1393. ಪವಿತ್ರ ಪಾಪಿ (೧೯೮೫)



ಪವಿತ್ರ ಪಾಪಿ ಚಲನಚಿತ್ರದ ಹಾಡುಗಳು
  1. ಆಡುವ ನಲಿದು ಓಡುವ ಹಾಡುತಾ ಕುಣಿಯುವಾ  
  2. ಈ ದೇಹದ ಒಂದೊಂದೂ ಅಂಗಬಂಧವ  
  3. ಮೈಯ್ಯಾಗೇ.. ಉಷೆ ರಂಗಾಗೀ ಮೋಹ ಮೂಡಿದೇ ದಾಹ ಕಾಡಿದೇ 
  4. ಓ ಬೆಳ್ಳಿ ಮೀಸೆ ತಾತಾ

ಪವಿತ್ರ ಪಾಪಿ (೧೯೮೫) - ಆಡುವ ನಲಿದು ಓಡುವ ಹಾಡುತಾ ಕುಣಿಯುವಾ  
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ರುಧ್ರಮೂರ್ತಿ ಶಾಸ್ತ್ರಿ, ಗಾಯನ : ಎಸ್.ಜಾನಕೀ 

ಕೋರಸ್ : ಹೋಯ್ .. ಹೋಯ್ .. ಹೋಯ್ ಹೋಯ್ ...ಹೋಯ್ ..  ಹೋಯ್ .. ಹೋಯ್ ಹೋಯ್ .. 
                ಲಲಲಾ (ಲಲಲಾ) ಲಲಲಾ ಲಲಲಾ 
ಹೆಣ್ಣು : ಆಡುವ ನಲಿದು ಓಡುವ ಹಾಡುತಾ ಕುಣಿಯುವಾ  
          ಆಸೆಯ ವಿನೋದವೇ ವಿಲಾಸವೇ ವಿಹಾರವೇ ಜಾಲೀ ಬಾಳಲ್ಲಿ ಬಾ.. ಬಾ...  ಬಾ 
ಕೋರಸ್ : ಬಿಸಿಬಿಸಿ... ಬಿಸಿಬಿಸಿ   
ಹೆಣ್ಣು : ಆಡುವ ನಲಿದು ಓಡುವ ಹಾಡುತಾ ಕುಣಿಯುವಾ  
          ಆಸೆಯ ವಿನೋದವೇ ವಿಲಾಸವೇ ವಿಹಾರವೇ ಜಾಲೀ ಬಾಳಲ್ಲಿ ಬಾ.. ಬಾ...  ಬಾ 
ಕೋರಸ್ : ಬಿಸಿಬಿಸಿ... ಬಿಸಿಬಿಸಿ   
ಹೆಣ್ಣು : ಆಡುವ ನಲಿದು ಓಡುವ ಹಾಡುತಾ ಕುಣಿಯುವಾ  

ಕೋರಸ್ : ತುರುತ್ತೂ ತೂರೂರು ತುರುತ್ತೂ ತೂರೂರು ತೂರೂರೂರೂರೂ 
                ತುರುತ್ತೂ ತೂರೂರು ತುರುತ್ತೂ ತೂರೂರು ಪೇಪೇಪೇಪೇ..  ತೂರೂತೂರೂರೂರೂ  
                ಲಲಲಲಲಾ ಲಲಲಲಲಾ 
ಹೆಣ್ಣು : ಕಣ್ಣಾ ತುಂಬಾ ಆಸೇ ನೂರೂ ನೋಡೋ ಬಣ್ಣ ಬಣ್ಣ ತೇರೂ...  
          ಹಕ್ಕಿಯಂತೇ ಮೇಲೆ ಹಾರೂ ಒಂದೇ ನೋಟದಲ್ಲಿ ಹೀರೂ...    
          ಎದೆಯಲ್ಲಿ ಮಿಡಿತ ಏನೇನೋ ತುಡಿತ ಆನಂದದಿಂದ ಜಾರೂ ಜಾರೂ ಜಾರೂ .. 
ಕೋರಸ್ : ಬಿಸಿಬಿಸಿ... ಬಿಸಿಬಿಸಿ   
ಹೆಣ್ಣು : ಆಡುವ ನಲಿದು ಓಡುವ ಹಾಡುತಾ ಕುಣಿಯುವಾ  

 ಕೋರಸ್ : ಸೂಯ್ ಸೂಯ್ ಸೂಯ್ ಸೂಯ್ ಸೂಯ್ ಸೂಯ್ ಸೂಯ್ ಸೂಯ್ ಸೂಯ್ 
                 ಸೂಯ್ ಸೂಯ್ ಸೂಯ್ ಸೂಯ್ ಸೂಯ್ ಸೂಯ್ ಸೂಯ್ ಸೂಯ್ ಸೂಯ್ 
ಹೆಣ್ಣು : ಹಿಂದೇ ಮುಂದೇ ನೋಡಬೇಡಾ .. ನಾಳೇ ಎಂದೂ ಕಾಯಬೇಡಾ.. 
           ಎಲ್ಲಾ ಸೇರಿ ಕೂಡಿಕೊಂಡೂ ಓಡೋ ಲೋಕ ನೀನೂ ಓಡೂ 
           ಸುಖವೆಲ್ಲಾ ನಿಂದೂ ಸಂತೋಷ ಹೊಂದೂ ಬೇರೇನೂ ಕೇಳಬೇಡ.. ಬೇಡ..ಬೇಡ..ಬೇಡ 
ಕೋರಸ್ : ಬಿಸಿಬಿಸಿ... ಬಿಸಿಬಿಸಿ   
ಹೆಣ್ಣು : ಆಡುವ ನಲಿದು ಓಡುವ ಹಾಡುತಾ ಕುಣಿಯುವಾ  
          ಆಸೆಯ ವಿನೋದವೇ ವಿಲಾಸವೇ ವಿಹಾರವೇ ಜಾಲೀ ಬಾಳಲ್ಲಿ ಬಾ.. ಬಾ...  ಬಾ 
ಕೋರಸ್ : ಬಿಸಿಬಿಸಿ... ಬಿಸಿಬಿಸಿ   ಬಿಸಿಬಿಸಿ... ಬಿಸಿಬಿಸಿ   ಬಿಸಿಬಿಸಿ... ಬಿಸಿಬಿಸಿ   
---------------------------------------------------------------------------------------------------------

ಪವಿತ್ರ ಪಾಪಿ (೧೯೮೫) - ಈ ದೇಹದ ಒಂದೊಂದೂ ಅಂಗಬಂಧವ  
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಬಸುವರಾಜ ಕೆಸ್ತೂರ ಗಾಯನ : ಎಸ್.ಜಾನಕೀ 

ಏಯ್ ... ಈ ದೇಹದ ಒಂದೊಂದೂ ಅಂಗಬಂಧವ  
ಏ .. ಏಯ್ ... ಈ ದೇಹದ ಒಂದೊಂದೂ ಅಂಗಬಂಧವ  
ಬಾಚಿಕೊಳ್ಳವೇಯಾ ದೋಚಿಕೋಳ್ಳುವೆಯಾ 
ನೋಡೇ ನೀರಾಗಿ ಹರಿದು ಬರುವೇಯಾ .. ಯಾ.. ಯಾ.. ಯಾ.. ಯಾ.. ಏಯ್  .. 
ಈ ದೇಹದ ಒಂದೊಂದೂ ಅಂಗಬಂಧವ  
ಬಾಚಿಕೊಳ್ಳವೇಯಾ ದೋಚಿಕೋಳ್ಳುವೆಯಾ 
ನೋಡೇ ನೀರಾಗಿ ಹರಿದು ಬರುವೇಯಾ .. ಯಾ.. ಯಾ.. ಯಾ.. ಯಾ.. ಏಯ್  .. 
ಈ ದೇಹದ ಒಂದೊಂದೂ ಅಂಗಬಂಧವ...   

ಹಣವಿರಲೂ ಲೋಕವನೇ ಆಳಬಲ್ಲಿರೀ... 
ಕ್ಷಣದಲೀ ಈ ಚಂಚಲೇಯ  ಬಳಸಿಕೊಳ್ಳಿರಿ 
ಹಣವಿರಲೂ ಲೋಕವನೇ ಆಳಬಲ್ಲಿರೀ... 
ಕ್ಷಣದಲೀ ಈ ಚಂಚಲೇಯ  ಬಳಸಿಕೊಳ್ಳಿರಿ 
ಕಂಡ ಕನಸೇನೂ ಉಂಡ ಸಿಹಿಯೇನೂ 
ಕಂಡ ಕನಸೇನೂ ಉಂಡ ಸಿಹಿಯೇನೂ 
ಆಸೇ ಆಕಾಶ ಎತ್ತರ ಆಯಿತೇನೂ ... 
ಈ ದೇಹದ ಒಂದೊಂದೂ ಅಂಗಬಂಧವ  
ಬಾಚಿಕೊಳ್ಳವೇಯಾ ದೋಚಿಕೋಳ್ಳುವೆಯಾ 
ನೋಡೇ ನೀರಾಗಿ ಹರಿದು ಬರುವೇಯಾ .. ಯಾ.. ಯಾ.. ಯಾ.. ಯಾ.. 

ಚೆಲುವೇಯಾ ಚೆಲುವಿನಾ ತಿಳಿಯಕೋಳದಲಿ 
ತೇಲಿರಿ ಮುಳುಗಿರಿ ಈಜಿ ನಲಿಯಿರಿ 
ಚೆಲುವೇಯಾ ಚೆಲುವಿನಾ ತಿಳಿಯಕೋಳದಲಿ 
ತೇಲಿರಿ ಮುಳುಗಿರಿ ಈಜಿ ನಲಿಯಿರಿ 
ಮಿಂದೂ ಮತ್ತೇರಿ ಮೇಲೆ ಮೇಲೇರಿ 
ಮಿಂದೂ ಮತ್ತೇರಿ ಮೇಲೆ ಮೇಲೇರಿ 
ಆದ ಆನಂದ ದಾಹ ತಣಿಸುತೇನೂ.... 
ಏಯ್ ಈ ದೇಹದ ಒಂದೊಂದೂ ಅಂಗಬಂಧವ  
ಬಾಚಿಕೊಳ್ಳವೇಯಾ ದೋಚಿಕೋಳ್ಳುವೆಯಾ 
ನೋಡೇ ನೀರಾಗಿ ಹರಿದು ಬರುವೇಯಾ .. ಯಾ.. ಯಾ.. ಯಾ.. ಯಾ.. 
ಏಯ್ ಈ ದೇಹದ ಒಂದೊಂದೂ ಅಂಗಬಂಧವ.. ಅಅ   
----------------------------------------------------------------------------------------------------------

ಪವಿತ್ರ ಪಾಪಿ (೧೯೮೫) - ಮೈಯ್ಯಾಗೇ.. ಉಷೆ ರಂಗಾಗೀ ಮೋಹ ಮೂಡಿದೇ ದಾಹ ಕಾಡಿದೇ 
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.  

ಹೆಣ್ಣು : ಅಹ್.. ಅಹ್.. ಅಹ್.. ಅಹ್.. ಅಹ್.. ಅಹ್.. 
          ಮೈಯ್ಯಾಗೇ.. ಉಷೆ ರಂಗಾಗೀ ಮೋಹ ಮೂಡಿದೇ ದಾಹ ಕಾಡಿದೇ 
          ಧೀನ್ ಧಿನಕಧೀನ್   ಧೀನ್ ಧಿನಕಧೀನ್  
ಕೋರಸ್ : ಧೀನ್ ಧಿನಕಧೀನ್   ಧೀನ್ ಧಿನಕಧೀನ್               
ಹೆಣ್ಣು : ಮೈಯ್ಯಾಗೇ.. ಉಷೆ ರಂಗಾಗೀ ಮೋಹ ಮೂಡಿದೇ ದಾಹ ಕಾಡಿದೇ 
          ಧೀನ್ ಧಿನಕಧೀನ್   ಧೀನ್ ಧಿನಕಧೀನ್  
ಕೋರಸ್ : ಧೀನ್ ಧಿನಕಧೀನ್   ಧೀನ್ ಧಿನಕಧೀನ್               

ಗಂಡು : ಹೋಯ್ ... ಯ್ಯಾ... 
ಕೋರಸ್ : ಲಲ್ಲಲ್ಲ ಲಾ ಲಾ   ಲಲ್ಲಲ್ಲ ಲಾ ಲಾ  ಲಲ್ಲಲ್ಲ ಲಾ ಲಾ  ಲಲ್ಲಲ್ಲ ಲಾ ಲಾ                                             
               (ಲಲ್ಲಲ್ಲ ಲಾ ಲಾ   ಲಲ್ಲಲ್ಲ ಲಾ ಲಾ  ಲಲ್ಲಲ್ಲ ಲಾ ಲಾ  ಲಲ್ಲಲ್ಲ ಲಾ ಲಾ)
ಗಂಡು : ಮಾವಯ್ಯ ಬರುತಾ ಅವರೂ ಅತ್ತಿತ್ತ ಹುಡುಕುತ ಅವರೇ 
            ಕಣ್ಣಾಗಿ ಸುತ್ತ ಅವರೇ ಏನೇನೋ ತರುತಾ ಅವರೇ.. 
ಹೆಣ್ಣು : ಏಏಏಏಏ..   ಆಟಕ್ಕೇ ಆಟವ ಕಟ್ಟೀ.. ನೋಟಕ್ಕೇ ನೋಟವ ಮೆಟ್ಟೀ .. 
          ವೇಷಕ್ಕೇ ವೇಷವ ಹುಟ್ಟೀ .. ತಾಳಕ್ಕೇ ತಾಳವ ತಟ್ಟೀ.. 
ಗಂಡು : ಗೋಪೀ ... ಕಾಫೀ.. ಗೋಪೀ ಕಾಫೀ..  ಗೋಪೀ ಕಾಫೀ..  ಹೋಗೇ 
ಹೆಣ್ಣು : ಮೈಯ್ಯಾಗೇ.. ಉಷೆ ರಂಗಾಗೀ ಮೋಹ ಮೂಡಿದೇ ದಾಹ ಕಾಡಿದೇ 
ಗಂಡು : ಧೀನ್ ಧಿನಕಧೀನ್    ಹೆಣ್ಣು : ಧೀನ್ ಧಿನಕಧೀನ್  
ಗಂಡು : ಧೀನ್ ಧಿನಕಧೀನ್    ಹೆಣ್ಣು : ಧೀನ್ ಧಿನಕಧೀನ್  

ಕೋರಸ್ : ಸಾಸಸ್ ಸಸಸಸ ಲಾ ಲಾ ಲಲಲ ಜೋಕ ಲಲಲಲಾ (ಆಆಆ)   
                ಲಾ ಲಾ ಲಲಲ ಲ ಲಲಾ (ಆಆಆ)    
                ಹರೇ ರಾಮ್ ಹರೇ ಕೃಷ್ಣ  ಹರೇ ಕೃಷ್ಣ  ಹರೇ ರಾಮ್ 
                ಹರೇ ರಾಮ್ ಹರೇ ಕೃಷ್ಣ  ಹರೇ ಕೃಷ್ಣ  ಹರೇ ರಾಮ್ 
ಹೆಣ್ಣು : ಯಾರನ್ನೂ ಪೂರಾ ನಂಬದೇ 
ಗಂಡು : ನೀ ಎದ್ದೂ ಎಂದೂ ನೋಡದೇ ಯಾವತ್ತೂ ಎಚ್ಚರಾ ತಪ್ಪದೇ.. 
ಹೆಣ್ಣು : ಮರೆಯಾಗಿ ಸುಳಿವೂ ಸಿಗದೇ 
ಗಂಡು : ಅಯ್ಯಯ್ಯಯ್ಯಯೋ ಅವಾವಾವವ್  
            ಬೇಕಾದ್ದೂ ಆಗಿ ಹೋಗಲೀ ತಲೆ ಮೇಲೆ ತಲೆಯೂ ಬೀಳಲಿ 
            ಗೂಡ್ಸಿದ್ದೂ ಜಾರಗೇ ಸಿಗಲೀ ಕೈ ಬಿಟ್ಟೂ ಹೋಗದೇ ಇರಲೀ .. 
ಹೆಣ್ಣು : ಗೋಪೀ ... ಕಾಫೀ.. ಗೋಪೀ ಕಾಫೀ..  ಗೋಪೀ ಕಾಫೀ..  ಜೋಕೇ 
          ಮೈಯ್ಯಾಗೇ.. ಉಷೆ ರಂಗಾಗೀ ಮೋಹ ಮೂಡಿದೇ ದಾಹ ಕಾಡಿದೇ 
          ಧೀನ್ ಧಿನಕಧೀನ್    ಗಂಡು : ಧೀನ್ ಧಿನಕಧೀನ್    
ಕೋರಸ್ : ಧೀನ್ ಧಿನಕಧೀನ್ ಧೀನ್ ಧಿನಕಧೀನ್ 
ಹೆಣ್ಣು :  ಮೈಯ್ಯಾಗೇ.. ಉಷೆ ರಂಗಾಗೀ ಮೋಹ ಮೂಡಿದೇ ದಾಹ ಕಾಡಿದೇ 
          ಧೀನ್ ಧಿನಕಧೀನ್    ಗಂಡು : ಅರೇ  ಧೀನ್ ಧಿನಕತಧೀನ್    
ಕೋರಸ್ : ಧೀನ್ ಧಿನಕಧೀನ್ ಧೀನ್ ಧಿನಕಧೀನ್ 
----------------------------------------------------------------------------------------------------------

ಪವಿತ್ರ ಪಾಪಿ (೧೯೮೫) - ಓ ಬೆಳ್ಳಿ ಮೀಸೆ ತಾತಾ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಬಂಗಿರಂಗ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ. ಟಿ.ವಿ.ಸೀನು, ಜಯಚಂದ್ರನ   

ಹೆಣ್ಣು : ಓ ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಜಯ : ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಹೆಣ್ಣು : ಹೇ ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಸೀನು : ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಹೆಣ್ಣು : ಕೈ ಮುಗಿದೂ ಕೇಳುವೇವೂ 
ಸೀನು : ಕಾಲು ಹಿಡಿದೂ ಬೇಡುವೇವೂ 
ಹೆಣ್ಣು : ಹೋಗಬೇಡ... 
ಜಯ : ಹೋಗಬೇಡ ತಾತ ನೀ ನಮ್ಮ ಅನ್ನದಾತ.. 
ಹೆಣ್ಣು : ಹೋಗಬೇಡ ತಾತ ನೀ ನಮ್ಮ ಅನ್ನದಾತ.. 
          ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಎಲ್ಲರು : ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 


ಎಸ್ಪಿ : ಹೇಹೇಹೇ .. ನಾರೀ .. ಹೇಹೇಹೇಹೇಹೇ ನಾರೀ ವಯ್ಯಾರೀ... ಹ್ಹಹ್ಹಹ್ಹಹ್ಹ.. ಕಾಮಕಸ್ತೂರಿ 
         ಕಾಡಬೇಡ.. ಅರೇ ಕಾಡಬೇಡ ನನ್ನ ನಾ ಹೋಗಬೇಕೂ ಚಿನ್ನಾ 
         ಕಾಡಬೇಡ ನನ್ನ ನಾ ಹೋಗಬೇಕೂ ಚಿನ್ನಾ 
ಹೆಣ್ಣು : ಹೋಗಬೇಡ ತಾತ ನೀ ನಮ್ಮ ಅನ್ನದಾತ.. 
ಎಲ್ಲರು : ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 

ಜಯ : ಹೀಗೆ ಕೈ ಕೊಡಬೇಡ ತಾತಾ 
          ಹೀಗೆ ಕೈ ಕೊಡಬೇಡ ತಾತಾ ನೀ ನಡುನೀರಿನಲ್ಲೀ ಕೈ ಬಿಡಬೇಡ ತಾತಾ .. ಹ್ಹೂಂಹ್ಹೂಹ್ಹೂಹ್ಹೂ   
          ಹೀಗೆ ಕೈ ಕೊಡಬೇಡ ತಾತಾ 
ಹೆಣ್ಣು : ಕರುಣೆಯ ತೋರದೇ ಬೀಗವ ತೆರೆಯದೇ ನೀ ಕೈಯ್ಯ ಬಿಟ್ಟರೇ ನಾವೆಲ್ಲಾ ಗೋತಾ.. ಅಹ್ಹಹ್ಹಹ್ಹಹಹಹ 
ಜಯ : ಹೀಗೆ ಕೈ ಕೊಡಬೇಡ ತಾತಾ 
ಎಸ್ಪಿ : ಆ.. ಆಆಅ ಆಆಅ ಆಆಅ ಅಯ್ಯ ಅಯ್ಯ ಅಯ್ಯ ಅಯ್ಯಯೋ ಬೇಡಾ ಈ ಹುಡುಗಾಟ ಸಾಕೂ 
          ಹೇ ಹೇಹೇಹೇ ಪಾಪಿಗಳಾ... (ಅಯ್ಯೋ) ಬೇಡಾ ಈ ಹುಡುಗಾಟ ಸಾಕೂ 
          ಆ ಗಜನಿಂಬೆ ಹಣ್ಣೂ ನನಗೀಗ ಬೇಕೂ (ಆಆ) ಬೇಕಂದ್ರೇ ಬೇಕೂ ಅಷ್ಟೇ.. (ಅಹ್ಹಹ)
          ಬೇಡಾ ಈ ಹುಡುಗಾಟ ಸಾಕೂ.. ಸಾಕೂ.. ಸಾಕೂ.. ಆಹ್ಹಾ... 
ಜಯ : ಏನೇನೋ ಆಸೇ ನಿಂಗಾಗೀ.. ಗೀ ಬಾಷೇ .. 
           ಕುಡಿಯೋ ನೀರಲ್ಲಿ ಕಡ್ಡಿ ಆಡಿಸಬೇಡಾ ಕೇಳಯ್ಯಾ ತರಕಲಾಂಡೀ  ತಾತಾ ..  
           ಏನೇನೋ..ನೋ..ನೋ..ನೋ..ನೋ.. (ಓ) ನಿಂಗಾಗೀ..ಗೀ..ಗೀ..ಗೀ..ಗೀ..ಛೀ..ಛೀಛೀಛೀ... 

ಎಸ್ಪಿ : ಹೇ.. ಮುಂಗಾರೂ ಮಳೆಯಾಗಿ (ಹ್ಹಾ) ಆ ನೀರೂ ಹೊಳೆಯಾಗಿ (ಹ್ಹಾ)
          ಹರಿದಾಗ ನಾ ಬಂದೂ (ಹ್ಹಾ) ಆ ಬೀಗ ತೆರೆದೇನೂ  
          ಮುಂಗಾರೂ ಮಳೆಯಾಗಿ ಆ ನೀರೂ ಹೊಳೆಯಾಗಿ ಹರಿದಾಗ ನಾ ಬಂದೂ 
         ಆ ಬೀಗ ತೆರೆದೇನೂ ನೂನೂ ನೂನೂನೂನೂ ನೂ   
ಹೆಣ್ಣು : ಮಮ್ಮೇರಿ ಮೋಜುಗಾರ 
          ಹೇ..ಮಮ್ಮೇರಿ ಮೋಜುಗಾರ ಈ ಘಾಟಿ ಮುದುಕಾ ಮೇಲಕೋಟೆ ಮಿಂಟಗಾರ 
          ಮಮ್ಮೇರಿ ಮೋಜುಗಾರ ಈ ಘಾಟಿ ಮುದುಕಾ ಮೇಲಕೋಟೆ ಮಿಂಟಗಾರ 
ಜಯ : ಹೇ.. ಅಯ್ಯಯ್ಯಯ್ಯೋ ಪ್ರಾರಬ್ಧ ಇವನಿಲ್ಲೀ ಗಂಟೂ ಬಿದ್ದ             
           ಅಯ್ಯಯ್ಯಯ್ಯೋ ಪ್ರಾರಬ್ಧ ಇವನಿಲ್ಲೀ ಗಂಟೂ ಬಿದ್ದ              
ಹೆಣ್ಣು : ಮಮ್ಮೇರಿ ಮೋಜುಗಾರ ಈ ಘಾಟಿ ಮುದುಕಾ ಮೇಲಕೋಟೆ ಮಿಂಟಗಾರ 

ಎಸ್ಪಿ : ಬಾರೇ ... ನನ್ನ ರಾಣೀ.. ಮಂಕು ಸಾಂಬ್ರಾಣಿ  ಪೇಗಲಾಗು ನೀ 
          ಪಂಚ ಕಲ್ಯಾಣೀ .. ತದ್ಧಿತ್ ತಾಂಗ್ ಧೀಕ್ ತಕಧಿನ ತಕಧಿನ 
          ಮೆಚ್ಚಿ ಬಂದೇ ನಿನ್ನಾ ನನ್ನ ಇಚ್ಚೇ ತೀರಿಸೂ ಚಿನ್ನ  
          ಮೆಚ್ಚಿ ಬಂದೇ ನಿನ್ನಾ ನನ್ನ ಇಚ್ಚೇ ತೀರಿಸೂ ಚಿನ್ನ  
          ಹೇಳಿದಂತೇ ಕೇಳುತೀನೀ ಕೇಳಿದೆಲ್ಲಾ ನೀಡುತ್ತೀನಿ 
          ಮೆಚ್ಚಿ ಬಂದೇ... 
         ಅರೇ ..ಮೆಚ್ಚಿ ಬಂದೇ ನಿನ್ನಾ ನನ್ನ ಇಚ್ಚೇ ತೀರಿಸೂ ಚಿನ್ನ  
         ಅರೇ ..ಮೆಚ್ಚಿ ಬಂದೇ ನಿನ್ನಾ ನನ್ನ ಇಚ್ಚೇ ತೀರಿಸೂ ಚಿನ್ನ  
ಎಲ್ಲರು : ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಎಸ್ಪಿ : ಅರೇ ..ಮೆಚ್ಚಿ ಬಂದೇ ನಿನ್ನಾ ನನ್ನ ಇಚ್ಚೇ ತೀರಿಸೂ ಚಿನ್ನ  
ಎಲ್ಲರು : ಬೆಳ್ಳಿ ಮೀಸೆ ತಾತ ಕೇಳಿಲ್ಲಿ ನಮ್ಮ ಮಾತ 
ಎಸ್ಪಿ : ಅರೇ ..ಮೆಚ್ಚಿ ಬಂದೇ ನಿನ್ನಾ ನನ್ನ ಇಚ್ಚೇ ತೀರಿಸೂ ಚಿನ್ನ  ಹ್ಹ ಹ್ಹ ಹ್ಹಾ.. 
---------------------------------------------------------------------------------------------------------

No comments:

Post a Comment