
-----------------------------------------------------------------------------------------------------------------
ನಮ್ಮ ಬದುಕು (೧೯೭೧) - ಹಾಯ್ ಹಾಯ್ ಎಂದರೇನೇ ಲವ್ವಿನ ಲಹರಿಗೆ ಬಾ
ಸಂಗೀತ : ಆರ್.ರತ್ನ ಸಾಹಿತ್ಯ : ಸಿ.ವಿ.ಶಿವಶಂಕರ ಗಾಯನ : ಎಲ್.ಆರ್.ಈಶ್ವರಿ
ಹಾಯ್... ಹಾಯ್ ಹಾಯ್ ಎಂದರೇನೇ ಲವ್ವಿನ ಲಹರಿಗೆ ಬಾಯ್
ಹಾಯ್ ಹಾಯ್ ಎಂದರೇನೇ ರೋಮ್ಯಾನ್ಸಿನ ಬುಗುರಿಗೆ ಜಾಯ್
ಹಾಯ್ ಹೋಯಿನ ಹ್ಯಾಪಿ ನೆಸ್ಸಿಗೇ ಜೊತೆ ಗಾರ್ನಲ್ ಎನುತಿದೆ
ರಸಿಕರ ಹೊಸರಸ ರಾಗದ ಹಾರತು ರಾಯ್
ಹಾಯ್ ಹಾಯ್ ಎಂದರೇನೇ ಲವ್ವಿನ ಲಹರಿಗೆ ಬಾಯ್
ಪ್ರೇಮ ಎಂಬುದೂ ಕಾಮದ ಕಂತೆ ಅಂದರೆ ಕೋಪ ಕೆಲವರಿಗೇ ...
ಕಾಮವಿಲ್ಲದ ಪ್ರೇಮದಲೇನಿದೆ ಅಂದರೆ ತಾಪ ಹಲವರಿಗೇ ...
ಕಾಮ ಪ್ರೇಮದ ನೇಮದ ಕುಣಿಕೆಯ ನಾಮದಲಿರುವುದೇ ಬಲು ಬೆರೆಕೆ...
ಆ ಭೂಮಿಯು ಇರುವುದೇ ಕಲೆಯೆರೆಗೇ
ಈ ಬೆರೆಕೆ ಮಾತಿನ ಅರಿಕೆ ನೀತಿಯ ಗುರಿಕೆ ಆಟಕೇ ಭಲಾ ... ಆ...
ಹೆಣ್ಣು ಎಂದರೇ ಹರಿಹರ ಬ್ರಹ್ಮರ ಕಣ್ಣೂ ಕೆಡುವುದಂತೇ ...
ಹೊನ್ನ ಕಂಡರೇ ಹುಚ್ಚರ ಬೆಪ್ಪರ ಎದೆಯೂ ಬೀರಿವುದಂತೇ ..
ಹೆಣ್ಣು ಹೊನ್ನಿನ ಮಣ್ಣಿನ ಹಂಬಲ ಬಿಟ್ಟವರಾರೋ ಅಣಲ್ಲಿಕ್ಕೇ ...
ಸುಟ್ಟವರಾರೋ ಅಣಲ್ಲಿಕ್ಕೇ ...
ಬಣ್ಣ ಬಣ್ಣದ ಶಾಸ್ತ್ರ ಪುರಾಣವು ತೇಗುತಿದೆ ಬಾಯ್ ಬಾಯ್ .. ಓ...
ಹಾಯ್ ಹಾಯ್ ಎಂದರೇನೇ ಲವ್ವಿನ ಲಹರಿಗೆ ಬಾಯ್
ಹಾಯ್ ಹಾಯ್ ಎಂದರೇನೇ ರೋಮ್ಯಾನ್ಸಿನ ಬುಗುರಿಗೆ ಜಾಯ್
-----------------------------------------------------------------------------------------------------
No comments:
Post a Comment