ಪ್ರಚಂಡ ಕುಳ್ಳ ಚಲನ ಚಿತ್ರದ ಹಾಡುಗಳು
- ನಾನೇ ಕಣೋ ಭೂಪ
- ನೀ ಜಾಣ ಎಂದಿದ್ದೇ
- ಮುದ್ದು ಮರಿ ಪುಟ್ಟ ಮರಿ
- ಶಿವನ ಗೆದ್ದವನು ನಿನ್ನ ಕದ್ದವನು
- ಮೈಯೆಲ್ಲಾ ಜುಮ್ಮ ಜುಮ್ಮ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಕೋರಸ್
ಗಂಡು : ನಾನೇ ಕಣೋ ಭೂಪ ನಾನೇ ಕಣೋ.. ಅಹ್ಹಹ್ಹಹಹ ..
ನಾನೇ ಕಣೋ ಭೂಪ ನಾನೇ ಕಣೋ ಊರಲ್ಲಿ ಯಾರಿಲ್ಲಾ ನನ್ನನ್ನೂ ಬಲ್ಲೋರು.. ಹ್ಹಾಂ ...
ದಡ್ಡನೂ ಎಂದೂ ಬೈದರೇ ಎಲ್ಲಾ
ದಡ್ಡನೂ ಎಂದೂ ಬೈದರೇ ಎಲ್ಲಾ ಅಂಜುವೆನೇ ನಾನೂ
ನಾನೇ ಕಣೋ ಭೂಪ ನಾನೇ ಕಣೋ .. ಅಹ್ಹಹ್ಹ ಅಹ್ಹಹಹ
ಗಂಡು : ನನ್ನ ಹಾಗೇ ಎಲ್ಲೋ ಜಾಣರೂ ಇಲ್ಲಾ ಮಂಕನಂತೇ ಜನಕೇ ಬುದ್ಧಿಯೂ ಇಲ್ಲವೇ ಇಲ್ಲಾ
ನನ್ನ ಹಾಗೇ ಎಲ್ಲೋ ಜಾಣರೂ ಇಲ್ಲಾ ಮಂಕನಂತೇ ಜನಕೇ ಛೀ .. ಬುದ್ಧಿಯೂ ಇಲ್ಲವೇ ಇಲ್ಲಾ
ಹೇಳಲೇ ನಾನೀಗ ನನ್ನಾಸೆಯಾ ತಾಯಿಯ ನಾ ಸಾಕುವೇ ತಂದೆಯ ಪ್ರೇಮವ ನಾ ಹೊಂದುವೇ
ದುಡಿವೇ .. ದುಡಿವೇ (ಲಲಲಾ ಲಲಲಾ ಲಲಲಾ ) ಹಣವಾ ತರುವೇ (ಲಲಲಾ ಲಲಲಾ ಲಲಲಾ )
ನಗುತಾ ನಗುತಾ ಸುಖವಾ ಪಡುವೇ ಸಂಗೀತ ನಾ ಹಾಡುವೇ... ಏಏಏಏಏ
ನಾನೇ ಕಣೋ ಭೂಪ ನಾನೇ ಕಣೋ ಊರಲ್ಲಿ ಯಾರಿಲ್ಲಾ ನನ್ನನ್ನೂ ಬಲ್ಲೋರು.. ಹೌದೂ
ದಡ್ಡನೂ ಎಂದೂ ಬೈದರೇ ಎಲ್ಲಾ ಅಂಜುವೆನೇ ನಾನೂ
ನಾನೇ ಕಣೋ ಭೂಪ ನಾನೇ ಕಣೋ .. ಅಹ್ಹಹ್ಹ ಅಹ್ಹಹಹ
ಗಂಡು : ಆರೂ ಮೂರೂ ಎಂಟೂ ಎನುವುದ ಬಲ್ಲೇ ಕೂಡೋ ಲೆಕ್ಕದಲ್ಲಿ ಎಲ್ಲರ ಗೆಲ್ಲಬಲ್ಲೇನಾನೇ ಕಣೋ ಭೂಪ ನಾನೇ ಕಣೋ .. ಅಹ್ಹಹ್ಹ ಅಹ್ಹಹಹ
ಆರೂ ಮೂರೂ ಎಂಟೂ ಎನುವುದ ಬಲ್ಲೇ ಕೂಡೋ ಲೆಕ್ಕದಲ್ಲಿ ಎಲ್ಲರ ಗೆಲ್ಲಬಲ್ಲೇ
ಕುಳ್ಳರ ಗುಂಪಲ್ಲಿ ನಾ ಪಂಡಿತಾ... ಸುಳ್ಳನೂ ನಾ ಹೇಳೇನೂ.. ಒಳ್ಳೇ ಮಾತೇನೇ ನುಡಿಯುವೆನೂ
ಒಂದು ಎರಡೂ (ಲಲಲಾ ಲಲಲಾ ಲಲಲಾ ) ಎಲೆಯ ಹರಡೋ (ಲಲಲಾ ಲಲಲಾ ಲಲಲಾ )
ಮೂರೂ ನಾಲ್ಕೋ ಅನ್ನ ಹಾಕೋ ಐದ ಆರೂ ಒಳ್ಳೇ ಸಾರೂ.. ಹೇಹೇಹೇಹೇ ...
ನಾನೇ ಕಣೋ ಭೂಪ ನಾನೇ ಕಣೋ ಹೇ.. ಊರಲ್ಲಿ ಯಾರಿಲ್ಲಾ ನನ್ನನ್ನೂ ಬಲ್ಲೋರು.. ಹ್ಹಾಂ ...
ದಡ್ಡನೂ ಎಂದೂ ಬೈದರೇ ಎಲ್ಲಾ ಅಂಜುವೆನೇ ನಾನೂ
ನಾನೇ ಕಣೋ ಭೂಪ ನಾನೇ ಕಣೋ .. (ಲಲಲಾ ಲಲಲಾ ಲಲಲಾ (ಲಲಲಾ ಲಲಲಾ ಲಲಲಾ
ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ )
--------------------------------------------------------------------------------------------------------------------------
ಪ್ರಚಂಡ ಕುಳ್ಳ (೧೯೮೪) - ನೀ ಜಾಣ ಎಂದಿದ್ದೇ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ
ನೀ ಜಾಣ ಎಂದಿದ್ದೇ ಹೀಗೇಕೇ ನೀ ಬಿದ್ದೇ ಗಾಯವಾಯಿತೇನೋ ಅವಮಾನವಾಯಿತೇನೋ
ಗಾಯವಾಯಿತೇನೋ ಅವಮಾನವಾಯಿತೇನೋ ನಿನಗಿಂದೂ ಹೀಗಾಯಿತೇ ..
ಭೋಗಿ ನೀನಾಗಿ ಮೊರೆ ಮಣ್ಣಾಗಿ ಅಯ್ಯೋ ಬೈರಾಗೀ ಬಂದೆ ಸಾಕಾಗಿ ಓಓಓಓ ಓಓಓಓಓ ಓಓಓಓಓ
ದುರಾಸೆಯು ತಂದ ಆನಂದವೋ ಇಂದೂ ನೀನೂ ಕಂಡಾಯಿತೇ
ನಿರಾಸೆಯೂ ತಂದ ಸಂತೋಷವ ನೋಡಿ ಈಗ ಸಾಕಾಯಿತೇ
ಚತುರನೇ ನಿನ್ನಾಟ ರಸಿಕನೇ ಈ ನೋಟ
ಚತುರನೇ ನಿನ್ನಾಟ ರಸಿಕನೇ ಈ ನೋಟ ಅವಳ ಮುಂದೇ ಏಕೇ ಹೀಗಾಯ್ತೂ
ನನ್ನ ಬಿಟ್ಟೋರೂ ಹೀಗೇ ಆಗೋದೂ ದೂರ ಹೋಗೋರೂ ಮಣ್ಣೇ ಮುಕ್ಕೋದೂ ಓಓಓಓ ಓಓಓಓಓ ಓಓಓಓಓ
(ಹೈಮ್ ಕ್ರೀಮ್ ರೀಮ್ ಫಟ್ ) ಆ.. ಆಹ್ಹಾ.. ಆ.. ಆಹ್ಹಾ..
ತಾಳೇನೂ ತಾಳೇನೂ ನೋವನೂ ಬಾ ಬೇಗ.. ನಿನ್ನಾಸೇ ಪೂರೈಸುವೇ.. ಹೇ..
ತಾಳೇನೂ ತಾಳೇನೂ ನೋವನೂ ಬಾ ಬೇಗ.. ನಿನ್ನಾಸೇ ಪೂರೈಸುವೇ..
ಸರಸಕೇ ಬಂದಾಗ ನೀನೇ ಇನ್ನೂ ಬೇಕು ಬೇಕೆನ್ನೂವೇ
ರಾತ್ರಿಯಾಗಲೆಂದೇ ನೀ ಸುಮ್ಮನಾಗಬೇಡಾ ನಾಳೇ ಎಂದೂ ಹೇಳಿ ನೀ ದೂರ ಹೋಗಬೇಡಾ..
ಇಂದೇ ಬಂದೂ ಸೇರೂ ನನ್ನಾ ತಾಳಲಾರೆ ನಾನೂ ಚೆನ್ನಾ
ಭೋಗಿ ನೀನಾಗಿ ಮೊರೆ ಮಣ್ಣಾಗಿ ಅಯ್ಯೋ ಬೈರಾಗೀ ಬಂದೆ ಸಾಕಾಗಿ ಓಓಓಓ ಓಓಓಓಓ ಓಓಓಓಓ
(ಹೈಮ್ ಕ್ರೀಮ್ ರೀಮ್ ಫಟ್ ) ಆ.. ಆಹ್ಹಾ.. ಆ.. ಆಹ್ಹಾ..
ರಾವಣನೂ ಬೇಕೂ ಎಂದೂ ಕೀಚಕನೂ ಬೇಕೂ ಎಂದೂ ಹೆಣ್ಣು ಹಿಂದೇ ಓಡಿ ಹೋದರೂ..
ಆಸೆಯಿಂದ ನೊಂದು ಬೆಂದೂ ಸಾವಿನಲ್ಲಿ ಸುಖವ ಕಂಡೂ ಹೆಣ್ಣಿಂದ ಹಾಳಾದರೂ
ಮೋಹವ ಬಿದ್ದಾಗಲೇ ಕಾಮನ ಗೆದ್ದಾಗಲೇ ಶಾಂತಿ ಕಾಣುವುದೂ ಸುಖವ ನೋಡುವುದೂ
ಸುಮ್ಮನೇ ಏತಕೇ ... ಹೆಣ್ಣ ಕಂಡರೇ ಕಣ್ಣ ಬಿಡುವೇ .. ಕಣ್ಣ ಬಿಡುವೇ ... ಕಣ್ಣ ಬಿಡುವೇ
ಭೋಗಿ ನೀನಾಗಿ ಮೊರೆ ಮಣ್ಣಾಗಿ ಅಯ್ಯೋ ಬೈರಾಗೀ ಬಂದೆ ಸಾಕಾಗಿ ಓಓಓಓ ಓಓಓಓಓ ಓಓಓಓಓ
ನೀ ಜಾಣ ಎಂದಿದ್ದೇ ಹೀಗೇಕೇ ನೀ ಬಿದ್ದೇ ಗಾಯವಾಯಿತೇನೋ ಅವಮಾನವಾಯಿತೇನೋ
ಗಾಯವಾಯಿತೇನೋ ಅವಮಾನವಾಯಿತೇನೋ ನಿನಗಿಂದೂ ಹೀಗಾಯಿತೇ ..
ಭೋಗಿ ನೀನಾಗಿ ಮೊರೆ ಮಣ್ಣಾಗಿ ಅಯ್ಯೋ ಬೈರಾಗೀ ಬಂದೆ ಸಾಕಾಗಿ ಓಓಓಓ ಓಓಓಓಓ ಓಓಓಓಓ
(ಜೈ ರುಂಡಮಾಲಿನೀ... ಆಹ್ಹ್ ಆಹ್ಹ್ ಆಹ್ಹ್ ಅಹ್ಹಹ್ಹಹ್ಹಹ್ಹ.. )
--------------------------------------------------------------------------------------------------------------------------
ಪ್ರಚಂಡ ಕುಳ್ಳ (೧೯೮೪) - ಮುದ್ದು ಮರಿ ಪುಟ್ಟ ಮರಿ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ,
ಗಂಡು : ಟಂಗ್ ಡಾಂಗ್ ತಕ್ಕಜಿನ್ನ್ ತಿಂದಡಕ್ಕ್ ತಕ್ಕಜಿನ್ನ್ ತತಾಂಕ್ಕ್ ಟಕ್ಕ್ ಜಿನ್ನ್ ತಂಗಡ ಡಂಗರ ಡಿಂಗ್ ಡಂಗರ ಡಾಂಗ್
ಮುದ್ದು ಮರಿ ಪುಟ್ಟ ಮರಿ ಜಾಣಮರಿ ಕತ್ತೆಮರಿ
ಎಲ್ಲೋ ಇತ್ತೋ ಬಂದು ಸೇರಿತೂ ಇಂದು ನನ್ನ ಆಸ್ತಿಯಾಯಿತು ಬಯಸದೇ ಬಾಗ್ಯ ಬಂದಿತೂ...
ಮುದ್ದು ಮರಿ ಪುಟ್ಟ ಮರಿ ಜಾಣಮರಿ ಕತ್ತೆಮರಿ
ಕೋರಸ್ : ರಾಮಕೃಷ್ಣ ಗೋವಿಂದ ನಾರಾಯಣ ಕಾಪಾಡು ನಮ್ಮನ್ನೂ ಲಕ್ಷ್ಮೀರಮಣ
ಬಿದ್ದೇ ನಾನು ನಂಬಿದೆನಯ್ಯಾ ಗೋಪಾಲ ಗೋವಿಂದ ರಕ್ಷಿಸು ನನ್ನಾ
ರಾಮಕೃಷ್ಣ ಗೋವಿಂದ ನಾರಾಯಣ ಹರಿ ನಾರಾಯಣ
ರಾಮಕೃಷ್ಣ ಬಾಲಕೃಷ್ಣ ಗೋಪಾಲ ಕೃಷ್ಣ ಗೋವಿಂದ ಕೃಷ್ಣ
ಗಂಡು : ಊರನು ಆಳೋ ರಾಜ ತಾನಾಗಿ ಕೂಗಬೇಕು ನಾ ಆಗ ಹೋಗಬೇಕು
ರಾಜನ ರೇಷ್ಮೆ ಪಂಚೇ ರಾಜನ ಮಗಳ ಸೀರೇ
ರಾಜನ ರೇಷ್ಮೆ ಪಂಚೇ ರಾಜನ ಮಗಳ ಸೀರೇ ಕೊಳೆಯನು ತೆಗೆದು ಕೊಡುವೇ ದುಗ್ಗಾಣಿ ಪಡೆದು ಬರುವೇ
ಕೊಳೆಯನು ತೆಗೆದು ಕೊಡುವೇ ದುಗ್ಗಾಣಿ ಪಡೆದು ಬರುವೇ
ಭಲೇ ಕುಳ್ಳ ಎನುವಂತೇ ಕೆಲಸ ಮಾಡುವೇ ಅಯ್ಯೋ... ಮುದ್ದು ಮರಿ ಪುಟ್ಟ ಮರಿ ಜಾಣಮರಿ ಕತ್ತೆಮರಿ
ಗಂಡು : ಹಣವನ್ನೂ ನೀರಂತೇ ಚೆಲ್ಲಾಡುವೇ ಒಳ್ಳೇ ನೂರಾರು ಕತ್ತೆಗಳ ನಾ ಕೊಳ್ಳುವೇ
ಹಣವನ್ನೂ ನೀರಂತೇ ಚೆಲ್ಲಾಡುವೇ ಒಳ್ಳೇ ನೂರಾರು ಕತ್ತೆಗಳ ನಾ ಕೊಳ್ಳುವೇ
ಕತ್ತೆಗಳ ರಾಜನೆಂದೂ ಬಿರುದನ್ನೂ ಸಂಪಾದಿಸುವೇ
ಹೊಸದಾದ ನದಿಯ ಕಟ್ಟಿ ಬಟ್ಟೆ ಒಗೆಯುವೇ ಅಯ್ಯ್..
ಹೊಸದಾದ ನದಿಯ ಕಟ್ಟಿ ಬಟ್ಟೆ ಒಗೆಯುವೇ ಈಜಾಡುವೇ ನಾನೂ ಈಜಾಡುವೇ
ಮುದ್ದು ಮರಿ ಪುಟ್ಟ ಮರಿ ಜಾಣಮರಿ ಕತ್ತೆಮರಿ
ಎಲ್ಲೋ ಇತ್ತೋ ಬಂದು ಸೇರಿತೂ ಇಂದು ನನ್ನ ಆಸ್ತಿಯಾಯಿತು
ಬಯಸದೇ ಬಾಗ್ಯ ಬಂದಿತೂ... ಅರೆರೆರೇ ಅರೆರೆರೇ
ಮುದ್ದು ಮರಿ ಪುಟ್ಟ ಮರಿ ಜಾಣಮರಿ ಕತ್ತೆಮರಿ
ಸಸ ಸಬಗರಿಗ ನಿಗರಿಗ ಸಮರಿಗ ಗಪಗಪಗಪ ಸಪಸಪಸಪಸ
ದದದಾದದದಾದ ತತತತತಾ ನೀನಿನಿನಿನೀನೀ ರಿರಿರಿರಿರೀ
ದನಿದಪಮಗರಿಸ ಸರಿಗಮಪದನಿಸ ಸನಿದಪಮಗರಿಸ ಪನಿದಸ ಮಗರಿಸ
ಗಮನಿಸ ಗಮನಿಸ ಗಮನಿಸ ಓಯೋಯೋಯ್...
--------------------------------------------------------------------------------------------------------------------------
ಪ್ರಚಂಡ ಕುಳ್ಳ (೧೯೮೪) - ಶಿವನ ಗೆದ್ದವನು ನಿನ್ನ ಕದ್ದವನು
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಜಾನಕೀ
ಗಂಡು : ಶಿವನ ಗೆದ್ದವನು ನಿನ್ನ ಕದ್ದವನೂ ಬಳಿಗೆ ಬಂದಾಗ ಏತಕೆ ಹೆದರುವೇ
ಹೆಣ್ಣು : ನಿನ್ನಂಥ ನುಡಿ ಜಾಣ ಭೂಮೀಲಿ ಹುಟ್ಟಿಲ್ಲಾ.. ನಿನ್ನಂಥ ಸರಿ ಜೋಡಿ ನನಗಿನ್ನೂ ಯಾರಿಲ್ಲಾ
ಒಲಿದೇನೂ ಮಣಿದೇನೂ ಪ್ರಚಂಡ ಕುಳ್ಳನೇ ..
ಗಂಡು : ಶಿವನ ಗೆದ್ದವನು ನಿನ್ನ ಕದ್ದವನೂ ಬಳಿಗೆ ಬಂದಾಗ ಏತಕೆ ಹೆದರುವೇ
ಹೆಣ್ಣು : ನಾ ದಾರಿ ಕಾಣದಾಗಿ ನಿನ್ನ ಹುಡುಕುತಾ ಬರಲೂ
ನಾ ದಾರಿ ಕಾಣದಾಗಿ ನಿನ್ನ ಹುಡುಕುತಾ ಬರಲೂ ನಿನಗಾಗೇ ಬಂದ್ವಿನಿ ನೆನಪಿಗಿದೇ.. ನನ್ನ ಸೇರಿದೇ
ಗಂಡು : ಮನಸಿನ ತುಂಬಾ ನೀನಿರುವಾಗ ಮರೆತೆನೇ ನಿನ್ನಾ..
ಮನಸಿನ ತುಂಬಾ ನೀನಿರುವಾಗ ಮರೆತೆನೇ ನಿನ್ನಾ
ನಗುವ ಚೆಲ್ಲುವೆನೂ ಗೆಲುವ ತುಂಬುವೆನೂ ಬಾಳೆಲ್ಲಾ ಇಂದೂ ... ಬಾಳೆಲ್ಲಾ ಇನ್ನೂ ...
ಶಿವನ ಗೆದ್ದವನು ನಿನ್ನ ಕದ್ದವನೂ ಬಳಿಗೆ ಬಂದಾಗ ಏತಕೆ ಹೆದರುವೇ
ಕೋರಸ್ : ಆಆಆಅ ಆಆಆಅ ಆಆಆಅ ಆಆಆಅ
ಹೆಣ್ಣು : ಚೆಲ್ಲಾಟದಿಂದ ನಗಿಸೀ ಹೊಸ ಬದಕನು ತಂದೇ
ಚೆಲ್ಲಾಟದಿಂದ ನಗಿಸೀ ಹೊಸ ಬದಕನು ತಂದೇ ಸವಿಯಾದ ಮಾತನ್ನೂ ನೀ ಕಲಿಸಿದೇ.. ಓಓ.. ನೀ ಕಲಿಸಿದೇ
ಗಂಡು : ತಿಳಿದವನಲ್ಲ ಬುದ್ದಿಯು ಇಲ್ಲಾ ನನ್ನಾಣೆ ಕೇಳು ... ಆಂ ..
ತಿಳಿದವನಲ್ಲ ಬುದ್ದಿಯು ಇಲ್ಲಾ ನನ್ನಾಣೆ ಕೇಳು
ಶಿವನ ವರವ ಇದೂ ಹಣೆಯ ಬರಹವಿದು ಬೇರೇನೋ ಅಲ್ಲಾ... ಬೇರೇನೋ ಅಲ್ಲಾ
ಹೆಣ್ಣು : ನಿನ್ನಂಥ ನುಡಿ ಜಾಣ (ಆಆ ) ಭೂಮೀಲಿ ಹುಟ್ಟಿಲ್ಲಾ.. ನಿನ್ನಂಥ ಸರಿ ಜೋಡಿ (ಓಓ ) ನನಗಿನ್ನೂ ಯಾರಿಲ್ಲಾ
ಒಲಿದೇನೂ ಮಣಿದೇನೂ ಪ್ರಚಂಡ ಕುಳ್ಳನೇ ..
ಗಂಡು : ಶಿವನ ಗೆದ್ದವನು ನಿನ್ನ ಕದ್ದವನೂ ಬಳಿಗೆ ಬಂದಾಗ ಏತಕೆ ಹೆದರುವೇ
ಕೋರಸ್ : ಆಆಆಅ ಆಆಆಅ ಆಆಆಅ ಆಆಆಅ
ಹೆಣ್ಣು : ಚೆಲ್ಲಾಟದಿಂದ ನಗಿಸೀ ಹೊಸ ಬದಕನು ತಂದೇ
ಚೆಲ್ಲಾಟದಿಂದ ನಗಿಸೀ ಹೊಸ ಬದಕನು ತಂದೇ ಸವಿಯಾದ ಮಾತನ್ನೂ ನೀ ಕಲಿಸಿದೇ.. ಓಓ.. ನೀ ಕಲಿಸಿದೇ
ಗಂಡು : ತಿಳಿದವನಲ್ಲ ಬುದ್ದಿಯು ಇಲ್ಲಾ ನನ್ನಾಣೆ ಕೇಳು ... ಆಂ ..
ತಿಳಿದವನಲ್ಲ ಬುದ್ದಿಯು ಇಲ್ಲಾ ನನ್ನಾಣೆ ಕೇಳು
ಶಿವನ ವರವ ಇದೂ ಹಣೆಯ ಬರಹವಿದು ಬೇರೇನೋ ಅಲ್ಲಾ... ಬೇರೇನೋ ಅಲ್ಲಾ
ಹೆಣ್ಣು : ನಿನ್ನಂಥ ನುಡಿ ಜಾಣ (ಆಆ ) ಭೂಮೀಲಿ ಹುಟ್ಟಿಲ್ಲಾ.. ನಿನ್ನಂಥ ಸರಿ ಜೋಡಿ (ಓಓ ) ನನಗಿನ್ನೂ ಯಾರಿಲ್ಲಾ
ಒಲಿದೇನೂ ಮಣಿದೇನೂ ಪ್ರಚಂಡ ಕುಳ್ಳನೇ ..
ಗಂಡು : ಶಿವನ ಗೆದ್ದವನು ನಿನ್ನ ಕದ್ದವನೂ ಬಳಿಗೆ ಬಂದಾಗ ಏತಕೆ ಹೆದರುವೇ
--------------------------------------------------------------------------------------------------------------------------
ಪ್ರಚಂಡ ಕುಳ್ಳ (೧೯೮೪) - ಮೈಯೆಲ್ಲಾ ಜುಮ್ಮ ಜುಮ್ಮ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕಿ, ದ್ವಾರಕೀಶ
ಹೆಣ್ಣು : ಹೂಂ .. ಹ್ಹಹ್ಹಹಾ ಹೂಂ .. ಹ್ಹಹ್ಹಹಾ ಆಆಆ ಮೈಯ್ಯೆಲ್ಲಾ..
ಮೈಯ್ಯೆಲ್ಲಾ ಜುಮ್ ಜುಮ್ ಅಂತೂ ಏಕೋ ಏನೋ ಏಕೋ
ತಲೆಯೆಲ್ಲಾ ಧೀಮ್ ಧೀಮ್ ಅಂತೂ ಏಕೋ ಏನೋ ಏಕೋ
ಬೆಟ್ಟದಂತೇ ನಿಂತ ಓ ಗಂಡೇ ನಿನ್ನ ನೋಡಿ ನನ್ನೇ ನುಂಗುವಂತ ಈ ಕಣ್ಣ ನೋಟ ನೋಡಿ
ನನಗೇ ಏನೇನೋ ಆಗುತಿದೇ ಬಾ... ನಾ ಬಂದೇ ನೀನಗಾಗಿ ಈ ಸಮಯ ನಮಗಾಗಿ
ಮೈಯ್ಯೆಲ್ಲಾ ಜುಮ್ ಜುಮ್ ಅಂತೂ ಏಕೋ ಏನೋ ಏಕೋ
ತಲೆಯೆಲ್ಲಾ ಧೀಮ್ ಧೀಮ್ ಅಂತೂ ಏಕೋ ಏನೋ ಏಕೋ
ಹೆಣ್ಣು : ಮಂತ್ರ ಶಕ್ತಿಯಿಂದ ನೀ ಲೋಕ ಗೆಲ್ಲಬಲ್ಲೇ ನಿನ್ನ ನೋಟ ಕಣ್ಣಗೆ ನಾ ಸೋತು ಹೋದನೇ ಇಲ್ಲೇ
ಮಂತ್ರ ಶಕ್ತಿಯಿಂದ ನೀ ಲೋಕ ಗೆಲ್ಲಬಲ್ಲೇ ನಿನ್ನ ನೋಟ ಕಣ್ಣಗೆ ನಾ ಸೋತು ಹೋದನೇ ಇಲ್ಲೇ
ತಾಳಲಾರೇ ಹೇಳಲಾರೇ ನನ್ನಾಸೆಯಾ... ಏನೂ ಮಾಡೂ ನಿನ್ನಾ ನಾ ಬಿಟ್ಟು ಹೋಗಲಾರೇ
ಬಯಕೇ ತೀರೋ ತನಕ ಬೇರೇನೂ ಹೇಳಲಾರೇ ಈ ರಾತ್ರಿ ನಮಗಾಗಿ (ಈ ಅಂದ ನಿನಗಾಗಿ )
ಹೇ.. ಮೈಯ್ಯೆಲ್ಲಾ ಜುಮ್ ಜುಮ್ ಅಂತೂ ಏಕೋ ಏನೋ ಏಕೋ
ತಲೆಯೆಲ್ಲಾ ಧೀಮ್ ಧೀಮ್ ಅಂತೂ ಏಕೋ ಏನೋ ಅಹ್ಹಹ್ಹಾ ..
ಹೆಣ್ಣು : ಒಡೆದು ಹೋದ ಮುತ್ತೂ ಒಂದಾಗಿ ಸೇರದಲ್ಲಾ ಜಾರಿಹೋದ ಹೊತ್ತೂ ಮತ್ತೇ ಬಾರದಲ್ಲಾ..
ಒಡೆದು ಹೋದ ಮುತ್ತೂ ಒಂದಾಗಿ ಸೇರದಲ್ಲಾ ಜಾರಿಹೋದ ಹೊತ್ತೂ ಮತ್ತೇ ಬಾರದಲ್ಲಾ..
ನೂರೂ ಮಾತೂ ಏಕೇ ಈಗ ಬೇಗ ಬಂದೂ ಸೇರೂ ನಾನು ನೀನೂ ಇಲ್ಲೀ ಈಗ ಯಾರೂ ಇಲ್ಲಾ
ಇನ್ನೂ ಯಾಕೇ ಹೀಗೆ ನೀ ದೂರ ನಿಂತೇಯಲ್ಲಾ ಮೈಯ್ಯೆಲ್ಲಾ ಬಿಸಿಯೇರಿ (ನಾ ಬಂದೇ ಬಾಯಾರೀ )
ಹ್ಹ ಹ್ಹ ಹ್ಹ.. . ಮೈಯ್ಯೆಲ್ಲಾ ಜುಮ್ ಜುಮ್ ಅಂತೂ ಏಕೋ ಏನೋ ಏಕೋ
ತಲೆಯೆಲ್ಲಾ ಧೀಮ್ ಧೀಮ್ ಅಂತೂ ಏಕೋ ಏನೋಏಕೋ ..
ಬೆಟ್ಟದಂತೇ ನಿಂತ ಓ ಗಂಡೇ ನಿನ್ನ ನೋಡಿ ನನ್ನೇ ನುಂಗುವಂತ ಈ ಕಣ್ಣ ನೋಟ ನೋಡಿ
ನನಗೇ ಏನೇನೋ ಆಗುತಿದೇ ಬಾ... ಜುಮ್ ಜುಮ್ ಧೀಮ್ ಧೀಮ್
ಜುಮ್ ಜುಮ್ ಧೀಮ್ ಧೀಮ್ ಜುಮ್ ಜುಮ್ ಧೀಮ್ ಧೀಮ್ ಜುಮ್ ಜುಮ್ ಧೀಮ್ ಧೀಮ್ನನಗೇ ಏನೇನೋ ಆಗುತಿದೇ ಬಾ... ಜುಮ್ ಜುಮ್ ಧೀಮ್ ಧೀಮ್
--------------------------------------------------------------------------------------------------------------------------
No comments:
Post a Comment