1298. ಆಪರೇಷನ್ ಅಂತ (೧೯೯೫)


ಆಪರೇಷನ್ ಅಂತ ಚಲನಚಿತ್ರದ ಹಾಡುಗಳು

  1. ಷೇಮ್.. ಷೇಮ್.. ಷೇಮ್... ಹಲ್ಕಾ ಕಂತ್ರಿ ಲೋಫಸ್ರ್ಸುಪ್ತ
  2. ಭಯ.. ಭಯ.. ಭಯವಿಲ್ಲದ
  3. ಓ..ಗೆಳತಿ ಮನದ ಒಡತಿ 
  4. ಓ.. ಪುಸಿಕ್ಯಾಟ್ ನಾದದರಿ ತೋಮ್
  5. ಬೇಬಿ ಜಿಲೇಬಿ ರೂಬಿ ಗುಲಾಬಿ
ಆಪರೇಷನ್ ಅಂತ (೧೯೯೫) - ಷೇಮ್..... ಹಲ್ಕಾ ಕಂತ್ರಿ ಲೋಫರ್ಸ್
ಸಂಗೀತ: ಸಾಹಿತ್ಯ: ವಿ.ಮನೋಹರ, ಗಾಯನ : ರಾಜೇಶ್, ಎಲ್.ಎನ್.ಶಾಸ್ತ್ರೀ

ಷೇಮ್... ಷೇಮ್.. ಷೇಮ್.. ಹಲ್ಕಾ ಕಂತ್ರಿ ಲೋಫರ್ಸ್
ಕಚಡಾ ತೊಟ್ಟಿ ಲೀಡರ್ಸ್ ನಾಚಿಕೆ ಮಾನ ಇಲ್ಲ ಥೂ....
ಷೇಮ್... ಷೇಮ್.. ಷೇಮ್.

ಖಾದಿ ಟೋಪಿ ಈರಪ್ಪಂಗೆ ರಕ್ಷಣೆ ಕೊಡೊ
ಗೂಡು ಮಿಲ್ಟ್ರಿ ಮಂತ್ರಿ ಕಂಬಿ ಹೋದಲೆಲ್ಲಾ
ಜಾಗ ತಿಂದ ಹರ್ಷದ ಮೆಹ್ತಾ ಸೆಂಟ್ರಲಗೇನೆ ಕೋತಿ ಕೊಟ್ಟ ಎಂದ..
ಷೇಮ್... ಷೇಮ್.. ಷೇಮ್.... ಶ್ರೀರಾಮ
ಸೆಂಟ್ರಲ್ ಗೊಂದು ಷೇರು ಸೈಟಿಗೊಂದು ಷೇರು
ಪಾರ್ಟಿ ಫಂಡಿಗಾಗಿ ಷೇರು...ಷೇಮ್... ಷೇಮ್.. ಷೇಮ್
ಸುಪ್ರೀಂ ಕೊರ್ಟಿಗಿಂತ ಇಲ್ಲಿ ಧರ್ಮವೇನೆ ಹೆಚ್ಚು...
ಆದ್ರು ಕೂಡ ಜಾತ್ಯತೀತ  ಅನ್ನೋದಂಥ ಹುಚ್ಚು
ಧರ್ಮಾನೆ ರಾಜಕೀಯದಿಂದ ಬೇರೆ ಮಾಡು ಅಂದ್ರು...
ಪಕ್ಕದಲ್ಲೇ ಕೋಟಿ ಬಚ್ಚಿಡೋಕೆ ಸ್ವಾಮಿ ಕಾಲಿಗೆ ಬಿದ್ರು..
ಷೇಮ್... ಷೇಮ್.. ಷೇಮ್.. ಹಲ್ಕಾ ಕಂತ್ರಿ ಲೋಫರ್ಸ್
ಕಚಡಾ ತೊಟ್ಟಿ ಲೀಡರ್ಸ್ ನಾಚಿಕೆ ಮಾನ ಇಲ್ಲ ಥೂ....
ಷೇಮ್... ಷೇಮ್.. ಷೇಮ್

ತಿಂಗಳಿಗೆ ಏಳೋ ಎಂಟು ಸಾವ್ರ ಸಂಬಳ
ಈ ಪುಡಾರಿಗೇ ಹತ್ತ ಬಂಗ್ಲೆ
ಸ್ವೀಸ್ ಬ್ಯಾಂಕಿನಲ್ಲಿ ಕೋಟಿ ಇಡೋದ್ ಹ್ಯಾಗ್
ಇನಕಮ್ ಟ್ಯಾಕ್ಸ್ ಸಿಬಿಐ ಕಾಸಿಗ್ ಕೊಳ್ಳೋ ಕಳ್ರೂ
ಇಂಥವರನ್ನ ನೋಡ್ಕೋಂಡು ಸುಮ್ನಿರೋ
ನೀವ್ಗಳೆಲ್ಲ ಷಂಡ್ರು
ಷೇಮ್... ಷೇಮ್.. ಷೇಮ್.. ಹಲ್ಕಾ ಕಂತ್ರಿ ಲೋಫರ್ಸ್
ಕಚಡಾ ತೊಟ್ಟಿ ಲೀಡರ್ಸ್ ನಾಚಿಕೆ ಮಾನ ಇಲ್ಲ ಥೂ....
ಷೇಮ್... ಷೇಮ್.. ಷೇಮ್
-------------------------------------------------------------------+

ಆಪರೇಷನ್ ಅಂತ (೧೯೯೫) - ಭಯ.. ಭಯ.. ಭಯವಿಲ್ಲದ
ಸಂಗೀತ: ಸಾಹಿತ್ಯ: ವಿ.ಮನೋಹರ, ಗಾಯನ : ಎಸ್.ಪಿ.ಬಿ

ಭಯ ಭಯ ಭಯ ಭಯ ಜನತಂತ್ರವೂ
ಸುಖವಿಲ್ಲದ ಸ್ವಾತಂತ್ರ್ಯವು ಹೇಳೋರಿಲ್ಲ ಕೇಳೋರಿಲ್ಲವಾದರೆ
ಇಲ್ಲಿ ಭ್ರಷ್ಟಾಚಾರ ದೇಶವಾಳೋ ನಾಯಕ
ಒಬ್ಬ ಸಿಡಿದು ಗುಡುಗಿ ಎದ್ದು ನಿಂತರೇ..
ಎಲ್ಲ ಬಾಲ ಮುದುರಿ ನಡೆವುದು ಕಾಯಕ

ಪ್ರಜೆಯೇ ಪ್ರಭುವು ಎನ್ನದೇ ಸ್ವೆಚ್ಚೇಯು ಅಲ್ಲಿ
ಗುಂಡಾಟಕೆ ಶಾಂತಿ ಪಾಠವಲ್ಲ
ಶಾಂತಿ ಮಂತ್ರಕ್ಕೆ ಕಾಯಿ ಉದುರೋದಿಲ್ಲ
ಹತ್ತು ಕೈಯ್ಯಿ ಸೇರಿದರೇ ಸಾಧ್ಯವು
ದೇಶ ನುಂಗೋ ರಕ್ಕಸರ ಸಂಹಾರವು
ಈ ತಾಯಿಯ ಉಳಿಸುವ ಅಸ್ತ್ರವು
ಭಯ ಭಯ ಭಯ ಭಯ ಜನತಂತ್ರವೂ
ಸುಖವಿಲ್ಲದ ಸ್ವಾತಂತ್ರ್ಯವು ಹೇಳೋರಿಲ್ಲ ಕೇಳೋರಿಲ್ಲವಾದರೆ
ಇಲ್ಲಿ ಭ್ರಷ್ಟಾಚಾರ ದೇಶವಾಳೋ ನಾಯಕ
ಒಬ್ಬ ಸಿಡಿದು ಗುಡುಗಿ ಎದ್ದು ನಿಂತರೇ..
ಎಲ್ಲ ಬಾಲ ಮುದುರಿ ನಡೆವುದು ಕಾಯಕ

ವಿಷದಾ ಮರವ ತಲೆ ಕಡಿದರು ಚಿಗುರುವುದು
ಬೇರಿಂದಲೇ ಕಿತ್ತೋಗೆಯಬೇಕು
ನಾಡಿಂದಲೇ ಎತ್ತೊಗೆಯಬೇಕು
ದಡ್ಡ ಮುಂದೆ ದಶಗುಣ ಮಂತ್ರವು
ಇದು ದುಷ್ಟರಿಗೆ ಪಾಠ ಹೇಳೋ ತಂತ್ರವೂ
ಇದೇ ದೇಶ ಸರಿಮಾಡುವ ಯಂತ್ರವು...
ಭಯ ಭಯ ಭಯ ಭಯ ಜನತಂತ್ರವೂ
ಸುಖವಿಲ್ಲದ ಸ್ವಾತಂತ್ರ್ಯವು ಹೇಳೋರಿಲ್ಲ ಕೇಳೋರಿಲ್ಲವಾದರೆ
ಇಲ್ಲಿ ಭ್ರಷ್ಟಾಚಾರ ದೇಶವಾಳೋ ನಾಯಕ
ಒಬ್ಬ ಸಿಡಿದು ಗುಡುಗಿ ಎದ್ದು ನಿಂತರೇ..
ಎಲ್ಲ ಬಾಲ ಮುದುರಿ ನಡೆವುದು ಕಾಯಕ

ನ್ಯಾಯ ಧರ್ಮ ಗೆಲ್ಲಲು ಆ ಶ್ರೀರಾಮ ಬಾಣದಿಂದಲೇ
ಯುದ್ಧವನ್ನು ಗೆದ್ದ
ಹಿಂಸೆಯಿಂದಲೇ ಅಹಿಂಸೆಯನು ತಂದ ರಾವಣ ಇರುವನು ಎಲ್ಲೆಲ್ಲೂ
ಈ ದೇಶದ ಒಂದೊಂದು ಕಲ್ಲಲು ಇವ ಸಾಯದಿರೆ ರಾಮರಾಜ್ಯ ಬರಿ ಸುಳ್ಳು
ಭಯ ಭಯ ಭಯ ಭಯ ಜನತಂತ್ರವೂ
ಸುಖವಿಲ್ಲದ ಸ್ವಾತಂತ್ರ್ಯವು ಹೇಳೋರಿಲ್ಲ ಕೇಳೋರಿಲ್ಲವಾದರೆ
ಇಲ್ಲಿ ಭ್ರಷ್ಟಾಚಾರ ದೇಶವಾಳೋ ನಾಯಕ
ಒಬ್ಬ ಸಿಡಿದು ಗುಡುಗಿ ಎದ್ದು ನಿಂತರೇ..
ಎಲ್ಲ ಬಾಲ ಮುದುರಿ ನಡೆವುದು ಕಾಯಕ
-------------------------------------------------------------------+

ಆಪರೇಷನ್ ಅಂತ (೧೯೯೫) - ಓ..ಗೆಳತಿ ಮನದ ಒಡತಿ
 ಸಂಗೀತ: ಸಾಹಿತ್ಯ: ವಿ.ಮನೋಹರ, ಗಾಯನ :ಎಸ್.ಪಿ.ಬಿ

ಓ..ಗೆಳತಿ ಮನದ ಒಡತಿ ಮರೆಯಲಾರೆನು
ಮರೆಯನು ಆ ದಿನವನು ಮರೆತು ನೆನಪಲು ಬಾಳಲಾರೆ

ಗುರಿಯ ಗುಂಗಲಿ ನಿನ್ನನು ದೂರ ಮಾಡಿದೆನು
ಮಡಿಲ ಕುಡಿಯನು ಮರೆತು ನಾ ಹೋರಾಡಿದೇನು
ಸತ್ಯಮೇವ ಜಯತೆ ಎಂಬುದು ಸುಳ್ಳಾಯಿತು
ಓ..ಗೆಳತಿ ಮನದ ಒಡತಿ ಮರೆಯಲಾರೆನು

ಹೃದಯ ನಿಂತರು ಬದುಕಿದೆ ದ್ವೇಷ ಕಾರುತಿದೆ
ಬದುಕು ವಿಷಮಯ ಮಾಡಿದ ಛಾಯೆ ಬೆಳೆಯುತಿದೆ
ಅಂತದಂತ್ಯವ ಮುಗಿಸಿ ನಿನ್ನನು ನಾ ಸೇರುವೆ
ಓ..ಗೆಳತಿ ಮನದ ಒಡತಿ ಮರೆಯಲಾರೆನು
ಮರೆಯನು ಆ ದಿನವನು ಮರೆತು ನೆನಪಲು ಬಾಳಲಾರೆ
-------------------------------------------------------------------+

ಆಪರೇಷನ್ ಅಂತ (೧೯೯೫) -  ಓ.. ಪುಸಿಕ್ಯಾಟ್ ನಾದದರಿ ತೋಮ್
ಸಂಗೀತ: ಸಾಹಿತ್ಯ: ವಿ.ಮನೋಹರ, ಗಾಯನ : ಮಂಜುಳಾ ಗುರುರಾಜ್, ಎಲ್.ಎನ್.ಶಾಸ್ತ್ರೀ

ಗಂಡು: ಥೈ ತಕ ಥೈ ತಕಧಿಮಿ ಥೈ
ಹೆಣ್ಣು : ಓ.. ಪುಸಿಕ್ಯಾಟ್ ಓ.. ಪುಸಿಕ್ಯಾಟ್ ನಾದದಿರಿ ತೊಮ್
           ಓ..ಮಿಕ್ಕಿಮೌಸ್  ಓ..ಮಿಕ್ಕಿಮೌಸ್ ನಾದದಿರಿ ತೊಮ್
           ಗೋಲ್ಡನ್ ಎಂಗೇಜ್ ಜಾಲೀಸ್ ವಿಲ್ ಯೂ ಕಮ್
           ಆಂಡ್ ಫೀಲ್ ಮೈ ಬಾಡಿ ಜಾಲಿಂಗ್

ಹೆಣ್ಣು: ಕಮಾನ್ ಕನ್ವರ್
ಗಂಡು: ಆ ಥೂ ಕುತ್ತೇ... ಕನ್ವರ್ ಲಾಲ್ ಬೋಲೋ
ಹೆಣ್ಣು: ಓ.. ಕನ್ವರ್ ಲಾಲ್ ಹ್ಹಹ್ಹಹ್ಹಾ....
ಗಂಡು: ಧೋಮ್ ಧಿಮ್ ಧಿಗಿ ಥೈ ಧಿಗಿ ಥೈ ಧಿಗಿ ಥೈ
            ನಾದಿರಿ ದಿರಿದಿರಿ ದಿರಿದಿರಿದಿರ್ ತೊಮ್
            ದಿರ ದಿರಿದಿರಿದಿರ ಧಿತ್ತಾಮ್ ಧಿತ್ತಾಮ್ ತಕಧಿಮ್
            ತಕದಿತ್ತಾ ಧಿತ್ತಾಮ್ ತಕ ಧಿಮ್ ತಕ ನಾದರ್ ಧಿಮ್
            ತೋಮ್  ನಾದರ್ ಧಿಮ್ ತೋಮ್ ಧಿರದಿನ್
            ನಾದರ್ ಧಿಮ್ ತೋಮ್ ಧಿರಧಿನ್ ತಕಧಿಮಿ
            ತಕಧಿಮಿಡಿಶ್
ಹೆಣ್ಣು:  ಥಕ್ ಥಕ್ ಥೈ ಐ ಎಮ್ ಏ ಬಟರ್ ಪ್ಲೈ
            ದಿಧಿ ದಿಧಿ ಥೈ ಫ್ಲಾಯಿಂಗ್ ಇಂದ ಕ್ರೆತ್ಮ
            ಲೈಫ಼್ ಇಜ್ ಪಾರ್ಟ್ ಮೇಕ್ ಇಟ್ ಸ್ವಿಟ್
            ಯೂ ಆರ್ ಸ್ಮಾರ್ಟ್ ಟೇಕ್ ಮೈ ಹಾರ್ಟ್
            ಹಾರ್ಟ್ ಬ್ಲೇಸ್ ಮೀ ಕಿಸ್ ಮಿ ಲವ್ ಮಿ
            ಪಂಚ್ ಮಿ ಪಿಂಚ್ ಮಿ ಸ್ವಾಮಿ
            ಓ.. ಪುಸಿಕ್ಯಾಟ್ ಓ.. ಪುಸಿಕ್ಯಾಟ್ ನಾದದಿರಿ ತೊಮ್
            ಓ..ಮಿಕ್ಕಿಮೌಸ್  ಓ..ಮಿಕ್ಕಿಮೌಸ್ ನಾದದಿರಿ ತೊಮ್
            ಗೋಲ್ಡನ್ ಎಂಗೇಜ್ ಜಾಲೀಸ್ ವಿಲ್ ಯೂ ಕಮ್
            ಆಂಡ್ ಫೀಲ್ ಮೈ ಬಾಡಿ ಜಾಲಿಂಗ್   

ಗಂಡು: ಧೋಮ್ ಧತ್ತೋಮ್ ಧೋಮ್ ಧತ್ತೋಮ್   
            ತತ್ತತೊಮ್ ಥೈ
             ಧಾಂಗಿಡದಕ್ ಧಿಮ್ ಗಿಡದಕ  ಧಾಂಗಿಡದಕ್ ಧಿಮ್
             ಗಿಡದಕ ತಕದಕ ತಕದಕ ತಕದಕ ಥೈ
             ಧಾಂಗಿಡದಕ ಧಿಮ್ ಗಿಡದಕ  ಧಾಂಗಿಡದಕ್ ಧಿಮ್
             ಗಿಡದಕ ತಕಧಿಮಿ ತಕಧಿಮಿ ತಕಧಿಮಿ ಥೈ
ಹೆಣ್ಣು: ಟ್ರೈ ಆಂಡ್ ಟ್ರೈ ಧಿಮ್ ತಕಥೈ ಡೂ ಆರ್ ಡೈ ಏ ಕ್ಲಾಸ್
            ಬಾಯ್ ನೋ ಸ್ಪೆಂಸಾಯ್ಡ್ ಆಹಾಂ ಹಾಂ
             ರೆಬೆಲ್ ಸ್ಟಾರ್ ಹಾಡ್ ಮಿ ಪ್ರೆಸ್ ಮಿ ಕಿಸ್ ಮಿ
             ಲವ್ ಮಿ ಪಂಚ್ ಮಿ ಪಿಂಚ್ ಮಿ ಸ್ಲೋಲಿ ಹೈ
              ಕನ್ವರ್
ಗಂಡು:  ಕುತ್ತೇ... ಕನ್ವರ್ ನಹೀ...
ಹೆಣ್ಣು: ಐ ಆಮ್ ಸಾರಿ ಕನ್ವರ್ ಲಾಲ್
           ಓ.. ಪುಸಿಕ್ಯಾಟ್ ಓ.. ಪುಸಿಕ್ಯಾಟ್ ನಾದದಿರಿ ತೊಮ್
           ಓ..ಮಿಕ್ಕಿಮೌಸ್  ಓ..ಮಿಕ್ಕಿಮೌಸ್ ನಾದದಿರಿ ತೊಮ್
           ಗೋಲ್ಡನ್ ಎಂಗೇಜ್ ಜಾಲೀಸ್ ವಿಲ್ ಯೂ ಕಮ್
           ಆಂಡ್ ಫೀಲ್ ಮೈ ಬಾಡಿ ಜಾಲಿಂಗ್
-------------------------------------------------------------------     
ಆಪರೇಷನ್ ಅಂತ (೧೯೯೫) -  ಬೇಬಿ ಜಿಲೇಬಿ ರೂಬಿ ಗುಲಾಬಿ
ಸಂಗೀತ: ಸಾಹಿತ್ಯ: ವಿ.ಮನೋಹರ, ಗಾಯನ : ಎಸ್.ಪಿ.ಬಿ

ಬೇಬಿ ಜಿಲೇಬಿ ಜಿಲೇಬಿ ರೂಬಿ ಗುಲಾಬಿ ಜಿಲೇಬಿ ಜಿಲೇಬಿ
ನೀನು ಸಿಗದೆ ನಾನು ಅಲೆದಾಡಿದೆ
ದೇ ಮುಹಬ್ಬತ್ ಹಾಂ ಹಾಂ
ಜಿಲೇಬಿ ಏ ಜಿಲೇಬಿ
ದೇ ನ ದೌಲತ್ ಹಾಂ ಆದತ್ ಜನ್ನತ್ ಓಓಓ...
ಬೇಬಿ ಜಿಲೇಬಿ ಜಿಲೇಬಿ ರೂಬಿ ಗುಲಾಬಿ ಜಿಲೇಬಿ ಜಿಲೇಬಿ
ನೀನು ಸಿಗದೆ ನಾನು ಅಲೆದಾಡಿದೆ

ಅಮ್ಮಾ.. ಬೇಬಿ ಜಿಲೇಬಿ ಟಾಪ್ ಟು ಬಾಟಮ್ ಹೈ
ಹಾಂ ಜಿಲೇಬಿ ಏ ಜಿಲೇಬಿ ಹೋ.. ಒಳ್ಳೋಳ್ಳೆ ಐಟ್ಮ್
ಓ.. ಜಿಲೇಬಿ ಏ.. ಜಿಲೇಬಿ ಜಿಲೇಬಿ ತಿನ್ನು ಹಾಂ
ಫಾರಿನ್ ಮೇಡಮ್ ಓ.....
ಬೇಬಿ ಜಿಲೇಬಿ ಜಿಲೇಬಿ ರೂಬಿ ಗುಲಾಬಿ ಜಿಲೇಬಿ ಜಿಲೇಬಿ
ನೀನು ಸಿಗದೆ ನಾನು ಅಲೆದಾಡಿದೆ
-------------------------------------------------------------------+

No comments:

Post a Comment