ಆರೇಂಜ್ ಕನ್ನಡ ಚಲನಚಿತ್ರದ ಹಾಡುಗಳು
- ಸುಕುಮಾರಿ ನನ್ನ ಸುಕುಮಾರಿ
- ಬ್ರದರ್ ಬ್ರದರ್ ಬ್ರದರ್ ಸಿಕೈತ್ ನನ್ನ ಲವರ್
- ಯಾರೋ ಯಾರೋ ನಂಗೆ ನೀನು ಯಾರೋ
- ಗೋಲ್ಡ ಗೋಲ್ಡ ಗೋಲ್ಡ ಆರೆಂಜ ಗೋಲ್ಡ ಗೋಲ್ಡ ಗೋಲ್ಡ
ಆರೇಂಜ್ (೨೦೧೮) - ಸುಕುಮಾರಿ ನನ್ನ ಸುಕುಮಾರಿ
ಸುಕುಮಾರಿ ನನ್ನ ಸುಕುಮಾರಿ
ಏನಾಯ್ತು ನನ್ನಾ ನಿನ್ನಾ ಪ್ರೇಮಕಥೆ?
ಸುಕುಮಾರಿ ಮೈ ಸುಕುಮಾರಿ
ಏನಾಯ್ತು ನನ್ನಾ ನಿನ್ನಾ ಪ್ರೇಮಕಥೆ?
ಸ್ಟಾರು ನೀನು ಗೋಲ್ಡನ್ ಸ್ಟಾರು ಕಣೋ
ಗೆದ್ದೆ ನನ್ನಾ ಹಾರ್ಟು- ಗೆದ್ದೆ ಕಣೋ
ಸ್ಟಾರು ನೀನು ಗೋಲ್ಡನ್ ಸ್ಟಾರು
ಗೆದ್ದೆ ನನ್ನಾ ಹಾರ್ಟು- ಗೆದ್ದೆ ಕಣೋ
ಕತ್ರಿನಾ ಬೇಡಾ ದೀಪಿಕನು ಬೇಡಾ
ಕನ್ಫ್ಯೂಷನ್ನು ಬೇಡಾ ನಿನ್ನಾ ಬಿಟ್ರೆ ಬೇರೆ ಬೇಡಾ
ಕಾಲೇಜು ಬೇಡಾ ಶಾಪಿಂಗ್ ಬೇಡಾ
ಸೆಲ್ಫಿನು ಬೇಡಾ ನಿನ್ ಬಿಟ್ರೆ ಬೇರೆ ಬೇಡಾ
ಟ್ವಿಟರನಲ್ಲಿ... ಟ್ವಿಟರನಲ್ಲಿ... ಟ್ವಿಟೂ ಟ್ವಿಟೂ ಮಾಡಿ
ನನ್ನಾ ಸುಕುಮಾರಿ
ವ್ಯಾಟ್ಸ್ ಅಪನಲ್ಲಿ... ವ್ಯಾಟ್ಸ್ ಅಪನಲ್ಲಿ... ಸ್ಟೇಟಸನ್ನೂ ಹಾಕಿ
ನನ್ನಾ ಸುಕಮಾರ

ಕೋಲಾ ಕೋಲಾ ಕೋಲಾ ನನ್ನಾ ಕೊಕೊ ಕೋಲಾ
ತಣಿಸು ಬಾರೆ ತಣಿಸು ಬಾರೆ ಪ್ರೀತಿ ಭಾರ
ನೋಟ ನೋಟ ನೋಟ ನಿನ್ನಾ ವಾರೆ ನೋಟ
ತಲೆ ಕೆಡ್ಸಿ ಬಿಡ್ದು ನಿನ್ನಾ ಒಂದು ನೋಟ
ಹೇ ಧಕ್ ಧಕ್ ಧಕ್ ನನ್ನ ಎದೆ ಬಡಿತ ಹೇ ನಿನ್ನ ನೋಡಿ
ಜಾಸ್ತಿ ಆಯ್ತು ಎದೆ ಬಡಿತ
ಹೇ.. ಪುರಿ ಪುರಿ ನನ್ನ ಪಾನಿಪುರಿ ಬಾರೋ
ಹೇ ನಿನ್ನ ಪ್ರೀತಿ ನನಗೆ ಖಾರ ಇಳಿತಿಲ್ಲಾ

ಏನಾಯ್ತು ನನ್ನಾ ನಿನ್ನಾ ಪ್ರೇಮಕಥೆ
---------------------------------------------------------------------
ಆರೇಂಜ್ (೨೦೧೮) - ಬ್ರದರ್ ಬ್ರದರು
ಸಂಗೀತ: ಎಸ್.ಎಸ್.ಥಮನ್ ಸಾಹಿತ್ಯ: ಪ್ರಶಾಂತ್ ರಾಜ್
ಗಾಯನ : ಕಾಲಾ ಭೈರವ
ರಾಣಿ ರಾಣಿ ಯುವರಾಣಿ ಇವಳೇ ನನ್ನ ಯುವರಾಣಿ
ಈ ಯುವರಾಜನಿಗೆ ಇವಳೇ ಯುವರಾಣಿ
ರಾಣಿ ರಾಣಿ ಯುವರಾಣಿ ಇವಳೇ ನನ್ನ ಯುವರಾಣಿ
ಈ ಯುವರಾಜನಿಗೆ ಇವಳೇ ಯುವರಾಣಿ
ಹೇ ಬ್ರದರ್ ಬ್ರದರ್ ಬ್ರದರ್ ಸಿಕೈತ್ ನನ್ನ ಲವರ್
ಹೇ ಬ್ರದರ್ ಬ್ರದರ್ ಬ್ರದರ್ ಸಿಕೈತ್ ನನ್ನ ಲವರ್
ಈ ಆರೇಂಜ್ ಆರೇಂಜ್ ಬ್ಯೂಟಿ ನನ್ನ ಲವ್ವರ್
ರಾಣಿ ರಾಣಿ ಯುವರಾಣಿ ಇವಳೇ ನನ್ನ ಯುವರಾಣಿ
ಈ ಯುವರಾಜನಿಗೆ ಇವಳೇ ಯುವರಾಣಿ
ಓ ರಾಧಾ ಓ ರಾಧಾ ಸೀದಾ ಸಾದಾ ಹುಡುಗ
ಬರಲೀ..ಬರಲೀ ಸ್ವಲ್ಪು ನಿಮ್ಮ ಲವ್ವ್ ನಮ್ಮ ಕಡೇ ಬರಲಿ
ನನ್ನ ಕನಸಿನಾ ಜೂಲಿಯೆಟ ಯೇ ನೀನೆ
ನಿನ್ನಾ ಕಾದು ಕುಳಿತಿರೋ ರೋಮಿಯೋನೆ ನಾನು
ಹೇ ಬ್ರದರ್ ಬ್ರದರ್ ಬ್ರದರ್ ಸಿಕೈತ್ ನನ್ನ ಲವರ್
ಈ ಆರೇಂಜ್ ಆರೇಂಜ್ ಬ್ಯೂಟಿ ನನ್ನ ಲವ್ವರ್
ರಾಣಿ ರಾಣಿ ಯುವರಾಣಿ ಇವಳೇ ನನ್ನ ಯುವರಾಣಿ
ಈ ಯುವರಾಜನಿಗೆ ಇವಳೇ ಯುವರಾಣಿ
-------------------------------------------------------------
ಆರೇಂಜ್ (೨೦೧೮) - ಯಾರೋ ಯಾರೋ ನಂಗೆ ನೀನು
ಸಂಗೀತ: ಎಸ್.ಎಸ್.ಥಮನ್ ಸಾಹಿತ್ಯ: ಕವಿರಾಜ್ ಗಾಯನ : ಚಿನ್ಮಯಿ ಶ್ರೀಪಾದ
ಸುಮ್ಮನೇ ಈ ಸಂಜೆಯಲಿ ನೀ ಹಾಕೊ ನಾಲ್ಕು ಹೆಜ್ಜೆ ನನ್ನಾ ಜೋತೆ ಬಾ ಗೆಳೆಯಾ ಕೇಳುವೇಯಾ
ಸಂಗೀತ: ಎಸ್.ಎಸ್.ಥಮನ್ ಸಾಹಿತ್ಯ: ಪ್ರಶಾಂತ್ ರಾಜ್
ಗಾಯಕ: ವಿಜಯ್ ಪ್ರಕಾಶ್, ಸಂಜನಾ ಕಲ್ಮಂಜೆ

ಹೇಳೋಕೆ ಬಾಕಿ ಉಂಟು 100 ಕಥೆ
ಅರಿವಿಲ್ಲಾ ಅರಿವಿಲ್ಲಾ ನನಗೇನು ಅರಿವಿಲ್ಲ
ಮುಗಿಯಲ್ಲಾ ಮುಗಿಯಲ್ಲಾ ನಿನ್ನಾ ಧ್ಯಾನ ಮುಗಿಯಲ್ಲಾ ಯಾರೋ ಯಾರೋ ನಂಗೆ ನೀನು ಯಾರೋ
ಹೇ ಹೇಳು ಹೇಳು ಹೇಳು ಈಗ ನೀನೆ ಚೂರು
ಅರಿವಿಲ್ಲಾ ಅರಿವಿಲ್ಲಾ ನನಗೇನು ಅರಿವಿಲ್ಲ
ಮುಗಿಯಲ್ಲಾ ಮುಗಿಯಲ್ಲಾ ನಿನ್ನಾ ಧ್ಯಾನ ಮುಗಿಯಲ್ಲಾ ಯಾರೋ ಯಾರೋ ನಂಗೆ ನೀನು ಯಾರೋ
ಹೇ ಹೇಳು ಹೇಳು ಹೇಳು ಈಗ ನೀನೆ ಚೂರು
ಯಾರೋ ಯಾರೋ ಯಾರೋ ನಂಗೆ ನೀನು ಯಾರೋ
ಹೇ ಹೇಳು ಹೇಳು ಹೇಳು ಈಗ ನೀನೆ ಚೂರು
ಹೇ ಹೇಳು ಹೇಳು ಹೇಳು ಈಗ ನೀನೆ ಚೂರು
ಸುಮ್ಮನೇ ಈ ಸಂಜೆಯಲಿ ನೀ ಹಾಕೋ ನಾಲ್ಕು ಹೆಜ್ಜೆ
ನನ್ನಾ ಜೋತೆ
ದೂರ ದೂರ ತುಂಬಾ ದೂರ ಸಾಗುವಾಸೇ ನಿನ್ನ ಕೂಡಾ
ತುಂಬಾ ನೀ ದೂರ
ಚೆಂದಾ ಚೆಂದಾಮ ಎಂಥಾ ಚೆಂದಾ ನನ್ನ ಲೋಕ ನೋಡು ಈಗ
ನೀ ಬಂದಾಗಲಿಂದ ನಿನ್ನ ನಸು ನಗು ನನ್ನಡೇಗೆ ಅಲೆ ಅಲೆಯಲಿ
ಹುಡುಗಾ ನಾಲೇಜ ಅರಿವಿಲ್ಲ ಅರಿವಿಲ್ಲ ನನಗೇನು ಅರಿವಿಲ್ಲ
ಆರೇಂಜ್ (೨೦೧೮) - ಗೋಲ್ಡ ಗೋಲ್ಡ ಗೋಲ್ಡ ಆರೆಂಜ
ಸಂಗೀತ: ಎಸ್.ಎಸ್.ಥಮನ್ ಸಾಹಿತ್ಯ: ಕವಿರಾಜ್ ಗಾಯನ : ರಾಹುಲ್ ಸಿಪ್ಲಿಗುಂಜ್
ಗೋಲ್ಡ ಗೋಲ್ಡ ಗೋಲ್ಡ ಆರೆಂಜ ಗೋಲ್ಡ ಗೋಲ್ಡ ಗೋಲ್ಡ ಗೋಲ್ಡ

ಸುಮ್ಮನೇ ಈ ಸಂಜೆಯಲಿ ನೀ ಹಾಕೋ ನಾಲ್ಕು ಹೆಜ್ಜೆ ನನ್ನಾ ಜೋತೆ ಮುಗಿಯಲ್ಲಾ ಮುಗಿಯಲ್ಲಾ ನಿನ್ನಾ ಧ್ಯಾನ ಮುಗಿಯಲ್ಲಾ
ಯಾರೋ ಯಾರೋ ಯಾರೋ ನಂಗೆ ನೀನು ಯಾರೋ
ಹೇ ಹೇಳು ಹೇಳು ಹೇಳು ಈಗ ನೀನೆ ಚೂರು
ಹೇ ಹೇಳು ಹೇಳು ಹೇಳು ಈಗ ನೀನೆ ಚೂರು
ಸುಮ್ಮನೇ ಈ ಸಂಜೆಯಲಿ ನೀ ಹಾಕೋ ನಾಲ್ಕು ಹೆಜ್ಜೆ
ನನ್ನಾ ಜೋತೆ ಬಾ ಗೆಳೆಯಾ ಕೇಳುವೇಯಾ
----------------------------------------------------------ನನ್ನಾ ಜೋತೆ ಬಾ ಗೆಳೆಯಾ ಕೇಳುವೇಯಾ
ಹೇಳೋಕೆ ಬಾಕಿ ಉಂಟು 100 ಕಥೆ
ಆರೇಂಜ್ (೨೦೧೮) - ಗೋಲ್ಡ ಗೋಲ್ಡ ಗೋಲ್ಡ ಆರೆಂಜ
ಸಂಗೀತ: ಎಸ್.ಎಸ್.ಥಮನ್ ಸಾಹಿತ್ಯ: ಕವಿರಾಜ್ ಗಾಯನ : ರಾಹುಲ್ ಸಿಪ್ಲಿಗುಂಜ್
ಗೋಲ್ಡ ಗೋಲ್ಡ ಗೋಲ್ಡ ಆರೆಂಜ ಗೋಲ್ಡ ಗೋಲ್ಡ ಗೋಲ್ಡ ಗೋಲ್ಡ
ಗೋಲ್ಡ ಗೋಲ್ಡ ಗೋಲ್ಡ ಆರೆಂಜ ಗೋಲ್ಡ ಗೋಲ್ಡ ಗೋಲ್ಡ ಗೋಲ್ಡ
ಲೆಪ್ಟ ಇಂದ ರೈಟ ಇಂದ ಫ್ರಂಟ ಇಂದಾ ಬ್ಯಾಕ್ ಇಂದಾ
ನೋಡಕೊಳ್ಳಿ ಎಲ್ಲಾ ನನ್ನಾ
ಗುಂಪಲ್ಲಿ ಗೋವಿಂದ ಆಗಲ್ಲ ಈ ಕಂದಾ ಗುರಿ ಇಟ್ರೇ ಒಂದೇ ಗುನ್ನಾ
ಹುಟ್ಟಿದ್ದು ಅಡಕಮಾರನಳ್ಳಿಲೀ ಬೆಳೆದಿದ್ದು ಬೆಂಗಳೂರಿನಲ್ಲಿ
ನನಗತ್ತು ರಾಜ ನಾನಿಲ್ಲಿ ನನಗಿಲ್ಲ ಯಾರ ಹಂಗಲ್ಲಿ
ಲೆಪ್ಟ ಇಂದ ರೈಟ ಇಂದ ಫ್ರಂಟ ಇಂದಾ ಬ್ಯಾಕ್ ಇಂದ
ಗೋಲ್ಡ ಗೋಲ್ಡ ಗೋಲ್ಡ ಆರೆಂಜ ಗೋಲ್ಡ ಗೋಲ್ಡ ಗೋಲ್ಡ ಗೋಲ್ಡ
ಗೋಲ್ಡ ಗೋಲ್ಡ ಗೋಲ್ಡ ಆರೆಂಜ ಗೋಲ್ಡ ಗೋಲ್ಡ ಗೋಲ್ಡ ಗೋಲ್ಡ
ಆರೆಂಜ್ ಆರೆಂಜ್ ಅಲೆತೇನೇ ಸಿಗತಾನೇ ಇಲ್ಲಾ
ನಂದೇ ಬೇರೆ ಶ್ರೇಣಿ ಆರೆಂಜು ಆರೆಂಜು ಈ ನನ್ನ ಹಾರ್ಟು
ತುಂಬಾ ತುಂಬಾನೇ ಸ್ವೀಟು ಆರೆಂಜು
ತುಂಬಾ ತುಂಬಾನೇ ಸ್ವೀಟು ಆರೆಂಜು
ಆರೆಂಜ್ ಆರೆಂಜ್ ಅಲೆತೇನೇ ಸಿಗತಾನೇ ಇಲ್ಲಾ
ನಂದೇ ಬೇರೆ ಶ್ರೇಣಿ ಆರೆಂಜು ಆರೆಂಜು ಈ ನನ್ನ ಹಾರ್ಟು
ತುಂಬಾ ತುಂಬಾನೇ ಸ್ವೀಟು ಆರೆಂಜು
ತುಂಬಾ ತುಂಬಾನೇ ಸ್ವೀಟು ಆರೆಂಜು
ಲೆಪ್ಟ ಇಂದ ರೈಟ ಇಂದ ಫ್ರಂಟ ಇಂದಾ ಬ್ಯಾಕ್ ಇಂದಾ
ನೋಡಕೊಳ್ಳಿ ಎಲ್ಲಾ ನನ್ನಾ ಗುಂಪಲ್ಲಿ ಗೋವಿಂದ ಆಗಲ್ಲ ಈ ಕಂದಾ ಗುರಿ ಇಟ್ರೇ ಒಂದೇ ಗುನ್ನಾ
ಕಳ್ಳನೋ ಸುಳ್ಳನೋ ಕಾಸು ಬೀಸಾಕು ಆಗ ನಿನಗೇ ಇಲ್ಲಿ ಸಿಕ್ಕಾಪಟ್ಟೆ ಬಹುಪರಾಕು ಮೂರು ದಿನ ಜೀವನ ಅಳುಕು ಪುಳುಕು ಒದ್ದಾಟ ಇನ್ಯಾತಕೋ
ಕಳ್ಳನೋ ಸುಳ್ಳನೋ ಕಾಸು ಬೀಸಾಕು ಆಗ ನಿನಗೇ ಇಲ್ಲಿ ಸಿಕ್ಕಾಪಟ್ಟೆ ಬಹುಪರಾಕು ಮೂರು ದಿನ ಜೀವನ ಅಳುಕು ಪುಳುಕು ಒದ್ದಾಟ ಇನ್ಯಾತಕೋ
ಹುಟ್ಟಿದ್ದು ಅಡಕಮಾರನಳ್ಳಿಲೀ ಬೆಳೆದಿದ್ದು ಬೆಂಗಳೂರಿನಲ್ಲಿ
ನನಗತ್ತು ರಾಜ ನಾನಿಲ್ಲಿ ನನಗಿಲ್ಲ ಯಾರ ಹಂಗಿಲ್ಲ
ಗೋಲ್ಡ ಗೋಲ್ಡ ಗೋಲ್ಡ ಆರೆಂಜ ಗೋಲ್ಡ ಗೋಲ್ಡ ಗೋಲ್ಡ ಗೋಲ್ಡ
ಗೋಲ್ಡ ಗೋಲ್ಡ ಗೋಲ್ಡ ಆರೆಂಜ ಗೋಲ್ಡ ಗೋಲ್ಡ ಗೋಲ್ಡ ಗೋಲ್ಡ
ಆರೆಂಜ್ ಆರೆಂಜ್ ಅಲೆತೇನೇ ಸಿಗತಾನೇ ಇಲ್ಲಾ
ನಂದೇ ಬೇರೆ ಶ್ರೇಣಿ ಆರೆಂಜು ಆರೆಂಜು ಈ ನನ್ನ ಹಾರ್ಟು
ತುಂಬಾ ತುಂಬಾನೇ ಸ್ವೀಟು ಆರೆಂಜು
ತುಂಬಾ ತುಂಬಾನೇ ಸ್ವೀಟು ಆರೆಂಜು
------------------------------------------------------------------
No comments:
Post a Comment