1355. ಪರಿ (೨೦೧೨)

ಪರಿ ಚಲನಚಿತ್ರದ ಹಾಡುಗಳು 
  1. ಮುಗಿಲಿನ ಮಾತು ಹೊಸಲ ಧಾರೇ 
  2. ಆಷಾಢ ಕಳೆದೈತೆ 
  3. ಮಿರುಗುತ್ತಿದೇ ಎದೆಯೊಳಗೇ 
  4. ಕಂಡಿಕೇರಿ ಹುಡುಗುರನ್ನ 
  5. ನಿನ್ನ ಪ್ರೇಮದ ಪರಿಯ 
  6. ಜೂಮ್ ಜೂಮ್ ಝರ್ 
ಪರಿ (೨೦೧೨) - ಮುಗಿಲಿನ ಮಾತು ಹೊಸಲ ಧಾರೇ 
ಸಂಗೀತ : ವೀರ ಸಮರ್ಥ, ಸಾಹಿತ್ಯ : ಸುಧೀರ ಅತ್ತಾವರ, ಗಾಯನ : ಸಾಧನಸರಗಂ, ಉದಿತನಾರಾಯಣ 

ಹೆಣ್ಣು : ಮುಗಿಲಿನ ಮಾತು ಹೊಸಲ ಧಾರೇ ಮನಸಲಿ ಪ್ರೀತಿ ಹರಿಸಿದೇ 
ಗಂಡು : ಬೆಳಕಿನ ಬಾಲೇ ಬೆಳಗು ಬಾರೇ ಮನಸಿನ ಮಾತೂ ತಿಳಿಸಲೇ 
ಹೆಣ್ಣು : ಮುಗಿಲಿನ ಮಾತು ಹೊಸಲ ಧಾರೇ ಮನಸಲಿ ಪ್ರೀತಿ ಹರಿಸಿದೇ 
ಗಂಡು : ಬೆಳಕಿನ ಬಾಲೇ ಬೆಳಗು ಬಾರೇ ಮನಸಿನ ಮಾತೂ ತಿಳಿಸಲೇ 
ಹೆಣ್ಣು : ಕನಸು ಕಾಡಿ ಕವನವಾಗಿ ಮನಸೂ ಹಾಡಿ ಮಧುರವಾಗಿ 
ಗಂಡು : ಆಲಾಪವೇ... ಪ್ರಣಯಾ.. ಪಯಣ.. 
ಹೆಣ್ಣು : ಮುಗಿಲಿನ ಮಾತು ಹೊಸಲ ಧಾರೇ ಮನಸಲಿ ಪ್ರೀತಿ ಹರಿಸಿದೇ 
ಗಂಡು : ಬೆಳಕಿನ ಬಾಲೇ ಬೆಳಗು ಬಾರೇ ಮನಸಿನ ಮಾತೂ ತಿಳಿಸಲೇ 

ಹೆಣ್ಣು : ಧಾರಾಕಾರ ಹೊಂಗೀಯಾಸೆ ಝೇಕಾಂರವೇ ಪ್ರೇಮಾ 
ಗಂಡು : ಹೊಂಗೀಕಾರ ಬೇಡಾ ಭಾಷೆ ಪ್ರೇಮಾಂಕುರ ಮಿಲನ 
ಹೆಣ್ಣು : ಹೊಸದಾದ ಭಾವ ನೀ ಚೆಲುವಾ ಶಮನಾಗದಂಥ ಮೋಹ 
ಗಂಡು : ಬಾ ಶಾಣೆ ನೀ ಚೆಲುವಾ ಸವಿ ಆಟ ಪ್ರೇಮ ಚೂಡಾ 
ಹೆಣ್ಣು : ಮೌನ ಮಾತಾಗೀ ಗಾನ ಮರೆಯಾಗಿ ಮೋಡ ಒಂದಾಗಿ ಬೆಳ್ಳಿ ಮೊಗವೂ 
           ಮುಗಿಲಿನ ಮಾತು ಹೊಸಲ ಧಾರೇ ಮನಸಲಿ ಪ್ರೀತಿ ಹರಿಸಿದೇ 
ಗಂಡು :ಹೇ.. ಬೆಳಕಿನ ಬಾಲೇ ಬೆಳಗು ಬಾರೇ ಮನಸಿನ ಮಾತೂ ತಿಳಿಸಲೇ 

ಗಂಡು : ಉಳ್ಳಾ ಅಂಜಲಿ ಪ್ರೇಮಕಾವ್ಯ ಭಾವಾಂಜಲೀ ಭಾಗ್ಯ..  
ಹೆಣ್ಣು : ಓಓಓ .. ತಿತಾಂಜಲಿ ನಾದಾಶ್ರಾವ್ಯ ಪ್ರೇಮಾಂಜಲೀ ಪೂಜಾ 
ಗಂಡು : ಇದೂ ಕೂಗೂ ಬಾನೂ ಪ್ರಾಸವಿಕ ಪ್ರಣಯಾಂತದಲ್ಲಿ ಈಗ ಪ್ರಾಸ 
ಹೆಣ್ಣು : ಸರಿಯೇನೂ ಎಂತೂ ಈ ವಿರಹ ಶೃಂಗಾರ ನಾಟ್ಯ ಲಾಸ್ಯ 
ಗಂಡು : ಪ್ರೇಮ ಪಾಂಡಿತ್ಯ ಭಾವ ಲಾಲಿತ್ಯ ಪ್ರೀತಿ ಸಾಹಿತ್ಯ ಸಂಗಮ 
ಹೆಣ್ಣು : ಮುಗಿಲಿನ ಮಾತು ಹೊಸಲ ಧಾರೇ ಮನಸಲಿ ಪ್ರೀತಿ ಹರಿಸಿದೇ 
ಗಂಡು :ಹೇ.. ಬೆಳಕಿನ ಬಾಲೇ ಬೆಳಗು ಬಾರೇ ಮನಸಿನ ಮಾತೂ ತಿಳಿಸಲೇ 
ಹೆಣ್ಣು : ಕನಸು ಕಾಡಿ ಕವನವಾಗಿ ಮನಸೂ ಹಾಡಿ ಮಧುರವಾಗಿ 
ಗಂಡು : ಆಲಾಪವೇ... ಪ್ರಣಯಾ.. ಪಯಣ.. 
ಹೆಣ್ಣು : ಮುಗಿಲಿನ ಮಾತು ಹೊಸಲ ಧಾರೇ ಮನಸಲಿ ಪ್ರೀತಿ ಹರಿಸಿದೇ 
ಗಂಡು : ಬೆಳಕಿನ ಬಾಲೇ ಬೆಳಗು ಬಾರೇ ಮನಸಿನ ಮಾತೂ ತಿಳಿಸಲೇ 
----------------------------------------------------------------------------------------------
 
ಪರಿ (೨೦೧೨) - ಆಷಾಢ ಕಳೆದೈತೆ 
ಸಂಗೀತ : ವೀರ ಸಮರ್ಥ, ಸಾಹಿತ್ಯ : ಸುಧೀರ ಅತ್ತಾವರ, ಗಾಯನ : ಹಿರಿಬೈಅಳೋ, ಜನ್ನಿ, ಕಾಳಿಬಾಯಿ, ಮಾನಿಕ ವಿನಯಗಂ, ಸಮನವೀತ, ಬಿ.ಕೆ.ಸುಮಿತ್ರಾ 

ಹೆಣ್ಣು : ಕಲೇ ಕ್ರಿಯವೇಕೆ ಆಯೇಕೋ..  ಕಲೇ ಕ್ರಿಯವೇಕೆ ಆಯೇಕೋ ...  
ಗಂಡು : ಆಷಾಢ ಕಳೆದೈತೇ .. ಶ್ರಾವಣ ಕುಣಿತೈತೇ... ತೋರಣ ಕೂಗತೈತೇ ಜೀಕುವ ಜೋಕಾಲಿ 
ಕೋರಸ್ : ಆಷಾಢ ಕಳೆದೈತೇ .. ಶ್ರಾವಣ ಕುಣಿತೈತೇ... ತೋರಣ ಕೂಗತೈತೇ ಜೀಕುವ ಜೋಕಾಲಿ 
ಗಂಡು : ಬಾನಿಗೂ ಭೂಮಿಗೂ ಸೇತುವೆ ಆಗೈತೇ ಬೀಗುತ ಬಾಗುತ ಜೋಗುಳ ಹಾಡೈತೇ      
ಹೆಣ್ಣು :  ಆಷಾಢ ಕಳೆದೈತೇ .. ಶ್ರಾವಣ ಕುಣಿತೈತೇ... ತೋರಣ ಕೂಗತೈತೇ ಜೀಕುವ ಜೋಕಾಲಿ          
ಕೋರಸ್ :  ಆಷಾಢ ಕಳೆದೈತೇ .. ಶ್ರಾವಣ ಕುಣಿತೈತೇ... ತೋರಣ ಕೂಗತೈತೇ ಜೀಕುವ ಜೋಕಾಲಿ 
ಹೆಣ್ಣು : ಬಾನಿಗೂ ಭೂಮಿಗೂ ಸೇತುವೆ ಆಗೈತೇ ಬೀಗುತ ಬಾಗುತ ಜೋಗುಳ ಹಾಡೈತೇ      

ಹೆಣ್ಣು : ಭೂಮೀಲಿ ಹಾಕು ಬಾನಿಗಿಷ್ಟ ಸಣ್ಣ ಇಕ್ಕೂ ಜಿರಿಗಿ ತಿಂದೂ ಕೆಂಪಾದಂತೇ ಬಾನಲ್ಲಿ ಸಾವಿರ ರಂಗೋಲಿ 
ಗಂಡು : ಹೇ ಮುಡಿ ತುಂಬಾ ಮಲ್ಲಿಗೇಯ ಹೂವಾ ಇಟ್ಟೂ ಹಸಿರಿನ ಸೀರೆ ಉಟ್ಟು ಭೂದೇವಿ ಆಡುತಾ ಜೋಕಾಲೀ ..  
ಹೆಣ್ಣು : ಚಂದದ ಹಗ್ಗ ಜೀಕುತ ವೇಗ ಚಂಗಳಿ ಸೇರಿ ಚೀರಾಡಿ 
ಗಂಡು : ಸೊಂಟದ ನೆತ್ತಿ ಸೆರಗಿಗೇ ಪಟ್ಟಿ ಗಟ್ಟಿಯಾಗಿ ಕಟ್ಟಿ ಚೀರಾಡಿ 
ಹೆಣ್ಣು : ಹೋದೆಯಾ ಸಭಿಕನೇ       ಕೋರಸ್ : ಗೋವಿನ ಬೆನ್ನೇರಿ 
ಹೆಣ್ಣು : ಗೋವಿಗೇ ಹಸಿ ತಿನಿಸಿ       ಕೋರಸ್ : ಗೋಪಾಲ ಹರಸೈನೇ 
ಹೆಣ್ಣು : ಕಲೇ ಕ್ರಿಯವೇಕೆ ಆಯೇಕೋ..  ಕಲೇ ಕ್ರಿಯವೇಕೆ ಆಯೇಕೋ ...  

ಗಂಡು : ಕುರಂಬೋರಿ ಕರ್ಚಿಕಾಯಿ ಕೋಸಂಬರಿ ಕರದಂಟು ತಿಂದು ತೇಗಿ 
            ಜೋಕಾಲಿ ಸೂಯ್ ಎಂದೂ ಸುತ್ತಾಡಿ 
ಹೆಣ್ಣು : ಆಆಆ... ಕ್ಯಾಮಲವ್ವಾ ಮಹಾಮಾಯಿ ಮರಿನೆವ್ವಾ ಬೆಟ್ಟದಾ ಹುಲಿನೆಮ್ಮಾ 
          ಜೀಕುತಾ ಸರಳ ಎಂದೂ ಹಾಯಾಗೀ  
ಗಂಡು : ಹೋಯ್ .. ಚೆಂದುಳ್ಳ ಬುಡು ಕಿಡಿಯಾ ಹಾದಿ ಕಿಡಿಯಾ ಸತ್ಯಪ್ಪಾ 
ಹೆಣ್ಣು : ಗಾಳಿ ಗಯ್ಯವ್ವಾ ಸಿರಿ ಬಾಯವ್ವಾ ಗಿರಿಬಾಲೀ ಬೇಗ ಬನ್ರವ್ವಾ 
ಗಂಡು : ಕಾಡನಾಗ್ ಚೆನ್ನಾಗ್ ನಾವೂ ..   ಕೋರಸ್: ಜಾತ್ರೆಯ ಮಾಡೋಣ 
ಗಂಡು : ತೂಗುವ ಧರ್ಮ ನ್ಯಾಯ..          ಕೋರಸ್ :  ಕಾಣೆವು ಯಾವದವ್ವಾ 
ಹೆಣ್ಣು : ಕಲೇ ಕ್ರಿಯವೇಕೆ ಆಯೇಕೋ..  ಕಲೇ ಕ್ರಿಯವೇಕೆ ಆಯೇಕೋ ...  
          ಹೋಯ್ ..ಹೋಯ್ ..ಹೋಯ್ ..ಹೋಯ್ ..ಹೋಯ್ ..ಹೋಯ್ ..
          ತಕ್ ತಕ್ ತಕ್ ತಕ್ ತಕ್  ತಕಿಟ ತಾ ಥೈ   ತಕ್ ತಕ್ ತಕ್ ತಕ್ ತಕ್  ತಕಿಟ ತಾ ಥೈ 
          ತಕ್ ತಕ್ ತಕ್ ತಕ್ ತಕ್  ತಕಿಟ ತಾ ಥೈ   ತಕ್ ತಕ್ ತಕ್ ತಕ್ ತಕ್  ತಕಿಟ ತಾ ಥೈ 
          ತಕ್ ತಕ್ ತಕ್ ತಕ್ ತಕ್  ತಕಿಟ ತಾ ಥೈ   ತಕ್ ತಕ್ ತಕ್ ತಕ್ ತಕ್  ತಕಿಟ ತಾ ಥೈ 

----------------------------------------------------------------------------------------------
 
ಪರಿ (೨೦೧೨) - ಮಿರುಗುತ್ತಿದೇ ಎದೆಯೊಳಗೇ
ಸಂಗೀತ : ವೀರ ಸಮರ್ಥ, ಸಾಹಿತ್ಯ : ಸುಧೀರ ಅತ್ತಾವರ, ಗಾಯನ : ಗಾಯತ್ರೀ ಗಂಜವಾಲ, ಶಾನ್

----------------------------------------------------------------------------------------------
 
ಪರಿ (೨೦೧೨) - ಕಂಡಿಕೇರಿ ಹುಡುಗುರನ್ನ 
ಸಂಗೀತ : ವೀರ ಸಮರ್ಥ, ಸಾಹಿತ್ಯ : ಸುಧೀರ ಅತ್ತಾವರ, ಗಾಯನ : ಪ್ರಿಯ್ ಹಿಮೇಶ್ 

----------------------------------------------------------------------------------------------
 
ಪರಿ (೨೦೧೨) - ನಿನ್ನ ಪ್ರೇಮದ ಪರಿಯ 
ಸಂಗೀತ : ವೀರ ಸಮರ್ಥ, ಸಾಹಿತ್ಯ : ಕೆ.ಎಸ್.ನರಸಿಂಹಸ್ವಾಮಿ, ಗಾಯನ : ಎಸ್.ಪಿ.ಬಿ. 

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ 
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ನಿನ್ನೊಳಿದೆ ನನ್ನ ಮನಸು
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ 
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ ನಿನ್ನೊಲುಮೆ ನನ್ನ ಕಂಡು... ನಿನ್ನೊಳಿದೆ ನನ್ನ ಮನಸು

ರೇರೇ... ರೇರೇ... ರೇರೇರೇ... ರೇರಾರೇರೇರೇ  ರೇರಾ
ಸಾಗರನ ಹೃದಯದಲಿ ರಕ್ತಪರ್ವತಮಾಲೆ ಮಿಂಚಿನಲಿ ಮೀವುದಂತೇ... 
ತೀರದಲಿ ಬಳುಕುವಲೆ ಕಣ್ಣಚುಂಬಿಸಿ 
ತೀರದಲಿ ಬಳುಕುವಲೆ ಕಣ್ಣಚುಂಬಿಸಿ ಮತ್ತೆ ಸಾಗುವುದು ಕನಸಿನಂತೆ ನಿನ್ನೊಳಿದೆ ನನ್ನ ಮನಸು
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ 

ಅಲೆಬಂದು ಕರೆಯುವುದು ನಿನ್ನೊಲುಮೆ ಅರಮನೆಗೆ ಒಳಗಡಲ ರತ್ನಪುರಿಗೇ ... 
ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ
ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ ಒಳಗುಡಿಯ ಮೂರ್ತಿಮಹಿಮೇ.. ನಿನ್ನೊಳಿದೆ ನನ್ನ ಮನಸು
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ತಾರೆಯಾಗದೇ ಕಾಣುವೀ ಮಿಂಚೂ...  
ನಾಳೇ ಅರ್ಧಾಅಂಗಿ  ತಾರೆಯಾಗದೇ ಕಾಣುವೀ ಮಿಂಚೂ... ನಾಳೇ ಅರ್ಧಾಅಂಗಿ 
----------------------------------------------------------------------------------------------
 
ಪರಿ (೨೦೧೨) - ಜೂಮ್ ಜೂಮ್ ಝರ್ 
ಸಂಗೀತ : ವೀರ ಸಮರ್ಥ, ಸಾಹಿತ್ಯ : ಸುಧೀರ ಅತ್ತಾವರ, ಗಾಯನ : ಸಾಧನಸರಗಂ, ಉದಿತನಾರಾಯಣ 

----------------------------------------------------------------------------------------------

No comments:

Post a Comment