ಪಾಂಡುರಂಗ ವಿಠಲ ಚಲನ ಚಿತ್ರದ ಹಾಡುಗಳು
- ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ
- ಆಹಾ ಸೆಕ್ಸಿ ಲೇಡಿ ಒಹೋ ಫೆಕ್ಸಿ ಬಾಡಿ
- ತಟ್ಟು ತಟ್ಟು ಬಾ ಹೃದಯದಾ ಬಾಗಿಲನ್ನು
- ಮುಟ್ಟು ಮುಟ್ಟು ಮುಟ್ಟು ಬಾ
- ಓಡಿ ಹೋಗೋಣ ಬಾ ಅಂದರೆ
- ಬಾಂಗಾಡಿ ಮೀನು ಬಳುಕಿದಾಗ
ಸಾಹಿತ್ಯ / ಸಂಗೀತ : ವಿ.ರವಿಚಂದ್ರನ್, ಗಾಯನ : ಶ್ರೀನಿವಾಸ, ಅನುರಾಧ ಶ್ರೀರಾಮ
ಗಂಡು : ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ವಿಠಲ ನಾಮ ತುಪ್ಪದ ಬೆರೆಸಿ
ಬಾಯಿ ಚಪ್ಪರಿಸಿರೋ.. ಬಾಯಿ ಚಪ್ಪರಿಸಿರೋ...
ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ವಿಠಲ ನಾಮ ತುಪ್ಪದ ಬೆರೆಸಿ
ಬಾಯಿ ಚಪ್ಪರಿಸಿರೋ.. ಬಾಯಿ ಚಪ್ಪರಿಸಿರೋ...
ಚೆಲ್ಲಿತೋ ಚೆಲ್ಲಿತೋ ಚೆಲ್ಲಿತೋ ಚೆಲ್ಲಿತೋ ಪಾಯಸ ಚೆಲ್ಲಿತೋ
ಹೆಣ್ಣು : ಧೀಮ್ ಧೀಮ್ ಧೀಮ್ ಧೀಮ್ ತಾನ ಧೀಮ್ ಧೀಮ್ ಧೀಮ್ ಧೀಮ್ ತಾ
ಗಂಡು : ಗಿಲ್ಲಿತೋ ಗಿಲ್ಲಿತೋ ಗಿಲ್ಲಿತೋ ಗಿಲ್ಲಿತೋ ಹೃದಯ ಗಿಲ್ಲಿತೋ
ಕೋಪಕೆ ಬೀಗ ಹಾಕೇ ಸಖಿಯೇ ಪ್ರೀತ್ಸೋಕೆ ಬೀಗ ಯಾಕೆ ಸಖಿಯೇ
ಹೆಣ್ಣು : ಧೀಮ್ ಧೀಮ್ ಧೀಮ್ ಧೀಮ್ ತಾನ ಧೀಮ್ ಧೀಮ್ ಧೀಮ್ ಧೀಮ್ ತಾ
ಗಂಡು : ಚೆಲ್ಲಿತೋ ಚೆಲ್ಲಿತೋ ಚೆಲ್ಲಿತೋ ಚೆಲ್ಲಿತೋ ಪಾಯಸ ಚೆಲ್ಲಿತೋ
ಗಂಡು : ಧೀಮ್ ಧೀಮ್ ಧೀಮ್ ಧೀಮ್ ತಾನಾ
ಹೆಣ್ಣು : ಗಿಲ್ಲಿತೋ ಗಿಲ್ಲಿತೋ ಗಿಲ್ಲಿತೋ ಗಿಲ್ಲಿತೋ ಕಾಮ ಗಿಲ್ಲಿತೋ
ಗಂಡು : ಧೀಮ್ ಧೀಮ್ ಧೀಮ್ ಧೀಮ್ ತಾನಾ ಧೀಮ್ ಧೀಮ್ ಧೀಮ್ ಧೀಮ್ ತಾ

ಗಂಡು : ಒಹೋ ಬಬ್ಬಲು ಗುಮ್ಮನಿ ನೀ ನನ್ನ ಚೀವಿಂಗ್ ಗಮ್
ಒಹೋ ಧಮ್ಮಾರೆ ಧಮ್ಮು ಪ್ರೀತ್ಸೋಣ ಕಮ್ಮು
ಹೆಣ್ಣು : ಸಂಥಿಂಗು ಸ್ಪೆಷಲ್ಲು ನನ್ನ ಜಾಣ ಜಾಣರ ಜಾಣ ಕಣೋ
ನೀ ಪ್ರೀತ್ಸೋ ಸ್ಟೈಲು ಈ ನಿನ್ನ ಸ್ಟೈಲು ಸಂಥಿಂಗು ಸ್ಪೆಷಲ್ ಕಣೋ
ಗಂಡು : ಓ ನನ್ನ ಚಾರ್ಮಿಂಗ್ ಈ ನಿನ್ನ ಸ್ಟೈಲ್ ಗೇ ನಾನೀಗ ಫೈಲು ನನ್ ಹಾರ್ಟ್ ಫೈಲು
ಹೆಣ್ಣು : ಧೀಮ್ ಧೀಮ್ ಧೀಮ್ ಧೀಮ್ ತಾನಾ ಧೀಮ್ ಧೀಮ್ ಧೀಮ್ ಧೀಮ್ ತಾ
ಗಂಡು : ಓ ನನ್ನ ಚಾರ್ಮಿಂಗ್ ಈ ನಿನ್ನ ಸ್ಟೈಲ್ ಗೇ ನಾನೀಗ ಫೈಲು ನನ್ ಹಾರ್ಟ್ ಫೈಲು
ಹೆಣ್ಣು : ಧೀಮ್ ಧೀಮ್ ಧೀಮ್ ಧೀಮ್ ತಾನಾ ಧೀಮ್ ಧೀಮ್ ಧೀಮ್ ಧೀಮ್ ತಾ
ಗಂಡು : ಚೆಲ್ಲಿತೋ ಚೆಲ್ಲಿತೋ ಚೆಲ್ಲಿತೋ ಚೆಲ್ಲಿತೋ ಪಾಯಸ ಚೆಲ್ಲಿತೋ
ಹೆಣ್ಣು : ಗಿಲ್ಲಿತೋ ಗಿಲ್ಲಿತೋ ಕಾಮ ಗಿಲ್ಲಿತೋ
ಗಂಡು : ಧೀಮ್ ಧೀಮ್ ಧೀಮ್ ಧೀಮ್ ತಾನಾ ಧೀಮ್ ಧೀಮ್ ಧೀಮ್ ಧೀಮ್ ತಾ
ಹೆಣ್ಣು : ಟೂ ಮಚ್ ಟೂ ಬ್ಯಾಡ್ ನನ್ನ ಜಾಣ ಬಾಕಿ ನಾಳೆ ಕಣೋ
ಐ ಲವ್ ಯು ಟೂ ಮಚ್ ನನ್ನ ಪ್ರಾಣ ಕೋಪ ಬೇಡ ಕಣೋ
ಗಂಡು : ಓ ನನ್ನ ಡಾರ್ಲಿಂಗ್ ಈ ನಿನ್ನ ಸ್ಟೈಲ್ ಗೇ ನಾನೀಗ ಫೈಲು ನನ್ ಹಾರ್ಟು ಫೈಲು
ಹೆಣ್ಣು : ಧೀಮ್ ಧೀಮ್ ಧೀಮ್ ಧೀಮ್ ತಾನಾ ಧೀಮ್ ಧೀಮ್ ಧೀಮ್ ಧೀಮ್ ತಾ
ಗಂಡು : ಚೆಲ್ಲಿತೋ ಚೆಲ್ಲಿತೋ ಚೆಲ್ಲಿತೋ ಚೆಲ್ಲಿತೋ ಪಾಯಸ ಚೆಲ್ಲಿತೋ
ಹೆಣ್ಣು : ಗುಮ್ಮಿತೋ ಗುಮ್ಮಿತೋ ಆಹಾ..
ಹೆಣ್ಣು : ಗಿಲ್ಲಿತೋ ಗಿಲ್ಲಿತೋ ಗಿಲ್ಲಿತೋ ಗಿಲ್ಲಿತೋ ಕಾಮ ಗಿಲ್ಲಿತೋ
ಕೋರಸ್ : ಧೀಮ್ ಧೀಮ್ ಧೀಮ್ ಧೀಮ್ ತಾನಾ ಧೀಮ್ ಧೀಮ್ ಧೀಮ್ ಧೀಮ್ ತಾ
ಹೆಣ್ಣು : ಗುಮ್ಮಿತೋ ಗುಮ್ಮಿತೋ ಆಹಾ..
--------------------------------------------------------------------------------------------------------------------------
ಪಾಂಡು ರಂಗ ವಿಠಲ (೨೦೦೫) - ಆಹಾ ಸೆಕ್ಸಿ ಲೇಡಿ ಒಹೋ ಫೆಕ್ಸಿ ಬಾಡಿ
ಸಾಹಿತ್ಯ / ಸಂಗೀತ : ವಿ.ರವಿಚಂದ್ರನ್, ಗಾಯನ : ಕಾರ್ತಿಕ, ನಂದಿತಾ
ಗಂಡು : ಆಹಾ ಸೆಕ್ಸಿ ಲೇಡಿ ಹೆಣ್ಣು : ಆಆಆ .. ಹಾ..
ಗಂಡು : ಆಹಾ ಸೆಕ್ಸಿ ಲೇಡಿ ಒಹೋ ಫೇಕ್ಸಿ ಬಾಡಿ ಹೇ ಲವ್ ಈಸ್ ಫಾರ್ ಎವ್ರಿ ಬಡಿ.. ಡೀ.. ಡೀ..
ಹೆಣ್ಣು : ಆಹಾ.. ಲವ್ ಲವ್ ಲವ್ ಲವ್ ಆಹಾ ಕ್ರೇಜಿ ಲವ್ ಲವ್ ಹೇ ಲವ್ವೆ ನೀ ಎವರೆಡಿ.. ಡೀ.. ಡೀ..
ಗಂಡು : ಕೃಷ್ಣ ಇಂಥ ಪ್ರೀತಿ ನಿನ್ನ ಹರೇ ಕೃಷ್ಣ ಹರೇ ಹರೇ
ಇಬ್ಬರು : ಬೋಲೋ ಹರೇ ಕೃಷ್ಣ ಹರೇ ಕೃಷ್ಣ
ಹೆಣ್ಣು : ಪ್ರಿತಿಗ್ ಇವ್ರೇ ದೊರೆ

ಹೆಣ್ಣು : ಪ್ರೀತಿಗೆ ಕಣ್ಣಿಲ್ಲ ಅಂದರೆಲ್ಲವು ಕಾಮಕೆ ಕಣ್ ಬೇಕಿಲ್ಲ ಅಂದನು ಇವನು
ಗಂಡು : ಹೇಹೇಹೇ .. ಆಸೆಗೆ ಅಡ್ಡಿ ಇಲ್ಲ ಈ ಪ್ರೀತಿ ದಿಕ್ಕು ದೆಸೆ ಇಲ್ಲ ಈ ಕಾಮಕೆ
ಈ ಪ್ರೀತಿನೇ ಸಬಲೆ ಈ ಕಾಮನ ಅಬಲೆ ಅಲ್ಲೇ ಬಲ್ಲೆ ಪ್ರೀತಿ ಬಲ್ಲೆ ಬಿಸು ಕಾಮಕೆ ಬಲೇ
ಇಬ್ಬರು : ಬೋಲೋ ಹರೇ ಕೃಷ್ಣ ಹರೇ ಕೃಷ್ಣ
ಹೆಣ್ಣು : ಪ್ರಿತಿಗ್ ಇವ್ರೇ ದೊರೆ
ಗಂಡು : ಆಹಾ ಸೆಕ್ಸಿ ಲೇಡಿ ಒಹೋ ಫೇಕ್ಸಿ ಬಾಡಿ ಹೇ ಲವ್ ಈಸ್ ಫಾರ್ ಎವ್ರಿ ಬಡಿ.. ಡೀ.. ಡೀ..
ಗಂಡು : ಆಹ್ ರಂಭಾ ಲೇಡಿ ಹೆಣ್ಣು : ಆಹಹಾ...
ಗಂಡು : ಆಹ್ ರಂಭಾ ಲೇಡಿ ಒಹೋ ರಾಂಬೋ ಬಾಡಿ ಹೇ ಲವ್ ಇಸ್ ಫಾರ್ ಎವ್ರಿ ಬಡಿ ... ಡಿ.. ಡಿ..
ಗಂಡು : ಆಹಾ ಸೆಕ್ಸಿ ಲೇಡಿ ಹೆಣ್ಣು : ಆಆಆ .. ಹಾ..
ಗಂಡು : ಆಹಾ ಸೆಕ್ಸಿ ಲೇಡಿ ಒಹೋ ಫೇಕ್ಸಿ ಬಾಡಿ ಹೇ ಲವ್ ಈಸ್ ಫಾರ್ ಎವ್ರಿ ಬಡಿ.. ಡೀ.. ಡೀ..
ಹೆಣ್ಣು : ಆಹಾ.. ಲವ್ ಲವ್ ಲವ್ ಲವ್ ಆಹಾ ಕ್ರೇಜಿ ಲವ್ ಲವ್ ಹೇ ಲವ್ವೆ ನೀ ಎವರೆಡಿ.. ಡೀ.. ಡೀ..
ಗಂಡು : ಕೃಷ್ಣ ಇಂಥ ಪ್ರೀತಿ ನಿನ್ನ ಹರೇ ಕೃಷ್ಣ ಹರೇ ಹರೇ
ಇಬ್ಬರು : ಬೋಲೋ ಹರೇ ಕೃಷ್ಣ ಹರೇ ಕೃಷ್ಣ
ಹೆಣ್ಣು : ಪ್ರಿತಿಗ್ ಇವ್ರೇ ದೊರೆ
ಗಂಡು : ಆಹಾ ಸೆಕ್ಸಿ ಲೇಡಿ ಒಹೋ ಫೇಕ್ಸಿ ಬಾಡಿ ಹೇ ಲವ್ ಈಸ್ ಫಾರ್ ಎವ್ರಿ ಬಡಿ.. ಡೀ.. ಡೀ..
--------------------------------------------------------------------------------------------------------------------------
ಪಾಂಡು ರಂಗ ವಿಠಲ (೨೦೦೫) - ತಟ್ಟು ತಟ್ಟು ಬಾ ಹೃದಯದಾ ಬಾಗಿಲನ್ನು
ಸಾಹಿತ್ಯ / ಸಂಗೀತ : ವಿ.ರವಿಚಂದ್ರನ್, ಗಾಯನ : ಹೇಮಂತ, ಚಿತ್ರಾ
ಗಂಡು : ತೋಮ್ ತತ್ತ್ ತೋಮ್ ತೋಮ್ ತತ್ತ್ ತೋಮ್ ತ ತದಿಗಿನತೋಮ್
ತದಿಗಿನತೋಮ್ ತೋಮ್ ತೋಮ್ ತಕೋಮ್ ತದಿಗಿನತೋಮ್ ತೋಮ್ ತೋಮ್ ತಕೋಮ್
ತದಿಗಿನತೋಮ್ ತೋಮ್ ತೋಮ್ ತಕೋಮ್
ಹೆಣ್ಣು : ತಟ್ಟು ತಟ್ಟು ತಟ್ಟು ಬಾ
ಗಂಡು : ತೋಮ್ ತೋಮ್ ತದಿಗಿನತೋಮ್ ತದಿಗಿನತೋಮ್
ಹೆಣ್ಣು : ತಟ್ಟು ತಟ್ಟು ತಟ್ಟು ಬಾ ಗಂಡು : ತೋಮ್ .. ತೋಮ್ ..
ಹೆಣ್ಣು : ಹೃದಯದಾ ಬಾಗಿಲನ್ನು ತಟ್ಟು ತಟ್ಟು ತಟ್ಟು ಬಾ
ಗಂಡು : ತದಗಿನತೋಮ್ ತದಗಿನತೋಮ್ ಇಕ್ಕು ಇಕ್ಕು ಬಾ..
ಹೆಣ್ಣು : ತೋಮ್ ತೋಮ್ ತದಿಗಿನತೋಮ್ ತದಿಗಿನತೋಮ್
ಗಂಡು : ಮನಸಲಿ ಮನಸನ್ನ ಇಕ್ಕು ಇಕ್ಕು ಇಕ್ಕು ಬಾ
ಹೆಣ್ಣು : ತದಗಿನತೋಮ್ ತದಗಿನತೋಮ್
ಗಂಡು : ನೀ ಸಿಕ್ಕರೆ ಬೇಡ ಸಕ್ಕರೆ ನೀ ನಕ್ಕರೆ ಅದೇ ಅದೇ ಅದೇ ಸಕ್ಕರೆ ಸಕ್ಕರೆ ತಟ್ಟು ತಟ್ಟು ತಟ್ಟು ಬಾ
ಹೆಣ್ಣು : ತೋಮ್ ತೋಮ್ ತದಿಗಿನತೋಮ್ ತದಿಗಿನತೋಮ್ ಇಕ್ಕು ಇಕ್ಕು ಇಕ್ಕು ಬಾ ಗಂಡು : ಸುವ್ವಿ ಸುವ್ವಾಲಿ ಆಡ್ತಿಯಾ ಜೋಕಾಲಿ ಪ್ರೇಮದ ಜೋಕಾಲಿ ಜಾಲಿ ಜಾಲಿ
ಹೆಣ್ಣು : ಸುಮ್ನೆ ಸುಮ್ ಸುಮ್ನೆ ಬರ್ತಿಯಾ ಅರಮನೆ ಅಂತಃಪುರ ಇಲ್ಲದ ಅರಮನೆ ಯಾಕೆ
ಗಂಡು : ನಾ ಕಟ್ಟಿದಂತಃಪು ಕಣ್ಣಿಗ್ ಕಾಣಲ್ವೆ ಕಣ್ಣು ಮುಚ್ಚಿ ನೋಡು ನೀ ಎಲ್ಲ ಕಾಣುವೇ
ಹೆಣ್ಣು : ನೀನು ಸುಮ್ನೆದ್ರೇ ಅದು ಸೆರೆಮನೆ ನೀನಿದ್ದರೆ ಅದೇ ಅದೇ ಅದೇ ಅರಮನೆ ಅರಮೆನೆ
ಹೆಣ್ಣು : ತಟ್ಟು ಗಂಡು : ತಟ್ಟು ಹೆಣ್ಣು : ತಟ್ಟು ಬಾ
ಗಂಡು :ತೋಮ್ ತ ತೋಮ್ ಹೆಣ್ಣು : ತ ತದಗಿನತೋಮ್ ತದಗಿನತೋಮ್
ಗಂಡು : ತಟ್ಟು ತಟ್ಟು ತಟ್ಟು ಬಾ ಹೆಣ್ಣು : ತೋಮ್ .. ಗಂಡು : ತದಗಿನತೋಮ್
ಹೆಣ್ಣು : ಹೃದಯದಾ ಬಾಗಿಲನ್ನು ತಟ್ಟು ತಟ್ಟು ತಟ್ಟು ಬಾ
ಹೆಣ್ಣು : ತದಿಗಿನತೋಮ್ ತದಿಗಿನತೋಮ್
ಗಂಡು : ಇಕ್ಕು ಹೆಣ್ಣು : ಇಕ್ಕು ಗಂಡು : ಇಕ್ಕು ಬಾ
ಹೆಣ್ಣು : ತೋಮ್... ತತೋಮ್ ಗಂಡು : ತ ತದಿಗಿನತೋಮ್
ಹೆಣ್ಣು : ತದಿಗಿನತೋಮ್
ಗಂಡು : ಇಕ್ಕು ಇಕ್ಕು ಇಕ್ಕು ಬಾ ಹೆಣ್ಣು : ತೋಮ್ ತತದಿಗಿನತೋಮ್
ಗಂಡು : ಮನಸಲ್ಲಿ ಮನಸನ್ನ ಇಕ್ಕು ಇಕ್ಕು ಇಕ್ಕು ಬಾ ನೀ ನಕ್ಕರೇ ಅದೇ ಅದೇ ಅದೇ ಸಕ್ಕರೆ ಸಕ್ಕರೆ
ತಟ್ಟು ತಟ್ಟು ತಟ್ಟು ಬಾ
ಹೆಣ್ಣು : ತೋಮ್ ತ ತೋಮ್ ತ ತದಿಗಿನತೋಮ್ ತದಿಗಿನತೋಮ್ ಇಕ್ಕು ಇಕ್ಕು ಇಕ್ಕು ಬಾ
ಗಂಡು : ತೋಮ್
--------------------------------------------------------------------------------------------------------------------------
ಪಾಂಡು ರಂಗ ವಿಠಲ (೨೦೦೫) - ಆಹಾ ಸೆಕ್ಸಿ ಲೇಡಿ ಒಹೋ ಫೆಕ್ಸಿ ಬಾಡಿ
ಸಾಹಿತ್ಯ / ಸಂಗೀತ : ವಿ.ರವಿಚಂದ್ರನ್, ಗಾಯನ : ಕಾರ್ತಿಕ, ನಂದಿತಾ
ಗಂಡು : ಆಹಾ ಸೆಕ್ಸಿ ಲೇಡಿ ಹೆಣ್ಣು : ಆಆಆ .. ಹಾ..
ಗಂಡು : ಆಹಾ ಸೆಕ್ಸಿ ಲೇಡಿ ಒಹೋ ಫೇಕ್ಸಿ ಬಾಡಿ ಹೇ ಲವ್ ಈಸ್ ಫಾರ್ ಎವ್ರಿ ಬಡಿ.. ಡೀ.. ಡೀ..
ಹೆಣ್ಣು : ಆಹಾ.. ಲವ್ ಲವ್ ಲವ್ ಲವ್ ಆಹಾ ಕ್ರೇಜಿ ಲವ್ ಲವ್ ಹೇ ಲವ್ವೆ ನೀ ಎವರೆಡಿ.. ಡೀ.. ಡೀ..
ಗಂಡು : ಕೃಷ್ಣ ಇಂಥ ಪ್ರೀತಿ ನಿನ್ನ ಹರೇ ಕೃಷ್ಣ ಹರೇ ಹರೇ
ಇಬ್ಬರು : ಬೋಲೋ ಹರೇ ಕೃಷ್ಣ ಹರೇ ಕೃಷ್ಣ
ಹೆಣ್ಣು : ಪ್ರಿತಿಗ್ ಇವ್ರೇ ದೊರೆ
ಗಂಡು : ಆಹಾ ಲಂಬೂ ಲೇಡಿ ಆಹಾ ಲವ್ಲೀ ಬಾಡಿ ಹೇ ಲವ್ ಇಸ್ ಫಾರ್ ಎವ್ರಿ ಬಾಡಿ.. ಡಿ.. ಡಿ..
ಹೆಣ್ಣು : ಆಹ್... ಆಹಾ.. ಆಆಆ..
ಗಂಡು : ಒಂದೇ ನಾಣ್ಯದ ಎರಡು ಮುಖಗಳು ಪ್ರೇಮ ಕಾಮ ಅಂದರು ಕವಿಗಳು
ಹೆಣ್ಣು : ಆ..ಆ.. ಆಹಾ .. ಗಂಡ ಹೆಂಡಿರ ಪ್ರೇಮ ಜಗಳಕೆ ಕಾಮ ಹಾಡುವ ಮಂಗಳ ವಿರಸಕೆ
ಗಂಡು : ಈ ಪ್ರೀತಿನೇ ಸಬಲೆ ಈ ಕಾಮನೇ ಅಬಲೆ ಬಲೆ ಬಲೆ ಪ್ರೀತಿ ಬಲೆ ಬೀಸು ಕಾಮಕೆ ಬಲೆ
ಇಬ್ಬರು : ಬೋಲೋ ಹರೇ ಕೃಷ್ಣ ಹರೇ ಕೃಷ್ಣ
ಹೆಣ್ಣು : ಪ್ರಿತಿಗ್ ಇವ್ರೇ ದೊರೆ
ಗಂಡು : ಆಹಾ ಲಂಬೂ ಲೇಡಿ ಆಹಾ ಲವ್ಲೀ ಬಾಡಿ ಹೇ ಲವ್ ಇಸ್ ಫಾರ್ ಎವ್ರಿ ಬಾಡಿ.. ಡಿ.. ಡಿ..
ಹೆಣ್ಣು : ಆಹ್... ಆಹಾ.. ಆಆಆ..
--------------------------------------------------------------------------------------------------------------------------
ಪಾಂಡು ರಂಗ ವಿಠಲ (೨೦೦೫) - ಮುಟ್ಟು ಮುಟ್ಟು ಬಾ
ಸಾಹಿತ್ಯ / ಸಂಗೀತ : ವಿ.ರವಿಚಂದ್ರನ್, ಗಾಯನ : ಹೇಮಂತ, ಚಿತ್ರಾ
ಹೆಣ್ಣು : ಮುಟ್ಟು ಮುಟ್ಟು ಮುಟ್ಟು ಬಾ ಮುತ್ತು ಕೊಟ್ಟು ನೋಡು ಬಾ
ಗಂಡು : ಬಿದ್ದೆ ಬಿದ್ದೆ ಬಿದ್ದೆ ನಾ.. ಎದ್ದು ಬಿದ್ದು ಬಂದೆ ನಾ ಮನಸಿನ ಆಳದಿಂದ ಎದ್ದು ಬಿದ್ದು ಬಂದೆ ನಾ
ಹೆಣ್ಣು : ನೀನಿದ್ದರೇ ಬೇಡ ಚಂದಿರ ನಿನ್ ನೋಟವೇ ಚಂದ ಚಂದ ಚಂದ ಚಂದಿರ .. ಚಂದಿರ

ಮುಟ್ಟು ಮುಟ್ಟು ಮುಟ್ಟು ಬಾ ಮುತ್ತು ಕೊಟ್ಟು ನೋಡು ಬಾ
ಗಂಡು : ಯಾರೋ ನನ್ನೊಳ್ಗೆ ಗಲಾಟೆ ಮಾಡ್ತವ್ನೆ ಮನಸು ಗಿಲ್ತಾವಳೇ ಗಿಲ್ತಾವಳೇ
ಹೆಣ್ಣು : ಒಳಗೆ ಏನೇನೋ ಆಗತೈತೆ ಕುಣಿದೈತೆ ಆಸೆ ಹರಿದೈತೆ ಹರಿದೈತೆ
ಗಂಡು : ಹರೆಯದ್ ಹೆಣ್ ಸಿಕ್ರೆ ಗಂಡು ಸುಮ್ಮನಿರುವನೇ ಅರಳಿದ ಹೂವು ಕಂಡು ಜೇನು ಸುಮ್ಮನಿರುವುದೇ
ಹೆಣ್ಣು : ನೀ ಸುಮ್ನಿದ್ರೆ ಹೂವು ಅರಳದುಗಂಡು : ನೀ ಸುಮವಾದ್ರೆ ಘುಯ್ಯಾ ಘುಯ್ಯಾ ಘುಯ್ಯಾ ಬರುವುದು ಜೇನು ಬರುವುದು
ಹೆಣ್ಣು : ಮುಟ್ಟು ಮುಟ್ಟು ಮುಟ್ಟು ಬಾ ಮುತ್ತು ಕೊಟ್ಟು ನೋಡು ಬಾ
ಗಂಡು : ಬಿದ್ದೆ ಬಿದ್ದೆ ಬಿದ್ದೆ ನಾ.. ಎದ್ದು ಬಿದ್ದು ಬಂದೆ ನಾ ಮನಸಿನ ಆಳದಿಂದ ಎದ್ದು ಬಿದ್ದು ಬಂದೆ ನಾ
ಹೆಣ್ಣು : ನೀನಿದ್ದರೇ ಬೇಡ ಚಂದಿರ ನಿನ್ ನೋಟವೇ ಚಂದ ಚಂದ ಚಂದ ಚಂದಿರ .. ಚಂದಿರ
ಹೆಣ್ಣು : ಮುಟ್ಟು ಮುಟ್ಟು ಮುಟ್ಟು ಬಾ ಮುತ್ತು ಕೊಟ್ಟು ನೋಡು ಬಾ
--------------------------------------------------------------------------------------------------------------------------
ಪಾಂಡು ರಂಗ ವಿಠಲ (೨೦೦೫) - ಓಡಿ ಹೋಗೋಣ ಬಾ ಅಂದರೆ
ಸಾಹಿತ್ಯ / ಸಂಗೀತ : ವಿ.ರವಿಚಂದ್ರನ್, ಗಾಯನ : ಎಲ್.ಏನ್.ಶಾಸ್ತ್ರಿ, ಸುಮಾ ಶಾಸ್ತ್ರಿ
ಗಂಡು : ಓಡಿ ಹೋಗೋಣ ಬಾ ಅಂದರೇ ಯಾಕಂತಳೇ ಎಲ್ಲಿಗಂತಾಳೆ
ಹೆಣ್ಣು : ತೋಂ ತನನನ ತೋಂ ತನ ತನ ತನ
ಗಂಡು : ಪ್ರೀತಿ ಮಾಡೋಣ ಬಾ ಅಂದರೆ ರೈಟ್ ಅಂತಾಳೆ ರಾಂಗ್ ಮಾಡ್ತಾಳೇ
ಹೆಣ್ಣು : ತೋಂ ತನನನ ತೋಂ ತನ ತನ ತನ
ಗಂಡು : ಕನಫ್ಯೂಜು ಮಾಡೋರು ಇವರೇ ಹುಡುಗಿರೋ
ಅಯ್ಯಯ್ಯೋ ಹುಡುಗೀರ ಹಿಂದೆ ಹೋದ್ರೆ ಆಕ್ಸಿಡೆಂಟ್ ಗ್ಯಾರಂಟಿ ಅಂತೇ
ಈ ಹುಡುಗರ ಪಾಡು ನೋಡಿ ಬ್ರೇಕು ಫೈಲು ಗಾಡಿಯಂತೆ
ಗಂಡು : ಓಡಿ ಹೋಗೋಣ ಬಾ ಅಂದರೇ ಯಾಕಂತಳೇ ಎಲ್ಲಿಗಂತಾಳೆ
ಹೆಣ್ಣು : ತೋಂ ತನನನ ತೋಂ ತನ ತನ ತನ
ಗಂಡು : ಪ್ರೀತಿ ಮಾಡೋಣ ಬಾ ಅಂದರೆ ರೈಟ್ ಅಂತಾಳೆ ರಾಂಗ್ ಮಾಡ್ತಾಳೇ
ಹೆಣ್ಣು : ತೋಂ ತನನನ ತೋಂ ತನ ತನ ತನ
ಹೆಣ್ಣು : ತೋಂ ತನನನ ತೋಂ ತನ ತನ ತನ
ಗಂಡು : ಪ್ರೀತಿ ಮಾಡೋಣ ಬಾ ಅಂದರೆ ರೈಟ್ ಅಂತಾಳೆ ರಾಂಗ್ ಮಾಡ್ತಾಳೇ
ಹೆಣ್ಣು : ತೋಂ ತನನನ ತೋಂ ತನ ತನ ತನ
ಗಂಡು : ಹುಡುಗೀರೇ ಹುಡುಗಿರೇ ಜೊತೆಗೆ ಇದ್ದರೇ ನೀವೆಂದು ದೊರೆ
ಹೆಣ್ಣು : ಹುಡುಗರೇ ಹುಡುಗರೇ ಜೊತೆಗೆ ಇದ್ದರೆ ಪ್ರೀತಿ ತೊಂದರೆ
ಗಂಡು : ಹೆಣ್ಣಿಲ್ದೇ ಗಂಡು ಇರಲಾರ
ಹೆಣ್ಣು : ನೀನಿಲ್ದೇ ನಾನು ಇರಲಾರೇ
ಗಂಡು : ಕನಫ್ಯೂಜು ಮಾಡೋದು ಇವರೇ ಚಂಚಲೆ ಯಾರೇ
ಓಡಿ ಹೋಗೋಣ ಬಾ ಅಂದರೇ ಯಾಕಂತಳೇ ಎಲ್ಲಿಗಂತಾಳೆ
ಹೆಣ್ಣು : ತೋಂ ತನನನ ತೋಂ ತನ ತನ ತನ
ಗಂಡು : ಪ್ರೀತಿ ಮಾಡೋಣ ಬಾ ಅಂದರೆ ರೈಟ್ ಅಂತಾಳೆ ರಾಂಗ್ ಮಾಡ್ತಾಳೇ
ಹೆಣ್ಣು : ತೋಂ ತನನನ ತೋಂ ತನ ತನ ತನ
ಹೆಣ್ಣು : ತೋಂ ತನನನ ತೋಂ ತನ ತನ ತನ
ಗಂಡು : ಪ್ರೀತಿ ಮಾಡೋಣ ಬಾ ಅಂದರೆ ರೈಟ್ ಅಂತಾಳೆ ರಾಂಗ್ ಮಾಡ್ತಾಳೇ
ಹೆಣ್ಣು : ತೋಂ ತನನನ ತೋಂ ತನ ತನ ತನ
ಹೆಣ್ಣು : ಕಾಡಿಗೆ ಹೋದರೆ ರಾವಣೇಶ್ವರನ ಕಾಟ ಕಾಣೆಯಾ
ಗಂಡು : ನನ್ ಹಿಂದೆ ಬರಲು ನೆಪ ಯಾಕೆ ನೂರೆಂಟು ಲೆಕ್ಕ ಯಾಕೆ ಯಾಕೆ
ಕನಫ್ಯೂಜು ಮಾಡೋದು ಇವರೇ ಚಂಚಲೆ ಯಾರೇ
ಓಡಿ ಹೋಗೋಣ ಬಾ ಅಂದರೇ ಯಾಕಂತಳೇ ಎಲ್ಲಿಗಂತಾಳೆ
ಹೆಣ್ಣು : ತೋಂ ತನನನ ತೋಂ ತನ ತನ ತನ
ಗಂಡು : ಪ್ರೀತಿ ಮಾಡೋಣ ಬಾ ಅಂದರೆ ರೈಟ್ ಅಂತಾಳೆ ರಾಂಗ್ ಮಾಡ್ತಾಳೇ
ಹೆಣ್ಣು : ತೋಂ ತನನನ ತೋಂ ತನ ತನ ತನ
ಹೆಣ್ಣು : ತೋಂ ತನನನ ತೋಂ ತನ ತನ ತನ
ಗಂಡು : ಪ್ರೀತಿ ಮಾಡೋಣ ಬಾ ಅಂದರೆ ರೈಟ್ ಅಂತಾಳೆ ರಾಂಗ್ ಮಾಡ್ತಾಳೇ
ಹೆಣ್ಣು : ತೋಂ ತನನನ ತೋಂ ತನ ತನ ತನ
--------------------------------------------------------------------------------------------------------------------------
ಪಾಂಡು ರಂಗ ವಿಠಲ (೨೦೦೫) - ಬಾಂಗಾಡಿ ಮೀನು ಬಳುಕಿದಾಗ
ಸಾಹಿತ್ಯ / ಸಂಗೀತ : ವಿ.ರವಿಚಂದ್ರನ್, ಗಾಯನ :ಮನು, ಚಿತ್ರಾ
ಗಂಡು : ಬಾಂಡಿಯೋ... ಬಾಂಗಾಡಿಯೋ ... ಓಓಓಓಓ ..
ಬಾಂಬಡಿ ಮೀನು ಬಳುಕಿದಾಗ...
ಬಾಂಗಡಿ ಮೀನು ಬಳುಕಿದಾಗ... ಎದೆ ತಾಳ ತಪ್ಪಿತ್ತಲ್ಲ
ಹೆಣ್ಣು : ಬಾಂಗಡಿ ಬಲೆಗೆ ಬಿದ್ದಾಗ ಹಾಂ.. ಬಾಂಗಡಿ ಬಲೆಗೆ ಬಿದ್ದಾಗ ಮನದಾಳ ತಿಳಿಯತಲ್ಲ
ಗಂಡು : ಪ್ರೀತ್ಸೋರು ಸಾಯೋದಿಲ್ಲ ಇದ್ದಾಗ ಪ್ರೀತ್ಸೋದಿಲ್ಲ
ಹೆಣ್ಣು : ಏಳು ಜನ್ಮ ಈ ದಿನ ಈ ಕ್ಷಣ ಸಾಕು ಪ್ರೀತ್ಸೋಕೆ.. ಪ್ರೀತ್ಸೋಕೇ ..
ಗಂಡು : ಈ ಪ್ರೀತಿಗೆ
ಬಾಂಗಡಿ ಮೀನು ಬಳುಕಿದಾಗ... ಎದೆ ತಾಳ ತಪ್ಪಿತ್ತಲ್ಲ
ಹೆಣ್ಣು : ಪೋರ ಪೋರ ನೀನು ಕವಿಯಾಗಿದ್ಯಾವಾಗ
ಗಂಡು : ಪೋರಿ ಪೋರಿ ನೀನು ಮನಸಲ್ಲಿ ಇಳಿದಾಗ
ಹೆಣ್ಣು : ಚೋರ ಚೋರ ಮನಸು ಕದ್ದಿದ್ದು ಯಾವಾಗ
ಗಂಡು : ಚೋರಿ ಚೋರಿ ಹೃದಯ ಒಂದು ಕ್ಷಣ ನಿಂತಾಗ ವ್ಹಾಹರೇ ವಾ ಈ ಪ್ರೀತಿಗೆ ನೂರಾರು ಕಣ್ಣುಗಳು
ಆ ನವಿಲಾ ಗರಿಯಲ್ಲಿ ಮರೆದಾಡೋ ಕನಸುಗಳೂ
ಹೆಣ್ಣು : ಓ.. ಪ್ರೀತಿಯೇ ನಿನ್ನ ಕಲ್ಪನೇ ಈ ಜನ್ಮ ಈ ದಿನ ಓ ಕ್ಷಣ ಸಾಕು.. ಪ್ರೀತ್ಸೋಕೇ ...
ಗಂಡು : ಪ್ರೀತ್ಸೋಕೇ .. ಹೆಣ್ಣು : ಈ ಪ್ರೀತಿಗೇ ..
ಗಂಡು : ಬಾಂಗಡಿ ಮೀನು ಬಳುಕಿದಾಗ ಎದೆ ತಾಳ ತಪ್ಪಿತ್ತಲ್ಲ
ಹೆಣ್ಣು : ಬಾಂಗಡಿ ಮೀನು ಬಳುಕಿದಾಗ ಎದೆ ತಾಳ ತಪ್ಪಿತ್ತಲ್ಲ
ಬಾಂಗಡಿ ಬಲೆಗೆ ಬಿದ್ದಾಗ ಮನದಾಳ ತಿಳಿಯತಲ್ಲ ..
ಗಂಡು : ಹಳ್ಳಿ ಹಳ್ಳಿ ಹುಡುಗಿ ಕನಸ್ ಕಂಡಿದ್ಯಾವಾಗ
ಹೆಣ್ಣು : ರೈತ ರೈತ ನೀನು ಬೆಳೆಯನ್ನು ಬಿತ್ತಾಗ
ಗಂಡು : ಮಲ್ಲೆ ಮಲ್ಲಿ ಹೂವು ಅರಳಿದ್ದು ಯಾವಾಗ
ಹೆಣ್ಣು : ಮಾಲಿ ಮಾಲಿ ಪನ್ನೀರು ಮೈಯನ್ನೂ ಸೋಕಿದಾಗ ಮಲೆನಾಡಿನ ಮಲ್ಲ ನೀಡುವೇ ನಿಂಗೆ ಎಲ್ಲ
ಗಂಡು : ಈ ಮಲ್ಲನ ನಾಡಿ ನೀ ಮನದಾ ಗುಡಿಯಲ್ಲೂ ನೀ
ಹೆಣ್ಣು : ಓ.. ಪ್ರೇಮಿಯೇ ನಿನ್ನ ಕಲ್ಪನೇ
ಗಂಡು : ಈ ಜನ್ಮ ಈ ದಿನ ಈ ಕ್ಷಣ ಸಾಕು ಪ್ರೀತ್ಸೋಕೆ
ಹೆಣ್ಣು : ಪ್ರೀತ್ಸೋಕೆ
ಗಂಡು : ಈ ಪ್ರೀತಿಗೇ ..
ಗಂಡು : ಬಾಂಗಡಿ ಮೀನು ಬಳುಕಿದಾಗ... ಎದೆ ತಾಳ ತಪ್ಪಿತ್ತಲ್ಲ
ಹೆಣ್ಣು : ಬಾಂಗಡಿ ಬಲೆಗೆ ಬಿದ್ದಾಗ ಹಾಂ.. ಬಾಂಗಡಿ ಬಲೆಗೆ ಬಿದ್ದಾಗ ಮನದಾಳ ತಿಳಿಯತಲ್ಲ
ಗಂಡು : ಪ್ರೀತ್ಸೋರು ಸಾಯೋದಿಲ್ಲ ಇದ್ದಾಗ ಪ್ರೀತ್ಸೋದಿಲ್ಲ
ಹೆಣ್ಣು : ಏಳು ಜನ್ಮ ಈ ದಿನ ಈ ಕ್ಷಣ ಸಾಕು ಪ್ರೀತ್ಸೋಕೆ.. ಪ್ರೀತ್ಸೋಕೇ ..
ಗಂಡು : ಈ ಪ್ರೀತಿಗೇ .. ಬಾಂಗಡಿ ಮೀನು ಬಳುಕಿದಾಗ... ಎದೆ ತಾಳ ತಪ್ಪಿತ್ತಲ್ಲ
--------------------------------------------------------------------------------------------------------------------------
No comments:
Post a Comment