ನನ್ನ ಪ್ರತಿಜ್ಞೆ ಚಲನಚಿತ್ರದ ಹಾಡುಗಳು
- ನ್ಯಾಯಕ್ಕೆ ತಲೆ ಬಾಗಿ
- ನಾ ಕೊಟ್ಟೆ ಅಂದರೇ ಕಲ್ಲಿನ ಕೋಟೆಲೀ
- ಬೀಸುವ ಗಾಳಿ ತಡೆಯೋರ
- ಪ್ರೇಮಿಗಳು ಎಂದೂ ಹೆದರುವುದೇ ಇಲ್ಲ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ
ಹೇ.. ಹೇಹೇಹೇಹೇಹೇ ... ಅಹ್ಹಹ್ಹಹ್ಹಹ್ಹ ಹ್ಹಾ..
ನ್ಯಾಯಕೇ ತಲೆ ಬಾಗಿ ಅನ್ಯಾಯಕೇ ಎದುರಾಗಿ
ದುರುಳರನ್ನು ಸದೆಬಡಿವೇ ಸಜ್ಜನರ ಕಂಡು ಕೈಯ್ಯ ಮುಗಿವೇ ..
ಸಜ್ಜನರ ಕಂಡು ಕೈಯ್ಯ ಮುಗಿವೇ ..
ನ್ಯಾಯಕೇ ತಲೆ ಬಾಗಿ ಅನ್ಯಾಯಕೇ ಎದುರಾಗಿ
ದುರುಳರನ್ನು ಸದೆಬಡಿವೇ ಸಜ್ಜನರ ಕಂಡು ಕೈಯ್ಯ ಮುಗಿವೇ ..
ಸಜ್ಜನರ ಕಂಡು ಕೈಯ್ಯ ಮುಗಿವೇ .. ಹೇಹೇಹೇಹೇ... ಹಾಹಾಹಾ.. ಹ್ಹಹ್ಹಹ್ಹಾ..
ಅಹ್ಹಹ್ಹಾ.. ಹ್ಹೇಹ್ಹೇ.. ನಿಜವನೇ ಹೇಳು ಸ್ನೇಹದಿ ಬಾಳು
ನಿಜವನೇ ಹೇಳು ಸ್ನೇಹದಿ ಬಾಳು ಜೊತೆಯವರಲ್ಲಿ ಪ್ರೀತಿಯ ತೋರು
ಹಿಂದೇ ನಿಂತು ನೀ ಚೂರಿಯ ಎಸೆದರೇ ಉಳಿಸೇ ನಿನ್ನ ಕೇಳು.. ಹ್ಹಾ..
ನ್ಯಾಯಕ್ಕೇ ತಲೆ ಬಾಗಿ ಅನ್ಯಾಯಕ್ಕೇ ಎದುರಾಗಿ
ದುರುಳರನ್ನು ಸದೆಬಡಿವೇ ಸಜ್ಜನರ ಕಂಡು ಕೈಯ್ಯ ಮುಗಿವೇ ..
ಸಜ್ಜನರ ಕಂಡು ಕೈಯ್ಯ ಮುಗಿವೇ ..
ಹ್ಹಹ್ಹಹ್ಹಾ ಹ್ಹಾ.. ಅಮ್ಮನ ಮರೆತೂ ಬಾಳುವೇ ಏನೂ ..
ಅಮ್ಮನ ಮರೆತೂ ಬಾಳುವೇ ಏನೂ .. ಕೊಳ್ಳಲು ಬೆಲೆಗೆ ದೊರಕುವಳೇನೂ
ಹೆತ್ತ ಅಮ್ಮನೇ ನಮಗೆ ದೇವರೂ ಸತ್ಯ ನುಡಿವೇ ನಾನು
ನ್ಯಾಯಕ್ಕೇ ತಲೆ ಬಾಗಿ ಅನ್ಯಾಯಕ್ಕೇ ಎದುರಾಗಿ
ದುರುಳರನ್ನು ಸದೆಬಡಿವೇ ಸಜ್ಜನರ ಕಂಡು ಕೈಯ್ಯ ಮುಗಿವೇ ..
ಸಜ್ಜನರ ಕಂಡು ಕೈಯ್ಯ ಮುಗಿವೇ .. ಹೇಹೇಹೇಹೇಹೇ ... ಹ್ಹಹ್ಹಾಹ್ಹಹ್ಹಾ..
------------------------------------------------------------------------------------------------------------
ನನ್ನ ಪ್ರತಿಜ್ಞೆ (೧೯೮೫) - ನಾ ಕೊಟ್ಟೆ ಅಂದರೇ ಕಲ್ಲಿನ ಕೋಟೆಲೀ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಪಿ.ಸುಶೀಲಾ
ಗಂಡು : ನಾ ಕೊಟ್ಟೆ ಅಂದರೇ ಕಲ್ಲಿನ ಕೋಟೆಲೀ ಪುಡಿ ಪುಡಿ ಆದಂತೇ
ನಾ ಇಟ್ಟೆ ಅಂದರೇ ಮನಸೂ ಆಯ್ತು ಮುಗಿದು ಹೋದಂತೇ
ಯಾರಿಗೂ ಹೆದರೋಲ್ಲ ನಾ ಸೋಲೋ ಮಾತೇ ಇಲ್ಲ
ನನ್ನ ನಿನ್ನ ಕೇಳೋರು ಯಾರಿಲ್ಲ... ನನ್ನ ನಿನ್ನ ಹೇಳೋರು ಯಾರಿಲ್ಲ
ಹೆಣ್ಣು : ನಾನು ನಲ್ಲ ಎಂದರೇ ಹಾಲಲೀ ಜೇನು ಬೆರೆತು ಹೋದಂತೇ
ಬೇಕಲ್ಲ ಅಂದರೇ ಭುವಿಗೇ ಸ್ವರ್ಗ ಜಾರಿ ಬಂದಂತೇ
ಯಾರಿಗೂ ಹೆದರೋಲ್ಲ ನಾ ಸೋಲೋ ಮಾತೇ ಇಲ್ಲ
ನನ್ನ ನಿನ್ನಾ ಕೇಳೋರು ಯಾರಿಲ್ಲ.. ನನ್ನ ನಿನ್ನಾ ಕೇಳೋರು ಯಾರಿಲ್ಲ..
ಗಂಡು : ನಮಗಾಗಿ ಈ ರಾತ್ರಿ ಬಂತು ನಮಗಾಗಿ ಬೆಳದಿಂಗಳಾಯ್ತು
ಹೆಣ್ಣು : ತಂಗಾಳಿ ಛಳಿಯನ್ನೂ ತಂತೂ ತನುವೇಕೋ ಹೂವಂತೇ ಆಯ್ತು
ಗಂಡು : ನೀ ಬಂದು ಹಿತವಾಯ್ತು ಸಂತೋಷ ಹೆಚ್ಚಾಯ್ತು ಬಾಳೊಂದು ಹೊಸಗೀತೆಯಾಯ್ತು
ಅರೇ .. ನೀ ಬಂದು ಹಿತವಾಯ್ತು ಸಂತೋಷ ಹೆಚ್ಚಾಯ್ತು ಬಾಳೊಂದು ಹೊಸಗೀತೆಯಾಯ್ತು
ಹೆಣ್ಣು : ಅಹ್ಹಹ್ಹಹ್ ನಾನು ನಲ್ಲ ಎಂದರೇ ಹಾಲಲೀ ಜೇನು ಬೆರೆತು ಹೋದಂತೇ
ಬೇಕಲ್ಲ ಅಂದರೇ ಭುವಿಗೇ ಸ್ವರ್ಗ ಜಾರಿ ಬಂದಂತೇ
ಗಂಡು : ಯಾರಿಗೂ ಹೆದರೋಲ್ಲ ನಾ ಸೋಲೇ ಮಾತೇ ಇಲ್ಲ
ನನ್ನ ನಿನ್ನ ಕೇಳೋರು ಯಾರಿಲ್ಲ... ನನ್ನ ನಿನ್ನ ಕೇಳೋರು ಯಾರಿಲ್ಲ
ಹೆಣ್ಣು : ಈ ಕೆನ್ನೇ ಕೆಂಪಾಯಿತೇನೋ ಮೈಯ್ಯಲ್ಲಿ ಬಿಸಿ ಏರಿತೇನೋ
ಗಂಡು : ಮದ್ದನ್ನು ತರಲಿಲ್ಲವೇನು ನಾ ಮುತ್ತೊಂದ ಕೊಡಲಿಲ್ಲವೇನೋ
ಹೆಣ್ಣು : ಒಲವೆಂಬ ಸುಖವೇನೂ ಮೊದಲಿರಳೂ ಕಥೆ ಏನೂ ನಿನ್ನಿಂದ ಕಂಡಾಯ್ತು ನಾನೂ
ಒಲವೆಂಬ ಸುಖವೇನೂ ಮೊದಲಿರಳೂ ಕಥೆ ಏನೂ ನಿನ್ನಿಂದ ಕಂಡಾಯ್ತು ನಾನೂ
ಗಂಡು : ನಾ ಕೊಟ್ಟೆ ಅಂದರೇ ಕಲ್ಲಿನ ಕೋಟೆಲೀ ಪುಡಿ ಪುಡಿ ಆದಂತೇ
ನಾ ಇಟ್ಟೆ ಅಂದರೇ ಮನಸೂ ಆಯ್ತು ಮುಗಿದು ಹೋದಂತೇ
ಯಾರಿಗೂ ಹೆದರೋಲ್ಲ ನಾ ಸೋಲೇ ಮಾತೇ ಇಲ್ಲ
ನನ್ನ ನಿನ್ನ ಕೇಳೋರು ಯಾರಿಲ್ಲ.. ನನ್ನ ನಿನ್ನ ಕೇಳೋರು ಯಾರಿಲ್ಲ
--------------------------------------------------------------------------------------------------------------------------
ನನ್ನ ಪ್ರತಿಜ್ಞೆ (೧೯೮೫) - ಬೀಸುವ ಗಾಳಿ ತಡೆಯೋರ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಕೋರಸ್ : ಅವ್ವ್ .. ಅವ್ವ್ .. ಅವ್ವ್ .. ಅವ್ವ್ .. ಅವ್ವ್ .. ಅವ್ವ್ .. ಅವ್ವ್ .. ಅವ್ವ್ ..
ಗಂಡು : ಬೀಸುವ ಗಾಳಿ ತಡೆಯೋರ ಬೆಂಕಿಯ ಉರಿಯ ಹಿಡಿಯೋರ
ಕಾಲವ ಹಿಡಿದು ನಿಲ್ಲೋರ ನದಿಯನು ಗಿರಿಗೆ ತಳ್ಳೋರ
ನಾನೆಲ್ಲೋ ಕಂಡಿಲ್ಲ .. ಅಂಥೋರೂ ಹುಟ್ಟಿಲ್ಲ..
ಪಪ್ಪ ಪ್ಪಪ್ಪಪ್ಪಪ್ಪ ಪಪಪಾಪಪ ಪಪಪಾಪಪ ಪಪಪಾಪಪ
ಹೆಣ್ಣು : ಬೀಸುವ ಗಾಳಿ ತಡೆಯೋರ ಬೆಂಕಿಯ ಉರಿಯ ಹಿಡಿಯೋರ
ಕಾಲವ ಹಿಡಿದು ನಿಲ್ಲೋರ ನದಿಯನು ಗಿರಿಗೆ ತಳ್ಳೋರ
ನಾನೆಲ್ಲೋ ಕಂಡಿಲ್ಲ .. ಅಂಥೋರೂ ಹುಟ್ಟಿಲ್ಲ..
ಪಪ್ಪ ಪ್ಪಪ್ಪಪ್ಪಪ್ಪ ಪಪಪಪಪ
ಕೋರಸ್ : ಲಾ.. ಲಲ್ಲಲ್ಲ ಲಲಲ ಲಾ ಲಾ ಲಾಲಾ
ಗಂಡು : ಅನುರಾಗವೆನ್ನೋದು ಚಂದ್ರನಂತೇ ಅನುಬಂಧವೇನ್ನೋದು ಕಾಂತಿಯಂತೇ
ಮರಿ ಮೀನ ಬಲೆಯಲ್ಲಿ ಹಾಕಿದಂತೆ ಹುಲಿಯನ್ನು ಸೆರೆಯಲ್ಲಿ ನೂಕಿದಂತೆ
ಹೆಣ್ಣು : ಚಂದ್ರನ ಬಲೆಗೆ ಹಾಕೋರು ಉಂಟೇ ನಮ್ಮನ್ನೂ ಸೆರೆಗೆ ನೂಕೋರೂ ಉಂಟೇ
ಮಂಜನ್ನ ಹಿಡಿಯಲ್ಲಿ ಹಿಡಿಯೋರು ಉಂಟೇ.. ರಪ್ಪಪ್ಪಪ್ಪಪಪಪಪಪ
ಗಂಡು : ಬೀಸುವ ಗಾಳಿ ತಡೆಯೋರ ಹೆಣ್ಣು : ಬೆಂಕಿಯ ಉರಿಯ ಹಿಡಿಯೋರ
ಗಂಡು : ಕಾಲವ ಹಿಡಿದು ನಿಲ್ಲೋರ ಹೆಣ್ಣು : ನದಿಯನು ಗಿರಿಗೆ ತಳ್ಳೋರ
ಗಂಡು : ನಾ ನಿನ್ನ ಕಂಡಿಲ್ಲ .. ಹೆಣ್ಣು : ಅಂಥೋರೂ ಹುಟ್ಟಿಲ್ಲ
ಕೋರಸ್ : ಲಾ.. ಲಲ್ಲಲ್ಲ ಲಲಲ ಲಾ ಲಲಲಲ್ಲಲಲ್ಲ ಲಾ ಲಾಲಾ
ಹೆಣ್ಣು : ಹೂವಲ್ಲಿ ಶ್ರೀಗಂಧ ಕೂಡಿದಂತೇ ನಿನ್ನಲ್ಲಿ ನಾನಿಂದೂ ಸೇರಿ ಹೋದೆ
ಒಂದಾದ ನಮ್ಮನ್ನು ನೋವ ಮಾಡಿದಂತೆ ಕಾದಿದೆ ಭೂಮಿಗೆ ಏಕೇ ಚಿಂತೆಗಂಡು : ಕೈಲಾಗದೋನು ಮೈಯ್ಯಿ ಪರಚಿಕೊಳ್ಳಲೀ
ನಮ್ಮನ್ನು ನೋಡಿ ಕಣ್ಣ ಕಣ್ಣ ಬಿಡಲೀ.. ಓ.. ನಲ್ಲೇ ನಮಗಿನ್ನೂ ಬದುಕೆಲ್ಲ ಜಾಣೆ.. ಹ್ಹಹ್ಹಹ್ಹಹ
ಹೆಣ್ಣು : ಬೀಸುವ ಗಾಳಿ ತಡೆಯೋರ ಗಂಡು : ಬೆಂಕಿಯ ಉರಿಯ ಹಿಡಿಯೋರ
ಹೆಣ್ಣು : ಕಾಲವ ಹಿಡಿದು ನಿಲ್ಲೋರ ಗಂಡು : ನದಿಯನು ಗಿರಿಗೆ ತಳ್ಳೋರ
ಹೆಣ್ಣು : ನಾ ನಿನ್ನ ಕಂಡಿಲ್ಲ .. ಗಂಡು : ಅಂಥೋರೂ ಹುಟ್ಟಿಲ್ಲ
ಹೆಣ್ಣು : ಲಾ..ಲಲಲಲ ಲ್ಲಲ್ಲಲ್ಲಾ
------------------------------------------------------------------------------------------------------------
ನನ್ನ ಪ್ರತಿಜ್ಞೆ (೧೯೮೫) - ಪ್ರೇಮಿಗಳು ಎಂದೂ ಹೆದರುವುದೇ ಇಲ್ಲ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಸುಶೀಲಾ, ರಾಜಕುಮಾರಭಾರತಿ
ಹೆಣ್ಣು : ಆಹಾ.. ಅಹ್ಹಹ್ಹಾ.. ಆಆಆ.. ಆಹಹ್ಹಾಹ್ಹಹ್ಹಾ .. ಪಾ ಮಾ ಗ ನಿ ಪಪ ಮಮ ದದ ನಿನಿ
ಗಂಡು : ಪ್ರೇಮಿಗಳು ಎಂದೂ ಹೆದರುವುದೇ ಇಲ್ಲ ಹೆದರುವರೂ ಎಂದೂ ಪ್ರೇಮಿಗಳೇ ಅಲ್ಲ .. ರುರುರುರೂರು
ಪ್ರೇಮಿಗಳು ಎಂದೂ ಹೆದರುವುದೇ ಇಲ್ಲ ಹೆದರುವರೂ ಎಂದೂ ಪ್ರೇಮಿಗಳೇ ಅಲ್ಲ.. ರುರುರುರೂರು
ಹೆಣ್ಣು : ನಾನು ನೀನು ನಿಜವನೇ ಹೇಳುವುದು ಪ್ರೀತಿ ಪ್ರೇಮ ನಾನು ಬೆಸೆದಿಹುದೂ
ಗಂಡು : ಪ್ರೇಮಕೆ ಎಂದೆಂದೂ ಸಾವೆನ್ನುವುದೂ ಇಲ್ಲ ಸತ್ತರೆ ಆ ಜಯದು ಪ್ರೇಮವೇ ಅಲ್ಲ.. ಜೂಜುಜುಜು
ಪ್ರೇಮಿಗಳು ಎಂದೂ
ಗಂಡು : ಪ್ರೇಮದ ಹಾದಿಯಲೀ ಯಾರೂ ಹೂವನು ಹಾಸಿಲ್ಲ
ಪ್ರೇಮಿಗಳ ಮನದಲ್ಲಿ ಸರಿ ಸಡಗರವೇ ಇಲ್ಲ
ಹೆಣ್ಣು : ಅರಿತು ಬೆರೆತು ನಲಿವ ಕುಣಿವ ಹಾಡೇ ಬದುಕಲ್ಲ
ಒಲವೇ ಜೀವ ಒಲವೇ ದೈವ ಬೇರೆ ಏನಲ್ಲ...
ಗಂಡು : ಪ್ರೇಮಿಗಳು ಎಂದೂ ಹೆದರುವುದೇ ಇಲ್ಲ ಹೆದರುವರೂ ಎಂದೂ ಪ್ರೇಮಿಗಳು ಅಲ್ಲ.. ಜೂಜುಜುಜು
ಪ್ರೇಮಿಗಳು ಎಂದೂ
ಗಂಡು : ಸಿಡಿಲೇ ಬಡಿದರೂ ಕೂಡ ಭಯಪಡರೂ ಪ್ರೇಮಿಗಳು
ಯಮನಿಗೂ ಬೆಚ್ಚುವುದಿಲ್ಲ ಈ ಒಲಿದಾ ಜೀವಿಗಳು
ಹೆಣ್ಣು : ನೋವೋ ನಲಿವೋ ಅಳಿವೋ ಉಳಿವೋ ಎಲ್ಲಾ ಒಂದೇನೆ
ಎಲ್ಲೇ ಇರಲೀ ಹೇಗೆ ಇರಲೀ ಎಲ್ಲಾ ಸುಖವೇನೆ...
ಪ್ರೇಮಿಗಳು ಎಂದೂ ಹೆದರುವುದೇ ಇಲ್ಲ ಹೆದರುವರೂ ಎಂದೂ ಪ್ರೇಮಿಗಳು ಅಲ್ಲ
ಹೆಣ್ಣು : ನಾನು ನೀನು ಇದರಲಿ ಹೇಳುವುದು ಪ್ರೀತಿ ಪ್ರೇಮ ನಾನು ಬೆಸೆದಿರುವುದೂ
ಗಂಡು : ಪ್ರೇಮಕೆ ಎಂದೆಂದೂ ಸಾವೆನ್ನುವುದೇ ಇಲ್ಲ ಸತ್ತರೆ ಆಗದು ಪ್ರೇಮವೇ ಅಲ್ಲ.. ಜೂಜುಜುಜು
ಇಬ್ಬರು : ಪ್ರೇಮಿಗಳು ಎಂದೂ
------------------------------------------------------------------------------------------------------------
No comments:
Post a Comment