- ಓಪನ್ ದಿ ಬಾಟಲ್
- ತಾಜಾ ಸಮಾಚಾರ (ಹೆಣ್ಣು)
- ನಟಸಾರ್ವಭೌಮ
- ತಾಜಾ ಸಮಾಚಾರ
- ಯಾರೋ ನಾನೂ
ನಟಸಾರ್ವಭೌಮ (೨೦೧೯) - ಓಪನ್ ದಿ ಬಾಟಲ್
ಸಂಗೀತ : ಡಿ.ಇಮಾನ ಸಾಹಿತ್ಯ : ಯೋಗರಾಜ ಭಟ್ ಗಾಯನ : ವಿಜಯಪ್ರಕಾಶ
ಎಳೂವರೆಗೇ ತುಟಿ ಒಣಗತ್ತೇ.. ಏನೂ ಮಾಡೋಣ
ಹಾಳು ಎಣ್ಣೆ ಚಟ ಬೀಡಬೇಕು ಕಮ್ಮಿ ಕುಡಿಯೋಣ
ಎಣ್ಣೇ ಬಿಡೋಕ್ಕೇ ಇಟ್ಟಿರುವ ಪಾರ್ಟಿಯಿದೂ ಬನ್ನೀ ಎಣ್ಣೇ ಬಿಡೋಣ
ನಾಳೆಯಿಂದ ನಾವೂ ಬಾಟಲ ಆಣೆ ಕುಡಿಯೋದಿಲ್ಲಾ
ಇಂದೂ ಫೂಲು ಕುಡಿಯೋಣಾ ...ಆಆಆ
ಫ್ರೆಂಡ್ಸ್ ಎಲ್ಲಾ ಕೈ ಹಾಕೀ ಜೋಡುಸ್ರೋ ಟಬೇಲ್
ಓಪನ್ ದಿ ಬಾಟಲ್ .. ಟಲ್.. ಟಲ್.. ಟಲ್.. ಟಲ್..
ಓಪನ್ ದಿ ಬಾಟಲ್ .. ಟಲ್.. ಟಲ್.. ಟಲ್.. ಟಲ್..
ಓಪನ್ ದಿ ಬಾಟಲ್ .. ಟಲ್.. ಟಲ್.. ಟಲ್.. ಟಲ್..
ಓಪನ್ ದಿ ಬಾಟಲ್ .. ಟಲ್.. ಟಲ್.. ಟಲ್.. ಟಲ್..
ಎಳೂವರೆಗೇ ತುಟಿ ಒಣಗತ್ತೇ.. ಏನೂ ಮಾಡೋಣ
ಹಾಳು ಎಣ್ಣೆ ಚಟ ಬೀಡಬೇಕು ಕಮ್ಮಿ ಕುಡಿಯೋಣ
ರಾತ್ರಿ ಹೊತ್ತಲ್ಲಿ ನಮ್ಮ್ ಮಾತೃ ಭಾಷೆ ಕನ್ನಡವೂ
ಯಾಕೋ ಏಕದಮ್ಮೂ ವೀಕ್ ಆಯ್ತದೇ ಎರಡೂ ಪೆಗ್ಗಲೀ
ಹುಡುಗೀರ್ ಜೊತೆ ವಾಟ್ಸಪಲ್ಲಿ ನಾಟೀ ಇಂಗ್ಲೀಷೂ ಸ್ಟಾರ್ಟ್ ಆಯ್ತದೇ
ಈ ಬಿಕಾನಡಿ ಬಾಯಾರಕೆ ಬಾಯಿಗೇ ಮಣ್ಣ ಹಾಕ್ ಸೌತೆಕಾಯಿ ತಿನ್ನಣ್ಣಾ ..
ಆ ಮೂಲೇಲಿ ನಿಂತಿರುವ ಹುಡುಗೀರ ಹತ್ತರ ಹೋಗಿ
ಚೂರು ಕೈಯ್ಯಿ ಚಾಚೋಣ ಕುಣಿಕುಣಿದು ಕೊಡುವ ಕಣ್ಣ ಸಿಗ್ನಲ್
ಓಪನ್ ದಿ ಬಾಟಲ್ .. ಟಲ್.. ಟಲ್.. ಟಲ್.. ಟಲ್..
ಓಪನ್ ದಿ ಬಾಟಲ್ .. ಟಲ್.. ಟಲ್.. ಟಲ್.. ಟಲ್..
ಓಪನ್ ದಿ ಬಾಟಲ್ .. ಟಲ್.. ಟಲ್.. ಟಲ್.. ಟಲ್..
ಓಪನ್ ದಿ ಬಾಟಲ್ .. ಟಲ್.. ಟಲ್.. ಟಲ್.. ಟಲ್..
ಹೇಯ್ಯೀಯೀ.. ಸಾವ್ರ ಜನಮಕ್ಕೂ
ಬಗೆ ಹರಿದಂತ ಮಾತೃ ಕೂಡ
ಮೂರನೇ ಪೆಗ್ಗಲಿ ಸಾಲ್ವೆ ಆಯತದೇ
ಎಲ್ಲೋ ಹೊಂಟೊಂದ ಹಳೇ ಹುಡುಗಿರೆಲ್ಲಾ ನೆನಪಾಗಿಬಿಡ್ತು
ತಿರುಗ ಮಿಡ್ ನೈಟು ಲವ್ ಆಯ್ತದೇ
ಈ ಹೆಂಡ ಹುಡುಗಿ ನೆನಪೂ ಒಂದಕ್ಕಿಂತ ಒಂದೂ ತಾಳೇ ಕೆಡೋ ವಿಚಾರ್
ಹೇಯ್ ಮೋರಿ ದಂಡೇ ಮೇಲೆ ಸೆಮಿನಾರೂ ಮಾಡೋಣ ಎತ್ಕೋ ಬೇಗ ಚಿಪ್ಸೂ ಸೋಡಾ ಪಾರ್ಸೆಲ
---------------------------------------------------------------------------------------------------------------------
ಓಪನ್ ದಿ ಬಾಟಲ್ .. ಟಲ್.. ಟಲ್.. ಟಲ್.. ಟಲ್..
ಓಪನ್ ದಿ ಬಾಟಲ್ .. ಟಲ್.. ಟಲ್.. ಟಲ್.. ಟಲ್..
ಓಪನ್ ದಿ ಬಾಟಲ್ .. ಟಲ್.. ಟಲ್.. ಟಲ್.. ಟಲ್..
ಓಪನ್ ದಿ ಬಾಟಲ್ .. ಟಲ್.. ಟಲ್.. ಟಲ್.. ಟಲ್..
ನಟಸಾರ್ವಭೌಮ (೨೦೧೯) - ತಾಜಾ ಸಮಾಚಾರ (ಹೆಣ್ಣು)
ಸಂಗೀತ : ಡಿ.ಇಮಾನ ಸಾಹಿತ್ಯ : ಜಯಂತ್ ಕಾಯ್ಕಣಿ ಗಾಯನ : ವಂದನಾ ಶ್ರೀನಿವಾಸನ್
ತಾಜಾ ಸಮಾಚಾರ ಹೇಳಲಿ ನಾನು ಯಾರಿಗೇ
ಅನಾಯಾಸವಾಗಿ ಸಿಕ್ಕೇನೂ ನಿನ್ನ ದಾಳಿಗೆ
ಹೃದಯದಾಗದೀ ನಾಜೂಕು ಕೊಡುವೇನು ಕಿವಿಯಲಿ ವರದಿ
ಗುಣಪಡಿಸಲು ನೀ ಬೇಕು ಬರುವುದೇ ನನ್ನಯ ಸರದಿ
ಏದೆಗೋರಗಿ ಆಲಿಸಿ ಚೆಲುವೆ ಮಾಡಿಬಿಡು ತಪಸ್ಸನ್ನೇ ಶುರೂ
ತಾಜಾ ಸಮಾಚಾರ ಹೇಳಲಿ ನಾನು ಯಾರಿಗೇ
ಅನಾಯಾಸವಾಗಿ ಸಿಕ್ಕೇನೂ ನಿನ್ನ ದಾಳಿಗೆ
ಜೊತೆ ನಿಲ್ಲುತ ಕೂರೂತ ನಿನ್ನೋಂದಿಗೆ ಸಖಿ ನಾನಾಗುವೇ
ನಿಪುಣ ಕನಸೆಂಬ ಖಜಾನೆ ಇಗೋ ತುಂಬಿದೆ
ತುಸು ದೂರದರೂ ಕತ್ತಿನ ಘಮಘಮಿಸಿ
ಕವಿದ ಹೆರಳಲ್ಲೀಗ ಕಳೆದೊಗೋದೆ ಪರಮಾನಂದ
ಅರೇ ಬಿರಿಧು ನಗುವ ಸಿಹಿ ಹೂವಂತೇ ಪಿಸು ಮಾತಾಡು
ತುಸು ಜೋರಿಂದ ಮನ ಈಗಾಗಲೇ ತೆರೆದೊತ್ತಿದೆ
ಬರೆಯದಿರುವ ಕಾಗದ
ತಾಜಾ ಸಮಾಚಾರ ಹೇಳಲಿ ನಾನು ಯಾರಿಗೇ
ಅನಾಯಾಸವಾಗಿ ಸಿಕ್ಕೇನೂ ನಿನ್ನ ದಾಳಿಗೆ
ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಿಕೋ ನಿನ್ನ ಮುದ್ದಾಗಿರೋ ನಿಲುವು
ಬರಿದಾದಂತ ಬಾಳಲ್ಲಿ ಬಂದಂತಿದೆ ಬಲು ರೋಮಾಂಚಕ ತಿರುವು
ಗರಿಗೆದರಿ ಸನಿಹ ಕುಣಿದಾಡುತ್ತಾ ಮನ ತನ್ನ ತಾನೇ ನವಿಲಾದಂತೇ
ಅವಿತಿರುವ ಒಲವೂ ಬಯಲಾಗುತ್ತ ಕ್ಷಣ ಇನ್ನಷ್ಟು ನವಿರಾದಂತೆ
ಪುಟ ಅಚ್ಚಾಗಿದೆ ಪಟ ಹೆಚ್ಚಾಗಿದೆ ಎದುರೇ ಇರಲೂ ದೇವತೆ
ತಾಜಾ ಸಮಾಚಾರ ಹೇಳಲಿ ನಾನು ಯಾರಿಗೇ
ಅನಾಯಾಸವಾಗಿ ಸಿಕ್ಕೇನೂ ನಿನ್ನ ದಾಳಿಗೆ
ಹೃದಯದಾಗದೀ ನಾಜೂಕು ಕೊಡುವೇನು ಕಿವಿಯಲಿ ವರದಿ
ಗುಣಪಡಿಸಲು ನೀ ಬೇಕು ಬರುವುದೇ ನನ್ನಯ ಸರದಿ
ಏದೆಗೋರಗಿ ಆಲಿಸಿ ಚೆಲುವೆ ಮಾಡಿಬಿಡು ತಪಸ್ಸನ್ನೇ ಶುರೂ
---------------------------------------------------------------------------------------------------------------------ನಟಸಾರ್ವಭೌಮ (೨೦೧೯) - ನಟಸಾರ್ವಭೌಮ
ಸಂಗೀತ : ಡಿ.ಇಮಾನ ಸಾಹಿತ್ಯ : ಪವನ ಒಡೆಯರ್ ಗಾಯನ : ಸಂಜಿತ್ ಹೆಗ್ಡೆ, ಆಂಟೋನಿ ದಾಸನ್, ಜಿತಿನ ರಾಜ್
ನಟಸಾರ್ವಭೌಮ ಹೀ ಇಸ್ ಕಿಂಗ್ ಆಫ್ ದಿ ಸಿನಿಮಾ ಕಾಲಿಟ್ಟರೇ ಕೇಡಿಗಳೆಲ್ಲಾ ಇನ್ನೂ ಗಪ್ಪುಚಿಪ್ಪು
ಡಾನ್ಸ್ ವಿಥ್ ಅಪ್ಪೂ.. ಡಾನ್ಸ್ ವಿಥ್ ಅಪ್ಪೂ ಓ.. ನಟಸಾರ್ವಭೌಮ ಹೀ ಇಸ್ ಬಾಸ್ ಆಫ್ ದಿ ಕರ್ಮ
ನೋಡ್ರಪ್ಪೋ ಪಾಪಿಗಳೆಲ್ಲಾ ಹೊಂಟ್ರು ಲಾಂಗ್ ಟ್ರಿಪ್ಪೂ
ಡಾನ್ಸ್ ವಿಥ್ ಅಪ್ಪೂ.. ಡಾನ್ಸ್ ವಿಥ್ ಅಪ್ಪೂ ಹಿಡಿದರೇ ಇವನೂ ಪೆನ್ನು ಸೆನ್ಸೆಶನ್ನೂ ನ್ಯೂಸೂ
ಆಗದು ಕೈಯ್ಯಲ್ಲಿ ಅಂತ ಕೂರೋದಿಲ್ಲಾ ಬಾಸೂ ಸೆಂಟ್ರೂ ಸ್ಟೇಟೂ ಡಿಸ್ಟ್ರಿಕ್ಟ್ ತಾಲೂಕ್
ಗ್ರಾಮದಿಂದ ಹಿಡಿದು ಹಳ್ಳಿ ಹೋಬ್ಳಿ ತನಕ ರೀಚ್ ಆಗೋದ್ ಇವನೇ
ಡಾನ್ಸ್ ವಿಥ್ ಅಪ್ಪೂ.. ಡಾನ್ಸ್ ವಿಥ್ ಅಪ್ಪೂ
ನಟಸಾರ್ವಭೌಮ ಹೀ ಇಸ್ ಕಿಂಗ್ ಆಫ್ ದಿ ಸಿನಿಮಾ ಕಾಲಿಟ್ಟರೇ ಕೇಡಿಗಳೆಲ್ಲಾ ಇನ್ನೂ ಗಪ್ಪುಚಿಪ್ಪು
ಡಾನ್ಸ್ ವಿಥ್ ಅಪ್ಪೂ.. ಡಾನ್ಸ್ ವಿಥ್ ಅಪ್ಪೂ
ಸ್ಟೈಲಿನಲ್ಲಿ ಲೇಟೆಸ್ಟು ಸ್ಮೈಲೂ ಅಂತೂ ಬೊಂಬಾಟೂ ಗತ್ತಲ್ಲಿದೆ ಗಮ್ಮತ್ತು ಇಡೀ ದೇಶಕೆ ಅದು ಗೂತ್ತು
ಪೊಲಿಟಿಕ್ಸ್ ಕ್ರಿಮೂ ಸಿನಿಮಾ ಸ್ಪೋರ್ಟ್ಸ್ ಯಾವ್ದು ಇದ್ರುನು ಮಿಸ್ಸೆಯಿಲ್ಲದೇ ಆಗೋಗತ್ತಾರೆ ಇವನಿಗೇ ಫ್ಯಾನ್ಸುಅಲ್ಲೂನು
ಬಂದ ಬಂದ ನೋಡು ಕಾಪಾಡೋನೂ ಮಿಂಚಿನಂತೇ ಬರೋ ತೂಫಾನೂ
ಹೊಡಿ ಹೊಡಿ ನೀ ಬಂದನ್ನೂ ತಡೆ ಯಾಕಿನ್ನೂ ಡಾನ್ಸ್ ವಿಥ್ ಅಪ್ಪೂ.. ಡಾನ್ಸ್ ವಿಥ್ ಅಪ್ಪೂ
ಸ್ಪೀಡನಲ್ಲಿ ಫಾಸ್ಟೆಸ್ಟೂ ಹಿಡಿದೇ ಇಲ್ಲ ರಾಂಗ್ ರೂಟು ಕರ್ನಾಟಕದ ಸಂಪತ್ತೂ
ಮರೆಯೋದಿಲ್ಲಾ ನಿಯತ್ತೂ ಸ್ಟ್ರಿಂಗೂ ಆಪರೇಷನ್ ಮಾಡಿ ಸತ್ಯ ಹೊರಗೆ ಎಳೆಯೋನು
ದುಡಿಮೆಯ ನಂಬಿ ಬದುಕು ಅಂದಾ ಅಣ್ಣಾವರ ಫ್ಯಾನೂ
ದುಡಿಮೆಯ ನಂಬಿ ಬದುಕು ದುಡಿಮೆಯ ನಂಬಿ ಬದುಕು
ಅಡ್ಡಾ ದಿಡ್ಡಿಯಾಗಿ ಬಾಳೋರೆಗೆಲ್ಲಾ ಸುದ್ದಿ ಮಾಡಿ ಬುದ್ದಿ ಕಲಿಸೋನು
ನೋಡಿ ನೋಡಿ ಇವನದೇ ಸೆಪೆರೇಟ್ ರೂಟುಯಿನ್ನೂ
ಡಾನ್ಸ್ ವಿಥ್ ಅಪ್ಪೂ ಡ ಡ ಡ. . ಡಾನ್ಸ್ ವಿಥ್ ಅಪ್ಪೂ
ಕನ್ನಡ ತಾಯ್ನಾಡು ಹರಸಿ ಬೆಳೆಸಿದ ನೆಲೆಬೀಡು
ನಿಮ್ಮೆಲ್ಲರ ಮನೆ ಮಗನಾಗೋ ಭಾಗ್ಯ ನಂದೇ ಇಂದು
ಡಾನ್ಸ್ ವಿಥ್ ಅಪ್ಪೂ. . ಡಾನ್ಸ್ ವಿಥ್ ಅಪ್ಪೂ
ಹಿಡಿದರೇ ಇವನೂ ಪೆನ್ನು ಸೆನ್ಸೆಶನ್ನೂ ನ್ಯೂಸೂ
ಆಗದು ಕೈಯ್ಯಲ್ಲಿ ಅಂತ ಕೂರೋದಿಲ್ಲಾ ಬಾಸೂ ಸೆಂಟ್ರೂ ಸ್ಟೇಟೂ ಡಿಸ್ಟ್ರಿಕ್ಟ್ ತಾಲೂಕ್
ಗ್ರಾಮದಿಂದ ಹಿಡಿದು ಹಳ್ಳಿ ಹೋಬ್ಳಿ ತನಕ ರೀಚ್ ಆಗೋದ್ ಇವನೇ
ಡಾನ್ಸ್ ವಿಥ್ ಅಪ್ಪೂ.. ಡಾನ್ಸ್ ವಿಥ್ ಅಪ್ಪೂ
---------------------------------------------------------------------------------------------------------------------
ಗಂಡು : ಜೋಪಾನ ಜೋಕೆ ಜೋಪಾನ ನನ್ನ ಹೃದಯ ಕದಿಯೋ ಕಳ್ಳ ಬಂದ ಜೋಪಾನ
ಸೋತೆನಾ ಪೂರ್ತಿ ಸೋತೆನಾ ಇವನ ನಡತೆ ನೋಡಿ ಮತ್ತೆ ಮತ್ತೆ ಸೋತೆನಾ
ಸುಳಿದರು ಕಣ್ಣ ಮುಂದೆ ಹುಡುಗರು ನೂರು ಸರಿಸಮರಾರಿಲ್ಲ ಇವನಿಗೆ ಚೂರು
ಇವನನು ಹೆತ್ತವರು ಯಾರು
ನಟಸಾರ್ವಭೌಮ (೨೦೧೯) - ತಾಜಾ ಸಮಾಚಾರ
ಸಂಗೀತ : ಡಿ.ಇಮಾನ ಸಾಹಿತ್ಯ : ಜಯಂತ ಕಾಯ್ಕಣಿ ಗಾಯನ : ಜಿತಿನ ರಾಜ್
ತಾಜಾ ಸಮಾಚಾರ ಹೇಳಲಿ ನಾನು ಯಾರಿಗೇ
ಅನಾಯಾಸವಾಗಿ ಸಿಕ್ಕೇನೂ ನಿನ್ನ ದಾಳಿಗೆ
ಹೃದಯದಾಗದೀ ನಾಜೂಕು ಕೊಡುವೇನು ಕಿವಿಯಲಿ ವರದಿ
ಗುಣಪಡಿಸಲು ನೀ ಬೇಕು ಬರುವುದೇ ನನ್ನಯ ಸರದಿ
ಏದೆಗೋರಗಿ ಆಲಿಸಿ ಚೆಲುವೆ ಮಾಡಿಬಿಡು ತಪಸ್ಸನ್ನೇ ಶುರೂ
ತಾಜಾ ಸಮಾಚಾರ ಹೇಳಲಿ ನಾನು ಯಾರಿಗೇ
ಅನಾಯಾಸವಾಗಿ ಸಿಕ್ಕೇನೂ ನಿನ್ನ ದಾಳಿಗೆ
ಜೊತೆ ನಿಲ್ಲುತ ಕೂರೂತ ನಿನ್ನೋಂದಿಗೆ ಸಖಿ ನಾನಾಗುವೇ
ನಿಪುಣ ಕನಸೆಂಬ ಖಜಾನೆ ಇಗೋ ತುಂಬಿದೆ
ತುಸು ದೂರದರೂ ಕಠಿಣ ಘಮಘಮಿಸಿ
ಕವಿದ ಹೆರಳಲ್ಲೀಗ ಕಳೆದೊಗೋದೆ ಪರಮಾನಂದ
ಅರೇ ಬಿರಿಧು ನಗುವ ಸಿಹಿ ಹೂವಂತೇ ಪಿಸು ಮಾತಾಡು
ತುಸು ಜೋರಿಂದ ಮನ ಈಗಾಗಲೇ ತೆರೆದೂಡುತ್ತಿದೆ
ಬರೆಯದಿರುವ ಕಾಗದ
ತಾಜಾ ಸಮಾಚಾರ ಹೇಳಲಿ ನಾನು ಯಾರಿಗೇ
ಅನಾಯಾಸವಾಗಿ ಸಿಕ್ಕೇನೂ ನಿನ್ನ ದಾಳಿಗೆ
ನನ್ನ ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಿಕೋ ನಿನ್ನ ಮುದ್ದಾಗಿರೋ ನಿಲುವು
ಬರಿದಾದಂತ ಬಾಳಲ್ಲಿ ಬಂದಂತಿದೆ ಬಲು ರೋಮಾಂಚಕ ತಿರುವು
ಗರಿಗೆದರಿ ಸನಿಹ ಕುಣಿದಾಡುತ್ತಾ ಮನ ತನ್ನ ತಾನೇ ನವಿಲಾದಂತೇ
ಅವಿತಿರುವ ಒಲವೂ ಬಯಲಾಗುತ್ತ ಕ್ಷಣ ಇನ್ನಷ್ಟು ನವಿರಾದಂತೆ
ಪುಟ ಅಚ್ಚಾಗಿದೆ ಪಟ ಹೆಚ್ಚಾಗಿದೆ ಎದುರೇ ಇರಲೂ ದೇವತೆ
ತಾಜಾ ಸಮಾಚಾರ ಹೇಳಲಿ ನಾನು ಯಾರಿಗೇ
ಅನಾಯಾಸವಾಗಿ ಸಿಕ್ಕೇನೂ ನಿನ್ನ ದಾಳಿಗೆ
ಹೃದಯದಾಗದೀ ನಾಜೂಕು ಕೊಡುವೇನು ಕಿವಿಯಲಿ ವರದಿ
ಗುಣಪಡಿಸಲು ನೀ ಬೇಕು ಬರುವುದೇ ನನ್ನಯ ಸರದಿ
ಏದೆಗೋರಗಿ ಆಲಿಸಿ ಚೆಲುವೆ ಮಾಡಿಬಿಡು ತಪಸ್ಸನ್ನೇ ಶುರೂ
--------------------------------------------------------------------------------------------------------------------
ನಟಸಾರ್ವಭೌಮ (೨೦೧೯) - ಯಾರೋ ನಾನೂ
ಸಂಗೀತ : ಡಿ.ಇಮಾನ ಸಾಹಿತ್ಯ : ಕವಿರಾಜ ಗಾಯನ : ಶ್ರೇಯಾ ಘೋಷಾಲ್
ಸೋತೆನಾ ಪೂರ್ತಿ ಸೋತೆನಾ ಇವನ ನಡತೆ ನೋಡಿ ಮತ್ತೆ ಮತ್ತೆ ಸೋತೆನಾ
ಸುಳಿದರು ಕಣ್ಣ ಮುಂದೆ ಹುಡುಗರು ನೂರು ಸರಿಸಮರಾರಿಲ್ಲ ಇವನಿಗೆ ಚೂರು
ಇವನನು ಹೆತ್ತವರು ಯಾರು
ಯಾರೋ ನಾನು ಯಾರೋ ನೀನು ನಂದು ನಿಂದು ಮುಂದೆ ಏನು
ಯಾರೋ ನಾನು ಯಾರೋ ನೀನು ನಂದು ನಿಂದು ಮುಂದೆ ಏನು
ಕೊರಸ್: ಆ...ಆ...ಆ...
ಯಾರೋ ನಾನು ಯಾರೋ ನೀನು ನಂದು ನಿಂದು ಮುಂದೆ ಏನು
ಕೊರಸ್: ಆ...ಆ...ಆ...
ಗಂಡು : ಕನಸಿನ ಕಾರುಬಾರು ನಡೆದಿದೆ ಜೋರು
ಕೆಡಿಸಲೇ ಬೇಡಿ ನಮ್ಮ ಖುಷಿಯನು ಯಾರು
ಸುಮ್ಮನೆ ಸಾಗಿದೆ ಎದೆಯಲ್ಲಿ ನಿನ್ನದೆ ಉತ್ಸವ
ನೀನೇ ನಾನಾಗುವ ಎಂತಹ ಒಂದು ಹಾಯಾದ ಬಾವ
ಜಿನುಜಿನುಗೊ ಹನಿ ಹನಿ ಮಳೆಯಲಿ ನೆನೆಯುವ ಆಸೆ
ಕೊಡೆ ಹಿಡಿದು ಜೊತೆ ಜೊತೆ ಜೊತೆಯಲಿ ಬರುವೆಯಾ ಕೂಸೆ
ಯಾರೋ ನಾನು ಯಾರೋ ನೀನು ನಂದು ನಿಂದು ಮುಂದೆ ಏನು
ಕೊರಸ್: ಯಾರೋ ನೀನು...
--------------------------------------------------------------------------------------------------------------------------
No comments:
Post a Comment