1261. ನೀನೇ ನನ್ನ ಜೀವ (೧೯೯೦)

ನೀನೇ ನನ್ನ ಜೀವ ಚಲನಚಿತ್ರದ ಹಾಡುಗಳು 
  1. ಚೆಂಡ ಹೂವು ಅತ್ತ ಇತ್ತ 
  2. ಉಕ್ಕಿತೋ ಲವ್ ಉಕ್ಕಿತೋ 
  3. ಆಸೆಯೆಂಬ ಹೂವಿನಂದ 
  4. ಒಲವಾಗೀ ನೀ ವಶವಾದೇ ನಾ  
  5. ಸುತ್ತ ಮುತ್ತ 
ನೀನೇ ನನ್ನ ಜೀವ (೧೯೯೦) - ಚೆಂಡ ಹೂವು ಅತ್ತ ಇತ್ತ
ಸಂಗೀತ : ಮನೋರಂಜನ ಪ್ರಭಾಕರ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಬಿ.ಆರ್.ಛಾಯ, ಕೋರಸ್

ಹೆಣ್ಣು : ಚೆಂಡುಹೂವು ಅತ್ತ ಇತ್ತ ತೂಗ್ಯಾಡ್ಯಾವೇ ಜೀರುಂಡೆ ಅಕ್ಕ ಪಕ್ಕ ಹಾರಾಡ್ಯಾವೇ
          ಚೆಂಡುಹೂವು ಅತ್ತ ಇತ್ತ ತೂಗ್ಯಾಡ್ಯಾವೇ ಜೀರುಂಡೆ ಅಕ್ಕ ಪಕ್ಕ ಹಾರಾಡ್ಯಾವೇ
          ಕಣ್ಣಲ್ಲೇ ಆಸೇ ಕೂಗಿ ಹುಚ್ಚೇದ್ದ ರಾಗ ಕೂಗಿ
          ಜೀವಕ್ಕೇ ಜೀವ ಬಯಸೀ ..  ಭಾವಕ್ಕೇ ಭಾವ ಬಯಸೀ
          ಎದೆಯೆಲ್ಲಾ ಜುಮ್ಮೆ ಎಂದೈತೇ...  
ಕೋರಸ್ : ಚೆಂಡುಹೂವು ಅತ್ತ ಇತ್ತ ತೂಗ್ಯಾಡ್ಯಾವೇ ಜೀರುಂಡೆ ಅಕ್ಕ ಪಕ್ಕ ಹಾರಾಡ್ಯಾವೇ

ಹೆಣ್ಣು :  ಕಾವೇರಿ ಬಾಗಿ ಬಳುಕಿ ಹರಿಯೋವಾಗ ಬೆಳ್ಳಕ್ಕಿ ಅಂಬರದಾಗೇ  ಹಾರೋವಾಗ
ಕೋರಸ್ :  ಕಾವೇರಿ ಬಾಗಿ ಬಳುಕಿ ಹರಿಯೋವಾಗ ಬೆಳ್ಳಕ್ಕಿ ಅಂಬರದಾಗೇ  ಹಾರೋವಾಗ
ಹೆಣ್ಣು : ಚಕ್ಕಂದ ಆಡೋ ಹುರುಪೂ ಚೆಲ್ಲಾಟ ಆಡೋ ವಯಸ್ಸೂ ...
ಕೋರಸ್ : ಮೈಯ್ಯಲ್ಲಿ ಏನೋ ಮಿಂಚೂ ಮನಸಲ್ಲಿ ಏನೋ ಸಂಚೂ
ಹೆಣ್ಣು : ಗೆಣೆಕಾರ ಬೇಕೆಂದೈತೇ ...              ಕೋರಸ್ : . ಅಹ್ಹಹ್ಹಹ್ಹ್ಹಹ್ಹ          
ಹೆಣ್ಣು : ಚೆಂಡುಹೂವು ಅತ್ತ ಇತ್ತ ತೂಗ್ಯಾಡ್ಯಾವೇ ಜೀರುಂಡೆ ಅಕ್ಕ ಪಕ್ಕ ಹಾರಾಡ್ಯಾವೇ

ಹೆಣ್ಣು : ಬನದಾಗೇ ತೇಗ ಹೊನ್ನಿ ನಲಿಯೋವಾಗ ಹಸಿರಾಗಿ ಹೊಂಗೆ ತೆಂಗೂ ಕರೆಯುವಾಗ
ಕೊರಸ್ : ಬನದಾಗೇ ತೇಗ ಹೊನ್ನಿ ನಲಿಯೋವಾಗ ಹಸಿರಾಗಿ ಹೊಂಗೆ ತೆಂಗೂ ಕರೆಯುವಾಗ
ಹೆಣ್ಣು : ಮಣ್ಣೆಲ್ಲಾ ಮಾತನ್ನ ಆಡಿ ಹಣ್ಣಲ್ಲಿ ರಸವೂ ಮೂಡಿ
ಕೋರಸ್ : ಬಣ್ಣಕ್ಕೇ ಬಣ್ಣ ಕೂಡಿ ಯೌವ್ವನ ಮೋಡಿ ಮಾಡಿ
ಹೆಣ್ಣು : ಗೆಣೆಕಾರ ಬೇಕೆಂದೈತೇ ...              ಕೋರಸ್ : . ಅಹ್ಹಹ್ಹಹ್ಹ್ಹಹ್ಹ          
ಹೆಣ್ಣು : ಚೆಂಡುಹೂವು ಅತ್ತ ಇತ್ತ ತೂಗ್ಯಾಡ್ಯಾವೇ ಜೀರುಂಡೆ ಅಕ್ಕ ಪಕ್ಕ ಹಾರಾಡ್ಯಾವೇ
ಕೋರಸ್ : ಚೆಂಡುಹೂವು ಅತ್ತ ಇತ್ತ ತೂಗ್ಯಾಡ್ಯಾವೇ ಜೀರುಂಡೆ ಅಕ್ಕ ಪಕ್ಕ ಹಾರಾಡ್ಯಾವೇ 
ಹೆಣ್ಣು : ಕಣ್ಣಲ್ಲೇ ಆಸೇ ಕೂಗಿ ಹುಚ್ಚೇದ್ದ ರಾಗ ಕೂಗಿ
          ಜೀವಕ್ಕೇ ಜೀವ ಬಯಸೀ ..  ಭಾವಕ್ಕೇ ಭಾವ ಬಯಸೀ
          ಎದೆಯೆಲ್ಲಾ ಜುಮ್ಮೆ ಎಂದೈತೇ... 
ಕೋರಸ್ : ಚೆಂಡುಹೂವು ಅತ್ತ ಇತ್ತ ತೂಗ್ಯಾಡ್ಯಾವೇ ಜೀರುಂಡೆ ಅಕ್ಕ ಪಕ್ಕ ಹಾರಾಡ್ಯಾವೇ ಅಹ್ಹಹ್ಹಹ್ಹಹ್ಹಹ್ಹ
-----------------------------------------------------------------------------------------------------------

ನೀನೇ ನನ್ನ ಜೀವ (೧೯೯೦) - ಉಕ್ಕಿತೋ ಲವ್ ಉಕ್ಕಿತೋ
ಸಂಗೀತ : ಮನೋರಂಜನ ಪ್ರಭಾಕರ ಸಾಹಿತ್ಯ : ಗೀತಪ್ರಿಯ, ಗಾಯನ : ಮಂಜುಳಾ ಗುರುರಾಜ 

ಉಕ್ಕಿತೋ ಲವ್ ಉಕ್ಕಿತೋ... ಅಹ್ಹಹ್ಹಹ್ಹ... 
ಉಕ್ಕಿತೋ ಲವ್ ಉಕ್ಕಿತೋ... ಗೊತ್ತೆಯಾಗದಂತೇ ಬಂದೂ ನನ್ನ ಎದೆಯ ಹೊಕ್ಕಿತೋ
ಆಸೇ ನೂರೂ.. ಬಂದೆನ್ನ ಕಟ್ಟಿತೋ.. ಮೈಯ್ಯಿ ಬಿಸಿಯಾಗಿ ಜುಮ್ಮ್ ಎಂದೂ ಮುತ್ತ ಕೊಟ್ಟಿತೋ
ಉಕ್ಕಿತೋ ಲವ್ ಉಕ್ಕಿತೋ... ಅಹ್ಹಹ್ಹಹ್ಹ... 
ಉಕ್ಕಿತೋ ಲವ್ ಉಕ್ಕಿತೋ... ಗೊತ್ತೆಯಾಗದಂತೇ ಬಂದೂ ನನ್ನ ಎದೆಯ ಹೊಕ್ಕಿತೋ
ಆಸೇ ನೂರೂ.. ಬಂದೆನ್ನ ಕಟ್ಟಿತೋ.. ಮೈಯ್ಯಿ ಬಿಸಿಯಾಗಿ ಜುಮ್ಮ್ ಎಂದೂ ಮುತ್ತ ಕೊಟ್ಟಿತೋ

ಮಳ್ಳಿನ ನೋಟ ಆಡುವಾ ಆಗ ಮಿಟುಕಿ ನಿನ್ನ ಕುಟುಕುವಾಗ ಆಟ ಬೊಂಬಾಟು
ಮೆತ್ತಗೇ ಬಂದೂ ಮುತ್ತನೂ ನೀಡೋ ಒಳಗಿನಾಸೇ ಹೊರಗೇ ತೋರೋ ಏಕೇ ಹಿಂದೇಟು
ಆಡು ಚೆಲ್ಲಾಟ ಮಾಡು ತುಂಟಾಟ
ಆಡು ಚೆಲ್ಲಾಟ ಮಾಡು ತುಂಟಾಟ ದೂರ ಮಾಡೂ ಸಂಕಟ.. ಲಲಲಲಲಲಲ...
ಉಕ್ಕಿತೋ ಲವ್ ಉಕ್ಕಿತೋ.... 
ಉಕ್ಕಿತೋ ಲವ್ ಉಕ್ಕಿತೋ... ಅಹ್ಹಹ್ಹಹ್ಹ... ಗೊತ್ತೆಯಾಗದಂತೇ ಬಂದೂ ನನ್ನ ಎದೆಯ ಹೊಕ್ಕಿತೋ
ಆಸೇ ನೂರೂ.. ಬಂದೆನ್ನ ಕಟ್ಟಿತೋ.. ಮೈಯ್ಯಿ ಬಿಸಿಯಾಗಿ ಜುಮ್ಮ್ ಎಂದೂ ಮುತ್ತ ಕೊಟ್ಟಿತೋ

ಬೆಂಕಿಗೇ ಇಟ್ಟ ಬೆಣ್ಣೆಯ ಹಾಗೇ ಕರಗಿ ಹೋದೇ ಹರೆಯ ಕೊಟ್ಟ ಕಾವೂ ತಟ್ಟಲೂ
ಮೆಚ್ಚಿಯೂ ನಾನೂ ಬೆಚ್ಚುವೇ ಏಕೇ .. ಬಳಿಗೆ ಬಾರೋ ತಡವೂ ಏಕೇ ಗುರಿಯ ಮುಟ್ಟಲೂ
ನಾಚಿಕೇ ಏಕೇ .. ಸೂಚನೇ ಬೇಕೇ..
ನಾಚಿಕೇ ಏಕೇ .. ಸೂಚನೇ ಬೇಕೇ.. ಇಲ್ಲೇ ಸ್ವರ್ಗ ಕಾಣಲೂ..  ತನತನತನ ..
ಉಕ್ಕಿತೋ ಲವ್ ಉಕ್ಕಿತೋ.... 
ಉಕ್ಕಿತೋ ಲವ್ ಉಕ್ಕಿತೋ... ಅಹ್ಹಹ್ಹಹ್ಹ... ಗೊತ್ತೆಯಾಗದಂತೇ ಬಂದೂ ನನ್ನ ಎದೆಯ ಹೊಕ್ಕಿತೋ
ಆಸೇ ನೂರೂ.. ಬಂದೆನ್ನ ಕಟ್ಟಿತೋ.. ಮೈಯ್ಯಿ ಬಿಸಿಯಾಗಿ ಜುಮ್ಮ್ ಎಂದೂ ಮುತ್ತ ಕೊಟ್ಟಿತೋ
ಉಕ್ಕಿತೋ ಲವ್ ಉಕ್ಕಿತೋ.... 
ಉಕ್ಕಿತೋ ಲವ್ ಉಕ್ಕಿತೋ... ಅಹ್ಹಹ್ಹಹ್ಹ... ಗೊತ್ತೆಯಾಗದಂತೇ ಬಂದೂ ನನ್ನ ಎದೆಯ ಹೊಕ್ಕಿತೋ
ಆಸೇ ನೂರೂ.. ಬಂದೆನ್ನ ಕಟ್ಟಿತೋ.. ಹ್ಹಹ್ಹಹಹ್ಹಹ್ಹ.. ಮೈಯ್ಯಿ ಬಿಸಿಯಾಗಿ ಜುಮ್ಮ್ ಎಂದೂ ಮುತ್ತ ಕೊಟ್ಟಿತೋ
----------------------------------------------------------------------------------------------------------

ನೀನೇ ನನ್ನ ಜೀವ (೧೯೯೦) - ಆಸೆಯೆಂಬ ಹೂವಿನಂದ ಕಂಡು 
ಸಂಗೀತ : ಮನೋರಂಜನ ಪ್ರಭಾಕರ ಸಾಹಿತ್ಯ : ವಿಜಯನಾರಸಿಂಹ  ಗಾಯನ : ಬಿ.ಆರ್.ಛಾಯ, ಎಸ್.ಪಿ.ಬಿ.

ಹೆಣ್ಣು : ಆಸೆಯೆಂಬ ಹೂವಿನಂದ ಕಂಡು ಸುಮ್ಮನಿರುವ ದುಂಬಿ ಹಾಡಿ ಕಾಡಿ ಏಕೇ ಓಡುವೇ ..
          ಆಸೆಯೆಂಬ ಹೂವಿನಂದ ಕಂಡು ಸುಮ್ಮನಿರುವ ದುಂಬಿ ಹಾಡಿ ಕಾಡಿ ಏಕೇ ಓಡುವೇ ..
          ಜೇನೂ ಬೇಡವೋ ಒಹೋ ಚೆಂದ ಬೇಡವೋ
ಗಂಡು : ತೋಟದಿಂದ ಬಂದ ಹೂವೇ ಒಂಟಿ ಎಂಬ ಚಿಂತೆ ನೋಡಿ ಆಸೇ ನೀಡಿ ಬಂದೇ ಎಲ್ಲವೇ ..  (ಅಹ್ಹಹ್ಹಹ್ಹ)
            ತೋಟದಿಂದ ಬಂದ ಹೂವೇ ಒಂಟಿ ಎಂಬ ಚಿಂತೆ ನೋಡಿ ಆಸೇ ನೀಡಿ ಬಂದೇ ಎಲ್ಲವೇ ..
            ನಾನೂ ಬೇಡವೇ ... ಒಹೋ ಸ್ನೇಹ ಬೇಡವೇ

ಹೆಣ್ಣು : ನೋಟದಲ್ಲಿ ಭೇಟಿಯಾಗಿ ನೀ ಬಂದೇ .. ನಿನ್ನ ಮೋಡಿಯಲ್ಲಿ ಸಿಕ್ಕಿ ನಾ ನೊಂದೇ ..
          ಚಂದ್ರನಂತೇ ನೀನೂ ಬಂದೆ ಬಾನಲ್ಲಿ.. (ಆಹ್ಹಹ್ಹಾ) ತಾರೆಯಾಗಿ ನಾನು ಬಂದೇ ತೋಳಲ್ಲಿ (ಓ...)   
          ಓ ಪ್ರೇಮೀ .. ಪಬಾಪ ಪಾಪ ಯೂ ಲವ್ ಮೀ..
          ಓ ಪ್ರೇಮೀ .. ಪಬಾಪ ಪಾಪ ಯೂ ಲವ್ ಮೀ..
          ನಿನ್ನಲ್ಲೀ ನಾ ಸೋತೇನೂ ನಿನ್ನಿಂದ ಆನಂದ ಓ.. ಓ..
ಗಂಡು : ತೋಟದಿಂದ ಬಂದ ಹೂವೇ ಒಂಟಿ ಎಂಬ ಚಿಂತೆ ನೋಡಿ ಆಸೇ ನೀಡಿ ಬಂದೇ ಎಲ್ಲವೇ ..  (ಅಹ್ಹಹ್ಹಹ್ಹ)
            ನಾನೂ ಬೇಡವೇ ... ಒಹೋ ಸ್ನೇಹ ಬೇಡವೇ.. ಹೋಯ್

ಗಂಡು : ಸನ್ನೇ ಸಂಚೂ ಮಿಂಚಿನಲ್ಲೇ ನಾ ಬಲ್ಲೇ .. (ಆಂ) ಚಿಪ್ಪಿನಲ್ಲೇ ಮುತ್ತು ಚೆನ್ನ ನೀ ಬಲ್ಲೇ  (ಹೇಯ್ )
           ಪ್ರೀತಿಗೊಂದು ಎಲ್ಲೇ ಬೇಕೂ ಓ.. ಹೆಣ್ಣೇ.. ನೀತಿ ಗೀತಿ ಪಾಠ ಬೇಡ ಓ.. ಚೆನ್ನೇ .. (ಆಂ )
           ಯೂ ಲವ್ ಬರ್ಡ್ ರಪ್ಪಪಾ ಪಾಪ ಪಾಪ ಸ್ಟ್ರೀಟ್ ಸ್ವೀಟ್ ಬರ್ಡ್
           ಯೂ ಲವ್ ಬರ್ಡ್ ರಪ್ಪಪಾ ಪಾಪ ಪಾಪ ಸ್ಟ್ರೀಟ್ ಸ್ವೀಟ್ ಬರ್ಡ್
          ನಿನ್ನಲ್ಲೀ ನಾ ಸೋತೇನೂ ನಿನ್ನಿಂದ ಆನಂದ ಓ.. ಓ..
ಹೆಣ್ಣು : ಆಸೆಯೆಂಬ ಹೂವಿನಂದ ಕಂಡು ಸುಮ್ಮನಿರುವ ದುಂಬಿ ಹಾಡಿ ಕಾಡಿ ಏಕೇ ಓಡುವೇ .. (ಶಬಪ್ಪ ರಿಪ್ಪ್ )
          ಆಸೆಯೆಂಬ ಹೂವಿನಂದ ಕಂಡು ಸುಮ್ಮನಿರುವ ದುಂಬಿ ಹಾಡಿ ಕಾಡಿ ಏಕೇ ಓಡುವೇ .. (ತಕಧಿಮ್ ತಕಧೀಮ್)
          ಜೇನೂ ಬೇಡವೋ ಒಹೋ ಚೆಂದ ಬೇಡವೋ
ಗಂಡು : ತೋಟದಿಂದ ಬಂದ ಹೂವೇ ಒಂಟಿ ಎಂಬ ಚಿಂತೆ ನೋಡಿ ಆಸೇ ನೀಡಿ ಬಂದೇ ಎಲ್ಲವೇ ..  (ಪಬಪ್ )
            ತೋಟದಿಂದ ಬಂದ ಹೂವೇ ಒಂಟಿ ಎಂಬ ಚಿಂತೆ ನೋಡಿ ಆಸೇ ನೀಡಿ ಬಂದೇ ಎಲ್ಲವೇ .. (ಅಹ್ಹಹ್ಹಾ.. )
            ನಾನೂ ಬೇಡವೇ ... ಒಹೋ ಸ್ನೇಹ ಬೇಡವೇ.. ಯ್ಯಾ
-----------------------------------------------------------------------------------------------------------

ನೀನೇ ನನ್ನ ಜೀವ (೧೯೯೦) - ಒಲವಾಗೀ ನೀ ವಶವಾದೇ ನಾ ಇದೇ ಎಂದೆಂದೂ ಸುಖ ಜೀವನ 
ಸಂಗೀತ : ಮನೋರಂಜನ ಪ್ರಭಾಕರ ಸಾಹಿತ್ಯ : ವಿಜಯನಾರಸಿಂಹ  ಗಾಯನ : ಎಸ್.ಪಿ.ಬಿ, ಮಂಜುಳಾ

ಹೆಣ್ಣು : ಒಲವಾಗೀ ನೀ ವಶವಾದೇ ನಾ ಇದು ಎಂದೆಂದೂ ಸುಖ ಜೀವನ
          ಒಲವಾಗೀ ನೀ ವಶವಾದೇ ನಾ ಇದು ಎಂದೆಂದೂ ಸುಖ ಜೀವನ
          ಸವೀ ಕನಸ್ಸಲ್ಲಿಯೂ ಈ ಮನಸ್ಸಲ್ಲಿಯೂ
          ಸವೀ ಕನಸ್ಸಲ್ಲಿಯೂ ಈ ಮನಸ್ಸಲ್ಲಿಯೂ ಎಲ್ಲೆಲ್ಲೂ ರಸದೌತಣ ...
ಗಂಡು : ಸಂಗೀತ ನೀ ಸ್ವರವಾದೇ ನಾ ಇದು ಸೌಂದರ್ಯ ಆರಾಧನ ..
            ಸಂಗೀತ ನೀ ಸ್ವರವಾದೇ ನಾ ಇದು ಸೌಂದರ್ಯ ಆರಾಧನ ..
            ಈ ಕಥೆಯೆಂದಿಗೂ ನವಚೇತನ..
            ಈ ಕಥೆಯೆಂದಿಗೂ ನವಚೇತನ ಆನಂದ ಜೋತೇ ಜೀವನ.. 
ಹೆಣ್ಣು : ಒಲವಾಗೀ ನೀ ವಶವಾದೇ ನಾ
ಗಂಡು : ಇದು ಸೌಂದರ್ಯ ಆರಾಧನ .. 

ಹೆಣ್ಣು : ಪಾನಿಸ ಸಸಸ ಸಸಸ ಸಸಸ ಪಪಗರಿಸನಿಸ   
ಗಂಡು : ತಕಿಟ್ ತಕಿಟ್  ತರಿಕಿಟ ತರಿಕಿಟ ತಕಜಂ ಜಂ ತರಿಕಿಟ ತರಿಕಿಟ ತಕಜಂ ಜಂ  
ಹೆಣ್ಣು : ಸಗಮಾಮಮ ಮಾಮಮಮ ಮಾಮಮ ನಿಸಪಮ ಗಮಪ
ಗಂಡು : ಧೀಮ್ ತಕಿಟ ತರಿಕೀಟಜಮ್ ತರಿಕಿಟ ತರಿಕಿಟ ಜಮ್ ಜಮ್  ತರಿಕಿಟ ತರಿಕಿಟ ಜಮ್
ಹೆಣ್ಣು : ನೀನೀನಿ ಮಮಮಮಮ ಪಾಪಪಪ ರೀರಿರೀರಿರಿ ಪಮಗ ಮಗರಿ ದರಿಸರಿ ಸನಿಪನಿಸ ಪನಿಸ ಪನಿಸ ಪನಿಸ
ಗಂಡು : ತರಿಕಿಟಜಂ ಜಂ  ತಕದಿನ ತಕದಿನ ತಕದಿನ ತರಿಕಿಟ ಜಂ ಜಂ ಜಂ
            ತರಿಕಿಟಜಂ ಜಂ  ತಕದಿನ ತಕದಿನ ತಕದಿನ ತರಿಕಿಟ ಜಂ ಜಂ ಜಂ
ಹೆಣ್ಣು : ಯುಗ ಬೇರೆ ಬರಲೀ ಜಗ ದೂರವಿರಲೀ .. ನಡೆನುಡಿ ಹೀತವಾದ ಸುಧೆಯಾಗಲೀ
ಗಂಡು : ಬಿರುಗಾಳೀ ಬರಲೀ .. ಭೂಕಂಪ ತರಲೀ ತನುಮನ ಜೊತೆಗೂಡಿ ನಲಿದಾಡಲೀ ..
ಹೆಣ್ಣು : ಹೊಸ ಬಾಳ  ರವಿಯ ಮುಂಜಾನೆಯಲ್ಲೀ
          ಹೊಸ ಬಾಳ  ರವಿಯ ಮುಂಜಾನೆಯಲ್ಲೀ ಮಾಂಗಲ್ಯ ಸೌಭಾಗ್ಯ ಎಂದೂ ನನ್ನದಾಗಲೀ ..
ಗಂಡು : ಸಂಗೀತ ನೀ ಸ್ವರವಾದೇ ನಾ ಇದು ಸೌಂದರ್ಯ ಆರಾಧನ ..

ಗಂಡು : ಈ ಬಂಧ ತಂದ ಆ ಗಾಳಿಯಿಂದ ಸಮರಸ ಸಂಸಾರ ನಮದಾಗಲೀ
ಹೆಣ್ಣು : ಈ ಸ್ನೇಹ ಜೋಡಿ ತಂದಂಥ ಮೋಡಿ ದಿನದಿನ ಹೊಂಬಾಳ ದೀಪಾವಳಿ
ಗಂಡು : ಹೂವಂತೇ ಅರಳೀ .. ಜೇನಾಗಿ ಭಾವ
            ಹೂವಂತೇ ಅರಳೀ .. ಜೇನಾಗಿ ಭಾವ ಒಂದಾದ ಬಾಳಲ್ಲಿ ನೀನೇ ನನ್ನ ಜೀವಾ ..
ಹೆಣ್ಣು : ಒಲವಾಗೀ ನೀ ವಶವಾದೇ ನಾ ಇದು ಎಂದೆಂದೂ ಸುಖ ಜೀವನ
ಗಂಡು : ಆಆಆ... ಸಂಗೀತ ನೀ ಸ್ವರವಾದೇ ನಾ ಇದು ಸೌಂದರ್ಯ ಆರಾಧನ ..
ಹೆಣ್ಣು : ಸವೀ ಕನಸ್ಸಲ್ಲಿಯೂ ಈ ಮನಸ್ಸಲ್ಲಿಯೂ
ಗಂಡು : ಈ ಕಥೆಯೆಂದಿಗೂ ನವಚೇತನ..
ಹೆಣ್ಣು : ಎಲ್ಲೆಲ್ಲೂ ರಸದೌತಣ ...
 ಗಂಡು : ಸಂಗೀತ ನೀ ಸ್ವರವಾದೇ ನಾ
ಹೆಣ್ಣು  : ಇದು ಎಂದೆಂದೂ ಸುಖ ಜೀವನ... 
           ಆಆಆ... ಆಆಆ  
-----------------------------------------------------------------------------------------------------------

ನೀನೇ ನನ್ನ ಜೀವ (೧೯೯೦) - ಸುತ್ತ ಮುತ್ತ
ಸಂಗೀತ : ಮನೋರಂಜನ ಪ್ರಭಾಕರ ಸಾಹಿತ್ಯ : ಗೀತಪ್ರಿಯ  ಗಾಯನ : ಮಂಜುಳಾಗುರುರಾಜ

ಸುತ್ತ ಮುತ್ತ ನೋಡದಂಗೇ ಬಾರಯ್ಯಾ .. ರಂಗು ಏರಲೆಂದು ತಂದ ರಂಗಯ್ಯಾ
ಸುತ್ತ ಮುತ್ತ ನೋಡದಂಗೇ ಬಾರಯ್ಯಾ .. ರಂಗು ಏರಲೆಂದು ತಂದ ರಂಗಯ್ಯಾ
ಜಗದ ಭಯವೂ ನಿನಗೇ..ಕೇ  ಸುಖವ ಪಡಲೂ ತಡವೇಕೇ ..
ಕಣ್ಣಲ್ಲಿ ಕಣ್ಣಿಟ್ಟು ಆಡುತ್ತ ಗುಟ್ಟಾಗಿ ಆಡೂ ಬಾರೋ ತಕ್ಕಥೈಯ್ಯ್
ಸುತ್ತ ಮುತ್ತ ನೋಡದಂಗೇ ಬಾರಯ್ಯಾ .. ರಂಗು ಏರಲೆಂದು ತಂದ ರಂಗಯ್ಯಾ
ಜಗದ ಭಯವೂ ನಿನಗೇ..ಕೇ  ಸುಖವ ಪಡಲೂ ತಡವೇಕೇ ..
ಕಣ್ಣಲ್ಲಿ ಕಣ್ಣಿಟ್ಟು ಆಡುತ್ತ ಗುಟ್ಟಾಗಿ ಆಡೂ ಬಾರೋ ತಕ್ಕಥೈಯ್ಯ್

ಹ್ಹಾ... ಹ್ಹಾ... ಹ್ಹಾ... ಹ್ಹಾ... ಹ್ಹಾ... ಹ್ಹಾ...
ಲೋಕದಲ್ಲಿ ಬೇರೆ ಲೋಕ ಇಲ್ಲಂಟು ಬಂದ ಮೇಲೆ ಎಂದೂ ಬಿಡದು ಈ ನಂಟೂ
ಲೋಕದಲ್ಲಿ ಬೇರೆ ಲೋಕ ಇಲ್ಲಂಟು ಬಂದ ಮೇಲೆ ಎಂದೂ ಬಿಡದು ಈ ನಂಟೂ
ಆಸೆಯನ್ನೂ ಹೊತ್ತು ಬಂದೇ ನೂರೆಂಟೂ
ಆಸೆಯನ್ನೂ ಹೊತ್ತು ಬಂದೇ ನೂರೆಂಟೂ ಬಾಳಿನಲ್ಲಿ ಇದರ ಹೊರತೂ ಏನುಂಟು
ಅಹ್ಹಹ್ಹಹ್ಹ... ಬಾಳಿನಲ್ಲಿ ಇದರ ಹೊರತೂ ಏನುಂಟು
ಬೇಕಾದ್ದೂ ಇಲ್ಲುಂಟು ಬೇಡಾದ್ದು ಏನುಂಟು ಎಂದು ಮಾಡೋ ತಕ್ಕಥೈಯ್ಯ್
ಸುತ್ತ ಮುತ್ತ ನೋಡದಂಗೇ ಬಾರಯ್ಯಾ .. ರಂಗು ಏರಲೆಂದು ತಂದ ರಂಗಯ್ಯಾ
ಜಗದ ಭಯವೂ ನಿನಗೇ..ಕೇ  ಸುಖವ ಪಡಲೂ ತಡವೇಕೇ ..
ಕಣ್ಣಲ್ಲಿ ಕಣ್ಣಿಟ್ಟು ಆಡುತ್ತ ಗುಟ್ಟಾಗಿ ಆಡೂ ಬಾರೋ ತಕ್ಕಥೈಯ್ಯ್

ತಪ್ಪು ಬಂದೇ ಇಲ್ಲೇಕೆ ಮುದ್ದು ಮಾರಯ್ಯಾ ಮುಚ್ಚು ಮರೇ ಇಲ್ಲೀ ಏನೋ  ಇಲ್ಲಯ್ಯಾ..  ಹ್ಹಾಂ ..
ತಪ್ಪು ಬಂದೇ ಇಲ್ಲೇಕೆ ಮುದ್ದು ಮಾರಯ್ಯಾ ಮುಚ್ಚು ಮರೇ ಇಲ್ಲೀ ಏನೋ  ಇಲ್ಲಯ್ಯಾ..
ಸದ್ದೂ ಮಾಡದಂತೇ ಮುದ್ದೂ ಮಾಡಯ್ಯಾ..
ಸದ್ದೂ ಮಾಡದಂತೇ ಮುದ್ದೂ ಮಾಡಯ್ಯಾ ಒಪ್ಪಿಕೊಂಡೂ ಅಪ್ಪಿ ನನ್ನ ಆಡಯ್ಯಾ ..
ಒಪ್ಪಿಕೊಂಡೂ ಅಪ್ಪಿ ನನ್ನ ಆಡಯ್ಯಾ ..
ನಮ್ಮಲ್ಲಿ ನಾವಿಲ್ಲಾ ಎನ್ನುತ್ತಾ ಹಿಗ್ಗುತಾ ತಾಳ ತಟ್ಟು ತಕ್ಕಥೈಯ್ಯ್
ಸುತ್ತ ಮುತ್ತ ನೋಡದಂಗೇ ಬಾರಯ್ಯಾ .. ರಂಗು ಏರಲೆಂದು ತಂದ ರಂಗಯ್ಯಾ
ಜಗದ ಭಯವೂ ನಿನಗೇ..ಕೇ  ಸುಖವ ಪಡಲೂ ತಡವೇಕೇ ..
ಕಣ್ಣಲ್ಲಿ ಕಣ್ಣಿಟ್ಟು ಆಡುತ್ತ ಗುಟ್ಟಾಗಿ ಆಡೂ ಬಾರೋ ತಕ್ಕಥೈಯ್ಯ್
----------------------------------------------------------------------------------------------------------

No comments:

Post a Comment