760. ಪಂಜರದ ಗಿಳಿ (೧೯೯೪)

 
ಪಂಜರದ ಗಿಳಿ ಚಲನಚಿತ್ರದ ಹಾಡುಗಳು
  1. ಪಂಜರದ ಗಿಳಿ ನೀನೂ
  2. ನಮೀಸುವೇ ನಮೀಸುವೇ ವಿನಾಯಕ
  3. ನವರಾತ್ರೀ ಹಾಡು
  4. ನಾನ್ ನಾನ್ ಟಾರ್ಜನ್
ಪಂಜರದ ಗಿಳಿ (೧೯೯೪) - ಪಂಜರದ ಗಿಳಿ ನೀನೂ
ಸಂಗೀತ : ವಿ.ಮನೋಹರ, ಸಾಹಿತ್ಯ: ಕಾಫಿ ರಾಘವೇಂದ್ರ, ಗಾಯನ: ಎಸ್.ಪಿ.ಬಿ, ಮಂಜುಳಾ ಗೂರುರಾಜ

ಪಂಜರದ ಗಿಳಿ ನೀನೂ ನನ್ನ ಸಿಹಿ ಸಿಹಿ ಜೇನೂ
ಜೋಡಿಹಕ್ಕಿ ಆದೇ ನೀನೂ ನಿನ್ನ ಬಿಟ್ಟೂ ಹಾರೇ ನಾನೂ..
ಆಹಾ ದಿಲ್ ಆಶಿಕಿ ಜವಾನಿ ಪ್ಯಾರ ಕೀ
ಆಯ್ ಯಾಮ್ ಇನ್ ಲವ್ ಡೀಯರ್ ಯೂ ಆರ್ ಮೈ ಸ್ವೀಟ್ ಲವರ್
ಮುತ್ತುಗಳ ಪೋಣಿಸಲೂ ಹೊಂಚ ಹಾಕಿ ಕಾದೇ ಕಾದೇ ನಾನೂ
ಅಹಾ.. ದಿಲ್ ಆಶಿಕೀ ಜವಾನೀ ಪ್ಯಾರ ಕೀ 
ಆಯ್ ಯಾಮ್ ಇನ್ ಲವ್ ಡೀಯರ್ ಯೂ ಆರ್ ಮೈ ಸ್ವೀಟ್ ಲವರ್
ಮುತ್ತುಗಳ ಪೋಣಿಸಲೂ ಹೊಂಚ ಹಾಕಿ ಕಾದೇ ಕಾದೇ ನಾನೂ
ಅಹಾ.. ದಿಲ್ ಆಶಿಕೀ ಜವಾನೀ ಪ್ಯಾರ ಕೀ 
ಆಯ್ ಯಾಮ್ ಇನ್ ಲವ್ ಡೀಯರ್ ಯೂ ಆರ್ ಮೈ ಸ್ವೀಟ್ ಲವರ್

ಮಂದಾರ ಮೊಗದ ಬಂಗಾರ ತನುವ ಸಿಂಧೂರ ತುಟಿಯ ನೀರೇ
ಸಿಂಗಾರ ಮುಡಿಯ ಗಾಂಧಾರಾ ಧ್ವನಿಯ ಗಂಭೀರ ನಡೆಯ ಬಾಲೇ..
ಶಬ್ದಾಂಲಕಾರ ಉಪಮಾಲಂಕಾರ ಸಾಕಿನ್ನೂ ಚಿತ್ತ ಚೋರ
ಆಧಾರ ನೀನೂ ಅಭಾರಿ ನಾನೂ ನೀ ನನ್ನ ಚಂದ್ರಹಾರ
ಅಹಾ.. ದಿಲ್ ಆಶಿಕೀ ಜವಾನೀ ಪ್ಯಾರ ಕೀ 
ಅಹಾ.. ದಿಲ್ ಆಶಿಕೀ ಜವಾನೀ ಪ್ಯಾರ ಕೀ 
ಜೋಡಿಹಕ್ಕಿ ಆದೇ ನೀನೂ ನಿನ್ನ ಬಿಟ್ಟೂ ಹಾರೇ ನಾನೂ..
ಆಯ್ ಯಾಮ್ ಇನ್ ಲವ್ ಡೀಯರ್ ಯೂ ಆರ್ ಮೈ ಸ್ವೀಟ್ ಲವರ್
ಆಯ್ ಯಾಮ್ ಇನ್ ಲವ್ ಡೀಯರ್ ಯೂ ಆರ್ ಮೈ ಸ್ವೀಟ್ ಲವರ್

 ಲಾ ಲಾಲ ಲಾಲ ಲಾ ಲಾಲ ಲಾಲ
 ಲಾ ಲಾಲ ಲಾಲ ಲಾ ಲಾಲ ಲಾಲ
ಬಾಯಾರಿ ಹಾರೀ ಬಂದಂತ ಭೃಮರ ಇನ್ನೇಷ್ಟು ಕಾಯಬೇಕೂ
ಹೂ ಮೊಗ್ಗು ಅರಳಿ ದಳ ಚಾಚಿ ಕರೆಯದಿನ್ನೇಷ್ಟು ದಿವಸ ಬೇಕು
ಹೂವಂಥ ಎದೆಯಾ ಒಳಗೇನೆ ಇರುವ ಮಧುರಾಜ ದುಂಬಿ ನೀನು
ಸುಮರಾಜ್ಯ ರಾಜ ನಿನಗೇಕೆ ಕರೆಯೂ ನಿನ್ನವಳೂ ಎಂದು ನಾನು
ಆಯ್ ಯಾಮ್ ಇನ್ ಲವ್ ಡೀಯರ್ ಯೂ ಆರ್ ಮೈ ಸ್ವೀಟ್ ಲವರ್
ಆಯ್ ಯಾಮ್ ಇನ್ ಲವ್ ಡೀಯರ್ ಯೂ ಆರ್ ಮೈ ಸ್ವೀಟ್ ಲವರ್
ಪಂಜರದ ಗಿಳಿ ನೀನೂ ನನ್ನ ಸಿಹಿ ಸಿಹಿ ಜೇನೂ
ಅಹಾ.. ದಿಲ್ ಆಶಿಕೀ ಜವಾನೀ ಪ್ಯಾರ ಕೀ ಅರೇರೇ
ಅಹಾ.. ದಿಲ್ ಆಶಿಕೀ ಜವಾನೀ ಪ್ಯಾರ ಕೀ
ಜೋಡಿಹಕ್ಕಿ ಆದೇ ನೀನೂ ನಿನ್ನ ಬಿಟ್ಟೂ ಹಾರೇ ನಾನೂ.
ಅಹಾ.. ದಿಲ್ ಆಶಿಕೀ ಜವಾನೀ ಪ್ಯಾರ ಕೀ
ಆಯ್ ಯಾಮ್ ಇನ್ ಲವ್ ಡೀಯರ್ ಯೂ ಆರ್ ಮೈ ಸ್ವೀಟ್ ಲವರ್
--------------------------------------------------------------------------------------------------------------------------

ಪಂಜರದ ಗಿಳಿ (೧೯೯೪) - ನಮೀಸುವೇ  ನಮೀಸುವೇ
ಸಂಗೀತ : ವಿ.ಮನೋಹರ, ಸಾಹಿತ್ಯ: ಕಾಫಿ ರಾಘವೇಂದ್ರ, ಗಾಯನ: ರಾಜೇಶ ಕೃಷ್ಣನ್, 
 
ನಮೀಸುವೇ.. ನಮೀಸುವೇ ವಿನಾಯಕ
ಮೊದಕ ಪ್ರೀಯ ವಾಹನ ಮೂಷಿಕೇ 
ಗಣಗಳ ಅಧಿಪತಿ ಲಂಬೋಧರ
ತಡೆಯ ನೀಗೋ ವಿಘ್ನೇಶ್ವರ ಪಾರ್ವತಿ ಸುಕುಮಾರ 
ನಮೀಸುವೇ.. ನಮೀಸುವೇ ವಿನಾಯಕ
ಮೊದಕ ಪ್ರೀಯ ವಾಹನ ಮೂಷಿಕೇ 
ಗಣಗಳ ಅಧಿಪತಿ ಲಂಬೋಧರ 
ತಡೆಯ ನೀಗೋ ವಿಘ್ನೇಶ್ವರ ಪಾರ್ವತಿ ಸುಕುಮಾರ
ನಮೀಸುವೇ.. ನಮೀಸುವೇ ವಿನಾಯಕ
ಮೊದಕ ಪ್ರೀಯ ವಾಹನ ಮೂಷಿಕೇ 

ಹೊಳೆವ ಮುಂಜಾನೆ ಸೂರ್ಯನಲ್ಲೂ ನೀ 
ಬಿರಿದ ಹೊಂಬಾಳೆ ಹೂವಿನಲ್ಲೂ ನೀ 
ನೆರಳು ನೀನಾದೇ ಬೆಳಕು ನೀನಾದೇ ಬದುಕೆ ಶುಭೋದಯ
ಶಶಿಯ ತಂಪಾದ ಕಾಣತೋಯಲ್ಲೂ ನೀ 
ನಿಷೆಯ ನೂರಾರು ತಾರೆಯಲ್ಲೂ ನೀ 
ಝರಿಯ ನೀನಾದ ಲತೆಯ ವಿನೋದ ಹರುಷ ಮಹೋದಯ
ನನ್ನ ಬಾಳ ಜ್ಯೋತಿ ಬೆಳಗಿದ ಕರುಣೆಯ ಸಿರಿ ನೀನೂ...
ನಮೀಸುವೇ.. ನಮೀಸುವೇ ವಿನಾಯಕ
ಮೊದಕ ಪ್ರೀಯ ವಾಹನ ಮೂಷಿಕೇ 

ಮಧುರ ಸಂಗೀತ ನೀನೂ ಇರುವಲ್ಲೀ...
ಮಮತೆ ಸಂತೋಷ ನಿಮ್ಮ ಒಲವಲ್ಲೀ..
ಸಂಬ್ರಾಣೆ ಸುಗಂಧ ದಿನವು ಆನಂದ ಸುಖವು ನಿನ್ನಿಂದಲೇ
ಸಕಲ ಸಿಂಗಾರ ನಿನ್ನ ರೂಪಕೇ...
ಕುಸುಮಾಲಂಕಾರ ನಿನ್ನ ಪೂಜೇಗೇ...
ಭೃಮರ ಝೇಂಕಾರ ಪವನ ಸಂಚಾರ ಪ್ರಕೃತೀ ಉಪಾಸನೆ
ಇಂಪೂ ಕಂಪೂ ತಂಪೂ ಮನದಲ್ಲಿ ನೆನೆಯಲು ನಿನ್ನ ನಾಮ
ನಮೀಸುವೇ.. ನಮೀಸುವೇ ವಿನಾಯಕ
ಮೊದಕ ಪ್ರೀಯ ವಾಹನ ಮೂಷಿಕೇ 
ಗಣಗಳ ಅಧಿಪತಿ ಲಂಬೋಧರ
ತಡೆಯ ನೀಗೋ ವಿಘ್ನೇಶ್ವರ ಪಾರ್ವತಿ ಸುಕುಮಾರ
ನಮೀಸುವೇ.. ನಮೀಸುವೇ ವಿನಾಯಕ
ಮೊದಕ ಪ್ರೀಯ ವಾಹನ ಮೂಷಿಕೇ 
------------------------------------------------------------------------------------------------------------------------

ಪಂಜರದ ಗಿಳಿ (೧೯೯೪) - ಬನ್ನೀ ಕೂಡಿ ಎಲ್ಲಾ ಹಾಡಿ
ಸಂಗೀತ : ವಿ.ಮನೋಹರ, ಸಾಹಿತ್ಯ: ಕಾಫಿ ರಾಘವೇಂದ್ರ, ಗಾಯನ: ಸಂಗೀತಾಕಟ್ಟಿ 

ಬನ್ನೀ ಕೂಡಿ ಎಲ್ಲಾ ಹಾಡಿ ಆಚರಿಸೋ ರಾತ್ರೀ 
ಬನ್ನೀ ಮರದ ಮೇಲಿದ್ದ ಪೌರುಷವ ತೆಗೆದ ರಾತ್ರೀ 
ಇದು ನವರಾತ್ರೀ  ಇದು ನವರಾತ್ರೀ ಇದು ನವರಾತ್ರೀ  ಇದು ಶುಭ ರಾತ್ರೀ 
ಬನ್ನೀ ಕೂಡಿ ಎಲ್ಲಾ ಹಾಡಿ ಆಚರಿಸೋ ರಾತ್ರೀ 
ಬನ್ನೀ ಮರದ ಮೇಲಿದ್ದ ಪೌರುಷವ ತೆಗೆದ ರಾತ್ರೀ 

ಬೊಂಬೆಯ ಇರಿಸಿ ಚಿಣ್ಣರ ಕುಣಿಸಿ ನಲಿದಾಡೋ ಹಬ್ಬ 
ಧರ್ಮಾಧಾಚರಣೆ ಧರ್ಮದಾನುಕರಣೆ ನವರಾತ್ರೀ ದಿಬ್ಬ 
ದೇವರ ನಮಿಸಿ ಪೂಜೆಯ ಸಲ್ಲಿಸಿ ಹಾಡೋಣವೇನೂ 
ಮನದ ಕಣ್ಣೆರಡೂ ತೆರೆದುಕೊಂಡಿರಲೂ ದೃಷ್ಟಿಯೇತಕಿನ್ನೂ 
ಸಂಪ್ರದಾಯಕೆ ಶರಣು ಎನ್ನೀರಿ ಮುಕ್ತಿ ಮಾರ್ಗವ ಬಿಡದೇ ಕಾಯೀರಿ 
ಬನ್ನೀ ಕೂಡಿ ಎಲ್ಲಾ ಹಾಡಿ ಆಚರಿಸೋ ರಾತ್ರೀ 
ಬನ್ನೀ ಮರದ ಮೇಲಿದ್ದ ಪೌರುಷವ ತೆಗೆದ ರಾತ್ರೀ 

ಪಪ ಪಪ ದಪ ಮಗ ಮಮ ಮಮ ಪಮ ಗರಿ ಸರಿ ಗಮ ಸರಿ ಗಮ ಪಮಗರಿನಿ  
ದದ ಪಮ ಪದ ಪಮ ಪಪ ಮಗ ಮಪ ಮಗ ಪದ ನಿಸ ಪದ ನಿಸ ಸನಿದಪಪ 

ಹಣೆಯ ಕುಂಕುಮವೂ ಗಲ್ಲದರಿಷಣವೂ ಸೌಭಾಗ್ಯ ಗುರುತೂ 
ತಾಂಬೂಲದ ಜೊತೆಗಿದೇರದರ ಬಾಂಧವ್ಯ ಬೆರೆತೂ   
ಎರಡೂ ಪಾಠ ನನ್ನಯ ಆಟ ಇಲ್ಲಿ ಆಡುತಿಹೆನು 
ಹಿರಿಯರ ಹರಕೆ ಎಲ್ಲರ ಹಿತಕೆ ಬೇಡುತಿರುವೇ ನಾನೂ 
ಮೇಲಿಹನಲ್ಲೀ ನಾವುಗಳಿಲ್ಲಿ ಅವನದೇ ನಿಯಮ ನಮ್ಮದೂ ಜನುಮ 
ಬನ್ನೀ ಕೂಡಿ ಎಲ್ಲಾ ಹಾಡಿ ಆಚರಿಸೋ ರಾತ್ರೀ 
ಬನ್ನೀ ಮರದ ಮೇಲಿದ್ದ ಪೌರುಷವ ತೆಗೆದ ರಾತ್ರೀ 
ಇದು ನವರಾತ್ರೀ  ಇದು ನವರಾತ್ರೀ ಇದು ನವರಾತ್ರೀ  ಇದು ಶುಭ ರಾತ್ರೀ 
ಬನ್ನೀ ಕೂಡಿ ಎಲ್ಲಾ ಹಾಡಿ ಆಚರಿಸೋ ರಾತ್ರೀ 
ಬನ್ನೀ ಮರದ ಮೇಲಿದ್ದ ಪೌರುಷವ ತೆಗೆದ ರಾತ್ರೀ 
--------------------------------------------------------------------------------------------------------------------------

ಪಂಜರದ ಗಿಳಿ (೧೯೯೪) - ಬನ್ನೀ ಕೂಡಿ ಎಲ್ಲಾ ಹಾಡಿ
ಸಂಗೀತ : ವಿ.ಮನೋಹರ, ಸಾಹಿತ್ಯ: ಕಾಫಿ ರಾಘವೇಂದ್ರ, ಗಾಯನ: ಬೇಬಿ ರೇಖಾ, ಎಲ್.ಏನ್.ಶಾಸ್ತ್ರಿ, ರಾಮ ಅರವಿಂದ 

ನಾನ್ ನಾನ್ ನಾನ ಟಾರ್ಜನ್  ಒಹೋ ಜಾಣ ಒಹೋ ಒಹೋ ಒಹೋ ಒಹೋ 
ನಾನ್ ನಾನ್ ನಾನಾತರ ಗುಣ ಒಹೋ ಗುಣ ಒಹೋ ಒಹೋ ಒಹೋ 
ಒಬ್ಬೊಬ್ಬನೂ ಒಂದೊಂದಥರ ಸಂಸಾರದ ಸಾಗರ 
ಒಬ್ಬೊಬ್ಬನೂ ಒಂದೊಂದಥರ ಸಂಸಾರದ ಸಾಗರ 
ನಾನ್ ನಾನ್ ನಾನಾತರ ಜನ ಒಹೋ ಜನ ಒಹೋ ಒಹೋ ಒಹೋ ಒಹೋ 

ಮೊಂಡ ಭಂಡ ಹೆಂಡ ಕುಡುಕ ಇವಂಗ ಹೆಂಡತಿ ಮ್ಯಾಲ್ ಶಂಕೆ 
ಕಂಡ ಕಂಡವನ್ ಮ್ಯಾಲ್ ಅನುಮಾನ ಇವನ್ ಬದುಕೆಲ್ಲಾ ಡೊಂಕೇ 
ನೆಲ ರಸ್ತೇ ಅಂಕು ಡೊಂಕಾಗಿದೆ ಇವರೆಲ್ಲಾ ಡೊಂಕು ಜನ 
ನಾನೊಬ್ಬನೇ ನೆಟ್ಟಗೇ ಯಾಕೆಂದ್ರೇ ಪರಮಾತ್ಮ ಒಳಗವನಣ್ಣ   
ಜನ ಅವರವರ ತಪ್ಪು ಸರಿ ಅನ್ನೋದೇ ಜಗದ ಜಯಮಾನ 
ಜನ ಅವರವರ ತಪ್ಪು ಸರಿ ಅನ್ನೋದೇ ಜಗದ ಜಯಮಾನ 
ನಾನ್ ನಾನ್ ನಾನ ಟಾರ್ಜನ್ ಒಹೋ ಜನ ಒಹೋ ಒಹೋ ಒಹೋ ಒಹೋ 

ನಂದಲಾಲ ಜೈ ನಂದಲಾಲ ಗೋವಿಂದ ಗೋಪಾಲ ಜೈ 
ಚಪಲ ಚಾಲ ಛೂ ಮಾತ್ರ ಈ ಸ್ವಾಮೀ ಒಳತಂತ್ರ 
ಹೊರಗೆ ಸಾದ್ವಿ ಹೊದಿಕೆ ಇವ್ಳ ಮನಸೊಳಗೇ ರತಿ ಮಾತ್ರ 
ಈ ಮೋಹ ಕಾಮ ಮದ ಮತ್ಸರ ಚಲದಿಂದ ಗೆದ್ದೋಳು ನಾ 
ಪರಮಾರ್ಥ ಸಾರ ಈ ಲೋಕಕೆ ಹಂಚೋದೇ ನನ್ನ ಗುಣ
ಬರಿ ಮೋಸ ಕಪಟ ವಂಚನೆಗೇ ಪ್ರತಿ ದಿವಸ ಸನ್ಮಾನ 
ಬರಿ ಮೋಸ ಕಪಟ ವಂಚನೆಗೇ ಪ್ರತಿ ದಿವಸ ಸನ್ಮಾನ 
ನಾನ್ ನಾನ್ ನಾನತರ ಜನ ಒಹೋ ಜನ ಒಹೋ ಒಹೋ ಒಹೋ ಒಹೋ 
ಗಂಡು ಹುಟ್ಲಿ ಅಂತಾ ಕಾದ್ರೇ ಮೂರೂ ಹೆಣ್ಣಾದವೂ 
ಮುಂದೆ ಆದರೂ ನೋಡೋಣ ಅಂದ್ರೇ ಅವಳೇ ಇನ್ನಿಲ್ಲವೋ 
ಇದು ಮನೆಯ ಮನೆಯ ಗೋಳಾದರೇ ಮದುವೆಗೇ ಆವಾಂತರ   
ಇಲ್ಲೀ ಕೋಟಿ ಕೋಟಿ ಮಕ್ಕಳಾದರೇ ನಮ್ ದೇಶಕ ಗಂಡಾಂತರ 
ಈ ಜನರ ನಡುವೆ ಬದುಕೋದೇ ಹ್ಯಾಗೋ ಶ್ರೀ ಚೆನ್ನ ಸೋಮೇಶ್ವರ 
ಈ ಜನರ ನಡುವೆ ಬದುಕೋದೇ ಹ್ಯಾಗೋ ಶ್ರೀ ಚೆನ್ನ ಸೋಮೇಶ್ವರ 

ನಾನ್ ನಾನ್ ನಾನ ಟಾರ್ಜನ್  ಒಹೋ ಜಾಣ ಒಹೋ ಒಹೋ ಒಹೋ ಒಹೋ 
ನಾನ್ ನಾನ್ ನಾನಾತರ ಗುಣ ಒಹೋ ಗುಣ ಒಹೋ ಒಹೋ ಒಹೋ 
ಒಬ್ಬೊಬ್ಬನೂ ಒಂದೊಂದಥರ ಸಂಸಾರದ ಸಾಗರ 
ಒಬ್ಬೊಬ್ಬನೂ ಒಂದೊಂದಥರ ಸಂಸಾರದ ಸಾಗರ 
ನಾನ್ ನಾನ್ ನಾನಾತರ ಜನ ಒಹೋ ಜನ ಒಹೋ ಒಹೋ ಒಹೋ ಒಹೋ 
----------------------------------------------------------------------------------------------------------------------

No comments:

Post a Comment