ಪ್ರೇಮ ಅನುರಾಗ ಚಲನಚಿತ್ರದ ಹಾಡುಗಳು
- ಗಾಯನ ಗಂಗಾ ಯಮುನಾ
- ಬಾ ನಿನ್ನ ನುಡಿ ಚಿನ್ನ
- ಪುಟ್ನಂಜೀ ಕನ್ಯೇ ಓಗಾಡದೇ ಹೆಣ್ಣೇ...
- ಓ.. ಮೈ ಡಿಯರ್... ಯು ಕಮ್ ನಿಯರ್
- ದಾರಿ ಬಿಡು ಬಕ್ಕಾಮ್ಮಾ..
ಪ್ರೇಮ ಅನುರಾಗ (೧೯೮೦) - ಗಾಯನ ಗಂಗಾ ಯಮುನಾ
ಸಂಗೀತ : ವಿರೇಶ ಸಾಹಿತ್ಯ : ಎಸ್.ಕೆ.ಕರೀಂಖಾನ ಗಾಯನ : ಪಿ.ಬಿ.ಶ್ರೀನಿವಾಸ್
ಗಂಡು : ಆಆಆ... ಆಆಆ... ಆಆಆ... ಆಆಆ... .
ಕೋರಸ್ : ಲಾಲಲಾ .. ಲಲ್ಲಲ್ಲಾ ಲಾಲಲಾ .. ಲಲ್ಲಲ್ಲಾ ಲಾಲಲಾ .. ಲಲ್ಲಲ್ಲಾ
ಗಂಡು : ಗಾಯನ ಗಂಗಾ ಯಮುನಾ.. ಮೃದು ಹರಿಯಲೀ .. ರಸಹೂರಣ
ಇಂದೂ ಹರಿಯಲೀ ರಸ ಹೂರಣ
ಕವಿ ಮನ ಭಾವನ ಮೂಡಲಿ ನೂತನ ಸುಮಧುರ ನವತಾನ ನಾದಲಯ ಸ್ವರ ಗಮನ..
ಗಾಯನ ಗಂಗಾ ಯಮುನಾ.. ಮೃದು ಹರಿಯಲೀ .. ರಸಹೂರಣ
ಇಂದೂ ಹರಿಯಲೀ ರಸ ಹೂರಣ
ಇಂದೂ ಹರಿಯಲೀ ರಸ ಹೂರಣ
ಇಂದೂ ಹರಿಯಲೀ ರಸ ಹೂರಣ
ಪ್ರೇಮ ಅನುರಾಗ (೧೯೮೦) - ಬಾ ನಿನ್ನ ನುಡಿ ಚಿನ್ನ

ಗಂಡು : ನುಡಿಯಿತು ಕರಕಂಕಣ... ಮಿಡಿಯಿತು ಪದರಿಂಗಣ..
ನುಡಿಯಿತು ಕರಕಂಕಣ... ಮಿಡಿಯಿತು ಪದರಿಂಗಣ..
ನೂಪರ ಝಣ ಝಣ ಹೃದಯದ ಸ್ಪಂದನ ರಸಿಕರ ಮನರಂಜನ...
ಗಾಯನ ಗಂಗಾ ಯಮುನಾ.. ಮೃದು ಹರಿಯಲೀ .. ರಸಹೂರಣಇಂದೂ ಹರಿಯಲೀ ರಸ ಹೂರಣ
ಗಂಡು : ನಲಿಯುತ ಕುಣಿರಾಧಿತ.. ಹಾಡಲೀ ಮಧು ಶಾರೀಕ ..
ನಲಿಯುತ ಕುಣಿರಾಧಿತ.. ಹಾಡಲೀ ಮಧು ಶಾರೀಕ ..
ಬೆಳಗಲಿ ಚಂದ್ರಿಕ .. ಅರಳಲಿ ಮಲ್ಲಿಕಾ.. ರಮಿಸಲಿ ಸುರಲಾಸಿಕ ..
ಗಾಯನ ಗಂಗಾ ಯಮುನಾ.. ಮೃದು ಹರಿಯಲೀ .. ರಸಹೂರಣಇಂದೂ ಹರಿಯಲೀ ರಸ ಹೂರಣ
ಕವಿ ಮನ ಭಾವನ ಮೂಡಲಿ ನೂತನ ಸುಮಧುರ ನವತಾನ ನಾದಲಯ ಸ್ವರ ಗಮನ..
ಗಾಯನ ಗಂಗಾ ಯಮುನಾ.. ಮೃದು ಹರಿಯಲೀ .. ರಸಹೂರಣ
ಇಂದೂ ಹರಿಯಲೀ ರಸ ಹೂರಣ
ಗಾಯನ ಗಂಗಾ ಯಮುನಾ.. ಮೃದು ಹರಿಯಲೀ .. ರಸಹೂರಣ
ಇಂದೂ ಹರಿಯಲೀ ರಸ ಹೂರಣ
----------------------------------------------------------------------------------------------------------------
ಪ್ರೇಮ ಅನುರಾಗ (೧೯೮೦) - ಬಾ ನಿನ್ನ ನುಡಿ ಚಿನ್ನ
ಸಂಗೀತ : ವಿರೇಶ ಸಾಹಿತ್ಯ : ಎಸ್.ಕೆ.ಕರೀಂಖಾನ ಗಾಯನ : ಎಸ್.ಪಿ.ಬಿ. ಸುಮಿತ್ರಾ
ಗಂಡು : ಆ.. ಆಹಾಹಾಹಾ.. ಹೆಣ್ಣು : ಆಹಾಹಾಹಾ
ಗಂಡು : ಆ.. ಆಹಾಹಾಹಾ.. ಹೆಣ್ಣು : ಆಹಾಹಾಹಾ
ಗಂಡು : ಬಾ ನಿನ್ನ ನುಡಿ ಚಿನ್ನ ಮೋಹನ ವನವೆಲ್ಲಾ ಸಂಜೀವನ..
ಹೂ ನಗೆಯ ಚೆಲ್ಲಿ ನೀನೂ .. ನೀಡುವೆಯಾ ಮಧುರೌಮನ ಓಹೋಹೋಯ್
ಹೆಣ್ಣು :ಮನದೆನ್ನ ನುಡಿ ಚಿನ್ನ ಮೋಹನ ಪದವೆಲ್ಲಾ ಸಂಜೀವನ..
ಹೂ ನಗೆಯ ಚೆಲ್ಲಿ ನಾನೂ .. ನೀಡುವೇನೂ ಮಧುರೌಮನ....
ಇಬ್ಬರು : ನೀ ನನ್ನ ಸಂಜೀವನ..
ಗಂಡು : ನುಡಿಯೆಲ್ಲಾ ಮಧುಗಾನ ನಡೆಯೆಲ್ಲಾ ಸವಿತಾನ ಬದುಕೆಲ್ಲಾ ರಸದೌತಣ
ಹೆಣ್ಣು : ನಲಿದಾಡು ಕುಣಿದಾಡು ಜೋತೆಗೂಡು ಒಲ ಬೀರಿ ನಾ ಪ್ರೇಮ ಸಂಘವಾನ

ಹೆಣ್ಣು : ಆಆಆ... ಆಆಆ... (ಹೂಂಹೂಂಹೂಂಹೂಂ)
ಬಿಡುಕೋಪ ನುಡಿವಾಗ ಮರಿದುಂಬಿ ಶೃತಿ ಮೇಳ ನೀನಗಿಂಪು ಮನರಂಜನಾ
ಗಂಡು : ನವಿಲೆರಡೂ ಕುಣಿದಾಗ ನವರಾಸ ರತಿಲೀಲ ತನು ತಂಪು ಸವಿ ಬಂಧನ
ಹೆಣ್ಣು : ಬಿಡುಕೋಪ ನುಡಿವಾಗ ಮರಿದುಂಬಿ ಶೃತಿ ಮೇಳ ನೀನಗಿಂಪು ಮನರಂಜನಾ

ಹೆಣ್ಣು : ಆನಂದ ಸೀಮ ನಂದನ ... ಗಂಡು : ನೀ ತಂದ ಸಮ್ಮೋಹನ
ಹೆಣ್ಣು :ಮನದೆನ್ನ ನುಡಿ ಚಿನ್ನ ಮೋಹನ ಪದವೆಲ್ಲಾ ಸಂಜೀವನ..
ಹೂ ನಗೆಯ ಚೆಲ್ಲಿ ನಾನೂ .. ನೀಡುವೇನೂ ಮಧುರೌಮನ....
ಇಬ್ಬರು : ನೀ ನನ್ನ ಸಂಜೀವನ..
----------------------------------------------------------------------------------------------------------------
ಪ್ರೇಮ ಅನುರಾಗ (೧೯೮೦) - ಪುಟ್ನಂಜೀ ಕನ್ಯೇ ಓಗಾಡದೇನೇ ..

ಗಂಡು : ಆನಂದ ಸೀಮ ನಂದನ
ಹೆಣ್ಣು : ನೀ ತಂದ ಸಮ್ಮೋಹನ
ಗಂಡು : ಬಾ ನಿನ್ನ ನುಡಿ ಚಿನ್ನ ಮೋಹನ ವನವೆಲ್ಲಾ ಸಂಜೀವನ..
ಹೂ ನಗೆಯ ಚೆಲ್ಲಿ ನೀನೂ .. ನೀಡುವೆಯಾ ಮಧುರೌಮನ ಓಹೋಹೋಯ್ಇಬ್ಬರು : ನೀ ನನ್ನ ಸಂಜೀವನ..
ಹೆಣ್ಣು : ಆಆಆ... ಆಆಆ... (ಹೂಂಹೂಂಹೂಂಹೂಂ)
ಬಿಡುಕೋಪ ನುಡಿವಾಗ ಮರಿದುಂಬಿ ಶೃತಿ ಮೇಳ ನೀನಗಿಂಪು ಮನರಂಜನಾ
ಗಂಡು : ನವಿಲೆರಡೂ ಕುಣಿದಾಗ ನವರಾಸ ರತಿಲೀಲ ತನು ತಂಪು ಸವಿ ಬಂಧನ
ಹೆಣ್ಣು : ಬಿಡುಕೋಪ ನುಡಿವಾಗ ಮರಿದುಂಬಿ ಶೃತಿ ಮೇಳ ನೀನಗಿಂಪು ಮನರಂಜನಾ
ಗಂಡು : ನವಿಲೆರಡೂ ಕುಣಿದಾಗ ನವರಾಸ ರತಿಲೀಲ ತನು ತಂಪು ಸವಿ ಬಂಧನ
ಹೆಣ್ಣು : ಆನಂದ ಸೀಮ ನಂದನ ... ಗಂಡು : ನೀ ತಂದ ಸಮ್ಮೋಹನ
ಗಂಡು : ಬಾ ನಿನ್ನ ನುಡಿ ಚಿನ್ನ ಮೋಹನ ವನವೆಲ್ಲಾ ಸಂಜೀವನ..
ಹೂ ನಗೆಯ ಚೆಲ್ಲಿ ನೀನೂ .. ನೀಡುವೆಯಾ ಮಧುರೌಮನ ಓಹೋಹೋಯ್ಹೆಣ್ಣು :ಮನದೆನ್ನ ನುಡಿ ಚಿನ್ನ ಮೋಹನ ಪದವೆಲ್ಲಾ ಸಂಜೀವನ..
ಹೂ ನಗೆಯ ಚೆಲ್ಲಿ ನಾನೂ .. ನೀಡುವೇನೂ ಮಧುರೌಮನ....
ಇಬ್ಬರು : ನೀ ನನ್ನ ಸಂಜೀವನ..
----------------------------------------------------------------------------------------------------------------
ಪ್ರೇಮ ಅನುರಾಗ (೧೯೮೦) - ಪುಟ್ನಂಜೀ ಕನ್ಯೇ ಓಗಾಡದೇನೇ ..
ಸಂಗೀತ : ವಿರೇಶ ಸಾಹಿತ್ಯ : ಎಸ್.ಕೆ.ಕರೀಂಖಾನ ಗಾಯನ : ಎಸ್.ಪಿ.ಬಿ. ಸುಮಿತ್ರಾ
ಗಂಡು : ಪುಟ್ನಂಜೀ ಕನ್ಯೇ ಓಗಾಡದೇ ಹೆಣ್ಣೇ.... ನಾ ನಿನ್ನ ಕಂಡು ಬಂದೇ ಮುನಿಸ್ಯಾಕೇ ರನ್ನೇ
ತಪ್ಪು ಏನೇ ಕೇಳೇ ನೀಡಲೇ ಚೆನ್ನೇ .. ಥಯ್ಯಾರ್ ಥಯ್ಯಾರ್ ಥಯ್ಯಾರ್ ಥಯ್ಯಾರ್
ಥಯ್ಯಾರ್ ತಾರಾರಾರಾರೋ
ಹೆಣ್ಣು : ಅರೆರೆರೆರೇ ... ಪಂಚರಂಗಿ ರಂಗ ಬೆಳಗಿನ ಸಂಗ ನಾ ನಿನ್ನ ನಂಬಿ ಕುಂತನೇ ನನ್ನ ಮಾನ ರಂಗ
ನಿನ್ನ ಮಾತಿನ ಬಲ್ಲೇನೂ ರಂಗ ಥಯ್ಯಾರ್ ಥಯ್ಯಾರ್ ಥಯ್ಯಾರ್ ಥಯ್ಯಾರ್
ಥಯ್ಯಾರ್ ತಾರಾರಾರಾರೋ
ಗಂಡು : ಅರೆರೆರೆರೇ ..ಪುಟ್ನಂಜೀ ಕನ್ಯೇ ಓಗಾಡದೇ ಹೆಣ್ಣೇ.... ನಾ ನಿನ್ನ ಕಂಡು ಬಂದೇ ಮುನಿಸ್ಯಾಕೇ ರನ್ನೇ

ಓ.. ಕಣೆಯಾ..
ಹೆಣ್ಣು : ಓ... ಲಲಲಲಾಲಾಲಲಲ ಲಾ ಗಂಡು : ಲಾಲ ಲಾಲ ಲಾಲಲಲಲಲಲಲಲಾಲಾಲಾಲ
ಹೆಣ್ಣು : ಮುತ್ತು ಕೊಟ್ಟೇ ನಿನ್ನೆ ತುಂಬಾ ಹೊರಟೇ ಹೋದೆ ಯಾವ ಸವತಿ ತಡೆದಿದ್ದಲೂ ಇವತ್ತ ಬಂದೇ ..
ಮುತ್ತು ಕೊಟ್ಟೇ ನಿನ್ನೆ ತುಂಬಾ ಹೊರಟೇ ಹೋದೆ ಯಾವ ಸವತಿ ತಡೆದಿದ್ದಲೂ ಇವತ್ತ ಬಂದೇ ..
ಗಂಡು : ಬೀಡು ಮಾತಕ್ಕ ಗೂಸು ಬಿಂಕ ತೋರದಿರೂ ಹೆಣ್ಣೇ.. ನಮ್ಮಿ ಬಂದೇ ಚಂಚದಿರೂ ಬಾಳಿಗಿದು ಮಣ್ಣೇ
ಹೆಣ್ಣು : ಸರಿ ತಾಳಿ ಕಟ್ಟು ಜೋಡಿಯಾಗು ಬಾಳಿಗಿದು ಬೆಣ್ಣೇ ...
ಸರಿ ತಾಳಿ ಕಟ್ಟು ಜೋಡಿಯಾಗು ಬಾಳಿಗಿದು ಬೆಣ್ಣೇ ...
ಅರೆರೆರೆರೇ ... ಪಂಚರಂಗಿ ರಂಗ ಬೆಳಗಿನ ಸಂಗ ನಾ ನಿನ್ನ ನಂಬಿ ಕುಂತನೇ ನನ್ನ ಮಾನ ಭಂಗ..
ಆಆಆಹಾ .. ಹೊಯ್
ಗಂಡು : ಕೇದಿಗೆ ಎಣ್ಣೆ ಹಚ್ಚಿ ಮೈ ತೊಳೆಯೇ ಶೃಂಗಾರದೀ ಬೊಕ್ಕಂತೆ ಹೂ ಮುಡಿಯೇ...

ಕೇದಿಗೆ ಎಣ್ಣೆ ಹಚ್ಚಿ ಮೈ ತೊಳೆಯೇ ಶೃಂಗಾರದೀ ಬೊಕ್ಕಂತೆ ಹೂ ಮುಡಿಯೇ...
ಹೆಣ್ಣು : ನಡೀ ಕಾಗಿನೆಲೆ ದೇವರಿಗೇ ಕಾಂತಿಣಿ ಕಾಲ ಬಾಸಿಂಗ ತಾಳಿ ಕಟ್ಟಿ ಹರಿಸಿ ಬರೋಣ
ಗಂಡು : ಸರೀ .. ಕಾವಿರಲೀ ನೋವಿರಲೀ ಕೂಡಿ ಕಲ್ಯಾಣ
ಕಾವಿರಲೀ ನೋವಿರಲೀ ಕೂಡಿ ಕಲ್ಯಾಣ
ಗಂಡು : ಅರೆರೆರೆರೇ ..ಪುಟ್ನಂಜೀ ಕನ್ಯೇ ಓಗಾಡದೇ ಹೆಣ್ಣೇ.... ನಾ ನಿನ್ನ ಕಂಡು ಬಂದೇ ಮುನಿಸ್ಯಾಕೇ ರನ್ನೇ
ನಿನ್ನ ಮಾತಿನ ಬಲ್ಲೇನೂ ರಂಗ
ಇಬ್ಬರು : ಥಯ್ಯಾರ್ ಥಯ್ಯಾರ್ ಥಯ್ಯಾರ್ ಥಯ್ಯಾರ್ ಥಯ್ಯಾರ್ ತಾರಾರಾರಾರೋ

ಥಯ್ಯಾರ್ ತಾರಾರಾರಾರೋ ಥಯ್ಯಾರ್ ತಾರಾರಾರಾರೋ
----------------------------------------------------------------------------------------------------------------
ಪ್ರೇಮ ಅನುರಾಗ (೧೯೮೦) - ಓ.. ಮೈ ಡಿಯರ್... ಯು ಕಮ್ ನಿಯರ್
ಸಂಗೀತ : ವಿರೇಶ ಸಾಹಿತ್ಯ : ಎಸ್.ಕೆ.ಕರೀಂಖಾನ ಗಾಯನ : ಎಲ್.ಆರ್.ಈಶ್ವರಿ
ಕೋರಸ್ : ಹ್ಹೀ ...... ಯಾಹ್
ಹೆಣ್ಣು : ಓ.. ಮೈ ಡಿಯರ್... ಯು ಕಮ್ ನಿಯರ್... ನಾ ಮೋಹದ ರಾಣೀ ..
ಹದಿನಾರರ ಹರಿಣಿ ರಸಿಕ ಮನದ ವಾಣಿ
ಓ.. ಮೈ ಡಿಯರ್... ಯು ಕಮ್ ನಿಯರ್... ನಾ ಮೋಹದ ರಾಣೀ .. ಹೊಯ್
ಓ.. ಮೈ ಡಿಯರ್... ಯು ಕಮ್ ಹೀಯರ್... ನಾ ಮೋಹದ ರಾಣೀ .. ಹೊಯ್ ಇಲ್ಲೀ ..
ಹೆಣ್ಣು : ಕಣ್ಣೆತ್ತಿ ಬೆಳಕಾಯ್ತಾರೇ... ಪಡೆವರು ಹಣ್ಣನ್ನೂ ..
ಬೆಲೆ ಹೆಣ್ಣು ನಾನಲ್ಲವೋ ಬಯಸಲೂ ಯಾರನೂ
ನಾ ಒಲಿಯುವೇ .. ತನು ಮಾರುವೇ
ನಾ ಒಲಿಯುವೇ .. ಮನ ಮಾರುವೇ
ಮನವಿದ್ದೂ ಬೇಡುವನ ಸತಿಯಾಗುವೇ

ಕೋರಸ್ : ಹೋ ಆ ಹೋ ಆ ಹೋ ಆ
ಕೋರಸ್ : ಹ್ಹೀ ...... ಯಾಹ್
ಹೆಣ್ಣು : ಓ.. ಮೈ ಡಿಯರ್... ಯು ಕಮ್ ನಿಯರ್... ನಾ ಮೋಹದ ರಾಣೀ ..
ಹದಿನಾರರ ಹರಿಣಿ ರಸಿಕ ಮನದ ವಾಣಿ
ಓ.. ಮೈ ಡಿಯರ್... ಯು ಕಮ್ ನಿಯರ್... ನಾ ಮೋಹದ ರಾಣೀ .. ಹೊಯ್
ಓ.. ಮೈ ಡಿಯರ್... ಯು ಕಮ್ ಹೀಯರ್... ನಾ ಮೋಹದ ರಾಣೀ .. ಹೊಯ್ ಇಲ್ಲೀ ..
ಹೆಣ್ಣು : ಕಣ್ಣೆತ್ತಿ ಬೆಳಕಾಯ್ತಾರೇ... ಪಡೆವರು ಹಣ್ಣನ್ನೂ ..
ಬೆಲೆ ಹೆಣ್ಣು ನಾನಲ್ಲವೋ ಬಯಸಲೂ ಯಾರನೂ
ನಾ ಒಲಿಯುವೇ .. ತನು ಮಾರುವೇ
ನಾ ಒಲಿಯುವೇ .. ಮನ ಮಾರುವೇ
ಮನವಿದ್ದೂ ಬೇಡುವನ ಸತಿಯಾಗುವೇ
ಓ.. ಮೈ ಡಿಯರ್... ಯು ಕಮ್ ಹೀಯರ್... ನಾ ಮೋಹದ ರಾಣೀ .. ಹೊಯ್ ಇಲ್ಲೀ ..
ಹದಿನಾರರ ಹರಿಣಿ ರಸಿಕ ಮನದ ವಾಣಿ
ಓ.. ಮೈ ಡಿಯರ್... ಯು ಕಮ್ ನಿಯರ್... ನಾ ಮೋಹದ ರಾಣೀ .. ಹೊಯ್
ಕೋರಸ್ : ಹೋ ಆ ಹೋ ಆ ಹೋ ಆ
----------------------------------------------------------------------------------------------------------------
ಪ್ರೇಮ ಅನುರಾಗ (೧೯೮೦) - ದಾರಿ ಬಿಡು ಬಕಮ್ಮಾ..
ಸಂಗೀತ : ವಿರೇಶ ಸಾಹಿತ್ಯ : ಎಸ್.ಕೆ.ಕರೀಂಖಾನ
ಗಾಯನ : ಸುವರ್ಣ ಸುಮಿತ್ರಾ, ಚನ್ನಮ್ಮ, ಗಂಗಮ್ಮ, ಭಾಗ್ಯಮ್ಮ ರುಧ್ರೇಶ ಮಹದೇವಯ್ಯ ಶಂಕರಯ್ಯ ವೀರನಗೌಡ ಹಾಲನಗೌಡ, ಕೋರಸ್
ಗಂಡು : ಹೇಹೇ .. ಹೇ.. ದಾರಿ ಬಿಡು... ಅರೇ .. ದಾರಿ ಬಿಡು...
ದಾರಿ ಬಿಡು ದಾರಿ ಬಿಡು... ದಾರಿ ಬಿಡು ಬಕ್ಕಮ್ಮಾ ಪ್ರೀತಿಯ ಮಾಡ್ಬೇಕು ದಾರಿ ಬಿಡು ಲಕ್ಕಮ್ಮಾ
ಹೋಗಬೇಕು ನಮ್ಮ್ ಶೂಟಿಂಗ್ ಇದೇ ಹುಲಿ ಮೇಲೆ ಫೈಟಿಂಗ್ ಇದೇ

ಗಂಡು : ಸ್ಕ್ರೀನೀನ ಮೇಲೆ ಹೊಸ ಆರ್ಟಿಸ್ಟ್ ನಾವೂ .. ಅರೇ .. ಮ್ಯಾಟಿನಿನ್ ಹೀರೊ ಕಮ್ ವಿಲನ್ ನಾವೂ ..
ದಾರಿಯ ಬಿಡಬೇಕೂ ಧರ್ಮದೀ ನೀವೂ ಹೋಗಬೇಕೂ ಅರ್ಜೆಂಟ್ ನಾವುಗಳೂ
ದಾರಿಯ ಬಿಡಬೇಕೂ ತಡಮಾಡದೇ ನೀವೂ ಹೋಗಬೇಕೂ ಅರ್ಜೆಂಟ್ ನಾವೂ ...
ಹೆಣ್ಣು : ಕಣ್ಣೂ ಕೋಡಲೇ ನಿಂಗೇ .. ನೀನು ಸೊಲ್ಲಿಯ ಸುಳಿಯ ಸುಂಗೇ ..
ಕಣ್ಣೂ ಕೋಡಲೇ ನಿಂಗೇ .. ನೀನು ಸೊಲ್ಲಿಯ ಸುಳಿಯ ಸುಂಗೇ ..
ಗಂಡು : ದಾರಿ ಬಿಡು ದಾರಿ ಬಿಡು... ದಾರಿ ಬಿಡು ಬಕ್ಕಮ್ಮಾ ಪ್ರೀತಿಯ ಮಾಡ್ಬೇಕು ದಾರಿ ಬಿಡು ಲಕ್ಕಮ್ಮಾ
ಗಂಡು : ಟೈಪಿಸ್ಟು ಕ್ಲರ್ಕ್ ಹೊಸ ಕಂಪನಿಗ್ ಬೇಕೂ ..
ಅರೇ .. ಕೋಟಿಯೂ ಹನ್ನೊಂದು ಬಿಸಿನೆಸ್ ನಮ್ಮದೂ
ಮನೇಲಿ ಸಾವಿರಾರೂ ನಿಂತೋರೇ ಇಂದೂ ಲೇಡಿಜ್ ಪ್ರೀಫೆರೆನ್ಸ್ ನಂದೂ ..
ಕ್ಯೂ ನಲ್ಲಿ ಸಾವಿರಾರೂ ನಿಂತೋರೇ ಇಂದೂ ಲೇಡಿಜ್ ಪ್ರೀಫೆರೆನ್ಸ್ ನಂದೂ ..
ಹೆಣ್ಣು : ಹೋಗಿ ಬನಲೀ ಹುಡುಕೀ ಅಲ್ಲಿ ಸಿಕ್ತಾರೇ .. ಪ್ಯಾಸಿಂಜರ್ ಲಡಕೀ ..
ನೀವೂ ಹೋಗಿ ಬನಲೀ ಹುಡುಕೀ ಅಲ್ಲಿ ಸಿಕ್ತಾರೇ .. ಪ್ಯಾಸಿಂಜರ್ ಲಡಕೀ ..
ಗಂಡು : ಹ್ಹಾ.. ಸೌಂದರ್ಯ ರಾಣಿ ಈ ರೂಪನ್ನು ನೋಡಿ ಕಲ್ಯಾಣ ಆಗ್ತಾಳೇ ಹಾಕ್ತಾಳೇ ಮೋಡಿ ..
ಹೆಣ್ಣು : ಕೊಡ್ತಾಳೆ ಪೊಲೀಸು ಹಾಕ್ತಾಳೆ ಬೇಡಿ ಲಾಕಪ್ ನಲ್ಲಿ ದೂಡಿ ..
ಕೊಡ್ತಾಳೆ ಪೊಲೀಸು ಹಾಕ್ತಾಳೆ ಬೇಡಿ ಲಾಕಪ್ ನಲ್ಲಿ ದೂಡಿ ..
ನೀ ಹೋಗೋಗು ಇರಬೇಡ ಕೋತಿ ನೀ ತೋರಸಯ್ಯ ಮೊಂಬತ್ತಿ ಮೋತಿ
ನೀ ಹೋಗೋಗು ನಿಲ್ಲಬೇಡ ಕೋತಿ ನೀ ತೋರಸಯ್ಯ ಮೊಂಬತ್ತಿ ಮೋತಿ
ಗಂಡು : ದಾರಿ ಬಿಡು ದಾರಿ ಬಿಡು... ದಾರಿ ಬಿಡು ಬಕ್ಕಮ್ಮಾ ಪ್ರೀತಿಯ ಮಾಡ್ಬೇಕು ದಾರಿ ಬಿಡು ಲಕ್ಕಮ್ಮಾ
ಏಎಯ್ .. ಪೊಲೀಸ್ ಪೊಲೀಸ್ ಪೊಲೀಸ್ ಪೊಲೀಸ್ ಪೊಲೀಸ್ ಪೊಲೀಸ್
----------------------------------------------------------------------------------------------------------------
ಗಾಯನ : ಸುವರ್ಣ ಸುಮಿತ್ರಾ, ಚನ್ನಮ್ಮ, ಗಂಗಮ್ಮ, ಭಾಗ್ಯಮ್ಮ ರುಧ್ರೇಶ ಮಹದೇವಯ್ಯ ಶಂಕರಯ್ಯ ವೀರನಗೌಡ ಹಾಲನಗೌಡ, ಕೋರಸ್
ದಾರಿ ಬಿಡು ದಾರಿ ಬಿಡು... ದಾರಿ ಬಿಡು ಬಕ್ಕಮ್ಮಾ ಪ್ರೀತಿಯ ಮಾಡ್ಬೇಕು ದಾರಿ ಬಿಡು ಲಕ್ಕಮ್ಮಾ
ಹೋಗಬೇಕು ನಮ್ಮ್ ಶೂಟಿಂಗ್ ಇದೇ ಹುಲಿ ಮೇಲೆ ಫೈಟಿಂಗ್ ಇದೇ
ಹೋಗಬೇಕು ನಮ್ಮ್ ಶೂಟಿಂಗ್ ಇದೇ ಹುಲಿ ಮೇಲೆ ಫೈಟಿಂಗ್ ಇದೇ
ದಾರಿ ಬಿಡು ದಾರಿ ಬಿಡು... ದಾರಿ ಬಿಡು ಬಕ್ಕಮ್ಮಾ ಪ್ರೀತಿಯ ಮಾಡ್ಬೇಕು ದಾರಿ ಬಿಡು ಲಕ್ಕಮ್ಮಾ
ದಾರಿಯ ಬಿಡಬೇಕೂ ಧರ್ಮದೀ ನೀವೂ ಹೋಗಬೇಕೂ ಅರ್ಜೆಂಟ್ ನಾವುಗಳೂ
ದಾರಿಯ ಬಿಡಬೇಕೂ ತಡಮಾಡದೇ ನೀವೂ ಹೋಗಬೇಕೂ ಅರ್ಜೆಂಟ್ ನಾವೂ ...
ಹೆಣ್ಣು : ಕಣ್ಣೂ ಕೋಡಲೇ ನಿಂಗೇ .. ನೀನು ಸೊಲ್ಲಿಯ ಸುಳಿಯ ಸುಂಗೇ ..
ಕಣ್ಣೂ ಕೋಡಲೇ ನಿಂಗೇ .. ನೀನು ಸೊಲ್ಲಿಯ ಸುಳಿಯ ಸುಂಗೇ ..
ಗಂಡು : ದಾರಿ ಬಿಡು ದಾರಿ ಬಿಡು... ದಾರಿ ಬಿಡು ಬಕ್ಕಮ್ಮಾ ಪ್ರೀತಿಯ ಮಾಡ್ಬೇಕು ದಾರಿ ಬಿಡು ಲಕ್ಕಮ್ಮಾ
ಅರೇ .. ಕೋಟಿಯೂ ಹನ್ನೊಂದು ಬಿಸಿನೆಸ್ ನಮ್ಮದೂ
ಮನೇಲಿ ಸಾವಿರಾರೂ ನಿಂತೋರೇ ಇಂದೂ ಲೇಡಿಜ್ ಪ್ರೀಫೆರೆನ್ಸ್ ನಂದೂ ..
ಕ್ಯೂ ನಲ್ಲಿ ಸಾವಿರಾರೂ ನಿಂತೋರೇ ಇಂದೂ ಲೇಡಿಜ್ ಪ್ರೀಫೆರೆನ್ಸ್ ನಂದೂ ..
ಹೆಣ್ಣು : ಹೋಗಿ ಬನಲೀ ಹುಡುಕೀ ಅಲ್ಲಿ ಸಿಕ್ತಾರೇ .. ಪ್ಯಾಸಿಂಜರ್ ಲಡಕೀ ..
ನೀವೂ ಹೋಗಿ ಬನಲೀ ಹುಡುಕೀ ಅಲ್ಲಿ ಸಿಕ್ತಾರೇ .. ಪ್ಯಾಸಿಂಜರ್ ಲಡಕೀ ..
ಗಂಡು : ಹ್ಹಾ.. ಸೌಂದರ್ಯ ರಾಣಿ ಈ ರೂಪನ್ನು ನೋಡಿ ಕಲ್ಯಾಣ ಆಗ್ತಾಳೇ ಹಾಕ್ತಾಳೇ ಮೋಡಿ ..
ಹೆಣ್ಣು : ಕೊಡ್ತಾಳೆ ಪೊಲೀಸು ಹಾಕ್ತಾಳೆ ಬೇಡಿ ಲಾಕಪ್ ನಲ್ಲಿ ದೂಡಿ ..
ಕೊಡ್ತಾಳೆ ಪೊಲೀಸು ಹಾಕ್ತಾಳೆ ಬೇಡಿ ಲಾಕಪ್ ನಲ್ಲಿ ದೂಡಿ ..
ನೀ ಹೋಗೋಗು ಇರಬೇಡ ಕೋತಿ ನೀ ತೋರಸಯ್ಯ ಮೊಂಬತ್ತಿ ಮೋತಿ
ನೀ ಹೋಗೋಗು ನಿಲ್ಲಬೇಡ ಕೋತಿ ನೀ ತೋರಸಯ್ಯ ಮೊಂಬತ್ತಿ ಮೋತಿ
ಗಂಡು : ದಾರಿ ಬಿಡು ದಾರಿ ಬಿಡು... ದಾರಿ ಬಿಡು ಬಕ್ಕಮ್ಮಾ ಪ್ರೀತಿಯ ಮಾಡ್ಬೇಕು ದಾರಿ ಬಿಡು ಲಕ್ಕಮ್ಮಾ
ದಾರಿ ಬಿಡು ದಾರಿ ಬಿಡು... ದಾರಿ ಬಿಡು ಬಕ್ಕಮ್ಮಾ ಪ್ರೀತಿಯ ಮಾಡ್ಬೇಕು ದಾರಿ ಬಿಡು ಲಕ್ಕಮ್ಮಾ
ಹೇಹೇಹೇ .. ದಾರಿ ಬಿಡು ಆರೆರೆರೇ ದಾರಿಬಿಡು ಅರೇ ದಾರಿ ಬಿಡು ಅರೇ ದಾರಿ ಬಿಡುಏಎಯ್ .. ಪೊಲೀಸ್ ಪೊಲೀಸ್ ಪೊಲೀಸ್ ಪೊಲೀಸ್ ಪೊಲೀಸ್ ಪೊಲೀಸ್
----------------------------------------------------------------------------------------------------------------
No comments:
Post a Comment