- ಸಂತಸದಲೀ ಸಂಭ್ರಮದಲೀ ನವಿಲೂ ನಲಿದಿದೆ
- ನೀನು ಎಲ್ಲಿಗೇ ಹೋಗುವೇ
- ಏನೋ ಸಂತೋಷ ನಿನ್ನಲ್ಲೀ
- ಶಂಕರ ಪ್ರಿಯಕರಿ ಗಿರಿಸತಿ ಗೌರೀ
ನೀನು ಎಲ್ಲಿಗೇ ಹೋಗುವೇ (೧೯೭೯) - ಸಂತಸದಲೀ ಸಂಭ್ರಮದಲೀ ನವಿಲೂ ನಲಿದಿದೆ
ಸಂಗೀತ : ವೆಂಕಟಪ್ಪ, ಸಾಹಿತ್ಯ : ಮಾಸ್ಟರ.ಎಚ್.ಎಲ್.ಸಿಂಹ, ಗಾಯನ: ಪಿ.ಸುಶೀಲಾ, ರೀತ
ಸಂತಸದಲೀ .. (ಸಂತಸದಲೀ)
ಸಂಭ್ರಮದಲೀ.. (ಸಂಭ್ರಮದಲೀ..)
ನವಿಲು ನಲಿದಿದೆ ತಂಪಿನ ರವೀ .. (ಲಲಲ್ಲಾಲಲಲ್ಲಲ್ಲಾ )
ಹೆಂಗುರಳಲೀ (ಲಲಲ್ಲಾಲಲಲ್ಲಲ್ಲಾ ) ಕೋಗಿಲೇ ಹಾಡಿದೇ..

ಮುಗಿಲ ನಡುವೇ ರವಿಯ ಕಿರಣ ಎಳೆಯ ಕೊಳಕೇ ಇಳಿದಾ ಕಿರಣ

ಹೊಳೆವ ಹೊನ್ನ ಜಲದ ವರನ ಕೊಳದಿ ಮಿಡಿದಿದೇ
ಸಂತಸದಲೀ .. (ಸಂತಸದಲೀ)
ಸಂಭ್ರಮದಲೀ.. (ಸಂಭ್ರಮದಲೀ..)
ನವಿಲು ನಲಿದಿದೆ ತಂಪಿನ ರವೀ .. (ಲಲಲ್ಲಾಲಲಲ್ಲಲ್ಲಾ )
ಹೆಂಗುರಳಲೀ (ಲಲಲ್ಲಾಲಲಲ್ಲಲ್ಲಾ ) ಕೋಗಿಲೇ ಹಾಡಿದೇ..
(ಲಲಲ್ಲಲ್ಲಲ್ಲಲ್ಲಲ್ಲಲ್ಲಾ ಲಾ ಲಾ ಲಾ ಲಲಲ್ಲಲ್ಲಲ್ಲಲ್ಲಲ್ಲಲ್ಲಾ ಲಾ ಲಾ ಲಾ
ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಅಹ್ಹಹ್ಹಹ್ಹಹ್ಹಾ.. )
ವನದ ನಡುವೆ ಹಸಿರ ಗಿಡವೂ ಗಿಡದ ನಡುವೇ ಗಿಣಿಯ ಕೂಗೂ

ದುಂಬಿಯೂ ಗಾನ ಸವಿದ ಹೂವೂ ನಗೆಯ ಬೀರಿದೇ ..
ದುಂಬಿಯೂ ಗಾನ ಸವಿದ ಹೂವೂ ನಗೆಯ ಬೀರಿದೇ ..
ಸಂತಸದಲೀ .. (ಸಂತಸದಲೀ)
ಸಂಭ್ರಮದಲೀ.. (ಸಂಭ್ರಮದಲೀ..)
ನವಿಲು ನಲಿದಿದೆ ತಂಪಿನ ರವೀ .. (ಲಲಲ್ಲಾಲಲಲ್ಲಲ್ಲಾ )
ಹೆಂಗುರಳಲೀ (ಲಲಲ್ಲಾಲಲಲ್ಲಲ್ಲಾ ) ಕೋಗಿಲೇ ಹಾಡಿದೇ..
(ಲಲಲ್ಲಲ್ಲಲ್ಲಲ್ಲಲ್ಲಲ್ಲಾ ಲಾ ಲಾ ಲಾ ಲಲಲ್ಲಲ್ಲಲ್ಲಲ್ಲಲ್ಲಲ್ಲಾ ಲಾ ಲಾ ಲಾ
ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಅಹ್ಹಹ್ಹಹ್ಹಹ್ಹಾ.. )
-----------------------------------------------------------------------------------------------------
ನೀನು ಎಲ್ಲಿಗೇ ಹೋಗುವೇ (೧೯೭೯) - ನೀನು ಎಲ್ಲಿಗೇ ಹೋಗುವೇ
ಸಂಗೀತ : ವೆಂಕಟಪ್ಪ, ಸಾಹಿತ್ಯ : ಮಾಸ್ಟರ.ಎಚ್.ಎಲ್.ಸಿಂಹ, ಗಾಯನ: ಡಾ||ವಾಸನ್
ಚಿಗುರುವ ಮುನ್ನ ಎಲೆಯೂ ಉದುರಿತೇ .. ಅರುಳುವ ಮುನ್ನ ಹೂವೂ ಬಾಡಿತೇ
ನೀನೂ ಎಲ್ಲಿಗೇ ಹೋಗುವೇ.. ನೀನೂ ಎಲ್ಲಿ ಸೇರುವೇ ..
ನೀನೂ ಎಲ್ಲಿಗೇ ಹೋಗುವೇ... ನೀನೂ ಎಲ್ಲಿ ಸೇರುವೇ ..
ತಂದೆ ತಾಯಿಯ ಪ್ರೀತಿಯ ಮರೆತು ಬಂಧನಗಿಂತ ವಿಧಿಯನು ಬೆರೆತೂ

ನಿನ್ನಾಟ ಕಾಟವೂ ಹೊರೆಯಾಯಿತೇ ನಿನ್ನೊಲವ ನೋಟವೂ ದೂರಾಯಿತೇ ..

ನಗಲೂ ಬಾರದೂ ಅಳುಲೂ ಆಗದು
ನಗಲೂ ಬಾರದೂ ಅಳುಲೂ ಆಗದು ಇದುವೇ ವಿಧಿಯ ಲೀಲೆಯೂ..
ಇದುವೇ ವಿಧಿಯ ಲೀಲೆಯೂ..
ನೀನೂ ಎಲ್ಲಿಗೇ ಹೋಗುವೇ... ನೀನೂ ಎಲ್ಲಿ ಸೇರುವೇ ..
ಪ್ರೇಮದ ಕುಡಿಯೂ ತಾ ಬಾಡಿತೇ ಮಮತೆಯ ಮಡಿಲೂ ಬರಿದಾಯಿತೇ

ಪ್ರೀತಿಯೂ ಕಾಣದೂ ಶಾಂತಿಯ ಸಿಗದು
ಪ್ರೀತಿಯೂ ಕಾಣದೂ ಶಾಂತಿಯ ಸಿಗದು ಇದುವೇ ಜಗದ ರೀತಿಯೂ
ಇದುವೇ ಜಗದ ರೀತಿಯೂ
ನೀನೂ ಎಲ್ಲಿಗೇ ಹೋಗುವೇ... ನೀನೂ ಎಲ್ಲಿ ಸೇರುವೇ ..
ತಂದೆ ತಾಯಿಯ ಪ್ರೀತಿಯ ಮರೆತು ಬಂಧನಗಿಂತ ವಿಧಿಯನು ಬೆರೆತೂ
ನೀನೂ ಎಲ್ಲಿಗೇ ಹೋಗುವೇ... ನೀನೂ ಎಲ್ಲಿ ಸೇರುವೇ ..
-----------------------------------------------------------------------------------------------------
ನೀನು ಎಲ್ಲಿಗೇ ಹೋಗುವೇ (೧೯೭೯) - ಏನೋ ಸಂತೋಷ ನಿನ್ನಲ್ಲೀ
ಸಂಗೀತ : ವೆಂಕಟಪ್ಪ, ಸಾಹಿತ್ಯ : ಮಾಸ್ಟರ.ಎಚ್.ಎಲ್.ಸಿಂಹ, ಗಾಯನ: ಡಾ|| ವಾಸನ್, ಪಿ.ಸುಶೀಲಾ
ಹೆಣ್ಣು : ಆಹಾ..ಆಆಆ ಆಹಾ..ಆಆಆ ಆಹಾ..ಆಆಆ ಆಹಾ..ಆಆಆ
ಗಂಡು : ಏನೋ ಸಂತೋಷ ನಿನ್ನಲ್ಲೀ ಏನೋ ಉಲ್ಲಾಸ ಕಣ್ಣಲೀ
ಏನೋ ಸಂತೋಷ ನಿನ್ನಲ್ಲೀ ಏನೋ ಉಲ್ಲಾಸ ಕಣ್ಣಲೀ
ಹೆಣ್ಣು : ಏನೋ ಆನಂದ ಮನದಲೀ..
ಏನೋ ಆನಂದ ಮನದಲೀ ಹೇಳಲೂ ನಾಚಿಕೇ ನಿನ್ನಲೀ ..
ಹೇಳಲೂ ನಾಚಿಕೇ ನಿನ್ನಲೀ ..

ಗಂಡು : ಪ್ರಣಯ ಮನವಿನ ಫಲವ ನೀಡುವ ತಾಯಿಯ ಭಾಗ್ಯವ ನೀನೇ ಕೊಡುವೇಯಾ
ಹೆಣ್ಣು : ಹೂಂ .. ಏನೂ ಮಾಡಬೇಡರ್ರೀ..
ಹೊಸತರ ಬಯಕೆಯ ನಾ ಕೇಳುವೇ ರಸಮಯ ಕನಸನೂ ನಾ ಕಾಣುವೇ

ರಸಮಯ ಕನಸನೂ ನಾ ಕಾಣುವೇ... ರಸಮಯ ಕನಸನೂ ನಾ ಕಾಣುವೇ
ಗಂಡು : ಏನೋ ಸಂತೋಷ ನಿನ್ನಲ್ಲೀ ಏನೋ ಉಲ್ಲಾಸ ಕಣ್ಣಲೀ
ಏನೋ ಸಂತೋಷ ನಿನ್ನಲ್ಲೀ ಏನೋ ಉಲ್ಲಾಸ ಕಣ್ಣಲೀ
ಹೆಣ್ಣು : ಮನದ ವೀಣೆಯ ನೀ ಮೀಟಿದೆ ಮಧುರ ನಾದವ ನೀ ಹರಿಸಿದೇ ..
ಗಂಡು : ಮಮತೆಯ ಮಡಿಲನು ತರುವೇಯಾ ಬಾಳಿನ ಕಿರಣವ ಬೆಳಗುವೇಯಾ
ಮಮತೆಯ ಮಡಿಲನು ತರುವೇಯಾ ಬಾಳಿನ ಕಿರಣವ ಬೆಳಗುವೇಯಾ
ಬಾಳಿನ ಕಿರಣವ ಬೆಳಗುವೇಯಾ... ಬಾಳಿನ ಕಿರಣವ ಬೆಳಗುವೇಯಾ
ಹೆಣ್ಣು : ಹೂಂಹ್ಹಹ್ಹಹ್ಹ.. ಬೇಡ್ರೀ ...
ಗಂಡು : ಏನೋ ಸಂತೋಷ ನಿನ್ನಲ್ಲೀ ಏನೋ ಉಲ್ಲಾಸ ಕಣ್ಣಲೀ
ಏನೋ ಸಂತೋಷ ನಿನ್ನಲ್ಲೀ ಏನೋ ಉಲ್ಲಾಸ ಕಣ್ಣಲೀ
ಹೆಣ್ಣು : ಏನೋ ಆನಂದ ಮನದಲೀ..
ಏನೋ ಆನಂದ ಮನದಲೀ ಹೇಳಲೂ ನಾಚಿಕೇ ನಿನ್ನಲೀ ..
ಹೇಳಲೂ ನಾಚಿಕೇ ನಿನ್ನಲೀ ..
ಗಂಡು : ಏನೋ ಸಂತೋಷ ನಿನ್ನಲ್ಲೀ ಏನೋ ಉಲ್ಲಾಸ ಕಣ್ಣಲೀ
ಏನೋ ಸಂತೋಷ ನಿನ್ನಲ್ಲೀ ಏನೋ ಉಲ್ಲಾಸ ಕಣ್ಣಲೀ
-----------------------------------------------------------------------------------------------------
ನೀನು ಎಲ್ಲಿಗೇ ಹೋಗುವೇ (೧೯೭೯) - ಶಂಕರ ಪ್ರಿಯಕರಿ ಗಿರಿಸುತಿ ಗೌರೀ
ಸಂಗೀತ : ವೆಂಕಟಪ್ಪ, ಸಾಹಿತ್ಯ : ಮಾಸ್ಟರ.ಎಚ್.ಎಲ್.ಸಿಂಹ, ಗಾಯನ: ಪಿ.ಸುಶೀಲಾ,
ಶಂಕರಿ ಪ್ರಿಯಕರೀ ಗಿರಿಸುತಿ ಗೌರೀ ..
ಶಂಕರಿ ಪ್ರಿಯಕರೀ ಗಿರಿಸುತಿ ಗೌರೀ ಶಶಿಬಿಂಬ ವದನಿ ಶ್ರೀ ಗೌರೀ ..

ವಂಶ ಜ್ಯೋತಿಯ ಬೆಳಗುತಿ ನೀನೂ .. ನನ್ನಿಯ ದಾನಯ ಹೊಳಿಸಮ್ಮಾ ..

ತುಳುಮಯ ಅಭಯ ತೋರಿ ನೀನೂ...
ತುಳುಮಯ ಅಭಯ ತೋರಿ ನೀನೂ... ಪತಿಸುಖ ಶಾಂತಿಯ ಕುರುಣಿಸಮ್ಮಾ
ಶಂಕರಿ ಪ್ರಿಯಕರೀ ಗಿರಿಸುತಿ ಗೌರೀ ಶಶಿಬಿಂಬ ವದನಿ ಶ್ರೀ ಗೌರೀ ..
ಶಂಕರಿ ಪ್ರಿಯಕರೀ ಗಿರಿಸುತಿ ಗೌರೀ ..
ಬಂಜಿತನವ ನೀಗಿಸಿ ನೀನೂ ಕರುಣಾಮೃತವ ಸುರಿಸಮ್ಮಾ
ಬಂಜಿತನವ ನೀಗಿಸಿ ನೀನೂ ಕರುಣಾಮೃತವ ಸುರಿಸಮ್ಮಾ
ಮನೆಮನೆ ದೀಪ ಹಚ್ಚುತೀ ನೀನು..
ಮನೆಮನೆ ದೀಪ ಹಚ್ಚುತೀ ನೀನು.. ಅನುದಿನ ಹರುಷವ ನೀಡಮ್ಮಾ
ಶಂಕರಿ ಪ್ರಿಯಕರೀ ಗಿರಿಸುತಿ ಗೌರೀ ಶಶಿಬಿಂಬ ವದನಿ ಶ್ರೀ ಗೌರೀ ..
ಶಂಕರಿ ಪ್ರಿಯಕರೀ ಗಿರಿಸುತಿ ಗೌರೀ ..
----------------------------------------------------------------------------------------------------
No comments:
Post a Comment