1263. ನ್ಯಾಯಕ್ಕೇ ಶಿಕ್ಷೇ (೧೯೮೭)


ನ್ಯಾಯಕ್ಕೇ ಶಿಕ್ಷೇ ಚಲನಚಿತ್ರದ ಹಾಡುಗಳು 
  1. ನೀ ನಕ್ಕರೇ .. 
  2. ನ್ಯಾಯವೂ ಬಲಿಯಾಯಿತು 
  3. ನಾ ಕರೆದಾಗ ನೀ ಬರಬೇಕು 
  4. ನಮಗಾಗಿ ದೈವ ತಂದ 
ನ್ಯಾಯಕ್ಕೇ ಶಿಕ್ಷೇ (೧೯೮೭) - ನೀ ನಕ್ಕರೇ ..
ಸಂಗೀತ : ವಿಜಯಾನಂದ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಚಿತ್ರಾ

ಗಂಡು : ನೀ ನಕ್ಕರೇ ಹಸಿರಾಯ್ತು ಜೀವನ
ಹೆಣ್ಣು : ಈ ಪ್ರೀತಿಯೇ ಸವಿಯಾದ ಹೂಬನ
ಗಂಡು :  ಪ್ರತಿ ಕ್ಷಣ ನಗೆ ಚೆಲ್ಲಿದೇ ..
ಹೆಣ್ಣು : ಮನದಲಿ ಸುಖ ತುಂಬಿದೇ
ಇಬ್ಬರು : ಮನೆಯ ದೀಪ ನೀನೇ ..
ಗಂಡು : ನೀ ನಕ್ಕರೇ ಹಸಿರಾಯ್ತು ಜೀವನ

ಹೆಣ್ಣು : ಈ ಪ್ರೀತಿಯೇ ಸವಿಯಾದ ಹೂಬನ

ಹೆಣ್ಣು : ನಮಗಾಗಿ ದೇವ ತಂದ ವರವಾಗಿ ಬಂದೇ ನೀ 
           ತಾಯಿಯ ಮಮತೆಯ ಹೂವಾಗೀ ನಿಂತೇ ನೀ.. 
ಗಂಡು : ನನ್ನೊಳ ಅಂದ ಚೆಂದ ಪ್ರತಿಬಿಂಬ ಆದೇ ನೀ 
            ತಂದೆಯ ಹರಕೆಯು ಚಿರಕಾಲ ಬಾಳು ನೀ 
ಹೆಣ್ಣು : ಮುತ್ತೇ ಮಣಿಯೇ             
ಗಂಡು : ಚೆಲುವಾ ಗಣಿಯೇ .. ಇನ್ನೂ ನನ್ನಾಸೆಯೆಲ್ಲಾ .. ನಿನ್ನಲ್ಲೇ  
ಹೆಣ್ಣು  : ನೀ ನಕ್ಕರೇ ಹಸಿರಾಯ್ತು ಜೀವನ

ಗಂಡು  : ಈ ಪ್ರೀತಿಯೇ ಸವಿಯಾದ ಹೂಬನ

ಗಂಡು : ಒಲವೆಂಬ ದಾರಿಯಲ್ಲಿ  ಸಂಗಾತಿಯಾದೇ ನೀ 
            ಮಳೆಯಲೂ ಬಿಸಿಲಲ್ಲೂ ಸಹಚಾರಿಯಾದೇ ನೀ 
ಹೆಣ್ಣು : ನಿನಗಾಗಿ ನನ್ನ ಜೀವ ಮುಡಿಪಾಗಿ ತಂದೇನಾ .. 
           ಮನಸ್ಸಿನ ಗುಡಿಯಲೀ ಅತೀ ದೈವ ಆದೇ ನೀ 
ಗಂಡು : ಇರೇನೂ ಅಗಲೀ .. 
ಹೆಣ್ಣು : ಏನೇ ಬರಲೀ .. ಸದಾ ಇದೇ ಪ್ರೀತಿ ಇರಲೀ .. ಬಾಳಲೀ .. 
ಗಂಡು : ನೀ ನಕ್ಕರೇ ಹಸಿರಾಯ್ತು ಜೀವನ

ಹೆಣ್ಣು : ಈ ಪ್ರೀತಿಯೇ ಸವಿಯಾದ ಹೂಬನ
ಗಂಡು :  ಪ್ರತಿ ಕ್ಷಣ ನಗೆ ಚೆಲ್ಲಿದೇ ..
ಹೆಣ್ಣು : ಮನದಲಿ ಸುಖ ತುಂಬಿದೇ
ಇಬ್ಬರು : ಮನೆಯ ದೀಪ ನೀನೇ ..
            ನೀ ನಕ್ಕರೇ ಹಸಿರಾಯ್ತು ಜೀವನ ಈ ಪ್ರೀತಿಯೇ ಸವಿಯಾದ ಹೂಬನ
-------------------------------------------------------------------------------------------------------------------------

ನ್ಯಾಯಕ್ಕೇ ಶಿಕ್ಷೇ (೧೯೮೭) - ನ್ಯಾಯವೂ ಬಲಿಯಾಯಿತು
ಸಂಗೀತ : ವಿಜಯಾನಂದ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಕೋರಸ್

ಕೋರಸ್ : ಆಆಆ... ಆಆಆ... ಆಆಆ... ಆಆಆ...
ಗಂಡು : ನ್ಯಾಯವೂ ಬಲಿಯಾಯಿತೇ ನೀತಿಯೂ ಕುರುಡಾಯಿತೇ
            ನ್ಯಾಯವೂ ಬಲಿಯಾಯಿತೇ ನೀತಿಯೂ ಕುರುಡಾಯಿತೇ
            ಓ.. ಮನುಜ ನಿನ್ನ ರಕ್ತ ಇನ್ನೂ ಕುದಿಯಲ್ಲಿಲ್ಲವೇ
            ನಿನ್ನ ರೋಷದ ಅಗ್ನಿಕುಂಡ ಸಿಡಿದೇಳಲಿಲ್ಲವೇ
            ಸತ್ಯ ಸತ್ತಿತೇನೋ ಇದೂ ಎಂಥ ಪರಿಕ್ಷೇ ..
            ಇದು ಧರ್ಮ ರಕ್ಷೇ ಅಲ್ಲಾ .. ಇದು ನ್ಯಾಯಕೇ ಶಿಕ್ಷೇ..   
            ಇದು ನ್ಯಾಯಕೇ ಶಿಕ್ಷೇ..      
            ನ್ಯಾಯವೂ ಬಲಿಯಾಯಿತೇ ನೀತಿಯೂ ಕುರುಡಾಯಿತೇ
            ನ್ಯಾಯವೂ ಬಲಿಯಾಯಿತೇ ನೀತಿಯೂ ಕುರುಡಾಯಿತೇ 

ಕೋರಸ್ : ಆಆಆ... ಆಆಆ... ಆಆಆ... ಆಆಆ...
ಗಂಡು : ದ್ರೋಹವಿಲ್ಲಿ ಅಟ್ಟಹಾಸ ಮಾಡಿದೇ .. ತ್ಯಾಗವಿಂದೂ ಸೆರೆಮನೆಯ ಸೇರಿದೇ 
            ಮನಃಸಾಕ್ಷಿ ಸತ್ತು ಬೂದಿಯಾಗಿದೇ .. ಆಹ್ಹ್ .. ಸುಳ್ಳು ಸಾಕ್ಷಿ ಸಂಚಿನಲ್ಲಿ ಗೆದ್ದಿದೇ .. 
            ಅನ್ಯಾಯ ನಗಲೂ (ಆ.. ಆ)  ಧರ್ಮ ಅತ್ತಿದೇ .. (ಆ.. ಆ)  
            ನಯವಂಚಕರೆದುರೂ (ಆ.. ಆ) ನೀರೂ ಬತ್ತಿದೇ 
           ಇದೂ ರೋಷ ಮಾನ ದೀನ ನ್ಯಾಯ ಇವರ ಇವರ ತಾಳ ಕೇಳಿ ಹಿಮ್ಮೇಳ ಹಾಡಿದೇ 
           ನ್ಯಾಯವೂ ಬಲಿಯಾಯಿತೇ ನೀತಿಯೂ ಕುರುಡಾಯಿತೇ
           ನ್ಯಾಯವೂ ಬಲಿಯಾಯಿತೇ ನೀತಿಯೂ ಕುರುಡಾಯಿತೇ
            
ಕೋರಸ್ : ಆಆಆ... ಆಆಆ... ಆಆಆ... ಆಆಆ... 
ಗಂಡು : ದಾನವರ ದಬ್ಬಾಳಿಕೆ ಸಾಗಿದೇ .. ಮಾನವತೆಯ ಮೂಲೆ ಸೇರಿ ನಿಂತಿದೇ 
            ಕಾಪಾಡುವ ಕರವೇ ನೀತಿ ಮೀರಿದೇ ಈ ಹೂವ ಹೊಸಕಿ ಮಣ್ಣಿನಲ್ಲಿ  ಹಾಕಿದೇ .. 
            ಏನೆಂದೂ ಕೇಳಲೂ (ಆ.. ಆ) ಅದಿಲ್ಲವಾಯಿತೇ.. (ಆ.. ಆ)   
            ಸವೀ ಮೌನವೇತಕೆ (ಆ.. ಆ) ಬಾಯಿಲ್ಲವಾಯಿತೇ (ಆ.. ಆ) 
            ಈ ಅಬಲೇ ಹೆಣ್ಣ ಕೂಗು ಕೇಳೋ ಕಿವಿಯೂ ಎಲ್ಲಿದೇ ... ಇದಕೇ ಅಂತ್ಯ ಎಲ್ಲಿದೇ .. 
            ಓ.. ಮನುಜ ನಿನ್ನ ರಕ್ತ ಇನ್ನೂ ಕುದಿಯಲ್ಲಿಲ್ಲವೇ
            ನಿನ್ನ ರೋಷದ ಅಗ್ನಿಕುಂಡ ಸಿಡಿದೇಳಲಿಲ್ಲವೇ
            ಸತ್ಯ ಸತ್ತಿತೇನೋ ಇದೂ ಎಂಥ ಪರಿಕ್ಷೇ ..
            ಇದು ಧರ್ಮ ರಕ್ಷೇ ಅಲ್ಲಾ .. ಇದು ನ್ಯಾಯಕೇ ಶಿಕ್ಷೇ..   
            ಇದು ನ್ಯಾಯಕೇ ಶಿಕ್ಷೇ..      

ಕೋರಸ್ : ಆಆಆ... ಆಆಆ... ಆಆಆ... ಆಆಆ... 
ಗಂಡು : ಅಧಿಕಾರ ತಾಂಡವವ ಆಳಿದೇ .. ಕಾಮಾಗ್ನಿ ಹೆಣ್ಣ ಶೀಲ ಸುಟ್ಟಿದೇ 
            ತಾಯನ್ನುವ ದೈವವಿಲ್ಲೀ ಅಳುತಿದೇ ..  ಬೇಲಿಯಿಲ್ಲಿ ತೋಟವನ್ನೇ ಮೈಯೀದಿದೇ   
            ಇವ್ ಬಡವರ ಬಂಧು (ಆ.. ಆ) ಹೂಮಾಲೇ ಹಾಕಿದೇ .. (ಆ.. ಆ) ಹ್ಹಾ.. 
            ಇವ್ ಶೀಲರ ರಕ್ಷೇ (ಆ.. ಆ) ಜೈಕಾರ ಮಾಡಿರೀ (ಆ.. ಆ) ಅಹ್ಹಹ್ಹ.. 
            ಈ ಲಜ್ಜೆಗೆಟ್ಟ ಮನುಜ ಕುಲದ ನಾಯಕ ಇವನೇ..   ಖಳನಾಯಕನಿವನೇ... 
           ನ್ಯಾಯವೂ ಬಲಿಯಾಯಿತೇ ನೀತಿಯೂ ಕುರುಡಾಯಿತೇ
           ನ್ಯಾಯವೂ ಬಲಿಯಾಯಿತೇ ನೀತಿಯೂ ಕುರುಡಾಯಿತೇ

ಕೋರಸ್ : ಆಆಆ... ಆಆಆ... ಆಆಆ... ಆಆಆ... 
ಗಂಡು : ಹಣದ ಶಕ್ತಿ ಸತ್ಯವನ್ನೂ ಗೆದ್ದಿದೇ .. ನೀತಿಯೆರೆಡು ಕಣ್ಣಮುಚ್ಚಿ ನಿಂತಿದೇ 
            ಅನ್ಯಾಯದ ಕರ್ಮಕಾಂಡ ಸಾಗಿದೇ ..   ಅವಳ ಕಣ್ಣೂ  ರಕ್ತಕಾರೀ ಸುರಿಸಿದೇ .. 
            ಈ ನೊಂದ ಹೆಣ್ಣಿಗೇ (ಆ.. ಆ) ಅಪರಾಧಿ ಸ್ಥಾನವೇ.. 
            ಇದು ನೀತಿ ದೇವತೇ (ಆ.. ಆ) ಶೀಲ ಭಂಗವೇ (ಆ.. ಆ)
            ಇಂದೂ ಧರ್ಮ ಕಣ್ಣ ನೀರೂ ಸುರಿಸೀ ನಿಂತಿಹಳಯ್ಯೋ .. ತಲೆಬಾಗಿ ಮೌನದೇ   
            ಓ.. ಮನುಜ ನಿನ್ನ ರಕ್ತ ಇನ್ನೂ ಕುದಿಯಲ್ಲಿಲ್ಲವೇ
            ನಿನ್ನ ರೋಷದ ಅಗ್ನಿಕುಂಡ ಸಿಡಿದೇಳಲಿಲ್ಲವೇ
            ಸತ್ಯ ಸತ್ತಿತೇನೋ ಇದೂ ಎಂಥ ಪರಿಕ್ಷೇ ..
            ಇದು ಧರ್ಮ ರಕ್ಷೇಯಲ್ಲಾ .. ಇದು ನ್ಯಾಯಕೇ ಶಿಕ್ಷೇ..   
            ಇದು ನ್ಯಾಯಕೇ ಶಿಕ್ಷೇ..      

ಕೋರಸ್ : ಆಆಆ... ಆಆಆ... ಆಆಆ... ಆಆಆ... 
ಗಂಡು : ಪದವಿ ದಾಹ ಕೊಲೆಯ ಮಾಡಿ ನಗುತಿದೇ .. ತ್ಯುಚ್ಛ ಮೋಹ ಪಂಥ ಪಾಶ ಮರೆಸಿದೇ.. 
            ಈ ಪುಣ್ಯ ಜೀವ ಸ್ವಾರ್ಥಕೇ ಬಲಿಯಾಗಿದೇ ... ಆ ರಕ್ಷ ಸಂಘ ಗದ್ದುಗೆಯ ಏರಿದೇ.. 
           ಆ ಪದವಿ ಶಾಶ್ವತ..  (ಆ.. ಆ) ಎಂದೂ ತಿಳೀದೇಯಾ (ಆ.. ಆ) 
           ನೀ ಹೋಗೋ ವೇಳೆಗೇ (ಆ.. ಆ) ಈ ಖುರ್ಚಿ ಹೊರುವೆಯಾ (ಆ.. ಆ) 
           ಏ .. ನೀತಿಗೆಟ್ಟ ಮನುಜ ನಿನ್ನ ನೋಡಿ ದೇವನೂ .. ಕಲ್ಲಾಗಿ ನಿಂತನೋ 
            ಓ.. ಮನುಜ ನಿನ್ನ ರಕ್ತ ಇನ್ನೂ ಕುದಿಯಲ್ಲಿಲ್ಲವೇ
           ನಿನ್ನ ರೋಷ ಅಗ್ನಿಕುಂಡ ಸಿಡಿದೇಳಲಿಲ್ಲವೇ
           ಸತ್ಯ ಸತ್ತಿತೇನೋ ಇದೂ ಎಂಥ ಪರಿಕ್ಷೇ ..
           ಇದು ಧರ್ಮ ರಕ್ಷೇಯಲ್ಲಾ .. ಇದು ನ್ಯಾಯಕೇ ಶಿಕ್ಷೇ..   
           ಇದು ನ್ಯಾಯಕೇ ಶಿಕ್ಷೇ..      
           ನ್ಯಾಯವೂ ಬಲಿಯಾಯಿತೇ ನೀತಿಯೂ ಕುರುಡಾಯಿತೇ
           ನ್ಯಾಯವೂ ಬಲಿಯಾಯಿತೇ ನೀತಿಯೂ ಕುರುಡಾಯಿತೇ
  -------------------------------------------------------------------------------------------------------------------------

ನ್ಯಾಯಕ್ಕೇ ಶಿಕ್ಷೇ (೧೯೮೭) - ನಾ ಕರೆದಾಗ ನೀ ಬರಬೇಕು 
ಸಂಗೀತ : ವಿಜಯಾನಂದ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ವಾಣಿಜಯರಾಂ

ನಾ ಕರೆದಾಗ ನೀ ಬರಬೇಕು ಹೂವ ಚೆಲ್ಲುತಾ... ನೀ ಪ್ರೀತಿ ಕೋರುತಾ ..
ನನ್ನ (ನನ್ನ.. ನನ್ನ.. . ) ನಿನ್ನ (ನಿನ್ನ... ನಿನ್ನ.. ) ನಂದಿಗಲ್ಲಿ ಹೊಸತನ..
ನಿನ್ನ (ನಿನ್ನ.. ನಿನ್ನ..) ಕಂಡು (ಕಂಡು.. ಕಂಡು ) ನಲಿದಿದೆ ಅನುಭವ
ನಾ ಕರೆದಾಗ ನೀ ಬರಬೇಕು ಹೂವ ಚೆಲ್ಲುತಾ... ನೀ ಪ್ರೀತಿ ಕೋರುತಾ ..

ಬಿತ್ತೂ ಕಣ್ಣೂ ನಿನ್ನ ಮೇಲೆ ಇದಕೆನ್ನ ನನ್ನ ಕೈಲೇ ನಿನ್ನಾ ಜಾತಕಾ...
ತಾಳಿಗಾಗಿ ಸಾಯಬೇಕೆ ನಿಂದೇ ಎಲ್ಲಾ ಮುಗಿಬೇಕೆ ಹೇಳೂ ಆ ಸಖಾ...
ಗುರಿಯ ಇಟ್ಟೀ ಬಾಣ ಹಿಂಡಿ ಗೆಲ್ಲಲೂ ನಿನ್ನ ಪಣ ತೊಟ್ಟಿಸಿ ಬಾ.. ಬಾ.. ಬಾ... ಬಾ ... ತೋರಿಸೂ ..
ನಾ ಕರೆದಾಗ ನೀ ಬರಬೇಕು ಹೂವ ಚೆಲ್ಲುತಾ... ನೀ ಪ್ರೀತಿ ಕೋರುತಾ ..

ಎದೆಯಲ್ಲಿ ಊರಿಬೆಂಕಿ ನಿನಗಾಗಿ ಭುಗಿಲಾಗಿ ನನ್ನಾ ಕಾಡಿದೇ 
ನನಗಾಸೇ ನೇರವೇರೋ ಸವಿಯಾದ ಕ್ಷಣಕ್ಕಾಗಿ ನೋಡೂ ಕಾದಿರೇ .. 
ಕಳ್ಳ ಮಲ್ಲೇ ... 
ಕಳ್ಳ ಮಲ್ಲೇ ಕಣ್ಣಿನಲ್ಲೇ ಕಾಡ ಮಲ್ಲೇ ಸೊಬಗಿನಲ್ಲೇ ಬಾ.. ಬಾ.. ಬಾ... ಬಾ ... ಬೇಡಿಕೆ .. 
ನಾ ಕರೆದಾಗ ನೀ ಬರಬೇಕು ಹೂವ ಚೆಲ್ಲುತಾ... ನೀ ಪ್ರೀತಿ ಕೋರುತಾ ..
ನನ್ನ (ನನ್ನ.. ನನ್ನ.. . ) ನಿನ್ನ (ನಿನ್ನ... ನಿನ್ನ.. ) ನಂದಿಗಲ್ಲಿ ಹೊಸತನ..
ನಿನ್ನ (ನಿನ್ನ.. ನಿನ್ನ..) ಕಂಡು (ಕಂಡು.. ಕಂಡು ) ನಲಿದಿದೆ ಅನುಭವ
ನಾ ಕರೆದಾಗ ನೀ ಬರಬೇಕು ಹೂವ ಚೆಲ್ಲುತಾ... ನೀ ಪ್ರೀತಿ ಕೋರುತಾ .. 
------------------------------------------------------------------------------------------------------------------------

ನ್ಯಾಯಕ್ಕೇ ಶಿಕ್ಷೇ (೧೯೮೭) - ನಮಗಾಗಿ ದೈವ ತಂದ
ಸಂಗೀತ : ವಿಜಯಾನಂದ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಚಿತ್ರಾ

ನಮಗಾಗಿ ದೈವ ತಂದ ವರವಾಗಿ ಬಂದೇ ನೀ ತಾಯಿಯ ಮಮತೆಯ ಹೂವಾಗೀ  ನೀ
ನನ್ನೊಳ ಅಂದ ಚೆಂದ ಪ್ರತಿಬಿಂಬ ಆದೇ ನೀ  ತಂದೆಯ ಹರಕೆಯು ಚಿರಕಾಲ ಬಾಳು ನೀ 
ಮುತ್ತೇ ಮಣಿಯೇ ಚೆಲುವಾ ಗಣಿಯೇ ..
ಇನ್ನೂ ನನ್ನಾಸೆಯೆಲ್ಲಾ .. ನಿನ್ನಲ್ಲೇ 
ನೀ ನಕ್ಕರೇ ಹಸಿರಾಯ್ತು ಜೀವನ ಈ ಪ್ರೀತಿಯೇ ಸವಿಯಾದ ಹೂಬನ
------------------------------------------------------------------------------------------------------------------------

No comments:

Post a Comment