ಒಲವೇ ಬದುಕು ಚಲನಚಿತ್ರದ ಹಾಡುಗಳು
ಸಂಗೀತ : ಎಂ.ರಂಗರಾವ, ಸಾಹಿತ್ಯ : ದೊಡ್ಡರಂಗೇಗೌಡ , ಗಾಯನ : ಎಸ್.ಪಿ.ಬಿ. ವಾಣಿಜಯರಾಂ
ಗಂಡು : ಒಲವೇ ಹೆಣ್ಣು : ಬದುಕು
ಹೆಣ್ಣು : ಬದುಕೇ ಹೆಣ್ಣು : ಒಲವೂ
ಗಂಡು : ಸ್ನೇಹ ಶ್ರೀಗಂಧ ಕಂಪಾಗಿದೆ ಮೋಹ ಸಂಬಂಧ ತಂಪಾಗಿದೇ
ಸ್ನೇಹ ಶ್ರೀಗಂಧ ಕಂಪಾಗಿದೆ ಮೋಹ ಸಂಬಂಧ ತಂಪಾಗಿದೇ
ಆಸೆಯ ಚೆಂದಾಗಿ ಆಸರೇ ಇಂಪಾಗಿ ಭಾವನೆ ಒಂದಾಗಿ
ಕಾಮನೆ ರಂಗಾಗಿ ಆನಂದ ಕಡಲಾಗಿದೆ
ಗಂಡು : ಒಲವೇ ಬದುಕು ಬದುಕೇ ಒಲವೂ
ಹೆಣ್ಣು : ರೋಮಾಂಚ ನೋಟವೇ ವಿಶೇಷ ಮೂಡಿದೆ ಒಡನಾಡೋ ಆಟವೇ ಅಭಿಲಾಷೆ ಕೋರಿದೇ
ಗಂಡು : ಆತ್ಮೀಯ ಮಾತಿನ ಜಲಧಾರೆ ಕಂಡಿದೆ ಸುಖವಾದ ಸಂಗವೇ ಸಿಹಿಜೇನು ಹಂಚಿದೇ
ಹೆಣ್ಣು : ಪ್ರೀತಿಯು ಓಲಾಡಿ ಗಂಡು : ಸ್ವಪ್ನದೇ ತೇಲಾಡಿ
ಹೆಣ್ಣು : ನಂಬಿಕೆ ನೂರಾಗಿ ಗಂಡು: ತುಂಬಿದ ತೇರಾಗಿ
ಇಬ್ಬರು : ಬಾಳೇ ನಗೆ ತುಂಬಿದೇ
ಗಂಡು : ಒಲವೇ ಬದುಕು ಬದುಕೇ ಒಲವೂ
ಹೆಣ್ಣು : ಸ್ನೇಹ ಶ್ರೀಗಂಧ ಕಂಪಾಗಿದೆ (ಆಹಾಹಾ) ಮೋಹ ಸಂಬಂಧ ತಂಪಾಗಿದೇ (ಆಹಾಹಾ)
ಆಸೆಯ ಚೆಂದಾಗಿ (ಆಹಾ )ಆಸರೇ ಇಂಪಾಗಿ (ಆಹಾ )ಭಾವನೆ ಒಂದಾಗಿ (ಆಹಾ )
ಕಾಮನೆ ರಂಗಾಗಿ (ಆಹಾ )ಆನಂದ ಕಡಲಾಗಿದೆ
ಹೆಣ್ಣು : ಒಲವೇ (ಒಲವೇ ) ಬದುಕು (ಬದುಕು) ಬದುಕೇ (ಬದುಕೇ) ಒಲವೂ (ಒಲವೂ)
ಗಂಡು : ಸಂಗಾತಿ ಪ್ರೇಮದಾ ಅಭಿಸಾರ ಕಂಡಿದೆ ಅನುರಾಗ ಹಾಡಿಗೆ ಹೊಸಗೀತೆ ಹಾಡಿದೆ
ಹೆಣ್ಣು : ನಂಟಾದ ರೀತಿಯು ನವಭಾವ ಚಿಮ್ಮಿದೆ ಋತುಮಾನ ಮೀರಿಯೂ ಚಿರಪ್ರೇಮ ಹೊಮ್ಮಿದೆ
ಗಂಡು : ಚುಂಬನ ಇನಿದಾಗಿ ಹೆಣ್ಣು : ಬಂಧನ ಬಲವಾಗಿ
ಗಂಡು : ಅಂದದ ನೆಲೆಯಾಗಿ ಹೆಣ್ಣು : ನಂದದ ಸೆಲೆಯಾಗಿ
ಇಬ್ಬರು : ಈ ಲೋಕ ಸೊಗಸಾಗಿದೇ ...
ಇಬ್ಬರು : ಒಲವೇ ಬದುಕು ಬದುಕೇ ಒಲವೂ

--------------------------------------------------------------------------------------------------------------------------
ಒಲವೇ ಬದುಕು (೧೯೮೪) - ಆ ಹೊತ್ತಲ್ಲಿ ನಾನು ನಿನ್ನ ಕಂಡಾಗ

ಗಂಡು : ಆಹಾ... ಹೆಣ್ಣು : ಲಾಲಲಾ
ಗಂಡು : ಹೆಹೇ ಹೆಣ್ಣು : ಒಹೋ
ಗಂಡು : ಆ ಹೊತ್ತೇ ನಾನು ನಿನ್ನ ಕಂಡಾಗ ಹಿಂದೆ ಬಂದಾಗ
ಆ ಹೊತ್ತೇ ನಾನು ನಿನ್ನ ಕಂಡಾಗ ಹಿಂದೆ ಬಂದಾಗ
ಬೆಳ್ಳಕ್ಕಿ ಹಾರಿದಂತೇ ಪಲ್ಲಕ್ಕಿ ತೂಗಿದಂತೇ
ಬೆಳ್ಳಕ್ಕಿ ಹಾರಿದಂತೇ ಪಲ್ಲಕ್ಕಿ ತೂಗಿದಂತೇ ಸಿಂಗಾರ ಬಾನಂಚು ರಂಗಾಗಿದೇ ... ಹಾಂ .. ಹಾಂ ..
ಹೆಣ್ಣು : ನೀ ನನ್ನ ಸೂರ್ಯಕಾಂತಿ ಹೂವಾಗಿ ನಲ್ಮೆ ತಾನಾಗಿ
ನೀ ನನ್ನ ಸೂರ್ಯಕಾಂತಿ ಹೂವಾಗಿ ನಲ್ಮೆ ತಾನಾಗಿ
ನಾ ಎಲ್ಲಿ ಹೋದರಲ್ಲಿ ನನ್ನತ್ತ ನೋಟ ಚೆಲ್ಲಿ
ನಾ ಎಲ್ಲಿ ಹೋದರಲ್ಲಿ ನನ್ನತ್ತ ನೋಟ ಚೆಲ್ಲಿ ಸಂತೋಷ ಉಯ್ಯಾಲೆ ಓಲಾಡಿದೇ
ಹೆಣ್ಣು : ಪ್ರೀತಿ ಸಂಚಾರ ಕೋಲ್ಮಿಂಚೀನಂತೆ ಬಾಳು ಎಂದೆಂದೂ ಆಸೆತಂತೇ
ಪ್ರೀತಿ ಸಂಚಾರ ಕೋಲ್ಮಿಂಚೀನಂತೆ ಬಾಳು ಎಂದೆಂದೂ ಆಸೆತಂತೇ
ಗಂಡು : ಈ ರಾಗಕೆ ಆಹ್ಲಾದ ಚಿಂತೆ ನೀ ಕಾಣಲೂ ಸಂಭ್ರಾಂತಿ ಬಂತೇ
ಹೆಣ್ಣು : ಪ್ರೇಮದಾ ಹಾದಿಯೇ ತೀರದೇ ಸಾಗಿದೇ

ಗಂಡು : ಮೋಹ ದುಮ್ಮಾದ ಜೇನಗೂಡಿನಂತೆ ದಾಹ ಕಣ್ತುಂಬಿ ಕಾಡಿದಂತೇ
ಮೋಹ ದುಮ್ಮಾದ ಜೇನಗೂಡಿನಂತೆ ದಾಹ ಕಣ್ತುಂಬಿ ಕಾಡಿದಂತೇ
ಹೆಣ್ಣು : ಆ ಸ್ವಾದದ ಆಕಾಂಕ್ಷೆ ಕಂಡೆ ವಿಶ್ವಾಸದ.. ಹೂ ಮಂಚ ಕಂಡೇ
ಗಂಡು : ನಾಳಿನಾ ಭಾಗ್ಯದಾ ಸೂಚನೆ ನೀಡಿದೇ ..
ಗಂಡು : ಆ ಹೊತ್ತೇ ನಾನು ನಿನ್ನ ಕಂಡಾಗ ಹಿಂದೆ ಬಂದಾಗ
ಬೆಳ್ಳಕ್ಕಿ ಹಾರಿದಂತೇ ಪಲ್ಲಕ್ಕಿ ತೂಗಿದಂತೇ ಸಿಂಗಾರ ಬಾನಂಚು ರಂಗಾಗಿದೇ ... ಹಾಂ .. ಹಾಂ ..
ಗಂಡು : ಹ್ಹಾಂ .. (ಆಆಆ) ಹ್ಹಾ... (ಆಆಆ) ಹ್ಹ.. (ಆಆಆ) ಹ್ಹಹ್ಹ (ಆಆಆ)
ಓಹೋಹೋ (ಓಹೋಹೋ) ಓಹೋಹೋ (ಓಹೋಹೋ)
--------------------------------------------------------------------------------------------------------------------------
ಒಲವೇ ಬದುಕು (೧೯೮೪) - ಎಲ್ಲಿಂದ ಎಲ್ಲಿಗೇ ಬಂದ್ಯೋ ಭಾವ
ಸಂಗೀತ : ಎಂ.ರಂಗರಾವ, ಸಾಹಿತ್ಯ : ದೊಡ್ಡರಂಗೇಗೌಡ , ಗಾಯನ : ವಾಣಿಜಯರಾಂ, ಸುಲೋಚನಾ
ಎಲ್ಲಿಂದ ಎಲ್ಲಿಗೆ ಬಂದ್ಯೋ ಭಾವ ನನ್ನಲ್ಲೇ ನಲ್ಲೆಯ ಕಂಡ್ಯಾ ಭಾವ

ಬೆಡಗಿ ಎಂದು ಹುಡುಗಿ ಹಿಡಿದು ಮಂಕಾಗಿ ನಿತ್ಯಾಕೋ ಭಾವ
ಬಚ್ಲಲ್ಲಿ ಹಾಡು ಆ ಹಿತ್ಲಲ್ಲಿ ನೋಡು ಹಮ್ ಕಣ್ಣಲ್ಲಿ ಕಾಡು ಕತ್ಲಲ್ಲಿ ಕೂಡು ಹಾಂ ..

ಒಲವೇ ಬದುಕು (೧೯೮೪) - ಸ್ನೇಹ ಶ್ರೀಗಂಧ ಉರಿದಾಗಿದೆ
ಸಂಗೀತ : ಎಂ.ರಂಗರಾವ, ಸಾಹಿತ್ಯ : ದೊಡ್ಡರಂಗೇಗೌಡ , ಗಾಯನ : ವಾಣಿಜಯರಾಂ
ಸ್ನೇಹ ಶ್ರೀಗಂಧ ಉರಿದಾಗಿದೆ ಮೋಹ ಸಂಬಂಧ ಮುರಿದಾಗಿದೇ
ಆಸೆಯೂ ದೂರಾಗಿ ಆಸರೇ ಚೂರಾಗಿ ಭಾವನೆ ಪಂಜಾಗಿ ಕಾಮನೆ ನಂಜಾಗಿ ದುಃಖವೇ ಕಡಲಾಗಿದೆ ...
ಒಲವೇ ನೋವೂ ಬದುಕೇ ಬೇವೂ ..
ಯಾರಿಂದ ಯಾರಿಗೋ ಅಭಿತಾಪ ತಾಕಿದೇ ಚೆಲುವಾದ ನಂದನಾ ಬರಡಾಗಿ ಹೋಗಿದೇ
ನಾ ಕಂಡ ಪ್ರೀತಿಯೇ ಮುಳುವಾಗಿ ನೊಂದಿದೆ ವಿರಾಹಾಗ್ನಿ ಕಾಣುತಾ ತೊಳಲಾಡಿ ಬೆಂದಿಹೇ
ಬೇಗುದಿ ಬೇರಾಗಿ ಚಿಂತೆಯೂ ನೂರಾಗಿ ನಂಬಿಕೆ ಭಾರಾಗಿ ಅಂಜಿಕೆ ಜೋರಾಗಿ ಬಾಳಲ್ಲಿ ಕಹಿ ತುಂಬಿದೇ ..
ಒಲವೇ ನೋವೂ ಬದುಕೇ ಬೇವೂ ..
ನಾ ಹಡೆದ ಕಂದನೇ ಒರಟಾಗಿ ಚಿಂದಿಹೆ ಜೊತೆಯಾದ ಗಂಡನೇ ಬದಲಾಗಿ ಸೋತಿಹೆ
ಹಾಲಂಥ ಪ್ರೇಮದಾ ಸಂಸಾರ ಕಾಣದೇ ಏಕಾಂತ ಜೀವನ ಒಂಟಾಗಿ ಬಂದಿದೇ
ಹಿಂಸೆಯೂ ಹಿಂಡಾಗಿ ಬೇಸರ ಗಂಡಾಗಿ ಗೊಂದಲ ತೊರೆಯಾಗಿ ಸಂತಸ ಮರೆಯಾಗಿ
ಈ ಲೋಕ ಸೆರೆಯಾಗಿದೇ ..
ಒಲವೇ ನೋವೂ ಬದುಕೇ ಬೇವೂ ..ಒಲವೇ ನೋವೂ ಬದುಕೇ ಬೇವೂ .. ಬದುಕೇ ಬೇವೂ .. ಬದುಕೇ ಬೇವೂ ..

- ಒಲವೇ ಬದುಕು ಬದುಕೇ ಒಲವೂ
- ಆ ಹೊತ್ತಲ್ಲಿ ನಾನು ನಿನ್ನ ಕಂಡಾಗ
- ಎಲ್ಲಿಂದ ಎಲ್ಲಿಗೇ ಬಂದ್ಯೋ ಭಾವ
- ಸ್ನೇಹ ಶ್ರೀಗಂಧ ಉರಿದಾಗಿದೆ

ನಾ ಎಲ್ಲಿ ಹೋದರಲ್ಲಿ ನನ್ನತ್ತ ನೋಟ ಚೆಲ್ಲಿ ಸಂತೋಷ ಉಯ್ಯಾಲೆ ಓಲಾಡಿದೇಗಂಡು : ಹ್ಹಾಂ .. (ಆಆಆ) ಹ್ಹಾ... (ಆಆಆ) ಹ್ಹ.. (ಆಆಆ) ಹ್ಹಹ್ಹ (ಆಆಆ)
ಓಹೋಹೋ (ಓಹೋಹೋ) ಓಹೋಹೋ (ಓಹೋಹೋ)
--------------------------------------------------------------------------------------------------------------------------
ಒಲವೇ ಬದುಕು (೧೯೮೪) - ಎಲ್ಲಿಂದ ಎಲ್ಲಿಗೇ ಬಂದ್ಯೋ ಭಾವ
ಸಂಗೀತ : ಎಂ.ರಂಗರಾವ, ಸಾಹಿತ್ಯ : ದೊಡ್ಡರಂಗೇಗೌಡ , ಗಾಯನ : ವಾಣಿಜಯರಾಂ, ಸುಲೋಚನಾ
ಎಲ್ಲಿಂದ ಎಲ್ಲಿಗೆ ಬಂದ್ಯೋ ಭಾವ ನನ್ನಲ್ಲೇ ನಲ್ಲೆಯ ಕಂಡ್ಯಾ ಭಾವ
ಎಲ್ಲಿಂದ ಎಲ್ಲಿಗೆ ಬಂದ್ಯೋ ಭಾವ ನನ್ನಲ್ಲೇ ನಲ್ಲೆಯ ಕಂಡ್ಯಾ ಭಾವ
ಬೆಡಗಿ ಎಂದು ಹುಡುಗಿ ಹಿಡಿದು ಮಂಕಾಗಿ ನಿತ್ಯಾಕೋ ಭಾವ
ಬಚ್ಲಲ್ಲಿ ಹಾಡು ಆ ಹಿತ್ಲಲ್ಲಿ ನೋಡು ಹಮ್ ಕಣ್ಣಲ್ಲಿ ಕಾಡು ಕತ್ಲಲ್ಲಿ ಕೂಡು ಹಾಂ ..
ಎಲ್ಲಿಂದ ಎಲ್ಲಿಗೆ ಬಂದ್ಯೋ ಭಾವ ನನ್ನಲ್ಲೇ ನಲ್ಲೆಯ ಕಂಡ್ಯಾ ಭಾವ
ಕೈ ಹಿಡಿದ ಸಂಗಾತಿ ನಾನೇನಲ್ಲ ತಿಳ್ಕೊ ನನ್ನನ್ನೇ ಚಂದುಳ್ಳಿ ರೂಪಸಿ ರಂಭೆ ಅಂದ್ಕೋ
ನಾನೊಬ್ಬಳು ಕಾಲಕುಂಟಿ ಬೇಜಾರಿಲ್ದೆ ಒಪ್ಕೋ ನೀನ್ ಹೆಂಡ್ತಿ ಮೇಲ್ಗಣ್ಣೆ ನೀನ್ ಜೋಪಾನ್ ನೋಡ್ಕೋ
ಕಣ್ಣಿಗೇ ಮತ್ತು ನೀಡೋ ಹೊತ್ತು ತೋಳನೆ ಸುತ್ತು ತೋರೋ ಗತ್ತೂ ಯಾಕ್ ಹೀಗೆ ಸೋತು ನಿಂತ್ಯೋ ಭಾವ್ ...
ಎಲ್ಲಿಂದ ಎಲ್ಲಿಗೆ ಬಂದ್ಯೋ ಭಾವ ಹ್ಹಾ.. ನನ್ನಲ್ಲೇ ನಲ್ಲೆಯ ಕಂಡ್ಯಾ ... ಭಾವ
ನೀನ್ ಲವ್ವರ್ ಗಯ್ಯಾಳಿ ಎಂಗೇಜ ಮಾಡ್ಕೋ ಭೂಪ ಬಾಯ್ ಬಡಕಿ ನನ್ ಸಿಸ್ಟರ್ ಹಾಕ್ತಾಳ ಭಾರಿ ಶಾಪ
ಈ ಲೇಡಿ ಗಾಂಧಾರಿ ಇವ್ಳದು ನೂರು ಕ್ವಾಪ ಇವಳ ಕೊಟ್ಟ ಹೆಣ್ಣ ಚಿಲ್ಲರೇ ಮಾಡ್ಕೋಬ್ಯಾಡ ಕ್ವಾಪ
ಜೋರು ಮುಚ್ಚು ನಂಟು ಹೆಚ್ಚು ಬಾಯ್ ಮುಚ್ಚು ನಿಂಗೂ ಹುಚ್ಚು ಇಂಗ್ ತಿಂದ ಮಂಗನಾದ್ಯಾ ಭಾವ್ ..ಭಾವ್
ಈ ಲೇಡಿ ಗಾಂಧಾರಿ ಇವ್ಳದು ನೂರು ಕ್ವಾಪ ಇವಳ ಕೊಟ್ಟ ಹೆಣ್ಣ ಚಿಲ್ಲರೇ ಮಾಡ್ಕೋಬ್ಯಾಡ ಕ್ವಾಪ
ಜೋರು ಮುಚ್ಚು ನಂಟು ಹೆಚ್ಚು ಬಾಯ್ ಮುಚ್ಚು ನಿಂಗೂ ಹುಚ್ಚು ಇಂಗ್ ತಿಂದ ಮಂಗನಾದ್ಯಾ ಭಾವ್ ..ಭಾವ್
ಎಲ್ಲಿಂದ ಎಲ್ಲಿಗೆ ಬಂದ್ಯೋ ಭಾವ ನನ್ನಲ್ಲೇ ನಲ್ಲೆಯ ಕಂಡ್ಯಾ ಭಾವ
ಬೆಡಗಿ ಎಂದು ತುಡುಗಿ ಹಿಡಿದು ಮಂಕಾಗಿ ನಿತ್ಯಾಕೋ ಭಾವ
ಅಪ್ಪನ ನೋಡು ಹ್ಹಾ ಕಿವಿಯಾಗೇ ಹೇಳೂ ಪ್ರೀತಿಯ ಹೇಳೂ ಸರಿಯಾಗಿ ಹಾಡೂ
ಹಾಂ ..ಎಲ್ಲಿಂದ ಎಲ್ಲಿಗೆ ಬಂದ್ಯೋ ಭಾವ ನನ್ನಲ್ಲೇ ನಲ್ಲೆಯ ಕಂಡ್ಯಾ ಭಾವ.. ಭಾವ
ಅಹ್ಹಹ್ಹಹ್ಹ..
ಬೆಡಗಿ ಎಂದು ತುಡುಗಿ ಹಿಡಿದು ಮಂಕಾಗಿ ನಿತ್ಯಾಕೋ ಭಾವ
ಅಪ್ಪನ ನೋಡು ಹ್ಹಾ ಕಿವಿಯಾಗೇ ಹೇಳೂ ಪ್ರೀತಿಯ ಹೇಳೂ ಸರಿಯಾಗಿ ಹಾಡೂ
ಹಾಂ ..ಎಲ್ಲಿಂದ ಎಲ್ಲಿಗೆ ಬಂದ್ಯೋ ಭಾವ ನನ್ನಲ್ಲೇ ನಲ್ಲೆಯ ಕಂಡ್ಯಾ ಭಾವ.. ಭಾವ
ಅಹ್ಹಹ್ಹಹ್ಹ..
--------------------------------------------------------------------------------------------------------------------------
ಒಲವೇ ಬದುಕು (೧೯೮೪) - ಸ್ನೇಹ ಶ್ರೀಗಂಧ ಉರಿದಾಗಿದೆ
ಸಂಗೀತ : ಎಂ.ರಂಗರಾವ, ಸಾಹಿತ್ಯ : ದೊಡ್ಡರಂಗೇಗೌಡ , ಗಾಯನ : ವಾಣಿಜಯರಾಂ
ಸ್ನೇಹ ಶ್ರೀಗಂಧ ಉರಿದಾಗಿದೆ ಮೋಹ ಸಂಬಂಧ ಮುರಿದಾಗಿದೇ
ಆಸೆಯೂ ದೂರಾಗಿ ಆಸರೇ ಚೂರಾಗಿ ಭಾವನೆ ಪಂಜಾಗಿ ಕಾಮನೆ ನಂಜಾಗಿ ದುಃಖವೇ ಕಡಲಾಗಿದೆ ...
ಒಲವೇ ನೋವೂ ಬದುಕೇ ಬೇವೂ ..
ಯಾರಿಂದ ಯಾರಿಗೋ ಅಭಿತಾಪ ತಾಕಿದೇ ಚೆಲುವಾದ ನಂದನಾ ಬರಡಾಗಿ ಹೋಗಿದೇ
ನಾ ಕಂಡ ಪ್ರೀತಿಯೇ ಮುಳುವಾಗಿ ನೊಂದಿದೆ ವಿರಾಹಾಗ್ನಿ ಕಾಣುತಾ ತೊಳಲಾಡಿ ಬೆಂದಿಹೇ
ಬೇಗುದಿ ಬೇರಾಗಿ ಚಿಂತೆಯೂ ನೂರಾಗಿ ನಂಬಿಕೆ ಭಾರಾಗಿ ಅಂಜಿಕೆ ಜೋರಾಗಿ ಬಾಳಲ್ಲಿ ಕಹಿ ತುಂಬಿದೇ ..
ಒಲವೇ ನೋವೂ ಬದುಕೇ ಬೇವೂ ..
ನಾ ಹಡೆದ ಕಂದನೇ ಒರಟಾಗಿ ಚಿಂದಿಹೆ ಜೊತೆಯಾದ ಗಂಡನೇ ಬದಲಾಗಿ ಸೋತಿಹೆ
ಹಾಲಂಥ ಪ್ರೇಮದಾ ಸಂಸಾರ ಕಾಣದೇ ಏಕಾಂತ ಜೀವನ ಒಂಟಾಗಿ ಬಂದಿದೇ
ಹಿಂಸೆಯೂ ಹಿಂಡಾಗಿ ಬೇಸರ ಗಂಡಾಗಿ ಗೊಂದಲ ತೊರೆಯಾಗಿ ಸಂತಸ ಮರೆಯಾಗಿ
ಈ ಲೋಕ ಸೆರೆಯಾಗಿದೇ ..
ಒಲವೇ ನೋವೂ ಬದುಕೇ ಬೇವೂ ..ಒಲವೇ ನೋವೂ ಬದುಕೇ ಬೇವೂ .. ಬದುಕೇ ಬೇವೂ .. ಬದುಕೇ ಬೇವೂ ..
--------------------------------------------------------------------------------------------------------------------------
No comments:
Post a Comment