1364. ಧರ್ಮ ಯುದ್ಧ (೧೯೯೩)

ಧರ್ಮ ಯುದ್ಧ ಚಲನಚಿತ್ರದ ಹಾಡುಗಳು 
  1. ದೇವರು ಹೇಳಿದ ಕನಸಲಿ ಬಂದು 
  2. ಒಲವಿನ ಕವಿತೆಯ ಹೃದಯದೀ ಬರೆಯುವೇ 
  3. ಅಂತೂ ಇಂತೂ ಕಂಡೇ ಇಂದೂ ನಿನ್ನ 
  4. ಅಲ್ಲೆಲ್ಲಾ ಮುಟ್ಟಬೇಡವೋ ಓ ಮಾವಯ್ಯ 
  5. ಅಲ್ಲಿ ಇಲ್ಲಿ ಹೀಗೆ ನೋಡಬೇಡ ಜೋಕೆ 
ಧರ್ಮ ಯುದ್ಧ (೧೯೮೩) - ದೇವರು ಹೇಳಿದ ಕನಸಲಿ ಬಂದು 
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ 

ಗಂಡು : ದೇವರು ಹೇಳಿದ ಕನಸಲಿ ಬಂದೂ ನಾನೂ ನೀನು ಒಂದೂ ಎಂದೂ 
            ದೇವರು ಹೇಳಿದ ಕನಸಲಿ ಬಂದೂ ನಾನೂ ನೀನು ಒಂದೂ ಎಂದೂ 
            ನಾಟಕ ಸುಮ್ಮನೇ ಏಕಮ್ಮಾ ಇದು ಬೃಹ್ಮನು ಹಾಕಿದ ಗಂಟಮ್ಮಾ.. ಹ್ಹಾ.. ಹ್ಹಾ... ಹ್ಹಾ.. ಹ್ಹಾ...   
            ದೇವರು ಹೇಳಿದ ಕನಸಲಿ ಬಂದೂ ನಾನೂ ನೀನು ಒಂದೂ ಎಂದೂ 
            ನಾಟಕ ಸುಮ್ಮನೇ ಏಕಮ್ಮಾ ಇದು ಬೃಹ್ಮನು ಹಾಕಿದ ಗಂಟಮ್ಮಾ.. ಹ್ಹಾ.. ಹ್ಹಾ... ಹ್ಹಾ.. ಹ್ಹಾ... (ಹೂಂ ) 

ಗಂಡು : ವರದಕ್ಷಿಣೆಯೂ  ಬೇಡಮ್ಮಾ .. (ಈ ಮೂತಿಗೇ ಕೋಡೋರು ಯಾರೂ )
            ಸೂಟು ಬೂಟು ಬೇಡಮ್ಮಾ.. ಸ್ಕೂಟರ್ ಕಾರೂ ಏನೆಂದೂ ಕೇಳನು ನನ್ನ ನಂಬಮ್ಮಾ  
            ಹ್ಹಾ.. ಒಪ್ಪಿದ್ದೇ ನಿನ್ನಾ ಎಂದೂ ಮಾತೊಂದ ಹೇಳಮ್ಮಾ 
            ಹೇ.. ಒಪ್ಪಿದ್ದೇ ನಿನ್ನಾ ಎಂದೂ ಮಾತೊಂದ ಹೇಳಮ್ಮಾ             
            ಕೈಯನೂ ಮುಗಿವೇ ಮುತ್ತಿನ ಗಿಣಿಯೇ ತೊಳಲಿ ಅಪ್ಪುವೇ ಪ್ರೇಮದ ಮಣಿಯೇ .. 
            ಒಪ್ಪಿದ್ದೇ ನಿನ್ನಾ ಎಂದೂ ಮಾತೊಂದ ಹೇಳಮ್ಮಾ..  ಪ್ಲೀಸ್..  
            ಒಪ್ಪಿದ್ದೇ ನಿನ್ನಾ ಎಂದೂ ಮಾತೊಂದ ಹೇಳಮ್ಮಾ (ಹೂಂ .. ಹೇಳಲ್ಲಾ )
            ದೇವರು ಹೇಳಿದ ಕನಸಲಿ ಬಂದೂ ನಾನೂ ನೀನು ಒಂದೂ ಎಂದೂ 
            ನಾಟಕ ಸುಮ್ಮನೇ ಏಕಮ್ಮಾ ಇದು ಬೃಹ್ಮನು ಹಾಕಿದ ಗಂಟಮ್ಮಾ.. 
ಗಂಡು : ಹ್ಹಾ.. (ಹೇ ) ಆಹ್ಹಾ.. (ಹ್ಹಾ) ಹೇಹೇ .. (ಹೂಂ ) ಹೋಹೋ .. 

ಗಂಡು : ನಾನೇ ಸೀರೇ ಉಡಿಸುವೇನೂ (ಹ್ಹಾ.. ನನಗೇನೂ ಬೇಡಾ ನೀನೇ ಉಟ್ಟಕೋ)
           ಅಡುಗೇ ಮಾಡಿ ಬಡಿಸುವೇನೂ ಯಾರೂ ಮಾಡದ ಸೇವೆಯನು 
           ದಿನವೂ ನಿನಗೇ ಮಾಡುವೇನೂ ಚಿನ್ನದ ಹಾರವನ್ನೂ ತೆಗೆದುಕೋ ಬೇಡುವೇನೂ 
           ಹೋಯ್ ಚಿನ್ನದ ಹಾರವನ್ನೂ ತೆಗೆದುಕೋ ಬೇಡುವೇನೂ 
           ಹತ್ತಿರ ಬರಲೇ ಸಂಪಿಗೇ ಹೂವೇ ಒಪ್ಪಿಗೇ ತಾನೇ ನನ್ನ ಚೆಲುವೆ 
           ಚಿನ್ನದ ಹಾರವನ್ನೂ ತೆಗೆದುಕೋ ಬೇಡುವೇನೂ   
           ಚಿನ್ನದ ಹಾರವನ್ನೂ ತೆಗೆದುಕೋ ಬೇಡುವೇನೂ (ನೋ.. ನೋ..ನೋ..ನೋ )    
            ದೇವರು ಹೇಳಿದ ಕನಸಲಿ ಬಂದೂ ನಾನೂ ನೀನು ಒಂದೂ ಎಂದೂ 
            ನಾಟಕ ಸುಮ್ಮನೇ ಏಕಮ್ಮಾ ಇದು ಬೃಹ್ಮನು ಹಾಕಿದ ಗಂಟಮ್ಮಾ.. ಹ್ಹಾ..  ಹ್ಹಾ 
--------------------------------------------------------------------------------------------------- 
 
ಧರ್ಮ ಯುದ್ಧ (೧೯೮೩) - ಒಲವಿನ ಕವಿತೆಯ ಹೃದಯದೀ ಬರೆಯುವೇ 
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ  

ಹೆಣ್ಣು : ಒಲವಿನ ಕವಿತೆಯ ಹೃದಯದಿ ಬರೆಯುವೇ ಕಣ್ಣಿನ ಬಾಣದಲೀ ... 
          ಓ..ರಾಜ..  (ಆಆಹ್ಹಾಹ್ಹಾ )  ಆಯ್ ಲವ್ ಯೂ .. (ಆಆಹ್ಹಾಹ್ಹಾ ) 
          ಓ..ರಾಜ..  (ಆಆಹ್ಹಾಹ್ಹಾ )  ಆಯ್ ಲವ್ ಯೂ .. 
          ಮನದ ಆತುರವೂ ಎದೆಯ ಕಾತುರವೂ ಇನ್ನೂ ತಾಳಲಾರೇ .. 
ಗಂಡು : ಒಲವಿನ ಕವಿತೆಯ ಹೃದಯದಿ ಬರೆಯುವೇ ಕಣ್ಣಿನ ಬಾಣದಲೀ ... 
          ಒಲವಿನ ಕವಿತೆಯ ಹೃದಯದಿ ಬರೆಯುವೇ ಕಣ್ಣಿನ ಬಾಣದಲೀ ... 
          ಓ..ರಾಣಿ ..  (ಆಆಹ್ಹಾಹ್ಹಾ )  ಆಯ್ ಲವ್ ಯೂ .. (ಆಆಹ್ಹಾಹ್ಹಾ ) 
          ಓ..ರಾಣಿ ..  (ಆಆಹ್ಹಾಹ್ಹಾ )  ಆಯ್ ಲವ್ ಯೂ .. 
          ಮನದ ಆತುರವೂ ಎದೆಯ ಕಾತುರವೂ ಇನ್ನೂ ತಾಳಲಾರೇ .. 
ಹೆಣ್ಣು : ಒಲವಿನ ಕವಿತೆಯ ಹೃದಯದಿ ಬರೆಯುವೇ ಕಣ್ಣಿನ ಬಾಣದಲೀ ... 

ಗಂಡು : ಕಾಮಿನಿಯೇ.. ಸೌಂದರ್ಯ ವಾಹಿನಿಯೇ.. 
ಹೆಣ್ಣು : ಸುಂದರನೇ.. ಪೌರ್ಣಿಮೆಯ ಚಂದಿರನೇ.. 
ಗಂಡು : ಪ್ರಣಯದ ಸುಖ ಅನುಭವಿಸುವ .. 
ಹೆಣ್ಣು : ನಾವಿಲ್ಲಿ ಒಂದಾಗುವ ಬಾ ಆನಂದವಾ  ತುಂಬುವಾ  
ಗಂಡು : ಕಾಮಿನಿಯೇ.. ಸೌಂದರ್ಯ ವಾಹಿನಿಯೇ.. 
ಹೆಣ್ಣು : ಸುಂದರನೇ.. ಪೌರ್ಣಿಮೆಯ ಚಂದಿರನೇ.. 
ಗಂಡು : ಪ್ರಣಯದ ಸುಖ ಅನುಭವಿಸುವ .. 
ಹೆಣ್ಣು : ನಾವಿಲ್ಲಿ ಒಂದಾಗುವ ಬಾ ಆನಂದವಾ  ತುಂಬುವಾ  
ಗಂಡು : ನನ್ನಾಸೇ .. ನಿನ್ನಾಸೇ.. ಒಂದಾದ ಮೇಲೆ 
ಹೆಣ್ಣು : ಹಗಲೂ .. (ಇರುಳೂ ) ಸುಖವ (ಒಲವೂ ) 
           ಫಲವೆಲ್ಲಾ ನನದಾಗಿತೇ ತಾಳೂ... ತಾಳೂ.. 
ಗಂಡು : ಒಲವಿನ ಕವಿತೆಯ ಹೃದಯದಿ ಬರೆಯುವೇ ಕಣ್ಣಿನ ಬಾಣದಲೀ ... 
ಹೆಣ್ಣು : ಒಲವಿನ ಕವಿತೆಯ ಹೃದಯದಿ ಬರೆಯುವೇ ಕಣ್ಣಿನ ಬಾಣದಲೀ ... 
ಗಂಡು:  ಓ..ರಾಣಿ ..  (ಆಆಹ್ಹಾಹ್ಹಾ )  ಆಯ್ ಲವ್ ಯೂ .. (ಆಆಹ್ಹಾಹ್ಹಾ ) 
ಹೆಣ್ಣು :  ಓ..ರಾಜ ..  (ಆಆಹ್ಹಾಹ್ಹಾ )  ಆಯ್ ಲವ್ ಯೂ .. (ಓಓಓಓಓ )
ಗಂಡು : ಮನದ ಆತುರವೂ ಎದೆಯ ಕಾತುರವೂ ಇನ್ನೂ ತಾಳಲಾರೇ .. 
ಹೆಣ್ಣು : ಒಲವಿನ ಕವಿತೆಯ ಹೃದಯದಿ ಬರೆಯುವೇ ಕಣ್ಣಿನ ಬಾಣದಲೀ ... 

ಹೆಣ್ಣು : ತೋಳಿಂದ ಹಿತವಾಗಿ ಬಳಸೆನ್ನ.. 
ಗಂಡು : ಬಿಡಲಾರೇ ಇನ್ನೆಂದೂ ನಾ ನಿನ್ನ 
ಹೆಣ್ಣು : ತನು ಅರಳಿದೇ ಮನ ಕೆರಳಿದೇ 
ಗಂಡು : ಸಂತೋಷ ಹೆಚ್ಚಾಗಿದೇ.. ಹ್ಹಾ ಆವೇಶ ಹೆಚ್ಚಾಗಿದೇ...  ರಪರಪಪಪ್ಪಪ್ಪಾಪ್ಪಾ.. 
ಹೆಣ್ಣು : ತೋಳಿಂದ ಹಿತವಾಗಿ ಬಳಸೆನ್ನ.. 
ಗಂಡು : ಬಿಡಲಾರೇ ಇನ್ನೆಂದೂ ನಾ ನಿನ್ನ...  
ಹೆಣ್ಣು : ತನು ಅರಳಿದೇ ಮನ ಕೆರಳಿದೇ 
ಗಂಡು : ಸಂತೋಷ ಹೆಚ್ಚಾಗಿದೇ.. ಹ್ಹಾ ಆವೇಶ ಹೆಚ್ಚಾಗಿದೇ...  
ಹೆಣ್ಣು : ಮೈಯ್ಯೆಲ್ಲಾ ಜುಮ್ಮೇನದು ಮಿಂಚೊಂದು ಹರಿದೂ 
ಗಂಡು : ಕನಸೂ (ನನಸೂ ) ಹೇಳಿ (ಸೊಗಸೂ) ಬಾನಲ್ಲಿ ತೇಲಾಡುವಂತಾಗಿದೇ  
ಹೆಣ್ಣು : ಒಲವಿನ ಕವಿತೆಯ ಹೃದಯದಿ ಬರೆಯುವೇ ಕಣ್ಣಿನ ಬಾಣದಲೀ ... 
ಗಂಡು : ಒಲವಿನ ಕವಿತೆಯ ಹೃದಯದಿ ಬರೆಯುವೇ ಕಣ್ಣಿನ ಬಾಣದಲೀ ... 
ಹೆಣ್ಣು :  ಓ..ರಾಜ ..  (ಆಆಹ್ಹಾಹ್ಹಾ )  ಆಯ್ ಲವ್ ಯೂ .. (ಹೇಹೇಹೇಹೇ) 
ಗಂಡು:  ಓ..ರಾಣಿ ..  (ಆಆಹ್ಹಾಹ್ಹಾ )  ಆಯ್ ಲವ್ ಯೂ .. (ಆಆಹ್ಹಾಹ್ಹಾ ) 
ಹೆಣ್ಣು : ಮನದ ಆತುರವೂ ಎದೆಯ ಕಾತುರವೂ ಇನ್ನೂ ತಾಳಲಾರೇ .. 
ಗಂಡು : ಒಲವಿನ ಕವಿತೆಯ ಹೃದಯದಿ ಬರೆಯುವೇ ಕಣ್ಣಿನ ಬಾಣದಲೀ ... 
ಇಬ್ಬರು : ಲಲಲಲಲಲ ಲಲಲಲಲಲ ಲಲಲಲಲಲಲಾಲಾ ಲಲಲ  
---------------------------------------------------------------------------------------------------- 

ಧರ್ಮ ಯುದ್ಧ (೧೯೮೩) - ಅಂತೂ ಇಂತೂ ಕಂಡೇ ಇಂದೂ ನಿನ್ನ 
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ 

ಹೆಣ್ಣು : ಹ್ಹಾ.. ಬಿಡೂ ಹ್ಹಾ.. ಹ್ಹಾ.. ಬಿಡೂ ಬಿಡೂ ನನ್ನಾ ಹ್ಹಾ...ಹ್ಹಾಹ್ಹಾಹ್ಹಾಆಆಅಆ... 
ಗಂಡು : ಎಲ್ಲೀ .. ಎಲ್ಲೀ .. ಎಲ್ಲೀ .. ಎಲ್ಲೀ .. 
            ಅಂತೂ ಇಂತೂ ಕಂಡೆ ಇಂದೂ ನಿನ್ನ 
            ಅಂತೂ ಇಂತೂ ಕಂಡೆ ಇಂದೂ ನಿನ್ನ 
            ಕಾಣದೇ ನೊಂದೆ ಹುಡುಕುತ ಬಂದೆ ನೋಡಲೂ ಇಲ್ಲಿ ಆಸೆಯೇ ನೀನಿಂತೇ .. 
            ಅಂತೂ ಇಂತೂ ಕಂಡೆ ಇಂದೂ ನಿನ್ನ 
            ಕಾಣದೇ ನೊಂದೆ ಹುಡುಕುತ ಬಂದೆ ನೋಡಲೂ ಇಲ್ಲಿ ಆಸೆಯೇ ನೀನಿಂತೇ .. 

ಗಂಡು : ಮಿಂಚಿನ ಹಾಗೇ ನೀ ಮರೆಯಾಗುವೇ ಏಕೇ .. 
            ವಂಚನೆ ಮಾಡುವ ಈರಿಸು ಸ್ವಾರ್ಥವೂ ಸಾಕೇ... 
            ಅರೇ ..  ಮಿಂಚಿನ ಹಾಗೇ ನೀ ಮರೆಯಾಗುವೇ ಏಕೇ .. 
            ವಂಚನೆ ಮಾಡುವ ಈರಿಸು ಸ್ವಾರ್ಥವೂ ಸಾಕೇ
            ಮುಗಿಲಲ್ಲೇ ಅವಿತಿರೂ ನೀ ನಿನ್ನನ್ನೂ ಬಿಡೇ ನಾನೂ .... 
            ಅಂತೂ ಇಂತೂ ಕಂಡೆ ಇಂದೂ ನಿನ್ನ..  ಅಹ್ಹಹ್ಹಹ್ಹಾ 
            ಅಂತೂ ಇಂತೂ ಕಂಡೆ ಇಂದೂ ನಿನ್ನ.. 
           ಕಾಣದೇ ನೊಂದೆ ಹುಡುಕುತ ಬಂದೆ ನೋಡಲೂ ಇಲ್ಲಿ ಆಸೆಯೇ ನೀನಿಂತೇ .. 

ಹೆಣ್ಣು : ಹ್ಹಾ..  ಹ್ಹಾ.. ಹ್ಹಾ.. ಹೇ.. ಹ್ಹಾ.. ಹ್ಹಾ...ಹ್ಹಾಹ್ಹಾಹ್ಹಾಆಆಅಆ... 
ಗಂಡು : ಓಡುವ ನದಿಯ ತಡೆಯಲೂ ಬಲ್ಲ ಜಾಣ.. 
            ಓಡಲು ಸುಮ್ಮನೇ ಬಿಡುವನೇ ಇವನೂ ನಿನ್ನಾ.. 
            ಅರೇ .. ಓಡುವ ನದಿಯ ತಡೆಯಲೂ ಬಲ್ಲ ಜಾಣ.. 
            ಓಡಲು ಸುಮ್ಮನೇ ಬಿಡುವನೇ ಇವನೂ ನಿನ್ನಾ.. 
            ಸಾಧಿಸುವ ಶಕ್ತಿಯಿದೇ ..ಹೇಹೇ ..  ಗೆಲುವನ್ನ ಕೂಗುತಿದೇ .. 
            ಅಂತೂ ಇಂತೂ ಕಂಡೆ ಇಂದೂ ನಿನ್ನ..  
            ಅರೇ .. ಅಂತೂ ಇಂತೂ ಕಂಡೆ ಇಂದೂ ನಿನ್ನ.. 
           ಕಾಣದೇ ನೊಂದೆ ಹುಡುಕುತ ಬಂದೆ ನೋಡಲೂ ಇಲ್ಲಿ ಆಸೆಯೇ ನೀನಿಂತೇ .. 
--------------------------------------------------------------------------------------------------- 

ಧರ್ಮ ಯುದ್ಧ (೧೯೮೩) - ಅಲ್ಲೆಲ್ಲಾ ಮುಟ್ಟಬೇಡವೋ ಓ ಮಾವಯ್ಯ 
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ  

ಹೆಣ್ಣು : ಅಲ್ಲೆಲ್ಲಾ ಮುಟ್ಟಬೇಡವೋ.. ಓ.. ಮಾವಯ್ಯ.. ಎಲ್ಲೆಲ್ಲೋ ನೋಡಬೇಡವೋ 
          ಅಲ್ಲೆಲ್ಲಾ ಮುಟ್ಟಬೇಡವೋ.. ಓ.. ಮಾವಯ್ಯ.. ಎಲ್ಲೆಲ್ಲೋ ನೋಡಬೇಡವೋ 
          ಹೆಣ್ಣಿನ ಮೇಲೆ ಮೋಹವೂ ಏಕೇ .. ಅಲ್ಲೇನೂ ಇಲ್ಲಯ್ಯ ನಿಂತೇ ನೋಡು ಅಣ್ಣಯ್ಯ .. 
ಗಂಡು : ಅಲ್ಲೆಲ್ಲಾ ಮುಟ್ಟಬೇಡವೋ.. ಓ.. ಮಾವಯ್ಯ.. ಎಲ್ಲೆಲ್ಲೋ ನೋಡಬೇಡವೋ  
            ತಗದಿಗಡಿಗಡಿಗಡುಗಡುಗ ಡಗ   
            ಅಲ್ಲೆಲ್ಲಾ ಮುಟ್ಟಬೇಡವೋ.. ಓ.. ಮಾವಯ್ಯ.. ಎಲ್ಲೆಲ್ಲೋ ನೋಡಬೇಡವೋ 
           ಹೆಣ್ಣಿನ ಮೇಲೆ ಮೋಹವೂ ಏಕೇ .. ಅಲ್ಲೇನೂ ಇಲ್ಲಯ್ಯ ನಿಂತೇ ನೋಡು ಅಣ್ಣಯ್ಯ .. 
ಹೆಣ್ಣು : ಅಲ್ಲೆಲ್ಲಾ ಮುಟ್ಟಬೇಡವೋ.. (ಹೌದೂ) ಓ.. ಮಾವಯ್ಯ.. ಎಲ್ಲೆಲ್ಲೋ ನೋಡಬೇಡವೋ 
          (ಹೋಗೋ..  ಹೋಗೋ..  ಹೋಗೋ.. )

ಹೆಣ್ಣು : ನಿನ್ನಾಸೇ ಬೇರೆ.. ನನ್ನಾಸೆ ಬೇರೆ ಗುಮ್ಮನೂ ಹೀಗೆ ಆತುರವೇಕೇ ತಾಳಯ್ಯಾ.. 
           ನಿನ್ನಾಸೇ ಬೇರೆ.. ನನ್ನಾಸೆ ಬೇರೆ ಗುಮ್ಮನೂ ಹೀಗೆ ಆತುರವೇಕೇ ತಾಳಯ್ಯಾ..   
ಗಂಡು : ಇನ್ನೆಲ್ಲಿ ಹೋಗುವೇ ನೀ ಓಡಿ .. ನಿಮಗಾಗಿ ಬಂದಿದ್ದೂ ಈ ಜೋಡಿ 
            ಇನ್ನೆಲ್ಲಿ ಹೋಗುವೇ ನೀ ಓಡಿ .. ನಿಮಗಾಗಿ ಬಂದಿದ್ದೂ ಈ ಜೋಡಿ 
ಹೆಣ್ಣು : ಅಲ್ಲೆಲ್ಲಾ ಮುಟ್ಟಬೇಡವೋ.. (ಟೂರರ್ ) ಓ.. ಮಾವಯ್ಯ.. ಎಲ್ಲೆಲ್ಲೋ ನೋಡಬೇಡವೋ 
ಗಂಡು : ತಗದಿಗಡಿಗಡಿಗಡುಗಡುಗ ಡಗ   
           ಹೆಣ್ಣಿನ ಮೇಲೆ ಅರೇ .. ಮೋಹವೂ ಏಕೇ .. ಅಲ್ಲೇನೂ ಇಲ್ಲಯ್ಯ ನಿಂತೇ ನೋಡು ಅಣ್ಣಯ್ಯ .. 
ಹೆಣ್ಣು : ಅಲ್ಲೆಲ್ಲಾ ಮುಟ್ಟಬೇಡವೋ.. ಓ.. ಮಾವಯ್ಯ.. ಎಲ್ಲೆಲ್ಲೋ ನೋಡಬೇಡವೋ 

ಹೆಣ್ಣು : ಹೇ... (ಹ್ಹಾ)..  ಹೇ... (ಹೂಂ ಹ್ಹ )..  
ಗಂಡು : ಒಂದೇ ಒಂದೂ ಸಾಕೇ .. ಇನ್ನ ಒಂದೂ ಬೇಕೇ ನಿನ್ನನ್ನೂ ಇನ್ನೂ ಬಿಟ್ಟೋರುಂಟೇ ಅಣ್ಣಯ್ಯ 
ಹೆಣ್ಣು : ಒಂದೇ ಒಂದೂ ಸಾಕೇ .. ಇನ್ನ ಒಂದೂ ಬೇಕೇ ನಿನ್ನನ್ನೂ ಇನ್ನೂ ಬಿಟ್ಟೋರುಂಟೇ ಅಣ್ಣಯ್ಯ            
          ಮಳೆಯಲ್ಲೇ ನೆಂದೇನೋ ನಾನೀಗ ಚಳಿಯಲ್ಲಿ ನೊಂದೆನೂ ಬಾ ಬೇಗ 
ಗಂಡು : ಮಳೆಯಲ್ಲೇ ನೆಂದೇನೋ ನಾನೀಗ ಚಳಿಯಲ್ಲಿ ನೊಂದೆನೂ ಬಾ ಬೇಗ 
ಹೆಣ್ಣು : ಅಲ್ಲೆಲ್ಲಾ ಮುಟ್ಟಬೇಡವೋ.. (ಟೂರರ್ ) ಓ.. ಮಾವಯ್ಯ.. ಎಲ್ಲೆಲ್ಲೋ ನೋಡಬೇಡವೋ 
ಗಂಡು : ತಗದಿಗಡಿಗಡಿಗಡುಗಡುಗ ಡಗ   
           ಹೆಣ್ಣಿನ ಮೇಲೆ ಅರೇ .. ಮೋಹವೂ ಏಕೇ .. ಅಲ್ಲೇನೂ ಇಲ್ಲಯ್ಯ ನಿಂತೇ ನೋಡು ಅಣ್ಣಯ್ಯ .. 
ಇಬ್ಬರು : ಅಲ್ಲೆಲ್ಲಾ ಮುಟ್ಟಬೇಡವೋ.. ಓ.. ಮಾವಯ್ಯ.. ಎಲ್ಲೆಲ್ಲೋ ನೋಡಬೇಡವೋ 
              ಲಲಲಲ ಲಲ್ಲಲ್ಲಲ್ಲಾಲಲ್ಲಾ  ಲಲಲಲ ಲಲ್ಲಲ್ಲಲ್ಲಾಲಲ್ಲಾ                
ಗಂಡು : ಹೋಯ್.. ಹೋಯ್ .. ಹೋಯ್..  ಹೋಯ್.. .. ಅಲ್ಲ ಮುಟ್ಟಬೇಡಾ.. 
            ಅಲ್ಲೆಲ್ಲಿದೇ ಇಲ್ಲಿ ನೋಡೂ .. ಇಲ್ಲನೋಡು ಮುಟ್ಟಬೇಡ ಅಂದರೇ 
            ಹೋಯ್ .. ನೋಡಿ ಹೊಡ್ಸಿತೀನಿ ನಾನೂ ನಂಗೇ ಏನ್ ಬೇಕೆನ್ನೋದೂ ಗೊತ್ತೂ 
            ಬಾ.. ಬಾ.. ಬಾ.. ಬಾ.. ಬಾ.. 
--------------------------------------------------------------------------------------------------- 

ಧರ್ಮ ಯುದ್ಧ (೧೯೮೩) - ಅಲ್ಲಿ ಇಲ್ಲಿ ಹೀಗೆ ನೋಡಬೇಡ ಜೋಕೆ 
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ 

ಹ್ಹಾ.. ಹ್ಹಾ.. ಹ್ಹಾ.. ಹ್ಹಾ.. 
(ಜೂಜುಜು ಜೂಜುಜು ಜೂಜುಜು ಜೂಜುಜು ಜೂಜುಜು ಜೂಜುಜು )
ಅಲ್ಲಿ ಇಲ್ಲಿ ಏಕೇ ನೋಡಬೇಡ ಜೋಕೇ ... ಏಕೆ ಬಂದೇ ಎಂದೂ ಬಲ್ಲೇ .. 
ನನ್ನ ಗೆಳೆಯಾ ನಿಲ್ಲು ಅಲ್ಲೇ ಎಡಗಡೆ ತಿರುಗುದೇ ಬಲಗಡೆ ನಡೆಯದೇ ನೇರ 
ಹೆದರದೇ ಬೆದರದೇ ನಡುಗದೇ ಸನಿಹಕೆ ಬಾರಾ.. ಓ.. ಚೆಲುವಾ.. ಬಾ.. ಚೆಲುವಾ 
ಅಲ್ಲಿ ಇಲ್ಲಿ ಏಕೇ ನೋಡಬೇಡ ಜೋಕೇ ... ಏಕೆ ಬಂದೇ ಎಂದೂ ಬಲ್ಲೇ .. 
ನನ್ನ ಗೆಳೆಯಾ ನಿಲ್ಲು ಅಲ್ಲೇ ಎಡಗಡೆ ತಿರುಗುದೇ ಬಲಗಡೆ ನಡೆಯದೇ ನೇರ 
ಹೆದರದೇ ಬೆದರದೇ ನಡುಗದೇ ಸನಿಹಕೆ ಬಾರಾ.. ಓ.. ಚೆಲುವಾ.. ಓಹೋ.. ಚೆಲುವಾ 
 
(ಓಓಓಓ.. ಲಲಲಲಾ.. ಓಓಓಓ.. ಲಲಲಲಾ ) 
ನನ್ನಾ ರೂಪ ಚೆನ್ನ..  ಮಾತೇ  ಇನ್ನೂ ಚೆನ್ನ.. 
ಕೊಲ್ಲೋ ಮೈಯ್ಯ ಬಣ್ಣ ಕಾಡಬೇಡ ಇನ್ನಾ.. 
ಮೋಹದಾಸರೇ ಪ್ರೀತಿಯಿಗಲೇ..  
ಮೋಹದಾಸರೇ ಪ್ರೀತಿಯಿಗಲೇ.. ಸ್ವರ್ಗವನ್ನೂ ಇಲ್ಲೇ ತೋರಲೇನೂ 
ತರತ  ತರತ  ತರತ  ತರತ  ತರತರತತಾ  
ಅಲ್ಲಿ ಇಲ್ಲಿ ಏಕೇ ನೋಡಬೇಡ ಜೋಕೇ ... ಏಕೆ ಬಂದೇ ಎಂದೂ ಬಲ್ಲೇ .. 
ನನ್ನ ಗೆಳೆಯಾ ನಿಲ್ಲು ಅಲ್ಲೇ ಎಡಗಡೆ ತಿರುಗುದೇ ಬಲಗಡೆ ನಡೆಯದೇ ನೇರ 
ಹೆದರದೇ ಬೆದರದೇ ನಡುಗದೇ ಸನಿಹಕೆ ಬಾರಾ.. ಓ.. ಚೆಲುವಾ.. ಓಹೋ.. ಚೆಲುವಾ 

ಹೀಗೆ ನೋಡಬ್ಯಾಡ ನನ್ನ ಕೊಲ್ಲಬೇಡ... 
ಹೀಗೆ ನೋಡಬ್ಯಾಡ ನನ್ನ ಕೊಲ್ಲಬೇಡ ಹತ್ತಿ ಕೂರಬೇಡ ಅಲ್ಲಿ ಕೂರಬೇಡ 
ಬಾಗಿಲ ಮೋರೇ ಕೂಗಿದೆ  ಕರೇ ... 
ಬಾಗಿಲ ಮೋರೇ ಕೂಗಿದೆ ಕರೇ ಅಲ್ಲಿ ಬಂದೂ ನನ್ನ ಸೇರೂ ನೀನೂ 
ತರತ  ತರತ  ತರತ  ತರತ  ತರತರತತಾ  
ಅಲ್ಲಿ ಇಲ್ಲಿ ಏಕೇ ನೋಡಬೇಡ ಜೋಕೇ ... ಏಕೆ ಬಂದೇ ಎಂದೂ ಬಲ್ಲೇ .. 
ನನ್ನ ಗೆಳೆಯಾ ನಿಲ್ಲು ಅಲ್ಲೇ ಎಡಗಡೆ ತಿರುಗುದೇ ಬಲಗಡೆ ನಡೆಯದೇ ನೇರ 
ಹೆದರದೇ ಬೆದರದೇ ನಡುಗದೇ ಸನಿಹಕೆ ಬಾರಾ.. ಓ.. ಚೆಲುವಾ.. ಓಹೋ.. ಚೆಲುವಾ 
----------------------------------------------------------------------------------------------------

No comments:

Post a Comment